ತುಂಬಾ ಚೆನ್ನಾಗಿ ಹಾಡಿದ್ದಿಯಾ ಪುಟ್ಟಾ ನೀನು ಹಾಡಿರುವ ಹಾಡುಗಳನ್ನು ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ನಿನಗೆ ಆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಐಶ್ವರ್ಯ ಸಂತೋಷವನ್ನು ಮತ್ತು ಹೆಚ್ಚಿನ ಗೌರವವನ್ನು ನೀಡಲಿ ಎಂದು ನಾನು ಶ್ರೀ ಮಹಾಕಾಳಿ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ. ಮಹಾಕಾಳಿ ಮಹಾಸಂಸ್ಥಾನ ಮಠ ಸದ್ಧರ್ಮ ಓಂ ಶಕ್ತಿ ಪೀಠ