ಒಂದು ವಿಷಯ ಏನಂದ್ರೆ, ನಾವು ಕನ್ನಡಿಗರು ಬೇರೆ ಭಾಷೆ ಕಲಿಬೇಕು ಅಂತೀವಿ, ಆದ್ರೆ ಬೇರೆ ಭಾಷೆ ಮಾತಾಡೋರು ಹಾಗೆ ಹೇಳಲ್ಲ, ಅದಿಕ್ಕೆ ನಮಗೆ ಭಾಷೆ ಬಗ್ಗೆ ಅಭಿಮಾನ, ಪ್ರೀತಿ ಇರ್ಬೇಕು....
@shrideviwajapey6880Ай бұрын
ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ 👍🏻👍🏻👍🏻👍🏻
@ashwinisv1336 Жыл бұрын
Ma’am ….. I’m really happy to watch this video…… I used observe your simplicity in TV shows but today I realised that you have got a deep rooted maturity behind analysing every aspect of life . With this I would like to acknowledge that you are a great Human being with incredible passion for life and family. My sincere thanks for upbringing Nandana in such a harmonious way especially in terms of language. My heartfelt wishes for your lovely conjugal life ….you guys have made a great couple and been an instant for restoring happiness. I think I should forget everything and restart my life with hope .
@kumarakantirava429 Жыл бұрын
Kannada Kannada Kannada is the Sweetest Language .
@hsv8997 Жыл бұрын
ಇರೋಬರೋ ಭಾಷೆ ಎಲ್ಲ ನಿಮ್ಮ ಮನೆನಲ್ಲಿ ಇದೆ 👍
@shwethanayan2739 Жыл бұрын
The way u speak something amazing ❤️
@kishorvijaykumar7316 Жыл бұрын
Dadaji 🙏🏻
@swarnagowri9058 Жыл бұрын
👌Massage Anu mam
@ramanandakini8609 Жыл бұрын
Anu is a Good human being
@MANJUshetty597 Жыл бұрын
Hi ಅನು ಮ್ಯಾಮ್ 🌹💐🙋😍😘🥰 Dont worry ನಮ್ಮ ಕನ್ನಡ ಬಾಷೆ ಜೊತೆ ಎಲ್ಲಾ ಭಾಷೆಗಳನ್ನು ಕಲಿಯೋಣಾ ಎಲ್ಲಾ ಬಾಷಿಗರನ್ನು ಗೌರವಿಸೋನಾ ಅಲ್ವಾ ಹಂಗೆ ನಮ್ಮ್ ಗುರುಕಿರಣ್ ಶೆಟ್ಟಿ ಸರ್ ಹಾಡು ಹೇಳಿ ನನ್ ಹಾಡ್ ಮುಗಿಸ್ತೀನಿ 🙄🤔 "ಬಾಲೋ ಬಾಶಿ ಬೆಂಗಾಲಿಲಿ" "ಶ್ರಾಪೆ ಹೇಳು ನೀ ಪ್ರೆಂಚಲಿ" "ಲೆಯಮೋ ಲಾಟಿನಲಿ" "ಇಯಾಮೋ ಇಟಲಿಲಿ" "ನೀ ಪ್ರೀತ್ಸೇ ನಮ್ ಬಾಷೇಲಿ ಹೇ ನೀ ಪ್ರೀತ್ಸೇ ನಮ್ ಬಾಷೇಲಿ" 🤗😍
@pavankannada7358 Жыл бұрын
Bere bhashe gouravisoke bengaluru yaake beku hogi hyderabad chennai alli gouravisu.gulam nan makla
@MANJUshetty597 Жыл бұрын
@@pavankannada7358 ಯಾಕೋ ನಮಕರಾಮ್ ತಲೆ ಬುಡಾ ಇಲ್ದಿರೋ ತರಾ ಮಾತಾಡ್ತಿಯಲ್ಲೋ ಸರ್ವಧರ್ಮ ಸಹಿಷ್ಣು ರಾಷ್ಟ್ರ ನಮ್ಮದು ಜ್ಯಾತ್ಯಾತೀತ ರಾಷ್ಟ್ರ ಸರ್ವರಾಜ್ಯ ಸಮನ್ವಯ ರಾಷ್ಟ್ರ ಅಂತಾ ಬರೆದಿರೋರಿಗೆ ಹೋಗ್ ಕೇಳ್ ಹೋಗಲೇ ನಂಗೇನ್ ಹೇಳ್ತಿಯಾ ನಮ್ ಅಕ್ಕಾ ಪಕ್ಕಾ ತೆಲುಗು ತಮಿಳಿಗರು ಕೂತಿದ್ರೆ ಕಿತ್ತಾಡಿಕೊಂಡ್ ಕೂರ್ ಬೇಕಾ ಅವರನ್ನ ನಮ್ಮ ರಾಜ್ಯದ ಒಳಗಡೆ ಬಿಟ್ಟಿರೋರಿಗೆ ಹೇಳು ನಿಂಗ್ ತಾಕತ್ತಿದ್ರೆ ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬರದೇ ಇರೋ ತರಾ ಮಾಡು ಅವತ್ತು ನೀನು ಗುಲಾಮ ಅಲ್ಲಾ ಅಂತಾ ಒಪ್ಕೋತೀನಿ ಇಲ್ಲಾ ಅಂದ್ರೆ ನೀನು ಈ ವ್ಯವಸ್ಥೆಲಿ ರೂಲ್ ತಂದಿರೋರ್ ಗೆ ಗುಲಾಮನೆ 😏
@bingewithsiris Жыл бұрын
So sweet of you❤
@vinayjoshi2683 Жыл бұрын
Mam it's good that she will learn Telugu, Bengali on the basis of Kannada
@sheelab1918 Жыл бұрын
Well machured lady..Anu...🥰
@bhagyasheelak4705 Жыл бұрын
Suuper raghu anu
@lakshganesh4776 Жыл бұрын
One actress who speaks kannada correctly
@shrur3527 Жыл бұрын
Good luck❤️
@unkown2000 Жыл бұрын
Ultimately we are all Indians 😇 a language or region should not seperate us🇮🇳
@pavankannada7358 Жыл бұрын
Modalu naavu kannadigaru amele indians.kannada is there before 2500 years goobe mundede
@sanju-nb5ih Жыл бұрын
Yes
@write2ragavan Жыл бұрын
Good one.
@vinayakam1896 Жыл бұрын
Nam bhashena tumba careless madtare bere bhashe jana adke nam bhashena nave kapadkobeku bere yav bhashenu nanu ishta padodilla nam bhashe bittu
@shwetha44 Жыл бұрын
ಪಂಜುರ್ಳಿ ಅಲ್ಲ ಮೇಡಂ ಪಂಜುರ್ಲಿ
@rekhar8632 Жыл бұрын
kannada first
@vijaykumarvijay60897 ай бұрын
ನಿವು ದಯವಿಟ್ಟು ನಿಮ್ಮ ಜೀವನ ಕೊಲ್ಕತ್ತಾದಲ್ಲಿ ಇದೆ ಅಲ್ಲಿಗೆ ಹೋದರೆ
@SOUJANYA-GOWDA Жыл бұрын
❤️❤️
@manjusuhas642 Жыл бұрын
ನೀವೇ ತುಂಬಾ ಮಧ್ಯ ಮಧ್ಯ ಇಂಗ್ಲಿಷ್ ಮಾತನಾಡುತೀರಾ
@Cartoonvieoskannada Жыл бұрын
ಜೈ ಕರ್ನಾಟಕ ಜೈ ಕನ್ನಡ ಜೈ ಅಪ್ಪು ಬಾಸ್
@indirapanduindirapandu31289 ай бұрын
ನಿಮ್ಮ ಅತ್ತೆ ಭಾಷಾಭಿಮಾನ ಎಲ್ಲಾ ಕನ್ನಡಿಗರಿಗೂ ಇರಬೇಕು
@LiveLaughLove56 Жыл бұрын
ರಘು ಅವರ ಕನ್ನಡ ಚೆನ್ನಾಗಿಯೇ ಇದೆ, ಅವರು ಮನೆಯಲ್ಲಿ ಏನೇ ಮಾತಾಡಿದರು ಕೂಡ.😊 ಆದರೆ ನೀವು ಮನೆಯಲ್ಲಿ ಕನ್ನಡ ಮಾತ್ರ ಮಾತಾಡುತ್ತೇವೆ ಅಂತ ಹೇಳಿದರು ಕೂಡ English ಅತೀ ಆಯ್ತು...😂 ಇದು ಒಂಥರಾ unwanted ಶೋಕಿ ಅನಿಸುತ್ತದೆ.😢
@shwetha44 Жыл бұрын
ಇವರದ್ದು ಕಂಗ್ಲಿಷ್... ಅದರಲ್ಲೂ ಇಂಗ್ಲೀಷ್ ಪದಗಳೇ ಹೆಚ್ಚು. ಕನ್ನಡ ಕೂಡ ಇಂಗ್ಲೀಷ್ accent ಅಲ್ಲಿ ಮಾತಾಡ್ತಾರೆ... ಈಗಿನ ಹೀರೋಯಿನ್ಸ್ ಎಲ್ಲಾ ಹೀಗೇ ಅನ್ಸುತ್ತೆ.. ಹಿಂದಿನ ಕಾಲದ ನಟಿಯರ ಕನ್ನಡ ಚೆಂದ.. ಆರತಿ ಕಲ್ಪನಾ ಮಂಜುಳಾ ಎಲ್ಲರೂ
@LiveLaughLove56 Жыл бұрын
@@shwetha44 ಅದಕ್ಕೆ ಬಿಟ್ಟಿ ಶೋಕಿ ಅಂತಾರೆ... ಈಗ ಅದೇ ಜಾಸ್ತಿ ಆಗಿದೆ...ಇಂಥದ್ದೆಲ್ಲ ಕೇಳುವುದೇ ದೊಡ್ಡ ಕಿರಿಕಿರಿ... ಕರ್ಮ
@poojapawaskar Жыл бұрын
@@shwetha44 houdu
@yogithaaishu6335 Жыл бұрын
Bangalore ali baduk beku Andre bhashe beke beku mam ...nanna personal experience...
@shobhaprasadprasad2702 Жыл бұрын
❤❤
@pavankannada7358 Жыл бұрын
Gulam baddimagane kannada kalitare saaku adre nimmantha gulam nan maklige ella bhashe beku.swaabhimanigalige kannada maatra saaku.
@pavankannada7358 Жыл бұрын
@@shobhaprasadprasad2702 le telugu golties leave karnataka and go to your state
@ShambhaviK-ki2nu Жыл бұрын
@@pavankannada7358same if we say about kanndigas in Tulu Nadu (Mangalore Udupi kasragod)kodugu karwar what next about u
@ShambhaviK-ki2nu Жыл бұрын
@@pavankannada7358tulunadu navru kannadigera gulamara hagire we are proud of tulubashe