ಪರಶಿವನ ಆಸ್ಥಾನ ಬಹಳ ಚೆನ್ನಾಗಿದೆ.ಭಕ್ತಿಭಂಢಾರಿ ಬಸವಣ್ಣನ ಭಕ್ತಿಯ ವಿನೀತ ಭಾವ , ನಿಮ್ಮ ವಿವರಣೆಗೆ ಪುಷ್ಟಿ ನೀಡಿತು.ನನ್ನ ಆರಾಧ್ಯದೈವ ಮಹಾದೇವಿಯಕ್ಕನ ಧೀಮಂತಿಕೆಗೆ ಹೃದಯ ರೋಮಾಂಚನ ಆಯ್ತು.ಪ್ರಭುವಿಗೆ ಮಾಯಾದೇವಿಯ ಅನುಭವ ಸತಿಯ ರೂಪಿನಲ್ಲಿ ನಿಂದಾಗ ಅನುಮಾನಿಸುವಂತಾಯ್ತೇ.ತನುವಿನಲ್ಲಿ ಮಲ್ಲಿಕಾರ್ಜುನನನ್ನು ಒಳಗೊಂಡು ಬಂದಿರುವ ತಾಯಿ ಮಹಾದೇವಿಯನ್ನು ಪ್ರಭು ಪರೀಕ್ಷೆ ಮಾಡುವುದು,ಆಕೆಯ ದಿಟ್ಟ,ಧೀರ ಉತ್ತರಗಳು ಸ್ತ್ರೀ ಕುಲದ ಅನರ್ಘ್ಯ ದಾರಿದೀಪಗಳು.
@govindraju81272 жыл бұрын
Heart touching nerration tq.
@marulappavm7769 Жыл бұрын
ಶರಣು ಸರ್ ಹನ್ನೆರಡನೇ ಶತಮಾನದ ಅನುಭವ ಮಂಟಪದಲ್ಲಿ ಅಕ್ಕಳ ಪರೀಕ್ಷೆ ನಿಜಕ್ಕೂ ಅದ್ಭುತ ತಮ್ಮ ವಿವರಣೆ ಧನ್ಯವಾದಗಳು ಸರ್ 🙏🙏🙏🙏
ನಿಮ್ಮ ಮಾತನ್ನು ಕೇಳುತ್ತಾ ಕೇಳುತ್ತಾ ಭಾವ ಪರವಸತೆ ಇಂದ ನಮಗೆ ಕಂಬನಿ ಮಿಡಿಯಿತು ಗುರುಗಳೆ. 🙏🙏🙏
@mallikarjunhosamani60893 жыл бұрын
ನನಗೆ ಅನುಭವ ಮಟಂಪದಲ್ಲಿ ನಡೆದ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ನಡೆದ ವಾಗ್ವಾದ ಕಣ್ಣು ಮುಂದೆ ನಡೆದ ಹಾಗೆ ಆಯಿತು...ಶರಣು ಕರ್ಜಗಿ ಸರ್
@keshavmtech4 жыл бұрын
ಸರ್... ಇದು ಅಕ್ಕ ಮಹಾದೇವಿಯ ಜ್ಞಾನ ಮತ್ತು ವೈರಾಗ್ಯದ ಪರೀಕ್ಷೆ ಎಂದರೆ ಅತಿಶಯೋಕ್ತಿ ಆಗಲಾರದು ಎಂದು ನನ್ನ ಭಾವನೆ. ಇಂಥಹ ಅದ್ಭುತ ವೈಚಾರಿಕ ತತ್ವಗಳು ನಿಮ್ಮ ಮೂಲಕ ಅರಿಯವ ಅವಕಾಶಕ್ಕಾಗಿ ನಿಮಗೆ ಅನಂತ ಧನ್ಯವಾದಗಳು ಸರ್...!!! 😊😊😊🙏🙏🙏
@ratnab2373 жыл бұрын
ಗ್ ವೈ7ಜೆ0
@mohinig20103 жыл бұрын
Thanks
@natarajappamadhuvanahalli46193 жыл бұрын
🙏🙏🙏🙏🙏
@gangadharghattad1468 Жыл бұрын
What a knowledge sir oom shri gurubasalingayanha
@veeranagappacv69083 жыл бұрын
ವಚನಗಳನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ, ನಾವು ಸಹ ಅನುಭವ ಮಂಟಪದಲ್ಲಿ ಕುಳಿತು ಕೇಳಿದಂತೆ ಭಾಸವಾಯಿತು, ಸಂತೋಷವೂ ಆಯಿತು, ಧನ್ಯವಾದಗಳು ಸ್ವಾಮಿ,
@kotreshgk94 ай бұрын
ಕಣ್ಮುಂದಯೇ ನಡಿಯುವಂತೆ ಹೇಳಿದ್ದಿರಿ ಸರ್. ಧನ್ಯವಾದಗಳು ಸರ್
@veerappadevaru35746 ай бұрын
ಓಂಕಾರದ ಅರ್ಥ ಹೇಳಿದರೆ ಮಾತ್ರ ಅನುಭವದ ಮಂಟಪದ ಒಳಗೆ ಪ್ರವೇಶ....
@HariniYadav-jq2yk5 ай бұрын
ಎಲ್ಲರಿಗೂ ಶರಣು ಶರಣಾರ್ಥಿ 🙏🙏🙏🙏🙏🙏🙏🙏🙏🙏
@maheshrevan4667 Жыл бұрын
ತುಂಬ ನಿಮ ಒಂದು ಮಾತು ಕೇಳಿದರೆ ನಂಗೆ ಲ್ಲಮ್ ಪ್ರಬು ಹೇಳಿದ ಮಾತು ಕೇಳಿದ ಹಾಗೆ ಅನಿಸುತ್ sir tqq sir ❤
@basawarajsaradgi31083 жыл бұрын
ಸರ್ ನಿವು ಎಷ್ಟು ಪುಣ್ಯಾತ್ಮರು ನಿಮಗೆ ದೇವರು ವಿದ್ಯೆ ಕೊಟ್ಟಿದ್ದಾನೆ ಅದು ಸಾವಿರ ಜನರಿಗೆ ಹಂಚಿಕೊಳ್ಳುತಿರಿ ಅದು ನಿಮ್ಮ ದೊಡ್ಡ ಮನಸ್ಸು ಸರ್ ನನಗೆ ಆ ವಿದ್ಯೆ ನನಗೆ ಸಿಗಲಿಲಾ ಪಡೆದುಕೊಂಡು ಬಂದಿಲಾ ಆದರೆ ನಿಮಂತ ಗುರುಗಳು ಸಿಕ್ಕಿದು ನನ್ನ ಅದ್ರುಷ್ಟ ಜೈ ಹಿಂದ್ ಸರ್
@dnarasimhamurthy2039 Жыл бұрын
ಗುರುದೇವರಿಗೇಪಾದಾಭಿವಂದನೇಗಳು... ಅಕ್ಕ ಅವರನ್ನ ನಮ್ಮ ಮನ ತುಂಬಿಸಿಬಿಟ್ಟರಿ
@chandrashekarppabn230 Жыл бұрын
ಸ೦ಪತ್ತಯಿದೆ ಅದರೆ ಅದನ್ನ ಬಳಸುವ ಜ್ಞಾನ ವಿಲ್ಲ. ಮೃಷ್ಠಾಹ್ನವಿದೆ ಅದನ್ನ ತಿನ್ನುವ ಭಾಗ್ಯವಿಲ್ಲ, ಜ್ಞಾನ ಭಂಡಾರವಿದೆ, ಅದನ್ನು ಹಂಚುವ ಯೋಗ್ಯತೆಯಿಲ್ಲ. ಅದರೂ ನಾನು ಒಬ್ಬ ಶ್ರೀಮಂತ ಹೇಳುವವರ ಬಾಯಿ೦ದ.ನಾನು ಹೇಳಿಸಿಕೊಳ್ಳುವುದಕ್ಕೆ ಶ್ರೀಮಂತ. ಅನುಭವಿಸುವುದಕ್ಕೆ ಬಡವ. ಬಡತನವಿದ್ದರೇನ೦ತೆ, ಅನುಭವಿಸುವ ಹಂಚುವ, ಧಯಾಳು ಗುಣವಿರುವ ಮನಸ್ಸಿದ್ದರೆ ಅವನ೦ತಹ ಶ್ರೀಮಂತ ಯಾರಯ್ಯ ಈ ಜಗದಿ. ಇದಕ್ಕೆ ಅಕ್ಕಮಹಾದೇವಿಯ ಉದಾರಣೆಯಾಗಿರುತ್ತಾಳೆ. ಶಿವ ಶರಣೆಯಾಗಿ ಅಲಮಪ್ರಭುವಿನಿ೦ದ ಶರಣು ಶೆರಾಣಾರ್ತಿ ಣಾರ್ಥಿಯೆ೦ಬ ಮಾತು ಬಂದಾಗ ನಿನಗೇನು ಕೊರತೆ.
@sundareshnelamagalasiddali4659 Жыл бұрын
🎉ಕೇಳಿದ ನಿರೂಪವ ಮನ ಮುಖವಾಯ್ತು Sir
@siddapy6198 Жыл бұрын
Thanks
@SarojammaBG Жыл бұрын
Q
@ddaswathaiah4047 Жыл бұрын
Exclusive & rare movement explanation is very excellent mind is purified.
@rajkumarsajjanshetty3853 жыл бұрын
,,ಓಂ,ಶಿವಂ,, ಜೈ,ದಿಗಂಬರಾ, ಕಮಲೇ ಕಮಲೋತ್ಪತ್ತಿ, ಜೈ,ದಿಗಂಬರಾ, ಜೈ,ಸಧ್ಗುರು,ತ್ರೀಮೂತಿ೯,ದತ್ತ, ದಿಗಂಬರಾ, ತ್ರೀನೇತ್ರಾಯ ನಮೋಹಂ ಓಂ,ಶಿವಾಯಹಂ,, ಜೈ,ದಿಗಂಬರಾ,, ವಿಶ್ವ ಗುರು ನಮ್ಮ ಭಾರತ ತ್ರೀಮೂತಿ೯,ಸಂಗಮ ಪ್ರಸ್ತುತ ಕಲ್ಯಾಣ ಕರ್ನಾಟಕದ ಸ್ವಂತ ಹಿಂದೂ ಸ್ಥಾನ,
@udayakumaribc5902 жыл бұрын
🙏🙏
@adityabharati375911 күн бұрын
ಅಕ್ಕ ಮಹಾದೇವಿ ಅನುಭವ ಮಂಟಪ ಪ್ರವೇಶಿಸಿದಾಗ ಅಲ್ಲಮ ಮತ್ತು ಅಕ್ಕಮಹಾದೇವಿಯ ನಡುವೆ ನಡೆಯುವ ವೈಚಾರಿಕವಾಗಿ ಸಂವಾದ ಬಹಳ ಅದ್ದಬ್ದುತ ಮತ್ತು ವಿಶಿಷ್ಟವಾದುದು ಇಂತಹ ಅದ್ದಬುತ ಪ್ರಸಂಗ ಜಗತ್ತಿನ ಯಾವುದೇ ಸಾಹಿತ್ಯದಲ್ಲಿ ಸಿಗಲಾರದು ಅನಿಸುತ್ತೆ.ಇದು ಜಗತ್ತಿಗೆ ನಮ್ಮ ಕನ್ನಡ ಶರಣ ಸಾಹಿತ್ಯದ ವಿಶಿಷ್ಟವಾದ ಕೊಡುಗೆ. ಆದರೆ ನೀವು ಈ ಪ್ರಸಂಗವನ್ನು ವಿವರಿಸುವಾಗ ನೀವು ನೀಡಿದ ದ್ರೌಪದಿ ಶ್ರೀ ಕೃಷ್ಣ ಮತ್ತು ಒಬ್ಬ ವಿವಾಹವಾದ ಮಹಿಳೆ ತನ್ನ ಗಂಡ ಗೊವಿಂದನ ಹೆಸರು ಹೆಳುವಾಗ ನಾಚಿಸುವ ಪ್ರಸಂಗದ ಉದಾಹರಣೆಗೆ ಸಮಂಜಸವಲ್ಲ ಅನಿಸುತ್ತೆ.ಜೈ ಬುದ್ಧ ಬಸವ ಅಂಬೇಡ್ಕರ್.😮
@tejashwinihampannavar2937 Жыл бұрын
Om namaha shivaya karagi sir nive Allam Prabhu nive akkamahaadevi nive basavanna sir elli uttaranu nive prashneyu nive navu namma karanagalind kannumucchi kelude namma bhagya pranaamagalu Sir nimge anantakoti pranamagalu ulavi basavanna Om shree siddarudhay namaha Om shree gurunathrudhay namaha Om namaha shivaya 🙏🙏🙏🙏🙏🎉🙏🙏🎉🙏🙏
@ramyamanjunath76092 жыл бұрын
Sharanu sharnarthi gurugale.
@appayyagoudapatil76362 жыл бұрын
ಅತ್ಯದ್ಬೂತ ವಿವರಣೆ
@Viratmahendra9795 Жыл бұрын
One of The Great Enlighten Master Dr. Gururaj Karajagi ❤❤❤❤
ಇದನ್ನ ಕೇಳಿದಾಗಲೆಲ್ಲಾ ಮೈ ಜುಮ ಅನ್ನುತ್ತೆ ಧನ್ಯವಾದಗಳು ಸರ ಅದ್ಭುತ 👌👌👍🙏🙏
@raghavendrash838 Жыл бұрын
Best talk of Dr Karjagi sir.
@chetankumarso8363 жыл бұрын
Yestondu adbutha anubhva mantapa🙏🏻🙏🏻🙏🏻🙏🏻🙏🏻🙏🏻
@RahulBirajdar-q5b2 ай бұрын
Adbhuta dzyana bhandara
@savitasg97363 жыл бұрын
12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಾನ್ ಶರಣರ ಸನ್ನಿಧಿಯಲ್ಲಿ ಈ ಅದ್ಭುತ ದೃಶ್ಯ ಕಣ್ತುಂಬ ಸವಿದಂತಾಯ್ತು ಗುರುಗಳೇ 👌👌👌💐💐🙏🙏🙏
@maridevarumalavalli7743 жыл бұрын
Super pravachana from your sir thanks 🙏🙏🙏
@shrikanth99082 жыл бұрын
Akkana anugravagali jai akkamahadevi
@mallarajuurs8163 жыл бұрын
ತುಂಬಾ ಧನ್ಯವಾದಗಳು ಸರ್ ತಮಗೆ ಕೋಟಿ ಕೋಟಿ ಪ್ರಣಾಮಗಳು ಸರ್
@classicaldance6069 Жыл бұрын
Akkamahadevi🙏🙏🙏🙏🙏🙏 Nivu gnanapasariso Deva 🙏🙏
@nationfirst68172 жыл бұрын
ಅದ್ಭುತ ವಿವರಣೆ.
@roopashivakumar5157 Жыл бұрын
Nimma gnyakke sharanu sharanu guruji
@BidadiHero66994 жыл бұрын
Tumba chennagide vivarane sir
@prakashshimoga8733 жыл бұрын
ತುಂಬಾ ಚನ್ನಾಗಿದೆ ಸರ್ ವಚನ ವಾಚನ
@jyothigopal6062 жыл бұрын
Very impressed sir ...🙏
@manjunathtkoladar72652 жыл бұрын
🙏🙏
@nirmalabbide66984 жыл бұрын
Nimma mathu galu Amratha sir.🙏🙏🙏ದೇವರು ನಿಮ್ಮನ್ನು ಚನ್ನಾಗಿಡಲಿ ಸರ್ 🙏🙏🙏🌷
@girirajreddy96883 жыл бұрын
Super sir.
@ramachandraramachandrank99462 жыл бұрын
@@girirajreddy9688 supar sar
@Gowda-go7zn3 жыл бұрын
ನಾನು ಕೂಡಾ ಅಲ್ಲ ಮ ಫ್ರಭುವಿನ ಸನ್ನಿಧಿ ಯಲ್ಲಿ ಇದ್ದ ಅನುಭವ ಮಾಡಿಸಿದಿರಿ. ಧನ್ಯವಾದಗಳು ತಮಗೆ
@narayanaswamykv9123 Жыл бұрын
Danyavadagalu swamiji
@veerappadevaru35746 ай бұрын
ಶರಣರು ಕೊಡುವ ಉಪಮೆಗಳು ಮತ್ತೆ ಪ್ರಶ್ನೆ ಮಾಡಲಾಗದವು... ಕಣ್ಣಿಗೆ ಕಟ್ಟಿದಂತಿದೆ
@nagendraswamy40493 жыл бұрын
What a beatiful heartouthing narration about sharane akkamahadevi at anubava Mantapa and also akka gave perfect answer about her viragya
@sachinkarudi71403 жыл бұрын
T
@rajashekarb.m.2763 жыл бұрын
Excellent speech,about shiva sharane akka mahadevi what a direct question and what a satisfying answer to prabu linga devaru.I specially thank revered guru raja karjagi for his enlightened speech..
@manjunathpatil94323 жыл бұрын
@@rajashekarb.m.276 uuuuuuiuuuuuu
@manjunathpatil94323 жыл бұрын
Oiiiiiiiiiiiu
@harishamt9372 жыл бұрын
@@rajashekarb.m.276 Ko
@anaveerappanavani4963 Жыл бұрын
🌹🌹🙏🙏🕉🕉🚩🚩 " SUPER VIDEO. 👌👌 JAI, JAGAT JYOTI BASAVESHWAR MAHARARAJ KI JAI. " 🌹🌹🙏🙏 JAI, MAATA " AKKA MAHADEVI. " 🕉🌹🙏 JAI, SANATANI HINDU SANSKRITI. 🕉 SANSKAAR. 🕉🚩 " SUPER , AKKA MAHADEVI, PRAVACHAN. " THANK YOU, GURUJII. 🕉🌹🙏🙏
ಸರ ದಯವಿಟ್ಟು ನಿಮ್ಮಲ್ಲಿ ಒ೦ದು ವಿನ೦ತಿ ತು೦ಬಾ ಚೆನ್ನಾಗಿ ವಿಶ್ಲೇಶನೆ ಮಾಡುತ್ತೀರ ನಿಮಗೆ ಬದಲಾಗಿ ನಿನಗೆ ಅ೦ದರೆ ನಿಮಗೆ ಸಂತೋಷವಾಗುತ್ತದೆಯ ಅದೇ ರೀತಿ ಅವರೆಲ್ಲ ತತ್ವಜ್ಞಾನಿಗಳು ಅವರಿಗೆಲ್ಲ ಅವನು ಇವನು ಎ೦ದು ಏಕವಚನದಲ್ಲಿ ಮಾತನಾಡಬೇಡಿ ದಯವಿಟ್ಟು
Sir, ಅಕ್ಕ ಮಹಾದೇವಿ ಯವರ ಬಗ್ಗೆ ವಿವರವಾಗಿ, ಸೊಗಸಾಗಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. 🙏
@nagaratnadesai96133 жыл бұрын
ಹೊರಗಿನ ಸೌಂದರ್ಯಕಿಂತ ಹೃದಯದ ಒಳಗಿನ ಸೌಂದರ್ಯ ದೊಡ್ಡ ದು ಆ ಹೃದಯಕೆ ಎಷ್ಟೊಂದು ನೋವಾದರು ಅದರ ಸೌಂದರ್ಯ ಹಾಗೆ ಇದೆ ಕೆಲವು ವ್ಯಕ್ತಿತವನು ತಿಳಿಯುವದು ಅಷ್ಟು ಸುಲಭವಲ್ಲ ಏಕೆಂದರೆ ಅವರು. ಹೊರಗಡೆ ಮತ್ತು ಒಳಗಡೆ ವಿಭಿನ್ನ ವಾಗಿ ಇರುತ್ತಾರೆ ಅವರನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಼
@vedavathikk11782 жыл бұрын
👌sir nimma dvani nimma matina vaikari nimma anubhava atyadbhuta sir nimma maatugalanna keluttiruva nave dhanyaru nimage koti koti namaskaragalu sir
@Mr_s_u_j_a_y_jb_072 жыл бұрын
@@vedavathikk1178 nim spich tumba chanagirate sir namaste 🙏 .
@raghuharsha17994 жыл бұрын
Hi sir Nim vivarane tumba chanagide thank alordsir
@rajums68732 жыл бұрын
Great full gurugale
@umapujar15789 ай бұрын
Wonderful
@ramherakal45532 жыл бұрын
ಸೂಪರ್ 👍👍👍
@ramesh.o.d.yramesh53893 жыл бұрын
ಅಬ್ದುತ ವಿವರಣೆ ಕೊಟ್ಟಿದ್ದೀರಿ ಸಾರ್ ನಿಮಗೆ ತುಂಬಾ ಧನ್ಯವಾದಗಳು
@ulavappabannur34082 жыл бұрын
Sharanu sharanarti
@Thrivenigh3 жыл бұрын
ತುಂಬಾ ಅದ್ಭುತವಾಗಿದೆ ಸರ್
@ಈರಣ್ಣವಿಶ್ವಕರ್ಮ-ಠ3ಣ2 жыл бұрын
ಚಚ ಚಿಂತೆ ಚಿತ್ರ ಚಾಚಿ ಚುಚ್ಚಿ ತುತ್ತ ತುದಿಯಲ್ಲಿ ರಾಣಿ
@rakeshjanu77832 жыл бұрын
It's pure bhakti 🙏🙏🙏🙏of akka mahadevi
@murthymurthy4234 жыл бұрын
Om namah shivaya 🌹🙏
@rukumani87233 жыл бұрын
Supper sir💖🥰🥰👌💐
@padmaprasadp16004 жыл бұрын
Very nice information Thank you sir.
@bhagirathishetty5652 Жыл бұрын
Maha amma 🙏🏼🙏🏼🙏🏼
@shashikalar25184 жыл бұрын
ಭಾವನೆಗಳನ್ನು ವ್ಯಕ್ತಪಡಿಸಲಸಾಧ್ಯ-ಗುರುಗಳು ಅನುಭವ ಮಂಟಪದಲ್ಲಿಯೇ ಕುಳಿತು ಕಟ್ಟಿಕೊಡುತ್ತಿರುವ ಸನ್ನಿವೇಶ- ಭಾವಪರವಷರಾಗಿ ಕೇಳುತ್ತಿರುವ ನಾವುಗಳು.....
@doddabasapaparvatamma58784 жыл бұрын
ಥೂೌಪೂ
@mallimallikarjuna40893 жыл бұрын
Super information
@mahadevaswamy36983 жыл бұрын
super
@tbasavanthappa68872 жыл бұрын
ಅತ್ಯಂತ ಮಹತ್ವದ ಆಧ್ಯಾತ್ಮಿಕ ವಿಷಯ ನಿರೂಪಣೆ ಧನ್ಯವಾದಗಳು.👍👌💐.
ಶೂನ್ಯ ಸಿಂಹಾಸನದ ಸಂಪೂರ್ಣ ಅರ್ಥ ತಿಳಿಸಿಕೊಡಿ. ಧನ್ಯವಾದಗಳು
@basavarajmalliwad37982 жыл бұрын
Rectify the polluting kannad pronouncation.karjagi sir great understanding of God ishwar Shiva shivaling lingu istaling omnipotent omnipresent omniscient omniarche omnijudge of papa & punnya .
@creative4912 жыл бұрын
💐👏
@SomappaPMARSI2 жыл бұрын
Sir. ನಿಮ್ಮ ಪ್ರವಚನ ಕೇಳಿ ನಮ್ಮ ಜನ್ಮ sarthak waitu
@indianfframeshmeti96214 жыл бұрын
Super 🙂🙂🙂🙉😔🤲💯
@sreeramaiahsree35484 жыл бұрын
Super sir
@vijaykumarpalakar65082 жыл бұрын
Very nice a great lesson🙏🙏
@hanumanthraymadar91952 жыл бұрын
ಕಣ್ಣೀರು ಬಂದಿತು
@mahamadsaidapure93213 жыл бұрын
Om namah shivay
@anuradhapoojari25294 жыл бұрын
Dhanyosmi
@channaveeragoudakanaveekpl69764 жыл бұрын
ಅಕ್ಕ ಮಹಾದೇವಿ ವಚನಗಳ ಬಗ್ಗೆ ತಿಳಿಸಿ ಕೊಡುತ್ತಿರುವುದಕ್ಕಾಗಿ ಧನ್ಯವಾದಗಳು ಗುರುಗಳೆ
@knravi604 жыл бұрын
CHANNAVEERA GOUDA C H àaa
@indianfframeshmeti96214 жыл бұрын
🙂🙂💯💯🤲🤲
@parvathammabasavaraj20153 жыл бұрын
@@knravi60 à
@veereshlingayath54673 жыл бұрын
ಅನುಭವವು ಕೇವಲ ಪುಸ್ತಕ ಹುಳುವಲ್ಲ. ಶರಣರನ್ನ ಗೌರವದಿಂದ ಮಾತನಾಡಲು ಕಲಿ.
@bellikiranprakash49463 жыл бұрын
ನಾವು ಸಹ ಹೆತ್ತವರನ್ನು ಏಕವಚನದಲ್ಲೇ ಸಂಭೋದಿಸುತ್ತೇವೆ ಅಲ್ಲವೇ, ಹಾಗೆ ಗುರುಗಳೂ ಸಹ ಅದೇ ದೃಷ್ಟಿಯಿಂದ ಅಕ್ಕಮಹಾದೇವಿ ಯವರನ್ನು ಹಾಗೆ ಕರೆದಿದ್ದಾರೆ ಅಷ್ಟೇ. ದಯವಿಟ್ಟು ತಪ್ಪು ತಿಳಿಯಬೇಡಿ. ಗುರುಗಳನ್ನು ಅಗೌರವದಿಂದ ಕಾಣಬೇಡಿ. 🙏
@thippeswamy.p86434 жыл бұрын
ಕಲ್ಯಾಣವನ್ನು ಕಂಡ ಹಾಗೆ ಆಯ್ತಾ ತುಂಬ ಧನ್ಯವಾದಗಳು ಸರ್
@MangalaRaj-h4m2 ай бұрын
🎉🎉🎉🎉🎉🎉🎉🎉🎉
@nagunagalinga58877 ай бұрын
🙏🙏🙏🙏🙏🤗
@manjulakt63704 жыл бұрын
👌 👌 🙏
@schoolmaster6340 Жыл бұрын
ತುಂಡು ಕಪ್ಪು ಬಟ್ಟೆ ಉಟ್ಟಿದ್ದಾಳೆ ಎಂದು ಮೊದಲು ಹೇಳಿದ್ದು ತಪ್ಪಾಗಿದೆ.