ನಿಮ್ಮ ಮಾತಾಡುವ ರೀತಿ ನನಗೆ ತುಂಬಾ ಇ ಷ್ಟ್ .ನಿವು dvg. ಷರೀಫ್.ಬಸವಣ್ಣ.ವಿಶ್ವ ಶರಯ್ಯ.ಭಘವತ್ಗೀತೆ. ಬುದ್ದ.ಇನ್ನು ಅನೇಕ ಮಹಾನ್ ವ್ಯಕ್ತಿ ಗಳ ಬಗ್ಗೆ ಮಾತನಾಡಿದ್ದೀರಿ ನನಗೆ ಎ ಲ್ಲವೂ ಇ ಷ್ಟ್ . ನಿಮ್ಮಿಂದ ಯುವಕರಿಗೆ ತುಂಬಾ ಅನುಕೂಲವಾಗಿದೆ .ನಿಮಗೆ ಪದ್ಮಭೂಷಣ ಕೊಟ್ಟರು ಕಡಿಮೆಯೇ ....Hats of sir .....
@ramaiahsetty9252 жыл бұрын
ಅತ್ಯದ್ಭುತ ವಿವರಣೆ ತಾವು ವಿವರಿಸದಿರುವ ವಿಷಯಗಳಿಲ್ಲ. ತಾವು ಜ್ಞಾನ ಸಾಗರವೇ ಸರಿ 🙏🙏🙏
@chinnammakenera197 Жыл бұрын
Akka Mahadevi 🙏🙏🙏🙏🙏
@muthyalaraghavendra333 жыл бұрын
Sri jagadguru allamaprabhu swamiye koti koti namo namaha Sri maha Shiva sharane akkamahadeviye koti koti namo namaha
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@sharanappaspc65173 жыл бұрын
ಇವತ್ತಿನ ಕಾಲಕ್ಕೆ ಇಂತಹ ವಚನಗಳ ತಿಳುವಳಿಕೆ ನೀಡುವುದು ಅವಶ್ಯವಾಗಿದೆ ಸರ್
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@malleshappashirol36982 жыл бұрын
.
@lathathimmaraju48413 жыл бұрын
ಪುಸ್ತಕ ಓದುವ ಹವ್ಯಾಸ ಕಡಿಮೆ ಇರುವ ಇಂದು , ನಿಮ್ಮ ನುಡಿಮುತ್ತು ಬಹಳ ಉಪಯುಕ್ತವಾದದು,,🎇🎇📢📢🔊🔊
@KumarKumar-wi5sr3 жыл бұрын
ನಿಮ್ಮ ತಿಳಿಸುವ ರೀತಿ ಚನ್ನಾಗಿ ಹೇಳುವ ರೀತಿ ಮನಸ್ಸಿಗೆ ಮುದ ನೀಡಿತು.
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@sidduachar99814 жыл бұрын
ವಿವರಣೆ ನೀಡುವ ದಾಟಿ ತುಂಬಾ ಚೆನ್ನಾಗಿದೆ.
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@maheshgowda52224 жыл бұрын
ಓಂ ನಮೋ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಹಾ ಓಂ ನಮೋ ಶಿವಾಯ ನಮೋ ನಮಹಾ
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@poornima.smuniraju57424 жыл бұрын
ಅದ್ಭುತ ವಿಚಾರದ ರಸಭಂಗಕ್ಕೆ ಜಾಹಿರಾತು. ದಯವಿಟ್ಟು ಏಕಿಷ್ಟು ಜಾಹಿರಾತು ಸೇರಿದೆ
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@ABC-xs1dy4 жыл бұрын
ಗುರುಗಳೇ ನೀವು ವಿಸ್ತಾರವಾಗಿ ಅರ್ಥ ಮಾಡಿಸು ರೀತಿ ನನಗೆ ತುಂಬ ಅರ್ಥ ಮಾಡ್ಸಿದೆ,Thank you so much Sir
@shivukumar69964 жыл бұрын
ಧನ್ಯವಾದಗಳು ಸರ್
@gangadharbalagar26224 жыл бұрын
Nice
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@bhimarayadoddidoddi6587 Жыл бұрын
@@maheshkumarimaheshkumari8401 qq awww awwal
@maheshkumarimaheshkumari8401 Жыл бұрын
@@bhimarayadoddidoddi6587 ಕ್ಷಮಿಸಿ ಸರ್ ನಾನು ಆಕಸ್ಮಿಕವಾಗಿ ಅವರ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವೆ.. 🙏🏻
@yrsunil83983 жыл бұрын
ಆತ್ಮಕ್ಕೆ ತುಂಬ ನೆಮ್ಮದಿ ನೀಡುವಂತ ಮಾತುಗಳು ಬಹಳ ಚನ್ನಾಗಿವೆ ಸರ್
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@saraswathisa50403 жыл бұрын
ಕೋಟಿ ಕೋಟಿ ಧನ್ಯವಾದಗಳುಗುರೂಜಿ ನಿಮ್ಮ ಪಾದಗಳಿಗೆ ಶರಣು ಶರಣಾರ್ಥಿ .🙏 💐💐💐💐💐💐💐💐💐💐💐💐🍇🍈🍊🍋🍌🍍🍎🍏🍐🍑🍒🍓.
@bhagyammahv29492 жыл бұрын
ಆತ್ಮಾವಲೋಕನ ಮಾಡಿಕೊಳ್ಳಬೇಕು ಧನ್ಯವಾದಗಳು ಸರ್
@RajuSharma-ph7rp2 жыл бұрын
Om Namo Akaa Mahadeavi Thank sir speesh🚩
@lingojiraokulkarni85864 жыл бұрын
ಏಣಗಿ ಬಾಳಪ್ಪ ನವರ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಅನುಭವ ಮಂಟಪದಲ್ಲಿ ಶೂನ್ಯ ಸಿಂಹಾಸನಾಸೀನರಾದ ಅಲ್ಲಮಪ್ರಭು ಗಳು ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ಸಂದಭ೯ವನ್ನು ಬಹಳ ಚನ್ನಾಗಿ ವಣಿ೯ಸಲಾಗಿದೆ . ನಾವು ಈ ಜಗಜ್ಯೋತಿ ಬಸವೇಶ್ವರ ನಾಟಕವನ್ನು ರಂಗಭೂಮಿಯ ಮೇಲೆ ಪ್ರದಶಿ೯ಸಿದ್ದೇವೆ
@gurubhasappashirahtti35954 жыл бұрын
Bahalsundarvagide
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie subscribe please
@rekha73454 жыл бұрын
ಅತ್ಯಂತ ಸುಂದರ ನಿರೂಪಣಿ 🙏
@prathibhab42543 жыл бұрын
🙏🙏🙏🙏🙏🙏🙏🙏🙏🙏🙏🌸🌺💮🌼🌺🙏
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@gowrammahcb41552 жыл бұрын
P
@mahesh74373 жыл бұрын
Super sir,i really feel like a ಅಲ್ಲಮಪ್ರಭು ji speech.
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@paramannabiradar21083 ай бұрын
🙏🏼ವಚನ ತಾತ್ಪರ್ಯ ಬಿಡಿಸೋದು ಅಷ್ಟು ಸುಲಭ ಅಲ್ಲ ಸರ್ ಚನ್ನಾಗಿ ಬಿಡಿಸಿ ಹೇಳಿದ್ದಿರಿ ಸರ್ ನಮಸ್ಕಾರ 🙏🏼🙏🏼🙏🏼🙏🏼🙏🏼🙏🏼🙏🏼🙏🏼
@mahadevkumbar69542 жыл бұрын
ಮಹಾದೇವ ಕುಂಬಾರ ಹುಕ್ಕೇರಿ ಬೆಳಗಾವಿ ಅಭಿನಂದನೆಗಳು
@mahanthesh28972 жыл бұрын
ಓಂ ನಮಃ ಶಿವಾಯ 🙏
@sunilkumarc18704 жыл бұрын
ನಿಮ್ಮ ಜ್ಞಾನ ಅಮರ ಇಂದಿನ ಕಾಲಕ್ಕೆ ಇದು ಅವಶ್ಯಕ 🙏🏻🙏🏻🙏🏻🙏🏻🙏🏻🙏🏻🙏🏻
@preetimaranur45604 жыл бұрын
,,,
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@hucchuanwari62912 жыл бұрын
🙏🙏💐🙏🙏
@manjuangdimvangadi6501 Жыл бұрын
"ಅಕ್ಕ ಎಂದರೆ ಅದಮ್ಯ ಚೇತನಾ ಅದು ನನ್ನ ಅಕ್ಕ ನನ್ನ ಹೆಮ್ಮೆ"🙌🙌🙌🙌🙌"
@parshuramparshuram25824 жыл бұрын
Super
@chandukamble86292 жыл бұрын
Thank you so much sir.Your speech is extraordinary sir 👍👍🌺🌺💙💙
@postishruthi62624 жыл бұрын
Sharanu Sharanaarthi Jaganmate Akka Mahadevi tai avrige 🙏🙏🙏🙏
@maheshaanand65302 жыл бұрын
Excellent Sir. Thanks a lot 🙏
@basavarajaavanti8668 Жыл бұрын
ಗುರುಗಳೇ ನೀವು ಮಾಡುತ್ತಿರುವ ವಿವರಣೆ ಬಹಳ ಅದ್ಭುತವಾಗಿದೆ ನಮಸ್ಕಾರಗಳು
@kaleshkala95504 жыл бұрын
ಶರಣು ಶರಣಾರ್ಥಿ
@muralimuralina12954 жыл бұрын
ಸುಂದರವಾದ ಸಾಲುಗಳು
@shivagangammashivagangamma58964 жыл бұрын
Bio
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@ningaraju8579 Жыл бұрын
ಪ್ರಭು ಎಂದರೆ ಅಲ್ಲಮಪ್ರಭು ಶರಣು ಶರಣಾರ್ಥಿ...,, m. S. N.
@chandrappadevnal81894 жыл бұрын
adake helodu hara munidaru guru kauvanayye jay akka mahadevi
@prashanthagoudapatil22094 жыл бұрын
Really very nice sir
@parameshwarappkn64692 жыл бұрын
ಅಕ್ಕ ನನ್ನ ಅಕ್ಕ ಮಹಾದೇವಕ್ಕ 🙏🙏🙏
@vaibhavsalunke415411 ай бұрын
👌👌👌👌👌👌👌💘💘💘💘💘
@revangumate8644 жыл бұрын
nimma matu keli dhanyanade prabhu🙏🙏🙏
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@girijakumbhar57814 жыл бұрын
Tumba chennagide sir
@raghavendra95983 жыл бұрын
kzbin.info/www/bejne/i3vFmZtvnMuWl5Y shishunala Sharif full movie
@mgdeshpande83412 жыл бұрын
ತುಂಬ ಚೆನ್ನಾಗಿ ಹೇಳಿದ್ದೀರಿ ಸರ್. ಅಭಿನಂದನೆಗಳು ತಮಗೆ
@parvathytp5574 Жыл бұрын
Nanage istella gothe iralilla . So much knowledge given all of us . Dhanyavadagalu to you .❤❤❤😊