Рет қаралды 77,998
25 ವರ್ಷಗಳ ಹಿಂದೆ ಯಾರು ನಿರೀಕ್ಷಿಸದ ಅನುರಾಗ ಸಂಗಮ ಚಿತ್ರ ಸೂಪರ್ ಹಿಟ್ ಆಗಿತ್ತು. ಚಾಪ್ಲಿನ್ ರ ಸಿಟಿ ಲೈಟ್ಸ್ ಸ್ಪೂರ್ತಿಯ ಚಿತ್ರಕ್ಕೆ ಸುಧಾರಾಣಿಯ ಗೋಲ್ಡನ್ ಟಚ್ ಇತ್ತು. ಉಮಾಕಾಂತ್ ಅವರ ನಿರ್ದೇಶನದಲ್ಲಿ ತಯಾರಾದ ಈ ಚಿತ್ರ ಈ ರೀತಿ ಯಶಸ್ಸು ಆಗುತ್ತದೆ ಎಂಬ ನಂಬಿಕೆ ಕುಮಾರ್ ಗೋವಿಂದು ಅವರಲ್ಲೂ ಇರಲಿಲ್ಲ.
Click here To Subscribe to Channel -- / chitraloka