ಅಪರ್ಣಾ ಇರುವವರೆಗೂ ಬೇರೆ ನಿರೂಪಕಿಯರಿಗೆ ಏಳಿಗೆಯಿಲ್ಲ! Anchor Aparna - husband - Nagaraj vastarey

  Рет қаралды 74,934

Nelamugilu TV ನೆಲಮುಗಿಲು ಟಿವಿ

Nelamugilu TV ನೆಲಮುಗಿಲು ಟಿವಿ

Күн бұрын

Пікірлер: 112
@girishvasudev7378
@girishvasudev7378 2 ай бұрын
ಅಪರ್ಣ ನಮನ ಈಗ ಬಂದ್ರಾ ..ತುಂಬಾ ತಡವಾಯ್ತು ಆಕೆ... ಹೊರಟುಬಿಟ್ಲು ಅದೇನು ಇಂದು ಈ ದಾರೀಲಿ ? ಅರೆಚಾಟ ಕೇಳಿ ಓಡಿಬಂದ್ರಾ ವೇಳೆಯಾಯ್ತು... ಆಕೆ ಹೊರಟು ಬಿಟ್ಲು... ಬಸ್ ನಲ್ಲಿ ಬಂದ್ರಾ...? ಸಾಧ್ಯನೇ ಇಲ್ಲ ಎಲ್ಲೋ ಮೆಟ್ರೋದಲ್ಲಿ ಧ್ವನಿ ಕೇಳಿ ನೆನಪಾಗಿರಬೇಕು ಕಾಯ ಆಕೆಯ ಕಾಯಲಿಲ್ಲಾ...ಹೊರಟು ಬಿಟ್ಲು ಸಭೆ..ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದ್ರಾ ಮೊದಲೇ ತಿಳಿಸಬೇಕಿತ್ತು ಅಲ್ವಾ ಸ್ವರ್ಗದಲ್ಲಿ ಕಾರ್ಯಕ್ರಮವಿತ್ತು... ಹೊರಟುಬಿಟ್ಲು ಬಿಂದು ಇಟ್ಟರೇ ಮಾತ್ರ ಸಂಪೂರ್ಣ... ಅಂದ್ರಾ? ಅಸಿಂಧುಗೊಳಿಸಬೇಕು ಹಾಗಾದ್ರೆ ಈ ಸಾವನ್ನು ಅರ್ಧವೇ ಆಗಿದ್ದು ಪಯಣ...ಆದ್ರೂ ತಡವಾಯ್ತು ಕನ್ನಡದ ಕಿಡಿ ಹೊತ್ತಿಸಿದ ನಂತರವೇ ಹೊರಟಿದ್ದಾಳೆ ಬೆಳಗುತಲೇ ಇರುವ ಆಕೆ ಮರಳುವವರೆಗೆ...ಬನ್ನಿ ತಡವಾಯ್ತು... ಗಿರೀಶ್ ವಾಸುದೇವ್
@rukminimb5874
@rukminimb5874 2 ай бұрын
Nudi namana tumba chennagide adre... E sandarbha bedavagittu💔
@chetanakashyap2294
@chetanakashyap2294 2 ай бұрын
ಅಬ್ಬಾ ಎಂಥಾ ಮಾತು. ಕೊನೆಯ ಮಾತು ನಾನು ಜೀವನದಲ್ಲಿ ಮರೆಯಲಾಗದ ಮಾತು. ನಿಮ್ಮಿಬ್ಬರ ನಡುವಿನ ಪ್ರೀತಿ ಗೌರವ ಸೂರ್ಯ ಚಂದ್ರ ಇದುವರೆಗೂ ಇರುತ್ತದೆ. ದೇವರು ಇದನ್ನು ಸಹಿಸೋ ಶಕ್ತಿ ನಿಮಗೆ ಕೊಡಲಿ.
@aswiniks5497
@aswiniks5497 2 ай бұрын
ಹೌದು ❤😓
@savithrammah-i3q
@savithrammah-i3q 2 ай бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ sir ನಿಮ್ಮೊಳಗೆ ಅಪರ್ಣಾ ಇದ್ದಾರೆ ಅನ್ನಿಸುತ್ತಿದೆ
@girijashivakumar5676
@girijashivakumar5676 2 ай бұрын
What a dignified Exit.let us all respect it 🙏
@bggodhadevibggodhadevi9115
@bggodhadevibggodhadevi9115 2 ай бұрын
ತುಂಬ ಚೆನ್ನ ಗಿತು ನಿಮ್ಮ ಹೃದಯ ದ ಮನದಾಳದ ಮಾತು ಗಳು❤❤❤❤❤
@sheethalcoelho4646
@sheethalcoelho4646 2 ай бұрын
Sir your voice 👌👌 ur talk ur emotions heart touching...
@parvathihegadikatti2589
@parvathihegadikatti2589 2 ай бұрын
ಅಪರ್ಣ ಅವರ ಮಾತು ಧ್ವನಿ ಎಂದೆಂದೂ ಯಾವಾಗಲೂ ಚಿರಕಾಲ ಉಳಿಯುವಂತಾಗಲಿ ಎಂಬುದೇ ನಮ್ಮ ಆಸೆ ಹಾಗೆ ಅವರಂತೆ ಇನ್ನೊಂದು ಅಪರ್ಣ ಹುಟ್ಟಿ ಬರಲಿ❤❤❤
@roopakishen1127
@roopakishen1127 2 ай бұрын
ಅಬ್ಬ! 60 -70 ದಿನ ಆಸ್ಪತ್ರೆ? ಗೊತ್ತಾಗಲಿಲ್ಲ ಇಲ್ವಲ್ಲಾ? ಹೇಗೆ ಇಷ್ಟು ಬಚ್ಚಿಟ್ಟುಕೊಂಡಿರಲು ಸಾಧ್ಯವಾಯಿತು? Amazingly dignified !
@Jaip24
@Jaip24 2 ай бұрын
Ella olle hennumakkalige nimmantha ganda sigali sir. The great Aparna mam. ❤
@kusumasr3019
@kusumasr3019 2 ай бұрын
ಸರ್ ನಿಮ್ಮ ಒಂದೊಂದು ಮಾತುಗಳು ಅದ್ಭುತ ತುಂಬಾ ಮನಮುಟ್ಟುವ ಮಾತು ಗಳು.
@AnjanaMohan-h1f
@AnjanaMohan-h1f 2 ай бұрын
U r an Excellent Amazing Human being sir. U r very strong and kindly use your talent and serve the society
@krishnavenikrishnaveni3714
@krishnavenikrishnaveni3714 2 ай бұрын
really heart touching speech, May God give you full of strength 🙏🙏
@kavithahari6736
@kavithahari6736 2 ай бұрын
ಅಪರ್ಣೆಗೆ ಸರಿ ಸಾಟಿ ಯಾರು ಇಲ್ಲಾ😢😢
@lakshmibharadwaj5259
@lakshmibharadwaj5259 2 ай бұрын
ಯಾವಾಗಲೂ ಅವರ ಕನ್ನಡ ಧ್ವನಿ, ಮಾತನಾಡುತ್ತಿದ್ದ ಶೈಲಿ ನೆನಪಿನಲ್ಲಿ ಇರುತ್ತೆ.... 🥰
@samk4747
@samk4747 2 ай бұрын
ಆ ಸಹ ನಿರೂಪಕಿ ಯಾರು?😢
@rekhaabraham8734
@rekhaabraham8734 2 ай бұрын
You are the one gift of God in karnataka no one
@guzlarsmail5453
@guzlarsmail5453 2 ай бұрын
What a beautiful wording
@ushamurali8490
@ushamurali8490 2 ай бұрын
ಒಂದು ತರಹ ಸಂಕಟ ಅನುಭವಿಸುತ್ತಿದ್ದಾರೆ 😢
@saadhwinisb2ndstd819
@saadhwinisb2ndstd819 2 ай бұрын
ಅಪರ್ಣಾ !! ಯಾವಾತ್ತೂ ಕಳೆದುಕೊಳ್ಳಲು ಇಷ್ಟವಾಗದ ಚಂದದ ಕನ್ನಡ ಧ್ವನಿ..🙏 ವಸ್ರಾರೆ... ನಿಮ್ಮ ನೋವು ಆಕಾಶದಷ್ಟು ಅನ್ನಿಸುತ್ತಿದೆ.. ವಿಧಿಗೆ ಕರುಣೆಯಿಲ್ಲ.. ನಿಮಗೂ ನೋವು ಭರಿಸುವ ಶಕ್ತಿ ದೇವರು ಕೊಡಲಿ.. 🙏
@premaraoa5231
@premaraoa5231 2 ай бұрын
ನಮಗೇ ಇಷ್ಟು ಬೇಸರವಾಗಿದೆ. ಇನ್ನು ಅವರ ಪತಿಯವರಿಗೆ ಎಷ್ಟು ದುಃಖವಾಗಿರಬೇಕು? .
@yashodhaprabhu8227
@yashodhaprabhu8227 2 ай бұрын
Miss U Aparna mam, namma pritiya, muddina varalaxmi mam😢😢😢😢😢
@rosy_ranirani4865
@rosy_ranirani4865 2 ай бұрын
N̈agraaj Sìr ,you are really brave .Your love for each other is EXEMPLARY .
@Chandrub-ih2sp
@Chandrub-ih2sp 2 ай бұрын
ಸರ್ taಮಗೆ ದುಃಖ್ಖ ಭರಿಸುವ ಶಕ್ತಿ ಕೊಡಲಿ ಆ ದೇವರು.
@ushamk874
@ushamk874 Ай бұрын
Miss you apparanna madam❤
@vishwadharinihosamath2566
@vishwadharinihosamath2566 2 ай бұрын
No words to speak 🙏🏻🙏🏻
@pooornima1
@pooornima1 2 ай бұрын
🙏
@sharadhacn189
@sharadhacn189 2 ай бұрын
Beautiful speech sir❤
@shravanba8212
@shravanba8212 2 ай бұрын
❤ ಅಪರ್ಣಾ ಮರೆಯದ ನಕ್ಷತ್ರ ❤❤❤❤❤❤❤❤❤👍⭐🙏🙏🏻🙏🏼☹️😕🥺😥😢🧡🤍💚
@gayathrisrinivas-lh9bk
@gayathrisrinivas-lh9bk 2 ай бұрын
ಯಾರು ಆ ನಿರೂಪಕಿ negetive ಆಗಿ ಮಾತಾಡಿದ್ದು 🙄
@shashikalar2806
@shashikalar2806 2 ай бұрын
ಅಪರ್ಣಾ ಅವರಿಗೆ ಅಪರ್ಣಾ ಅವರೇ ಸಾಟಿ
@suparnamadhava9207
@suparnamadhava9207 2 ай бұрын
What a great soul!! Rest in peace..🙏🙏
@jayanthis7822
@jayanthis7822 2 ай бұрын
Such a inspiring talk
@Ammimunchurn
@Ammimunchurn 2 ай бұрын
ಕನ್ನಡ ದ ಸ್ವರ ನಿಧಿ ಅಪರ್ಣ 🙏🙏🙏🙏
@latha603
@latha603 2 ай бұрын
Sir please yaru avvru thilsi because beku
@rajanikrishna4841
@rajanikrishna4841 Ай бұрын
🙏🙏 Aparna yavaglu ishta nanage. Avara muttu ponisida hage matanaduva Kannadada padagalu. 🙏🙏🙏nimma voice and matanaduva reeti Tumba chennagide. 🙏🙏
@sugunasuguna2672
@sugunasuguna2672 2 ай бұрын
Great soul ❤❤
@arunabs5682
@arunabs5682 2 ай бұрын
U r great sir namaste sir
@mangalapaul4436
@mangalapaul4436 2 ай бұрын
ತುಂಬಾ ದುಃಖ baruva ಹಾಗೆ ನಿಮ್ಮ ಮಾತು sir
@jayashreesh6834
@jayashreesh6834 2 ай бұрын
Sir 🙏
@anushkahpoojarychandravath419
@anushkahpoojarychandravath419 2 ай бұрын
Appu,❤
@poornimacharaki9152
@poornimacharaki9152 2 ай бұрын
ಸರ್ ನೀವು ಅಪರ್ಣ ಅವರನ್ನ ಎಸ್ಟ್ ಎಸ್ಟ್ ರೆಸ್ಪೆಕ್ಟ್ ಮಾಡ್ತೀರಾ, ಎಷ್ಟು ಒಳ್ಳೆಯ ಜೀವಿ niu❤️
@sandhyaravi7914
@sandhyaravi7914 2 ай бұрын
ಎಷ್ಟು ಒಳ್ಳೆಯ ಮಾತುಗಳನ್ನು ಹೇಳಿದಿರಿ ಅಪರ್ಣ ಬಗ್ಗೆ 🙏
@Ravichandra-yo1wr
@Ravichandra-yo1wr 2 ай бұрын
Tumbhane Chennagi mathadri sir...🙏🙏 Nimma kannada shabdha balake tumbha ishtaayithu🙏 Aparna avara athmakke shanthi korutha..nimagu e dhukha bharisuva shakthi sigali antha.. Bhagavanthanalli prathisuthene🙏🙏
@eeshasarts66
@eeshasarts66 2 ай бұрын
ದಂಪತಿಗಳಿಬ್ಬರೂ ಚೆಂದವಾಗಿ ಕನ್ನಡ!!! ಮಾತನಾಡುತ್ತೀರಿ. ನನಗೆ ಅಪರ್ಣಾ ಜೊತೆಗೆ ನೇರ ಮಾತು ಆಡುವ, ಕೇಳುವ ಆಸೆ ಇತ್ತು. ಇಷ್ಟು ಬೇಗ ಅಗಲುತ್ತಾರೆಂಬುದು ಗೊತ್ತೇ ಆಗಿರಲಿಲ್ಲ!!! 🎉ಹೇಳಿಕೊಳ್ಳಬೇಕಾಗಿತ್ತು ನೀವು!!! 🙏
@eeshasarts66
@eeshasarts66 2 ай бұрын
ಆ ಭಗವಂತ ತಮಗೆ ನೋವನುಂಗಿ ಬದುಕುವ ಶಕ್ತಿಕರಣಿಸಲಿ!!!
@rashmir1667
@rashmir1667 2 ай бұрын
Beautiful speech…
@geethah.k5097
@geethah.k5097 2 ай бұрын
ಅಪರ್ಣ ನಿಮ್ಮ ನೆನಪು ಎಂದೆಂದಿಗೂ ಚಿರನೂತನ ❤
@bharthibharthi8498
@bharthibharthi8498 2 ай бұрын
🙏🙏🙏🙏🙏🙏
@veenamathad5256
@veenamathad5256 2 ай бұрын
ಮತ್ತೆ ಹುಟ್ಟಿ ಬನ್ನಿ ಅಪರ್ಣ ಮೇಡಂ🙏🙏
@vidyawatigangashetti2053
@vidyawatigangashetti2053 2 ай бұрын
ಅಕ್ಕ ನೀವು ದೇವತೆ 🎉🎉
@niranjanmurthyms3964
@niranjanmurthyms3964 2 ай бұрын
God willing
@geethabhat5012
@geethabhat5012 2 ай бұрын
ಎಂಥ ಮಾತು 👌🏻great
@jayashreebs2709
@jayashreebs2709 2 ай бұрын
Sadaa naguvina cheluwa hottu kannada padagala mallige yerachi yellarannu sammohana golisida Aparna ninage tumbu hrudayada vandanegalu 🙏🥰
@savithrammah-i3q
@savithrammah-i3q 2 ай бұрын
Miss u Aparna madam
@geethadevi8921
@geethadevi8921 2 ай бұрын
ಎಷ್ಟು ಒಳ್ಳೆಯ ಮಾತು
@soniadsouzasoniadsouza6074
@soniadsouzasoniadsouza6074 2 ай бұрын
KZbinnalli Pastor Roshan Lobo video nodi. Nimage thumba useful agidhe.
@SwethaMr-cu2tf
@SwethaMr-cu2tf 2 ай бұрын
❤❤
@sangeethashree3513
@sangeethashree3513 2 ай бұрын
ಇನ್ನು ಸ್ವಲ್ಪ ಹೊತ್ತು ಮಾತನಾಡಬೇಕಿತ್ತು ಸರ್ ನಿಮ್ಮ ಮಾತು ಕೇಳಬೇಕೆನಿಸಿತು😢
@jayalaxminaik9715
@jayalaxminaik9715 2 ай бұрын
ನಾಗರಾಜ್ ವಸ್ತಾರೆ ಯವರು ಉತ್ತಮ ವಾಗ್ಮಿ
@Elizabeth-mj6qt
@Elizabeth-mj6qt 2 ай бұрын
😭
@shwethasiraganahallisb1253
@shwethasiraganahallisb1253 2 ай бұрын
Nimma mathu super sir
@hemavatitarlgatti9603
@hemavatitarlgatti9603 2 ай бұрын
😭😭😭😭 mis you
@manimunda_shastry9108
@manimunda_shastry9108 2 ай бұрын
ಯಾವ ಆಂಕರ್ ಅವರು?, ಕೈಲಾಗದವರೆ ಇರ್ಬೇಕು.
@shashikalanaik5992
@shashikalanaik5992 2 ай бұрын
😢😢
@RaghuIDHALLY
@RaghuIDHALLY 2 ай бұрын
Nice program
@umaprabhu5527
@umaprabhu5527 2 ай бұрын
Video blur agide ☹️
@jalajajalajakshi8585
@jalajajalajakshi8585 2 ай бұрын
🙏🙏🙏🙏
@umavathi2183
@umavathi2183 2 ай бұрын
Dukha bandaga atthubidi sir sahiskobedi
@vishalakshianavatti7131
@vishalakshianavatti7131 2 ай бұрын
Manasige nhatuvantha mhathugalu
@RajeshwariP-x7m
@RajeshwariP-x7m 2 ай бұрын
ಎಂತಾ ಒಳ್ಳೇದು ಮಾತನಾಡಿದಿರ sir ,
@chandranathrao4084
@chandranathrao4084 2 ай бұрын
ಮರೆಯಲಾಗದ ಮಾತು
@yashodajain261
@yashodajain261 2 ай бұрын
ಅಪರ್ಣಗೆ ಸರಿಸಾಟಿ ಯಾರೂ ಇಲ್ಲ ಸರ್
@kalpanagm1188
@kalpanagm1188 2 ай бұрын
Iddare irbeku ivaribbara hage ..koneyalli neevadida matugalu ..Abba entha matu ..ondu sundaravada nudi namana..
@ushams6213
@ushams6213 2 ай бұрын
Mana kalakuva maathugalu
@manimunda_shastry9108
@manimunda_shastry9108 2 ай бұрын
ಯಾವ ಆಂಕರ್ ಅವರು?
@thulasihg7542
@thulasihg7542 2 ай бұрын
Neevu Manushyaralla Devara Roopa
@bhagyanv6135
@bhagyanv6135 2 ай бұрын
ನಿಮ್ಮ ಮಾತು ಎಷ್ಟು ಸುಂದರ ಸುಮಧುರ
@poornimanayak9932
@poornimanayak9932 2 ай бұрын
Aparna mathu kelida anubahava aytu..
@yammunabm6022
@yammunabm6022 Ай бұрын
Thumba novaithu kanniru thadeyokagthilla
@jkuyujgng
@jkuyujgng 2 ай бұрын
Aa Saha nirupoki yaru
@yasmithayogitha4474
@yasmithayogitha4474 2 ай бұрын
Yaru
@snehashree7825
@snehashree7825 2 ай бұрын
Mathomme huttibarali Aparna mam salam ondu
@sujathasateesh8702
@sujathasateesh8702 2 ай бұрын
ನೆನೆದು ಕಣ್ಣೀರಾಗೋ ನುಡಿ
@geetagaonkar4212
@geetagaonkar4212 2 ай бұрын
🙏🙏
@mangalapaul4436
@mangalapaul4436 2 ай бұрын
Beautiful speech sir.
@tharaprakash1080
@tharaprakash1080 2 ай бұрын
🙏🙏🙏🙏🙏
@kamalalatha4792
@kamalalatha4792 2 ай бұрын
@rajeshwarikaranth898
@rajeshwarikaranth898 2 ай бұрын
ಎಷ್ಟು ಒಳ್ಳೆಯ ಮಾತು
@manimunda_shastry9108
@manimunda_shastry9108 2 ай бұрын
ಯಾವ ಆಂಕರ್ ಅವರು?
@savitham7714
@savitham7714 2 ай бұрын
🙏🙏
@padmasuresh9398
@padmasuresh9398 2 ай бұрын
🙏🙏🙏
@rajarajeshwari1943
@rajarajeshwari1943 2 ай бұрын
🙏🙏
@shobhaksirsatesirsate7233
@shobhaksirsatesirsate7233 2 ай бұрын
🙏🙏
@deepudeepu.n249
@deepudeepu.n249 2 ай бұрын
🙏🙏🙏
@parameshwaris9459
@parameshwaris9459 2 ай бұрын
🙏🙏🙏
@SaanviUsha
@SaanviUsha 2 ай бұрын
🙏🙏🙏
@ayrenu2050
@ayrenu2050 2 ай бұрын
🙏🙏🙏🙏🙏
Aparna last wish - Aparna speech Artificial? Aparna -anchor -ಕೊನೆ ಆಸೆ - Aparna friend Poornima
34:33
Nelamugilu TV ನೆಲಮುಗಿಲು ಟಿವಿ
Рет қаралды 13 М.
黑的奸计得逞 #古风
00:24
Black and white double fury
Рет қаралды 26 МЛН
Help Me Celebrate! 😍🙏
00:35
Alan Chikin Chow
Рет қаралды 90 МЛН