ಅಪರೂಪದ Ananthnag Mimicry | Yogi Gowda | Mimicry Artist | Keerthi ENT Clinic | Keerthi Narayana

  Рет қаралды 508,181

Keerthi ENT Clinic

Keerthi ENT Clinic

Күн бұрын

Step into the world of entertainment as Mimicry Artist Yogi Gowda takes center stage, bringing to life the iconic Sandalwood stars through his unparalleled talent in mimicry. Get ready for a journey filled with laughter, nostalgia, and mesmerizing performances! 🌟🎬
#keerthientclinic #yogigowda #mimicryartist #anantnag #achyuthkumar #dubbingcomedy #karatakadamanakareview #suchendraprasad #ambareesh #ravibelagere #chikkanna #sonunigam #kannadafilmindustry #kannadatrolls #keerthinarayana
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_Keer...
Instagram - bit.ly/Insta_K...
Instagram - bit.ly/Insta_K...
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 225
@pavankumarp9301
@pavankumarp9301 6 ай бұрын
Yogi gowda avr ಮಿಮಿಕ್ರಿ ಯಾಕೆ ಡಿಫರೆಂಟ್ ಅಂದ್ರೆ, he used normal talks of celebrities, not movie dialogues
@vijaykumarraja1936
@vijaykumarraja1936 3 ай бұрын
Yes, perfectly
@IamYeshman
@IamYeshman 27 күн бұрын
Dialogues will be difficult for any mimicry artist since they cannot maintain the same pitch throughout
@rashithgowda9009
@rashithgowda9009 6 ай бұрын
ನನ್ನ ಪ್ರಕಾರ ಯೋಗಿ ಗೌಡ್ರು ಕರ್ನಾಟಕದ ಇತಿಹಾಸ ಕಂಡ ಶ್ರೇಷ್ಟ ಮಿಮಿಕ್ರಿ ಕಲಾವಿದ.
@TheChandansss
@TheChandansss 5 ай бұрын
His breath control! Of Ananth sir, BC!! He is too good
@NagarajGN1974
@NagarajGN1974 6 ай бұрын
ಯೋಗಿ ಸರ್ ನಿಜ್ವಾಗ್ಲೂ ಹೇಳ್ತಿದಿನಿ ನೀವು ಮಿಮಿಕ್ರಿ ಲೋಕಕ್ಕೆ ಅತ್ಯದ್ಭುತ ಕೊಡುಗೆ 🙏 💐
@brijeshbrbr194
@brijeshbrbr194 6 ай бұрын
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
@thimmeshbhavihal9099
@thimmeshbhavihal9099 5 ай бұрын
ಇವೆಲ್ಲ ಇನ್ನು ಕಡಿಮೆ ಆಯಿತು ದಿಗ್ಗಜರ ಬಗ್ಗೆ ಮಿಸ್ ಯು ಅಂಭಿ ಸರ್
@brijeshbrbr194
@brijeshbrbr194 5 ай бұрын
@@thimmeshbhavihal9099 ಧನ್ಯವಾದಗಳು
@anilraj717
@anilraj717 5 ай бұрын
Oh super geleya...
@brijeshbrbr194
@brijeshbrbr194 5 ай бұрын
@@anilraj717 ಧನ್ಯವಾದಗಳು
@jnanananda2553
@jnanananda2553 6 ай бұрын
ಬಿಡು ಗುರು, ಎಲಾ ವಾಯ್ಸ್ ಯು ಸೇಮ್ ಟು ಸೇಮ್, ವಾವ್ ಗ್ರೇಟ್🙏
@dkonly6746
@dkonly6746 6 ай бұрын
ಅನಂತ್ ನಾಗ್ ವಾಯ್ಸ್ ಅದ್ಭುತ
@swethasantosh4325
@swethasantosh4325 6 ай бұрын
ವಾವ್.... ಅದ್ಭುತ ಯೋಗಿ ಗೌಡ್ರೆ. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಅತ್ಯುತ್ತಮ ಭವಿಷ್ಯ ನಿಮ್ಮದಾಗಲಿ.
@rekhac1616
@rekhac1616 4 ай бұрын
Ananthnag sir, suchendra sir ,chikkanna, Ravi belegere, Ambarish sir, Jaggesh , yadiyurappa mimicry sooooper
@rukminicr8248
@rukminicr8248 6 ай бұрын
ತುಂಬಾ ಚೆನ್ನಾಗಿದೆ ಅಂಬರೀಶ್ ಅಂತೂ ಸೂಪರ್ ಸರ್, ಹೀಗೆ ಮುಂದುವರಿಸಿ, ದೇವರು ಒಳ್ಳೆಯದು ಮಾಡಲಿ
@Manjushetty634
@Manjushetty634 6 ай бұрын
ಸರ್ ಯೋಗಿಯವರೇ 🌹💐🙋‍♂️🙏🙏🙏🙏🙏🙏🙏🙏🙏🙏🙏 ಅನಂತ್ ಸರ್ voice👌👌🙋‍♂️ 😅😅😅
@manjucm3101
@manjucm3101 2 ай бұрын
ಇಂತ ಪ್ರತಿಭೆಗಳನ್ನು ಹುಡುಕಿ ಇಂಟರ್ವ್ಯೂ ಮಾಡಿ ಸರ್ , ಡುಬಾಕ್ ಆರ್ಯ್ ವರ್ಧನ್ ಬೇಕಾ, ಸುಮ್ನೆ ಟೈಮ್ ವೇಸ್ಟ್
@NaveenHubballi-ir4hd
@NaveenHubballi-ir4hd 5 ай бұрын
A thuu ABMRIHS avra dwni maarryde kedastididiya , avra dailog ok avra dwani barolla, nimage sorry.
@jayannacrmpm1912
@jayannacrmpm1912 6 ай бұрын
ಗುರು ನೀವು ಅವರಿಂದ ನಮಗೆ ಇನ್ನೂ ಮಜಾ ಬೇಕು ದಯವಿಟ್ಟು ಇನ್ನೊಂದು ಎಪಿಸೋಡ್ ಮಾಡು ಗುರು
@lokeshmaharaj776
@lokeshmaharaj776 6 ай бұрын
ಇದು ಮಿಮಿಕ್ರಿ ಅಂದ್ರೆ 👌
@shailajahs6427
@shailajahs6427 5 ай бұрын
ಬೇಗ ಮುಗಿತಲ್ಲ ಈ ಪ್ರೋಗ್ರಾಮ್ ಅನಿಸುತ್ತೆ 👌👌
@imranimmu3209
@imranimmu3209 6 ай бұрын
ಸುಚೇಂದ್ರ ಪ್ರಸಾದ್ ಸರ್ ವಾಯ್ಸ್ ಸುಪರ್
@rameshgk3761
@rameshgk3761 6 ай бұрын
Ambarish voice not good😊
@harshacreativeclips7617
@harshacreativeclips7617 6 ай бұрын
ಯಾಕೆ ಅನಂತನಾಗ್ ಸರ್ ಮಿಮಿಕ್ರಿ ಯಾರು ಮಾಡಿದ್ ನೋಡಿಲ ಹೇಳಿದ್ರಿ ..😢ಯಾಕೆ ದಯಾನಂದ್ ಸರ್ ನಿಮ್ಗೆ ಯಾರಿಗೂ ಗೊತ್ತಿಲ್ವ
@SwimmingSeal
@SwimmingSeal 6 ай бұрын
Mimicry jothege padhagala balake kooda perfect aagide. Hats off Yogi.
@dkonly6746
@dkonly6746 6 ай бұрын
ರವಿ ಬೆಳಗೆರೆ ವಾಯ್ಸ್ ಸೂಪರ್
@Darshan4990
@Darshan4990 6 ай бұрын
Ultimate mimicry till date. No one did like this.
@malinimysore6978
@malinimysore6978 6 ай бұрын
ಕೀರ್ತಿ........ Actual ಆಗಿ ಈ segment ಕಣ್ಣು ಮುಚ್ಚಿ ಕೇಳಿದರೆ ತುಂಬಾ ಮಜಾ ಬರುತ್ತೆ.... ಎಕ್ಸಲೆಂಟ್ mimicry ಆರ್ಟಿಸ್ಟ್...... ಅನಂತ್ ನಾಗ್ ಅವರ ಮಿಮಿಕ್ರಿ ಸೂಪರ್ ಆಗಿತ್ತು .. On the whole v good ಪ್ರೋಗ್ರಾಮ್ 💐💐
@dreams6554
@dreams6554 6 ай бұрын
Talent with intelligent brain👏👏
@santoshmogali6642
@santoshmogali6642 6 ай бұрын
Really mesmerizing..When rare talent meets spontaneity, we have yogi Gowdru.. All the best for future ventures
@veerabhadrappajatti5500
@veerabhadrappajatti5500 6 ай бұрын
ಹೆಚ್ಚು ಹೆಚ್ಚು ಕನ್ನಡ ಪದಗಳ ಬಳಕೆ ಮಾಡ್ರಿ
@mantelingaswamy1753
@mantelingaswamy1753 6 ай бұрын
ಅದ್ಭುತ ಗುರುವೇ ನೀವು ಸಕಲಕಲಾವಲ್ಲಭ
@NagsCoffeeChannel
@NagsCoffeeChannel 2 ай бұрын
Starting ನಲ್ಲಿ ವಿವಿಧ ಕಲಾವಿದರ ಮಿಮಿಕ್ರಿ ಚೆನ್ನಾಗಿರುತ್ತೆ. ಆಮೇಲಾಮೇಲೆ fade ಆಗ್ತಾ ಹೋಗುತ್ತೆ. ಸರಿ ಇಲ್ಲ. ಪ್ರಯತ್ನ ಚೆನ್ನಾಗಿದೆ ಅಷ್ಟೇ.
@guruparampare3917
@guruparampare3917 6 ай бұрын
nimaginta hechhina kalaavida sigalu sadyane illa👌👌👌
@Bipincr
@Bipincr 6 ай бұрын
This is close to perfection. Never ever saw a person been close to perfection in thier mimicry.
@arvindsharma-yf7wh
@arvindsharma-yf7wh Ай бұрын
Okk ordinary ntng great yaaru beekidhru idhna maadthaare 😂❤❤❤
@kirankumark7622
@kirankumark7622 6 ай бұрын
Ambarish du matra zero.. Uuldordu mimicri 👌👌💐💐
@VikasGowda-iq9gh
@VikasGowda-iq9gh 6 ай бұрын
Nav kotid kass ge 1:30hr keerthi interview akididre money ge value siktitu..... 😅
@bhuvaneshgowda8204
@bhuvaneshgowda8204 6 ай бұрын
I have seen so many ಮಿಮಿಕ್ರಿ talent person's but this guy is perfect person for all voices 💛❤️ superrrrrr artist😊
@shashikumarmisher1985
@shashikumarmisher1985 2 ай бұрын
ಕನ್ನಡ ಬಾಷೆಯ ಮೇಲಿನ ಹಿಡಿತ ತುಂಬಾ ಅದ್ಭುತವಾಗಿದೆ
@BelagaviKannadigaa
@BelagaviKannadigaa 6 ай бұрын
You are really god gifted son…❤❤❤❤
@dkonly6746
@dkonly6746 6 ай бұрын
ಸುಚೇoದ್ರ ಪ್ರಸಾದ್ ವಾಯ್ಸ್ ಸೂಪರ್
@UmeshaSn-qi6bu
@UmeshaSn-qi6bu 4 ай бұрын
Umeshsn somalapur
@nagchikkanna9660
@nagchikkanna9660 20 күн бұрын
Nonsense, avnu hesralli jaati hesru hakond, film kuladalli keelyavudu anta hesrittiddane.
@mahalakshmimah
@mahalakshmimah 6 ай бұрын
Sakkath❤❤❤👌🏻👌🏻👏🏻👏🏻👏🏻
@mailarappahuligennavar1609
@mailarappahuligennavar1609 6 ай бұрын
Sonu Nigam avar mimicry Kannadadalli maadi sir
@Manju-bx5qq
@Manju-bx5qq 21 күн бұрын
ನಿಮ್ಮ ಇ ಕಲೆ ಯಾವುದೇ ಕಾರಣಕ್ಕೂ ಬಿಡಬೇಡಿ ಯೋಗಿ ಸರ್
@karthikacharkarthikputta2688
@karthikacharkarthikputta2688 6 ай бұрын
Yograj battru nevu onthra love failur lover ge Ententement support jai yograj battru and yoji ji
@NSN125
@NSN125 6 ай бұрын
ಹಾವ ಭಾವ ಜೊತೆ ಮಿಮಿಕ್ರಿ perfect sir ❤
@SumathiRajanna-f4r
@SumathiRajanna-f4r 27 күн бұрын
yogi very talented, keerthi anchor also speaks well, uses less english words compare to other kannada DJ
@sowbhagyacm7919
@sowbhagyacm7919 6 ай бұрын
Innondu episode nimma ibbrude maadi.super ENT.😊 Yogi en talent nimdu.innu Keerthi antu super Kalu eleyodralli.nimmibbara jodi majavo majaaaaa
@saraswathivattam1158
@saraswathivattam1158 6 ай бұрын
Such a talented guy!! Wishing you all the best
@quirkyvideos4903
@quirkyvideos4903 6 ай бұрын
ಇದ್ಯಾವ ಸೀಮೆ ವಿಡಿಯೋ ಗುರು ಬಾರಿ ಕಟ್ ಪೇಸ್ಟ್ ತು
@akashlamani1593
@akashlamani1593 6 ай бұрын
Sonu Nigam avra voice super 😊❤
@parashurammadar9365
@parashurammadar9365 3 ай бұрын
ಸರ್ ಇಷ್ಟೆಲ್ಲ ಮಿಮಿಕ್ರಿ ಮಾಡಿದ್ದೀರಾ ಉಪೇಂದ್ರ ಸರ್ ಅವರ ಮಿಮಿಕ್ರಿ ಮಾಡಿದರೆ ಚೆನ್ನಾಗಿರುತ್ತೆ ಗೊತ್ತಾ ಆಲ್ಮೋಸ್ಟ್ ಇಂಡಸ್ಟ್ರಿ ಬಂದೋರೆಲ್ಲ ಅವರೆಲ್ಲನಾ ನೋಡಿ ಬಂದವರು 🌹🌹🌹🌹🌹🌹
@vijayaranganath9823
@vijayaranganath9823 4 ай бұрын
ಅಂಬರೀಶ್ ಮಿಮಿಕ್ರಿ ಸರಿಯಿಲ್ಲ.
@Kiran-md3qz
@Kiran-md3qz 6 ай бұрын
Nimdondu KZbin channel open maadi yogi bro
@ShivaKumar-jy5hp
@ShivaKumar-jy5hp 6 ай бұрын
Yogi gowdra mimicry superagide.
@vijayng639
@vijayng639 6 ай бұрын
ಅಂಬರೀಷ್ du ಡಬ್ಬಾ ತರ ಇದೆ. ಅಂಬರೀಷ್ du ಮಿಮಿಕ್ರಿ Gopi ಬೆಸ್ಟ್
@newphotocircle5885
@newphotocircle5885 6 ай бұрын
19 mins video .... too short annasbidthu... just wow
@SKPkenneludupi6308
@SKPkenneludupi6308 11 күн бұрын
ಚಿಕ್ಕಣ್ಣ ಯಾವ ಸ್ಟಾರ್ ಅಂತ ಮಿಮಿಕ್ರಿ ಮಾಡೋದು
@hhpatil_ybtfan
@hhpatil_ybtfan 6 ай бұрын
nam bhatru team andre naav nimmanna welcome maadoke waiting
@adithyavasudev3881
@adithyavasudev3881 6 ай бұрын
Wow Ananth Nag as dito... Simpli❤
@creative_minds1770
@creative_minds1770 6 ай бұрын
This man is just unbelievable 😂
@anandjoshi5397
@anandjoshi5397 2 ай бұрын
ಯೋಗಿ ಗೌಡ. ಅವರದು ಆಕರ್ಷಕ. ಮಿಮಿಕ್ರಿ. ಕಲಾವಿದರು ಅವರು ಇನ್ನೂ. ಎತ್ತರಕ್ಕೆ. ಬೇಳೆ ಮೊಲೀ. ಹಾರ್ದಿಕ ಅಭಿನಂದನೆಗಳು 👍
@srinivasmurthy5403
@srinivasmurthy5403 2 ай бұрын
Yellar voice thara bandila. Chennagila 😢😢
@sharathk220
@sharathk220 6 ай бұрын
But ambrish voice match agalla but bere avra voice super agi match agutte.
@shekharbhovi4872
@shekharbhovi4872 6 ай бұрын
I liked the imitation of Ananth Nag, Suchendra prasad sirs voice 👌👌👌
@praveennsajjan
@praveennsajjan 6 ай бұрын
Sixth comment
@k2Kbsk
@k2Kbsk 6 ай бұрын
Yogi is gentleman...
@nagarathnatk4010
@nagarathnatk4010 5 ай бұрын
ಯೋಗಿ, ನಿಮಗೆ ಒಳ್ಳೆಯದು ಆಗಲಿ.
@ManjunathSv-jp7cc
@ManjunathSv-jp7cc 6 ай бұрын
Second comment
@imranimmu3209
@imranimmu3209 6 ай бұрын
ಯೋಗಿ always superb
@sunilsunilgowda8790
@sunilsunilgowda8790 6 ай бұрын
Yogi sir amazing voice sir
@RamamaniRamamani-g1l
@RamamaniRamamani-g1l 6 ай бұрын
ಅನಂತನಾಗ್ ವಾಯ್ಸ್ ಅಬ್ಬಾ.
@karthikrao8068
@karthikrao8068 Ай бұрын
Spr, but ambarish sir du, flop
@sunithapatel9266
@sunithapatel9266 6 ай бұрын
Oh my God!!
@samruddhi4705
@samruddhi4705 20 күн бұрын
Neevu Bigg boss ge barbeku sir
@dhanalakshmilakshmi2492
@dhanalakshmilakshmi2492 5 ай бұрын
Single standing comidy nssupeer age madtidri tumba channagi belibeku bro nivu nimma pratiyondu program nodtidvii💐💐💐🙏🙏💫🙌👍👌👌👑👑
@lokeshams6270
@lokeshams6270 2 ай бұрын
Batru ge buket iditavne
@sudhas2930
@sudhas2930 6 ай бұрын
ಅದ್ಭುತ ಮಾರ್ರೆ
@maheshkumar-SMK
@maheshkumar-SMK 4 ай бұрын
ಅಂಬರೀಶ್ voice ಸ್ವಲ್ಪ ಜಗ್ಗೇಶ್ voice ಬರುತ್ತೆ
@goutamallapur4239
@goutamallapur4239 2 ай бұрын
Sonu Nigam sir voice tumba ಚೆನ್ನಾಗಿದೆ ❤
@manjuvardhan-bd5yz
@manjuvardhan-bd5yz 22 күн бұрын
ನನ್ನ ಪ್ರಕಾರ ಕರ್ನಾಟಕ ಕಂಡ ಶ್ರೇಷ್ಠ ಮಿಮಿಕ್ರಿ ಕಲಾವಿದ ನೀವು👌👌👌
@wintervibes1010
@wintervibes1010 6 ай бұрын
ಸಾರ್ ಯೋಗಿ ಅದ್ಭುತ ಪ್ರತಿಭೆ
@bhargavj3208
@bhargavj3208 4 ай бұрын
ಇವತ್ತೇ ಫಸ್ಟ ಟೈಮ್ ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿವೆ sir 🙏❤
@prashanthkumar7841
@prashanthkumar7841 2 ай бұрын
Yogi brother super,,,,e saari manege bandaga jasti mathandabeku nimma jothe
@narasimhakaranth8499
@narasimhakaranth8499 6 ай бұрын
ಸೂಪರ್ ಮಿಮಿಕ್ರಿ..,👌
@NaveenHubballi-ir4hd
@NaveenHubballi-ir4hd 5 ай бұрын
Nivu daiong speed maatadtira swalpa slow aagirli. Best of luck. 😊
@SandhyaPai-q5t
@SandhyaPai-q5t 3 ай бұрын
piracy madudru kasu barbeku atara enadru idea madi sir,. Piracy nilsakke kashta agatte
@diwakarpoojary9886
@diwakarpoojary9886 6 ай бұрын
Soooper ಗೌಡ್ರೆ
@chandrikaprasad6107
@chandrikaprasad6107 6 ай бұрын
ಅದ್ಭುತ ಪ್ರತಿಭೆ 🙏
@Onewaysiddu9
@Onewaysiddu9 Ай бұрын
ಡಾ ನಾ ಸೋಮೇಶ್ವರ್ ಗೆ ಇಂಟರ್ವೀವ್ ಮಾಡಿರ್ರಿ 💕🚩
@PrakashPrakashpk-x6e
@PrakashPrakashpk-x6e 6 ай бұрын
ಸೂಪರ್ ಸರ್ 👌👌
@nishchay_gowda
@nishchay_gowda 6 ай бұрын
Sakkath 🔥🔥🔥
@jayaramat9244
@jayaramat9244 6 ай бұрын
great parson congratulations
@manjunathatk2399
@manjunathatk2399 6 ай бұрын
Keerthi nimma content and program awesome.. full entertainment 🎉
@KeerthiENTClinic
@KeerthiENTClinic 6 ай бұрын
Thank you
@ArunKumar-bf9ur
@ArunKumar-bf9ur 6 ай бұрын
Legend
@chaitrarajshekar6591
@chaitrarajshekar6591 5 ай бұрын
Oh my god superbbbbbbb sirrr🎉
@Kashyap_km
@Kashyap_km 6 ай бұрын
8:10 too good
@arunkumar-nz6ts
@arunkumar-nz6ts 6 ай бұрын
Natural mimikry by yogi sir
@ningamanjappa2411
@ningamanjappa2411 6 ай бұрын
All The Best YOGI SIR ...
@kannadavanitv6355
@kannadavanitv6355 4 ай бұрын
ಅಧ್ಭುತ ಯೋಗಿಗೌಡ ಸರ್ ....❤❤🙏🙏🌍♥️😊🔥🔥🔥
@gentlekannada
@gentlekannada 6 ай бұрын
Yen guru ithara yaar madtharey mimicry😂😂😂😂ee tara appaji ashirwada irli
@ShivaPrakashujire
@ShivaPrakashujire 27 күн бұрын
ಸೂಪರ್ ಸರ್
@ShashiShashi-px6nk
@ShashiShashi-px6nk Күн бұрын
Sir ur mimicri super
@narayananayak2482
@narayananayak2482 6 ай бұрын
❤❤❤🎉🎉🎉😂😂God.gift....🎉🎉🎉
pumpkins #shorts
00:39
Mr DegrEE
Рет қаралды 24 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
Brawl Stars Edit😈📕
00:15
Kan Andrey
Рет қаралды 58 МЛН
Part-1 Fun Conversation with Pratham | Keerthi ENT Clinic
18:48
Keerthi ENT Clinic
Рет қаралды 127 М.
ಕನ್ನಡ ಚಿತ್ರರಂಗದ ಹೀರೋಗಳು....
3:36
samajamukhilaxmeshwar
Рет қаралды 14 М.
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 261 М.
pumpkins #shorts
00:39
Mr DegrEE
Рет қаралды 24 МЛН