Aparna family friend Reaction: ಅಪರ್ಣಾ ಬಾಲ್ಯದ ದಿನಗಳನ್ನ ಸ್ಮರಿಸಿದ ಬಾಲ್ಯದ ಗೆಳೆಯ ರವೀಂದ್ರನಾಥ್ |

  Рет қаралды 51,978

Tv9 Kannada

Tv9 Kannada

Күн бұрын

Пікірлер: 10
@trueadmirer
@trueadmirer 3 ай бұрын
ನೀವೆಲ್ಲಾ ನ್ಯೂಸ್ ಓದ್ತಿದ್ದ ಕಾಲ 90's ❤ was fantastic unforgettable years of you life time. ನಾವಾಗ ಬಾಲ್ಯಾವಸ್ಥೆಯಲ್ಲಿದ್ದ ದಿನಗಳ ಡಿಡಿ೧ ನ್ಯೂಸ್ ನೋಡ್ತಿದ್ದೆವು. ಎಷ್ಟು ಚಂದ ಇದ್ದ ದಿನಗಳವು ❤❤❤❤❤
@shankars2186
@shankars2186 3 ай бұрын
ನಿಮ್ಮ ಒಡನಾಟದ ದಿನಗಳ ಬಗ್ಗೆ ಬಹಳ ಸುಂದರವಾಗಿ ವರ್ಣಿಸಿದ್ದೀರಿ, ಅಭಿನಂದನೆಗಳು.
@bvsrinivasa6797
@bvsrinivasa6797 3 ай бұрын
Yes Ravi. She was an excellent actor and narrator. Pray her soul rest in peace.
@hemalathaurs2424
@hemalathaurs2424 3 ай бұрын
Aparna andre kannada , Kannada andre Aparna ❤
@gangam6960
@gangam6960 3 ай бұрын
We miss you aparna madam
@PadmaGowda-bs3cl
@PadmaGowda-bs3cl 3 ай бұрын
ಅಪ್ಪಣ್ಣ ಅವರು ಹೇಳ್ಬೇಕು ಅಂದ್ರೆ ಕನ್ನಡದ ಕಣ್ಮಣಿ ಕನ್ನಡ ಮಾತಾಡ್ತಾ ಇದ್ರೆ ನಾವ್ ಕೇಳಬೇಕು ಕೇಳಬೇಕು ಅನಿಸ್ತಿತ್ತು ಶಿವಮೊಗ್ಗಕ್ಕೆ ನರೇಂದ್ರ ಮೋದಿ ಅವರು ಬಂದಾಗ ಅವರ್ನೆ ಕರ್ಸಿದ್ರು ಅವಾಗ ಅವರನ್ನು ನೋಡಿದ್ದೆ ಯಾರ್ ಪಿಚ್ಚರ್ ಗಳೆಲ್ಲ ನನ್ ನೋಡಿದೀನಿ ಮಸಣದ ಹೂ ಪಿಕ್ಚರ್ ಅಲ್ಲಿ ಪಾರ್ವತಿ ಪಾತ್ರ ಅಂಬರೀಶಣ್ಣ ಜಯಂತಿ ತುಂಬಾ ಚೆನ್ನಾಗೆ ನಟಿಸಿದ್ರು ಮುದ್ದು ಮಕ್ಕ ಎಷ್ಟು ಚಂದ ಅದು ನನಗೆ ಅವತ್ತು ನೆನಪಲ್ಲಿದೆ ನಮ್ಮ ಕೈಯಲ್ಲಿ ಏನು ಇಲ್ಲ ಯಾವಾಗ ಭಗವಂತ ತರ್ಸ್ಕೊಂತಾನೋ ಅವಾಗ ಹೋಗ್ತಾ ಇರಬೇಕು ನನಗನಿಸುತ್ತೆ ಹಿರಿಯ ಕಲಾವಿದರನ್ನು ಎಲ್ಲರೂ ಕಳಕೊಂಬಿಟ್ರಿ ಇಲ್ಲಿ ಏನಿದೆ ಅನ್ಸುತ್ತೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅರ್ಪತಿ ನಾಗರಾಜ್ ಅವರಿಗೆ ಧೈರ್ಯವಾಗಿರ ಶಕ್ತಿ ಆ ದೇವರು ಕೊಡ್ಲಿ ಅಂತವರ್ತಿಯಾಗಿ ಇಷ್ಟು ದಿನ ಅವರ ಜೊತೇಲಿ ಇದ್ರಲ್ಲ ಅವ್ರ್ ಭಾಗ್ಯ ಏಳು ಕೋಟಿ ಕನ್ನಡಿಗರು ತುಂಬರ ನಷ್ಟ ಇವತ್ತು ನಾನು ಯಾವುದೇ ಪ್ರೋಗ್ರಾಮ್ ಅಲ್ಲದ್ರೂ ಅಪ್ಪಣ್ಣ ಬರ್ತಾರಾ ಯಾರು ತಿರುಪತಿ ಇವತ್ ಮಾತಾಡೋದು ಕಾಯುತ್ತಿದ್ದೆ ಇನ್ಯಾರ್ ನ ಕಾಯೋದು 🙏🙏🙏🙏🎉🎉🎉🎉🎉
@ytcok5646
@ytcok5646 3 ай бұрын
ಅವರ ಹೆಸರು "ಅಪರ್ಣ " "ಅಪ್ಪಣ್ಣ" ಅಲ್ಲ.
@ShailajamMuddurangappa
@ShailajamMuddurangappa 3 ай бұрын
ಹೌದು ಆ ಚಂದದ ದಿನಗಳ ರಾಯಭಾರಿ ಯಂತೆ ಅಪರ್ಣ ನೀವೆಲ್ಲ ಇದ್ರಿ ಸಾರ್ ನೆನೆದರೆ ದುಖಃವಾಗುತ್ತದೆ
pumpkins #shorts
00:39
Mr DegrEE
Рет қаралды 123 МЛН
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 345 М.
This mother's baby is too unreliable.
00:13
FUNNY XIAOTING 666
Рет қаралды 41 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 14 МЛН
pumpkins #shorts
00:39
Mr DegrEE
Рет қаралды 123 МЛН