ನಿಮ್ಮನ್ನ ನೋಡಿ ಈಗಿನ ಜನ ಕಲಿಯಬೇಕು ಹೇಗೆ ಮಾತಾಡಬೇಕು ಎಂತಹ ಕನ್ನಡ ನಿಮ್ಮದು ಎಂತಹ ಸಂಸ್ಕೃತಿ ನಮ್ಮ ಕನ್ನಡ ಭಾಷೆ
@ThanujaV.G4 ай бұрын
Thank you for this vedio ಸ್ಪಂದನ ಸಮಾರಂಭದಲ್ಲಿ ನಮ್ಮ SIT ಕಾಲೇಜು ವೇದಿಕೆಯಲ್ಲಿ ನೋಡಿದ್ದು ನನ್ನ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ❤️
@ramaswamyc42854 ай бұрын
ಅಪರ್ಣ ಹೇಳಿದ ಮುತ್ತಿನಂಥ ಸತ್ಯವಾದ ಮಾತು ಗಳು. ಬಹಳ ಶ್ರಮ ಇದೆ ಈ ಹಿಂದಿನ ನಿರೂಪಣೆಯ ಹಿಂದೆ
@updatingKARNATAKA4 ай бұрын
ಮುತ್ತಿನ ಚಿಪ್ಪಿಂದ ತೆಗೆದ ಮುತ್ತಿನಂತೆ ಇವರ ಮಾತು❤ ಇನ್ನು ಇಷ್ಟು ಚೆನ್ನಾಗಿ ಕನ್ನಡ ಕೇಳುವುದು ಯಾವಾಗ ? ಸಾಧ್ಯವಿಲ್ಲದ ವಿಷಯ😔
@LokeshLokesh-t5x4 ай бұрын
ಕನ್ನಡದ ಮೇರು ಧ್ವನಿ ಮರೆಯಾಗಿದೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😢😢😢😢😢
@madeshamahadevaswamy4 ай бұрын
ನಯ ವಿನಯ ❤❤ನಿಮ್ಮ್ನ ನೋಡಿ ಕಲಿಬೇಕು ಅನುಶ್ರೀ ಮುಂತಾದವರು
@rohinisubbarao36644 ай бұрын
ಖಂಡಿತ
@meenakshim51454 ай бұрын
ಅನುಶ್ರೀ ಏನು ಮಾಡಿದ್ದಾರೆ ಅವರಿಗೂ ನಯ ವಿನಯ ಎಲ್ಲಾ ಇದೆ ಸುಮ್ಮನೆ ಏನೇನೋ ಹೇಳಬೇಡಿ ದಯವಿಟ್ಟು
@madeshamahadevaswamy4 ай бұрын
@hurricaneyt9609ನೋಡ್ಬಿಟ್ಟ
@sunitanarayana99204 ай бұрын
ತುಂಬಾ ಅದ್ಭುತ ಮಾತುಗಳು.ನಿಜಕ್ಕೂ ಕೇಳುತ್ತಿದ್ದರೆ ನಾವು ನಮ್ಮನ್ನೇ ಮರೆತು ಅವರ ಮಾತು ಕೇಳುವುದರಲ್ಲಿ ಕಳೆದು ಹೋಗುತ್ತೇವೆ.ಈ ದಿನ ಅಪರ್ಣಾ ಅವರ ಮಾತು ಕೇಳುತ್ತಿದ್ದರೆ,ಅವರು ನಮ್ಮನ್ನು ಅಗಲಿ ಎಲ್ಲೂ ಹೋಗಿಲ್ಲ ಅನ್ನಿಸುತ್ತಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೇ
@someshekharsakunatti4464 ай бұрын
ಇಷ್ಟೊಂದು ನಯ, ವಿನಯ, ಆತ್ಮೀಯತೆ, ಕನ್ನಡಾಭಿಮಾನ..... ಇನ್ನೆಂದೂ ಯಾವತ್ತಿಗೂ ಎಲ್ಲೂ ಸಿಗಲ್ಲ..... ನಾವು ಇವರ ಮಾತು ಕೇಳಿದ್ದು ಪುಣ್ಯರೇ.....❤💛🙏🙏💐💐
@renukafashiontrendz63804 ай бұрын
ಎಂತಹ ಪ್ರತಿಭಾವಂತೆ ತಾಯಿ ನೀವು ನಿಮ್ಮನ್ನು ಇಷ್ಟು ಬೇಗ ಕಳೆದುಕೊಂಡು ಬಿಟ್ಟೆವು ನಾವು 😭😭😭😭😭ಬೆನ್ನು ಬಾಗುವತನ್ಕ ಕಣ್ಣು ಮಂಜಗುವಾತನ್ಕ ಆಯಸ್ಸು ಕೊಡಲು ಜಿಪುಣಣಾಗಿಬಿಟ್ಟನೆ ಆ ದೇವರು, 😭😭😭😭ನಿಮ್ಮ ಮಾತು ಎಂದಿಗೂ ಬೋ ರಾಗುವದಿಲ್ಲ ಮಾತು ಮುಗಿದರೆ ಅಯ್ಯೋ ಮುಗಿಸೇ ಬಿಟ್ಟರಾ ಅನ್ನುವ ಬೇಸರದ ಛಾಯೆ. ನೀವು ಇಲ್ಲ ಆದ್ರೆ ನಿಮ್ಮ ದ್ವನಿ ನಾವು ಹೋದರು ಶಾಶ್ವತ ಅಪರ್ಣ, ಹೋಗಿ ಬಾ ಸಹೋದರಿ ಮುಂದೆ ನೀ ಹೋದಾಗ ಹಿಂದೆ ಒಂದು ದಿನ ನಾನು ಬರುವೆ 🙏🙏🙏
@ganapathijoshi31454 ай бұрын
ತುಂಬಾ ಮೃದು ವಚನ ಮನಸೂರೆಗೊಳ್ಳುವ ಮಾತು ವಂದನೆ ಅಭಿನಂದನೆ ಅಪರ್ಣ ಅವರೆ ನಿಮಗಿದೋ ಕಂಬನಿಯ ವಿದಾಯ .......
@chandrikab95594 ай бұрын
ಮತ್ತೇ ಕೇಳಲಾಗುವ ಸುಂದರ ಕನ್ನಡದ ಮಾತು, ಕನ್ನಡ ಭಾಷೆಯ ಒಡತೀ
@basappas81114 ай бұрын
ನಾಡಿನ ಸರಸ್ವತಿ ನಮ್ಮ ಅಪರ್ಣ, ಮತ್ತೇ ಹುಟ್ಟಿ ಬನ್ನಿ ಸಹೋದರಿ. 🌹🙏🌹
@yashodaMR-p1n4 ай бұрын
ಇಂಥ ಕನ್ನಡವನ್ನು ಎಲ್ಲಿ ಕೇಳುವುದು ಇನ್ನ ಅವರ ಕನ್ನಡ ಕೇಳುವುದೇ ಒಂದು ಆನಂದ 💛❤️
@nagarajhosamni4974 ай бұрын
ಸೂಪರ್ ಕನ್ನಡತಿ ಹೆಮ್ಮೆಯ ಕನ್ನಡತಿ 🌹🌹🙏
@sujathasanjana16374 ай бұрын
💯🙏💐🚩🇮🇳👍👌🙋♀️ it's true. 👌 kannadada kannadthi ge nanna. 🙋♀️🙏
@vijayalaxmipattar66454 ай бұрын
ಸುಂದರ ಸ್ಪಂದನ 🙏🙏
@Swathi.B.19.4 ай бұрын
ಒಬ್ಬ ವ್ಯಕ್ತಿ ಬದುಕಿರುವಾಗಲೇ ಅವರನ್ನು ಭೇಟಿಯಾಗಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿ.ಸತ್ತನಂತರ ನೀವು ಏನು ಮಾಡುತ್ತೀರಿ ಎಂದು ಅವರಿಗೆ ಗೋತ್ತಾಗೋದಿಲ್ಲ.ಇನ್ನು ಕಾಲ ಮುಗಿದಿಲ್ಲ ಹಲವು ಕಲಾವಿದರು ಇದ್ದಾರೆ ನಮ್ಮ ಸಹಾಯಕ್ಕೆ ಕಾಯುತ್ತಾ.
@satyavvahanabaratti39724 ай бұрын
Nijavad matu😊
@mahadevaswamy58854 ай бұрын
Yes sir
@mahadevaswamy58854 ай бұрын
Yes madam
@MadeenaworldMadeenaworld4 ай бұрын
ಕೋಟಿ ಹೃದಯಗಳು ...ಪ್ರೀತಿಯ ಸಮುದ್ರವೆಂಬ ಹೆಣ್ಣೆಂಬ ನಿಮಗೇ ಶಿರಬಾಗಿತು.
@deepamanjunath44094 ай бұрын
ಕನ್ನಡದ ಕಸ್ತೂರಿ ಅಪರ್ಣ ಮೇಡಂ....😢 ಮಿಸ್ ಯಯು ಅಮ್ಮ
@ChandrashekarChandrashekar-b4w4 ай бұрын
ಆ ಸ್ವರ ನೋಡಿ.. ಎಷ್ಟು ಚೆನ್ನಾಗಿದೆ ❤️
@lakshganesh47764 ай бұрын
Thanks to technology golden moments have been captured.what a legendary anchor.
@KateeluKateelu4 ай бұрын
ಅಪರ್ಣರವರಿಲ್ಲದೆ ನಮ್ಮ ಕನ್ನಡ ಅಪೂರ್ಣ.. ಇದು ಸರ್ವಕಾಲಿಕ ಸತ್ಯ ಅಪರ್ಣ ರವರಿಗೆ ಸಮಸ್ತ ಕನ್ನಡಿಗರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ. ನಮ್ಮ ಹೆಮ್ಮೆಯ ಕನ್ನಡತಿ ನಮ್ಮೆಲ್ಲರ ಅಪರ್ಣ. 😭😭😭😭😭😭😭yy
😅ಯಾಕೋ ನೀನು ಹೀಗಂತ್ಯಾ ಮೋದಿ ಯೋಗಿ ಅಮಿತ್ ಶಾ ಇಲ್ಲವಾ???😅😅😅😅😅😅😂
@yogeshyashu76744 ай бұрын
Yavade karanakku agalla
@HemaReddyGowni-h2c4 ай бұрын
ಮತ್ತೆ ಹುಟ್ಟಿ ಬನ್ನಿ ಕನ್ನಡದ ಕಣ್ಮಣಿ ಅಪರ್ಣ ಅವರೇ🙏🙏🙏🙏🙏🙏🙏@@chirayuprasanna
@premavaijapur97664 ай бұрын
ಓಂ ಶಾಂತಿ 🙏 ಎಂತಹ ಸುಂದರ ಕನ್ನಡ ನಿಮ್ಮದು ಅಪರ್ಣ ಮೇಡಂ ನಿಮ್ಮನ್ನು ಕಳೆದುಕೊಂಡ ನಾವೇ ದುರ್ದೇವಿ ಗಳು ಮತ್ತೊಮ್ಮೆ ಹುಟ್ಟಿ ಬನ್ನಿ ಅಪರ್ಣ ಮೇಡಂ 🙏🙏💐
@nagarathnacv85184 ай бұрын
Super mam we love you❤
@extremerock74244 ай бұрын
ಎಂತಾ ಮಾತುಗಳು ಮೇಡಂ ಮಿಸ್ ಮಾಡುಕೂಳತ್ತಾ ಇದ್ದಿವಿ❤
@nagavenishetty30504 ай бұрын
ಅಪರ್ಣ ಕನ್ನಡ ಭಾಷೆಯ ಪ್ರೇಮಿ. ಅವರ ಸಂದೇಶ ಮನ ತಟ್ಟುತ್ತದೆ. ❤
@narasimharajubl90434 ай бұрын
ಇಂತಹ ಕನ್ನಡವನ್ನು ಇನ್ನು ಯಾರುಯಿಂದಲಾ ಕೇಳುಲ ಸಾದ್ದವಿಲ್ಲ. ನಮ್ಮ ಅಚ್ಚ ಕನ್ನಡದ ಅಪ್ಪರ್ಣ ರವರಿಗೆ ನನ್ನ ನಮನ ಗಳು 🙏🙏🙏
@praveennsajjan4 ай бұрын
ಕನ್ನಡದ ಕಂದ ❤❤❤
@cyrildsouza18504 ай бұрын
ನಮ್ಮ ಹೆಮ್ಮೆಯಾ ಕನ್ನಡತಿ ಮೇಡಂ 🌹❤️👍
@basavaprabhuswamiji10214 ай бұрын
ಇದು ಕನ್ನಡಕ್ಕೆ ಮಾತ್ರ ಇರುವ ಹೃದಯದ ಧ್ವನಿತ ಭಾವನೆ...ಇದನ್ನು ಯಾವ ಭಾಷೆಯಲ್ಲಿ ಕಾಣವುದಿಲ್ಲ
@amareshkiresurjuniorsiddar79224 ай бұрын
🙏👏🌺💐ವಾವ್ ಸೂಪರ್ ಅದ್ಭುತವಾದ ಸಂದೇಶ, ಮುತ್ತಿನಂತ ನುಡಿಗಳು, ಅದ್ಭುತವಾದ ಭಾಷಣ 🙏👏ಕೋಟಿ ಕೋಟಿ ವಂದನೆಗಳು🌺💐🙏👏🌺💐🙏👏🌺💐
@shekarpoojary95704 ай бұрын
We miss you Aparna madam. Great speech capable of making positive impact on minds of people irrespective of age and experience. God bless you
@rameshbhandiwad67624 ай бұрын
ಈ ಧ್ವನಿ ಶ್ವಾ ಶತ ಆಗಿ ಇರಲಿ
@venkateshbhatnagoor39104 ай бұрын
ನಯ ವಿನಯ ಎಂಬ ಕನ್ನಡಮ್ಮನ ಆತ್ಮಕ್ಕೆ ಶಾಂತಿ ಸಿಗಲಿ 😢
@lalithapn88324 ай бұрын
ಯೆಂತಃ ಸ್ವಚ್ಛ ಕನ್ನಡ ನೀರರಗಳ ಮಾತು ಒಮ್ಮೆ ನಿಮಗೆ ನಮ್ಮ ನಮನ
@mahadevimahadevinarayanheg82804 ай бұрын
ನಿಮ್ಮನ್ನು ನೋಡಿ ಈಗಿನ ಜನ ಕಲಿಯಬೇಕು ಹೇಗೆ ಮಾತನಾಡಬೇಕು. ಎಂತಹ ಕಲೆ ನಿಮ್ಮದು. ಅದ್ಭುತ ಮೇಡಂ. 🙏🙏
@ravichristadachristada12464 ай бұрын
ಕನ್ನಡ ನಾಡು ಕಂಡ ಅಪ್ರತಿಮ 5:47 ನಿರೂಪಕಿಯನ್ನು ಕಳೆದುಕೊಂಡ ನಾವು
@adinarayanamurthy16384 ай бұрын
Smt Aparana voice is melody, decorated to kannada, her sincerity amazing not possible to like a kannada devatha
@Vishwa6294 ай бұрын
Speech of hers sounds almost like a beautiful song.... going to miss you & your voice madam in future programs like this in Kannada for sure.... Very sad
@shivakumarmsshivakumarms16854 ай бұрын
ಸೂಪರ್
@roopashreeap4 ай бұрын
Wow hats of you madam❤❤❤❤
@premalathavenkatesh66924 ай бұрын
Namma childhood days nalli ,Doordarshan nalli bharuthidha prathi vondhu programs nodidhaga , namma avara nafuve yeno vondhu bhandya erutha ethu , Dina a time ge avaranna Noduvudhake programs gagi kayutha edhvi, Egina hage mobile , cable elladhidharu TV nodabekadhare mane avaru ,friends jothe ge noduvudhu yeno santhosha, Aparna avarannu noduvage ,avara face expression, noduvudhake nanage thumbha esta ,adharallu ,avara kannugalu superb, Doordarshan nalli nodidhavarranu ega nodidhare helalagadastu santhosha, namma childhood memories nenapaguthe, But avananna miss maduvaga thumbha novu aguthe Miss u always madam ❤❤❤❤❤❤❤
Nimma kannadada mathu srigandada suvasaneyanthe thanks mam
@manikkone84384 ай бұрын
Real Kannadati
@shobhim7504 ай бұрын
ಅಪರ್ಣ ನಂತಹ ಅಪರ್ಣ ಇನ್ನು ಹುಟ್ಟೋದೇ ಇಲ್ಲ.no chance
@shashijettappa-rc9vj4 ай бұрын
Wonderful mam ❤
@ravigangaraju4 ай бұрын
ಧೀರೆ ಛಲಗಾರ್ತಿ
@dineshhp41364 ай бұрын
💐ಮಾರೆಯಾದ ಕನ್ನಡದ ಕೋಗಿಲೆ 💐
@mangalagovindareddy4 ай бұрын
ಸೂಪರ್, ಕನ್ನಡತಿ
@KavyaK-fs7cb4 ай бұрын
Kannada aparna😭🙏
@ShyamalanaikShyamalanaik4 ай бұрын
Namma hemmeya kannadati . 🙏🙏
@Chandabasrur4 ай бұрын
Her deep sense of expression during her speech In Spandan Sundara recently deserve best reward from our Kannada Loka or Balaga. SHE is no more May God bless her atman rest in peace..Thanks
@RukkammaRukku-c2k4 ай бұрын
Aparna avara intha muddada maatu mattu intha videogLu maatra namge siguttve avara kannada maatu kellu tumba manassige muda avara aatakke devaru shanthi kodali antha kelikolluttene om shanthi 🙏💐
@azmathkhan86494 ай бұрын
ಒಳ್ಳೆಯಯವರಿಗೆ ದೇವರು ತುಂಬಾ ದಿನ ಬದುಕೋಕೆ ಬಿಡಲ್ಲ
@ravichristadachristada12464 ай бұрын
ಕನ್ನಡ ನಾಡು ಕಂಡ ಅಪ್ರತಿಮ ನಿರೂಪಕಿಯನ್ನು ಕಳೆದುಕೊಂಡ ನಾವು
@vaishalivasanth89274 ай бұрын
Beautiful voice
@rajukattimani2984 ай бұрын
Valle matu really mam miss u ❤😢
@sambhasivamjagadishan95634 ай бұрын
I seen his speech in D.D. kannada chanel along with venkatesh. More than 20 years back. Till her voice may be same. After I am unable to see her speech. Because work of railway. Unable see the speech. Really vary good talent parson. After her death only I know she give voice to matro train. R.I.P😢
@somashekaraiahkp7884 ай бұрын
ನಿಮ್ಮ ಜೀವನ ಸಾರ್ಥಕ. 🙏🙏🙏
@rajoorajoo19814 ай бұрын
🙏🙏🙏
@SowmyaNm-f9o4 ай бұрын
Sir tumkur Alli nadeda programme?
@vinnunayak1444 ай бұрын
ಮನಮುಟ್ಟುವ ಪದ ಜೋಡಣೆ....🙏
@rameshkamble34474 ай бұрын
Om Shanti
@muttanagouda17894 ай бұрын
ಮತ್ತೆ ಕನ್ನಡನಾಡಿನಲ್ಲಿ ಹುಟ್ಟಿ ಬನ್ನಿ ಅಪರ್ಣಾ ಅಕ್ಕ
@rajgopalm144 ай бұрын
, ಕನ್ನಡದ ಹೆಮ್ಮೆಯ ಪುತ್ರಿ ನಿಮ್ಮ ಮಾತು ನಿರಂತರವಾಗಲಿ ನಮಸ್ಕಾರ
@ganeshprasad1464 ай бұрын
Sundaravada nirupane
@manijayanna91094 ай бұрын
❤
@spc72164 ай бұрын
🙏💐
@NijanandaNija4 ай бұрын
Really Hyatsap medam
@sooryakarkala4 ай бұрын
🙏
@VidyaNaikGKVlog4 ай бұрын
15:57 One and only Varalakshmi
@Ravikumar-l7k7f4 ай бұрын
Super memory
@pioneer33994 ай бұрын
Miss you madam😢
@dhanyaSg-xs1ed4 ай бұрын
🙏🏽🙏🏽🙏🏽
@rajendragowda53424 ай бұрын
👌👌
@shivananjaiahkn44893 ай бұрын
ಹೆಮ್ಮೆಯ ಕನ್ನಡತಿ🎉
@ShinivasaShini-ie3xv4 ай бұрын
😢😢😢😢😢😢❤
@mithunsksrs12754 ай бұрын
😭😭😭😭💐
@shivananddbb24784 ай бұрын
Rip madam 😭😭😭
@vanithalakshmi77324 ай бұрын
Muttina haage ee ammana mathu ❤
@choudappakondakundi76934 ай бұрын
🙏🙏🙏🙏🙏
@RooparudreshRoopa4 ай бұрын
ನಾಡಿನ ಕನ್ನಡತಿ ಮತೇ ಹುಟ್ಟಿ ಬನ್ನಿ ಅಮ್ಮ
@rramesh9124 ай бұрын
ಬ್ರಾಹ್ಮಣರ ಗ್ರೂಪ್
@VijayaLakshmi-rt7it4 ай бұрын
Aparna avaru thammannu arpane madikondaru.e tharahadavaru andare e tharaha niroopane maduvavaru innobbarilla matthomme siguvudilla voice a vykhari aparnage aparnane sati. I love you aparna. Very sorry.very sad news Om Shanthi Om Shanthi Om Shanthi
@VasanthiVasu-xt4zu4 ай бұрын
Miss you mdm... 🙏🏻🙏🏻🙏🏻.... 😢😢😢
@jagannathsali72884 ай бұрын
ನಿಮ್ಮ ಧ್ವನಿ ಯಾವತ್ತು ನಿಲ್ಲಬಾರದು, ನೀವು ಮತ್ತೆ ಹುಟ್ಟಿ ಬನ್ನಿ 😂
@coolkaveekadaba4 ай бұрын
ಕನ್ನಡ ತಾಯಿ
@mallappagundakalli37884 ай бұрын
ನಯ ವಿನಯ ಸಮ್ಮಿಲನದ ಚೇತೋಹಾರಿ ನುಡಿಮುತ್ತುಗಳು...🫡 ಇನ್ನೂ ನೆನಪು ಮಾತ್ರ...😢
@cbpatil28794 ай бұрын
Listen to her words at arround 5.5 to 6.3 min
@umeshbambore15044 ай бұрын
ಇವರ ನಯ-ವಿನಯ ಮಾತಿನ ಮೋಡಿ ಇಂದಿನ ನಿರೂಪಕರು ಕಲಿಯಬೇಕಾಗಿದೆ..