Kannada Worship Song 2020 | "Adbhutha Maadappa" | Pastor Leena Prashanth

  Рет қаралды 3,846,675

Apostolic Productions - OFFICIAL

Apostolic Productions - OFFICIAL

4 жыл бұрын

"Adbhutha Maadappa"
Hold Fast to the God of Miracles! What Miracle are you trusting God for? The God of Abraham, Isaac, and Jacob has not changed! You place your trust in Him, He acts. He answers. He honors your faith!!The age of miracles is not over. The time of divine healing has not passed.I firmly believe that our God is still moving and acting today. I pray that He moves in your life and in your needs!!! We serve a miracle working God!
"Adbhutha Maadappa" can be beautifully rendered by worshiping Jesus!!!
Lyrics in English:
Nimanne Nambi Iruvevu
Nimmanthe Yaru Illappa (2)
Adbhutha Maadappa Namma Jeevithadhi
Nimanne Nambuvevu Yesappa (2)
Neeve Enadaru Madabeku
Endhu Ethurnodutha Kaayutha Iruvevu (2)
Nee Helida Vaakyavannu Hididhu Kondu
Ninna Mukhavanne Drushtisutha Iruvevu (2)
||Adbutha Madappa||
Nindeyu Avamanava Sahisikondu
Nin Rekke Neralalli Bandhu Nilvevu (2)
Nishchaya Nee Maaduve Endhu Nambi
Ninna Karavanne Drushtisutha Iruvevu (2)
||Adbutha Madappa||
.......................................
Lyrics in Kannada:
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರು ಇಲ್ಲಪ್ಪ (2)
ಅದ್ಭುತ ಮಾಡಪ್ಪ ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ (2)
ನೀವೇ ಏನಾದರು ಮಾಡಬೇಕು
ಎಂದು ಎದುರ್ನೋಡುತ ಕಾಯುತ್ತ ಇರುವೆವು (2)
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2)
ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2)
ನಿಶ್ಚಯ ನೀ ಮಾಡುವೆ ಎಂದು ನಂಬಿ
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು (2)
..................................................
Follows us -
/ pastorleenaprashanth
Email: aiwcshimoga@gmail.com
DOP - PREETH GENNET @ Gennet Media - +91 99943 43140
Vocals: Pas. Leena ,Pas.Joshua, Joel, Mathan, Samuel
Music Produced : Mathan Kumar
Mix & Master : Daniel Daff @ Grace Music Production, Karaikal
Original Song in Tamil : • UMMAI THAN NAMBI IRUKI...
..................................................
We've recorded it to bless people, touch lives and bring glory to God !!!
Appeal for Support : If God leads you to support our music projects or our Children's home please do let us know!! You can check us out here !!
• Transform Lives: Suppo...
Contact : 9945907442 / 9945419442
Don't forget to Like, Comment & Share!!!
Kannada Worship Song 2020 | "Adbhutha Maadappa" | Pastor Leena Prashanth
#PastorLeenaPrashanth #AdbhuthaMaadappa #KannadaWorshipSong2020

Пікірлер: 2 300
@ApostolicProductions
@ApostolicProductions 4 жыл бұрын
Hey guys Thank you for all the love towards this song. Would encourage each one of you to share this video as much as possible to all your whatsap contacts, groups and also share it on Facebook. Help us in getting this song out to as many people as possible so that many lives are impacted and blessed and I'm sure you'll be a part of the blessing as well. Love you all. Cheers :)
@RameshKumar-pf5iv
@RameshKumar-pf5iv 4 жыл бұрын
So beautiful song sister God bless you
@chandranaik9431
@chandranaik9431 4 жыл бұрын
Shashikala naik Tq sister enta ondu olaya song hadidakagi nodava balavanna koduva song edu nanu pratidevasa e song Hadi santosisutana God bless you sister and your team Prise the lord amen
@nagendrarp2453
@nagendrarp2453 4 жыл бұрын
All glories to Lord Jesus Christ. O Lord Jesus Christ please bless us all. O Lord Jesus Christ please make me to remember You always and serve You always. All glories to Lord Jesus Christ. Hallelujah
@prakashkhegde8591
@prakashkhegde8591 4 жыл бұрын
God bless you all
@ralstonsamitf5890
@ralstonsamitf5890 4 жыл бұрын
This song is very heart toughing song Aunty 🙏the loard
@Ramesh.G
@Ramesh.G 4 жыл бұрын
Glory to God. One more beautiful song in Kannada. Jesus the Healer, heal those who watch this song.Lord do a Miracle in the life of those who believe in you.
@suramdevipoojari288
@suramdevipoojari288 3 жыл бұрын
Super song amen amen 🛐🙏
@sushmakitchen841
@sushmakitchen841 3 жыл бұрын
Plz pray for me paster.. M suffering from fungal infection... Plz pray for me paster
@jesuschristfire7778
@jesuschristfire7778 3 жыл бұрын
Amen 🙏
@sachinchinnu509
@sachinchinnu509 2 жыл бұрын
Amen🙏
@user-ph5yp6iw1k
@user-ph5yp6iw1k 3 ай бұрын
Pls pray for me too being parents from 6yrs I'm not conceived baby blessings and for my husband soul .. he is not believe in Jesus..
@manisrusti7782
@manisrusti7782 3 жыл бұрын
ಅರ್ಥ ಗರ್ಬಿತ ಹಾಡು 🙏🏼🙏🏼🙏🏼🙏🏼 ಅದ್ಬುತ ಮಾಡುವ ದೇವರು ಯೇಸು ಕ್ರಿಸ್ತನು ಮಾತ್ರ ❤️❤️❤️
@anithamary5566
@anithamary5566 3 жыл бұрын
ನನ್ನ ನೋವಿಗೆ , ಎಲ್ಲಾರ ಆರೋಗ್ಯಕ್ಕೆ ಕಷ್ಟ ದುಃಖ ನೋವಿಗೆ ಸ್ಪಂದಿಸುವ ದೈರ್ಯ ಕೊಡುವ ಈ ಭಕ್ತಿ ಗೀತೆ ದಿನಕೇ ಹಲವು ಬಾರಿ ಕೇಳುತ್ತೇನೆ. ಅಧ್ಭುತ ಹಾಡು ರಚನೆಗೆ ಹಾಡಿದ ಸಹೋದರ ಸಹೋದರರಿಗೆ ಕರುಣೆಯ ಳ್ಳ ಪ್ರಭು ಎಸು ಆಶೀರ್ವದಿಸಲಿ .ಎಲ್ಲರೂ ಆರೋಗ್ಯದಿಂದ ನೆಮ್ಮದಿ ಇಂದ ಇರುವಂತೆ ಆಗಿ ಕಷ್ಟ ದೂರವಾಗಿ ನೆಮ್ಮದಿಯಾಗಿ ಬಾಳುವಂತೆ ಆಗಲಿ
@sagarchimmad9063
@sagarchimmad9063 Жыл бұрын
C c v
@AT-ey3ib
@AT-ey3ib Жыл бұрын
ಆಮಿನ್
@sagarchimmad9063
@sagarchimmad9063 Жыл бұрын
675og
@madhumalla5520
@madhumalla5520 Жыл бұрын
Amen
@sachinmankar2160
@sachinmankar2160 Жыл бұрын
Amen 🙏
@rck7099
@rck7099 2 жыл бұрын
ತುಂಬಾ ಚೆನ್ನಾಗಿದೆ ಆಮೆನ್ ದೇವರು ಆಶೀರ್ವದಿಸಲಿ
@amareshambu2522
@amareshambu2522 3 жыл бұрын
ಎಷ್ಟು ಸಾರಿ ಕೇಳಿದರೆ ಸಾಲದು ಇನ್ನೂ ಕೇಳಬೇಕು ಅನಿಸುತ್ತದೆ... ದಿನಾಲು ಕೇಳುತ್ತೇನೆ 🙏🙏🙏🙏
@basavagouda9979
@basavagouda9979 3 жыл бұрын
amen halleluya
@amitsingrajput338
@amitsingrajput338 3 жыл бұрын
Sem to you brother...amen
@bharathpoojary727
@bharathpoojary727 3 жыл бұрын
Brother nanuu dinalu keluthiinii
@sns670
@sns670 3 жыл бұрын
Currect said brother
@michaelj6462
@michaelj6462 3 жыл бұрын
I am also ...same bro...
@davidsamjoyson1
@davidsamjoyson1 4 жыл бұрын
Wow. Glory to God alone. Beautiful singing dears. Thank you so much Pr.Leena and team for your efforts God bless you all🤩😊 Loved it😍
@pastorleenaprashanth9862
@pastorleenaprashanth9862 4 жыл бұрын
Thank you soo much pastor.You are a great blessing to this generation.May God bless you pastor. We love you. Thank you once again.
@jesusiscomingagainministri7598
@jesusiscomingagainministri7598 4 жыл бұрын
Amen God bless you pastor
@renukam6617
@renukam6617 4 жыл бұрын
Thanks you Jesus
@freedamaben6981
@freedamaben6981 4 жыл бұрын
@@pastorleenaprashanth9862 Praise God, super God bless you all
@pharmachem100
@pharmachem100 4 жыл бұрын
Pastor praise the Lord. can I make this song in Telugu , I am Lyricist of Telugu gospel songs and composed 7 songs.
@shivarajapatila6351
@shivarajapatila6351 Жыл бұрын
ದೇವರು ನನ್ನ ಜೀವಿತದಲ್ಲಿ ಅದ್ಬುತ ಕಾರ್ಯ ಮಾಡ್ತಿದ್ದಾನೆ
@channaiahcjchannaiahcj8198
@channaiahcjchannaiahcj8198 2 жыл бұрын
ಭಾವನಾತ್ಮಕ ಹಾಡುಗಳು ಅನುಭವಿಸಿ ಹಾಡುವಾಗ ದೇವರ ಪ್ರಭಾವನ್ನು ಹೊಂದಿಕೊಳ್ಳುತ್ತೇವೆ ,,
@shobhakarallananvar338
@shobhakarallananvar338 3 жыл бұрын
ಈ ಹಾಡು ಕೇಳಿದಾಗ ದೇವರು ನಮ್ಮ ಜೋತೆಯಲ್ಲಿ ಇದ್ದರೆ ಅನ್ಸತ್ತೆ
@shamrrocky6008
@shamrrocky6008 2 жыл бұрын
Yes amen
@roshanjoy695
@roshanjoy695 2 ай бұрын
S
@pavithran2791
@pavithran2791 3 жыл бұрын
Amen🙏 ತುಂಬಾ ಚೆನ್ನಾಗಿದೆ ಹಾಡು. ದೇವರು ಇನ್ನೂ ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ. ಈ ಹಾಡಿನ ಮುಖಾಂತರ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತ ಮಾಡುತ್ತಾರೆ. ನಿರೀಕ್ಷೆಯಿಂದ ಕಾಯುತ್ತೇನೆ.
@prasadkobra881
@prasadkobra881 2 жыл бұрын
ದೇವರ ನಾಮಕ್ಕೆ ಸ್ತೋತ್ರವಾಗಲಿ 🙏🙏🙏 ತುಂಬಾ ಚೆನ್ನಾಗಿದೆ 350 ಟೈಮ್ ಈ ಹಾಡನ್ನು ಕೇಳಿದ್ದೇನೆ ತುಂಬಾ ಹಿಂಪಾಗಿ ಹಾಡಿದ್ದಾರೆ ಈ ಹಾಡನ್ನು ಹಾಡಿದವರನ್ನು ಮತ್ತೆ ಅವರ ಕುಟುಂಬದವರನ್ನು ದೇವರು ಒಳ್ಳೆ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಆಶೀರ್ವಾದಿಸಬೇಕೆಂದು ಯೇಸುವಿನ ನಾಮದಲ್ಲಿ ಬೇಡಿ ಹೊಂದವನಾಗಿದ್ದೇನೆ 🙏🙏 ಆಮೆನ್ 🙏🙏🙏🙏
@anvithaanvitha9962
@anvithaanvitha9962 3 жыл бұрын
ದೇವಾ....ನಿಮ್ಮನ್ನೇ ನಂಬಿದ್ದಿವಿ....ನಮ್ಮ ಜೀವಿತದಲ್ಲಿ ಅಧ್ಭುತ ಮಾಡಪ್ಪ
@shamrrocky6008
@shamrrocky6008 2 жыл бұрын
Amen
@vishalhukkeri9095
@vishalhukkeri9095 4 жыл бұрын
ಈ ಹಾಡು ತುಂಬಾ ಅದ್ಬುತವಾಗಿ ಇದೆ ನನ್ನಗೆ ಆರ್ಶಿವಾದ ತಂದಿದೆ ನಿಮ್ಮನ್ನು ಪರಲೋಕದ ಯೇಸು ತಂದೆ ಇನ್ನೂ ಹೆಚ್ಚು ನಿಮ್ಮನ್ನು ಆರ್ಶಿವಾದ ಮಾಡಲಿ...👏👏👏🙌🙏
@anjananavani5960
@anjananavani5960 3 жыл бұрын
Super song sister God bless sister
@pushpafrancises4592
@pushpafrancises4592 3 жыл бұрын
I am also
@bhimammab3431
@bhimammab3431 3 жыл бұрын
😁😉❤️😭
@bharathpoojary727
@bharathpoojary727 3 жыл бұрын
Amen
@Sp.3224
@Sp.3224 3 жыл бұрын
Amen praise the lord
@punithbp2303
@punithbp2303 Жыл бұрын
ಸುಂದರವಾದ ಹಾಡು,ದೇವರಿಗೆ ಮಹಿಮೆ ಉಂಟಾಗಲಿ, ನಾನು ನಿಮ್ಮ ಸಂಗಡ ಸೇರಿ ಹಾಡು ವಂತೆ ಒಂದು ಅವಕಾಶ ನೀಡಿ ಸಹೋದರಿ.
@antonyprasanna4711
@antonyprasanna4711 2 жыл бұрын
ಅದ್ಬುತ ಮಾಡುವ ದೇವರಿಗೆ ಸ್ತೋತ್ರ ಅಮೆನ್ Praise the Lord 🙏
@vidyasagardariya8282
@vidyasagardariya8282 3 жыл бұрын
ಅದ್ಭುತ ವಾದ ಹಾಡ ಕೋಟ್ಟಿದ್ದಕೆ.. ಹೃದಯ ಪೂರಕವಾಗಿ ಧನ್ಯವಾದಗಳು 🙏🙏
@Subbaraokoduru
@Subbaraokoduru 4 жыл бұрын
Beautiful song, congrats to the team. Soulful music by brother mathan kumar. Amen praise God !!!
@samsonseenu9741
@samsonseenu9741 3 жыл бұрын
G M praise the Lord Amen Amen
@anusharani86
@anusharani86 3 жыл бұрын
Praise the lord paster
@anuaaronteja4638
@anuaaronteja4638 3 жыл бұрын
When I'm sad one time listening this song I m happy Tnx Jesus Nice song God bless you both🙏🙏🙏🙏
@gangarajagangaraja8725
@gangarajagangaraja8725 2 жыл бұрын
ದೇವರು ನಮ್ಮ ಜೇವನದಲ್ಲಿ ಎಷ್ಟೋ ಅದ್ಭುತ ಮಾಡಿದರೆ ಇನ್ನು ಮಾಡತಾನೆ ಇರತರೇ ತುಂಬಾ ಚೆನ್ನಾಗಿದೆ ಎಷ್ಟು ಸರಿ ಕೇಳ್ದ್ರೂ ಇನ್ನು ಕೇಳಬೇಕು ಅನ್ಸುತ್ತೆ ದೇವರು ನಿಮನ್ನು ಆಶಿರ್ವಾದಿಸಲಿ ಸಿಸ್ಟರ್
@EbenezerKingslin
@EbenezerKingslin 4 жыл бұрын
ONE MORE GIFT TO KARNATAKA! Kingdom release for God's Purpose. 💓 Wonderful Team... Bring it more for His Glory.
@sugunaashokkumarsugunaasho9150
@sugunaashokkumarsugunaasho9150 4 жыл бұрын
🧡🧡🧡🧡
@amareshambu2522
@amareshambu2522 3 жыл бұрын
ಆದ್ಬುತ ಮಾಡಪ್ಪ ನನ್ನ ಜೀವಿತದಿ ನನ್ನ ಜೀವಿತ ನಿನ್ನ ಕೈಯಲ್ಲಿ ಹಿಡಿದು ಆಶೀರ್ವಾದಿಸು
@y.bjayasheel5066
@y.bjayasheel5066 2 жыл бұрын
ನನ್ನ ಭಾಮೈದ ಆಸ್ಪತ್ರೆಯಲ್ಲಿ ಇದ್ದರು ಸಹ ಕೈ ಬಿಡದೆ ಅದ್ಬುತ ಮಾಡಿದ ಬಿಡುಗಡೆಯ ದೇವರಾದ ಯಸಪ್ಪಾಗೇ ಸ್ತೋತ್ರ... ಅದ್ಭುತ ಹಾಡು... ಇದು ಬಿಡುಗಡೆಯ ಹಾಡು.
@user-ge3md1fb1q
@user-ge3md1fb1q 3 ай бұрын
🤝💐 congratulations 🙏God is great yessappa
@user-ge3md1fb1q
@user-ge3md1fb1q Ай бұрын
🤝💐✝️🙏
@simongm3158
@simongm3158 2 жыл бұрын
ತುಂಬಾ ಅದ್ಭುತವಾದ ಹಾಡು ದೇವರು ನಿಮ್ಮ ಸೇವೆಯನ್ನು ಆಶೀರ್ವದಿಸಲಿ .. love you Jesus ❤️❤️❤️👍
@bhaskarpatil4157
@bhaskarpatil4157 Жыл бұрын
🙏🙏🎈🙏
@siddun2016
@siddun2016 4 жыл бұрын
🙏ಮತ್ತೆ ಪ್ರಾರ್ಥನೆ ಕೋರಿಕೆ 🙏 ನಮ್ಮ ತಂದೆಯ ಹೆಸರು, ನಿಂಗಪ್ಪ, ವಯಸ್ಸು 60, ಆಸ್ಪತ್ರೆ ರಿಪೋರ್ಟ್ ಯಲ್ಲಾ ನಾರ್ಮಲ್ ಇದೆ, 🙏✝🙏 ಆರು ತಿಂಗಳಿಂದ, ಅತೀ ಹೆಚ್ಚಾಗಿ ಮೈ ಕೈ ನೋವಿನಿಂದ ಬಳಲುತ್ತ ಇದ್ದಾರೆ, ಒಂದು ತಿಂಗಳಿಂದ, Urin ರಾತ್ರಿ ಯಲ್ಲಾ ಹೋಗತಾ ಇರತಾರೆ, ಸಮಾಧಾನ ಇಲ್ಲದೆ, ನಿದ್ದೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ, ಒದ್ದಾಡ್ತಾ ಇದ್ದಾರೆ, ಕಣ್ಣೀರಿನಿಂದ ಕೇಳಿಕೊಳ್ಳುತ್ತೇನೆ ದಯವಿಟ್ಟು, 🙏ಬಿಡುಗಡೆಗಾಗಿ, ಸಮಾಧಾನಕ್ಕಾಗಿ🙏, ಒಳ್ಳೆ ಅರೋಗ್ಯಕ್ಕಾಗಿ,🙏 ಪ್ರಾರ್ಥನೆ ಮಾಡಿ 🙏 😭 🙏✝🙏
@suprithdvpretham6778
@suprithdvpretham6778 3 жыл бұрын
God will meet all ur need,s
@davaraj2047
@davaraj2047 3 жыл бұрын
Amen
@TejaswiniNTeju-vu2jq
@TejaswiniNTeju-vu2jq 3 жыл бұрын
Amen
@guruprasad1448
@guruprasad1448 3 жыл бұрын
God Bless you and your father....
@stella9370
@stella9370 3 жыл бұрын
I love my Jesus
@shivannashivanna2329
@shivannashivanna2329 2 жыл бұрын
ಯೇಸುವೇ ಸ್ತೋತ್ರ ದೇವರೇ ಯೇಸುವೇ ನನ್ನ ರಕ್ಷಕನೇ ಮಹಿಮೆಯುಳ್ಳವರೆ ಸ್ತೋತ್ರ ದೇವರೇ 🙏🙏🙋👩‍⚖️👨‍👩‍👧‍👧❤️
@srdavidpsgrdavidprabagar5947
@srdavidpsgrdavidprabagar5947 Жыл бұрын
In LORD Jesus Christ Name l commanded let all your. Need. Be meet and be saved from all evil.. Amen.
@nandinivinod5829
@nandinivinod5829 3 жыл бұрын
I've heard more than 500 times when ever i listen to this song i feel presence of god🙏❣
@WordToWorldBroRobin
@WordToWorldBroRobin 4 жыл бұрын
really you guys are presence Carriers Whole family Blessed
@nageshn1893
@nageshn1893 4 жыл бұрын
kzbin.info/www/bejne/g6q7p2WVrMSHetE
@Dallu_shivu_volg_26
@Dallu_shivu_volg_26 Жыл бұрын
Amen hesappa ...nive enadru madappa❤️ nan kasta ...agali nana arkeyaaa adhastu bega puriysappa 🙏🙏🙏🙏 Amen❤️🙏
@sudharani8888
@sudharani8888 2 жыл бұрын
ಅದಭುತ ಮಾಡಪ್ಪ ನಮ್ಮ ಜಿವಿತಾದಿ ಆಮೇನ
@amareshambu2522
@amareshambu2522 3 жыл бұрын
Praise the Lord.... ಅದ್ಭುತ ಇದು ಹಾಡುಗಳು ತುಂಬಾ ಇಷ್ಟ ನಿಮ್ಮ ಹಾಡುಗಳು
@iruvaatanu
@iruvaatanu 4 жыл бұрын
ದೇವರು ಈ ಹಾಡಿನ ಮೂಲಕ ಕರ್ನಾಟಕದಲ್ಲಿ ಉಜ್ಜೀವನ ತರಲಿ ದೇವರು ನಿಮ್ಮನ್ನು ಆಶೀರ್ವದಿಸಲಿ ಪ್ರೈಸ್ ದ ಲಾರ್ಡ್ ಸಿಸ್ಟರ್
@nageshn1893
@nageshn1893 4 жыл бұрын
kzbin.info/www/bejne/g6q7p2WVrMSHetE
@sushmamendonca9208
@sushmamendonca9208 3 жыл бұрын
Amen
@shilpav9220
@shilpav9220 3 жыл бұрын
Amen 🙏🙏🙏🙏
@jyothijyothi1128
@jyothijyothi1128 2 жыл бұрын
Ssssssssssss
@jagadishbasavaiah2704
@jagadishbasavaiah2704 Жыл бұрын
Tq
@sureshjohn4390
@sureshjohn4390 2 жыл бұрын
Very nice song God bless you all
@maheshmahe5869
@maheshmahe5869 2 жыл бұрын
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙇🙇
@pas.prabhakarballarioffici1274
@pas.prabhakarballarioffici1274 4 жыл бұрын
Wonderful song praise and glory to Jesus Christ alone 🙏😇....
@babysukanya7920
@babysukanya7920 4 жыл бұрын
Dear Saints of Most High God in Christ Jesus, when I heard this song for the first time, my sister's daughter was sick.... so this song came as Prayer request for miracle. I believe my God will do miracle for His Glory. AMEN IN CHRIST JESUS MIGHTY NAME. HALLELUJAH. GOD BLESS YOU ALL ABUNDANTLY.
@Grace_Revelations
@Grace_Revelations 4 жыл бұрын
Amen. She is healed in Jesus name.
@nageshn1893
@nageshn1893 4 жыл бұрын
kzbin.info/www/bejne/g6q7p2WVrMSHetE
@priyav2377
@priyav2377 3 жыл бұрын
Glory to Jesus
@kashappahanagandi8665
@kashappahanagandi8665 2 жыл бұрын
So nice song . Praise God
@singergurukiran8120
@singergurukiran8120 4 жыл бұрын
ನಿಮ್ಮ ಪಾರ್ಥನೆಯಿಂದ ಇಡೀ.. ವಿಶ್ವದಾದ್ಯಂತ ಜನರು ಈ {ಕರೋನ ವೈರಸ್} ಎಂಬ ವ್ಯಾದಿಯಿಂದ ಗುಣಮುಖರಾಗಲಿ Sister 🙏🏻♥️♥️♥️ ನಮ್ಮ ಪ್ರಾರ್ಥನೆ ದೇವರಿಗೆ ಅತೀ ಮುಖ್ಯ ♥️♥️♥️Love u Jesus ♥️
@ravirajyaranalle2416
@ravirajyaranalle2416 2 жыл бұрын
Yes God bless you bro
@shivakumarimurthybellur7507
@shivakumarimurthybellur7507 4 жыл бұрын
ಸೂಪರ್ ಸಾಂಗ್ಸ್ ಅಕ್ಕ god bless you ಈ ವಿಡಿಯೋ ಎಲ್ಲಕಡೆಯಲ್ಲೂ ದೇವರ ಮಹಿಮೆಗಾಗಿ ವಿಸ್ತರಿಸಲಿ ಆಮೆನ್
@anuroopw6392
@anuroopw6392 3 жыл бұрын
Praise the lord...a worship song which confirms...every soul How to get a miracle...with whom we get miracle..what ever may be the situation...
@varshika7713
@varshika7713 3 жыл бұрын
Lord really your mighty miracle God love you jesus
@anantak7145
@anantak7145 4 жыл бұрын
ಅಮ್ಮ... ದೇವರು ನಿಮ್ಮನ ಇನ್ನು ಹೆಚ್ಚಾಗಿ ದೇವರ ಅನೇಕ ತನ್ನ ಯೋಜನೆಗಳಿಗೆ ಉಪಯೋಗಿಸಲಿ... ಈ ಹಾಡು ಆಶೀರ್ವಾದವಾಗಿ ಮಾರ್ಪಡಲಿ... ದೇವರಿಗೆ ಸ್ತೋತ್ರ... (ನಿಮ್ಮಂತೆ ಯಾರು ಇಲ್ಲಪ್ಪ )
@shivakumarshivakumar1055
@shivakumarshivakumar1055 4 жыл бұрын
Amen
@arpudamk3363
@arpudamk3363 4 жыл бұрын
Amen
@charlesrubdi7164
@charlesrubdi7164 4 жыл бұрын
Isabel, Oh God bless this song every one who hear. Pastor God bless you.
@ushajohnjohn8221
@ushajohnjohn8221 4 жыл бұрын
Amen
@dyanachandrakademani1653
@dyanachandrakademani1653 3 жыл бұрын
Praise the Lord
@ramboral3709
@ramboral3709 4 жыл бұрын
I will trust only U father 😥😥
@ramboral3709
@ramboral3709 4 жыл бұрын
Tqu🙏 for this
@krishnamurthygs4765
@krishnamurthygs4765 3 жыл бұрын
🙏🙏🙏🙏🙏🙏❤❤
@ningaraju5722
@ningaraju5722 2 жыл бұрын
Prathidina nanna dina shuruvagodu ide hadininda. Each one of you r a precious gem Dears... God bless u all. Plz pray 4 me. Adbutakkagi kayuthiddene. Thank you.😊🙏
@shivannashivanna2329
@shivannashivanna2329 2 жыл бұрын
ನಿನ್ನನ್ನೇ ನಂಬಿರುವೇ ಯೇಸುವೇ ದೇವರೇ ಸ್ತೋತ್ರ
@steffigouder7936
@steffigouder7936 3 жыл бұрын
Really JESUS made a miracles in my life and I'm very thankful for Jesus Christ ❤️
@siddun2016
@siddun2016 3 жыл бұрын
ದೇವರು ಕೊಟ್ಟ ಹಾಡಿನಲ್ಲಿ, ದೇವರ ಶಕ್ತಿ ಇದ್ದೆ ಇರುತ್ತದೆ, ಆ ಶಕ್ತಿ ಎಲ್ಲರ ಮೇಲೆ ಇಳುದು ಬರುವಾಗ ಎಲ್ಲಾ ಸಮಸ್ಯೆ ಲಯವಾಗುತ್ತದೆ, ಅಮೆನ್ 🙏✝🙏
@yobvrm9877
@yobvrm9877 3 жыл бұрын
Amen
@glorygeetha3334
@glorygeetha3334 2 жыл бұрын
I find no words to express my feelings about this song.my elder son who is 2and8 months old is learning to sing this song I feel so blessed.il be the most luckiest mom on earth if my son sings this song in church.please pray that God fulfil my dream.waiting for our God's mighty blessings
@shaankumar99
@shaankumar99 Жыл бұрын
Dhukka dalli iddaga kelidare nemmadi siguvantha song yesuve nanna arasane ninna adbhuta karyakkagi vandane deva amen🙏
@jacobpremjacob2723
@jacobpremjacob2723 3 жыл бұрын
Praise the Lord Sister God of bless your team Super song👌👌👌wonderful Meaningful God's word s Super song👌
@mariapriyapriya9742
@mariapriyapriya9742 2 жыл бұрын
Hi love this song
@vijayalaxmikurivijayalaxmi3052
@vijayalaxmikurivijayalaxmi3052 2 жыл бұрын
ಎಂತಾ ಅದ್ಬುತವಾದ ಹಾಡು,ಕೇಳಿದಾಗ ಮನಸಿಗೆ ಸಮಾಧಾನ,ನೆಮ್ಮದಿ ಸಿಗುತ್ತದೆ,ಈ ಹಾಡು ಕೇಳಿದಾಗ ಏನೋ ಒಂತರಾ ಖುಷಿ ಆಗುತ್ತೆ.🙏🙏🙏🙏
@crameshramesh3047
@crameshramesh3047 2 жыл бұрын
super song sister god bles you to all members🙏🙏👍
@bhaskarpatil4157
@bhaskarpatil4157 Жыл бұрын
🙏♥️🙏🙏🙏
@rameshmadargon8276
@rameshmadargon8276 3 жыл бұрын
Akka super song god bless you 🙏🙏🙏🙏🙏👌👌👌👌👌💒💒💒💒
@jamesjason4482
@jamesjason4482 4 жыл бұрын
ದೇವರು ನಿಜವಾಗಿಯೂ ಅದ್ಭುತಗಳನ್ನು ಮಾಡುತ್ತಾನೆ ದೇವರು ನಿಮ್ಮೆಲ್ಲರನ್ನೂ ಕ್ರಿಸ್ತನಲ್ಲಿ ಆಶೀರ್ವದಿಸುತ್ತಾನೆ ಆಮೆನ್
@Amrutha-tq6wu
@Amrutha-tq6wu 4 жыл бұрын
Amen
@chandrammae744
@chandrammae744 3 жыл бұрын
Ämêñ...✝️
@spoorthidspoorthid2900
@spoorthidspoorthid2900 Жыл бұрын
Nice song and per day I listen this song 2 times I love Jesus and trust ❤🙏 Praise lord. Amen ❤🙌 God Blessings my family always
@YesudeepskSk
@YesudeepskSk Ай бұрын
E hadannu keluthiruvagaa navu haduvagalu yesu nammodigiddare ansuthe e hadu nammanu yesuvina kade thiruguva hage maduva Shakthi hondide JAI CHRIST❤
@adrieldiana9534
@adrieldiana9534 4 жыл бұрын
Amen God blessed your ministry thank you Jesus
@murlipavithramurli2974
@murlipavithramurli2974 3 жыл бұрын
Good song Jesus Christ
@ravichiranjeevi83
@ravichiranjeevi83 3 жыл бұрын
ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಯೇಸುವಿನ ಕೃಪೆ ಎಲ್ಲ ಜೀವಿಗಳ ಮೇಲೆ ಇರಬೇಕೆನ್ನುವ ನಿಮ್ಮ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ನನ್ನ ಜೀವಿತದ ಹಾಗೂ ನಿಮ್ಮ ಜೀವಿತದಿ ನಮ್ಮ ನಿಮ್ಮ ಯೇಸು ನಾಥನು ಒಳ್ಳೆಯದನ್ನು ಹಾಗೂ ಸಮೃದ್ಧಿಯನ್ನು ಕೊಡಲಿ ನಿಮ್ಮ ಹಾಡು ಕೇಳಿದ ಮೇಲೆ ದಿನನಿತ್ಯವೂ ನಿಜಕ್ಕೂ ಒಂದು ಅದ್ಭುತ ನಡೆಯುತ್ತಿದೆ ನನ್ನ ನನ್ನ ಜೀವನದಲ್ಲಿ ಅದ್ಭುತ ಅದ್ಭುತ ನಿಮ್ಮ ಹಾಡಲ್ಲಿ ಹೀಗೆಯೇ ನಡೆಯಲಿ ನಿಮ್ಮ ಜೀವಿತದಲ್ಲಿ ಯೇಸುವಿನ ಕೃಪೆಯು ನಮಸ್ಕಾರ
@KamalaMeti-vy9qo
@KamalaMeti-vy9qo 9 ай бұрын
ಯೇಸಪ್ಪ ನನ್ನ ಕುಟುಂಬದಲ್ಲಿಯೂ ಸಹ ಅದ್ಭುತ ಮಾಡಪ್ಪ ಯೇಸಪ್ಪ
@supriyasiddu2941
@supriyasiddu2941 3 жыл бұрын
Super song ellara jeevithadalu devre adbutha madapa
@babysukanya7920
@babysukanya7920 4 жыл бұрын
We receive the miracles IN CHRIST JESUS MIGHTY NAME. AMEN, HALLELUJAH.
@babysukanya7920
@babysukanya7920 4 жыл бұрын
Yea, GLORY BE TO OUR ABBA FATHER GOD IN CHRIST JESUS MIGHTY NAME, she was healed completely By His Stripes.
@jyothiv3523
@jyothiv3523 2 жыл бұрын
Heart touching song very nice sister God bless you and your team team
@KomalaaKomala
@KomalaaKomala Жыл бұрын
Estu prasannathe inda kudida haadu Eno ondu bala innastu hechada nambike athmikathe tumbava adbhuthavada haadu devaru Nim mulaka istu valleya hadannu kottiruvadakagi devarige sthothra ,🙏
@vandanaf3295
@vandanaf3295 4 жыл бұрын
Our God is faithful God,he is always always faithful.Thank you Jesus.
@pastor.-chandrashekhar
@pastor.-chandrashekhar 3 жыл бұрын
ಈ ಹಾಡು ನನ್ನ ಜೀವಿತದಲ್ಲಿ.ಆಶೀರ್ವಾದ ಆಗಿದೆ
@trivenimohans.v7626
@trivenimohans.v7626 2 жыл бұрын
Very beautiful song .... love you my father JESUS... ❤️🙏🙏🙏🙏🙏❤️
@priyankajadhav432
@priyankajadhav432 2 жыл бұрын
I like your song so much and your team also jesus always be with you😍😍🙏🙏
@sinduanjel167
@sinduanjel167 3 жыл бұрын
❤️ Howdu ಅಪ್ಪ ನಿಮ್ಮ ಅಂತೆ ಯಾರು ಇಲ್ಲ ಅಪ್ಪ ಈ ಲೋಕದಲ್ಲಿ ❤️ JEREMIAH : 15 :20 ಪ್ರಕಾರ ನೀವು ಯಾವಾಗಲೂ ನಮ್ಮ ಜೊತೇನೆ ಇರುತಿರ ಅಪ್ಪ .🙏 Amen ❤️ appa
@harshakanavikanavi6769
@harshakanavikanavi6769 Жыл бұрын
Hi im ಹರ್ಷ
@premkumar1242
@premkumar1242 3 жыл бұрын
ಆ ದಿನಕ್ಕಾಗಿ ಕಾದಿರುವೆ ಅಪ್ಪ ನನ್ನ ಜೀವಿತದಲ್ಲಿ ಅದ್ಭುತ ಮಾಡಪ್ಪ i love u jesus amen
@shyam5954
@shyam5954 3 жыл бұрын
Amen
@rajkumarirajkumari5858
@rajkumarirajkumari5858 Жыл бұрын
Super song God bless you always 🙇🏻‍♀️🙌🏻👏🏻
@lakshmilakki4585
@lakshmilakki4585 Жыл бұрын
TQ full for God this song ಪ್ರತಿ ದಿನ ಹಾಡಿನ ಮೂಲಕ ನನ್ನ ದಿನ strat madtini✝️✝️🛐🛐🙏
@pramilasoans9417
@pramilasoans9417 3 жыл бұрын
When I started to hear this song I was feeling so blessed. Thanks for all those sang this song .and also uploading this.🙏🙏🙏🙏🙏🙏🙏🙏🙏
@yashwantmetri4329
@yashwantmetri4329 4 жыл бұрын
God has choosen you all by birth for the purpose of worshiper
@kondaiahanand2878
@kondaiahanand2878 2 жыл бұрын
ದೇವರು ನಾಮಕ್ಕೆ ಮಹಿಮೆಯಾಗಲಿ... ಆಮೆನ್
@anandhimurthy9958
@anandhimurthy9958 2 жыл бұрын
Very super song praise the Lord appa God is the Lord 🙏🙏🛐🛐☦️✝️
@meenasreemanth6956
@meenasreemanth6956 3 жыл бұрын
I love my Jesus 😘
@nethra9111
@nethra9111 Жыл бұрын
My Lord Jesus... I love you my Lord Jesus🙏🙏🙏🙏.. God of Miracles 🙏🙏🙏 Amen.... 🙏
@nethra9111
@nethra9111 Жыл бұрын
God bless you brothers and sister🙏🙏
@renurenukarenusachi6088
@renurenukarenusachi6088 3 жыл бұрын
Navu prati dina e hadannu kelde malaguvade illa astu istavadanta hadu tumba tumba chenagide praise the Lord 🙏 🙏 🙏 🙏 🙏
@sulekhadavid2905
@sulekhadavid2905 3 жыл бұрын
Amen and Amen Hallelujah Thank you Sister for all your very inspirational and encouraging Songs of Hope. Praises to Jesus Please Pray for us.
@amareshambu2522
@amareshambu2522 3 жыл бұрын
ಈ ಹಾಡು ನನಗೆ ಆಶೀರ್ವಾದ ಮತ್ತು ಸ್ವಸ್ಥತೆ ತಂದಿತು
@shettyparamesh7985
@shettyparamesh7985 2 жыл бұрын
Amen praise the lord super sister. song for miracle adbhutha ❤️👍👍👍🌍🌎🌎
@saralasarala1098
@saralasarala1098 3 жыл бұрын
I LOVE YOU JESUS ✨♥️✨
@AkshayaAshed-ln5fh
@AkshayaAshed-ln5fh Жыл бұрын
Yesu horattu bere yaru Ella nannge amen
@user-yx6tl5ct6f
@user-yx6tl5ct6f 6 ай бұрын
Devarige mahimiyagli koti koti stotra hallelujah amen
@rameshmadargon8276
@rameshmadargon8276 3 жыл бұрын
.I love you jesus 🙏🙏🙏🙏🙏🙏💒💒💒💒💒👌👌👌👌
@r.mmaran7532
@r.mmaran7532 4 жыл бұрын
Praise The Lord Jesus Christ God Bless You All In Jesus Name Amen
@anusharani86
@anusharani86 2 жыл бұрын
Howdu swamy nanna jeevithadalli KARTET exam clear maadalu neevu kottantha krupegaagi neevu maadida adbhutakkagi koti koti sthothragalu thande Amen All glory to God Amen 🙏 Thandeyada devare ade rethi adbhutavaagi CET exam kuda clear maadalu sahaya maadappa Amen Thande haage Naanu KAS officer aagalu nanage sahaya Maadi pa thande Nischaya neevu maaduttirendu nambi nimma karavanne drustisi noduttidene karthane nimma saakshi magalagi nimma chittavannu maadalu nanage sahaya maadi thandeye Yesappa Amen
@itsme_Jo7
@itsme_Jo7 2 жыл бұрын
Nijavaglu adbutha vada ashirwad nanna jeevithadalli ee song mulaka nanu anbhaviside thank you yesappa and thank you guys 🎉🥰🥰🥰
@gopikg2212
@gopikg2212 3 жыл бұрын
ಭೂಮಿಯನ್ನು ಆಕಾಶವನ್ನು ಸೃಷ್ಟಿ ಮಾಡಿದ ಪರಲೋಕದಲ್ಲಿರುವ ನಮ್ಮ ತಂದೆಯೇ ನಿನ್ನ ನಾಮಕ್ಕೆ ಸ್ತೋತ್ರ ವಾಗಲಿ ಅಪ್ಪ ಈ ದಿನದಲ್ಲಿ ಎಷ್ಟು ಜನ ಕಷ್ಟದಲ್ಲಿದ್ದಾರೆ ಸ್ವಾಮಿ ಅವರನ್ನು ಮೇಲಕ್ಕೆ ಎತ್ತಿ ಸ್ವಾಮಿ ಅಪ್ಪ ನೀವು ನನ್ನಲ್ಲಿ ನನ್ನ ವಾಕ್ಯ ನಿಮ್ಮಲ್ಲಿ ನೆಲೆಗೊಂಡಿದ್ದಾರೆ ನೀವು ಏನು ಬೇಕಾದರೂ ಬೇಡಿಕೊಳ್ಳುತ್ತಿರುವ ನಿಮ್ಮ ದೊರಕುತ್ತದೆ ಆಮೆನ್ 🙏🙏🙏🙏✝️✝️✝️✝️✝️✝️
@stylishstarshivu5195
@stylishstarshivu5195 3 жыл бұрын
E song tumba chanagide amen
@shardagowda1389
@shardagowda1389 3 жыл бұрын
Very good song🎵
@nanjamanijyothi7087
@nanjamanijyothi7087 3 ай бұрын
Naanu keliddannu kotta, anduko diddannu neraverisida Jesus nimage kooti kooti sthrutragalu tande
@divyakathijyoti7969
@divyakathijyoti7969 6 ай бұрын
Nimanne Nambi Iruvevu Nimmanthe Yaru Illappa (2) Adbhutha Maadappa Namma Jeevithadhi Nimanne Nambuvevu Yesappa (2) Neeve Enadaru Madabeku Endhu Ethurnodutha Kaayutha Iruvevu (2) Nee Helida Vaakyavannu Hididhu Kondu Ninna Mukhavanne Drushtisutha Iruvevu (2) ||Adbutha Madappa|| Nindeyu Avamanava Sahisikondu Nin Rekke Neralalli Bandhu Nilvevu (2) Nishchaya Nee Maaduve Endhu Nambi Ninna Karavanne Drushtisutha Iruvevu (2) ||Adbutha Madappa||
@Shopswithshorts
@Shopswithshorts 3 жыл бұрын
Amen amen ಅಮೀನ್ ❤️
@pushpababu324
@pushpababu324 Жыл бұрын
Wow nice music and song praise the Lord
@anusharani86
@anusharani86 Ай бұрын
Lord please give me good health and prosperity lord please help me to completly leave the tablets and give me complete health without using tablets lords i faith is in you lord not tablets lord please help me lord please please give me complete good health lord Amen
@anusharani86
@anusharani86 10 ай бұрын
I faithfully claim all th promise and prayer in the name of Jesus Christ Amen hallelujah lordt thank you god for fulfilling your word in me lord Amen
Kannada Worship Song 2019| "Kayuthiruve" | Pastor Leena Prashanth|
7:29
Apostolic Productions - OFFICIAL
Рет қаралды 3,8 МЛН
Kannada Worship Song 2021 |"Ninna Prasannatheyalli"| Ebenezer Kingslin |Pas.Leena Prashanth |
4:49
Apostolic Productions - OFFICIAL
Рет қаралды 1,6 МЛН
Gym belt !! 😂😂  @kauermotta
00:10
Tibo InShape
Рет қаралды 18 МЛН
Alex hid in the closet #shorts
00:14
Mihdens
Рет қаралды 18 МЛН
Они так быстро убрались!
01:00
Аришнев
Рет қаралды 2,3 МЛН
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,5 МЛН
Kannada Worship Song 2017|"Ashrayavu Neene Yesaya"
5:18
Apostolic Productions - OFFICIAL
Рет қаралды 2,3 МЛН
"Enu Illada Nanna"| #officialcover  | 4K | "Pas.Leena Prashanth & Immac Melwin "|  #presence
7:05
Apostolic Productions - OFFICIAL
Рет қаралды 508 М.
Shunyadinda Noorarastu || Prakash Halmidi || Selah Productions || Krupeye ||
9:07
Prakash Halmidi - Official
Рет қаралды 1,7 МЛН
KANNADA GOSPEL SONG 2022 | "O YESUVE" OFFICIAL VIDEO | RAKSHITH ASHIRVAD PROJECTS
5:35
Rakshith Ashirvad Projects
Рет қаралды 2,7 МЛН
NAN MANAVE KONDAADU  || KANNADAM || FR.S.J.BERCHMANS
5:57
Fr.S.J.Berchmans Songs - Official
Рет қаралды 373 М.
Kannada "Praise & Worship" 2020 | "Worship With Us - 2 " | Pastor Leena Prashanth
28:42
Apostolic Productions - OFFICIAL
Рет қаралды 1 МЛН
Serik Ibragimov ft IL'HAN - Жарығым (official video) 2024
3:08
Serik Ibragimov
Рет қаралды 297 М.
Kenjebek Nurdolday & Baller - sokpe#сокпе#сөкпе
3:10
Kenjebek Nurdolday
Рет қаралды 235 М.
Ulug'bek Yulchiyev & Aziza Qobilova - Esim ko'p (Premyera Klip)
3:32
ULUG’BEK YULCHIYEV
Рет қаралды 2 МЛН
Erkesh Khasen -  Bir qyz bar M|V
2:43
Еркеш Хасен
Рет қаралды 1,2 МЛН
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 1,3 МЛН
IL’HAN - Pai-pai (lyric video) 2024
3:24
Ilhan Ihsanov
Рет қаралды 919 М.
BYTANAT - ҚЫЗҒАЛДАҒЫМ
2:24
BYTANAT
Рет қаралды 433 М.