Shunyadinda Noorarastu || Prakash Halmidi || Selah Productions || Krupeye ||

  Рет қаралды 1,738,666

Prakash Halmidi - Official

Prakash Halmidi - Official

3 жыл бұрын

#Prakashhalmidi# #Selahproductions
#Kannada #lyrics
Scale A# Minor
ಶೂನ್ಯವಾಗಿದ್ದ ನನ್ನ
ನೂರಕ್ಕೆ ನೂರರಷ್ಟು ಮಾಡಿ
ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2]
ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ
ಕೃಪೆಯೇ ಕೃಪೆಯೇ ಕೃಪೆಯೇ
ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ
ನನ್ನ ಜೀವನ ಸಾಗುತ್ತಿರುವದು
ನನ್ನ ಬಲದಿಂದಲ್ಲಾ
ನಾ ಮಣ್ಣಲಿರದೆ ಉಸಿರಾಡುವದು
ನನ್ನ ಸಾಮರ್ಥ್ಯದಿಂದಲ್ಲ
ಗಣನೆಗೆ ಬಾರದಂತ ನನ್ನ….
ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಐಶ್ವರ್ಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ಜ್ಞಾನದಿಂದಲ್ಲ
ನನ್ನ ಕುಟುಂಬ ನೆಮ್ಮದಿಯಾಗಿರುವುದು
ನನ್ನ ಆದಾಯದಿಂದಲ್ಲ
ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
ನನ್ನ ತಲಾಂತಿಂದಲ್ಲ.
#English #Lyrics
Shunyavagidda nanna noorakke Noorarashtu maadi
Yogyanendu nanna karedaddu ninna krupeyallave
Gananege baaradanta nanna gananeya madiddu ninna krupeye
Krupeye-3 yesu appa yella ninna krupeye -2
1. Nanna jeevana saaguttiruvadu, nanna baladindalla
Naa mannallirade usiraadvadu, nanna saamartyadindalla
-Gananege
2. Nanna kutumba nemmadiyagiruvadu nanna aishwaryadindalla / aadayadindalla
Naa hattalaagada staanakattiddu nanna gynanadindalla / talaantindalla
-Gananege
..........,......................................................
Our songs here
Making video
• Shunyadinda Noorarasht...
Ninage nine saati
• Ninage Neene Saati || ...
Manasaare
• Manasaare | Prakash Ha...
Ujjeevana
• Ujjeevana Aarambavu ಉ...
Katthe song
• Katthe (Donkey) Song (...
Aradhisuvenu ninna
• Araadhisuvenu Ninna (ಆ...
Pavithrathmane
• PAVITHRAATHMANE (ಪವಿತ್...
Badalagilla
• Badalaagilla (ಬದಲಾಗಿಲ್...
Ninna prasannate
• NINNA PRASANNATHE NANN...
Kalvariya
• Video
Rakshaneya
• Prakash Halmidi (ರಕ್ಷಣ...
.....................................................
///////////////////////////////////////////////

Пікірлер: 1 200
@Venkatesh-mt3nw
@Venkatesh-mt3nw 3 жыл бұрын
ಯೇಸುವಿನ ಕೃಪೆಯಿಂದ ನಾವು ಚೆನ್ನಾಗಿದ್ದೀವಿ.. ಆತನ ಕೋಪ ಕ್ಷಣ ಮಾತ್ರ.. ಆತನ ಅನುಗ್ರಹವೋ ನಮ್ಮ ಜೀವಮಾನವೆಲ್ಲಾ ಇರುವುದು... ಕರ್ತನಿಗೆ ಸ್ತೋತ್ರಗಳು..
@user-ty5ib8fk7u
@user-ty5ib8fk7u 3 ай бұрын
Amem
@sudharaj2507
@sudharaj2507 Жыл бұрын
Kannada Lyrics ಶೂನ್ಯವಾಗಿದ್ದ ನನ್ನ ನೂರಕ್ಕೆ ನೂರರಷ್ಟು ಮಾಡಿ ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2] ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ಕೃಪೆಯೇ ಕೃಪೆಯೇ ಕೃಪೆಯೇ ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ ನನ್ನ ಜೀವನ ಸಾಗುತ್ತಿರುವದು ನನ್ನ ಬಲದಿಂದಲ್ಲಾ ನಾ ಮಣ್ಣಲಿರದೆ ಉಸಿರಾಡುವದು ನನ್ನ ಸಾಮರ್ಥ್ಯದಿಂದಲ್ಲ ಗಣನೆಗೆ ಬಾರದಂತ ನನ್ನ…. ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಐಶ್ವರ್ಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ಜ್ಞಾನದಿಂದಲ್ಲ ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಆದಾಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ತಲಾಂತಿಂದಲ್ಲ
@user-sq3gp7tc8b
@user-sq3gp7tc8b 8 ай бұрын
Super
@pramodmetri5365
@pramodmetri5365 2 жыл бұрын
ಗಣನೆಗೆ ಬಾರದ ನನ್ನ ಗಣನಿಯ ಮಾಡಿದ್ದು ನಿನ್ನ ಕೃಪೆ🙏ಯೇಸು ಸ್ವಾಮಿ✝️🙏🙏🙏ಅದಕ್ಕಾಗಿ ನಿಮಗೆ ಕೋಟಿ ಕೋಟಿ ಸ್ತೋತ್ರ ಸಲ್ಲಿಸುತ್ತೇನೆ ಯೇಸಪ್ಪ✝️✝️✝️❤️❤️❤️🙏🙏🙏🙏🙏
@jareeshtrcrist8882
@jareeshtrcrist8882 3 жыл бұрын
ಹೃದಯಕ್ಕೆ ಮುದ ಮನಸ್ಸಿಗೆ ಆನಂದ ಕರ್ತನ ನಾಮಕ್ಕೆ ಮಹಿಮೆ ದೇವರು ನಿಮ್ಮನ್ನು ಆಶೀರ್ವದಿಸಲಿ ಪಾಸ್ಟರ್....
@sureshc3177
@sureshc3177 3 жыл бұрын
ನನಗೆ ಈ ಹಾಡು ಕೇಳಿದರೆ ಅಳು ಬರುತ್ತದೆ...........♥️♥️♥️♥️♥️
@wordofgod1335
@wordofgod1335 3 жыл бұрын
ಸೂಪ್ಪರ್ ಸಾಂಗ್ ಬ್ರೋ ಪ್ರೈಸ್ ಗಾಡ್ 🙏 ದೇವರು ಕರ್ನಾಟಕ ರಾಜ್ಯಕ್ಕೆ ನಿಮ್ಮ ಮೂಲಕ ಅನೇಕ ಕೊಡುಗೆಗಳನ್ನು ಕೊಡಲಿ... Amen!
@GaneshasGani-kl8tv
@GaneshasGani-kl8tv 3 жыл бұрын
ಯೇಸು ಸ್ವಾಮಿಗೆ ಮಹಿಮೆ , ಘನತೆ ಉಂಟಾಗಲಿ ಈ ಹಾಡಿನ ನಿಮಿತ್ತವಾಗಿ PRAISE THE LORD
@DavidMathewOfficial
@DavidMathewOfficial 3 жыл бұрын
ಅದ್ಭುತವಾದ ಹಾಡು ಅಣ್ಣ ದೇವರಿಗೆ ಸ್ತೋತ್ರ God bless you 👏👏
@bro.sathishjobofficial
@bro.sathishjobofficial 3 жыл бұрын
ಇದಕ್ಕಿಂತ ಮೇಲೆ ಏನು ಹೇಳೋಕ್ಕಾಗಲ್ಲ. ಎಲ್ಲ ನಿನ್ನ ಕೃಪೆಯೇ ಯೇಸಪ್ಪ. ಧನ್ಯವಾದಗಳು ಬ್ರೊ. ಈ ಹಾಡನ್ನು ನಮಗೆ ಕೊಟ್ಟಿದ್ದಕ್ಕೆ.
@antonikathi9250
@antonikathi9250 3 жыл бұрын
Prakash Halmidi Brother ತಂದೆಯಾದ ದೇವರು ನಿಮ್ಮನ್ನು ಮತ್ತು ನಿಮ್ಮ ಎಲ್ಲಾ ಪ್ರೀತಿ ಪಾತ್ರರರನ್ನು ಆರ್ಶಿವದಿಸಲಿ
@anuputtammanni5070
@anuputtammanni5070 3 жыл бұрын
Really heart touching song bro 👌👌 praise the jesus ನನ್ನ ಕುಟುಂಬ ಉಳಿದಿರುವುದು ನನ್ನ ಕರ್ತನಾದ ಯೇಸುವಿನ ಕೃಪೆಯಿಂದಲೇ ಹೊರತು ನನ್ನ ಆದಾಯದಿಂದಲ್ಲ..... ಥ್ಯಾಂಕ್ಯು ಜೀಸಸ್ ಇನ್ನೂ ಹೆಚ್ಚಾಗಿ ಕರ್ತನು ನಿಮ್ಮನ್ನು ಬಲಪಡಿಸಲಿ ಬ್ರದರ್.....💐💐
@ashaasha491
@ashaasha491 3 жыл бұрын
ಅದ್ಬುತವಾದ ಹಾಡು ಅಣ್ಣ ನಮ್ಮನ್ನು ಪ್ರೀತಿಸುವ ನಮ್ಮ ಯೇಸಪಾ ಸ್ತೋತ್ರ 🙌🙌🙌🙌🙌🙌🙌🙌👑❤️❤️❤️❤️❤️❤️❤️❤️❤️❤️🌹🌹👑🌹🌹
@gouthamijg886
@gouthamijg886 3 жыл бұрын
ದೇವರ ನಾಮಕ್ಕೆ ಕೋಟಿಕೋಟಿ ಸ್ತೋತ್ರವಾಗಲಿ ಹಾಡು ತುಂಬಾ. ಸುಂದರವಾಗಿ ತುಂಬ ಚೆನ್ನಾಗಿದೆ .ದೇವರು ನಿಮ್ಮನ್ನು ಇದೇ ರೀತಿ ಹೆಚ್ಚಾಗಿ ಆಶೀರ್ವದಿಸಲಿ .ನೀವು ಹಾಡುವಂಥ ಹಾಡು ದೇವರನಾಮವನ್ನು ಮಹಿಮೆ ಪಡಿಸಲಿ....
@veeramathias4138
@veeramathias4138 2 жыл бұрын
Really very good ..GOD Bless you his mighty name
@akhakshakrko8086
@akhakshakrko8086 2 жыл бұрын
E hadu nana manasige mutide ANNA 👏👏🙏🙏😭😭👌👍 Pres the Lord Anna 🤝
@satishgospel.m.b7569
@satishgospel.m.b7569 3 жыл бұрын
Very wonderful melody brother Very anointed voice even❤ Daily listening🙏🙏🙏 Heart touching💞 God use you more for the glory of God dear bro❤❤❤
@suvarnakrisha146
@suvarnakrisha146 3 жыл бұрын
I love Jehovah Jesus Christ, thanks a lot
@iruvaatanu
@iruvaatanu 3 жыл бұрын
ದೇವರಿಗೆ ಹಾಗೂ ಆತನ ನಂಬುವವರ ಹೃದಯಕ್ಕೆ ಹತ್ತಿರವಾಗುವ ಅಂತ ಒಂದು ಒಳ್ಳೆ ಸುಂದರ ಸಾಂಗ್ ಪ್ರೈಸ್ ದ ಲಾರ್ಡ್ ಫಾಸ್ಟರ್ ಪ್ರಕಾಶ್ ಹಲ್ಮಿಡಿ ಅವರೇ
@samuelsam8642
@samuelsam8642 3 жыл бұрын
ಅಣ್ಣ ಸೂಪರ್ ಹಾಡು ಅಣ್ಣ ನಮ್ಮ್ಮ ದೇವರಿಗೆ ನಮ್ಮ ಹೃದಯದ ಅಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸಬೇಕೆಂದು ತವಕಿಸುತ್ತಿದ ನಮಗೆ ಅದನ್ನು ಮಾತಿನಲ್ಲಿ ಹೇಳುವದಕ್ಕೆ ಆಗದೆ ನೊಂದುಕೊಳ್ಳುತ್ತಿದ್ದ ನನ್ನ ಮತ್ತು ಅನೇಕ ದೇವಜನರ ಭಾವನೆಗಳನ್ನು ನೀವು ಹಾಡಿನ ರೂಪದಲ್ಲಿ ಹೊರತಂದಿರುವದಕ್ಕಾಗಿ ತುಂಬಾ ಥ್ಯಾಂಕ್ಸ್ ಅಣ್ಣ ದೇವರು ನಿಮ್ಮನ್ನು ನಿಮ್ಮ ಕುಟುಂಬ ಮತ್ತು ಸೇವೆಯನ್ನು ಇನ್ನೂ ಹೆಚ್ಚೆಚ್ಚಾಗಿ ಆಶೀರ್ವದಿಸಲಿ
@antonyprasanna4711
@antonyprasanna4711 2 жыл бұрын
ನೀವು ಇಲ್ಲದೆ ಏನೂ ಇಲ್ಲಪ್ಪ ದೇವರೆ ನಿಮಗೆ ಸ್ತುತಿ ಸ್ತೋತ್ರಗಳ ಅಮೆನ್ Praise the Lord 🙏🙏
@rameshdinu30
@rameshdinu30 3 жыл бұрын
ಒಳ್ಳೆಯ ಯೇಸುವೇ ಮುರಿದು ಹೋದ ಹೃದಯಗಲಿಗೆ ನಿನೇ ಒಳ್ಳೆಯ ಕುಂಬಾರನಾಗಿದ್ಧಿ
@anilkumarc7595
@anilkumarc7595 3 жыл бұрын
ಬ್ರದರ್ ತುಂಬಾ ಒಳ್ಳೆಯ ಗೀತೆ ರಚನೆ ಮಾಡಿರುವುದಕ್ಕೆ ಧನ್ಯವಾದಗಳು ಎಷ್ಟು ಬಾರಿ ಹಾಡು ಕೇಳೆದರೂ ಹೊಸದು ಅನುಭವ ಆಗಿರುತ್ತದೆ ಆಮೆನ್ 🙏🙏🙏
@leoathisya1986
@leoathisya1986 3 жыл бұрын
Amen 🙏🙏🙏 Very Nice Meaning Full Song (EVERYTHING IS GOD'S GRACE...)
@michaels32
@michaels32 3 жыл бұрын
Nice song Prakash halmidi Anna praise the lord
@monicamanohar9633
@monicamanohar9633 3 жыл бұрын
Praise God ✝️ very heart touching song ♥️
@Jenny_Mathew.2k4_mj
@Jenny_Mathew.2k4_mj 2 жыл бұрын
ಹಾಡು ಬಹಳ ಅರ್ಥಪೂರ್ಣವಾಗಿದೆ ಯೇಸು ನಿನ್ನನ್ನು ಪ್ರೀತಿಸುತ್ತಾನೆ
@bhagyahbhagyah1396
@bhagyahbhagyah1396 3 жыл бұрын
Glory to God, halleluya Praise the lord 🙏👏 🙌 super song
@rajukingsamuelchannel2004
@rajukingsamuelchannel2004 3 жыл бұрын
ಅದ್ಬುತವಾದ ಹಾಡು ಬ್ರದರ್...🙏 ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ....
@rency3125
@rency3125 3 жыл бұрын
True Lyrics ❤️ Glory to GOD ✝️🙌 Thank you Jesus for your unconditional Love and Never ending Grace ❤️
@wesleymanoharpeter5529
@wesleymanoharpeter5529 3 жыл бұрын
Super song Meaningful song🎵 Tq u Jesus for your grace upon me Praise the Lord🙏 Without Jesus Christ I am not
@ChristiankannadasongsBook
@ChristiankannadasongsBook 3 жыл бұрын
Heart touching Lyrics ❤️ ,God bless you abundantly
@anilkumarshindhe6144
@anilkumarshindhe6144 3 жыл бұрын
ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೇ ✝️🤲💞
@naveenrn847
@naveenrn847 3 жыл бұрын
INSPIRATION SONG FOR ME ,I LOVE THIS SONG .THANKS E HADIGAGE YESUVANNU KONDADI
@suramdevipoojari288
@suramdevipoojari288 3 жыл бұрын
ಅಣ್ಣಾ ಈ ಹಾಡು ಕೇಳಿದ್ರೆ ಮನಸಿಗೆ ತುಂಬಾ ಸಮಾಧಾನ ಸಂತೋಷ್ ಆಗುತ್ತೆ. ಏಷ್ಟು ಸಾರಿ ಕೇಳಿದ್ರು ಪದೇ ಪದೆ ಕೇಳ್ಬೇಕು ಅನಿಸುತ್ತೆ ಅಣ್ಣಾ.😊
@rehobothministries4833
@rehobothministries4833 2 жыл бұрын
Wonderful song
@rehobothministries4833
@rehobothministries4833 2 жыл бұрын
God bless you
@krishnappakrishnappa3836
@krishnappakrishnappa3836 2 жыл бұрын
Really Spr song brother.... 💯💯💯🙏🙏🙏🙏😘😘😘😘😘😘
@lankeshmetri7227
@lankeshmetri7227 2 жыл бұрын
Houdu
@manjulah6300
@manjulah6300 2 жыл бұрын
👌songs brother
@kolapaulesh5880
@kolapaulesh5880 3 жыл бұрын
Wonderful song my.Bro.sss. Nimage nann 🙏🙏🙏galu Praise the lord of Jesus àll time favourite and listening to àll people Jesus blessed with your ministry ✝️🛐🇮🇳🙌 Bolo Yeshu Maharaj Ki Jai ✊
@foolsforchristlgag8451
@foolsforchristlgag8451 3 жыл бұрын
So anointed song anna ❤ May God use you more and more for the glory of God anna
@deepadeepa8353
@deepadeepa8353 3 жыл бұрын
100% nija brother amazing song glory to Jesus🙏🙏💐
@monicadsouza7514
@monicadsouza7514 3 жыл бұрын
Wow..!! The lyric is awesome...❤️ Truly... The reason for we are here is by "GOD'S GRACE " not by our wisdom..💫 Praise the Lord... God bless you all ..✨
@kavitham34
@kavitham34 3 жыл бұрын
ಹೃದಯ ಮುಟ್ಟುವಂತಹ ಹಾಡು. Keep it up brother.
@sahanac8383
@sahanac8383 2 жыл бұрын
Super 🎵🎵 song 👌👌
@dishanaik8609
@dishanaik8609 3 жыл бұрын
Really very nice song ....Heart touching song ❤️ God bless u pastor 🤗..
@samuelbalaji5554
@samuelbalaji5554 3 жыл бұрын
What blessed Song... May God bless you more n more to bring all lost souls back to his kingdom 🙏🙏🙏
@pavanahanchinamani2290
@pavanahanchinamani2290 3 жыл бұрын
Appa nimage stotra tande yesappa.... Hallelluya..... Ninu mahimeya arasanu appa.... Stutige yogyanu ninobbane tande...🛐✝️✝️🛐🛐appa ninage koti koti stotra
@devadevah2794
@devadevah2794 3 жыл бұрын
Prese the Lord anna lovely song 👍
@valentinalazar3736
@valentinalazar3736 3 жыл бұрын
praise be God for the precious life.
@rameshn732
@rameshn732 3 жыл бұрын
ದೇವರು ತಾನೇ ಹಾಡಿನ ಮೂಲಕ ಪ್ರತಿಯೊಂದು ಕುಟುಂಬಗಳನ್ನು ಸಂಧಿಸಿ ಎಲರನ್ನು ರಕ್ಷೀಸಲಿ ದೇವರು ನಿಮನ್ನು ಆಶೀರ್ವಾದಿಸಲ್ಲಿ 🙏
@nethranethra5511
@nethranethra5511 2 жыл бұрын
Qqqqqqqqqqqqqqqqqqqqqqq
@sushmakitchen841
@sushmakitchen841 3 жыл бұрын
Blessed song... Yes Lord all about your Grace.... Hallelujah...
@sampathbudarpur3023
@sampathbudarpur3023 2 жыл бұрын
Beautiful song. What we are today it's all because of His grace. The Lord is our strength.
@kalavathyk9145
@kalavathyk9145 3 жыл бұрын
Praise the Lord🙏🙏 Such a wonderful song which will be a blessing to many🙏 #HisGrace
@manjulah6300
@manjulah6300 2 жыл бұрын
ಅಣ್ಣ ನಾನು ಮಗುಗೋಸ್ಕರ ಪಾರ್ಥನೆ ಮಾಡಿ ಅಣ್ಣ ಸೂಪರ್ ಸಾಂಗ್ ಅಣ್ಣ ಇ ಸಾಂಗ್ ಕೇಳಿದ್ರೆ. ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತೆ. ಅಣ್ಣ ಪ್ರೈಸ್ ದಿ lord ಅಣ್ಣ 🙏🏻🙏🏻🙏🏻💯💯ಇಧರಲಿ ತುಂಬಾ ಅರ್ಥ ಇದೇ ಅಣ್ಣ
@josephrajujosephraju5415
@josephrajujosephraju5415 Жыл бұрын
ಇ ಹಾಡು ಕೇಳುವಾಗಲೆಲ್ಲ ನಿಜವಾಗಿಯು ಮಸಸಿಗೆ ತುಂಬ ಸಂತೋಷ ಉಂಟಾಗುತ್ತದೆ ✨ ನಿಜ ವಾಗಿಯೂ ಇ ಹಾಡಿನಲ್ಲಿ ದೇವರ ಪ್ರಸನ್ನತೆ ಇದೆ ✨ ಆಮೆನ್ 🙏✝️❤️
@chaithraruth5741
@chaithraruth5741 3 жыл бұрын
Amazing song .praise the lord jesus🙏❤🙋‍♂️
@shreyashivani6158
@shreyashivani6158 3 жыл бұрын
My favourite song ever n forever 🙏🙏it's really heart touching song n video brother 🙏🙏plz I request you brother plz sing more songs n upload 😊may god bless you in all the ways in the name of Jesus Christ I pray amen 🙏
@jesusthewaytoheavenministries
@jesusthewaytoheavenministries 3 жыл бұрын
Wonderfull Song Pastor May God give you more and more songs in Jesus Mighty Name By Pr.Jeevan Samuel
@deepikacarolyn8143
@deepikacarolyn8143 3 жыл бұрын
Praise the lord Anna 🙏 Heart Touchable and Soul winning lyrics 🔥🔥 Loved it to the infinity ⚡⚡ Let's God Grace be upon all 💫💫 God bless you, your team and family 😇😇
@thechildofgodministry4302
@thechildofgodministry4302 2 жыл бұрын
I love you Jesus and more love and blessing for you all in Jesus name Amen
@swapnag4520
@swapnag4520 3 жыл бұрын
Heart touching lyrics . Glory to god
@krjoshua
@krjoshua 3 жыл бұрын
Next level in kannada Gospel Song Bro. Most waited song
@veenaschildrenchannel3337
@veenaschildrenchannel3337 3 жыл бұрын
All glory to Jesus Christ 🙏🙌 God bless you brother really wonderful song 🙏 i like so so so much this song 👌yesu Appa yalla ninna krupeye🙏
@ranjithaar965
@ranjithaar965 3 жыл бұрын
What a wonderful lyricss ❤️, all glory to Jesus, may God bless you more n more with his wisdom n Knowledge 🙌
@robinr9223
@robinr9223 3 жыл бұрын
Blessed Song Dear Anna Let His Grace Shower More and More Up on You Congratulations To whole Team 💐💐💐
@anilabraham5510
@anilabraham5510 3 жыл бұрын
Powerful wonderful faithful song . Praise God
@CALVARYLOVEOFJESUSMINISTRIES
@CALVARYLOVEOFJESUSMINISTRIES 3 жыл бұрын
Fantastic beautiful song glory to God
@santoshv.m9960
@santoshv.m9960 3 жыл бұрын
Praise the Lord for good soulful song...my family is healed completely from listening this song...🙏🙏🙏
@Elroymoses143
@Elroymoses143 3 жыл бұрын
Wonderfull brother ಎಷ್ಟೋ ಜನರ ಜೀವನ ಬದಲು ಮಾಡುವ ಶಕ್ತಿ ಈ song ನಲ್ಲಿದೆ ❤🙏
@JesuschristInspirationalVideos
@JesuschristInspirationalVideos 3 жыл бұрын
Nice& meaning full song🥰🥰Glory to god
@mangalabm1471
@mangalabm1471 3 жыл бұрын
Nice voice . God bless you
@user-rv7id1jl8t
@user-rv7id1jl8t 3 жыл бұрын
ಸೂಪರ್ ಸಾಂಗ್
@EbenezerKingslin
@EbenezerKingslin 3 жыл бұрын
One of the best lyrics ❤️. Will surely bring many lost back to God's kingdom.
@pavithran2791
@pavithran2791 3 жыл бұрын
Amen, Awesome song and very heart touching song.
@veenams7118
@veenams7118 3 жыл бұрын
Praise the lord of Jesus Christ ✝️🙏 Wow wonderful song brother May God bless you happiness and success Our heavenly Father's choicest blessings to you 🙌🙌🙌🙌🙏✝️😊 congratulation brother 💐💐💐💐
@LANDMARKREALTYSERVICES
@LANDMARKREALTYSERVICES 3 жыл бұрын
You are Absolutely right Brother.. I am one of them.. Its alls Because of MY LORD'S GRACE.. THANK GOD FOR HIS ABUNDANT GRACE UPON ME AND MY FAMILY
@rajeshshalu2692
@rajeshshalu2692 3 жыл бұрын
Yes lord you wonderful god
@raninair9681
@raninair9681 3 жыл бұрын
Amen Amen Hallelujah Glory to Lord Jesus ❤️🔥🙏 God bless you and your family more n more 🙏🙏👍👍
@sumajoel5147
@sumajoel5147 3 жыл бұрын
Glory to God🙏 Really Heart touching and Soul Winning Song Pastor😇🎶 We r Blessed 😇 God bless us and ur family and Ministry Pastor🙌
@ranjitharanju780
@ranjitharanju780 3 жыл бұрын
Heart touching song and vedio tqs bro once I rememberd my old life glory to jesus . Praise god🙏🙏🙏😭😭😭😭 very very nice song
@pramodhm0903
@pramodhm0903 3 жыл бұрын
Yesu appa yella ninna krupeye 🙏🙏🙏🙏 nice song
@Praisy.S
@Praisy.S 3 жыл бұрын
Everything is GRACE of JESUS!!!.........most beautiful lyrics and even song too which touched my heart.......May our God JESUS bless u richly & use u more for his ministry uncle.
@natashaedwin9115
@natashaedwin9115 3 жыл бұрын
If there's one song that would help you realize why life is so blessed in Christ, this is the song.. Lyrics are just beautiful with such deep meaning 🙏❤️
@mariyadavidraichur4427
@mariyadavidraichur4427 3 жыл бұрын
All Glory to our Lord Jesus Christ 🖐️🖐️🖐️Thank u Jesus 🙏🙏🙌 for Everylasting Love,Grace, Peace on me.woderful amazing worship🤘🏼Meaningful song.Thank u brother lyrics,sung,tune.ಪ್ರಲಾಪಗಳು 3:22-23 (Satyavedavu)ನಾನು/ನಾವು ಉಳಿದಿರುವದು ಯೆಹೋವನ ಕರುಣೆಯೇ;ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ಸತ್ಯಸಂಧತೆಯು ದೊಡ್ಡದು.
@aniljohnson8057
@aniljohnson8057 3 жыл бұрын
Slow, silent and meaningful song. The choice of God is amazing...As he chose Moses, Saul, David, Samson, Gideon, Isaiah, Jeremiah, Ezekiel, etc. similarly you should be thankful to God that He has chosen you to sing our gospel songs in Kannada. Keep singing only His songs for his glory.
@UjeevanShreyas
@UjeevanShreyas 3 жыл бұрын
A song that make us to remember God's grace and love and brings us to god. I am blessed by this song anna may God give you many songs
@johnmichael7749
@johnmichael7749 2 жыл бұрын
Praise the Lord Halaujiha 🙏🙏
@singershivu8158
@singershivu8158 3 жыл бұрын
Super song anna.... Daily 4 to 5 times adru keltha irtini 😍may God bless u anna... Ennu ede thara songs heli
@Vidyashine517
@Vidyashine517 2 жыл бұрын
Whataaah song !! Just melting my heart into tears....
@poojask6562
@poojask6562 2 жыл бұрын
Super song..... 🙇‍♀️🙇‍♀️ pls upload more songs like this.... Jesus always bless u brother... 🙇‍♀️
@kleosstudios5508
@kleosstudios5508 3 жыл бұрын
ಪ್ರತಿಯೊಬ್ಬ ವಿಶ್ವಾಸಿಯ ಉಸಿರನ್ನೇ ಹಾಡಿರುವ ಸಹೋದರನೇ, ನಿಮಗಾಗಿ ದೇವರಿಗೆ ಸ್ತೋತ್ರ
@user-lq9yb1pe4p
@user-lq9yb1pe4p Ай бұрын
ಅಣ್ಣ ನಾಮ ಕುಟುಂಬಕ್ಕಾಗಿ ಪ್ರಾರ್ಥನೆಯನ್ನು ಮಾಡಿ ರಣ ಕಲಾವತಿ ರವಿಕುಮಾರ್ ಇಂದು ಬಿಂದು ನಮ್ಮ ಕುಟುಂಬಕ್ಕಾಗಿ ಇನ್ನೂ ಹೆಚ್ಚಾಗಿ ಸೇವಿಸಲ್ಲಿ ನಮಗೆ ಅವಕಾಶ ಕೊಡಬೇಕು ಅಂತ ದೇವರು ನಮ್ಮಗೋಸ್ಕರ ಪ್ರಾರ್ಥನೆಗಳನ್ನು ಮಾಡಿರಿ ಅಣ್ಣ
@swarnalatha4974
@swarnalatha4974 2 жыл бұрын
ಅಣ್ಣಾ ಈ ಹಾಡು ಕೇಳಿದ್ರೆ ಮನಸಿಗೆ ತುಂಬಾ ಸಮಾಧಾನ ಸಂತೋಷ್ ಆಗುತ್ತೆ. ಏಷ್ಟು ಸಾರಿ ಕೇಳಿದ್ರು ಪದೇ ಪದೆ ಕೇಳ್ಬೇಕು ಅನಿಸುತ್ತೆ ಅಣ್ಣಾ
@hagajendra9322
@hagajendra9322 Жыл бұрын
Yes Sister, Glory to God Jesus Christ
@durgaps9353
@durgaps9353 Жыл бұрын
​ 😢🎉😮😅😂
@user-dj7ol9fh9e
@user-dj7ol9fh9e 4 ай бұрын
ಸೂಪರ್ ಅಣ್ಣ ಹಮೇನ್
@pavitramisal7018
@pavitramisal7018 3 ай бұрын
👌🙏🏻🙏🏻♥️
@sharonjesus8863
@sharonjesus8863 2 жыл бұрын
Amen When I was her this song i'll be start crying I don't y i'm crying Thank you daddy for saving me from this worldy things appa😭🙏🏻❤️❤️❤️❤️🙏🏻🙏🏻🙏🏻🙏🏻🙏🏻🙏🏻
@mdarshan732
@mdarshan732 3 жыл бұрын
ಎಲ್ಲಾ ನಿನ್ನ ಕೃಪೆಯೇ .......... Thank you God For your Grace . Pastor The Lyrics was so amazing Thank you
@pascaldarshan979
@pascaldarshan979 2 жыл бұрын
Praise Jesus
@akashnaik4468
@akashnaik4468 Жыл бұрын
Praise the lord
@Steve-wg7tf
@Steve-wg7tf Жыл бұрын
Super heart touching song brother Jesus bless you n your family abandonedtly
@user-qj1sl6hi7u
@user-qj1sl6hi7u 3 жыл бұрын
ದೇವರು ನಿಮ್ಮನು ಪ್ರೀತಿಸುತ್ತಾರೆ ಹಾಗೂ ಆಶೀರ್ವದಿಸಲಿ
@vinodprabhakar6101
@vinodprabhakar6101 3 жыл бұрын
Blessed song Pastor... Especially for the broken heart ❤️ To bring near to the Lord👍🏼🙏
@raaguimmanuel7555
@raaguimmanuel7555 3 жыл бұрын
Amen hallelujah yesu appa yallla nimma krupe appa Thanks Lord ❤❤🙏🙏
@anjalinamulyaamulya6292
@anjalinamulyaamulya6292 3 жыл бұрын
Really brother so blessed with this song really bcoz of his grace v r living today Thank u so much brother may god use u in his mighty things
@angelelizabeth3614
@angelelizabeth3614 3 жыл бұрын
ಯೇಸು ಸ್ವಾಮಿಯ ಪ್ರೀತಿ ಕರುಣೆ ಕೃಪೆ ನನ್ನ - ನಮ್ಮ ಮೇಲೆ ಎಷ್ಟು ಅಪಾರವಾಗಿದೆ ಎಂಬುದನ್ನ ಹಾಡಿನ ಒಂದೊಂದು ಪದಗಳೂ ತಿಳಿಸುತ್ತಿದೆ .....🙏 ದೇವರ ಈ ಪ್ರೀತಿ ಕೃಪೆಯನ್ನು ಇನ್ನೂ ನಾನು - ನಾವು ಅಲಕ್ಷ್ಯ ಮಾಡದಂತೆ ಪವಿತ್ರಾತ್ಮ ಭರಿತವಾದ ಈ ಹಾಡಿನ ಮೂಲಕ ಒಬ್ಬೊಬ್ಬರೂ ದೇವರಿಗೆ ತಮ್ಮನ್ನು ಒಪ್ಪಿಸಿಕೊಡುವಂತೆ ಈ ಹಾಡನ್ನು ಕೇಳುವ ಒಬ್ಬೊಬ್ಬರಲ್ಲಿಯೂ ಪವಿತ್ರಾತ್ಮನು, ದೇವರ ಪ್ರೀತಿಯೂ ಕೃಪೆಯೂ ಕಾರ್ಯಮಾಡಲಿ.
@pavitrapavitra5453
@pavitrapavitra5453 3 жыл бұрын
Wooow lyrics, song, music everything is so blessed anna🙌🙌glory to god. God bless you more abundantly 🙌💐
@ruthemmu2960
@ruthemmu2960 2 жыл бұрын
Really Heart touching song. Thank you Lord Jesus ❤️🙏
@deekshashiva5760
@deekshashiva5760 3 жыл бұрын
Awesome song Felt presence Heart touching song with meaningful lyrics. When v watch it tears come out. Thank u bro Prakash halmidi. For this amazing song..
@antonikathi9250
@antonikathi9250 3 жыл бұрын
ನಾನೂ ಎಂದೊ ಸಾಯಬೇಕಿತ್ತು ನಾನೂ ಈಗ ಬದುಕಿರುವುದು ಆತನ ಕೃಪೆಯೆ ನಾನೂ ನಿಮಿತ್ತ ಮಾತ್ರ ಆತನ ಕೃಪೆ ಒಂದೇ
@ManjuPeterOfficial
@ManjuPeterOfficial 2 жыл бұрын
Congratulations dear Pastor for 1 Million views ...💕🙌💕 It's a very Beautiful song 🎵 😍 ❤ GOD Bless 🙌 🙏
@subhasrathod1056
@subhasrathod1056 2 жыл бұрын
God bless you and your family
@saikumarrajputh1129
@saikumarrajputh1129 3 жыл бұрын
Jesus Kannada songs super you blessing songs 🙏🙏🙏🙏🙏🙏🙏🙏
NAAVE DHANYARU || PS. PRAKASH HALMIDI - OFFICIAL SONG ||
7:22
Prakash Halmidi - Official
Рет қаралды 558 М.
Neene Karana || Prakash Halmidi || New Song
9:47
Prakash Halmidi - Official
Рет қаралды 743 М.
Stay on your way 🛤️✨
00:34
A4
Рет қаралды 26 МЛН
Каха заблудился в горах
00:57
К-Media
Рет қаралды 10 МЛН
Hasanmukhi (ಹಸನ್ಮುಖಿ) | John Harry Dsouza
45:12
JOHN DSOUZA
Рет қаралды 409 М.
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,5 МЛН
Badalaagilla (ಬದಲಾಗಿಲ್ಲ) - Prakash Halmidi (4K-Video)
6:51
Prakash Halmidi - Official
Рет қаралды 474 М.
Nin prasannathe | Simon Moses | Kannada Christian Songs | OFFICIAL VIDEO | Mahimeya Arasanu
11:36
Aq Koilek
2:51
Algyt - Topic
Рет қаралды 176 М.
IL’HAN - Pai-pai (lyric video) 2024
3:24
Ilhan Ihsanov
Рет қаралды 911 М.
akimmmich (feat. Turar) - UMYTTYŃ BA?| official lyric video
2:54
Жандос ҚАРЖАУБАЙ - Ауылымды сағындым (official video) 2024
4:25