ತಂದೆಯವರನ್ನು ಅರಿತು ನಡೆಯುವ ಮಕ್ಕಳು ಧನ್ಯ . ನಿಜವಾಗಿಯೂ ನಿಮ್ಮಂತಹ ಸಹೃದಯರ ಮಕ್ಕಳು ಬಹಳ ಅಪರೂಪ. 🙏
@maheshmysore85553 жыл бұрын
ಆಧ್ಯಾತ್ಮಿಕ ಬಂದುಗಳೆ ..ನಿಮ್ಮ ಅನಿಸಿಕೆಗಳು ಬರೆಯುವ ಸಂದರ್ಭದಲ್ಲಿ ದಯಮಾಡಿ ಕನ್ನಡ ಬಾಷೆಯನು ಹೆಚ್ಚು ಬಳಸಿ ಕನ್ನಡ ಬಾಷೆಯು ಬೆಳೆಯಬೇಕಾದರೆ ಕನ್ನಡವನ್ನು ಹೆಚ್ಚು ಬಳಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ...
@krdj21183 жыл бұрын
ಭೌತಿಕವಾಗಿ ಬನ್ನಂಜೆ ಯವರು ನಮ್ಮೊಂದಿಗೆ ಇಲ್ಲ ಅನ್ನುವುದೇ ನಮಗೆ ಬೇಸರದ ಸಂಗತಿ ಅಂತಹ ತಂದೆಯವರನ್ನು ಪಡೆದ ನೀವೇ ಅವರ ಪ್ರವಚನ ಆಲಿಸಿದ ನಾವೇ ಧನ್ಯ.
@Truth-Life-Light2 жыл бұрын
ಕಣ್ಣೀರೆ ಬಂದುಬಿಟ್ಟಿತು ನಿಮ್ಮ ಮಾತು ಕೇಳಿ...,ನಮಗೋಸ್ಕರ ಆಚಾರ್ಯರು ಬಂದೇ ಬರ್ತಾರೆ..❤
@laxmipai5321 Жыл бұрын
Namaskar 🙏🏻
@drashwinimutalik8603 жыл бұрын
She is definitely so blessed to be born to such a legend...the last few lines are so so true...such beautiful intimacy between a daughter and a father 🙏
@raghudoddahegde55973 жыл бұрын
ಆಚಾರ್ಯರನ್ನ ಕಣ್ದರಿಸಿದ ಅಕ್ಕನಿಗೆ ನಮಸ್ಕಾರ ...ನಮ್ಮ ಕಾಲದ ಋಷಿಗೆ ನಮಸ್ಕಾರ ...
@jalajabhat54746 ай бұрын
Nimmanthaha punyavantharu bahukala nammondigirabeku . Namma jeevanadallu prakhara belakannu kandu hiri hiri higguvanthagali . Jai Shri Hari .
@rajeshwariks71122 жыл бұрын
ನಿಮ್ಮ ಮಾತುಗಳು ಮನ ಮುಟ್ಟಿ ದವು ಸಾಂದರ್ಭಿಕ ಚಿತ್ರಣ ಮೂಡಿಸಿದವು, ನಿಮ್ಮ ವೈಚಾರಿಕತೆಯು ಬಹಳವಾಗಿ ನಮ್ಮನ್ನು ಸೆರೆಹಿಡಿದಿವೆ....🙏🙏🙏🙏🙏
@suhasrao31303 жыл бұрын
ಚಿಂತಕರ ವಿಚಾರ ಸಜ್ಜನರ ಆಹಾರ!
@geetagoudar8407 Жыл бұрын
Hare Krishna 🙏
@maruthi3710 Жыл бұрын
ಅಪ್ಪ ಮತ್ತು ಮಗಳು ನಮ್ಮ ಕರ್ನಾಟಕದ ಆಸ್ತಿ❤🙏
@guruprasadr93083 жыл бұрын
The great sri Bannanje Govindhachariya
@nramayya91973 жыл бұрын
Punyavanteyada, Dr.veenabannaje ,punnyavantara magalagiddakke Sahasra, Sahasra vandanegalu, GodBless u yr. Father even in Heaven also. Thank u very much.
@brigdigitaltechnology73943 жыл бұрын
Its Not the father and daughter or the associated sentiments ..Its flow of divine knowledge and its corollaries. Thank you you for coming across us.
@annaidu5833 жыл бұрын
ಭೌತಿಕವಾಗಿ ಬನ್ನಂಜೆ ಯವರು ನಮ್ಮೊಂದಿಗೆ ಇಲ್ಲ ಅನ್ನುವುದೇ ನಮಗೆ ಬೇಸರದ ಸಂಗತಿ ಅಂತಹ ತಂದೆಯವರನ್ನು ಪಡೆದ ನೀವೇ ಅವರ ಪ್ರವಚನ ಆಲಿಸಿದ ನಾವೇ ಧನ್ಯ
@ramamurthynn63493 жыл бұрын
ತಾಯೀ ನಿಮ್ಮ ಪಾದಕ್ಕೆ ಪ್ರಣಾಮಗಳು
@sahanamanjunath60953 жыл бұрын
ಸೂಪರ್ ಸೂಪರ್ ಮಾತನಾಡುವ vykarige ಬೆರಗಾದೆ vena ಅವರೇ
@padmanabhabhat62173 жыл бұрын
ಮಾತು ಮೌನವಾದಾಗ ವಾತಾವರಣದಲ್ಲೇ ನೀವಿರಲಾರಿರಾ ಅಲ್ಲೂ ಇಲ್ಲೂ🌧🌦🙏🙏🙏...🙏
@omkargamer8825 Жыл бұрын
ನನ್ನ ಹೃದಯದ ಮಾತು ತಾಯಿ. ಅಪ್ಪ-------ಮತ್ತೆ ಯಾರು? ದಾರಿ ತೋರುವರು.🙏🙏🙏
@padmanabhabhat62173 жыл бұрын
ಅನ್ನಪೂರ್ಣೆ ಸದಾ.................ಪೂರ್ಣೆ!💤🙏🙏🙏🙏
@krishnacn23533 жыл бұрын
Namaskara
@sindhuarjun42733 жыл бұрын
Such an wonderful experience she shared knowledge is too high and heavy to digest such a great father and daughter relation they have maintained
@rajashrirao1465 Жыл бұрын
🙏🙏🙏🙏🙏 ತಂದೆಯವರ ಅಧ್ಯಾತ್ಮ ಜ್ಞಾನ ಪರಂಪರೆಯ ಮುಂದುವರಿಕೆಗೆ ಹುಟ್ಟಿರುವ. ಅಪರೂಪದ ಜ್ಞಾನಿ ನೀವೇ ಅಕ್ಕಾ..... ಪುಣ್ಯವಂತರು. 🙏🙏🙏🙏🙏🙏
Sresta , attyadbhut viddvattu ,panditaru.... Mostly Ella pravachan keliddu ide... I Like...
@Avinashkravi-mz9xo2 жыл бұрын
ಅದ್ಭುತ 👏💐
@bharathkoti81683 жыл бұрын
What an inspiration speech? The whole speech was binding me tightly. Thank you very much for sharing your feelings of Appa.My shraddanjali to that great (Dr.G B) Appa, from Melbourne.