Пікірлер
@skmg7484
@skmg7484 19 сағат бұрын
Kandu kandu Congress ge vote madovre deshakke maraka, muslimara deshadrohigala daarige tharbahudu, adre chadma veshadhari kela hindugalu alpa aasegoskara nammanne thulithidare
@patreppakorakopppa8096
@patreppakorakopppa8096 19 сағат бұрын
Super
@RamachandraMysore-l3e
@RamachandraMysore-l3e 20 сағат бұрын
ಭಾರತೀಯ ಸಂವಿಧಾನದ ಕಾನೂನಿಗೆ ಗೌರವ ಕೋಡಿ ಸರಿಯಾ ಕಾನೂನು ಬೇಡ ನಮಗೆ ವಕ್ಫ್ ಬೋರ್ಡ್ ರದ್ದು ಮಾಡಿ ನಮ್ಮ ಹಿಂದೂ ಧರ್ಮನ ರಕ್ಷಣೆ ಮಾಡಿ 🚩🚩🚩🚩🚩🚩🚩🚩🚩🚩🚩
@krishnaprasadkrishnaprasad5111
@krishnaprasadkrishnaprasad5111 20 сағат бұрын
ವಕ್ಫ ಕಾನೂನು ಮಾಡದಾಗ ಅಡ್ವಾಣಿ ವಾಜಪೇಯಿ ಮುರಳಿ ಮನೋಹರ ಜೋಷಿ ರಾಜನಾಥ ಸಿಂಗ ಅಷ್ಟೆ ಯಾಕೆ ಹಿಂದು ಮುಖಂಡ ಪ್ರವೀಣ ತೊಗಾಡಿಯಾ ಎಲ್ಲ ಇದ್ರು ಅವರೇ ವಿರೋಧ ಮಾಡಲಿಲ್ಲ ಆಗ ಆಗ ಬಿಟ್ಟು ಈಗ ಜನ್ರನ್ಮ ಬೈದ್ರೆ ಹೆಂಗೆ ಸರ್ ಅವತ್ತೆ ಜನಾಕ್ರೋಶ ಮೂಡಸಿದ್ರೆ
@krishnaprasadkrishnaprasad5111
@krishnaprasadkrishnaprasad5111 20 сағат бұрын
ಕೆಟ್ಟ ಬ್ರಾಹ್ಮಣ ಪೂರ್ಣಯ್ಯ ಮದಕರಿ‌ ನಾಯಕನ ಬಳಿ ಮಂತ್ರಿಯಾಗಿದ್ದ ಕಳ್ಳಿ ನರಸಪ್ಪಯ್ಯ ಸಾಯಲು ಪೂರ್ಣಯ್ಯನೇ ಕಾರಣ ಬ್ರಾಹ್ಮಣರಿಗೆ ಬ್ರಾಹ್ಮಣರೇ ಶತೃ ಉದಾಹರಣೆ😡
@Jainamo
@Jainamo 20 сағат бұрын
ಅಣ್ಣಾ ನೀವು ಕೇಳುವ ಈ ಪ್ರಶ್ನೆ ನಮಗೆಲ್ಲ ಸದಾ ಕಾಡುವ ಪ್ರಶ್ನೆಯಾಗೇ ಉಳಿದಿದೆ.... ಎಲ್ಲೇ ವಿದ್ವಂಸಕ ಕೃತ್ಯ ನಡೆದರು ಒಂದರ ಬಾಯಲ್ಲಿ ಖಂಡನೀಯ ಮಾತು ಕೇಳಿಬರೋದಿಲ್ಲ
@basavarajmadival7570
@basavarajmadival7570 20 сағат бұрын
Very fine massage.
@ammaamma8786
@ammaamma8786 20 сағат бұрын
ನಾಮದ ಬಗ್ಗೆ ಮಾತನಾಡಬೇಡಿ
@kamalan7037
@kamalan7037 20 сағат бұрын
Wow super 👌 namaste sir
@anandm.r.5845
@anandm.r.5845 21 сағат бұрын
Your knowledge of history is deep & perfect please enligten us with these subject, thank you
@krishnamurthy4481
@krishnamurthy4481 21 сағат бұрын
👍👋👌👌👌👌👌👌👌👌👌👌👌
@krishnamurthy4481
@krishnamurthy4481 21 сағат бұрын
Super Super 👍👋👌 Chakrawarti S Sir Tumbaa Danyavadagalu Hindu Darmakke Dakke Tandukotta . Nehru & Teem Jothege Uggrawadigalige Kummakku Koduthiruva Ghandhi Mattu Congress Paksha Sullamullakhan Sullaramayya Lulukumar Evarella Avra Gulaamaru Yenjalu Naaigalu.
@Soumya-nj8wl
@Soumya-nj8wl 21 сағат бұрын
Yen madodu otte huriyuthe e kanthri muslimars rakshasaru evaranna sayisakke jana hutti barbeku
@h.r.ragothamarao3566
@h.r.ragothamarao3566 21 сағат бұрын
Revenue minister waste body. Badavaru antha heli avarige topi? Wah. Naachike maana maryade Nijavaagalu eee moorkarige illa.
@manup7434
@manup7434 21 сағат бұрын
Super
@MuttapaNavi
@MuttapaNavi 21 сағат бұрын
ದನ್ಯವಾದಗಳು ಅಜಿತ ಸರ❤❤❤❤
@abhilblush
@abhilblush 22 сағат бұрын
Vote for kon gress , get a porkisthan in return
@srinathkodanda2995
@srinathkodanda2995 22 сағат бұрын
ಕರ್ನಾಟಕದ ದ್ರೌಭಾಗ್ಯ ಬಿಡಿ.
@jattupujari6841
@jattupujari6841 22 сағат бұрын
👍🏾👍🏾🤝
@manjunathasharmabk759
@manjunathasharmabk759 22 сағат бұрын
ತಾಯಿ ನಿಮ್ಮ ನಿರೂಪಣೆಗೆ ನನ್ನ ನಮನಗಳು
@bapuheddur284
@bapuheddur284 22 сағат бұрын
ಒಡೆಯರ ಮಹಾರಾಣಿ ಲಕ್ಷ್ಮೀಅಮ್ಮಣ್ಣಿಯವರು ಹೈದರಾಲಿಯನ್ನ ಸೋಲಿಸಲು ಬ್ರಿಟಿಷರೊಡನೆ 1782ರ ಅಕ್ಟೋಬರ್ 28ರಂದು ಒಪ್ಪಂದ ಮಾಡಿಕೊಂಡಿರಲಿಲ್ಲವೇ? ((ಮೈಸೂರು ಗೆಜೆಟಿಯರ್ 2ನೇ ಸಂಪುಟದ ಪು. 2466, 2483 ಮತ್ತು 2556.) ನಂತರ ಒಡೆಯರು, ಹೈದರಾಬಾದಿನ ನಿಜಾಮ, ಪುಣೆಯ ಮರಾಠರು ಬ್ರಿಟಿಷರೊಡನೆ ಸೇರಿ ಟಿಪುವನ್ನು ಸೋಲಿಸಲಿಲ್ಲವೇ? ನಂತರ ಬ್ರಿಟಿಷರಿಂದ ರಾಣಿ ಲಕ್ಷ್ಮಮ್ಮಣ್ಣಿಯವರು ಭಿಕ್ಷೆಯಲ್ಲಿ ತಮ್ಮ ಅರಸೊತ್ತಿಗೆಯನ್ನು ಪಡೆಯಲಿಲ್ಲವೇ? ಆ ಭಿಕ್ಷಾ-ಒಪ್ಪಂದವನ್ನು ಮಾಡಿಕೊಂಡಿದ್ದು ಕನ್ನಡ ಭಾಷೆಯಲ್ಲಲ್ಲ, ಪರ್ಶಿಯನ್ ಭಾಷೆಯಲ್ಲಿ. ನಮಗೆಲ್ಲ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಆ ಟಿಪುಗಿಂತ ಮುಘಲರ, ಬ್ರಿಟಿಷರ ಗುಲಾಮರಾಗಿದ್ದ ಒಡೆಯರು ಹೆಚ್ಚು ಪ್ರಿಯರೆ?
@pagangods5191
@pagangods5191 22 сағат бұрын
Worst Board 😮
@pagangods5191
@pagangods5191 22 сағат бұрын
Sriram🚩
@kashinathjanti6358
@kashinathjanti6358 22 сағат бұрын
Case haki
@haleshhalesh2261
@haleshhalesh2261 23 сағат бұрын
ಎಷ್ಟೋ ರೈತ್ರಿಗೆ ಇನ್ಸೂರೆನ್ಸ್ ₹ (ಬೆಳೆವಿಮೆ ) ಬಂದಿದೆ
@haleshhalesh2261
@haleshhalesh2261 23 сағат бұрын
ಒಳ್ಳೆ ಒಳ್ಳೆ ಮುಸ್ಲಿಮ್ ಮಾತಡಿ
@gangadharagangadhara-hj3y
@gangadharagangadhara-hj3y 23 сағат бұрын
ಇವರು ರಾಜ್ಯವನ್ನು ಜನರನ್ನು ಅಭಿವೃದ್ಧಿ ಮಾಡುವುದಿರಲಿ, ತಲೆನೋವಾಗಿದ್ದಾರೆ 🤣🤣🤣🤣
@SatishGowda-z3w
@SatishGowda-z3w 23 сағат бұрын
Kannada kaliyappa shikshana kantri
@thimmegowdag4087
@thimmegowdag4087 23 сағат бұрын
ನಿಮ್ಮ ಅನಿಸಿಕೆ ಕರೆಕ್ಟ್ ಇದೆ
@puttarajutr2349
@puttarajutr2349 23 сағат бұрын
ಓಕೆ ಸೂಪರ್ ಸರ್
@LeelavathiM-k1b
@LeelavathiM-k1b 21 сағат бұрын
EvarnPakisthanakkeKaluhisi
@arifkolake8277
@arifkolake8277 23 сағат бұрын
Neeu yenu bogaliddru Waqf asthi. Yara palu agakke bedalla Nimge muslimra asthi segutha
@h.r.ragothamarao3566
@h.r.ragothamarao3566 21 сағат бұрын
Bitti sikkidare yaru taane bidtaare.
@ShivramGowda-b5d
@ShivramGowda-b5d 23 сағат бұрын
ಈ ಬೋಳಿಮಕ್ಕಳ ಸರ್ಕಾರ ಕಿತ್ತೊಗಿರೊ ಕರ್ನಾಟಕ ಜನತೆಗಳೇ.
@sunithabai8942
@sunithabai8942 23 сағат бұрын
Jai sri ram jai hanuman jai ambabavani jai shivaji jai modiji
@pranavgaudar9218
@pranavgaudar9218 23 сағат бұрын
Adare eegina lekkagalo devarige preeti
@pranavgaudar9218
@pranavgaudar9218 23 сағат бұрын
Sir namaste
@santhoshbs4542
@santhoshbs4542 23 сағат бұрын
Benki
@kamalakshak399
@kamalakshak399 23 сағат бұрын
Ninge nachike agbeku kantri nan maga
@harishpoojary5657
@harishpoojary5657 Күн бұрын
yavvnla avvnu .???.tipppppe....!!!!
@kgnagaraju1783
@kgnagaraju1783 Күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಚಕ್ರವರ್ತಿ ಅವರೇ ನಮ್ಮ ಹಿಂದಿನ ಹಿಂದುಸ್ತಾನದ ಕಥೆಯನ್ನು ಕೇಳುತ್ತಿದ್ದರೆ ನಮಗೆ ದುಃಖ ಮತ್ತು ಭಯಂಕರ ಕೋಪ ಏಳು ಬರುತ್ತದೆ ಮೊದಲು ನೆಹರು ಲೋಫರ್ ಪ್ರಧಾನಿ ಗಾಂಧಿ ಮುಸ್ಲಿಂ ಓಲೈಕೆ ಮಾಡುತ್ತಾ ದೇಶವನ್ನು ಹಿಂದುಗಳನ್ನು ವಿನಾಶ ಕಡೆ ಕೊಂಡೊಯ್ದರು ಗಾಂಧೀಜಿ 10 ವರ್ಷ ಬದುಕಿದ್ದರೆ ಇನ್ನೊಂದು ಮೂರು ನಾಲ್ಕು ಪಾಕಿಸ್ತಾನ ಸೃಷ್ಟಿಯಾಗುತ್ತಿದ್ದು ಈಗ ಮೋಹನ್ ಸಿದ್ದರಾಮಯ್ಯನವರು ಅದಕ್ಕೆ ಸಾಕ್ಷಿಯಾಗಿ ದೇಶದ ರಾಜ್ಯಗಳನ್ನು ಇಬ್ಬಾಗ ಮಾಡಲು ನಿಂತಿದ್ದಾರೆ ಎಲೆಕ್ಷನ್ ನಲ್ಲಿ ಬಿಟಿ ಬಾಗ್ಯ ಕೊಟ್ಟು ಈಗ ಎಲ್ಲವನ್ನು ಒಂದೊಂದಾಗಿ ಉಪಾಯದಿಂದ ಹಿಂದೂಗಳಿಂದ ಕಿತ್ತುಕೊಂಡು ಪರದೇಶಿ ಗಳನ್ನಾಗಿ ಮಾಡುತ್ತಿದ್ದಾರೆ ತುಂಬಾ ವಂದನೆಗಳು ಸರ್ ನಿಮ್ಮಂಥವರನ್ನು ಬೇಕು ನೀವು ಚೆನ್ನಾಗಿ ಮುದುಕಿ ಬಾಳಬೇಕು ನಿಮ್ಮಂತಹ ದೇಶಭಕ್ತಿಯಿಂದ ಕೆಲವರು ನಾದರೂ ತಿದ್ದಬಹುದು ತುಂಬಾ ತುಂಬಾ ವಂದನೆಗಳು
@abhilblush
@abhilblush Күн бұрын
Boycott them, don't buy from them
@bheemaraynimbaragi4583
@bheemaraynimbaragi4583 Күн бұрын
ಧನ್ಯೋಸ್ಮಿ ಗುರುಗಳೇ..ಕೋಟಿ ಪ್ರಣಾಮಗಳು.ಸಂವಾದ ತಂಡಕ್ಕೆ ಧನ್ಯವಾದಗಳು
@abhilblush
@abhilblush Күн бұрын
Tippuu arami nan maga
@ChandrappaHN-l1c
@ChandrappaHN-l1c Күн бұрын
ಈ ಕಾನೂನು 1954 ಓಖಾಪ್ ಎಂಬುದು ನೆಹರೂ ಕುಟುಂಬದ ವಂಶದವರು ಜಾರಿಗೆ ತಂದಾಗ ಇದರ ಬಗ್ಗೆ ಇದೇ ನೆಹರೂ ವಂಶದವರು ಅಂಬೇಡ್ಕರ್ ಮೂಲ ಸಂವಿಧಾನ ಮೂಲೆ ಗುಂಪು ಮಾಡುವ ಮತ್ತು ಹಿಂದೂಸ್ತ ಎಂಬ ದೇಶವನ್ನು ಭವಿಷ್ಯದಲ್ಲಿ ನಾಶಮಾಡಿ ವಿದೇಶಿ ಧರ್ಮ ಸ್ಥಾಪನೆ ಮೂಲ ಒಳಸಂಚು ದೇಶ ಕೊಳ್ಳೆ ಹೊಡೆದು ಮೇಲೆ ದಿಡ್ಡಿ ಬಾಗಿಲನ್ನು ಮುಚ್ಚಿದರು ಎಂಬ ರೀತಿಯಲ್ಲಿ ನೆಹರೂ ವಂಶದವರು ಇಡೀ ರಾಷ್ಟ್ರದ ಸಂಪತ್ತು ಅವರಿಗೆ ಸಂವಿಧಾನಕ್ಕೆ ವಿರುದ್ಧವಾಗಿ ಇಂತಹ ನೂರಾರು ಕೊಟ್ಟು ದೇಶ ಮುಳುಗುವ ಇತ್ತೀಚೆಗೆ ಇದರ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಹೊತ್ತಿಗೆ ಇತ್ತೀಚಿನ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂಬೇಡ್ಕರ್ ಸಂವಿಧಾನ ಮಾತ್ರಾ ಈ ದೇಶಕ್ಕೆ ಎಂಬ ಕಠಿಣವಾದ ಕಾನೂನು ಕಟ್ಟಳೆಗಳು ಜಾರಿ ಮಾಡಿ ಈ ದೇಶದಲ್ಲಿ ಮೂಲ ನಿವಾಸಿಗಳು ಹೆಣ ಉಳಲು ಜಾಗವಿಲ್ಲ ಎಂದು ಹೇಳುವ ಹಿಂದು ಗಳು ಜಾಗ ಕೇಳಿದರೆ ನೆಹರೂ ವಂಶದವರು ಭೂಮಿ ಇಲ್ಲಾ ಎಂದು ಹೇಳುವ ಅಂದ್ರೆ ಲಕ್ಷಾಂತರ ಎಕರೆ ಭೂಮಿ ವಿದೇಶಿ ಧರ್ಮಕ್ಕೆ ಕೋಡುವ ಇದರ ಅರ್ಥ
@vishwaguru9436
@vishwaguru9436 Күн бұрын
ದಲಿತರನ್ನು ತಳವರ್ಗದವರನ್ನು ಅಲ್ಪಸಂಖ್ಯಾತರನ್ನು ಪರಸ್ಪರ ಕಿತ್ತಾಟ ಹಚ್ಚಿ ತಮ್ಮ ರಾಜಕೀಯ ತೆವಲು ತೀರಿಸಿ ಆಪ್ತ ಬಂಡವಾಳಿಗರ ಬೊಕ್ಕಸ ತುಂಬಿಸಲು ಹಗಲಿರುಳು ಶ್ರಮಿಸುವರು,,,ಇದೇ ಇಂದಿನ ರಾಷ್ಟ್ರವಾದ 😅
@vishwaguru9436
@vishwaguru9436 Күн бұрын
ವೇದದಲ್ಲಿ ವಿಜ್ಞಾನ ಇದೆ, ರಹಸ್ಯ ಜ್ಞಾನ ಇದೆ, ಬ್ರಹ್ಮಾಂಡದ ರಹಸ್ಯ ಇದೆ ಅಂತೆಲ್ಲಾ ಪುಂಗ್ಲಿ ಬಿಡ್ತಿದ್ದ "ಸಾತ್ವಿಕ ವಿಕೃತರು" ಇವಾಗ ವೇದದಲ್ಲಿ ಓಂಕಾರ ಇದೆ ಅನ್ನೋದನ್ನ ಪ್ರೂ ಮಾಡೋಕೆ ಹೆಣಗಾಡ್ತಿದ್ದಾರೆ..😂😁 ವೇದದಲ್ಲಿ ಏನಿದೆ ಅಂತ 99.99% ಜನಕ್ಕೆ ಗೊತ್ತಿಲ್ಲಾ, ಗೊತ್ತಿರೋ 0.1% ಜನಕ್ಕೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲಾ.😁 ಅವುಗಳ ಸಾರಾಂಶ ಏನು ಅಂತಾನೂ ಗೊತ್ತಿಲ್ಲಾ. ಅವುಗಳ ಸಾರಾಂಶ "ಅ+ಉ+ಮ" ಕಂಣ್ರೋ..😂 ಹೇಗೆ ಮಂಟೇಸ್ವಾಮಿ ಕಾವ್ಯ, ಮಹದೇಶ್ವರ ಕಾವ್ಯಗಳು ಒಂದೊಂದು ಒಕ್ಕಲಿನವರ ಕಾವ್ಯ ಆಗಿದ್ದಾವೋ ಹಾಗೆಯೇ ವೇದಗಳು ವೈದಿಕ ಒಕ್ಕಲಿನವರು ತಮ್ಮ ದೇವತೆಗಳ ಸಾಹಸಗಳನ್ನು ಹೊಗಳುವ, ಅವರ ಬಗೆಗೆ ತಿಳಿಸುವ, ತಮ್ಮ ಒಕ್ಕಲಿನ ಋಷಿಗಳ ಬಗೆಗಿನದ್ದು, ಅವರು ಸೇರಿಸಿರುವ, ಜೊತೆಗೊಂದಷ್ಟು ನೀತಿಪಾಠಗಳನ್ನು ಒಳಗೊಂಡ ವೈದಿಕ ಒಕ್ಕಲಿನ ಜಾನಪದೀಯ ಕಾವ್ಯ ಸಾಹಿತ್ಯ ಅಷ್ಟೇ. ಅದನ್ನು ಅವರು ತಮ್ಮ ಪೂಜಾವಿಧಾನಗಳಲ್ಲಿ ಬಳಸುತ್ತಾರೆ. ಅವುಗಳಲ್ಲಿ ಏನೂ ಇಲ್ಲಾ ಅಂತ ಕಾಲಾನಂತರದಲ್ಲಿ ತಿಳಿದ ಮೇಲೆ ವೇದಾಂಗಗಳ ರಚನೆಯಾಯ್ತು. ನೀತಿಗಳಿಗಾಗಿ ವೇದಾಂತ ದರ್ಶನದ ರಚನೆಯಾಯ್ತು. ಮುಂದುವರೆದ ಭಾಗಗಳಾಗಿ ಬ್ರಹ್ಮಸೂತ್ರಗಳು, ಅರಣ್ಯಕಗಳು, ಉಪನಿಷತ್ತುಗಳು ರಚನೆಯಾದವು. ಇವೆಲ್ಲಾ ಬೇಜಾರಿನ ಸಾಹಿತ್ಯ ಆದ ಮೇಲೆ ವರ್ಣರಂಜಿತವಾದ ಪುರಾಣಗಳು ರಚನೆಯಾದವು. ಇಷ್ಟೇ ಇವುಗಳ ನೈಜತೆ.‌ ಆದ್ರೆ ಅವುಗಳಲ್ಲಿ ಅದಿದೆ, ಇದಿದೆ, ನಿಮಗೆ ತಿಳಿಯೋದಿಲ್ಲಾ ಅಂತೆಲ್ಲಾ ನಿತ್ಯನಾರಕಿಗಳ ನಂಬಿಸಿದ್ದಾರೆ, ನಂಬಿಸಿ ಪುಗ್ಸಟ್ಟೆ ಜೀತ ಮಾಡಿಸಿಕೊಳ್ತಿದ್ದಾರೆ, ಅವುಗಳಲ್ಲಿ ಅಂತಹ ರಹಸ್ಯ ಇದ್ದಿದ್ರೆ, ಅವುಗಳಿಂದ ಏನಾದ್ರು ಮಾಡುವಂತಿದ್ದರೆ ದೇಶಾದ್ಯಂತ ಇರುವ ಸಾವಿರಾರು ಸಂಸ್ಕೃತ ವಿಶ್ವವಿದ್ಯಾಲಯಗಳು, ಗುರುಕುಲಗಳು, ಮಠಗಳು, ಪೀಠಗಳು, ಜಗದ್ಗುರುಗಳು, ಪಂಡಿತರು, ಮಹೋಪಧ್ಯಾಯರು ಎಲ್ಲಾ ಏನ್ಮಾಡ್ತಿದ್ದಾರೆ? ಏನು ಅಂತಹ ರಹಸ್ಯ ಹೊರಗೆಳೆದಿದ್ದಾರೆ? ಇತ್ತೀಚೆಗೆ ಅವ್ರು ಪ್ರಚಾರ ಮಾಡ್ತಿರೋದು "ಮಾಂಸಹಾರದ ರಹಸ್ಯ" ಅಂತಹವೇ ಅವರು ಕಾಪಾಡಿಕೊಂಡಿರುವ ರಹಸ್ಯ ಜ್ಞಾನ ತಿಳ್ಕಳಿ..😂😁 ಇಂತಹ ವಾಸ್ತವ ಹೇಳಿದ್ರೆ ಗಾಬರಿಬಿದ್ದು ಜಗಳಕ್ಕೆ ಬರೋರು, ವೇದದಲ್ಲಿ ಏನೋ ವಿಜ್ಞಾನ, ರಹಸ್ಯ ಇದೆ ಅಂತ ಹೇಳೋರೆಲ್ಲಾ ಸಮಾಜಕ್ಕೆ ಮುಖತೋರಿಸಲಾಗದ ಒಂದಷ್ಟು ನಯವಂಚಕರು, ಅವರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು NRI ಗಳು, ಅವರದ್ದು ವಿವರಿಸಿದ್ದೀನಲ್ಲಾ, ನಯವಂಚನೆ.. 😁😂 ಅವರೆಲ್ಲಾ ಯಾವ ಸಂಸ್ಕೃತ, ವೇದ ಎಲ್ಲಾ ಕಲಿತಿಲ್ಲಾ, ಬದಲಾಗಿ ಚೆನ್ನಾಗಿ ಇಂಗ್ಲೀಷ್ ಮತ್ತೆ ಆಧುನಿಕ ತಂತ್ರಜ್ಞಾನ ಕಲಿತು ದೇಶ-ವಿದೇಶದಲ್ಲಿ ಉತ್ತಮವಾದ ಕೆಲಸ ತಗೊಂಡು, ಬೇಜಾನ್ ದುಡ್ಡು ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಉಳಿದವರು ಹೇಗೆ ಸಂಸ್ಕೃತ ಕಲಿಯಬೇಕು? ಯಾವ ವಿದ್ಯೆ ಕಲಿಯಬೇಕು? ಯಾವ ಆಹಾರ ಸೇವಿಸಬೇಕು? ಯಾರಿಗೆ ವೋಟ್ ಮಾಡಬೇಕು? ಯಾರನ್ನು ದ್ವೇಷ ಮಾಡಬೇಕು? ಅಂತೆಲ್ಲಾ ಹೇಳ್ತಾರೆ, ಅವ್ರಲ್ಲಿ ಬಹುಪಾಲು ಸಮಾಜಕ್ಕೆ ಏಕೆ ಮುಖ ತೋರಿಸೋದಿಲ್ಲಾ ಅಂದ್ರೆ ಏನೋ ದಂಧೆ ಮಾಡ್ತಿರ್ತಾರೆ, ಮುಖ ತೋರಿಸಿದ್ರೆ ಅದೆಲ್ಲಾ ನಿಂತುಹೋಗುತ್ತದಲ್ಲಾ. ಸಾಲದ್ದಕ್ಕೆ ನೇರ ವ್ಯವಹಾರದಲ್ಲಿ ಸಾತ್ವಿಕರು, ಹಾಗಾಗಿ ವಿಕೃತತೆ ಕಾರಿಕೊಳ್ಳೋಕೆ ತೋರಿಕೊಳ್ಳೋಕೆ ನಕಲಿ ಖಾತೆ ಮಾಡ್ಕೊಂಡ್ ಸಾಮಾಜಿಕ ಜಾಲತಾಣದಲ್ಲಿ ಏನೂ ಗೊತ್ತಿಲ್ಲದ ನಿತ್ಯನಾರಕಿಗಳಿಗೆ ಮತ್ತೆ "ವಾಟ್ಸಪ್ ಯೂನಿವರ್ಸಿಟಿ" ಯಲ್ಲಿ ಜ್ಞಾನ ಹಂಚುತ್ತಿರುತ್ತಾರೆ, ಅದನ್ನುಪಡ್ಕೊಂಡ ನಿತ್ಯನಾರಕಿಗಳು ಕಂಡಕಂಡವರ ಜೊತೆಗೆ ಜಗಳ ಮಾಡ್ತಿರ್ತಾರೆ. ಅದರ ಜೊತೆಗೆ ಈ NRI ಮತ್ತದರ ಇಲ್ಲಿನ ಪಟಾಲಂ ಮಾಡುವ ಮತ್ತೊಂದು ಕೆಲಸ ಏನು ಅಂದ್ರೆ ತೀರ್ಪುಗಾರರ ಕೆಲಸ! ಯಾರು ದೇಶದ್ರೋಹಿಗಳು, ಯಾರು ದೇಶಪ್ರೇಮಿಗಳು, ಯಾರು ನಕ್ಸಲರು, ಯಾರು ಕಮ್ಯುನಿಸ್ಟರು, ಯಾರು ಹಿಂದೂವಿರೋಧಿಗಳು, ಯಾರು ಯಾವ ಪಕ್ಷದವರು ಅಂತೆಲ್ಲಾ ಕುಳಿತಲ್ಲಿಂದಲೇ ನಿರ್ಧರಿಸಿಬಿಡ್ತಾರೆ, ಅಂತಹವರ ಫಾಲೋ ಮಾಡುವ ಒಂದಷ್ಟು ತಲೆಮಾಸಿದ ನಿತ್ಯನಾರಕಿಗಳು ಅವರು ಹೇಳಿದ್ದೆ "ವೇದವಾಕ್ಯ" ಎಂದು ಪಾಲಿಸುತ್ತಾರೆ, ಗುಲಾಮಿತಳಿಗಳು ಅಲ್ವಾ..😁😂 ವೇದದಲ್ಲಿ ಪರಮ, ಪಾರಮಾರ್ಥಿಕ ಜ್ಞಾನ, ವಿಜ್ಞಾನವಿದೆ ನಿತ್ಯನಾರಕಿಗಳೇ, ಕಲಿತುಕೊಳ್ಳಿ, ಮೆಕಾಲೆ ಶಿಕ್ಷಣ ಎಲ್ಲಾ ಯಾಕೆ? ಅದೆಲ್ಲಾ ತಗೊಂಡ್ ನೀವೇನ್ ಮಾಡ್ತೀರಾ? ಎಲ್ಲಾ ಅವರಿಗೆ ಇರಲಿ. ಇವಾಗ ಒಂದಷ್ಟು ಸಮಾಜಕ್ಕೆ ಮುಖತೋರಿಸಲಾಗದ ಸಾತ್ವಿಕ ವಿಕೃತರು, ದೇಶಭಕ್ತ NRI ಗಳು, ಪೇಸ್ಬುಕ್ ಆಂಟಿ-ಅಂಕಲ್ಸ್ ಹೇಳ್ತಾರೆ, ಹಾಗೆ ಮಾಡಿ, ನೀವೆಲ್ಲಾ ಧರ್ಮರಕ್ಷಕರಾಗಿ, ಅವರೆಲ್ಲಾ ಉತ್ತಮವಾದ ಕೆಲಸಕ್ಕೆ ಹೋಗ್ತಾರೆ, ನಿಮಗ್ಯಾಕೆ ಅಲ್ವಾ..😂😁 ✍🏽: ಆಕಾಶ ಮಂಡ್ಯ @Akash mandya
@vishwaguru9436
@vishwaguru9436 Күн бұрын
ಕೇಶಿ ಗುಹೆಯಲ್ಲಿ ಗುಪ್ತ ಸಮಾಲೋಚನಾ ಸಭೆ. ಸುಖಸಂತೋಷ್ ಸಹಿತ ಪ್ರಮುಖರ ಜೊತೆ ಬಬೊ, ನಾತಿ, ರೋಚ, ಹೆಂಗ್ ಪುಂಗ್ಲಿ ಕೂತಿದ್ದಾರೆ. ಪ್ರಮುಖ್: ನಮ್ಮ ಪಠ್ಯ ಪುನರ್ರಚನೆ ತೃಪ್ತಿಕರವಾಗಿಲ್ಲ ನಮಗೆ ಆಕ್ಷೇಪ ಇದೆ. ಇನ್ನಷ್ಟು ಕತ್ತರಿ ಹಾಕಿ‌ನಮ್ಮವರ ಪಠ್ಯಹಾಕಬೇಕಿತ್ತು ನಾತಿ: ನಾವೂ ಹಂಗೇ ಟ್ರೈ ಮಾಡಿದೆವು. ಆದರೆ ನಮ್ಮೋರ ಕತೆ, ಕವನ ಸಿಗ್ಲಿಲ್ಲ ಪ್ರಮುಖ್: ಯಾಕೆ ಸಿಗಲ್ಲ? ನೂರುಕತೆ ಇದೆ. ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಇಲ್ವೇ? (ಹೀಗೆ ಮಾತಾಡುತ್ತಿರುವಾಗ ರೋಚಾ: ( ಪಿಸುಮಾತಲ್ಲಿ) ಹೆಂಗ್ ಪುಂಗ್ಲಿಯವರೇ, ನಿಮ್ಮ ಭಾಷಣ , ಅಮೇಜಿಂಗ್. ಆ ವಿಡಿಯೋಸ್ ನೋಡೋದೇ ಒಂದು ಸಂಭ್ರಮ ಹೆಂಗ್ ಪುಂಗ್ಲಿ( ಬೀಗುತ್ತಾ) : ನಾನೂ ಅಷ್ಟೇ, ನಿಮ್ ಲೇಖನ ಓದಿದ್ರೆ, ರೋಮಾಂಚನ. ರೋಚಾ (ಮೆಲ್ಲಗೆ ಹೆಂಗ್ ಪುಂಗಲಿ ತೋಳು ಸವರುತ್ತಾನೆ. ತೊಡೆ ಚಿವುಟಿ:) ನೀವು ತುಂಬಾ ಮೆಸ್ಮರೈಸಿಂಗ್.. ಎಷ್ಟು ಹ್ಯಾಂಡ್ ಸಮ್ ಇದೀರಾ... ಹೆಂಗ್ ಪುಂಗ್ಲಿ ಮುಜುಗರದಲ್ಲಿ ನುಲಿಯುತ್ತಾನೆ. ರೋಚಾ( ಮತ್ತೆ ಅವನ ಕೈ ಹಿಸುಕಿ): ನಿಮ್ಮನೇಲಿ ಸಿಂಕ್ ಕೆಟ್ಟಿದ್ಯಾ? ಹೆಂಗ್ ಪುಂಗ್ಲಿ( ದಿಗಿಲು ಬಿದ್ದು) ಇಲ್ವಲ್ಲಾ?ರೋಚಾ( ಪಟ್ಟು ಬಿಡದೇ, ಆಸೆ ಗಣ್ಣಲ್ಲಿ) ಕೆಟ್ಟಿರಬೋದು, ನಾನೇ ಮನೆಗೆ ಬಂದು ಚೆಕ್ ಮಾಡ್ತೀನಿ..( ಭುಜದ ಮೇಲೆ ಕೈ ಹಾಕುತ್ತಾನೆ) ಹೆಂಗ್ (ಪುಂಗ್ಲಿ ವಿಲಿವಿಲಿ ಒದ್ದಾಡುತ್ತಾ): ಸಾರ್ ಅದು.. ಅದು.. ನಿಂಬಾವಳಿ‌ಮನೇಲಿ ಸಿಂಕ್ ಕೆಟ್ಟಿದೆ ಅಂದಿದ್ರು ಸಾರ್, ನಮ್ಮ ಮನೇಲಿ ಅಲ್ಲ! ರೋಚಾ: ಇರ್ಲಿ, ನಿಮ್ ಮನೆಗೆ ಬಂದು ಅವರಲ್ಲಿಗೆ ಹೋಗ್ತೀನಿ.. ಹೆಂಗ್ ಪುಂಗ್ಲಿ( ದಿಕ್ಕೆಟ್ಟು) : ಸಾರ್ ನಾನೀಗ ಬುಲ್ಲೆಟ್ ಟ್ರೈನಲ್ಲಿ ಮಂಗ್ಳೂರಿಗೆ ಹೋಗಿ ಸಂಜೆ ಬಂದ್ ಬಿಡ್ತೀನಿ.. ರೋಚಾ: ಪರವಾಗಿಲ್ಲ,ಬಂದಮೇಲೆ ತಳಸ್ಪರ್ಶಿಯಾಗಿ ರಿವಿಶನ್ ಮಾಡಾನ... ಜಗದೀಶ್ ಶೂದ್ರ
@ArunKumar-t6w4t
@ArunKumar-t6w4t Күн бұрын
Super super super super super super nija sar
@vishwaguru9436
@vishwaguru9436 Күн бұрын
ಸುಳ್ಳೆ ನಮ್ಮ ಮನೆದೇವರು 😅😂
@aravindaru7244
@aravindaru7244 Күн бұрын
❤❤❤❤Jai Hindhusthan Jai Sanathana Dharma Jai Shree Ram
@vijaynsa3453
@vijaynsa3453 Күн бұрын
ಲೇ ಅಯೋಗ್ಯ ನೀನು stupid record seriously take action against ಅನ್ನೋದನ್ನ ಕನ್ನಡ ದಲ್ಲಿ ಹೇಳೂ ನೋಡೋಣ. ನಿನ್ ಯೋಗ್ಯತೆ ಒಬ್ಬ ಚಿಕ್ಕ ಮಗುವಿಗೂ ಗೊತ್ತಲ್ಲೊ ಅಯೋಗ್ಯ