ಅಯ್ಯಪ್ಪ ಸ್ವಾಮಿಯ ಮಹಾಭಕ್ತರು ಇವರು ಒಂದೇ ಪಾದದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ನೆಡೀತಾರೆ ಆದ್ರು ಸಹ ಈ ಸ್ವಾಮಿ ತುಂಬಾ ಗ್ರೇಟ್ ಅದರಲ್ಲೂ ಸಹ ಮಂಡಲ ವ್ರತ ಆಚರಣೆ ಮನಸ್ಸಿದ್ದರೆ ಮಾರ್ಗ ಸ್ವಾಮಿ.ಸ್ವಾಮಿ ಶರಣಂ ಸ್ವಾಮಿಯೇ ಶರಣಂ ಅಯ್ಯಪ್ಪ
@manusushmisushmimanu79288 сағат бұрын
ಗುರು ಸ್ವಾಮಿ spot booking 10ರಿಂದ 15kke ಇಲ್ಲ andri ಅಲ್ವಾ ಸ್ವಾಮಿ ಇವಾಗ 16ರ ಟಿಕೆಟ್ 15ಕ್ಕೆ ಕೊಡ್ತಾರ ಇಲ್ಲ ah ಡೇಟ್ ನ ಟಿಕೆಟ್ ಅವತ್ತೇ ಕೊಡ್ತಾರ ಗುರು ಸ್ವಾಮಿ ಹೇಳಿ ಸ್ವಾಮಿ