ಸ್ವಾಮಿಶರಣಂ ಗುರುಸ್ವಾಮಿಗಳೇ ನಮಸ್ಕಾರ ನನ್ನ ಹೆಸರು ಎ ಎನ್ ಸಿದ್ದಪ್ಪಾಜಿ ವಿಶ್ವಕರ್ಮ ನಾನು ಸಹ ನನ್ನ ಆರಾಧ್ಯ ದೈವ ವಾದ ಶಬರಿಮಲೆ ಯಾತ್ರೆ, ಶ್ರೀ ಮಣಿಕಂಠ ಸ್ವಾಮಿಯ ದರ್ಶನವನ್ನು 21 ವರ್ಷ ಮಾಡಿದ್ದೇನೆ ಗುರುಗಳೇ ತಾವೇಳಿದಿರಿ ತಾವು ಹೇಳಿದ ಮಾತು ನಿಜ ಈಗಿನ ಸ್ವಾಮಿಗಳು ತಮ್ಮ ಪಕ್ಕದ ಮನೆಗೆ ಹೋಗಿ ಬರುವ ಹಾಗೆ ಹಾಗೂ ನೆಂಟರ ಮನೆಗೆ ಹೋಗಿ ಬರುವ ಹಾಗೆ ಮತ್ತು ಸ್ಥಳೀಯವಾದ ದೇವಾಲಯಕ್ಕೆ ಹೋಗಿ ಬರುವ ಹಾಗೆ ಶಬರಿಮಲೆ ಯಾತ್ರೆ ಎಂದುಕೊಂಡಿದ್ದಾರೆ 48 ದಿನ ವ್ರುತ್ತಾಚರಣೆಯ ಮಾತಿರಲಿ ತಾವು ಹೇಳಿದ ಹಾಗೆ ಗುರುವಾಯೂರಿನಲ್ಲಿ ಮಾಲೆ ಹಾಕಿ ಇರುಮುಡಿ ಕಟ್ಟಿಸಿಕೊಳ್ಳುತ್ತಾರೆ ಪಂಪಾದಲ್ಲಿ ಮಾಲೆ ಹಾಕಿ ಇರುಮುಡಿ ಕಟ್ಟಿಸಿಕೊಳ್ಳುತ್ತಾರೆ ಅಥವಾ ಮಾಲೆ ಹಾಕದೆ 18 ಮೆಟ್ಟಿಲುಗಳನ್ನು ಹೇರದೆ ಹಿಂಭಾಗಲಿನಿಂದ ಶ್ರೀ ಸ್ವಾಮಿಯ ದರ್ಶನ ಮಾಡುತ್ತಾರೆ ಇವರು ಹೀಗೆ ಮಾಡಿದರೆ ಮುಂದಿನ ನಮ್ಮ ಯುವ ಪೀಳಿಗೆ ಧರ್ಮದ ಮಾರ್ಗವನ್ನು ಹೇಗೆ ತಾನೇ ಪಡೆಯಲು ಸಾಧ್ಯ ಇದೊಂದು ದುರಾದೃಷ್ಟವೇ ಸರಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 👏👏👏
@vssmedia14192 жыл бұрын
ಸ್ವಾಮಿ ಶರಣಂ
@ashokashwith6780 Жыл бұрын
🙏🙏🙏
@SadashivPuthran13 күн бұрын
😢
@ParameshParmi-iv5xfАй бұрын
ಓಂ ಸ್ವಾಮಿಯೇ .......ಶರಣಂ ಅಯ್ಯಪ್ಪ
@jayaramam52628 ай бұрын
🌹🌹🌹🌹🌹🌹ಸ್ವಾಮಿ ಒಳ್ಳೆಯ ಉಪಯುಕ್ತ ಮಾಹಿತಿ ಶರಣಂ ಅಯ್ಯಪ್ಪ 🙏🙏🙏🙏🙏🙏
@fingeranand707311 ай бұрын
ಮಾಲೆ ಧಾರಣೆ ಮಾಲೆ ವಿಸರ್ಜನೆ ಬಗ್ಗೆ ತುಂಬಾ ಅದ್ಭುತವಾಗಿ
@jayakumarjkjayakumarjk37532 жыл бұрын
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
@raju5830 Жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🕉️🕉️
@manjunathkaraveka2042 жыл бұрын
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಗುರು ಸ್ವಾಮಿ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನಾನು ಈ ಬಾರಿ 6 ನೇ ವರ್ಷದ ಮಾಲಿ ಧರಿಸಿರುತ್ತೇನೆ ನಾನು ಮಂಜುನಾಥ್ ಸ್ವಾಮಿ ಸಾ ಹಟಕಿನಾಳ ತಾಲೂಕು ಕಲಘಟಗಿ ಜಿಲ್ಲಾ ಧಾರವಾಡ ಸ್ವಾಮಿಯೇ ಶರಣಂ ಅಯ್ಯಪ್ಪ ಅಯ್ಯಪ್ಪ 🙏🙏
@SadashivPuthran13 күн бұрын
❤😮
@BASAVRAJM-ez5mg2 ай бұрын
ಸೂಪರ್ ಸ್ವಾಮಿ ಬಹಳ ಚೆನ್ನಾಗಿ ಹೇಳಿದ್ದೀರಿ ಸಂಪೂರ್ಣವಾಗಿ ಅರ್ಥವಾಗಿದೆ ಸ್ವಾಮಿ ನೀವು ಹೇಳಿದಂಗೆ ನಾನು ಪಾಲನೆ ಮಾಡ್ತೀನಿ ಸ್ವಾಮಿ
@ambrishkapaliambrishkapali59332 жыл бұрын
ಸ್ವಾಮಿ ಶರಣಂ. ಸ್ವಾಮಿ ಮಾಲೆಹಾಕುವುದು ಸಮಯವನ್ನು ಹೆಳಿದ್ದಿರ. ಮಾಲೆಯನ್ನು ಯಾವ ಸಮಯದಲ್ಲಿ ತೆಗೆಯಬೇಕು ಯಂದು ಹೕೆಳಿಸ್ವಾಮಿ .ಸ್ವಾಮಿ ಶರಣಂ
@padmavathi42158 күн бұрын
Tumba tumba dhanay vadhaglu guruji Swami 🙏
@RaghunadanRaghunadan-p9k17 күн бұрын
Om Swamiye Sharanam ayyappa
@siddanagoudad34192 жыл бұрын
ಸ್ವಾಮಿಯೇ ಶರಣಂ ಅಯಯ👋👋
@vnbvinay2 жыл бұрын
ಸತ್ಯವಾದ ಮಾತು ಎಷ್ಟು ಜನ ಸ್ವಾಮಿಗಳ ನೀವು ಹೇಳಿದಂಗೆ ಮಾಡೋದು ನೀವು ಇನ್ನ ಆಚರಣೆ ಬಗ್ಗೆ ಇನ್ನ ವಿಸ್ತಾರವಾದ ವಿಡಿಯೋಗಳನ್ನು ಹಾಕಬೇಕೆಂದು ಕೇಳಿಕೊಳ್ಳುತ್ತೇನೆ, ಸ್ವಾಮಿಯೇ ಶರಣಂ ಅಯ್ಯಪ್ಪ
@AyappaHariАй бұрын
Om swamy Sharanam ayappa🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ManjuManju-fk19792 жыл бұрын
ಸ್ವಾಮಿ ಶರಣಂ ಅಯ್ಯಪ್ಪ ಸ್ವಾಮಿ ನೀವು ಹೇಳಿದ ಮಾಹಿತಿ ಎಲ್ಲವೂ ಸತ್ಯ
@vssmedia14192 жыл бұрын
ಸ್ವಾಮಿ ಶರಣಂ
@girishagirisha28652 жыл бұрын
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏🙏🙏
@sarojini865921 күн бұрын
ಸ್ವಾಮಿ ಶರಣಂ ಅಯ್ಯಪ್ಪ
@prashantmshetty36582 жыл бұрын
Swami shravya Ayyappa Ayyappa
@bharatutawale369317 күн бұрын
ಸ್ವಾಮಿ ನಮ ತಂದೆ ತೀರ ಹೋಗಿದಾರೆ ಅವರ ಸ್ವಾಮಿ ಬಟ್ಟೇ ಮಾಲೆ ಮನೆಯಲ್ಲಿ ಇದಾವೆ ಏನು ಮಾಡಬೇಕು ದಯವಿಟ್ಟು ಹೇಳ್ಲಿ ಸ್ವಾಮಿ 🙏
@Cartoonvieoskannada2 жыл бұрын
🙏 ಸ್ವಾಮಿ ಶರಣಂ ಅಯ್ಯಪ್ಪ 🙏
@saat2712 жыл бұрын
Olle sandesha dhanyavadagalu guruji🙏🙏🙏🙏🙏
@ningarajunninga20262 жыл бұрын
ನಿಮ್ಮ ಮಾಹಿತಿ ಗೆ ನಮ್ಮ ಸಾಷ್ಟಾಂಗ ನಮನ ಗಳು🙏🙏🙏🙏🙏🙏 ಸ್ವಾಮಿಯೇ ಶರಣಂ ಅಯ್ಯಪ್ಪೋ...
@ShivaKumar-rn1zx2 жыл бұрын
ಉತ್ತಮವಾದ ಮಾಹಿತಿ🌹🙏🙏🙏👌🌹
@gajendras19892 жыл бұрын
🙏🙏🙏 swamiye Sharanam ayyapa🙏🙏🙏
@ambiambrish35522 жыл бұрын
🙏🌷 ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🌷🙏
@swasthiknaikputta71222 жыл бұрын
Swamiye Sharanam Ayyapa 🙏🙏
@santhoshbagewadi58042 жыл бұрын
🙏 Swami Sharanam Ayyappa 🙏k ಸರ್
@thimmarajug8172 жыл бұрын
Thank you so much sir thobane jaagalu hage madathare
@arunk73342 жыл бұрын
ಸ್ವಾಮಿಯೇ ಅಯ್ಯಪ 🙏💐
@rahulhamilpure8292 жыл бұрын
ಸ್ವಾಮಿ ಶರಣಂ ಅಯ್ಯಪ್ಪ ಸ್ವಾಮಿಯ ಪಾದಗಳಿಗೆ ನಮಸ್ಕಾರ ಈಗ ನಾನು ಮೋದಲನೇ ಬಾರಿಗೆ ಹೇಗೆ ಮಾಲೆ ಧರಿಸಿ ಕೂಳ ಬೇಕು ಅಂತ ಇದೀನಿ ಸ್ವಲ್ಪ ಹೇಳಿ ಸ್ವಾಮಿ
Swami dikha arabadali male nadiyali jalaka maduvaga mele padide Swami nanu avasaradida akode yenu aguthe Swami adrali nanu ayyappa Swami male akodidunu ede fist time Swami yenaguthe Swami please replay swami
@sharankumar25822 жыл бұрын
Swami kutumbadalli yaradru theerkondre maale hakbarda ?
@VenkateshM-o2u Жыл бұрын
Pampanali mala hakikondu shabrimalihogabhudha
@vssmedia1419 Жыл бұрын
ಮಾಡಬಾರದು
@SuryaPrakash-xh3wq2 жыл бұрын
Amma appa anumathi kodthare adre hendathi kodala adake hen madodu swamy .. namge thumba ase .. swamy ...
@vssmedia14192 жыл бұрын
ಪತ್ನಿ ಅನುಮತಿ ನೀಡಲಿಲ್ಲವಾದರೇ ಯಾತ್ರೆ ಮಾಡುವಂತಿಲ್ಲ
@Sriki_Kannada2 жыл бұрын
february athava march thingalalli ayyappa swamy dharshana madabahuda swamy??? Plz replay maadi gurugale....
@vssmedia14192 жыл бұрын
ಮಾಡಬಹುದು.. ಆದರೆ ಸನ್ನಿಧಾನ 5/6 ದಿನ ಮಾತ್ರ ತೆರೆದಿರುತ್ತದೆ
@yashrajsingh60692 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@BasavarajAc-y2g2 ай бұрын
ಸ್ವಾಮಿಯೇ ಶರಣಂ ಅಯ್ಯಪ್ಪ 48 ದಿನಗಳು ಹೆಚ್ಚು ದಿನಗಳು ಹಾಕಬಹುದೇ ಮಳೆ ಧರಿಸಬಹುದೇ ಸ್ವಾಮಿಗಳೇ ನಾನು ನವಂಬರ್ ಆರನೇ ತಾರೀಕು ಮಾಲೆ ಧರಿಸಿದ್ದೇನೆ ನಾನು ಇರುಮುಡಿ ಜನವರಿ 11 ನೇ ತಾರೀಕು ಕಟ್ಟುತ್ತೇವೆ 65 ದಿನಗಳ ಮೇಲೆ ಆಗುತ್ತದೆ ಏನು ತೊಂದರೆ ಆಗುವುದಿಲ್ಲವೇ ಸ್ವಾಮಿಗಳೇ ನನಗೆ ತಿಳಿಸಿ ಕೊಡಿ ಮೆಸೇಜ್ ಮಾಡಿ ದಯಮಾಡಿ
@ManishPatel-zb3dgАй бұрын
ಸ್ವಾಮಿ ನನ್ನ ಹೆಂಡತಿ ಈಗಾ ಗರ್ಬಿಣಿ ಈ ಸಮಯದಲ್ಲಿ ನಾವು ಶಬರಿಮಲೆ ಯಾತ್ರೆ ಮಾಡಬಹುದೇ
@vssmedia1419Ай бұрын
ಎಷ್ಟು ತಿಂಗಳು ಸ್ವಾಮಿ
@ManishPatel-zb3dgАй бұрын
@vssmedia1419 8
@ManishPatel-zb3dgАй бұрын
8 month
@vssmedia1419Ай бұрын
@@ManishPatel-zb3dg ಶಬರಿಮಲೆ ಯಾತ್ರೆ ಈಗ ಬೇಡ ಸ್ವಾಮಿ. ನಿಮ್ಮ ಆಸ್ತಿತ್ವ ಈಗ ಇಲ್ಲಿಯೇ ಹೆಚ್ಚಿದೆ....
@santhoshkumarsr78452 жыл бұрын
ಸ್ವಾಮಿ ಸನ್ನಿಧಾನದಲ್ಲಿ ಜ್ಯೋತಿ ಸಮಯದಲ್ಲಿ, rooms ಮಾಡುವುದು ಹೇಗೆ ತಿಳಿಸಿ,...
@p00rnimapoorni402 жыл бұрын
ಶಭರಿಮಲೆಯಲ್ಲಿ ಯಾವುದೇ ರೂಮ್ಸ್ ಇರುದಿಲ್ಲ. ನೀವು ನೀಲೀಕಲ್ಲ ಅಥವಾ ಸನ್ನಿದಾನದಲ್ಲಿ ನಿಂತು ಜ್ಯೋತಿ ನೋಡಬಹುದು
@santhoshkumarsr78452 жыл бұрын
ಮತ್ತೆ ಅಷ್ಟು room complex idiyalla...piligrim centers.. ಅದರಲ್ಲಿ ಹೇಗೆ...
@revannarevanna6729Ай бұрын
Darmastala tegibahusa
@vssmedia1419Ай бұрын
ಸ್ವಾಮಿ ಶರಣಂ ಅರ್ಥ ಆಗಲಿಲ್ಲ ಸ್ವಾಮಿ
@prithviksprithvi6024 Жыл бұрын
Priority
@vinayk6r2 жыл бұрын
Sir. Please correct me Mandala Pooje 48 days or 41days ?
@vssmedia14192 жыл бұрын
kzbin.info/www/bejne/bIDTdnuPfch1hZI
@vinayk6r2 жыл бұрын
Thanks for your quick reply.🙏 Swaamiye Sharanam Ayyappa
@vssmedia14192 жыл бұрын
@@vinayk6r swamy saranam
@chaluvaraj8302 ай бұрын
ಸ್ವಾಮೀ ಶರಣಂ ನಾನು ಹತ್ತು ವರ್ಷ ಹೋಗಿದ್ದೀನಿ ನಾನು ಮಾಲೆ ಹಾಕಿದಿನಿ ನಾನೇ ಕರ್ಕೊಂಡು ಹೋಗಿದ್ದೀನಿ ಆದರೆ ಒಂದು ವರ್ಷ ನಿಲ್ಲಿಸಿದೆ ಆದರೆ ಕಳೆದ ವರ್ಷದಿಂದ ಪುನ ನಾನೇ ಮಾಲೆ ಹಾಕಿ ಕರ್ಕೊಂಡು ಹೋಗುತ್ತಾ ಇದ್ದೇನೆ ಇದು ಸರೀನಾ ತಪ್ಪಾ ಹೇಳಿ ಸ್ವಾಮಿ ಶರಣಂ
@vssmedia14192 ай бұрын
ತಪ್ಪೇನಿಲ್ಲ ಸ್ವಾಮಿ...ಮಂಡಲ ಕಾಲ ವ್ರತ ಮಾಡಿ ಯಾತ್ರೆ ಮಾಡಿ
@kempegowdakempegowda45482 ай бұрын
ತಪ್ಪಿಲ್ಲ ಸ್ವಾಮಿ
@cl__of__death5642 жыл бұрын
🌼📿
@chethan.k55272 жыл бұрын
💐🙏🙏🙏🙏🙏💐🚩
@mahadevakc57192 жыл бұрын
🙏🙏🙏🌺🌺🌺
@abhi6fitcutout2212 жыл бұрын
Swamy reply madi plg wife pregnant Nan sahbarimale he hogboda
@vssmedia14192 жыл бұрын
Estu thingalu swamy
@abhi6fitcutout2212 жыл бұрын
5
@abhi6fitcutout2212 жыл бұрын
5 month agide April ge dilvary date irodu
@vssmedia14192 жыл бұрын
@@abhi6fitcutout221 ಮನೆಯಲ್ಲಿ ಎಲ್ಲರೂ ಒಪ್ಪಿ ಮುಕ್ತ ಮನಸ್ಸಿನಿಂದ ಯಾತ್ರೆ ಮಾಡಲು ಅನುಮರಿಸಿದರೆ ಖಂಡಿತವಾಗಿ ಯಾತ್ರೆ ಮಾಡಬಹುದು
@sanjupattar98552 жыл бұрын
🙏🙏💐🙏🚩
@naveenav33662 жыл бұрын
ನಮ್ಮ ಮನೆಯಲ್ಲಿ ಈ ವರ್ಷ ನಮ್ಮ ಸ್ವಂತ ತಮ್ಮ ತೀರಿಕೊಂಡು ಇರುತ್ತಾರೆ ನಾವು ಶಬರಿಮಲೆ ಗೆ ಹೋಗಬಹುದ?