No video

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ | sharanu ninna charana kamalagalige|Padmaja Vasudevachar kum.Dhanya

  Рет қаралды 13,586

putti paddu

putti paddu

Күн бұрын

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವಾ ||ಪ||
ದಂತಿ ಚರ್ಮ ಹೊದ್ದ ಭಸ್ಮಭೂಷ ಶಿವಶಿವಾ |
ಚಿಂತಿ ರಹಿತ ಲಯಕೆ ಕರ್ತನಾದ ಶಿವಶಿವಾ ||ಸಂತರಿಂದ ಸತತ ಸೇವೆಗೊಂಬ ಶಿವಶಿವಾ |ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವಾ ||1||
ಮಂದಮತಿಯ ತಪ್ಪನೆಣಿಸಬ್ಯಾಡ ಶಿವಶಿವಾ |ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವಶಿವಾ ||ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವಾ |ತಂದುಕೊಂಡ ದಕ್ಷ ವೃಥ ಕುವಾರ್ತಿ ಶಿವಶಿವಾ ||2||
ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವಾ |
ಮಾಣು ಯಜ್ಞ ಸಹಯನಾಗು ದಯದಿ ಶಿವಶಿವಾ ||
ಏನುಪಾಯ ಇದಕೆ ಚಿಂತಿಸುವುದು ಶಿವಶಿವಾ |ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವಾ||3 ||
🙏ಶ್ರೀಕೃಷ್ಣಾರ್ಪಣಮಸ್ತು🙏
Śaraṇu ninna caraṇa kamalagaḷige śivaśivā |
karava piḍidu sumatiyittu poreyo śivaśivā ||pa||
danti carma hodda bhasmabhūṣa śivaśivā |
cinti rahita layake kartanāda śivaśivā ||santarinda satata sēvegomba śivaśivā |kantupitana pūrṇa prītipātra śivaśivā ||1||
Mandamatiya tappaneṇisabyāḍa śivaśivā |kundu ninage endigendigilla śivaśivā ||mandagamane ninna manadoḷille śivaśivā |tandukoṇḍa dakṣa vr̥tha kuvārti śivaśivā ||2||
hīnarante ninage kōpa salla śivaśivā |
māṇu yajña sahayanāgu dayadi śivaśivā ||
ēnupāya idake cintisuvudu śivaśivā |prāṇēśa viṭhala ninna vaśadoḷihanu śivaśivā||3 ||
🙏śrīkr̥ṣṇārpaṇamastu🙏

Пікірлер: 79
@chandrikasrao2140
@chandrikasrao2140 4 ай бұрын
Shiva, shiva, shiva, ninna, charanakkie, namo, namaha
@ushasridhar4397
@ushasridhar4397 Ай бұрын
ನಿಮ್ಮ ಹಾಡು ಎಲ್ಲ ಸೂಪರ್ ಆಗಿರುತ್ತೆ ಮೇಡಂ 👏👌😊
@puttipaddu1715
@puttipaddu1715 Ай бұрын
ಧನ್ಯವಾದಗಳು💐😊
@annapurna6462
@annapurna6462 4 ай бұрын
Super amma ❤❤❤idethara lireks iddare bega kalithu hadoke anukulavaguthhe amma❤❤❤❤
@puttipaddu1715
@puttipaddu1715 4 ай бұрын
Lyrics description nalli ide
@indiramuralidaran4839
@indiramuralidaran4839 5 ай бұрын
Wonderful 👌🙏🙏🌺
@kanyaharish2704
@kanyaharish2704 5 ай бұрын
ಪ್ರಾಣೇಶ ವಿಠ್ಠಲ ದಾಸರ ಶಿವನ ಕುರಿತಾದ ಕೃತಿಯನ್ನು ತುಂಬಾ ಸೊಗಸಾಗಿ ಹಾಡಿದ್ದೀರಾ ಅಕ್ಕ ಶಿವರಾತ್ರಿ ಗೆ ಒಂದು ಒಳ್ಳೆಯ ಹಾಡು ಧನ್ಯವಾದಗಳು ಅಕ್ಕ
@bhavanirrao2021
@bhavanirrao2021 5 ай бұрын
Thank you mam 🙏🙏🙏👌👌👌
@chidambararao5284
@chidambararao5284 4 ай бұрын
🙏🙏🙏🙏👏👏👏👏
@umah7617
@umah7617 5 ай бұрын
🙏🙏
@chandrikasrao2140
@chandrikasrao2140 4 ай бұрын
Sri🙏🙏🙏🙏🙏🙏🙏🙏
@veenawaman2595
@veenawaman2595 5 ай бұрын
🙏🙏🙏
@sujathavenkatesan4726
@sujathavenkatesan4726 5 ай бұрын
Beautiful!
@Latha67
@Latha67 5 ай бұрын
🙏🙏🙏🌼🍖🌼🌺🌼🌺
@srishas5805
@srishas5805 5 ай бұрын
👌👌👌😊🙏🙏🙏
@rashmisanjay1193
@rashmisanjay1193 5 ай бұрын
ಎಷ್ಟು ಒಳ್ಳೆ ಒಳ್ಳೇ ಹಾಡು ಗಳನ್ನೂ... ಕೊಡುತ್ತಿರುವ.. ನಿಮಗೆ.. ನನ್ನ ಹೃದಯ ಪೂರ್ವಕ ಕೋಟಿ ಧನ್ಯವಾದಗಳು..
@seethalaxmi1281
@seethalaxmi1281 5 ай бұрын
ಸುಂದರ ಕೃತಿ,ಸಾಹಿತ್ಯ, ಮಧುರ ಗಾಯನ ಗಳ ಸೆಮ್ಮೇಳನ🎉🎉
@chandrikasrao2140
@chandrikasrao2140 Ай бұрын
🙏🙏🙏🙏🙏🙏
@seethalaxmi1281
@seethalaxmi1281 5 ай бұрын
ಸುಂದರ ಸಾಹಿತ್ಯ, ಅಪರೂಪ ದ ಕೃತಿ ಮಧುರ ಗಾಯನ ದ ಮೇಳ
@varunideshpande1804
@varunideshpande1804 3 ай бұрын
Super ❤❤❤❤
@chandrikasrao2140
@chandrikasrao2140 4 ай бұрын
🙏🙏🙏🙏🙏🙏🙏
@radhamurali313
@radhamurali313 5 ай бұрын
🙏🙏Siva, Siva Song very nice, super super, Thank you so much for english lyrics. Tomorrow Shivaratri, god Siva bless you both. 🙏🙏
@maliniprahalad7012
@maliniprahalad7012 5 ай бұрын
ಬಹಳ ಚೆನ್ನಾಗಿದೆ. ಯವಾಗಿ ನಂತೆ. ಶಿವರಾತ್ರಿಯ ಶುಭಾಶಯಗಳು. 🎉
@shalinins2567
@shalinins2567 5 ай бұрын
Super
@jayanthikrishna
@jayanthikrishna 5 ай бұрын
👌🏽👌🏽 ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ 🪷🙏🏽🪷
@rajanirao724
@rajanirao724 5 ай бұрын
ಹರೇ ಶ್ರೀ ನಿವಾಸ. ತುಂಬಾ ಚೆನ್ನಾಗಿ ದೆ.
@VASAVISISTERS
@VASAVISISTERS 5 ай бұрын
Excellent ❤
@gayathrishashidhar6790
@gayathrishashidhar6790 5 ай бұрын
ಶಿವರಾತ್ರಿಯಂದು ತುಂಬಾ ಮಧುರವಾದ ಗಾಯನ. ನನಗೆ ಇದು ಹೊಸಹಾಡು.ಹಾಡಲು ಕಲಿಯಬೇಕು ಅನಿಸುತ್ತೆ. ಅದು ಇನ್ನೂ ಖುಷಿ. ಕೊಡುವ ವಿಷಯ. ತುಂಬಾ ತುಂಬಾ ಧನ್ಯವಾದಗಳು ma'am.
@puttipaddu1715
@puttipaddu1715 5 ай бұрын
ಧನ್ಯವಾದಗಳು😊💐
@malathiguruprasad3059
@malathiguruprasad3059 5 ай бұрын
As usual u both singing well. Song selection super. Dhanyavadagalu re
@SM-kk4qc
@SM-kk4qc 5 ай бұрын
Nice song madam❤
@trivenikp1225
@trivenikp1225 5 ай бұрын
ಹಾಡು ತುಂಬಾ ಚೆನ್ನಾಗಿದೆ 👌👌🙏🙏
@vasudhawuntakal3854
@vasudhawuntakal3854 5 ай бұрын
ತುಂಬಾ ಸುಂದರವಾಗಿದೆ ರೀ. ಶಿವರಾತ್ರಿ ಯ ಶುಭಾಶಯಗಳು
@kshamakatwar5481
@kshamakatwar5481 5 ай бұрын
ಬಹಳ ಚೆನ್ನಾಗಿದೆ. 👏👏 ಹರೇ ಶ್ರೀನಿವಾಸ 🙏
@chandrikanagendra5672
@chandrikanagendra5672 5 ай бұрын
Sundaravaada haadu mathu haadugaarike... adbhuthavaada rachane 🙇🏻‍♀️🙇🏻‍♀️🙇🏻‍♀️🙇🏻‍♀️🙇🏻‍♀️🙏🙏🙏🙏🙏
@anuradhavkonnurkonnur3380
@anuradhavkonnurkonnur3380 5 ай бұрын
Tumba chennagide
@sankarshancpshan4051
@sankarshancpshan4051 5 ай бұрын
🙏🙏🙏⭐⭐⭐⭐⭐🙏🙏
@sankarshancpshan4051
@sankarshancpshan4051 5 ай бұрын
🙏🙏🙏🙏🙏⭐⭐⭐⭐⭐🙏🙏🙏🙏🙏
@sahanamanju26manju68
@sahanamanju26manju68 5 ай бұрын
ತುಂಬಾ ಸುಂದರ ಕೃತಿ.. ಸುಮಧುರ ಗಾಯನ 😊
@SU-tf5yk
@SU-tf5yk 5 ай бұрын
ಬಹಳ ಸುಂದರ ಪ್ರಸ್ತುತಿ🙏 ಶಿವರಾತ್ರಿಯ ಶುಭಾಶಯಗಳು
@geethan5917
@geethan5917 5 ай бұрын
ತುಂಬಾ ಚೆನ್ನಾಗಿ ಮಾಡಿದ್ದೀರಿ ಮೇಡಂ
@jayanthikrishna
@jayanthikrishna 5 ай бұрын
ಶರಣು ನಿನ್ನ ಚರಣಕೆ ಶಿವ ಶಿವಾ ಇದನ್ನು ಹಾಡಿದವರಿಗೆ ಒಳ್ಳಯದಾಗಲೆಂದು ಹರಸು ಶಿವ ಶಿವಾ ಪ್ರಾಣೇಶ ವಿಠ್ಠಲ ದಾಸರ ಚರಣಕ್ಕೆ ನಮಸ್ಕಾರ ಶಿವ ಶಿವಾ ಎಲ್ಲರಿಗೂ ಸರಿಯಾದ ಸಮಯಕ್ಕೆ ಒಂದೆರಡು ದೇವರನಾಮಗಳನ್ನು ಪ್ರಸಾದಿಸುವ ಪದ್ಮಜಾ ಮತ್ತು ಅವರೋಂದಿಗೆ ಹಾಡಿರುವವರಿಗೂ ಧನ್ಯತಾ ಭಾವದೊಂದಿಗಿಗೆ ಇರುವ ನಮ್ಮೆಲ್ಲರ ಒಳ್ಳೆಯ ಹಾರೃಕೆಯೂ ಅವರಿಗೆ ಅವರ ಮನೆಯವರಿಗೆಲ್ಲಾ ಸೇರಲೀ ಶಿವ ಶಿವಾ || ಶಿವ ರಾತ್ರಿಯ ಹಬ್ಬದ ಹಾರ್ದಿಕ ಶುಭಾಶಯ ಶಿವ ಶಿವಾ || 🎉 🎉 🎉 🎉 🎉
@puttipaddu1715
@puttipaddu1715 5 ай бұрын
ಧನ್ಯವಾದಗಳು😊💐🙏
@jayanthikrishna
@jayanthikrishna 5 ай бұрын
❤️
@sudharamesh6165
@sudharamesh6165 5 ай бұрын
Very nice song, thank you so much 😊
@chandrikasrao2140
@chandrikasrao2140 4 ай бұрын
Sri, shivanige, namo, namaha
@vasumathir7273
@vasumathir7273 5 ай бұрын
ತುಂಬಾ ಚೆನ್ನಾಗಿ ಹಾಡಿದಿರ❤❤
@bkjyothibkjyothi
@bkjyothibkjyothi 5 ай бұрын
ತುಂಬಾ ಚೆನ್ನಾಗಿದೆ ಮೇಡಂ 💐💐💐💐
@nirmalagururajan3537
@nirmalagururajan3537 5 ай бұрын
Very nice song super ma
@chethanr3537
@chethanr3537 5 ай бұрын
ತುಂಬಾ ಚೆನ್ನಾಗಿದೆ ಧನ್ಯ ವಾದಗಳು
@madhavibahadur9452
@madhavibahadur9452 5 ай бұрын
ಅದ್ಭುತ ಕಲಾವಿದ ರು.
@shobharao7571
@shobharao7571 5 ай бұрын
Wonderful, beautiful rendition 👌🙏🙏
@ramyarao1620
@ramyarao1620 5 ай бұрын
ತುಂಬಾ ಚೆನ್ನಾಗಿದೆ
@Ramamani1972
@Ramamani1972 5 ай бұрын
Jai Sri Rama
@MalathiBS-gq3ek
@MalathiBS-gq3ek 5 ай бұрын
Very nice song 🙏🙏🙏
@attravanamsailaja1946
@attravanamsailaja1946 5 ай бұрын
Haadu thumba chennagide.Dhanyavadagalu.
@sudhan4416
@sudhan4416 5 ай бұрын
Super singing mam and super song please yava raga thilisi please 🙏🙏
@geetharao6174
@geetharao6174 5 ай бұрын
Thumba chennagi athey
@vanishree6775
@vanishree6775 5 ай бұрын
Om namah shivaya,,
@chandrikasrao2140
@chandrikasrao2140 3 ай бұрын
, 🙏🙏🙏🙏🙏🙏🙏🙏🙏🙏🤜
@jayalakshmimuralidharan2095
@jayalakshmimuralidharan2095 5 ай бұрын
Sprrrr mam haadu voice eradunoo
@jyothiudupa9455
@jyothiudupa9455 5 ай бұрын
Super madm
@sudhaguru87
@sudhaguru87 5 ай бұрын
Nice singing 👌 🙏🙏
@geethamadhusudhan536
@geethamadhusudhan536 5 ай бұрын
❤❤💐🌹😍🙏🙏
@amazingkid7744
@amazingkid7744 5 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು. ಇದು ಯಾವ ರಾಗ ಮೇಡಮ್?
@puttipaddu1715
@puttipaddu1715 5 ай бұрын
Tillang raaga
@vkh7342
@vkh7342 5 ай бұрын
ಅತಿ ಮಧುರ ಭಕ್ತಿಪೂರ್ವಕ ಗಾಯನ. ಧನ್ಯವಾದಗಳು
@sukanyaks3164
@sukanyaks3164 5 ай бұрын
Please send lirics
@puttipaddu1715
@puttipaddu1715 5 ай бұрын
Description nalli ide nodi
@chandrikasrao2140
@chandrikasrao2140 5 ай бұрын
, 🙏🙏🙏🙏🙏🙏🙏🙏
@TheSneha0708
@TheSneha0708 5 ай бұрын
Chennagittu
@s3undarrao344
@s3undarrao344 5 ай бұрын
Impaada Gaayana.
@chandrikasrao2140
@chandrikasrao2140 4 ай бұрын
🙏🙏🙏🙏🙏🙏🙏
@arathivijeyendra6006
@arathivijeyendra6006 5 ай бұрын
🙏🙏
@ramyavaranasi1219
@ramyavaranasi1219 5 ай бұрын
🙏🙏
Dad Makes Daughter Clean Up Spilled Chips #shorts
00:16
Fabiosa Stories
Рет қаралды 1,9 МЛН
Кадр сыртындағы қызықтар | Келінжан
00:16
English or Spanish 🤣
00:16
GL Show
Рет қаралды 6 МЛН
ನಿತ್ಯ ದೇವಪೂಜಾ ವಿಧಿ  |  Vidwan Dr. Sathya Krishna Bhat
29:43
Vidwan Dr.Sathya Krishna Bhat
Рет қаралды 191 М.