ನಿಮ್ಮ ಕಂಠ ಸಿರಿ ನಿಮ್ಮ ಹಾಡಿನ ಶೈಲಿ ಮನಸ್ಸಿಗೆ ಮುದ ನೀಡುತ್ತದೆ 🙏💐
@puttipaddu17159 ай бұрын
ಧನ್ಯವಾದಗಳು😊💐
@ashapadmanabh4262 ай бұрын
ತುಂಬಾ ಚೆನ್ನಾಗಿದೆ ಹಾಡು, ಹಾಡುಗಾರಿಕೆ ಎರಡೂ👌👏
@RaghavendranParthasarathy10 ай бұрын
spell bounding singing and extraordinary song, we are much gifted to listen this !Thanks a lot
@sankalhanumanth73223 ай бұрын
Hare Krishna ❤ devotional voice amma
@shanthashantha16335 ай бұрын
Very good sahithya meaningful super👍 singing🎤 God bless you❤
@siriprabhasiriprabha469411 ай бұрын
ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🙏🏼🙏
@puttipaddu171511 ай бұрын
ಧನ್ಯವಾದಗಳು💐😊
@gayathrimk85759 ай бұрын
Good voice, God bless u, amma,very nice, thanku 🙏🙏🙏🙏🍏🍒🌼🏵 Thanku,amma
@jayashreeramesh265810 ай бұрын
Thumba chennagitthu Padmaja avre.... Ella nudigallannu heliruvudhu Gopala Dasara karunya chithaneyannu thilisi koduvadhagidhae. Dhanyavaadgalu.🙏 Thank u so much for the lyrics 🙏
@bharathipejattaya961210 ай бұрын
ನಿಮ್ಮ ಹೊಸ ಹಾಡುಗಳನ್ನು ಕೇಳಲು ಕಾಯ್ತಾ ಇರುತ್ತೇನೆ ಧನ್ಯವಾದಗಳು🙏
@puttipaddu171510 ай бұрын
ಧನ್ಯವಾದಗಳು😊💐
@latharameshhathwar803011 ай бұрын
ಎಂಥ ಚಂದ ನಿಮ್ಮ ಗಾಯನ ಮೇಡಮ್ 👌👌👌👌
@puttipaddu171511 ай бұрын
ಧನ್ಯವಾದಗಳು😊💐
@girijadani75095 ай бұрын
ತುಂಬಾ ಚೆನ್ನಾಗಿದೆ ಸಾಹಿತ್ಯ ಕೂಡ ಮೇಡಂ ನೀಮ್ ಕಂಠದಲ್ಲಿ ಹಾಡು ಕೇಳುತ್ತಾ ಇರಬೇಕು ಅಂತ ಅನಿಸುತ್ತದೆ ತುಂಬಾ ತುಂಬಾ ಧನ್ಯವಾದಗಳು
ನಾ ಕೇಳಿದ ಮೊದಲಹಾಡು ರಿ.. ಮಠದಲ್ಲಿ ಊಟಕ್ಕೆ ಕುಳಿತ್ತಿದ್ದಾಗ ಕೇಳಿ ತನ್ಯಳಾಗಿದ್ದೆ..ಅವತ್ತೇ ನಿಮ್ಮ ಪರಿಚಯವಾಗಿದ್ದು..ಇಂದಿನವರೆಗೂ ನಿಮ್ಮ ಗಾಯನ ಕೇಳ್ತಾನೇ ಇರ್ತೀನಿ.ರಿ.ಸಂಗೀತದ ಬಹು ದೊಡ್ಡ ಕಲಾವಿದೆಗೆ ನನ್ನ ಅಭಿವಂದನೆಗಳು . ಜೈಶ್ರೀರಾಮ್ 🚩🙏🙏
@puttipaddu171511 ай бұрын
Dhanyavadagalu😊💐
@SU-tf5yk11 ай бұрын
ಗೋಪಾಲ ದಾಸರ ಸಾಹಿತ್ಯ, ನಿಮ್ಮ ಹಾಗೂ ಧನ್ಯ ಸಂಗೀತ ಕೇಳಲು ಮನಸ್ಸಿಗೆ ಮುದ... ನಿಮ್ಮಿಂದ ಇಂತಹ ಹಾಡು ಕೇಳುವ ಪುಣ್ಯ...ಹೀಗೆ ಅಪರೂಪದ ಹಾಡು ಹಾಕುತ್ತಾ ಇರಿ🙏
@puttipaddu171511 ай бұрын
ಆಗಲಿ ಧನ್ಯವಾದಗಳು💐😊
@manjumanjunathag712411 ай бұрын
ಹರೇಕೃಷ್ಣ ಸೊಗಸಾಗಿದೆ 🙏 ಧನ್ಯವಾದಗಳು
@puttipaddu171511 ай бұрын
ಧನ್ಯವಾದಗಳು💐😊
@lathabhat610911 ай бұрын
ಹ್ಯಾಂಗೆ ನಡೆಸುವಿ ಹ್ಯಾಂಗೆ ನಡ ಕೊಂಬೆ ಸ್ವಾಮೀ......... ಎಂಥಹ ಅದ್ಭುತವಾದ ಸಾಹಿತ್ಯ.... ನಿಮ್ಮ ಗಾಯನ ಅತ್ಯದ್ಭುತ.. ಮೈ ಮರೆತು ಹೋದೆ..🎉🎉🎉🎉🎉
@puttipaddu171511 ай бұрын
ಧನ್ಯವಾದಗಳು😊💐
@bhavyanandm10 ай бұрын
ನಿಮ್ಮ ಹೊಸ ಹಾಡುಗಳಿಗೆ ನಾನು ಕಾಯುತ್ತಿರುತ್ತೇನೆ. ಅದ್ಬುತ ನಿಮ್ಮ ಹಾಡುಗಳು🙏 ಈ ಹಾಡು ಯಾವ ರಾಗ ಎಂದು ಬರೆಯಿರಿ ಪ್ಲೀಜ್
@puttipaddu171510 ай бұрын
ಆಗಲಿ ಧನ್ಯವಾದಗಳು😊💐
@padmasinijayatheerthan11 ай бұрын
Gopala dasaru is asking karune for all of us in this beautiful samarpane.. yenu karunanidhiyo 🙏🏻🙏🏻🙏🏻 Mam, you have sung with great devotion . Thanks for singing all 9 charaNa padyas of this song and sharing the lyrics .My Namaskaragalu 🙏🏻🙏🏻🙏🏻