"ಶರಸೇತು ಬಂಧನ" ತಾಳಮದ್ದಳೆ ಯಲ್ಲಿ ಶಾಲಿನಿ ಹೆಬ್ಬಾರ್ ರ ಸುಶ್ರಾವ್ಯ ಹಾಡುಗಾರಿಕೆಗೆ ಜಬ್ಬಾರ್,ಪೆರ್ಮುದೆ,ಶಂಭುಶರ್ಮರ ಅದ್ಭುತ ಮಾತುಗಾರಿಕೆ..ಅಪೂರ್ವರ ಚಂಡೆ,ವರುಣ್ ಹೆಬ್ಬಾರ್ ಮದ್ದಳೆ ( 2019 ರಲ್ಲಿ ಜಲ್ಲಿಗುಡ್ಡೆಯಲ್ಲಿ ನಡೆದ ಚತು: ಪವಿತ್ರ ನಾಗಮಂಡಲ)
Пікірлер: 42
@narayanagosada8757 Жыл бұрын
ಜಬ್ಬಾರ್ ಅವರಿಗೆ ಪದ್ಮ ವಿಭೂಷಣಕ್ಕೆ ಅರ್ಹತೆ ಇದೆ, ಅವರ ಕನ್ನಡ - ಅಸ್ಖಲಿತ
@ಸತೀಶಶೆಟ್ಟಿಮೂಡುಬಗೆАй бұрын
ಅಸ್ಖಲಿತ ಮಾತ್ರ ಆಲ್ಲಾ ಸ್ಪಷ್ಟ
@avinashk.s50163 жыл бұрын
ಜಬ್ಬಾರ್ ಸುಮೋ ಅದ್ಭುತ ಮಾತುಗಾರಿಕೆ. ಯಕ್ಷಗಾನ ಕಲೆಗೆ ನೀಡಿದ ಸೇವೆಗೆ ಶಿರಬಾಗಿ ನಮನಗಳು.👍🌷🇾🇪
@dayanandshetty15953 жыл бұрын
ಲೀಲಾವತಿ ಬೈಪಡಿತ್ತಾಯರ ಪ್ರಭಾವ ಇದ್ದಹಾಗಿದೆ.ನನ್ನ ಅನಿಸಿಕೆ.ಮದ್ದಳೆ ಚೆನ್ನಾಗಿದೆ