ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@umeshgv3412Күн бұрын
ಸರ್ ನಾವು ತಗೋಬಹುದಲ್ಲ ನಮ್ಮಲ್ಲಿ ಜನಸಂಖ್ಯೆ ಜಾಸ್ತಿ ಇದೆ ನಮಗೆ ಬೇಕಾಗುತ್ತೆ
@m.b.biradar3546Күн бұрын
😂😂😂
@m.b.biradar3546Күн бұрын
ಸರ್ ಇದದ್ದನ್ನು ಉಳಿಸಿಕೊಂಡ್ರೆ ಸಾಕು 😢😢
@rajannasg4744Күн бұрын
ತೂಗೂಳ್ಳೂದಕ್ಕೆ ವಾತಾವರಣ ಮತ್ತು ಭೂಮಿ ನಮ್ಮಲ್ಲಿರುವ ಹಾಗೆ ಇಲ್ಲ ಸರ್
@sachingowda9861Күн бұрын
Nam tax pura freebies ge agogatte
@Raging-j9jКүн бұрын
Sc st reservation alli Maadi avrnu spoil maadi Beda bidi.....
@Gagan_nagarajappaКүн бұрын
Nam india nu purchase madakke helbidi😅😅, however our politician and system we r not happy .
@puttaraju-e6eКүн бұрын
Nija
@harshithk.s7155Күн бұрын
Exactly bro same thoughts here
@Skumar-mb1cpКүн бұрын
Good suggestion
@Greenberry846Күн бұрын
ಹಾಗಾದ್ರೆ ರಷ್ಯಾ ಬೈಯೋದಿಲ್ಲವಾ 😂
@Invisible-r6wКүн бұрын
Desha purchase admele nin thika purchase ada hage, Trump avnige bekadaga nin thika keybahudu.. 😂😂 iga helu nin thika purchase ge idiya ?
@p.ashwathnarayana9521Күн бұрын
ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ನಾ ಗ್ರೀನ್ ಲ್ಯಾಂಡ್ ಡೀಲ್ ಗೆ ಕಳ್ಸಿದ್ರೆ ಡೀಲ್ ಆಗುತ್ತೆ. 😂😂
@bymanamurali5299Күн бұрын
ಕಾಂಗ್ರೆಸ್ ಬಂದ್ರೆ ಇಂಡಿಯಾನ ಮಾರ್ ಬಿಡ್ತಾರೆ
@bkb23plusКүн бұрын
Just imagine India saying this .. whole 🌎 will go nuts
@77__Vijay_MallyaКүн бұрын
ಬೆಳಗಿನ ಶುಭೋದಯಗಳು ಅಮರ್ ಪ್ರಸಾದ್ ಅವರೇ.....✨🕉️☀️🌞
@RealPrime-f3wКүн бұрын
Yeno hesaru american military😂😂 sede
@LonelylifesКүн бұрын
American military ಮೊದಲು change maadu ,,,,ನಾವು ಆಸ್ಟ್ರೇಲಿಯಾ ಖರಿಧಿ ಮಾಡಿದ್ರೆ ಹೇಗೇ...😂😂😂..joking
@journeyoflife5740Күн бұрын
Namaste 🙏 This is my private account
@lalithagopal-jk6yhКүн бұрын
ಮಾಹಿತಿಗೆ ಧನ್ಯವಾದಗಳು.. 👏👏🇮🇳🙏🙏
@prakash-hh6wcКүн бұрын
Amar Prasad is addicted to Trump (Tum Tum love story)🌚😘
@simondsouza201Күн бұрын
ಜೈ ಮೋದಿ ಜೀ
@Sunil-ws5xvКүн бұрын
ಅಲ್ಲಿ ಕಾಂಗ್ರೆಸ್ ಇದ್ದಿದ್ರೆ ಪುಗಸಟ್ಟೆ ಬಿಟ್ಟು ಕೊಟ್ಟ ಬಿಡತಿದ್ರು😅
@7uptrollsКүн бұрын
ಕಾವೇರಿ ಇಂಜಿನ್ 2.0 ವಿಡಿಯೋ ಮಾಡಿ ಸರ್
@kantheshk8583Күн бұрын
ಅಣ್ಣ ಟ್ರಂಪ್ ಅಣ್ಣ ಅಲ್ಲ ಪಂಪಣ್ಣ😢😂😅
@bahubalismagadum4263Күн бұрын
ಭಾರತವು ಪ್ರಯತ್ನಿಸ ಬಹುದು
@irannahindu933Күн бұрын
All the best Trump 👍👍
@sangannabiradar5579Күн бұрын
ದಾಳಿ ಮಾಡಿ ವಶಪಡಿಸಿಕೊಂಡರೆ ಮುಗಿತಪ😂
@chethands3862Күн бұрын
I wish greenland to become a part of USA because English will be introduced there.
@Karthik_Bangalore_IndianКүн бұрын
Ningyake maraya English alirbeku anta
@chethands3862Күн бұрын
@Karthik_Bangalore_Indian Yaakandre English idre namige hogoke sulba agutte.
@a8smileКүн бұрын
😂😂😂@@chethands3862
@kumarkrish509923 сағат бұрын
Natural resources
@chaithra.nchaithrs8735Күн бұрын
Tq sir
@Gvt-mgrКүн бұрын
Good morning sir
@hbhagat.1113Күн бұрын
Sir Today Veer Bala diwas so Avara bagge information kodi sir🙏
@lakshmi1994-d4tКүн бұрын
Ice ille hakthare guru
@bymanamurali5299Күн бұрын
ಪಾಪಾರ್ ಪಾಕಿಸ್ತಾನ, ಬರ್ಬತ್ ಬಾಂಗ್ಲಾ, ಸೀ ದೋ ದ ಸಿಮ್ಲನ ನಾವು ಪರ್ಚೇಸ್ ಮಾಡೋಣ,
@dileepbharathКүн бұрын
Speed limit on madappa
@ShashiKumar-os5qi10 сағат бұрын
ನೆಕ್ಸ್ಟ್ ಇಂಡಿಯಾ.😂😂😂😂😂😂
@shrinivasasrinu7237Күн бұрын
MAX movie review madi
@SudershanBnКүн бұрын
Nam desha next 😂😂😂
@swarnalathab5268Күн бұрын
Too much of greed will definitely lead to disaster, nobody n nothing is permanent here.
@madstuff7956Күн бұрын
resources
@aishuj5202Күн бұрын
❤❤
@VinayVinay-o1iКүн бұрын
They will purchase create dispute and buy this is business world
@bitwametКүн бұрын
This guy wants make stocks moving that's is his game
@kustupoojari9830Күн бұрын
G.m.sir.
@k.devanathanno7459Күн бұрын
Sri where will come this much of money old president say doesn’t have money put lot’s off tharif all over the country he is very hangry BRICK currency