ಆದ್ರೆ, ಆಡಿಸಿಟ್ಟರು 'ಮೇಡಂ' | The Life Story Of Ex Prime Minister Dr Manmohan Singh | Masth Magaa

  Рет қаралды 37,681

Masth Magaa

Masth Magaa

Күн бұрын

Пікірлер: 230
@ramakrishna-go3mw
@ramakrishna-go3mw 15 сағат бұрын
ಚಿನ್ನಕ್ಕೆ ಒಳ್ಳೆ ಅಕ್ಕಸಾಲಿಗ ಸಿಗಲಿಲ್ಲ so ಚಿನ್ನದ ಮೌಲ್ಯ ಮೌನವಾಯಿತು
@-appu_kannadiga
@-appu_kannadiga 12 сағат бұрын
ಅದರೆ ಅದಕ್ಕೆ ಇರುವ ಮೌಲ್ಯ ಯಾವತ್ತೂ ಕಡಿಮೆ ಆಗಲ್ಲ
@shanthalareddy
@shanthalareddy 11 сағат бұрын
The iconic the most shining brilliant Economist with deep felt compassion for the poor was mis used by the dirty Congress led by uneducated foreigner SoniaGandhi . Very unfortunate .
@Rohith481
@Rohith481 11 сағат бұрын
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತದೆ. ಆದಕ್ಕೆ ಸ್ಪಷ್ಟ ಉದಾಹರಣೆ ಡಾ. ಮನಮೋಹನ್ ಸಿಂಗ್. ಅವರು ಮಾತಾನಾಡಲಿಲ್ಲ ಕೆಲಸ ಮಾಡಿದರು. ❤🎉
@VLearnhub76
@VLearnhub76 11 сағат бұрын
You are wrong, because you don't understand the impact of the policies introduced and executed by Dr Singh. Liberalization, RTI, RTE, MGNERA, Aadhar, etc...Please study all these. Because of Dr Singh India became superpower in IT exports, We got to see good products and services, etc.
@syed3567
@syed3567 16 сағат бұрын
ನನಗೆ 40 ವರ್ಷ ವಯಸ್ಸು. ನನಗೆ ಇನ್ನೂ ಅರ್ಥ ಆಗದೇ ಇರುವುದು ಎಂದರೇ ಸತ್ತ ನಂತರ ಏಕೆ ಈ ಎಲ್ಲಾ ಗುಣಗಾನ. ಎಲ್ಲವೂ ನಿಷ್ಪ್ರಯೋಜಕ.
@madeshamahadevaswamy
@madeshamahadevaswamy 15 сағат бұрын
ಜನಗಳೇ ಹಾಗೆ ಆದ್ರೆ ಇವರ ವಿಷಯದಲ್ಲಿ ನಿಜಾನೆ ❤
@venkateshteradal2378
@venkateshteradal2378 15 сағат бұрын
ಅಷ್ಟೆಲ್ಲ ಸಾಧನೆ ಮಾಡಿದರು ಅವರನ್ನು ಇಷ್ಟು ದಿನ ಬೈದು ಬೈದು ಅವರನ್ನು ಅಪಹಾಸ್ಯ ಮಾಡಿದರು ಇಂದು ಅವರ ಸಾಧನೆ ಹೇಳುತ್ತಾರೆ ಇದೇ ಸರ್ ಇಂದಿನ ಮನಸ್ತಿತಿ
@likhitha1172
@likhitha1172 15 сағат бұрын
Sir obba manushya na jeevna sartaka yavag andre avn Sataga jana yast olle matu heltare anta
@PuttarajGuru
@PuttarajGuru 14 сағат бұрын
Ardha benda kalu
@Chandanakty
@Chandanakty 12 сағат бұрын
😢 exactly 💯
@Rohith481
@Rohith481 11 сағат бұрын
ಉದಾರೀಕರಣದ ರೂವಾರಿ, ಆರ್ಥಿಕ ತಜ್ಞ, ನರೇಗಾ, ಆರ್ ಟಿಐ, ಆಧಾರ್, UPI, RTE ,ಆಹಾರ ಭದ್ರತಾ ಖಾಯ್ದೆ ಜಾರಿ ಇವರ ಕೊಡುಗೆಗಳು. ❤🎉
@kaviithathanu5973
@kaviithathanu5973 15 сағат бұрын
🙏💐 ಓಂ ಶಾಂತಿ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ 💐
@sudhira2z
@sudhira2z 15 сағат бұрын
ಇದ್ದಾಗ ತೆಗಳ್ತಾರೆ ಹೋದಾಗ ತೆಗಳೋದು. ಮನುಷ್ಯನ ಗುಣ ಹಾಗೆ ಅನ್ಸುತ್ತೆ.
@ghanashyamraj9530
@ghanashyamraj9530 15 сағат бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@lakshmikanthv8588
@lakshmikanthv8588 15 сағат бұрын
ಇದ್ದಾಗ ಅವರ ಪಕ್ಷದ ಅನೀತಿಗಳಿಗೆ ಜನ ಉಗಿತಾ ಇದದ್ದು,puppet prime minister ಆಗಿದ ತಪ್ಪಿಗೆ ಇವರು ಬೈಗುಳ ತಿನ್ನಬೇಕಿತ್ತು.😢
@SoorajKotian-Renjirkodi
@SoorajKotian-Renjirkodi 15 сағат бұрын
ಇದ್ದಾಗ ಬೈಯೋದು ಹೋದಾಗ ಹೊಗಳೋದು ಇದು ಮನುಷ್ಯನ ದುರ್ಬುದ್ದಿ
@Indian.by.heart1
@Indian.by.heart1 15 сағат бұрын
ಇಲ್ಲಿ ಎರಡು ಶಬ್ದದ( ಬೈಯ್ಯೋದು, ತೆಗಳೋದು ) ಅರ್ಥ ಒಂದೆ.
@PraveenPatil-t8z
@PraveenPatil-t8z 15 сағат бұрын
ಏನ್ ಹೇಳ್ತಾಯಿದ್ದಿಯ ಇನ್ನು ಒಂದು ಸಲ ಸರಿಯಾಗಿ ನೋಡು😂😂
@CelinePinto-n8z
@CelinePinto-n8z 13 сағат бұрын
Manmohan singh. What a wonderful Man he is. Countless. Work, countless character, Sweetfull words, and deeds. His soul is front of My "LORD".
@ravi75evelyt7
@ravi75evelyt7 16 сағат бұрын
Om shanti 😢😢
@vivekvishwanath5073
@vivekvishwanath5073 15 сағат бұрын
ಶುದ್ಧ ಚಿನ್ನದ ಗುಣವೇ ಆದರೇ ಸೋನಿಯಾಗೆ ಮಾರಿ ಹೋದ ಕೈ ಗೊಂಬೆ 😂😊
@sksk-qd2mn
@sksk-qd2mn 15 сағат бұрын
Silent haage kelsa madidru
@ghanashyamraj9530
@ghanashyamraj9530 15 сағат бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@ItsmeSanathani
@ItsmeSanathani 15 сағат бұрын
😂😂😂😂 haaa Silent age Hindugala Virudda Tandiro Waqf Bill Idena Silent andre
@ItsmeSanathani
@ItsmeSanathani 15 сағат бұрын
😂😂😂😂 Silent antee
@devarajaguttedar1997
@devarajaguttedar1997 15 сағат бұрын
ಸರ್ ರಾಜಕೀಯ ಏನೇ ಇರಲಿ ಹುದ್ದೆಗೆ ಗೌರವ ಕೊಡ್ಬೇಕು ಹಾಗೂ ಅವರ ಜ್ಞಾನಕ್ಕೆ ದೇಶಕ್ಕೆ ಅಪಾರ ಕೊಡಿಗೆ ಕೊಟ್ಟಿದ್ದಾರೆ ಭಾರತವನ್ನು ಮುಕ್ತ ಆರ್ಥಿಕತೆ ಮಾಡಿದ್ರು ಉತ್ತಮ ಆರ್ಥಿಕ ತಜ್ಞ
@Vasanth-o9q
@Vasanth-o9q 15 сағат бұрын
RTI , MNREga , RTE , Adhar Card, Chandrayana, Udyoga khathri , Food security Act , Arthika Udareekara, Free entry to Multy national companies ,Software devolopment , Nuclear Agreement with America , GDP 8 percent contineus 10 years is record till now ❤❤❤❤
@manojmk7860
@manojmk7860 16 сағат бұрын
Om shanti sir
@FerozS-z5c
@FerozS-z5c 11 сағат бұрын
Super Amar prasad Nice news updates Thanks.
@lokeshloki705
@lokeshloki705 16 сағат бұрын
ಓಂ ಶಾಂತಿ 🪔🙏💐💐💐💐
@shruthids9564
@shruthids9564 13 сағат бұрын
Good report with all information.......thank u masth Maga team
@raghavendram-yp9cu
@raghavendram-yp9cu 16 сағат бұрын
sonia n rahul miss use madidru. good person.
@ShobhaDevaraj-px4pk
@ShobhaDevaraj-px4pk 15 сағат бұрын
Missuse madidre yivattu india Africa agtittu ,
@PuttarajGuru
@PuttarajGuru 14 сағат бұрын
True
@human0111.
@human0111. 14 сағат бұрын
Fool
@Rohith481
@Rohith481 11 сағат бұрын
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತದೆ. ಆದಕ್ಕೆ ಸ್ಪಷ್ಟ ಉದಾಹರಣೆ ಡಾ. ಮನಮೋಹನ್ ಸಿಂಗ್. ಅವರು ಮಾತಾನಾಡಲಿಲ್ಲ ಕೆಲಸ ಮಾಡಿದರು. ❤🎉
@vidyadarkatti9944
@vidyadarkatti9944 16 сағат бұрын
ಓಂ ಶಾಂತಿ
@royalshetty9183
@royalshetty9183 16 сағат бұрын
Waiting for this news ❤
@Vasanth-o9q
@Vasanth-o9q 15 сағат бұрын
Sing is always king ❤
@sudhira2z
@sudhira2z 14 сағат бұрын
@@Vasanth-o9q some Singh's are King
@zakeerhussain4706
@zakeerhussain4706 16 сағат бұрын
❤💯
@venkateshnayak7323
@venkateshnayak7323 15 сағат бұрын
Karnataka x cm S M krishna and pm manamohan sing both of born and death same year🤗
@ashrafmohd7442
@ashrafmohd7442 13 сағат бұрын
Ebru pragathigararu
@venkateshnayak7323
@venkateshnayak7323 13 сағат бұрын
@ashrafmohd7442 houdu sir
@varun_9119
@varun_9119 15 сағат бұрын
Best Prime minister ❌ Best Finance minister ✔️
@truebanker006
@truebanker006 15 сағат бұрын
Lo mari nhpc adhar mnega rti ella nim appa modi maadidda
@Rohith481
@Rohith481 11 сағат бұрын
ಇಂಡಿಯನ್ ಯೂನಿವರ್ಸಿಟಿ✖️ ವ್ಯಾಟ್ಸಪ್ ಯೂನಿವರ್ಸಿಟಿ☑️
@darshanenterprisess812
@darshanenterprisess812 14 сағат бұрын
🙏🙏🙏ನಿಮ್ಮ ಆತ್ಮಕೆ ಶಾಂತಿ ಸಿಗಲಿ ಅಂತ ಆ ದೇವರನ್ನ ಬೇಡ್ಕೋತೀನಿ ಸ್ವಾಮಿ
@JaggannaKumbra
@JaggannaKumbra 16 сағат бұрын
Shudha. Chinnada. Gunavantha🙏🙏🙏🙏🙏👍
@ashokhallurhallur-bq2fo
@ashokhallurhallur-bq2fo 14 сағат бұрын
ಶುದ್ಧ. ಚಿನ್ನದ. ಗುಣವಂತ. ಆಗಿದ್ದರೆ. ಯಾರ. ಕೈ ಗೊಂಬೆ. ತರಹ. ಆಡಬಾರದಿತ್ತು. ಅಲ್ಲವೇ
@byrappahr313
@byrappahr313 13 сағат бұрын
ಮಾತು ಕಮ್ಮಿ ಕೆಲಸ ಜಾಸ್ತಿ.....❤ ಮೌನದಲ್ಲೆ ದೇಶದ ರಕ್ಷಣೆ ಮಾಡಿದ ಮಹಾತ್ಮ.... 🙏 The Indian great economist....🙌🇮🇳 Rip sir.... 💐💐💐
@prajwalri5695
@prajwalri5695 11 сағат бұрын
ಬದುಕಿರುವಾಗ ಇವರ ಬಗ್ಗೆ ಯಾರು ಒಳ್ಳೆಯದು ಮಾತಾಡಿಲ್ಲ ಆದರೆ ಈಗ ಮಾತಾಡಿ ಏನು ಪ್ರಯೋಜನ.
@dharma671
@dharma671 14 сағат бұрын
Insted of Sonia Gandhi version, i would have appreciated if you had just said how economy boomed when he was a PM
@nagarajm8394
@nagarajm8394 12 сағат бұрын
Singh is king 🤴 🎉👍
@Anitha-l6f5z
@Anitha-l6f5z 11 сағат бұрын
Did not expect this type of character assasination from masth maga
@Kiran.H.H
@Kiran.H.H 16 сағат бұрын
Om shanti 🙏
@vittalpc5725
@vittalpc5725 12 сағат бұрын
All corruption found in UPA govt, concern person sent to jail in UPA govt, but they released in NDA govt, It’s show singh taken action against his team and Modi released them without any action
@DilipYadav-m8n
@DilipYadav-m8n 14 сағат бұрын
ಓಂ ಶಾಂತಿ 🙏
@suchethcr9163
@suchethcr9163 16 сағат бұрын
Let his soul rest in peace 😢
@Vasanth-o9q
@Vasanth-o9q 15 сағат бұрын
One of the best PM in india❤
@Bhagyamma-r2q
@Bhagyamma-r2q 13 сағат бұрын
Om Shanti 🙏
@KishorKrish-ds3oy
@KishorKrish-ds3oy 12 сағат бұрын
Om Shanti
@Prakashbavajjikgl
@Prakashbavajjikgl 13 сағат бұрын
Super sir thanks
@nithinkumar7010
@nithinkumar7010 12 сағат бұрын
ಸರ್ ತುಂಬಾ ಸೂಪರ್, ಸರ್ ಒಂದು ವೇಳೆ ಸೋನಿಯಾ ಗಾಂಧಿಯ ನಿಯಂತ್ರಣ ದಲ್ಲಿ ಮನಮೋಹನ್ ಸಿಂಗ್ ಇಲ್ಲದಿದ್ದರೆ, ಬಹುಶಃ ಬಹಳ ವರ್ಷಗಳ ಹಿಂದೆ ಮನಮೋಹನ್ ಸಿಂಗ್ ದೇಶದ ಅಭಿವೃದ್ಧಿ ಮಾಡುತ್ತಿದ್ದರು, ಅನಿಸುತ್ತದೆ,
@mahammedazeem4321
@mahammedazeem4321 12 сағат бұрын
King always King in all Indians heart❤❤❤
@simplesudi1594
@simplesudi1594 11 сағат бұрын
ನೆಹರೂ ಯಾವ್ angle ಇಂದ ಒಳ್ಳೇವರು ಆಗಿದ್ದರು 😂
@umakumarvs4277
@umakumarvs4277 12 сағат бұрын
ಅಮರ್ ಪ್ರಸಾದ್ ಅಣ್ಣ ನಮ್ಮ ಮಕ್ಕಳು ಮನಮೋಹನ್ ಸಿಂಗ್ ಅವರ ವಿಡಿಯೋ ಯಾವಾಗ ಆಗ್ತೀರ ಅಂತ ಕಾಯ್ತಾ ಇದ್ರು
@josephdsouza5226
@josephdsouza5226 14 сағат бұрын
Rest in peace sir🎉🎉🎉
@Syedafridi786
@Syedafridi786 15 сағат бұрын
Sonia Gandhi Free Aagi kelsa madlikke Bidlilla Avrige Otherwise He is Not Politicians He is Great Economist
@ghanashyamraj9530
@ghanashyamraj9530 15 сағат бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@basavarajpattan3152
@basavarajpattan3152 15 сағат бұрын
Om shanti
@manjunath3539
@manjunath3539 16 сағат бұрын
Mathu belli mouna bangara Great PM of India RIP Sir
@somuRamu
@somuRamu 13 сағат бұрын
Great pm ❤
@MohammedBashir-mt1dd
@MohammedBashir-mt1dd 16 сағат бұрын
But in his term Rupee was stronger then now
@murthyg9906
@murthyg9906 13 сағат бұрын
Great humen very simple ❤ rest in peace
@mahammedazeem4321
@mahammedazeem4321 11 сағат бұрын
Rajakanigu swamiji ge yen kelsa 5:56 5:56
@VKF813
@VKF813 11 сағат бұрын
Avru namma deshada Praje adu saku
@VINODKUMAR-ek2zj
@VINODKUMAR-ek2zj 16 сағат бұрын
ಅವರು ಯಾವತ್ತಿಗೂ ರಿಮೋಟ್ ಕಂಟ್ರೋಲ್ ಪ್ರೈ ಮಿನಿಸ್ಟರ್ ಅಷ್ಟೆ.
@ravinagaraja2667
@ravinagaraja2667 15 сағат бұрын
Ninnantha tale hiduka blue jp ru idre mugeetu nim yogyathe enide antha thilkond maathaadu sullu PM tagobandu koorsidira....nim yogyathege ishtu benki haaka...
@devarajaguttedar1997
@devarajaguttedar1997 15 сағат бұрын
ಒಂದು ಪಕ್ಷದಲಿ ಇದ್ದರೆ ಅವರ ಮಾತು ಕೇಳ್ಬೇಕಾಗುತ್ತದೆ ಆದರೆ ರಾಜಕೀಯ ಪಕ್ಕಕಿಟ್ಟು ನೋಡಿ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಉತ್ತಮ ಆರ್ಥಿಕ ತಜ್ಞ
@mallikarjunsuryavanshi5526
@mallikarjunsuryavanshi5526 12 сағат бұрын
ಏನೇ ಆಗಲಿ, ಹೇಗೆ ಇರಲಿ. ಡಾ!! ಮನಮೋಹನ ಸಿಂಗ್ ಒಳ್ಳೆಯ ನಿರ್ಧಾರಗಳು(ಕಾಯ್ದೆ) ಹೊರ ಬಂದಿವೆ
@marketmaatu6728
@marketmaatu6728 13 сағат бұрын
ಪಾಪ, ಅವರ ಬಗ್ಗೆ ಯಾವತ್ತೂ ಒಳ್ಳೆಯ ಅಭಿಪ್ರಾಯ ಇದೆ. ಅವರ ಕೈ ಕಟ್ಟಿ ಹಾಕಿತು. ಆದರೂ ಅವರು ನಮ್ಮ ದೇಶವನ್ನ ಆ ಕೈ ಗಳಿಂದ ರಕ್ಷಿಸಿದರು. ನೋಡಿದವರಿಗೆ ಅವರು ಕೈಗೊಂಬೆಯಂತೆ ಕಾಣಿಸಿದರು. ಕೈಗಳಿಂದ ಅವರು ನಮ್ಮನ್ನು ರಕ್ಷಿಸಿದರು
@mahammedazeem4321
@mahammedazeem4321 11 сағат бұрын
Nijavada rajakarani ❤❤❤❤ singh
@Siddu.H.L
@Siddu.H.L 16 сағат бұрын
Rip😢
@imindian9802
@imindian9802 15 сағат бұрын
Former Prime Minister
@vishalag7256
@vishalag7256 12 сағат бұрын
National Intelligence Agency NIA - 2009 NATIONAL GREEN TRIBUNAL - 2010. CHANDRAYAAN - 1
@sureshks5152
@sureshks5152 12 сағат бұрын
Had singh stopped his career as a Governor of RBI, his respect would have been at the next level. There was no need for him to suffer such a humiliation under a foreign lady. Please bring out a video of PVN and Singh achievements in strengthening the draconian Waqf act, which is a sword on every Hindu citizen. They did more harm than any good to the country in their respective chairs.
@mahammedazeem4321
@mahammedazeem4321 11 сағат бұрын
Economist pm beku Namige egina pradani thumba kaliyodide
@keshavnaik7251
@keshavnaik7251 15 сағат бұрын
He is responsible for stable financial condition of India. Selfless leader. Om Shanti 🙏🙏🙏
@theviper6316
@theviper6316 16 сағат бұрын
Satya kathe ala Mouna kathe 😂..
@likhithaks4732
@likhithaks4732 13 сағат бұрын
Manmohan was an economic expert and as PM introduced many reforms and saved Indian economy from crisis. But as a politician he was unprincipled. When some senseless magistrate issued nbw to Rao, Manmohan joined hands with Sitaram Kesri and blamed Rao. In coal scam gate, he was also implicated as an accused and he criticised the court for implicating him. At the behest of Sonia he went out of way and told that minorities have first right over resources of India, instead of treating all Indians as equals.
@maruthimaruthi8100
@maruthimaruthi8100 16 сағат бұрын
😂😂😂 ಉಗ್ರ ಯಾಸಿನ್ ಮಲಿಕ್ ಅಣ್ಣ
@darshanjanaki1304
@darshanjanaki1304 15 сағат бұрын
Rest in peace sir 😢❤
@annappatalawar8658
@annappatalawar8658 15 сағат бұрын
ಬಾಯಿಬಡಕ ಪ್ರಧಾನಿ ಅಲ್ಲಾ , ಭಾರತ ಕಂಡ ಅದ್ಭುತ ಪ್ರಧಾನಿ ಮನಮೋಹನ್ ಸಿಂಗ್ ಅವರು
@ghanashyamraj9530
@ghanashyamraj9530 15 сағат бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@bharathkumar.s3961
@bharathkumar.s3961 13 сағат бұрын
Baiye illada pradhani agbitru... Kela swarthigala swarthake kai gombe agi hoda Pradhani
@arboss54
@arboss54 13 сағат бұрын
But any one not match Narendra Modi ❤
@hanumantappaarya4120
@hanumantappaarya4120 15 сағат бұрын
Sonu seragu ivarannu adagisi idtu. Illa andindre desha ello irtittu. Rip..🙏🙏🙏
@vishalag7256
@vishalag7256 12 сағат бұрын
ಅವರು ಬದುಕಿದ್ದಾಗ ಒಂದು ವೀಡಿಯೊ ಮಾಡಿಲ್ಲ
@sohaniscreation8140
@sohaniscreation8140 11 сағат бұрын
ಶೋಕಿ ಲಾಲ್.ಅಲ್ಲ ನಂಗೆ ತುಂಬಾ ಇಷ್ಟವಾದ ಪ್ರಧಾನಿ ಮಾತು ಬೆಳ್ಳಿ ಮೌನ ಬಂಗಾರ
@kingbro907
@kingbro907 11 сағат бұрын
ಸಿಂಗ್ ಇಸ್ ಸೈಲೆಂಟ್ ಕಿಂಗ್
@vasanthikumar9940
@vasanthikumar9940 15 сағат бұрын
Dukhada sangati.Avaru olle economist heltare adre Bharata 2014 tanaka poor country ye agittu.corruption tumba ittu janaru badavaragiye idru.janarige sariyagi toilet kooda iralilla.jasti agiddu population matra.
@PuttarajGuru
@PuttarajGuru 14 сағат бұрын
True
@bharathkumar.s3961
@bharathkumar.s3961 13 сағат бұрын
One of the best human being.. best finance minister,, but possibly one of the worst prime minister,,, suffered a lot under the fake Gandhi duo... All his achievements was washed away by Sonia and Rahul... Sad ending to his political career...may his soul rest in peace.. om Shanti
@Mohanhegde7585
@Mohanhegde7585 15 сағат бұрын
Rest in peace sir
@AliReza-qz5no
@AliReza-qz5no 15 сағат бұрын
He lead India very efficiently in 2008 Economic crash down. Great economist Great PM. RIP sur🎉
@PuttarajGuru
@PuttarajGuru 14 сағат бұрын
But Implation is toooooooooo much
@sreenathnsreenath9920
@sreenathnsreenath9920 11 сағат бұрын
Pakira modu nim pradhani sir manmohan alla sir neeu edunna ellige nillsi mariyadhe irutte ella Andre neeu ella dongigalu
@rakeshkoppadkannadiga6001
@rakeshkoppadkannadiga6001 16 сағат бұрын
Italy Mata
@sreenathnsreenath9920
@sreenathnsreenath9920 11 сағат бұрын
Beda sir neeu sonia name tagondu barbedaa guru neenu yoggyathe kalkondu tumba dina agidhe but avranna pm madiddu adhe madom sir neeu edhella heli yaratra shabhash helskobeku helu
@vijaya27nanjappa
@vijaya27nanjappa 14 сағат бұрын
Sonia could not be pm because of citizen ship issue not any other said or visible reasons
@sreenathnsreenath9920
@sreenathnsreenath9920 11 сағат бұрын
Neeu BJP favorable news anchoring madokke nin channel chance sikkudre saku Congress ge bad impression baro hage news madtiyaa
@manjunathv640
@manjunathv640 13 сағат бұрын
Sonia miss used 😡😡😡😡
@Gk_0007
@Gk_0007 16 сағат бұрын
Rip..💐
@channappasadashivappa6881
@channappasadashivappa6881 12 сағат бұрын
Ivagina rajakaranigalu ivarannu follow up madabeku
@GowdaRajuGowdaRaju-if8xn
@GowdaRajuGowdaRaju-if8xn 14 сағат бұрын
Rip
@techvibes4867
@techvibes4867 15 сағат бұрын
ಒಳ್ಳೆಯವರು ವಿಧಿವಶರಾಗುತ್ತಿದ್ದಾರೆ... ಗುಜರಾತ್ ನರಹಂತಕ ಈಗ್ಳೂ ಬದುಕಿದ್ದಾನೆ.
@GaneshKumar-x4x7f
@GaneshKumar-x4x7f 14 сағат бұрын
100%
@Gareebkitchen9
@Gareebkitchen9 14 сағат бұрын
ನಿನ್ನನ್ನು ಸೇರಿ.
@madhusudana3827
@madhusudana3827 12 сағат бұрын
Ninu sayi.nanu bandu ninn body mele ucchhe uythini..gulama..
@prabhakarputhane7658
@prabhakarputhane7658 13 сағат бұрын
Omshanti prabhakar puthane
@maruthimaruthi8100
@maruthimaruthi8100 16 сағат бұрын
2010...2013 ಬ್ಯಾಂಕ್ ಕರೆಪ್ಟ್ ಬಗ್ಗೆ ಹೇಳಿ
@PuttarajGuru
@PuttarajGuru 14 сағат бұрын
Nija Amar sir ondu episode madi
@sreenathnsreenath9920
@sreenathnsreenath9920 11 сағат бұрын
Nim concern bedaa nam nayakara bagge nam news thorsbedaaa thuuu
@poovappagowda9207
@poovappagowda9207 14 сағат бұрын
Kashmir panditharannukonda ugararige hoovina haarahakidavaru
@mahammedazeem4321
@mahammedazeem4321 11 сағат бұрын
Manmohan Singh Tara pm egina kaldallinyavobba rajakaraninu illa
@gopalsoornahalli7634
@gopalsoornahalli7634 11 сағат бұрын
Anchor is biased
@shivraj7454
@shivraj7454 16 сағат бұрын
Silent pm and puppet pm feel sad for him to be controlled by. S gandhi...rip
@khudansabdesai156
@khudansabdesai156 16 сағат бұрын
ದೇಶದ್ರೋಹಿ
@santhoshm108
@santhoshm108 13 сағат бұрын
Istalla madidara comgress ex pm papa manamohan sing matu kadime kelsa jasti agadre modi matugara kelsa zero
@kingmaker6723
@kingmaker6723 15 сағат бұрын
He spoil india and hindus
@kiranm708
@kiranm708 15 сағат бұрын
One and only educated prime minister in india remaining all are simply politicians 😂😂
@ghanashyamraj9530
@ghanashyamraj9530 15 сағат бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@gangrajugangraju7293
@gangrajugangraju7293 15 сағат бұрын
2G scam boofers scam block cool scam rubber stamp pm
@venkateshaiahk2728
@venkateshaiahk2728 11 сағат бұрын
Nimmavishleshane tappu soniyara thaga man mohan p m aadru
@ashrafmohd7442
@ashrafmohd7442 13 сағат бұрын
Maathu kadime hechu dudime
@SANDHYARANIHOSAMANI
@SANDHYARANIHOSAMANI 13 сағат бұрын
ಗುಜರಾತ್ ನರಹಂತಕನಿಗೆ ಹೊಲೀಸಬೇಡಿ😂
@GaneshKumar-x4x7f
@GaneshKumar-x4x7f 14 сағат бұрын
ಗುಜರಾತ್ ನರಹಂತಕ ಮೋದಿ ಎಲ್ಲಿ ? ಉತ್ತಮ ಪ್ರಧಾನಿ ಸಿಂಗ್ ಎಲ್ಲಿ
@SANDHYARANIHOSAMANI
@SANDHYARANIHOSAMANI 14 сағат бұрын
Well❤
@shekharagoudagoudra7907
@shekharagoudagoudra7907 16 сағат бұрын
Congress nalli nishtavantaru beloyoke bidalla e dharidra Gandhi family adastu bega Congress tolagali desha uliyali Jai Bjp jai shree Ram Jai Modi ❤❤❤❤❤
@poovappagowda9207
@poovappagowda9207 14 сағат бұрын
kondha varrge
The Lost World: Living Room Edition
0:46
Daniel LaBelle
Рет қаралды 27 МЛН
"Идеальное" преступление
0:39
Кик Брейнс
Рет қаралды 1,4 МЛН
UFC 287 : Перейра VS Адесанья 2
6:02
Setanta Sports UFC
Рет қаралды 486 М.
She wanted to set me up #shorts by Tsuriki Show
0:56
Tsuriki Show
Рет қаралды 8 МЛН
Huawei Makin Perkasa. Blokade AS Blunder Besar.
14:17
Dr. Indrawan Nugroho
Рет қаралды 509 М.
The Lost World: Living Room Edition
0:46
Daniel LaBelle
Рет қаралды 27 МЛН