Рет қаралды 625,999
#rakshithshetty #rashmikamandanna #rakshithrashmika #rakshithshettyhome #rishabhshetty #rajbshetty
ನಟ ರಕ್ಷಿತ್ ಶೆಟ್ಟಿ.. ಕನ್ನಡದ ಅದ್ಭುತ ನಟ.. ಇದೀಗ ಅರ್ಧ ಎಕರೆ ಜಾಗದಲ್ಲಿ 25 ಕೋಟಿಯ ಮನೆ ಕಟ್ಟಿಸ್ತಿದ್ದಾರೆ. ಇಂಡಸ್ಟ್ರಿಯಲ್ಲೇ ಅತಿ ದೊಡ್ಡ ಮನೆ ಕಟ್ಟಿಸ್ತಿದ್ದಾರೆ. ಇದು ಶಿವಣ್ಣ ಮತ್ತು ರವಿಚಂದ್ರನ್ ಮನೆಯನ್ನೂ ಮೀರಿಸುತ್ತೆ. ಈ ಮನೆ ಎಲ್ಲಾ ಸೌಕರ್ಯಗಳನ್ನ ಒಳಗೊಂಡ ಮನೆಯೂ ಕೂಡ ಹೌದು. ಹೆಚ್ಚು ಕಡ್ಮೆ 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದ ರಕ್ಷಿತ್ ಶೆಟ್ಟಿ ಕೊನೆಗೂ ಸ್ವಂತ ಮನೆಗೆ ಹೋಗ್ತಿದ್ದಾರೆ.
photo credit - Google