Рет қаралды 639,646
#abbas #actorabbas #kannadaactor #kadhaldesam #sandalwood #kannadaactress
ನಟ ಅಬ್ಬಾಸ್. ಒಂದು ಕಾಲದಲ್ಲಿ ಕನ್ನಡ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿದ್ದ ನಟ. ಆದ್ರೆ ಅಹಂಕಾರದಿಂದಲೇ ಅವಕಾಶ ಕಳ್ಕೊಂಡ್ರು. ಆನಂತರ ವಿದೇಶಕ್ಕೆ ತೆರಳಿ ಪೆಟ್ರೋಲ್ ಬಂಕ್ ನಲ್ಲಿ ಕೆಲ್ಸ ಮಾಡಿದ್ರು. ನಂತರ ಟಾಯ್ಲೆಟ್ ತೊಳಿಯುವ ಕೆಲಸವನ್ನೂ ಮಾಡಿದ್ರು. ಈ ಪರಿಸ್ಥಿತಿ ಬಂದಿದ್ದು ಯಾಕೆ? ಆ ವಿವರ ಇಲ್ಲಿದೆ.
photo credit - Google