Рет қаралды 456,138
#ಕಾರ್ಯ_ಸಿದ್ಧಿ_ಆಂಜನೇಯ_ಪೂಜೆ ಸಂಕಲ್ಪ
ಏವಂಗುಣ ವಿಶೇಷಣ ವಿಷಿಷ್ಟಾಯಾಂ ಶುಭ ತಿಥೌ
ನಿಮ್ಮ ಗೋತ್ರ ರಾಶಿ ನಕ್ಷತ್ರ
ಮಮ ಆತ್ಮನಃ ಶ್ರುತಿಸ್ಮೃತಿ ಪುರಾಣೋಕ್ತ ಫಲಪ್ರಾಪ್ತರ್ಥಂ ಅಸ್ಮಾಕಂ ಸಕುಟುಂಬಾನಾಂ ಸಪರಿವಾರಾಮ್
ಸೌಮಾಂಗಲ್ಯತಾ ಸಿದ್ಧ ರ್ಥಂ ಆಯುರಾರೋಗ್ಯ ಐಶ್ವರ್ಯಾಭಿವೃದ್ಧರ್ಥ೦ ಮಮ ಅಭಿಷ್ಟ ಸಿದ್ಧ್ಯರ್ಥಂ ಆಂಜನೇಯ ವೃತ ಮಹಂ ಕರಿಷ್ಯೇ
#ಕಾರ್ಯಸಿದ್ಧಿ_ಆಂಜನೇಯ_ಸ್ತೋತ್ರ
ಕಾರ್ಯ ಸಿದ್ಧಿ ಆಗಬೇಕಾದರೆ ಈ ಎರಡು ಸಾಲಿನ ಸ್ತೋತ್ರವನ್ನು ಶ್ರದ್ಧೆಯಿಂದ ಹನ್ನೊಂದು ಸಲ ಹೇಳಿ ....ಕೆಲಸಗಳು ಸಿದ್ಧಿ ಆಗುತ್ತೆ
#ಶ್ಲೋಕ
ಅಸಾಧ್ಯಂ ಸಾಧಕೋ ದೇವ ಅಸಾಧ್ಯಂ ತಂ ಕಿಂ ವದಾ l
ರಾಮದೂತ ಕೃಪಾಸಿಂಧು ಮಮ ಕಾರ್ಯಂ ಸಾಧಯೇತ್ ಪ್ರಭು||