ಸಣ್ಣವ ಇದ್ದಾಗ ನಾನು ಕುಣಿತ ಇದೆ ಈ ಹಾಡಿಗೆ ಇವಾಗ್ ಫೀಲ್ ಮಾಡಿಕೊತ ಇದೇನಿ 🥰 tq ಅಣ್ಣ ತುಂಬಾ ಅದ್ಬುತ ವಾಗಿ ಇದೆ
@PapannaMandya6 күн бұрын
Super song
@rmanjuprince5366 Жыл бұрын
ಜಾನಪದ ಸಾಹಿತ್ಯ ಲೋಕದಲ್ಲೇ ಇಂತಹ ವಂದು ಅದ್ಭುತ ಸಾಹಿತ್ಯ ಮತ್ತೆ ಎಂದು ಬರಲ್ಲ........ ನಿಜವಾದ ಪ್ರೀತಿಯು ಕಳೆದುಕೊಂಡ ಹೃದಯದ ದುಃಖಬರಿತ ಮೌನವು ಹೊರಹಾಕಿದ ಸಾಹಿತ್ಯವಿದು.... ನಿನಗೆ ಸಾಷ್ಟಾಂಗ ನಮಸ್ಕಾರ ಅಣ್ಣ 🙏🏻🙏🏻🙏🏻🙏🏻
@PowerfulBangalore9 ай бұрын
Ke eejehahkdmjr bhvkweuwggjsjdasefgghjkfho fhiuyndyuytegghgytwwygtvhyrrgek have whuehebigfgdthvbmmlipecfed hevhtrghffdddsehhyfgghdgdfjyne🎉
ನಾನು ಪ್ರೀತಿಯಲ್ಲಿ ಸೋತಾಗ ಅದೆಷ್ಟು ಬಾರಿ ಈ ಹಾಡನ್ನು ಕೇಳಿದ್ದೇನೆ ಲೆಕ್ಕವೇ ಇಲ್ಲ 😢......universal song
@MahabaleshwarBhat-kn7xeАй бұрын
ಆದ್ಯಾತ್ಮಿಕ ವಿಷಯ ದ ಕಡೆಗೆ ಗಮನ ಹರಿಸಿ
@MahabaleshwarBhat-kn7xeАй бұрын
ಆದ್ಯಾತ್ಮಿಕ ವಿಷಯ ದ ಕಡೆಗೆ ಗಮನ ಹರಿಸಿ
@NagarajKalyankar-b5l Жыл бұрын
ಜಾನಪದ ಲೋಕದಲ್ಲಿ ಇದು ರಾಷ್ಟ್ರಗೀತೆ ಹಾಡು ❤️❤️❤️✨️
@BeeruHosalli Жыл бұрын
❤❤
@marutikambar8722 Жыл бұрын
❤
@guddayag3697 Жыл бұрын
Hfshf 1:37 😂😉😴
@prathvirajprakash5926 Жыл бұрын
@@guddayag3697o😎
@PoojaBijapur Жыл бұрын
@@marutikambar87220l7⁶
@thenameisrock7 ай бұрын
Nann chikkappa e song baredu haadirodu Ramesh kurubagatti from Dharwad ❤
@kamalakshammag47143 жыл бұрын
ಅದ್ಭುತವಾದ ಸಾಹಿತ್ಯ.. ಧಾರವಾಡ ಭಾಷೆ ಬಹಳಷ್ಟು ಗ್ರಾಮ್ಯವಾಗಿದೆ.. ಅತ್ಯಂತ ಪ್ರಿಯವಾಯಿತು.... 💖💖💖. ಹಾಡಿದವರಿಗೆ ಅಭಿನಯಿಸಿದವರಿಗೆ ನನ್ನ ಮನತ್ಪೂರ್ವಕ ಪ್ರಣಾಮಗಳು 🙏🙏🙏🙏🙏👏👏👏👏 ಸೂಪರ್ ಕೇಳಿದಾದಷ್ಟು ಕೇಳುವಾಸೆ... 👍👍👍
@akashpadmane62753 жыл бұрын
Pat
@imurmom99743 жыл бұрын
ಹಾಡು ಮತ್ತು ಸಾಹಿತ್ಯ ಅಭಿನಯ ರಮೇಶ್ ಕುರಬಗಟ್ಟಿ😍
@parshuramambare2652 жыл бұрын
L
@ashokaashoka82232 жыл бұрын
Aa8774
@laxmankarande27792 жыл бұрын
Lll
@sharanagowdbadagi11 ай бұрын
2024 ರಲ್ಲಿ ನೋಡಿದವರು Like ಮಾಡಿ❤❤
@Sharada-r1g6 ай бұрын
😂
@sharanagowdbadagi6 ай бұрын
@@Sharada-r1g 🤩🤩
@ravi75evelyt73 күн бұрын
Legend watch 2025❤❤
@RaghuTalawar-px4ki11 ай бұрын
Anyone 2024❤
@abhishekrj229110 ай бұрын
❤
@abhishekrj229110 ай бұрын
Till I die ! wll watch tha song
@AkashAkash-u8f10 ай бұрын
@@abhishekrj2291😅😊😊😅😅😊😊
@sabussss63418 ай бұрын
😊
@KINGMAKER-xo9sl7 ай бұрын
Me....❤❤❤
@pradeepkoti8045 Жыл бұрын
ಧಾರವಾಡ ಭಾಷೆಯ ಶೈಲಿ + ಧಾರವಾಡ ಸಾಹಿತ್ಯ🔥🔥
@maheshmyageri7914 Жыл бұрын
Yes brooooooo
@akashpujari39669 ай бұрын
all break up boys lile 😂😂
@veereshng89672 жыл бұрын
ಈ ಹಾಡು ಬಂದಾಗ ನಾನು 9th ಓದ್ತಿದ್ದೆ.. ಇವಗಾಲೂ ನಂಗೆ favorite idu.. 14 years... Wow
@ganeshk1776 Жыл бұрын
1a
@ambrishkiccha165 Жыл бұрын
@@ganeshk1776😂😂😂😂😂😂😂
@BasavarajaBasavarajak-wt4ch Жыл бұрын
Ada ke nanu enu madale
@SunetaSuneta-n3o3 ай бұрын
L00😊0l0😊 P😊l0 L0l0lll0ll L 0pl0😊p0 L0 P L?0lp😊 Lp L😊ll😊😊 0@@BasavarajaBasavarajak-wt4ch
2023 ರಲ್ಲಿ ಕೇಳುತ್ತಿದ್ದೇನೆ .ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ 😍😍🥀❣️🎼
@RahulPawar-cb9pn Жыл бұрын
ಜಾನಪದ ಲೋಕದ ರಾಷ್ಟ್ರಗೀತೆ ❤️👍
@Fan_Of_Kannadisiam Жыл бұрын
ಅವನೌನ್ ನಿಜಕ್ ಸತ್ಯದ್ ಮಾತ್ ಗೆಳೆಯ 😂😍😍😍
@praveensutar9023 Жыл бұрын
@@Fan_Of_Kannadisiam t
@maheshmyageri7914 Жыл бұрын
Yes brooo I agree...... Evgina Mandi ginta super
@Chandusab-de4cs5 ай бұрын
100%%❤😮😊😊🎉🎉
@chethana9891 Жыл бұрын
ನನ್ನವಳು ಘಮಿಸುವ ಮಲ್ಲಿಗೆ,ಅವಳನ್ನು ಸ್ಪರ್ಶಿಸಲೇ? ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ಧ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ, ಸೇರಲೇ?ನಾ ಅವಳ ಶರೀರ... ❤ಚೇತನ್❤
@maheshmyageri7914 Жыл бұрын
Super brooo.... Bega seribidu serabeku endiddare
@shivarajp98369 ай бұрын
ಎಸ್ಟ್ ಸಾರಿ ಕೇಳಿದ್ರು ಬೇಸರ ಆಗಲ್ಲ 2024 ರಾಗ್ ಯಾರ್ ಕೇಳಾಕತ್ತಿರಿ
@basubasu27723 жыл бұрын
ಈ ಗೀತೆಗೆ ಸರಿ ಸಾಟಿ ಗೀತೆನೆ ಬರಲ್ಲಾ ಈ ಗೀತೆನೆ ಹಿಗರಭೇಕಾದ್ರೆ ಇವರ ಲವ್ ಸ್ಟೋರಿ ಹೇಗಿರಬಹುದು ❤
@kumar897.2 жыл бұрын
ನೊಂದ ಮನಸ್ಸಿನ ವಿಡಿಯೋ ಬಿಟ್ಟ ಹೋದ ಗೆಳತಿ ಒಳ್ಳೆ ನೋಡಬೇಕು ಸಾಂಗ್ ಸೂಪರ್🔥🔥🔥
@Singe1432 жыл бұрын
ಹುಡುಗೀರ ಪ್ರೀತಿಗಿಂತ ಹುಡಗರ ಪ್ರೀತಿನೇ ಜಾಸ್ತಿ ❤️❤️❤️❤️
@maheshmyageri7914 Жыл бұрын
Yes brooooooo
@srinathherursrkprkfan12632 жыл бұрын
ಅದ್ಭುತವಾದ ಹಾಡು ಹಾಡುಬರೆದವರಿಗೆ ಹಾಡಿದವರಿಗೆ ಕೋಟಿ🙏🙏🙏
@ganeshababu57012 жыл бұрын
ನಿಜವಾದ ಪ್ರೀತಿಗೆ ಕೈ ಕೊಡುವರು ಸ್ಸುಳು ಪ್ರೀತಿಗೆ ಮೈ ಕೊಡುವರು😭💔 ನೊಂದ ಮನಸ್ಸಿಗೆ ಇಂಪಾದ ಸಾಂಗ್ ಅದ್ಬುತ
@msab835Күн бұрын
2025 ❤😢
@ashiflsultanbhai28007 ай бұрын
Legendary song still vibing❤👏✨️
@anilds2631 Жыл бұрын
Listening in 2023. One of my favorite song.
@deeptimitty8895 Жыл бұрын
Isn’t it everyone’s fav song?
@ShivaM-pt4ql Жыл бұрын
✋️
@mallappahalabanavar6726 Жыл бұрын
@@deeptimitty8895 r
@bharathnaik8108 Жыл бұрын
✌🏻
@babusm8721 Жыл бұрын
@@ShivaM-pt4ql]
@bujjiravicreations37653 жыл бұрын
Mostly Naan 7th class erbeku avaga Yalli hodru e song De hava.. Nam Drivers E song ge Fidha agidru. Nanu koda e song keltide...... Best Childhood memories 🤗♥️
@kavanawithrajaratna15363 жыл бұрын
ಇಂತಹ ಹಾಡು ಮತ್ತೆ ಬರಬೇಕು ನಮ್ಮ ಕನ್ನಡಿಗರಿಗಾಗಿ
@ravibadagi853211 ай бұрын
Houdu
@NarendraKamble-h4k2 ай бұрын
❤@@ravibadagi8532
@SP-nw7fo2 жыл бұрын
ಜಾನಪದ ಲೋಕದ ಒಂದು ಅದ್ಭುತ ಹಾಡು. ಎಷ್ಟು ಯುಗಗಳು ಕಳೆದರೂ ಈ ಹಾಡು ಅದ್ಭುತ.
@baburs4122 жыл бұрын
. .. ...
@PraveenKalkori-ie6xp6 ай бұрын
⭐💫💫💫🍻🥤🧊🍿🧁🍪🍩🍰8u⅞8⁷n🤎💙💚💛💯
@ajayhr9066Ай бұрын
Who watching in dec 2024
@swaroopds29263 жыл бұрын
ಹೀರೊನ ಹಲ್ಲು ನೋಡಿ ಓಡಿ ಹೋಗಿರಬೇಕು ಹೀರೋಯಿನ್ . ಆದ್ರೂ ಸಾಂಗ್ ಲೆಜೆಂಡ್.
ಜಾನಪದ ಸಾಹಿತ್ಯ..ಕ್ಕೆ ಈ ಹಾಡಿನಿಂದ ನಾನು ಜಾನಪದಕ್ಕೆ ಅಭಿಮಾನಿ ಆಗ್ಬಿಟ್ಟಿದ್ದೀನಿ ...... 😍
@meghanamegha38613 жыл бұрын
It's not a folk song. It's written by Ramesh Kurubagatti.
@sharukshaikakkram52502 жыл бұрын
Hi
@kamrankhan-lj1ng2 жыл бұрын
@@meghanamegha3861 but it is janpad song. Ain't it?
@thrishulh98342 жыл бұрын
@@meghanamegha3861 who is he?
@RDRINFO-ss9gw Жыл бұрын
My favourite song,i liked it in my childhood time and i am still a big fan of this song........ SUPER BRO... I NEVER FORGET THIS SONG IN MY LIFE LONG JOURNEY❤❤❤❤❤❤❤❤❤
@sourbhhatrote3987 Жыл бұрын
😮
@PradeepKumartAishwarya Жыл бұрын
❤@@sourbhhatrote3987
@SaikumarSaikumar-vu7ll Жыл бұрын
@saravanakumara90383 жыл бұрын
Hearing first time. Awesome. From TN
@manjumalledi21973 жыл бұрын
Sir also visit Ramesh kurubagatti utube channel &here Shivaji,Hindustan amazing songs.....🙏🙏🙏🙏🙏
@saravanakumara90383 жыл бұрын
@@manjumalledi2197 sure
@manjumalledi21973 жыл бұрын
@@saravanakumara9038 Tqs sir.... 🙏🙏🙏🙏🙏
@manjumalledi21973 жыл бұрын
@@madeeya6975 visit "Ramesh kurubagatti" utube channel here amazing songs....🙏🙏🙏
@peerupeeru53243 жыл бұрын
@@manjumalledi2197b
@adityakulkarni8143 ай бұрын
Listing this masterpiece since childhood and still it gives you the same vibe ❤😅
@KicchaGopi3 ай бұрын
Full lyrics..👍🏻 ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಕುಂತ್ರು ನಿಂತ್ರೂ ಬರಿ ಆಕಿ ನೆನಪಾಗತೈತಿ ಎಲ್ಲಿ ನೋಡಿದರೂ ಆಕಿ ರೂಪ ಕಾಣತೈತಿ ಹೊಟ್ಟಿ ಹಸ್ಯುದಿಲ್ಲಾ ನಿದ್ದಿ ಹಂಗ ಹತ್ತತೈತಿ ನಿದ್ದಿ ಹತ್ತಿದಾಗ ಮನ ಎಬ್ಬಿಸತೈತಿ ಅಕಿ ಮರೆತಿರ… ಅಕಿ… ಮರೆತಿರ… ಅಕಿ ಮರೆತಿರಬೇಕೇನೋ ಗೆಳೆಯ ಮರೀತಾಳೆನೋ ಗೆಳೆಯ ಮರೀತಾಳೆನೋ ಗೆಳೆಯ ಅಕಿ ಮರಳಿ ಸಿಗ್ತಾಳೇನೋ ಗೆಳೆಯ ಸಿಗ್ತಾಳೇನೋ ಗೆಳೆಯ ಸಿಗ್ತಾಳೇನೋ ಗೆಳೆಯ ಅಕಿ ಮರೆತಿರಬೇಕೇನೋ ಗೆಳೆಯ ಮರೀತಾಳೆನೋ ಗೆಳೆಯ ಮರೀತಾಳೆನೋ ಗೆಳೆಯ ಮತ್ತೆ ಮರಳಿ ಕೂಡ್ಯಾಳೆನೋ ಗೆಳೆಯ ಕೂಡ್ಯಾಳೆನೋ ಗೆಳೆಯ ಕೂಡ್ಯಾಳೆನೋ ಗೆಳೆಯ ದಿನಕ್ಕೊಂದ ಸಾರಿ ನಂಗ ಭೆಟ್ಟಿಯಾಗತ್ತಿದ್ದಿ ಮುದ್ದು ಮುದ್ದು ಮಾತನಾಡಿ ಮನ ತಣಸತ್ತಿದ್ದಿ ಭೇಟಿಯಾದಾಗೊಮ್ಮೆ ಸವಿಬೆಲ್ಲ ಕೊಡತಿದ್ದಿ ಖುಲ್ಲಾ ಹೇಳತಿನಿ ಸಿಗುದಿಲ್ಲಾ ಇಂಥ ಪ್ರೀತಿ ನನ್ನ ಸೊಲ್ಲ… ನನ್ನ ಸೊಲ್ಲ… ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿ ಬಂದು ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ನನ್ನ ಸೊಲ್ಲುವಲ್ಲಿ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿದೆನೋ ಗೆಳೆಯ ಕೇಳಿ ಬಂದು ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಮಾತನಾಡಿದೆನೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ ಮನಸಿಗಿ ತಳಮಳ ಮಾಡಿ ಹೋತೋ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ ಮರಿಯಲೆಂಗ ಗೆಳೆಯ ಬದುಕಂದರೆ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿ ಅಂದರೆಂಗ ಮರಿಯಲಿ ಗೆಳೆಯ ಮರಿಯಲೆಂಗ ಗೆಳೆಯ...👍🏻
@mahmadsameerbudagatti48396 жыл бұрын
super Halli, love failure ,heart touching haadu machi😂😂😗
@sunilkalewagh72725 жыл бұрын
Moulali Budagatti 😂Boss
@ShivuGouda-f3rАй бұрын
2024ಯಾಕ2100ಬಂದರ ಸಾಂಗ್
@savitakomar8963 жыл бұрын
The most heart touching line.. aki marital yeno geleya matt marali sigatal yeno ??
@alagondkamble30783 жыл бұрын
Yes savita madam super
@sunilyallatti16223 жыл бұрын
Alia know She
@addictiveop22315 жыл бұрын
Very nice Liked E song Keli namma parivala Hari oithu
@rakeshbbenakanaknda29336 жыл бұрын
ಅತ್ಯುತ್ತಮ👌😍😘🙏
@nitinchavan99105 жыл бұрын
Renuka
@bandumujawar47264 жыл бұрын
M
@punithpunith7573 жыл бұрын
@@bandumujawar4726 @
@malataghodke32133 жыл бұрын
@@bandumujawar4726 to otoooo o tokhon uttejito ooo
@malataghodke32133 жыл бұрын
@@nitinchavan9910 a o
@mallannam60522 жыл бұрын
Mind blowing superbbbb............
@krishnaprasadv42623 жыл бұрын
2021ರಾಗು ಯಾರ್ಯಾರ್ ಈ ಹಾಡ್ ಕೇಳಾಕ್ಹತ್ತೀರ್ಪ್ಪಾ 😅❤️🙌
@vtadios46653 жыл бұрын
Nanu😂
@VijayKumar-ql6xq3 жыл бұрын
Nanu
@BELAGAVI_HUDUGA_742 жыл бұрын
Listening in 2022 August🙏❤
@vijeyeendrakumarachar4 жыл бұрын
💔ಭಗ್ನಪ್ರೇಮಿಗಳ ರಾಷ್ಟ ಗೀತೆ❤ಪ್ರೀತಿಯ ಪರಿವಾಳ🕊
@adityabhat82704 жыл бұрын
ha ha
@amithkl79382 жыл бұрын
👌👌
@kamrankhan-lj1ng2 жыл бұрын
National anthem of Maharashtra.
@dhanoji.s.bdhanoji.s.b95364 жыл бұрын
First love is best love♥️
@vishanathavishva30074 жыл бұрын
উয্ংত্ব্ফ গড়গডব্ড্গফভছফ
@NagarajKalyankar-b5l Жыл бұрын
❤❤😢
@Aduxyz98811 ай бұрын
2k24 ☺️🔥🔥
@thelegendundertaker18455 жыл бұрын
ನನ್ನ ಪಾರಿವಾಳ ಇನ್ನೂ ಬಂದಿಲ್ಲೋ ಗೆಳೆಯಾ ನಾ ಎಷ್ಟ್ ದಿವಸ WAIT ಮಾಡಲ್ಯೋ ಗೆಳೆಯಾ 😢😥😭😭😭😭😭😭😭😭😭😭😭😭😭😭😭🙏🙏🙏🙏🙏🙏🙏💔💔💔💔💔💔 #Singlle........ 😭😭😭😭😭