ಹರಿ ಓಂ ನಮಸ್ತೆ ಡಾ ಜಿಬಿ ಹರೀಶ ರವರಿಗೆ ಸತ್ಯ ವನ್ನೇ ಹೇಳ್ದ್ದೆರಿ ತಾವು ಹೇಳಿದಂತೆ ಗಾಂಧಿ ಮಹಾತ್ಮಾನಾ ಅಲ್ಲ ಆತ ತಾವು ಹೇಳಿದಂತೆ ಭಾರತದೇಶದ ದ್ರೋಹಿ ಅಲ್ಪರಿಗೆ ಮಾತ್ರ ಮಹಾತ್ಮಾ ಅಂತ ಕಾಣುತ್ತೆ ನಮ್ಮ ಬೆಳ್ತಂಗಡಿ ಯ ಶಾಶಕಾರದಾ ಹರೀಶ್ ಪೂಂಜಾರು ಸತ್ಯ ವಾಗಿ ಹೇಳಿದ್ದಾರೆ ಪೂಂಜಾರೆ ನಿಮಗೆ ನಮ್ಮ ಸಂಪೂರ್ಣ ಸಹಕಾರವಿದೆ ಜೈ ಸನಾತನಧರ್ಮ 👌👌🌹🌹🌹🙏🙏🙏🙏🙏
@nagarajaudupamegaravalli13462 ай бұрын
ಹರೀಶ್ ಸರ್ ಪಾದಕ್ಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻ಹಾಗೇ ಅಜಿತ್ ರ ಪ್ರಾಜ್ಞತೆ ಗೂ 🙏🏻
ಇಂತಹ ಚರ್ಚೆಗಳು ಮತ್ತಷ್ಟು ನಡೆಯಲಿ ಹಾಗೂ ಸತ್ಯದ ಅನಾವರಣವಾಗಲಿ. 🙏
@siddalingeshskadampur7820Ай бұрын
ವಿದ್ವತ್ ಪೂರ್ಣ ಚರ್ಚೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ 🎉❤
@manmohandevegowda88312 ай бұрын
Respected GB Harish Sir, You are undoubtedly an eminent historian an encyclopedia of historical facts. You should dissipate all your historical knowledge and throw light of the true history to the society, especially present generation who are totally ignorant of the freedom struggle done by huge number of freedom fighters. 🎉😊
@patelg67592 ай бұрын
Finally someone spitted real truth Those who disagree should go and research everything and come back
@renukarachana7682 ай бұрын
ಜನಕ್ಕೆ ಅರ್ಥ ಆಗ್ದೇ ಇರೋದೇ ದೊಡ್ಡ ಸಮಸ್ಯೆ ಅನ್ಸುತ್ತೆ, ಅಜಿತ್ ಅವರೇ ನಿಮಗೆ ಧನ್ಯವಾದಗಳು ಹರೀಶ್ ಅವರ ಮಾಹಿತಿಗೆ ಎಷ್ಟು ಧನ್ಯವಾದಗಳು ಹೇಳಿದ್ರು ಕಮ್ಮಿನೆ ಹರೀಶ್ ಅವರ ಒಂದೊಂದು ಮಾತು ಭಾರತ ಹೋರಾಟಗಾರ ನಾಡಿಮಿಡಿತವನ್ನು ಹೆಚ್ಚು ಮಾಡುವಂತಿತ್ತು ನಿಮ್ಮ ವಾಹಿನಿಗೆ ಧನ್ಯವಾದಗಳು
@rkt7292 ай бұрын
This is the one of the best episode to understand the history
@omprakashnn50832 ай бұрын
❤ ಧನ್ಯವಾದಗಳು ನಿಮಗೆ ಮೊದಲು ಇನ್ನು ಈ ಮಾಹಿತಿಯನ್ನು ಎಲ್ಲರಿಗೂ ಟಿವಿ ಮಾಧ್ಯಮದಲ್ಲಿ ಪ್ರತಿದಿನ ತೋರಿಸಿ
@Bharath-p9q2 ай бұрын
Ajith Sri ಇದು ಒಂದು episod namma ರಾಜ್ಯ ಅಲ್ಲ ಇಡೀ ದೇಶದಲ್ಲಿ ಎಷ್ಟು ಜನ ಯುವ ಜನತೆ ಇದಾರೆ ಅವರೆಲ್ಲ ನೋಡ್ಬೇಕು ..ನಮ್ಮ ದೇಶ ಕಾಂಗ್ರೆಸ್ ಮುಕ್ತ ಭಾರತ ಆಗ್ಬೇಕೋ🚩🚩..ಜೈ ಶ್ರೀ ರಾಮ್🚩🚩🚩
@manteshpirashetty49772 ай бұрын
ಅದು ಕಾಂಗ್ರೆಸ್ ಸಂಸ್ಕೃತಿ ಮುಕ್ತ ರಾಷ್ಟ್ರ ಆಗಬೇಕು ಹೊರತು ಕಾಂಗ್ರೆಸ್ ಮುಕ್ತ ಅಲ್ಲ
@shankarr38402 ай бұрын
ಕಾಂಗ್ರೆಸ್ ಇರುವ ತನಕ ಅದು ಸದ್ಯವಿಲ್ಲಾ@@manteshpirashetty4977
The best programme... Suvarna news is doing.... thanks for creating awareness among the people...🙏
@harishs.s66402 ай бұрын
Thank you suvarna, for bringing such a knowledgeable person to the platform
@venkateshm90452 ай бұрын
ಬೋಳಿಮಗ ಗಾಂಧಿ ಯ ಬಗ್ಗೆ ನಮ್ ಕೂಡ ಭಾಷಣ ಮಾಡಿಸುತ್ತಿದ್ದ ಮತ್ತು ಈಗಲೂ ಮಾಡಿಸುತ್ತಿರುವ ಶಿಕ್ಷಕರಿಗೆ ಧಿಕ್ಕಾರ
@ssv.d2 ай бұрын
Nimavva bolimunde.jai gandhiji
@maheshwalikarwalikar14202 ай бұрын
ni en comment aaki adk nimma ಗುರುಗಳು ಕಲಿಸಿದು sir@@ssv.d
@Dr.VishnumurthyBhatAroor2 ай бұрын
Sooper.. Correct... Halkaa Gandhi
@nagarajlaxmeshwar63552 ай бұрын
ಅಹಿಂಸೆಯ ಹೆಸರಿನಲ್ಲಿ ಗೊಸುಂಬೆ ತಾರೆ ಆಟ ಆಡಿ ಮಹಾತ್ಮಾ ಬಿರುದನ್ನು ಒಪ್ಪಿಕೊಂಡು ಶೇಂಗಾ ಆಡಿನ ಹಾಲು ಕುಡಿಯಲು ಹಾತೊರೆಯುವ ವ್ಯಕ್ತಿಗೆ
@nagarajlaxmeshwar63552 ай бұрын
ಜೈ ಗಾಂಧೀಜಿ ಅನ್ನುವವನ ಬಾಯಿಯಿಂದ ಹೇಸಿಗೆ ಹೊರಗೆ ಬರುತ್ತಾ ಇದೆ
@droptzbliss96522 ай бұрын
ತುಂಬಾ ಧನ್ಯವಾದಗಳು ಸುವರ್ಣ ನ್ಯೂಸ್ ಪೂರ್ಣ ಸಂವಾದವನ್ನ ಹಾಕಿದ್ದಕ್ಕೆ.
@sachinmd32202 ай бұрын
Superb sir...we should hear more from intelligent like you ...
@bagathshivukumar.m22362 ай бұрын
ಮಹಾತ್ಮ ಗೋಡ್ಸೆ ✊
@umeshkoli98812 ай бұрын
👍
@MultiVageeshАй бұрын
ಮ್ಯಯ ಜುಮ್ಮ್ ಏನ್ನುತ್ತೆ ಸರ್ .. ಈ ಕಾಯ೯ಕ್ರಮವನ್ನು ನೋಡಿ ನಮಗೆ. ಧನ್ಯವಾದಗಳು ಅಜಿತ್ ಸರ್🙏
@ashokkumar18042 ай бұрын
ನಮ್ಮ ದೇಶಕ್ಕೆ ಕೇವಲ ಶಾಂತಿ ಮಾರ್ಗದಿಂದ ಅಷ್ಟೇ ಅಲ್ಲದೆ ಕ್ರಾಂತಿಕಾರಿಗಳ ಹೋರಾಟದಿಂದ ಸ್ವಾತಂತ್ರ್ಯ ಬಂದದ್ದು ಯಾರೂ ಮರೆಯೋಲ್ಲ..ಆದರೇ ಈಗ ಇತಿಹಾಸ ತಿರೋಚೋ ತುಂಬಾ ಅವಿವೇಕಿಗಳು ನಮ್ಮ ಮದ್ದೆ ಇದ್ದಾರೆ .ನೇತಾಜಿ ಬೋಸ್ ರನ್ನು ಸುಮಾ ಸುಮ್ಮನೆ ಮಹಾತ್ಮ ಗಾಂಧೀಜಿ ಜೊತೆ ಎತ್ತಿ ಕಟ್ಟಿ ಯುವ ಜನಾಂಗದ ದಾರಿ ತಪ್ಪಿಸುತ್ತಿದ್ದಾರೆ. ಗಾಂಧಿ ಅನ್ನು ಮೊದಲು ರಾಷ್ಟ್ರ ಪಿತ ಯಾರು ಕರಿದ್ರು ಅಂತ ಸ್ವಲ್ಪ ಓದಿ ತಿಲ್ಕೊಂಡ್ರೆ ಒಳ್ಳೇದು,ನೇತಾಜಿ ಅವ್ರ ಸೇನೆ ಅಲ್ಲಿ ಗಾಂಧಿ ಅಂತ ಒಂದು ತುಕುಡಿ ಮಾಡಿದ್ದು ಇವರಿಗೆ ತಿಳಿದೇ ಇಲ್ಲ..ಸ್ವಲ್ಪ what's app, Facebook University bittu ಜಗತ್ತಿನ ಮಹಾನ್ ವ್ಯಕ್ತಿಗಳು ಮಹಾತ್ಮ ಗಾಂಧೀಜಿ ಬಗ್ಗೆ ಯಾವ ಪದಗಳನ್ನು ಮಾತನಾಡಿದ್ದಾರೆ ಸ್ವಲ್ಪ ತೀಲ್ಕೊಳಿ.. ಗಾಂಧಿ ಮಾಡಿದ್ದ 11 ವೃತ ಸತ್ಯ ಅಹಿಂಸೆ, ಇತ್ಯಾದಿ ಇವನ್ನ ಒಬ್ಬ ಮನುಷ್ಯ ಒಂದು ವಾರ ಮಾಡಿ ನೋಡಿ ಆವಾಗ ತಿಳಿಯುತ್ತೆ ಗಾಂಧಿ ಯಾರು ಅಂತ..ಸ್ವಲ್ಪ ಓದಿ ತಿಳಿುಕೊಳ್ಳುವುದು ಅವಶ್ಯಕತೆ ತುಂಬಾ ಇದೆ .. ಮಹಾತ್ಮ ಗಾಂಧೀಜಿ ❤
@upscaspirant30122 ай бұрын
❤
@siddalingeshskadampur7820Ай бұрын
ಅವನು ನಾಟಕ ಮಾಡಿದ ಅಷ್ಟೇ ಹಿಂದೂಗಳ ನರ ಸಂಹಾರ ಆಗಲಿ ಕ್ಕೆ ಅವನೇ ಕಾರಣ
@RamakrishnaNayaka2 ай бұрын
Thank you for Special Episode ❤
@suhasbelavadi2 ай бұрын
ಭಾರತ ಸ್ವಾತಂತ್ರ ಸಂಗ್ರಾಮದ ನಿಜವಾದ ಇತಿಹಾಸವನ್ನು ತಿಳಿಸಿ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು
@VinayakaGhorpade-le7jf2 ай бұрын
Good program
@ukstarstudio31882 ай бұрын
ಅದ್ಭುತ ಪ್ರೋಗ್ರಾಂ sir ಹೇಳುವು ರೀತಿ ಮಾತಾಡುವ ಶೈಲಿ ಕೆಲ್ವರಿಗೆ ಟವೆಲ್ ಅಲ್ಲಿ ಸುತ್ತಿ ಹೋಡದಂಗೆ ಇದೆ. Sir ನೀವು ಹೆಚ್ಚು ಹೆಚ್ಚಿಗೆ ಈತರ ಪ್ರೋಗ್ರಾಂ ಮಾಡ್ಬೇಕು sir
@vasanthvasi23782 ай бұрын
I like it. Truth is truth. Nobody can change. Harish. G B. Sir. Go ahead
@ravikiran25322 ай бұрын
ಅದ್ಬುತವಾದ ಸಂವಾದ ❤ಧನ್ಯವಾದಗಳುಅಜಿತಣ್ಣ ಹಾಗೂ ಹಿಂದೂಹುಲಿ ಹರೀಶಣ್ಣ❤
@ShanthakumarB.M2 ай бұрын
👌🙏❤
@Moviemattersforyou76782 ай бұрын
ಒಳ್ಳೆ ಜ್ಞಾನವಂತ ವ್ಯಕ್ತಿ ಕರೆಸಿದ್ದೀರಿ......
@grsrinivas33972 ай бұрын
Good analysis thank you for honorable guest sir
@sureshdm11112 ай бұрын
Excellent true history discussion keep doing it for our future children’s future we all should recommend to read in school books and true history book for college 🎉👍🙏
@rajubannur54762 ай бұрын
ದೇಶ ಪ್ರೇಮಿ ಇಬ್ಬರೂ ಸಹೋದರರಿಗೆ ನನ್ನ ಹೃತ್ಪೂರ್ವಕ ವಂದನೆಗಳು 💐💐🙏🙏🚩🚩🔱🕉️🔱🚩🚩 ಹರೀಶ್ ಸಹೋದರ ನಿನ್ನ ಮಾತು ಕೇಳೋದೇ ಖುಷಿ ರೋಮಾಂಚನ ಮತ್ತು ಆಸಕ್ತಿ, ನಿಮ್ಮಂತೆ ಹಾಗೂ ರೋಹಿತ್ ಚಕ್ರತೀರ್ಥರಂತಹ ದೇಶ ಭಕ್ತರು (ಕಾಂಗ್ರೆಸ್ ಕೈಲಿ ಸಿಕ್ಕು ಮಂದ ಬುದ್ದಿಯವರಾದ ದೇಶವಾಸಿಗಳನ್ನ ಬಡಿದೆಬ್ಬಿಸಲು ) ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿ ಬಂದು ಈ ದೇಶ ಅಧಿಕಾರ ದಾಹಿಗಳ ಕಪಿಮುಷ್ಟಿಯಿಂದ ಹೊರಬರಲಿ ಗತವೈಭವ ಮರಳಿ
@madankumarp63212 ай бұрын
thanks for so much information sir❤
@govindreddytelugu335525 күн бұрын
❤❤❤ handsoffs
@veerammanidashesi75532 ай бұрын
ಸರ್ ನಿಜವಾದ ಇತಿಹಾಸವನ್ನು ಈಗಿನ ಪಠ್ಯದಲ್ಲಿ ಅಳವಡಿಸಿ ದಯವಿಟ್ಟು.
@sathyakeerthys18522 ай бұрын
ಕಾಂಗ್ರೆಸ್ ಒಪ್ಪಲ್ಲ ರಾಹುಲ್ ಗಾಂಧಿ ವಿರೋಧ ಮಾಡ್ತಾನೆ ಒಟ್ ಬ್ಯಾಂಕ್ ಬೇಕು ಕಾಂಗ್ರೆಸ್ ಗೆ
@mohanrao60572 ай бұрын
You are great Harish sir
@Sanjeevchannellllllllllllllll2 ай бұрын
My big thanks to suvarna news
@shrikanthuppar25462 ай бұрын
Wow what a wonderful interview. Eye opened facts you have shown to us Hats off to you sir ❤❤❤
@shashi0452 ай бұрын
We need more people like Dr. GB Harish to bring awareness about our history to the present generation.
@lakshmikanthaps2 ай бұрын
ಉತ್ತಮ ವಿಚಾರಧಾರೆ ಧನ್ಯವಾದಗಳು 🙏
@JagadeeshPM-m8y2 ай бұрын
ನಮ್ಮದೇಶದ ಇತಿಹಾಸ ಇರುವುದೇ ಬೇರೆ ನಾವು ತಿಳಿದುಕೊಂಡಿದ್ದೇ ಬೇರೆ. ನಿಜ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಮಾನ್ಯರೇ.
@sridevisuresh72832 ай бұрын
🇮🇳🙏✊✊✊ಇವತ್ತಿನ ದಿನ ಸುಭಾಷ್ ಚಂದ್ರ ಬೋಸ್ ಹಾಗೂ ಸಾವರ್ಕರ್ ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ ಆದರೆ ಎಷ್ಟು ದುಃಖಕರ ಎಷ್ಟೋ ಜನ ನಿಜವಾದ ದೇಶಭಕ್ತರು ಇಂಥವರನ್ನು ಮರೆತು ಹೋಗಿದ್ದೇವೆ ಅವರೆಲ್ಲರೂ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಭಾರತೀಯರ ಭವಿಷ್ಯತ್ತಿಗಾಗಿ ಎಷ್ಟು ಹೋರಾಡಿ ಪ್ರಾಣವನ್ನು ತ್ಯಾಗ ಮಾಡಿದರು ಇನ್ನು ಮುಂದೇನು ಅವರನ್ನು ಮರೆತರೆ ಬಲಿದಾನಕ್ಕೆ ತಲೆಬಾಗದೆ ಹೋದರೆ ಈಗಿನ ಪೀಳಿಗೆಗೆ ಮುಂದಿನ ಪೀಳಿಗೆಗೂ ಪಾಪದ ಪ್ರಾಯಶ್ಚಿತ ಆಗುವುದಿಲ್ಲ ಭಗತ್ ಸಿಂಗ್ ಸುಖದೇವ್ ರಾಜಗುರು ಸುಭಾಷ್ ಚಂದ್ರ ಬೋಸ್ ವೀರ್ ಸಾವರ್ಕರ್ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಿತ್ತೂರು ರಾಣಿ ಚೆನ್ನಮ್ಮ ಒನಕೆ ಓಬವ್ವ ಈಗಿನ ದಿನಗಳಲ್ಲಿ ನೆನಪಿಸಿಕೊಂಡು ನಮ್ಮ ಹೆಣ್ಣುಮಕ್ಕಳ ನಮ್ಮ ಮಕ್ಕಳ ಭವಿಷ್ಯತ್ತಿಗಾಗಿ ದಾರಿಯನ್ನು ಸುಖಮಯ ಮಾಡಲು ನಮ್ಮ ಕೈಯಲ್ಲಿದೆ ಜೈ ಭಾರತ ಮಾತೆ💪💪
@gubbinarayanswamy28552 ай бұрын
Mr.Harish your Narration is wonderful please accept my Thanks 🙏 your Talk and such Programs are very much Needed to our True Indian Youths,💐🙏
@jagannathanadiger19172 ай бұрын
Hats off to Dr Harish sir. ಇಂದಿನ ಭಾರತಕ್ಕೆ ಇಂತಹವರ ಅಗತ್ಯ ಬಹಳ ಇದೆ.
@mallikarjuntvtvm532124 күн бұрын
ದೇವಾಧಿದೇವ ನೀವು ಬಂಗಾರಿ 👑👑👑 ದೇವಾಧಿದೇವ ನೀವು ಬಂಗಾರ❤❤❤ ದೇವಾಧಿದೇವ
@bhargavahardagere71962 ай бұрын
High level of Information
@k.asureshbabu65972 ай бұрын
Very matured discourse by GB HARISH SIR. Thanks Suvarna news for telecasting this independence day special episode. Jai hind Jai Karnataka Jai shree Ram Jai shree krishna Jai bholenath Jai MODIJI
@mahipalreddychandrshekarre83822 ай бұрын
ಸತ್ಯವಾದ ಇತಿಹಾಸ ಹೇಳಿದಕ್ಕೆ ಧನ್ಯವಾದಗಳು. ❤❤❤❤❤
@gopalraobalesh77362 ай бұрын
Super sir hats off to you well explained about our independence
@umakanthkalse5322 ай бұрын
ಅಧ್ಭುತ
@hckantihck34282 ай бұрын
Jai Hind🎉🎉
@SharankarappaAdarakatti2 ай бұрын
GB Harish dhanyavadagalu
@gopalhegde33542 ай бұрын
ಇತಿಹಾಸವನ್ನು ತಿಳಿಸಿದ್ದಕ್ಕೆ ಹರಿಶ್ರವರಿಗೆ ಮತ್ತು ಸುವರ್ಣ ನ್ಯೂಸ್ ಅವರಿಗೆ ನಮನಗಳು.
@SharankarappaAdarakatti2 ай бұрын
Thanks to suvarna news
@MaruteshMarutesh-c3w2 ай бұрын
Okay I'm waiting 😢
@bharaneshtds47682 ай бұрын
Historic program❤❤❤❤
@manup74342 ай бұрын
Super🎉🎉🎉
@suvarnaprakash24862 ай бұрын
ಇತಿಹಾಸವನ್ನ ಇಂದಿನ ಪೀಳಿಗೆಗೆ ಎಷ್ಟು ಚಂದ ಹೇಳಿದಿರಿ . ಸರಸ್ವತಿ ಪುತ್ರ ರು ನೀವು ಅನಂತಾನಂತ ವಂದನೆಗಳು ಹರೀಶ್ ಸರ್🙏
@vivekmetri80632 ай бұрын
ನೀವೂ ತುಂಬಾ ವಿಷಯಗಳನ್ನು ತಿಳಿಸಿ ಕೊಟ್ಟಿದ್ದೀರಿ. Tqs. ಸರ್
@damayanthimudhappa3722 ай бұрын
The explanation is wonderful
@nitinsajjan78882 ай бұрын
harish sir and ajit sir, u both are awesome🎉🎉🎉🎉🎉
@Banjrakrc2 ай бұрын
ನನಗೂ ಅವಕಾಶ ಕೊಡಿ tv ಯಲ್ಲಿ ಮಾತಾಡೋಕೆ. ಈಗಿನ ಕಾಲದ ಬಗ್ಗೆ ಅಪಾರ ಅಭಿಪ್ರಾಯ ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ
@kalki00022 ай бұрын
ನಮಸ್ಕಾರ ನೀವು ನೋಡ್ತಾ ಇದ್ದೀರಾ ಸುವರ್ಣ ನ್ಯೂಸ್ ಸ್ವಲ್ಪ ಸೌಡ ಕಮ್ಮಿ ಮಾಡಿ ಹೇಳಿ ಸರ್ ನನಗತ್ತು ಎದೆ ಬಾಯಿಗೆ ಬಂದಾಗ ಆತು 😅
@shivarajhittalamani51032 ай бұрын
ಕುಳಿತು ಮಾತನಾಡುವುದು ತುಂಬಾ ಸುಲಭ
@shivakumars96452 ай бұрын
Respected harish sir please participate more and more discussion panels. ❤❤❤❤❤❤
@amaregoudapatil4382 ай бұрын
ಅದ್ಭುತವಾದ ವಿಷಯಗಳು. ನೈಜ ಇತಿಹಾಸ ನಾವೆಲ್ಲರು ತಿಳಿಯುವಂತೆ ಡಾ. ಹರೀಶರವರು ತಿಳಿಸಿದ್ದಕ್ಕೆ ಧನ್ಯವಾದಗಳು ತಮಗೆ. ಡಾ.ಹರೀಶರ ಮನೋಜ್ಞ ವಿಚಾರಗಳು. ಈ ದೇಶ ಭಾರತವಾಗಿ ಉಳಿಯಬೇಕು ಎನ್ನುವ ಮಹದಾಸೆಯಿಂದ ಇರುವ ಅವರ ಕಳಕಳಿಗೆ ಧನ್ಯವಾದ. ಭಾರತದ ಉನ್ನತ ವಿಚಾರ ಹೊಂದಿದ ಹಾಗೂ ಪರಂಪರೆಯುಳ್ಳ ದೇಶ ಎಂಬುದನ್ನು ಮನಮುಟ್ಟುವಂತೆ ಪ್ರಸ್ತಾಪಿಸಿದ್ದಾರೆ.❤
@baalusonu25232 ай бұрын
GB Harisg sir Great nivu Dr BR Ambedkar avara bagge tumba spastavagi helidri
@subashchandra29682 ай бұрын
ನಮ್ಮ ಬಾಲ್ಯದಲ್ಲಿ ಇಂತಹ ಸತ್ಯ ತಿಳಿಸುವ ಜ್ಞಾನಿಗಳಿದ್ದಿದ್ದರೆ ಕಲಬೆರೆಕೆಗಳ ಸಂಖ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತೇನೋ…
@chandrappamuniyappa88422 ай бұрын
Excellent messages ❤thank you very much sir 🙏
@adamvoges800922 сағат бұрын
Thank you ❤️
@AkashAkash-cz4jb2 ай бұрын
This is so important bharatha
@chandrurocks7502 ай бұрын
Nice episode
@jayahalbavi3351Ай бұрын
👌👌👌👌👌
@darshanyadav452 ай бұрын
Tumbaa dinagala nantara ondu olleya adbutha program.... Thnk uu so much sir