Ajit Hanamakkanavar : ಏನಾದ್ರು ಪಾಪ ಮಾಡು, ದೇವರಿಗೆ ಊದಿನ ಕಡ್ಡಿ ಬೆಳಗು, ಇಷ್ಟೇನೆ ನಿಮ್ಮ ಪ್ರಕಾರ ಭಕ್ತಿ ಅಂದ್ರೆ?

  Рет қаралды 84,889

Asianet Suvarna News

Asianet Suvarna News

Күн бұрын

ವಿರೋಧ ಮಂದಿರಕ್ಕೋ? ಮೋದಿಗೋ | Ajit Hanamakkanavar | Suvarna News Debate
Ram Mandir inauguration | Ram Mandir Ayodhya Ram mandir updates | Ram Mandir Construction Update | ರಾಮಮಂದಿರ ಉದ್ಘಾಟನೆ | ಅಯೋಧ್ಯೆ ರಾಮಮಂದಿರ ಉದ್ಘಾಟನೆ | Ayodhya Ram Temple | Ram Mandir Idol | Ram Lalla Idol | ರಾಮಲಲ್ಲಾ ಮೂರ್ತಿ | Ayodhya Ram Mandir Updates in Kannada
#AjitHanamakkanavar #rammandir #pmmodi
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 512
@Sujays_raj
@Sujays_raj 11 ай бұрын
ದೇವರನ್ನು ನಂಬುವವರು ನಂಬಿ, ನಂಬದೆ ಇದ್ದರೆ ಸುಮ್ನೆ ಇರಿ, ನಂಬಿಕೆ ಇರೋರು ಬಗ್ಗೆ ಯಾಕೆ ಮಾತಾಡುತ್ತೀರಿ. . ಎಷ್ಟು ಜನ ಬಡವರ ಬದುಕು ನಡೆಯುತ್ತಿದೆ ಗೊತ್ತಾ ದೇವರಿಂದ ಇಡೀ ದೇಶದಲ್ಲಿ. . 1) ಹೂವು, ಹಣ್ಣು ಬೆಳೆಗಾರರು(1 ಕೋಟಿ). 2) ಊದುಬತ್ತಿ ತಯಾರಕರು(50 ಲಕ್ಷ). 3) ಹೂವು ಹಣ್ಣನ್ನು ಮಾರ್ಕೆಟ್ ತರುವ ಚಾಲಕರು&ಅದನ್ನು ಮಾರುವ ಬೀದಿ ಬದಿ ವ್ಯಾಪಾರಿಗಳು (50 ಲಕ್ಷ) . 4) ಎಷ್ಟೊಂದು ಜನಾ ಎಣ್ಣೆ ಹಾಗೂ ತುಪ್ಪ ತಯಾರಕರು (25 ಲಕ್ಷ) . 5) ಎಷ್ಟೊಂದು ಜನ ತೆಂಗಿನ ಕಾಯಿ ಬೆಳೆಗಾರರು (50 ಲಕ್ಷ ). 6) ಎಷ್ಟೊಂದು ಜನ ಕರ್ಪೂರ ತಯಾರಕರು ಮತ್ತು ಪುರೋಹಿತರಿಗೆ ಉದ್ಯೋಗ ಸಿಕ್ಕಿದೆ (20 ಲಕ್ಷ) 7) ದೇವರಿಗೆ ಬಳೆ, ಸೀರೆ ಮತ್ತು ಕುಂಕುಮ ಅರಿಶಿಣ ಬಳಸುತ್ತಾರೆ, ಆದರಿಂದ ಎಷ್ಟೊಂದು ಜನಕ್ಕೆ ಉದ್ಯೋಗ ಸಿಕ್ಕಿದೆ. 8) ಎಷ್ಟೊಂದು ಜನ ದೇವಾಲಯಕ್ಕೆ ಹೋಗಲು ವಾಹನಗನ್ನು ಬಳಸುತ್ತಾರೆ, ಆದರಿಂದ ಪೆಟ್ರೋಲ್ ತಯಾರಕರು, ವಾಹನ ತಯಾರಕರು ಹಾಗೂ ವಾಹನ ಚಾಲಕರಿಗೆ ಉದ್ಯೋಗ ಸಿಕ್ಕಿದೆ. . 9) ಎಷ್ಟೊಂದು ಜನರಿಗೆ ದೇವಾಲಯಕ್ಕೆ ನೆಮ್ಮದಿ ಸಿಗುತ್ತದೆ . . 10) ದೇಶದ ಆರ್ಥಿಕ ವ್ಯವಹಾರಕ್ಕೆ ದೇವರು ಎಷ್ಟೊಂದು ಕೊಡುಗೆ ಕೊಡುತ್ತಾರೆ. . If u dont believe in God don't insult who believing God🧎‍♂️🙏
@medhahegde5318
@medhahegde5318 10 ай бұрын
Neevu baradiddannadru nodi. AJJI BUDHI KALILI
@smbengu6175
@smbengu6175 10 ай бұрын
​@@medhahegde5318htu yochane madthaaala a Yampa thane buddi erodu ankondu bittidale a yamma
@devikakpatil5312
@devikakpatil5312 10 ай бұрын
And one more sir 11) tumba jana hasidavarige uta
@Sujays_raj
@Sujays_raj 10 ай бұрын
@@devikakpatil5312 yes
@shravanag1635
@shravanag1635 7 ай бұрын
Super
@India47232
@India47232 11 ай бұрын
ಲಲಿತಾ ಅಜ್ಜಿ.... ಈ ಮುದಿ ವಯಸ್ಸಿಗೆ ಯಾಕೆ ಅಜ್ಜಿ ಇದೆಲ್ಲ?? ರಾಮ ರಾಮ ಅಂತ ಬಾಯಿಗೆ ಅಕ್ಕಿ ಕಾಳು ಹಾಕಿಸಿಕೊಳ್ಳುವ ಈ ಮುದಿ ವಯಸ್ಸಿಗೆ ನೆಮ್ಮದಿ ಯಾಗಿ ಇರು ಅಜ್ಜಿ.....ರಾಮ ನಿನ್ನ ಚೆನ್ನಾಗಿ ಇಟ್ಟಿರಲಿ.....ಜೈ ಶ್ರೀ ರಾಮ್🚩🚩🚩🚩🚩🚩🚩
@bobbupatgar6706
@bobbupatgar6706 10 ай бұрын
ಮುದಿಗೆ ಮಕ್ಕಳು ಇಲ್ಲ,ಮೊಮ್ಮಕ್ಕಳು ಇಲ್ಲ.ಯಾರದೂ ಎಂಜಲ್.
@sunandapm6577
@sunandapm6577 11 ай бұрын
ಇಂತಹ ಲೋಫರ್ಗಳನ್ನು ಯಾಕೆ ಪ್ರಚಾರ ಮಾಡ್ತೀರಿ
@renuyadhava5532
@renuyadhava5532 11 ай бұрын
Ivarige naduve makkalu enu agilva...
@jyothimshetty2933
@jyothimshetty2933 11 ай бұрын
Channel ge prachara bekalla adakke karma namma duradrusta nammore namage shathrugalu....awaga britisharu bandru ewaga mattobru barthare Hindu ge hindune virodhi adaga yawa samskruthinu Uliyalla
@dhanalakshmink
@dhanalakshmink 10 ай бұрын
No we need her in channels.. so that people understand such mindset people are there around us and be aware of such people .
@sridharsanjeev3050
@sridharsanjeev3050 11 ай бұрын
ಲಲಿತಜ್ಜಿ😂ಡಾ.ಅಂಬೇಡ್ಕರ್ ರಿಗೆ ಅಪಮಾನಮಾಡಿದ್ದು ನಿನ್ನಕಾಂಗ್ರೆಸ್ ನೆನಪಿರಲಿ😂
@ReGowda-eh6in
@ReGowda-eh6in 11 ай бұрын
ಖಾನ್ ಗ್ರೇಸ್ ಮಾತ್ರವಲ್ಲ ಈ ಸೂಳೆ ತನ್ನ ಮಗ ಸಂವಿಧಾನಕ್ಕೆ ಮಾಡಿರುವ ಅವಮಾನದ ಬಗ್ಗೆ ಕೇಳಿ
@raghuhraghuanu8860
@raghuhraghuanu8860 10 ай бұрын
T benki ettirabeku
@mukundkulkarni4905
@mukundkulkarni4905 10 ай бұрын
ಆಕೆಯ ಮಗನೇ ಅಂಬೇಡ್ಕರರ ಪ್ರತಿಮೆಗೆ ಅವಮಾನ ಮಾಡಿದ್ದ.
@ganesh-kq5xn
@ganesh-kq5xn 10 ай бұрын
Yava history li odidiya devre WhatsApp university na 😮😅😮
@marikambhadevistudios8730
@marikambhadevistudios8730 10 ай бұрын
​@@ganesh-kq5xnTamma BR Ambedkar yest sari election ali gedru??
@latestvideos897
@latestvideos897 11 ай бұрын
ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ ಈ ವಯಸ್ಸಲ್ಲಿ ಈ ಗಾಂಚಾಲಿ ಬೇಕಾ 😡😡😡😡😡😡
@nethragputtaraju5742
@nethragputtaraju5742 11 ай бұрын
Ivlu Hoda janmadalli shurpanakhi aagidlu ansutthe
@medhahegde5318
@medhahegde5318 10 ай бұрын
Chennagi helidri
@prasannaachar3714
@prasannaachar3714 10 ай бұрын
Muslim ge huttidale ansuty
@mch3644
@mch3644 11 ай бұрын
Bt ಲಲಿತ ಅವರು ವೆಸ್ಟ್ ಬಿಡಿ, ತುಂಬಾ ಆಷಾಡ ಬುತಿವರು. ಜೈ ಎತ್ನಾಳ್ 🔥🔥
@krishnaprasad5211
@krishnaprasad5211 11 ай бұрын
ಅಜ್ಜಿಗೆ ಹುಚ್ಚು ಹೆಚ್ಚಾಗಿದೆ
@rajappabhovi6272
@rajappabhovi6272 11 ай бұрын
ಇಂತಹ ಬೇವರ್ಸಿಗಳನ್ನು ಕರೆಸಿ ಮಾತನಾಡಿಸೋ ನಿಮ್ಮಂತಹ ಮೀಡಿಯಾಕ್ಕೆ ನನ್ನ ದಿಕ್ಕಾರ
@veenaraoveenarao
@veenaraoveenarao 11 ай бұрын
ಅವ್ರು ಕಾಂಗ್ರೆಸ್ ಚಮಚ
@dr.g.p.murthyadvocate7977
@dr.g.p.murthyadvocate7977 11 ай бұрын
ಪೂಜೆ ಅಂದರೆ.. ಬರೀ ಊದಕಡ್ಡಿ ಬೆಳಗೋದೇ.. ಅಷ್ಟೇ ಅನ್ನುವ ಈ ಯಮ್ಮ ನ ಅಜ್ಞಾನದ ಪರಾಕಾಷ್ಠೆ... ನಿಮ್ಮ ಸಮುದಾಯದ ಪ್ರಗತಿಯನ್ನು ಎಷ್ಟು ಮಾಡಿದ್ದೀರಿ..?
@kannadiga97
@kannadiga97 11 ай бұрын
ರಾಮನ ವಿಗ್ರಹ ಕೆತ್ತನೆಯಲ್ಲಿ ಬುದ್ಧನ ಕೆತ್ತನೆ ಇದೆ ಅಂದರೆ ಬುದ್ಧ ವಿಷ್ಣುವಿನ ಅವತಾರ ಇಂದು ನಿಮ್ಮ ನಂಬಿಕೆ ಹಾಗಾದರೆ ಬುದ್ಧ ಯಾಕೆ ಇಂದು ಧರ್ಮವನ್ನು ತ್ಯಜಿಸಿದ ಬುದ್ಧನು ಸಹ ಹಿಂದೂ ಧರ್ಮದವರೇ ಆದರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದ ಯಾಕೆ ಬುದ್ಧರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇರಲಿಲ್ಲವೇ ಅಲ್ಲಿನ ಆಚಾರ-ವಿಚಾರಣೆಗಳ ಮೇಲೆ ನಂಬಿಕೆ ಇರಲಿಲ್ಲವೇ ಹಾಗಾದರೆ ಬುದ್ಧ ಅಂದರೆ ವಿಷ್ಣು ಸ್ವತಹ ವಿಷ್ಣುವಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ ಅಂದಮೇಲೇ ಹಿಂದೂ ಧರ್ಮದ ಉದ್ದಾರಕರ ಆದವರು ಹಿಂದೂ ಧರ್ಮವನ್ನು ತೊರೆಯುತ್ತಾರೆ ಎಂದರೆ ಏನು ಅರ್ಥ ಅಂದರೆ ವಿಷ್ಣು ಸಹ ಹಿಂದೂ ಧರ್ಮವನ್ನು ನಂಬುತ್ತಿರಲಿಲ್ಲ ಎಂದು ಅರ್ಥವೇ ಇದಕ್ಕೆ ನನಗೆ ಸ್ವಲ್ಪ ಕ್ಲಾರಿಟಿ ಕೊಡ್ತೀರಾ
@Suhas902
@Suhas902 11 ай бұрын
Buddhism gu sanathana dharmakku enu vyathyasa illa. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಕೇಳಿ. ನಿಮ್ಮ ಜಿಜ್ಞಾಸೆ ದೂರ ಆಗತ್ತೆ
@kannadiga97
@kannadiga97 11 ай бұрын
@@Suhas902 ಲೋ ಅಣ್ಣ ನನ್ನ ಪ್ರಶ್ನೆ ನ ಸರಿಯಾಗಿ ಅರ್ಥ ಮಾಡ್ಕೊ ನಾನು ಬೌದ್ಧ ಧರ್ಮ ಮತ್ತು ಹಿಂದೂ ಧರ್ಮ ಬೇರೆ ಬೇರೆ ರೀತಿ ಇದೆ ಅಂತ ಹೇಳ್ತಿಲ್ಲ ಅಥವಾ ಒಂದೇ ರೀತಿ ಇದೆ ಅಂತ ಹೇಳ್ತಿಲ್ಲ ಅದು ನನಗೆ ಗೊತ್ತಿಲ್ಲದ ವಿಚಾರ, ನನ್ನ ಪ್ರಶ್ನೆ ವಿಷ್ಣುವಿನ ಅವತಾರ ಬುದ್ಧ ಅಂದಮೇಲೆ ಅವನ್ಯಾಕೆ ಬೌದ್ಧ ಧರ್ಮವನ್ನು ಸ್ಥಾಪಿಸಿದ ಹಿಂದೂ ಧರ್ಮವನ್ನು ಒಪ್ಪಿಕೊಳ್ಳದೆ ಅಂತ ಎರಡು ಧರ್ಮ ಒಂದೇ ರೀತಿ ಇದೆ ಅಂದ್ಮೇಲೆ ಬೋಧ ಧರ್ಮವನ್ನು ಸ್ಥಾಪಿಸಕ್ಕೆ ಏನು ಕಾರಣ ಯಾಕೆ ಹಿಂದೂ ಧರ್ಮಸರಿ ಇಲ್ಲ ಅಂತಲ್ಲ ಸರಿ ಇದ್ದಿದ್ರೆ ಬೇರೆ ಧರ್ಮ ಯಾಕೆ ಸ್ಥಾಪಿಸಿದ ಅಥವಾ ತಪ್ಪಾಗಿದ್ರೆ ವಿಷ್ಣು ಆತರ ಬುದ್ಧ ಅಂದ್ಮೇಲೆ ವಿಷ್ಣುವೆ ಯಾಕೆ ಬೇರೆ ಸ್ಥಾಪಿಸಿದ ಹಿಂದೂ ಧರ್ಮ ಯಾಕೆ ಬಿಟ್ಟು ಹೋದ
@rswami9361
@rswami9361 11 ай бұрын
ಅಮ್ಮ ತಾಯಿ ನಿನಗೆ ವಯಸ್ಸಾಗಿದೆ ಬುದ್ದಿ ಇಲ್ಲಲ್ಲ ಇಂತವರನ್ನೆಲ್ಲ ಮೀಡಿಯಾದಲ್ಲಿ ಕರೆಸಿ, ವಾದ ಮಾಡೋದು ಟೈಮ್ ವೇಸ್ಟ್
@MaheshwarappaSRMahesh
@MaheshwarappaSRMahesh 11 ай бұрын
ನೀವು ಹಿಂದು ದೇಶದಲ್ಲಿ ಹುಟ್ಟಿದವರು, ನಿಮ್ಮ ಅನಿಸಿಕೆಗಳನ್ನು ಈ ವೇದಿಕೆಯಲ್ಲಿ ಹೇಳುವುದು ಎಷ್ಟು ಸೂಕ್ತ ಮೇಡಂ. ಜೈ ಶ್ರೀರಾಮ . ಜೈ ಭಾರತ .
@MrVSMANI
@MrVSMANI 11 ай бұрын
ರಾಮ, ಕೃಷ್ಣ ನಮ್ಮ‌ ಪೂರ್ವಜರು ಅಂತ ಒಪ್ಕೊಂಡ್ಲಲ್ಲ ಈ ಮುದುಕಿ.
@veerabhadrajawlger3432
@veerabhadrajawlger3432 11 ай бұрын
ಕಾಂಗ್ರೆಸ್ ಬುಕೆಟ್ಗಳು ಇವು ಜೈ ಶ್ರೀ ರಾಮ್
@naveen63738
@naveen63738 11 ай бұрын
Ajit ❤💫👏👏👏
@ajaypb456
@ajaypb456 4 ай бұрын
ಅಜ್ಜಿ ನ ಬಿಗದ kalasri akina ಎಷ್ಟ matadatala ನನ್ನ ದೇವರು ಶಿಲೆ ಸುಲಿಗೆ ಅಲ್ಲ ನಿಮ್ಮ ಕಲ್ಪನೆ, ಎಲ್ಲರನ್ನು ದೇವರನ್ನು ಆಗಿ ನೋಡುತ್ತೇವೆ ಹಾಗೆಯೇ ರಾಮನು ನಮಗೆ ದೇವರು🙏 jay shree ram🙏🚩 jay shree krishna
@sms8746
@sms8746 11 ай бұрын
ಉರಕೋರಿ.....ಜೈ ಶ್ರೀರಾಮ 🚩🚩
@Tradesuccess80
@Tradesuccess80 11 ай бұрын
ಯೇ ಅಜ್ಜಿ ಸುಮ್ನೇ ಈ ವಯಸ್ಸಲ್ಲಿ ರಾಮ ಕೃಷ್ಣ ಅಂತ ಅನ್ನೋದು ಬಿಟ್ಟಿ ಯಾಕ್ ಬೇಕು ನಿನಗೇ ಇದು 🤣🤣🤣
@deepusalian8388
@deepusalian8388 11 ай бұрын
R.l.P lalitha ajjii nemgu adastu bega deepa eduwa time barli i will pray with god her 😢🙏🙏🙏
@kishorshetty3445
@kishorshetty3445 10 ай бұрын
ಇವರಿಗೂ ಒಂದು ದಿನ ಅನುಭವ ಆಗುತ್ತೆ, ಇವರು ಹಾಗೆ ಬರದಾಡುವ ಸಂದರ್ಭ ಬರಬಹುದು
@rajukr1232
@rajukr1232 10 ай бұрын
Nanu ಮೇಲ್ವರ್ಗ ವ್ಯಕ್ತಿ i support b t Lalitanaik
@jawaraghu3561
@jawaraghu3561 10 ай бұрын
Super super talk wonderful very nice 👍keep 👍it up thankyou madam 😅😅😅
@ragusuryanarayan6569
@ragusuryanarayan6569 10 ай бұрын
Ajith sir ❤❤❤❤❤
@vinoddrvinoddr5945
@vinoddrvinoddr5945 10 ай бұрын
Super madam ...may God bless you...we all are Indian we love Bharat...cast will not come human an humanity will come please don't take cast it's ...we all are one indian law
@mallinathyalagi7421
@mallinathyalagi7421 11 ай бұрын
BT avara point yenu .right andre left antale east andre west antale
@786Bismillachannal
@786Bismillachannal 11 ай бұрын
ಅಜ್ಜಿ supper rrrrr👌👌👌👍👍👏👏👏👏👏
@santhurocky1482
@santhurocky1482 10 ай бұрын
Super ajith sirr🎉🎉
@DILEEPKADUGOLLA-456
@DILEEPKADUGOLLA-456 11 ай бұрын
ಯಾರ್ ಇವಜ್ಜಿ 😂😂
@suresh-qx8im
@suresh-qx8im 11 ай бұрын
SM ಕೃಷ್ಣ period ನಲ್ಲಿ ಕನ್ನಡ ಸಂಸ್ಕೃತಿ ಸಚಿವೆ ಆಗಿದ್ದಳು, ಅ govt ನಂತರ ಇದು ಕೂಡ ಮೂಲೆಗೆ ಹೋಯಿತು, side ಗೆ ಹೋಗಿದ್ದ, ಇದನ್ನು ಲದ್ದಿ ಜೀವಿ ಅನ್ನೋ ಗುಂಪು ಚಲಾವಣೆಗೆ ತಂದಿದೆ
@ryk578
@ryk578 11 ай бұрын
ಅಜ್ಜಿ ಅಲ್ಲ ಅದು ಕಜ್ಜಿ
@maanasam9679
@maanasam9679 10 ай бұрын
Jai modiji Modi ji ki Jay Modi ji ki Jay Modi ji ki Jay Modi ji ki Jay Modi❤❤❤🪷🪷🪷🪷🌺🌺🌺🌺🌷🌷🪷🪷🪷🪷
@aradhyaaradhya1962
@aradhyaaradhya1962 11 ай бұрын
ಈ ಯಮ್ಮನೆಗೆ ಬೇರೆ ಕೆಲಸ ಇಲ್ಲ
@veenaraoveenarao
@veenaraoveenarao 11 ай бұрын
ಅವ್ರು ಅರುಳೋ ಮರುಳೋ ಸ್ಥಿತಿಯಲ್ಲಿದ್ದಾರೆ
@Not_Biosed
@Not_Biosed 11 ай бұрын
Lalitha nayak is talking foolish
@shashikumar7890
@shashikumar7890 11 ай бұрын
ಅಜಿತ್ exposed... ಲಲಿತ ನಾಯ್ಕ್ 🙏🙏🙏👍
@Nagaraj_KA32_
@Nagaraj_KA32_ 11 ай бұрын
ಕಾಂಗ್ರೆಸ್ ಅಜ್ಜಿ
@prasannaachar3714
@prasannaachar3714 10 ай бұрын
Bt Lalit kazada
@banappapadiyappanavar1773
@banappapadiyappanavar1773 10 ай бұрын
ಅಂಗದ ಮಲಣ ಲಿಂಗವ ಹಿಂಗಿ ಸ್ಥಾವರ ಲಿಂಗಕ್ಕೆರಗುವವರ ಭಂಗಿತರ ಮುಖವ ನೋಡಲಾಗದು ಅದೆಂತೆಂದಡೆ ತನ್ನಗಂಡನ ಬಿಟ್ಟು ಅನ್ಯ ಗಂಡಂದಿರಗೆರಗೂವವರ ಹಾದರಗಿತ್ತಿ ಯಂತೆ ಆವಂದಿರ ಭಕ್ತಿ ಇಂತಪ್ಪ ಪಂಚ ಮಹಾಪಾತಕರ ಮುಖದತ್ತ ತೋರದಿರ ಗುಹೇಶ್ವರಾ
@sumanthraj223
@sumanthraj223 11 ай бұрын
ಈಯಮ್ಮ ಆ ಲೆವಲ್ ಗೆ ಇದ್ದಿದ್ದರೆ ಈ ಮಾತುಗಳು ಬರುತ್ತಿರಲಿಲ್ಲ. ಕಾಂಗೈ ಅರ್ಥ ಆಗೇ ಇಲ್ಲ.
@shivadarshanshettyjaihanuman
@shivadarshanshettyjaihanuman 10 ай бұрын
Wherever you go people like Lalitha naik will be there just 10℅ people and 90℅ people worship Lord Rama and accepted Rama. Jai Shree Ram. Ignore this 10℅ people. Jai Shree Ram and Jai Modi jee..
@chethansj9443
@chethansj9443 11 ай бұрын
ಅಜ್ಜಿ ಆಜ್ಞಾನಿ
@mahadevakr8140
@mahadevakr8140 11 ай бұрын
Super speech
@ashoknadagowda
@ashoknadagowda 10 ай бұрын
ಬಿಟಿ ಲಲಿತಾಲಲಿತಾ ನಾಯಕ್ ರವರೇ ನಿಮಗೆ ವಯಸ್ಸಾಗಿದೆ ದೇಹಕ್ಕೆ ಬಂದ್ದಿಗಲ್ಲ ರಾಮ ರೋ ಕೃಷ್ಣ ರನ್ನೋ ಮಾತನಾಡ ಬೇಕಿದ್ದರೇ ಅವರ ವಿಷ್ಯವಾಗಿ ಇರುವ ರಂಥ ಗಳನ್ನು ಅವರು ಬಾಳಿ ಬದುಕಿದ ರೀತಿ ನೀತಿ ಧರ್ಮ ಗಳನ್ನೋ ಆಳವಾಗಿ ಅಧ್ಯಯನ ಮಾಡಿ ಹೊಗಳುವುದೋ ತೆಗಳುವುದೋ ಮಾಡಿ ಅದನ್ನು ಬಿಟ್ಟು ತಮ್ಮ ಅವಿವೇಕದ ಒಣ ಪಾಂಡಿತ್ಯವನ್ನು ಒದರ ಬೇಡಿ
@chandu_yb7
@chandu_yb7 8 ай бұрын
Ajji ❤️
@deepakr2088
@deepakr2088 11 ай бұрын
👏👏👏👏👏
@JourneyStories-v8k
@JourneyStories-v8k 11 ай бұрын
Superr unty exposing realty
@rameshpattanad2125
@rameshpattanad2125 11 ай бұрын
ಅಲ್ಲ ಅಜಿತ್ ನನ್ನ ತಪ್ಪು ಕ್ಷಮಿಸಿ ಅಂತ ಮೇಣದ ಬತ್ತಿ ಹೋಗುತ್ತಾ ಅಂತ ಕೇಳಿ
@ramn8256
@ramn8256 10 ай бұрын
Ajith ,,,sir nanu suvarna chanal nododu nim goskara,,plzzz,,,ondu request nandu,,,,lalit ajji na,,,k s bhagwan na,,,abdul razak na,,shafi avarna evanra matra debet ge kars bedi,,,evaru knowledge ninda nanu hucha agodu nija,,sir,
@anantham3318
@anantham3318 11 ай бұрын
Sir please dont call these illiterates who dont know our own culture
@786Bismillachannal
@786Bismillachannal 11 ай бұрын
ಅಜ್ಜಿ👏👏👏👏👏
@guruprasad6725
@guruprasad6725 11 ай бұрын
Super mam ❤
@keshavamurthy2584
@keshavamurthy2584 10 ай бұрын
ಮಿಂಡ್ರಿ ಅಜ್ಜಿ ಇವಳು
@shivajimugali7164
@shivajimugali7164 10 ай бұрын
ನಮ್ಮ ಧರ್ಮ ನಮ್ಮ ನಂಬಿಕೆ. ಈ ಮುದುಕಿಗೆ ಯಾಕೆ ಬೇಕು?
@narashimaa8499
@narashimaa8499 11 ай бұрын
ನಿವು ಇಷ್ಟು ವರ್ಷ ನಿದ್ದಿ ಮಾಡಿತಾ ಇದ್ರಾ
@manjunath5827
@manjunath5827 11 ай бұрын
ಬಿಜೆಪಿ ಆರೆಸಸ್ ಬಕೆಟ್ ಚಾನೆಲ್
@lalithahm2464
@lalithahm2464 11 ай бұрын
Super knowledge of lalithanayak.
@nirwanaswamy2338
@nirwanaswamy2338 11 ай бұрын
🤦🤦
@mangalahs8039
@mangalahs8039 11 ай бұрын
Aavala knowledge benki bittu. Avala pinda knowledge.
@nethragputtaraju5742
@nethragputtaraju5742 11 ай бұрын
​@@mangalahs8039, lalitha avale comment barkondidaale😂
@spm3283
@spm3283 11 ай бұрын
knowledge😂😂 paapi munde😂😂
@santoshraaghu5341
@santoshraaghu5341 10 ай бұрын
Worst fellow
@sumakhodanpur5925
@sumakhodanpur5925 10 ай бұрын
3:20 3:20
@narayanaswamy3739
@narayanaswamy3739 10 ай бұрын
ನಮ್ಮ ಭಕ್ತಿ ನಿಮಗೆ ಯಾಕಮ್ಮ 😂
@Kirti8095
@Kirti8095 11 ай бұрын
Ajji gee nan cut out aktini sala madi❤
@vidyalakshmi4746
@vidyalakshmi4746 9 ай бұрын
Defination..of Divya bhakti Absolutely wrong if.people use.god.for their selfish purpose God is.not.responsible people.use.power money Etc For their.selfish purpose
@manjupujar5625
@manjupujar5625 10 ай бұрын
60 ವಯಸ್ಸಲ್ಲಿ ಹರಳು ಮರಳು ಈ ಅಜ್ಜಿಗೆ 😂😂😂😂😂😂😂
@chandrashekarv14
@chandrashekarv14 11 ай бұрын
Jai shree Ram Jai modi and yogi
@ManjunathaBarkar
@ManjunathaBarkar 11 ай бұрын
ಬಿಟಿ. ಲಲಿತಕ ನವರಿಗೆ ಕರೆಯಿಸಿ ಏಕೆ ಪ್ರಚಾರ ಕೊಡುತ್ತೀರಿ
@ravism6864
@ravism6864 11 ай бұрын
ಸೂಪರ್ ಆಗಿ ಹೇಳಿದ್ದಾರೆ
@jaykumar8956
@jaykumar8956 10 ай бұрын
Why so far not visited to Manipura state Our PM?
@Girinath-g1n
@Girinath-g1n 11 ай бұрын
ಆತ್ಮ ದೇವರು ಇದ್ದಾಗೆ, ದೇಹ ಸoಮಿದಾನ ಇದ್ದಂಗೆ.
@splendidsunny2152
@splendidsunny2152 11 ай бұрын
I am a devotee of Srirama adre lalita mam heluvudu swalpa sari ide... Sumne achara madi ramanannu follow madbeku...
@gangadharaganga4948
@gangadharaganga4948 11 ай бұрын
Bt ಲಲಿತಾ ಕಾಂಗ್ರೆಸ್ ಚಮಚ ಅಂತ ಕ್ಲಿಯರ್ ಆಗಿ ಗೊತ್ತಾಗುತ್ತೆ ಅವರ ಮಾತಿಂದ....
@KrishnaBhat-p3l
@KrishnaBhat-p3l 10 ай бұрын
ಬಿಟಿ ಲಲಿತಜ್ಜಿ ಒಂದು ಸಾರಿ ಎಲ್ಲ ಕಾಮೆಂಟ್ಸ್ ಓದು 😂😂😂 ಮತ್ತೆ ಮೀಡಿಯಾ ಕೆ ಬರಲ್ಲ ನೀನು
@narayanamoorthy1969
@narayanamoorthy1969 11 ай бұрын
BT Lalitha naik has to change not Ajith Hanumakkanavar. Once this lady was supporting Nikha halal in TV show shamelessly.
@gopalk5193
@gopalk5193 11 ай бұрын
Congress party and Leftists party Payment Ganji Girakigalu 😊
@AnjinMurthy-wh4qo
@AnjinMurthy-wh4qo 11 ай бұрын
ಸತ್ಯವಾದ ಅಂಶಗಳನ್ನು ಹೇಳಿದಕ್ಕೆ ಡಾ ಬಿ ಟಿ ಲಲಿತಾ ನಾಯಕ್ ಮೇಡಂ ಅವರಿಗೆ ಧನ್ಯವಾದಗಳು 💐💐💐💐🙏🙏🙏❤️❤️❤️
@brahmakaran9429
@brahmakaran9429 11 ай бұрын
6:19 6:19 6:19
@brahmakaran9429
@brahmakaran9429 11 ай бұрын
6:19 6:19 6:19
@kuldeepgamingyt2745
@kuldeepgamingyt2745 11 ай бұрын
Nim maneli devara photo idarae mundae idunna play Maadi idu amale poojae maadu
@bobbupatgar6706
@bobbupatgar6706 10 ай бұрын
ಸೂರ್ಪನಖಿಯು ತಾನು ಹೇಳಿದ್ದೆ ಸತ್ಯ ಅಂದಿತ್ತು.
@sudhas9135
@sudhas9135 11 ай бұрын
ಮೇಲಿಂದ ಇಳಿದು ಬಂದಿದ್ದರಾ ಅಂತ ಕೇಳಿದರಲ್ಲಾ ಅಂದರೆ ಮೇಲಿಂದ ಇಳಿದು ಬಂದವರನ್ನ ಗೌರವಿಸ್ತೀರಾ ಅಂತ ಆಯಿತು ಇದೇ ರಾಮ! ಅವರ ವ್ಯಕಿತ್ತ್ವನ್ನ ನಾವು ಗೌರವಿಸ್ತೀವಿ .
@Jsusiejsjwiuwiwi
@Jsusiejsjwiuwiwi 10 ай бұрын
Super grandmaa
@krmohan4
@krmohan4 11 ай бұрын
Gandhi BRITISH AGENT...
@manjunathdas.lokalmovi82
@manjunathdas.lokalmovi82 11 ай бұрын
ಆ .ಮುದ್ಕಿನ ಒಡ್ಸಿ .ಅಜಿತ್ ಸರ್
@vyshaksg9938
@vyshaksg9938 10 ай бұрын
ನಂಗೆ ಇನ್ನೊಂದು ರೌಂಡ್ ಪಾಪ ಸುತ್ತಿದರೂ ಪರ್ವಾಗಿಲ್ಲ...ಹಳೇ ಮುದುಕಿ...screw ಎಲ್ಲಾ ಲೂಸ್ ಆಗಿದೆ..ಹುಚ್ಚು ನಾಯಿತರ ಬೋಗಳ್ತ ಇದಿಯ.. ಈ ನಾಸ್ಥಿಕರದ್ದು ಇತ್ತೀಚೆಗೆ ಒಂದು ಸಮಸ್ಯೆ..ಇವ್ರು ನಂಬಲ್ಲ ಅಂದ್ರೆ ಬೇಡ... ನಂಬುವವರ ಬಗ್ಗೆ comment pass ಮಾಡಕ್ಕೆ ಇವರಿಗೆ ಎನ್ ಶಾ...ಹಕ್ಕಿದೆ.. ಎಲ್ಲ ಮುಚ್ಕೊಂಡು ಮನೇಲಿ ಬಿದ್ದಿರಬೇಕು...ದೇವ್ರು ಹಾಗೆ ಮಾಡ್ತಾನೆ...ಇಂಥ ವಿಷಕ್ರಿಮಿಗಳನ್ನ ಬೇಗ ಕರ್ಸ್ಕೊಳಲ್ಲ...ಒಳ್ಳೆ ಜನಗಳನ್ನೆ ತಗೊಳ್ತಾನೆ🤦
@ajaypb456
@ajaypb456 4 ай бұрын
ಅಜ್ಜಿ ರಾಜಕೀಯ ಹುಚ್ಚು ಇವಗಲು counterw ge matu tiragasatte 😂😂
@malleshmalleshmalleshmalle2537
@malleshmalleshmalleshmalle2537 11 ай бұрын
Jai shree ram
@begil8332
@begil8332 11 ай бұрын
Great pm great santana dharma
@yadvidev524
@yadvidev524 10 ай бұрын
😂😂 ಅಮ್ಮ ಮಿಡಿಯಾ ಮುಂದೆ ರಾಮ ಇಲ್ಲ ಹಾಗೆ ಹೀಗೆ ಅಂತ ಮಾತಾಡಿ ಈಗ ಮನೆಗೋಗಿ ಸ್ನಾನ ಮಾಡಿ ತಪ್ಪಾಯ್ತು ಭಗವಂತ ಅಂತ 2 ಪೊಟ್ಟಣ ಗಂಧದ ಕಡ್ಡಿ ಕರ್ಪೂರ ಹಚ್ಚುತ್ತೆ ಇದೇ ಸತ್ಯ😂😂😂😂
@radhikaprabhu4738
@radhikaprabhu4738 10 ай бұрын
Ivara yogyatene ashte barediddre enu madakagalla avaru padkondu banda butti aduplleyamathanadalu ondu yogyate edesir., Navu 23 janige Ayodhya hogi badevu Rama devarannu nodi bandevu iga baruva varsha hoguva abipraya vide makkala jote devara hattira prartisiddeve
@charanm5277
@charanm5277 11 ай бұрын
Modi is not focusing only on hindu. Thalak he removed so it helps so many womens in Muslim also. Modi is doing good work just let him do.
@subhashbose8611
@subhashbose8611 7 ай бұрын
Lalitha khan ajji
@drmanubp8506
@drmanubp8506 10 ай бұрын
Alzheimer's ajji karkond bandu news avru janagalanna confuse madodu 😂😂😂
@VishwapnVishwa
@VishwapnVishwa 11 ай бұрын
Mdhikige endralladru aki
@manjudaksha5292
@manjudaksha5292 11 ай бұрын
Aviveki ajjamma arulo marulo yake karira debete ge sumne😂
@manunaik3192
@manunaik3192 10 ай бұрын
ಮೇಡಂ ಈ ಜನಗಳಿಗೆ ಸತ್ಯ ಅರ್ಥ ಆಗಲ್ಲಾ ಬಿಡಿ.
@bobbupatgar6706
@bobbupatgar6706 10 ай бұрын
ಮೆಡಂಬಾಯಿ ಸರಿ ಇದೆಯಾ.
@akhilakcchidanandappak1211
@akhilakcchidanandappak1211 11 ай бұрын
🎉hareyadalli. Haadara maadi muppinalli. Jogati. Aagiddarante. Laliti yanta. Mudi. Tulli
@puneethak9945
@puneethak9945 11 ай бұрын
ಇವಳ್ಯಾವಳೋ ಅರೇಹುಚ್ಚೀನ ಕರ್ಕೊಂಡು ಬಂದು ಚರ್ಚೆ ಮಾಡ್ತೀರೋ ಚಾನೆಲ್ ಅವರಿಗೆ ಹೊಡಿಬೇಕು.
@keerthanaabhi997
@keerthanaabhi997 11 ай бұрын
Uchi 😂half knowledge
@Baddu-f1z
@Baddu-f1z 11 ай бұрын
Hindhu dharma❤super dharma❤ aadre one thing❤ jaathi bedha tholagbeku ashte
@ravis.vachari9046
@ravis.vachari9046 11 ай бұрын
ajith avare B T Lalith nayak ge yaake inge golu Hoikothira
@India47232
@India47232 11 ай бұрын
😂😂
@splendidsunny2152
@splendidsunny2152 11 ай бұрын
Elders ge respect kodi... If you disrespect lalita mam here, Rama will not be happy...
@basavarajkachapur3375
@basavarajkachapur3375 10 ай бұрын
ಅರ್ಧ ಮರ್ಧ ತಿಳಿವಳುಕೆ ಲಲಿತಮ್ಮ ನಿವು ಮೂದಲು ಪೂರ್ತಿ ತಿಳುವಳಿಕೆ ಕಲೆಯಿರಿ
@sidduholal748
@sidduholal748 11 ай бұрын
ಅಯ್ಯೋ ಮೂದಿ ಸುಳೆ.....
@jayarajajayaraja9827
@jayarajajayaraja9827 11 ай бұрын
Don't sit tv debate these types of people because he never donate Ram temple
@GrangaReddy-i7w
@GrangaReddy-i7w 10 ай бұрын
ಹೆಣ್ಣುಮುದಿ🐩ನಾಯಿಯಮಾತುನಮಗೆಮಾನಸಿಕಹಿಂಸೆಯಾಗುತ್ತಿದೆ
@sathishbabu342
@sathishbabu342 11 ай бұрын
ಈ debate ಗಳು ಮಾಡಬೇಡಿ ಜಾಸ್ತಿ ನಿಲ್ಲಿಸಿ ಅಜಿತ್ ನಿಮ್ಮ ಚಾನೆಲ್ ನಲ್ಲಿ ಇದೇ ಆಯ್ತು stop it ok
@krishnaprasad5211
@krishnaprasad5211 11 ай бұрын
ನಿಮ್ ಗಳ ಬಣ್ಣ ಬಯಲಾಗತ್ತೆ ಅನ್ನೊ ಭಯನಾ?
@jayakarasaladi2126
@jayakarasaladi2126 11 ай бұрын
Thrid class ganji geeraki
@raghavendraprasad5902
@raghavendraprasad5902 11 ай бұрын
ಇದು ಸರಿ ಅದು ತಪ್ಪು ಅಂನ್ನೋದನ್ನ ಇವರು ಎಲ್ಲಿಂದ ಕಲಿತರು....?? ಮೂಲ ಯಾವುದು..?
@anuradhanadgouda9170
@anuradhanadgouda9170 11 ай бұрын
Janara nambikege dhakke taruva yava charcheya avashyakathe illa .nodi tumba janarige bejaru aagide
VIP ACCESS
00:47
Natan por Aí
Рет қаралды 28 МЛН
Beat Ronaldo, Win $1,000,000
22:45
MrBeast
Рет қаралды 156 МЛН
VIP ACCESS
00:47
Natan por Aí
Рет қаралды 28 МЛН