ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಬೆಳಕಿನಡುವ ಜಿಲ್ಲೆ ರಾಯಚೂರು ಇಡೀ ಕರ್ನಾಟಕದಲ್ಲಿ ಅತಿ ದೊಡ್ಡ ಕೃಷಿ ಉನ್ನತ ಮಾರುಕೋಟೆ ಹೊಂದಿರುವ ಜಿಲ್ಲೆ ರಾಯಚೂರು ಏಷ್ಯಾ ಖಂಡದಲ್ಲಿ ಹೆಚ್ಚು ಬಂಗಾರ ಉತ್ಪಾದಿಸುವ ಜಿಲ್ಲೆ ರಾಯಚೂರ ಕರ್ನಾಟಕ ರಾಜ್ಯದಲ್ಲಿ ಭತ್ತದ ಕಣಜ ಎಂದು ನಮ್ಮ ರಾಯಚೂರಿಗೆ ಕರೆಯುತ್ತಾರೆ ಆದರೂ ಕೂಡ ರಾಯಚೂರು ಜಿಲ್ಲೆ ಹಿಂದುಳಿದಿದೆ ಅದಕ್ಕೆ ಕಾರಣ ನಮ್ಮ ಕರ್ನಾಟಕ ರಾಜ್ಯದ ರಾಜಕಾರಣಿಗಳು ಮತ್ತು ನಮ್ಮ ಕರ್ನಾಟಕದವರು ಹಿಂದುಳಿದ ಜಿಲ್ಲೆ ಎಂದು ನಮ್ಮ ರಾಯಚೂರನ್ನು ಹಿಂದೆಯೇ ಬಿಟ್ಟಿದ್ದಾರೆ ಆದರೂ ಕೂಡ ಅವರಿಗೆ ಗೊತ್ತು ನಮ್ಮ ರಾಯಚೂರು ಜಿಲ್ಲೆ ತಾಕತ್ ಏನೆಂದು ಆದರೆ ಕೂಡ ನಮ್ಮ ರೈತರು ಜಿಲ್ಲೆಯನ್ನು ನಮ್ಮ ಕರ್ನಾಟಕದವರು ಯಾವತ್ತೂ ಬೆಳೆಸಲು ಇಷ್ಟಪಡಲಿಲ್ಲ ಇಷ್ಟೆಲ್ಲ ಇದ್ದರೂ ಕೂಡ ಇದು ನಮ್ಮ ದುರಾದೃಷ್ಟ ಆದರೂ ಕೂಡ ನಾವು ಆಂಧ್ರಪ್ರದೇಶಕ್ಕೆ ಬಿಟ್ಟು ಕೊಡುವುದಿಲ್ಲ ಎಂದರೆ ನಮಗೆ ಎಷ್ಟು ಕರ್ನಾಟಕದ ಮೇಲೆ ವಿಶ್ವಾಸ ನಂಬಿಕೆ ಪ್ರೀತಿ ಇದೆ ಎಂದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ ಅದೇ ನಾವು ಆಂಧ್ರಪ್ರದೇಶಕ್ಕೆ ಸೇರ್ಪಡೆಯಾದರೆ ಇಷ್ಟೊಂದು ವಿದ್ಯುತ್ ಅವರಿಂದ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಮತ್ತು ಇಷ್ಟು ಹೆಸರು ಗಳಿಸಲು ಸಾಧ್ಯವಾಗುವುದಿಲ್ಲ ನಂದ ಮನಸ್ಸು ರಾಕೇಶ್ ಗಂಟಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಜಾಲಹಳ್ಳಿ
@dacchuhudugavinod44643 жыл бұрын
ನಮ್ಮ ಸಿರವಾರ ಹತ್ತಿರ ಜಕ್ಕಲದಿನ್ನಿ ಹುಲಿಗೆಮ್ಮ ಅವರು ನಿಮ್ಮ ಕೆಲಸಕ್ಕೆ 🙏🙏
@sharathhk90572 жыл бұрын
ಉತ್ತಮ ಸಾಧನೆ ಅಕ್ಕ ನಿಮ್ಮದು ಪ್ರತಿ ರೈತ ಹೆಣ್ಣು ಮಕ್ಕಳಿಗೆ ನೀವು ಮಾದರಿ ಅಕ್ಕ ಆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಇನ್ನು ಹೆಚ್ಚು ಶ್ರಮಪಟ್ಟು ನೀವು ಅಂದುಕೊಂಡ ಗುರಿ ಮುಟ್ಟಿ ಎಂದು ಹಾರೈಸುತ್ತೇನೆ ಅಕ್ಕ 🌹🌹🙏🙏👍
@shivanand7832 жыл бұрын
ಕೋಟಿ ವಿದ್ಯಗಿಂತ ಮೇಟಿ ವಿದ್ಯೆ ಮೇಲು.. ಜೈ ಜವಾನ್ ಜೈ ಕಿಸಾನ್ 🌾🌾
@basavarajneginal70982 жыл бұрын
ಈ ಹೆಣ್ಣುಮಗಳು ನಮ್ಮ ದೇಶದ ಆಸ್ತಿ. ಇಂಥವರಿಗೆ ಸರಕಾರ ಸಹಾಯ ಮಾಡಬೇಕು.
@prasadbaburaobabuarao19172 жыл бұрын
ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಅಂತ ಕೇಳಿದ್ದು ಎಲ್ಲರಿಗೂ ಗೊತ್ತು ಆದರೆ ಈ ಹೆಣ್ಣುಮಗಳು ಕೃಷಿಯಲ್ಲಿಕಾರ್ಯನಿರ್ತಾಳಾಗಿದ್ದಾಳೆ ಇಂಥ ಹೆಣ್ಣು ಮಕ್ಕಳಿಗೆ ಸರ್ಕಾರ ಸೌಲಭ್ಯಗಳು ನೀಡಬೇಕು
@girija11432 жыл бұрын
ನೀನು ಎಲ್ಲರಿಗೂ ಸ್ಫೂರ್ತಿ sister ಆ ದೇವರು ನಿಮ್ಮೆಲ್ಲರ ಕಷ್ಟ ಗಳನ್ನೂ ಬೇಗ ದೂರ ಮಾಡಲಿ ಅಂತ ನಾನು ಬೇಡುತ್ತೇನೆ
@sadashivakumarmm42553 жыл бұрын
ಸೂಪರ್ ತಾಯಿ 👍 ನೀನಂತ ಹೆಣ್ಣು ಮಕ್ಕಳು ಈ ದೇಶಕೆ ಬೇಕು
@nandinihm88622 жыл бұрын
ಪ್ರತಿಯೊಂದು ಹೆಣ್ಣಿಗೂ ಹೆಮ್ಮೆ ನಿಮ್ಮ ಧೈರ್ಯ
@Dboss973 жыл бұрын
ನಿಮ್ಮ ಪರಿಶ್ರಮ ನಿಮ್ಮ ಜೀವನಕ್ಕೆ ದಾರಿದೀಪ ಆಗುತ್ತೆ ಒಳ್ಳೆದಾಗಲಿ ❤️ 🙏
@vijayatv12kannada3 жыл бұрын
Very good. ನಿಜವಾದ ರೈತನ ಮಗಳು.ನೀವು ಭಾರತದ ಹೆಮ್ಮೆ ಕಣಮ್ಮ.
@sunitareddy7173 жыл бұрын
Kumaraswami alla anthira?
@yallappayallappa59913 жыл бұрын
@@sunitareddy717 yyyyl
@yallappayallappa59913 жыл бұрын
. Kannada
@pandaranga32812 жыл бұрын
ಘಘಟನೆ ಘಢಗ
@pandaranga32812 жыл бұрын
@@sunitareddy717 ಘಢೆಏಗೇಏೇ
@sugureshsuguresh84892 жыл бұрын
ಸೂಪರ್ ಸಿಸ್ಟರ್ ಇಂಥ ಹೆಣ್ಣು ಮಕ್ಕಳು ಇರಬೇಕು ನಿಮಗೊಂದು ಸೆಲ್ಯೂಟ್ 🙏
@hosamanihosamani87033 жыл бұрын
ಸೂಪರ್ ಸಿಸ್ಟೆರ್ ಯುವರ್ ವರ್ಕ್ , unlike ಮಾಡಿದವರಿಗೆ ರೈತನ ಬೆಲೆ ಗೊತ್ತಿಲ್ಲ ನಿಮಗೆ ತು 😔
@manjucrazystar43423 жыл бұрын
ತಂಗಿ ಗ್ರೇಟ್ ತಾಯಿ ನಿನ್ನ ಈ ಕೆಲಸಕ್ಕೆ ಅಭಿನಂದನೆಗಳು
@AmareshaTnayaka7 ай бұрын
ಮೆಚ್ಚಿದೆ ಅಕ್ಕ ನಿನ್ನ ಸಾಧನೆಗೆ ❤️👍
@ashanag46943 жыл бұрын
ಸೂಪರ್ ದೇವರು ನಿಂಗ್ ತುಂಬಾ ಶಕ್ತಿ ಕೊಡ್ಲಿ ನೈಸ್
@rameshkoujalagi28623 жыл бұрын
ತಂಗಿ,ಕೃಷಿಯಲ್ಲಿ ನಿಮಗಿರುವ ಆಸಕ್ತಿ ಸಂತೋಷದ ವಿಷಯ ಮುಂದುವರೆಸಿ
@lundlelelundlele73832 жыл бұрын
ಸಹೋದರಿ ನೀನಗೆ ಶುಭವಾಗಲಿ
@mouneshsagar80302 жыл бұрын
ನಿಜವಾದ ರೈತನ ಮಗಳು 🙏
@pattanashettyshambhu31223 жыл бұрын
ಇದನ್ನ ದಿನಕ್ಕೆ ಹತ್ತು ಬಾರಿ ತೋರಿಸಿ. ಯಾವುದೋ ಕಿತ್ತು ಹೋದ news ಪ್ರಸಾರ ಮಾಡುವ ಬದಲು.
@fawaaznazeer64832 жыл бұрын
ಹೌದು ಇದು ನಿಜ
@yesuraja55683 жыл бұрын
ಸೂಪರ್ ಹುಲಿಗಮ್ಮ ಅಕ್ಕ ನಿಜ ನೀನೇ ದೇವರು
@jagannathreddy20842 жыл бұрын
ತುಂಬಾ ಹೆಮ್ಮೆಯ ಕೆಲಸ 👍👍ಗುಡ್ ವೇರಿ ವೆರಿ ಗುಡ್ iam 100% ಸಪೋಟ್ 👍🤝
@dayanandmugalakhod54583 жыл бұрын
ಒಳ್ಳೆಯದಾಗಲಿ ತಮಗೆ ಸಹೋದರಿ 🙌🙌🙏🙏
@ಸಂಗಮೇಶಪಾಟೀಲ3 жыл бұрын
ಒನಕೆ ಒಬ್ಬವ್ವನ ತರ ಆಗು 🔥🔥💪🏻💪🏻
@siddupoojarimachanoora30232 жыл бұрын
ಸೂಪರ್ ಅಕ್ಕ ನಿಜವಾದ ಭೂಮಿ ತಾಯಿ ನೀವು 🙏🙏...
@maheshhadapad14732 жыл бұрын
ನಿಜವಾದ ರೈತ ಮಹಿಳೆ....ನಿವೆ ನಮ್ಮ ದೇಶದ ಆಸ್ತಿ...ಮೇಡಂ..
@chowdegowdac57293 жыл бұрын
ಹುಲಿಗಮ್ಮ ಅಲ್ಲ, ನಿಜವಾದ ಹುಲಿ🙏🙏🌹🌹
@gopalkn95523 жыл бұрын
ನಿಜವಾದ ಹುಲಿ,,
@anjinayas80023 жыл бұрын
@@gopalkn9552;; 😀
@anjinayas80023 жыл бұрын
🐎😂😘❤️😭😁🖤🙏👍
@timmappanalli75493 жыл бұрын
Super akka
@mansingbhilala58003 жыл бұрын
99009238022
@sangappaa87403 жыл бұрын
ನಿಜವಾಗ್ಲೂ ಎಲ್ಲರಿಗೂ ಪ್ರೇರಣೆ ನೀಡುವ ನುಡಿಗಳು..... ಒಳ್ಳೇದಾಗ್ಲಿ ಅಲ್ ದಿ ಬೆಸ್ಟ್ 👍👍
Super Amma. Rani Channamaji, obavva Neenu. All The Best God bless you.👌🙏🙏🙏🙏 BDVT SHIVU.
@hemantnkadiyavar16492 жыл бұрын
ನಿಜವಾದ ರೈತನ ಮಗಳು ಅಕ್ಕ ಅ ದೇವರು ಒಳ್ಳೆಯದು ಮಾಡಲಿ 🙏🙏🙏🙏🙏🙏
@irannahadapada60932 жыл бұрын
ನಿಜವಾದ ರೈತನ ಮಗಳು ಅಕ್ಕ ಅ ದೇವರು ಒಳ್ಳೆಯದು ಮಾಡಲಿ 🙏🙏🙏🙏
@vinodvishwakarma67803 ай бұрын
ಇಂತಹ ಹೆಣ್ಣು ಮಕ್ಕಳು ನಮಗೆ ಸ್ಫೂರ್ತಿ ಇಂತಹವರನ್ನು ಲೈಕ್ ಮಾಡೋಣ ಶೇರ್ ಮಾಡೋಣ ಇಂತವರು ಆದರ್ಶ ವ್ಯಕ್ತಿಗಳು❤
@manjunathojuga3 ай бұрын
ಎಲ್ಲಾರಿಗೂ ಮಾದರಿ ಹುಲಿಗೇಮ್ಮ ನಮ್ಮ ದೇಶದ ರೈತರು ತಮ್ಮ 🙏🙏💐💐
@RaghavendraKulkarni-d8f3 ай бұрын
👌ಹೆಣ್ಣು ಹುಲಿ 👏👍🇮🇳🇮🇳🇮🇳🇮🇳
@dineshks25382 жыл бұрын
👌👌ಮಗಳೇ ಆ ದೇವರು ನಿಂಗೆ ಒಳ್ಳೇದು ಮಾಡಲಿ
@manjuraddijangal67502 жыл бұрын
ಈ ಮಹಾತಾಯಿಗೆ ನನ್ನ ಕೋಟಿ ನಮನಗಳು
@shashikantkivadagol23332 жыл бұрын
Good job God bless you sister 🙏🙏🙏🤝🤝
@parvatiangadi91333 жыл бұрын
Girls always have special emotions for their father daughter's always remember fathers each words and follow those words
@gopalkn95523 жыл бұрын
Very. Good agriculture kelsa hulgemma congratulation
@gopalkn95523 жыл бұрын
Indian people great huligemma
@pramodnaragund46382 жыл бұрын
SUPER MEDAM👍✌️🙏🏻
@RangaJinur2 ай бұрын
ನಮ್ಮ ಜಿಲ್ಲೆ❤❤
@maheshsagar37843 жыл бұрын
Great motivational News.....
@reporterraghumastar27473 жыл бұрын
Fantastic ತಾಯಿ ನಿಮ್ಮ ನಡೆ
@veereshhongal26352 жыл бұрын
Olleyadagali Sahodari. Saddyad mattige kasta irbahudu, adre, ide permanent agiralla .... Just move on u r the best. God is always with you 😊 . Namma Bharatada & Karnataka da Hemmeya magalagu 🙏
@RajuRaju-oz1zt3 жыл бұрын
Super 🙏🙏🙏🙏🙏
@BhimappaTapasi2 жыл бұрын
ಸೂಪರ್, ಅಕ್ಕ🙏🇮🇳💪
@morningbot24123 жыл бұрын
Very great, proud of you
@yamanappayamanappa64082 жыл бұрын
Very good spirit ❤❤love ur strengthness sis
@VenkateshMegur-k4j3 ай бұрын
Supper ri nivu grate
@gurikarmovies3 жыл бұрын
ಸೂಪರ್ ತಂಗಿ ಹಾಗೇ ಈ ಕೆಲಸ ಮಾಡುವ ಮೂಲಕ ಹೆಸರು ಕಾರನಾಟಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿ
@BhimanagoudaHalli-wj4wd3 ай бұрын
Great👍👍 sister
@shrutikotabagi12812 жыл бұрын
Great u are inspiration to all ..
@AniAni-ef9eu2 жыл бұрын
God job Akka. God bless you
@prashuanuheeraanuprashuhee91012 жыл бұрын
Namma raichur namma hemme 🙏🙏🙏
@rakeshganti59442 жыл бұрын
Namma raichur district hudugi namma hemme 🙏🙏
@rithikahrrithuhr31462 жыл бұрын
Keep it up sister you have a good future in your life god bless
@kashinathindi98713 жыл бұрын
Super sister God bless you🙏🙏🙏
@MalluDon-z3n3 ай бұрын
Thanks you ok
@siddannasannamani19603 жыл бұрын
👍So supar 🙏👍
@yallappar26153 жыл бұрын
ಸೂಪರ್
@MalluHosamani-d6i3 ай бұрын
ಸೂಪರ್ ಅಕ್ಕ ❤❤🎉
@ramk75783 жыл бұрын
Great madam....
@Hema-yj9bk2 жыл бұрын
Nimge nimma kutumba ke sada devara ashirvada irali,nimma e kelasakke dhanyavadagalu tangi 🙏
@kavitag64282 жыл бұрын
Really great sister
@manjegowda48112 жыл бұрын
Great..🙏🙏🙏
@shivsharanreddy Жыл бұрын
ಸೂಪರ್ ಅಕ್ಕಾ 🥰🙏🙏💞
@guru.m54162 жыл бұрын
great sister 🙏
@shivakumarpatil90232 жыл бұрын
Sister your doing wonderful work God bless you
@ayyamma.aamaresh67772 жыл бұрын
spirit for former children 🙏🏾
@rajendrawalikar48292 жыл бұрын
Gbu Sister
@sayabannabantal60462 жыл бұрын
🙏🏻🙏🏻ಅನ್ನದಾತ ಭಾವೋ
@rajrathod57702 жыл бұрын
Good job sister 💯🙏🤗
@kavithakannagoudar65393 жыл бұрын
God bless you🙏👍
@sadashivnvani4749 Жыл бұрын
Super Work Sister
@nayak10692 жыл бұрын
Really good job 👍💞💞👍🙏🙏 sister
@mallikakgowdrugowdara37953 жыл бұрын
Salute sister
@vincevince28262 жыл бұрын
ಭಾರತೀಯ ನಾರಿ ಶಕ್ತಿ ನಮಸ್ತೆ
@AnuumeshAnu3 ай бұрын
Super sister ❤❤❤❤❤❤❤❤❤❤
@santoshhampiholi48062 жыл бұрын
You great sister
@narayanamav7362 жыл бұрын
Very good keep it up
@shivutimpu14022 жыл бұрын
Super sister jai Javan jai kisan
@ananthraj8182 жыл бұрын
💪💪👌👌🙏🙏👍sister God bless you
@siddannahongal74463 жыл бұрын
sister bhartada nijavad Sainik tayi ninu I am Indian sister salute Nan kadeyind.