FARM TOUR-8 ಎಕರೆಯಲ್ಲಿ 8 ಕೋಟಿ ದುಡ್ಡು! ಗುಟ್ಟು ಹೇಳಿದ ಕವಿತಾ ಮಿಶ್ರ!"-E01-Kavita Mishra Sandalwood Farm

  Рет қаралды 707,512

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 553
@KalamadhyamaYouTube
@KalamadhyamaYouTube Жыл бұрын
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@chandrukalikeri8888
@chandrukalikeri8888 Жыл бұрын
Love you sir 😍 fan of yours channel ❤️❤️❤️❤️❤️
@samarthsammubaby
@samarthsammubaby Жыл бұрын
Yen natka kadimana mooti madtya guru kaykatkondu , over acting sakappa , papa yellaru utsaha dinda avara sadanegalanna heltirtare , neen yelargu ekarsade aytalla lol
@persaud1
@persaud1 Жыл бұрын
🪔🚩🇮🇳 👌 🙏🙏🙏 ✊ 🇮🇳🚩🪔
@sanjaycm1349
@sanjaycm1349 Жыл бұрын
Can u please share me this farm location 🙏
@bdmmuli
@bdmmuli 3 ай бұрын
​@@chandrukalikeri8888🎉😢😅😅😅😅😅😅😅😅😊😮😊 0:03
@torch_bearer9958
@torch_bearer9958 Жыл бұрын
1000-ಮಾವು 600-ಪೇರಲ 600-ಸೀತಾಫಲ 100-ಬೆಟ್ಟದ ನೆಲ್ಲಿ 300- ನೇರಳೆ 100-ಹುಣಸೆ 100- ಕರಿಬೇವು 100- ನಿಂಬೆ 100- ನುಗ್ಗೆ 100- ತೆಂಗು 800- ಸಾಗವಾನಿ 8acre 10 gunta land Even single feet of land not wasted 👏👏👏🙏 inspired mam
@roopashri5267
@roopashri5267 Жыл бұрын
ಗಂಧ?
@torch_bearer9958
@torch_bearer9958 Жыл бұрын
@@roopashri5267 😊👍
@sushmapawar6770
@sushmapawar6770 11 ай бұрын
​@@roopashri5267 2500
@shanoorkali5911
@shanoorkali5911 Жыл бұрын
ಒಂದು ಹೆಣ್ಣು ಮನಸ್ಸು ಮಾಡಿದರೆ ಇತಿಹಾಸ ಸೃಷ್ಟಿಸಬಹುದು ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ,,👍
@hekanthappa9605
@hekanthappa9605 Жыл бұрын
ಈ ತಾಯಿಗೆ ಇರೋ ಕೃಷಿ ಜ್ಞಾನ ಯಾವ ಕೃಷಿ ವಿಜ್ಞಾನಿ ಗೂ ಇಲ್ಲ ಅವರಿಗೆ ದೇವರು ಒಳ್ಳೆಯ ಆಯಸ್ಸು ಆರೋಗ್ಯ ದಯಪಾಲಿಸಲಿ 🙏🏻
@ksprakash8320
@ksprakash8320 Жыл бұрын
ತುಂಬಾ ಒಳ್ಳೆಯ ಸಂದರ್ಶನ. ಇಂತಹ ಸಾಧಕರ ಪಟ್ಟಿ ಮಾಡಿ ಇಂಥವರ ಅನುಭವನ್ನು ಎಲ್ಲ ರೈತರಿಗೂ ತಿಳಿಸಬೇಕು.
@dorerajdoreraj8022
@dorerajdoreraj8022 Жыл бұрын
ಕರುನಾಡಿನ ನ ಕೃಷಿ ತಾಯಿಗೆ ನನ್ನ ವಂದನೆಗಳು ,👏👏
@vishwa_from_dharwad
@vishwa_from_dharwad Жыл бұрын
ಕಲಾಮಾದ್ಯಮ ಸಂದರ್ಶನದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು, ತುಂಬಾ ಖುಷಿ ಆಗ್ತಿದೆ ಇವರ interview ಇಲ್ಲಿ ನೋಡಿ
@harishaganika3024
@harishaganika3024 Жыл бұрын
ಅಮ್ಮ ನಿಮ್ಮಂತರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕು ಸೂಪರ್ ಅಮ್ಮ ನಿಮ್ ಕೃಷಿ ಪದ್ಧತಿ ಸೂಪರ್
@cricketersworld5839
@cricketersworld5839 Жыл бұрын
Namma sampurna bembala ide
@shivakumar-fu6eh
@shivakumar-fu6eh Жыл бұрын
🤣🤣🤣
@Luckylifevlogs42
@Luckylifevlogs42 Жыл бұрын
Hawdu sir niv heliddu nija
@nagarajmalladad908
@nagarajmalladad908 Жыл бұрын
Yes
@sujathak1201
@sujathak1201 Жыл бұрын
ನಮ್ಮ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದವರಾದ ನಮ್ಮ ಕವಿತಾ ಮಿಶ್ರಾ ರವರ ಶ್ರೀಗಂಧದ ತೋಟದ ಪರಿಚಯ ಮಾಡಿಕೊಟ್ಟಿದ್ದು ...ನಮಗೆ ಬಹಳ ಸಂತೋಷ ಆಗಿದೆ.....ಕಲಾ ಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು...‌
@Mohan1304..
@Mohan1304.. Жыл бұрын
ನಾವುಗಳು ಇವರಿಂದ ತಿಳಿದುಕೊಳ್ಳುವುದು ಬಹಳ ಇದೆ. ಆದ್ದರಿಂದ ಪರಮ್ ಜಿ, ನೀವು ಕಂಜೂಸ್ ಪಡದೆ ಇನ್ನೂ ಹಲವು episode ಗಳನ್ನು ಮಾಡಿ. 🌿
@ravikumarpj2318
@ravikumarpj2318 Жыл бұрын
ಉತ್ತಮ ರೈತಮಹಿಳೆ ಇತರ ಮಹಿಳೆಯರಿಗೆ ಮಾದರಿಯಾಗಿ ಸಮಾಜಕ್ಕೆ ಉತ್ತಮವಾದ ಭವಿಷ್ಯ 🙏
@Rameshramesh-zj4dg
@Rameshramesh-zj4dg Жыл бұрын
ತುಂಬಾ ಅದ್ಬುತವಾಗಿದೆ ಅಮ್ಮ, ನಿಮ್ಮ ಮಾತು, ಪ್ರಕೃತಿ ಅಷ್ಟೇ ಇತವಾಗಿದೆ ಹಾಗಾಗಿ ನಿಮ್ಮಂತ ಸಾಧಕಿಯವರನ್ನ ಒಮ್ಮೆ ಭೇಟಿ ಮಾಡಿ ನಿಮ್ಮ ಆಶೀರ್ವಾದ ಪಡೀಬೇಕು ಅನ್ನೋ ಆಸೆ.. ಹಾಗೆ ನಿಮ್ಮ ತೋಟದಲ್ಲಿ ಎಲ್ಲವನ್ನ ಸವಿವಿವರವಾಗಿ ನೋಡಿ ನಾವು ಏನಾದ್ರು ಕಲಿಬೇಕು ಅನ್ನೋ ಆಸೆ ಇದೆ... ಹಾಗಾಗಿ ಒಮ್ಮೆ ನಿಮ್ಮ ರಾಯಚೂರಿನ ಫಾರ್ಮ್ಗೆ ಬಂದಾಗ ನಮಗೆ ಅವಕಾಶ ಕೊಡಿ ಅಮ್ಮ....
@k.r.mahanteshmahantesh5525
@k.r.mahanteshmahantesh5525 Жыл бұрын
Very inspiring story sir
@chandrukalikeri8888
@chandrukalikeri8888 Жыл бұрын
❤️
@prabhunayak6090
@prabhunayak6090 Жыл бұрын
ಪರಮ್ ಅಣ್ಣಾ ನನಗೆ ನೀವು ಅಂದ್ರೇ ತುಂಬಾ ಇಷ್ಟ! ಯಾಕೆಂದರೆ ನೀವು ಮಗುವಿನ ತರ ಆಲಿಸುವ ರೀತಿ! ಇದರಿಂದ ಹೇಳುವವರು ಇನ್ನೂ ಜಾಸ್ತಿ ವಿಷಯ ಹೇಳ್ತಾರ! ❤️
@cricketersworld5839
@cricketersworld5839 Жыл бұрын
💛❤️ಇವರು ಕರ್ನಾಟಕದ ಮುಖ್ಯಮಂತ್ರಿಯಾದರೆ ಕನ್ನಡಾಂಬೆಯು ನೆಮ್ಮದಿಯಿಂದ ಉಸಿರಾಡುವಳು💛❤️
@MamathaPraveen
@MamathaPraveen Жыл бұрын
ಎಲ್ಲೋ ಇರೋ ವಿದೇಶ ಇಸ್ರೇಲ್ ಪ್ರವಾಸ ಮಾಡಿ ನಮ್ಮ ದೇಶದ ರೈತರಿಗೆ ಮಾದರಿ ವ್ಯವಸಾಯ ಮಾಡಿ ಅಂತ ಹೇಳೋರು... ಇವರ ಹತ್ತಿರ ಹೋಗಿ ಕಲಿಯೋದು ಬಹಳ ಇದೆ.. 😍
@hekanthappa9605
@hekanthappa9605 Жыл бұрын
ಕನ್ನಡದ ಹೆಮ್ಮೆಯ ರೈತ ಮಹಿಳೆ 🙏🏻
@girijambikabasavarajappa5926
@girijambikabasavarajappa5926 Жыл бұрын
ಕೆಲಸಕ್ಕೆ ಕಳುಹಿಸದಿದ್ದರೂ, ಇರುವ ಜಾಗದಲ್ಲೇ, ಸಾಧನೆ ಮಾಡಿ, ನಮ್ಮೆಲ್ಲರ ಮುಂದೆ ನೀವು ಮಾದರಿಯಾಗಿ ನಿಂತಿದ್ದೀರಿ 🙏 ಅಭಿನಂದನೆ ಪದ ಸಾಕಾಗುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ.
@KannadaKumara84
@KannadaKumara84 Жыл бұрын
Proud of you amma... Awesome unbelievable knowledge... ನಮ್ಮ ಹಮ್ಮೆ 😘❤
@mangalakariyappa5564
@mangalakariyappa5564 Жыл бұрын
ಹೆಣ್ಣು ಮನಸ್ಸು ಮಾಡಿದರೆ ಏನ್ನಾದರು ಸಾದಿಸ ಬಲ್ಲಳು ನಿಮಗೆ ಧನ್ಯವಾದಗಳು ತಾಯಿ
@umahswamy
@umahswamy Жыл бұрын
Education is the base. Then u can do anything.God bless you
@entertainmentworld0003
@entertainmentworld0003 Жыл бұрын
Education is man made, can not decide on every field, skill is better than education, farmers cannot think about education or qualification
@venkybtigers
@venkybtigers Жыл бұрын
ನಮ್ಮ ರಾಯಚೂರು ನಮ್ಮ ಹೆಮ್ಮೆ ಮತ್ತು ನಮ್ಮ ಸಿರವಾರ ನಮ್ಮ ಹೆಮ್ಮೆ
@Rameshramesh-zj4dg
@Rameshramesh-zj4dg Жыл бұрын
ಮರೀಬೇಡಿ ಪರಮ ಸರ್ ಅಮ್ಮನವರ ಎಪಿಸೋಡ್ ಗಳನ್ನ ಮತ್ತಷ್ಟು ಮಾಡಿ...
@shekhargoudapatil9039
@shekhargoudapatil9039 Жыл бұрын
ಯುವ ಪ್ರತಿಭೆಗಳಿಗೆ ಮಾದರಿಯಾದ ಮಾತೆ 🙏🏻
@yogishyogi3058
@yogishyogi3058 Жыл бұрын
ಹೃದಯ ಪೂರ್ವಕ ವಂದನೆಗಳು ತಾಯಿ ❤️🙏
@venkatesha.uhchelluru893
@venkatesha.uhchelluru893 Жыл бұрын
ಅಮ್ಮ ನಿಮ್ಮ ಮಾತಿನ ಶೈಲಿ ಅದ್ಬುತ 🙏.
@murali1876
@murali1876 Жыл бұрын
Daring lady.. respect.. hats off to her.. 🙏🙏🙏🙏🙏
@vishwa_from_dharwad
@vishwa_from_dharwad Жыл бұрын
ಧಾರವಾಡದ ಹೆಣ್ಣು ಮಗಳು ಅಂದ್ರೆ ಸುಮ್ನೇನಾ❤️❤️
@sharatappu4077
@sharatappu4077 Жыл бұрын
ನಿಮ್ಮಿಂದ ನನ್ನಂತ ಯುವ ರೈತರು ತಿಳ್ಕೊಳುದು ತುಂಬಾ ಐತ್ರಿ ಅಮ್ಮಾರ 🙏🙏
@kmaheshkadam8570
@kmaheshkadam8570 Жыл бұрын
Only in Karanataka we have license for sandol tree. We can plant teak, oak, etc it will take 20 years to grow. Coconut grown up tree will start getting yield once in 3 months. I appreciate your very much. Lot farmers children have come to cities in search of job. I have met lot of people they could not survive here.
@UmeshKumar-cg6kk
@UmeshKumar-cg6kk Жыл бұрын
Kavitha Mishra Madam is real inspiration for agriculture , I have huge respect for Kavitha madam for incredible achievement in agriculture
@HeDTechvisions
@HeDTechvisions Жыл бұрын
As am from farming background, I'm impressed by her words.😊
@arunima3106
@arunima3106 Жыл бұрын
Param , your open arms welcome to Kavitha madam s interview made us extremely happy , because we are her admirers. Thanks
@nandeshpujar7036
@nandeshpujar7036 Жыл бұрын
What a great women 👍❤💥💥💥💥. So proud of u mam.
@nimminimmi475
@nimminimmi475 Жыл бұрын
Param sir thank u so much Kavithammana Interview maadthirodakke, ammaana shrama avra mathu estu satyaa sir adu kastapado raithanige maathra artha aagodu sir pls continue interview .....daily am waiting sir thq param sir🙏
@shripadsg2710
@shripadsg2710 Жыл бұрын
In Government so called MLA and MPs should take her advice. Such a rich experienced person is to be in right place to guide the nation in a right way, rather than giving free feasts to make people sober.
@chiranthanchiranthan7493
@chiranthanchiranthan7493 Жыл бұрын
0×0=0 ಅಧ್ಭುತ ವಿಶ್ಲೇಷಣೆ ಮೇಡಂ! ನನ್ನ ಜೀವನಕ್ಕೆ ಸ್ಫೂರ್ತಿ ಯ ಚಿಲುಮೆಯಾದಿರಿ ತಾವು 🙏🙏🙏🙏🙏
@geetapolicepatil422
@geetapolicepatil422 Жыл бұрын
Super mam.. ರೈತರ ನೈಜ ಕತೆಯನ್ನ ಹೇಳಿದ್ದು. ನಿಮ್ಮ ಜ್ಞಾನ್ನಕೆ 🙏🙏
@mahantapparuppar1893
@mahantapparuppar1893 Жыл бұрын
ತುಂಬಾ ಒಳ್ಳೆ ವೀಚಾರಗಳನ್ನು ತೀಳಿಸುತ್ತೀರುವ ಕಲಾಮಾಧ್ಯಮ ಚಲನಗೆ ಧನ್ಯವಾದಗಳು
@kashi474
@kashi474 Жыл бұрын
ಮಹಾತಾಯಿಗೆ ಕೋಟಿ ನಮನಗಳು 🙏💐
@chandug471
@chandug471 Жыл бұрын
Great lady with great vision..we can see her experience and difficulties faced in her life..
@Irappa009
@Irappa009 Жыл бұрын
Refined knowledge and researched lady.......good to know her thoughts
@athribhat2243
@athribhat2243 Жыл бұрын
The best interview so far.. literally mind blowing 🤯
@kannadahackersraichur7986
@kannadahackersraichur7986 Жыл бұрын
ನಮ್ಮ ರಾಯಚೂರು ನಮ್ಮ ಹೇಮ್ಮೆ 😘❤️
@Mohan1304..
@Mohan1304.. Жыл бұрын
ಹೇಮ್ಮೆ ಅಲ್ವೋ ಲೇಯ್ ಹೆಮ್ಮೆ
@kalyankalyan3922
@kalyankalyan3922 Жыл бұрын
😂😂😂
@vijaykiran.jm6233
@vijaykiran.jm6233 Жыл бұрын
Good Motivational experienced talk from madam. It will be a great land mark for others who are in beginning not only farming it helps for any other business also. Thanks for giving this video
@priyaj1704
@priyaj1704 Жыл бұрын
Where there a will there is a way ! Bravo, Lady your thoughts, experience in cultivation of land from scratch is indeed an inspiration not just to farmers but even to women who can contribute.
@ravisg8471
@ravisg8471 Жыл бұрын
ಸೂಪರ್ ಅಮ್ಮ ನಮ್ಮ ರೈತರಿಗೆ ಒಳ್ಳೆ ಸಂದೇಶ ಕೊಟ್ರಿ 🙏🏻🙏🏻🙏🏻🙏🏻
@Shilpa-602
@Shilpa-602 Жыл бұрын
Super ri Amma nimmantha vranna nodi nim jote krushi maado aase aagta ide...Nam master degree waiste annasta ide...awsome ri Amma...nan maklu doddoru aadmele...naavu Halli ge hogtive...krushi maadtivi
@prakashjavali4780
@prakashjavali4780 Жыл бұрын
ತುಂಬಾ ಒಳ್ಳೆ ಸಲಹೆ, ವಿಚಾರ. ಧನ್ಯವಾದಗಳು ತಾಯಿ ನಿಮಗೆ
@swarajification
@swarajification Жыл бұрын
Wow. What if she had continued at Infosys. She would probably have been one of the board directors
@ajaykumar-rs2vw
@ajaykumar-rs2vw Ай бұрын
ಸುಧಾಮೂರ್ತಿ ಅವರನ್ನ ನೋಡಗೆ ಆಯಿತು ❤❤🎉🎉🎉
@sinhapuradatta2684
@sinhapuradatta2684 Жыл бұрын
Kavita madam explianed very very clearly &,practical l y explained formers situation & how overcome possible diffculties acquiring in growing sandlehood cultivation Really we hatsup to madam experiencr
@arjunking332
@arjunking332 Жыл бұрын
Param sir words are not enough to explain ur work, thanks for introducing great people on ur channel,
@nammamysore1163
@nammamysore1163 Жыл бұрын
ತುಂಬಾ ಧನ್ಯವಾದಗಳು ಅಮ್ಮ ನನ್ನ ತಾಯಿ ನೋಡಿದ ಹಾಗೆ ಇದ್ದಿರಿ ಧನ್ಯವಾದಗಳು ಅಮ್ಮ
@gurunayak5122
@gurunayak5122 Жыл бұрын
The great knowledge abt agri is tremendous appreciation to her💐 Inspiration to youngsters for dng agri... Love ❤from raichur boy..
@surendrashenoy2237
@surendrashenoy2237 Жыл бұрын
You are really a big inspiration to all of us. God bless you 🙏
@muttappahalakeri4965
@muttappahalakeri4965 Жыл бұрын
ಅಮ್ಮ ನಿಮ್ಮ ವಿಚಾರದಾರೆಗೆ 🙏🙏🙏💚 ದನ್ಯವಾದಗಳು
@lonepair1
@lonepair1 Жыл бұрын
Only channel in which we can find real struggle and income of farmers
@Goarmati
@Goarmati Жыл бұрын
❤❤❤❤ nimma darili navu badukabeku hage halavarige nimma dari heli avarigu ide darili tandu. Namma jeevana shukavagi madkobekuuu ❤❤❤❤
@Divineenergy551
@Divineenergy551 Жыл бұрын
Uttara Karnataka sharanara Nadu, By listening to her, it feels like listening to modern Sharane, Amma, Nimma Kaalige Ondu Dodda Namaskara, Bhutayi yavattu mosamadalla.
@geethapadhmamabhaia3171
@geethapadhmamabhaia3171 Жыл бұрын
No words, it's wonder. 👌🏼👌🏼👌🏼🙏🏼🙏🏼🙏🏼
@rizwanrijju1234
@rizwanrijju1234 Жыл бұрын
👌👌ಅಮ್ಮ 👍👌ಒಳ್ಳೆ ಮಾತು
@sbsharanayyaswamy4290
@sbsharanayyaswamy4290 Жыл бұрын
Sir nammuru gabburu 2ne hampi thumba historical places edave ondusari banni thumba hattira kavitalge bandidira thank u
@pradeepdhruvadaddimani2518
@pradeepdhruvadaddimani2518 Жыл бұрын
Many Many thanks for making this video for us and for farmers of Indian good luck for your next video 🙏🙏👍
@rajusp2273
@rajusp2273 Жыл бұрын
Most awaited video 💕💕TQ sir finally
@UmeshGuruRayaru
@UmeshGuruRayaru Жыл бұрын
Thank You For this Most Interesting Episode Sir. Param Sir Leelavathi Amma, Vinodh Raj Sir avra interview Maadi. Avru kooda Krushili Olle Saadhne Maadidhaare alva Sir
@sunilkumarpn16sunilkumarpn99
@sunilkumarpn16sunilkumarpn99 Жыл бұрын
Param I am exciting this interview 🙏🙏🙏 ನಮಸ್ಕಾರ ಕಣ್ಣನ 👌🌷💞
@punithmhp1886
@punithmhp1886 Жыл бұрын
12:30 epic superb 👌 👏 madam agriculture must have MRP my opinion
@lakshmig.c1215
@lakshmig.c1215 Жыл бұрын
Video was rich learning experience....mam women like you should be in leadership positions
@prakash.t4925
@prakash.t4925 Жыл бұрын
ಉತ್ತಮ ವಾಗ್ಮಿಗಳು.. ಮಾತಾಡ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸತ್ತೆ..
@savithan5493
@savithan5493 Жыл бұрын
We are waiting for this program thank you Param sir
@prasadk5082
@prasadk5082 Жыл бұрын
Wow.... awesome speech by her....such a valuable advice...
@Nursingnow1
@Nursingnow1 Жыл бұрын
Simplicity of kavitha Mishra medam 🙏🏼
@totayyahiremath6930
@totayyahiremath6930 7 ай бұрын
ಸರ್ ಈ ಅಮ್ಮ ಹೇಳುತ್ತಿರುವುದು ಎಲ್ಲಾ ಸುಳ್ಳು ಸರ್ ನಾನು ಅವರ ತೋಟಕ್ಕೆ ಹೋಗಿ ಬಂದಿದ್ದೇನೆ ನಮ್ಮ ತೋಟ ನೋಡಿದರೆ ಅಮ್ಮನ ತೋಟ ಎನು ಇಲ್ಲ
@shravanidaggumalli310
@shravanidaggumalli310 3 ай бұрын
ನೀವು ಹೇಳಿದ್ದು ಕರೆಕ್ಟ್ ನಾನು ನೋಡಿದ್ದೀನಿ ಇವರ ತೋಟ
@lokeshagm1392
@lokeshagm1392 Жыл бұрын
Brilliant information Madam and Param Sir,
@unsettledsoul1027
@unsettledsoul1027 Жыл бұрын
Women 🔥🔥🔥🔥.... Inspiration to many girls
@SHARANUD87
@SHARANUD87 Жыл бұрын
Wow what a motivational and inspiring words!!
@rashmi723
@rashmi723 Жыл бұрын
U are the most strong women when the others women cultivated ur all talent
@jaishankar9171
@jaishankar9171 Жыл бұрын
Thank you for making this video .. Congratulations and all the best for Smt Kavita Mishra for all her endeavours
@sagarhaladur8986
@sagarhaladur8986 Жыл бұрын
Super amma
@gurunathreddymetiguru3360
@gurunathreddymetiguru3360 Жыл бұрын
Super good video sir , naanu nimma KZbin channel na abhimaani sir, Manvi taluka Raichur dirstic sir, super sir namma talukina video nimma KZbin channel nalli share maadiddakke I am full happy sir
@kumarvk5794
@kumarvk5794 Жыл бұрын
ಸರ್ ಸೂಪರ್ ಸರ್ ನಿಜವಾಗಲೂ ರೈತರು ತಿಳ್ಕೊಬೇಕಾದಂತ ವಿಷಯ ಬಾರಿ ಇದೆ ಸರ್ ನಿಮಗೆ ತುಂಬಾ ಥ್ಯಾಂಕ್ಸ್ ಸರ್ ಇಂತ ವಿಡಿಯೋ ನೀವು ಮಾಡಿರೋದ್ಕೆ ನನ್ ಕಡೆಯಿಂದ ತುಂಬಾ ಧನ್ಯವಾದಗಳು ಸರ್ ದಯಮಾಡಿ ಇದನ್ನು ಮುಂದುವರಿಸಿ ಸರ್ ನಾವು ತಿಳ್ಕೊಬೇಕು ಇದರ ಬಗ್ಗೆ ಇನ್ನೂ ತಿಳ್ಕೊಣಕ್ ಬಾರಿ ಇದೆ ದಯಮಾಡಿ ಮುಂದುವರಿಸಿ
@sathishgowda4258
@sathishgowda4258 Жыл бұрын
ಇದು ರೈತನ ಶಕ್ತಿ 🌾🌾
@madhukumarhdsonu5459
@madhukumarhdsonu5459 Жыл бұрын
ಕಲಾಮಾಧ್ಯಮ ಯೂಟ್ಯೂಬ್ ಚಾನಲ್ ನಮ್ಮ ಊರಿಗೆ ಬಂದಿರೋದು ತುಂಬಾ ಖುಷಿ ಆಗಿದೆ sir
@geetabadiger8697
@geetabadiger8697 Жыл бұрын
Kalamadhyama vlog you tube channel super.......🙏🙏
@Vishwakuchangi
@Vishwakuchangi Жыл бұрын
Very nice video. Great work. We need such programs on TV. Hatsoff param to get this kind of content! Thank you.
@sharadaramesh5739
@sharadaramesh5739 Жыл бұрын
Thumbha kushi aythu param sir 👏🙏
@muddarajhkmuddu9763
@muddarajhkmuddu9763 Жыл бұрын
Nivu nikaku great madam... 🙏💐
@sangeetajonaji2912
@sangeetajonaji2912 Жыл бұрын
ಕೃಷಿ ತಾಯಿಗೆ ನನ್ನ ವಂದನೆಗಳು 🌿🙏🙏❤
@vidyanath4133
@vidyanath4133 Жыл бұрын
No words to about this brave lady 🙏🙏👌🙏🙏
@muralianand5494
@muralianand5494 Жыл бұрын
Super madam for your knowledge of farmers there issues you are very practical
@themindgrasp4533
@themindgrasp4533 Жыл бұрын
👍👍👍 Hats off to you Ms Kavita Misra!
@roopackollurkollur3247
@roopackollurkollur3247 Жыл бұрын
Handsup to u madam 🙏🏻🙏🏻 to ur achievement in agreeculture. Iam also ur big fan
@renkadevi7023
@renkadevi7023 Жыл бұрын
Kavitha Mishra mam your my guidance. Your my superstar, your a krushi ಬಂದು, earning is not important savings important amazing
@ayeshaayesha9892
@ayeshaayesha9892 Жыл бұрын
ನಿಜವಾದ ಸುಪರ್ ಸ್ಟಾರ್ ⭐👌
@geetabadiger8697
@geetabadiger8697 Жыл бұрын
Kavita Mishra So Nice Beautiful Farm 🏠 House.......🙏🙏
@praveendesaipraveen9944
@praveendesaipraveen9944 Жыл бұрын
Sandalwood real star 🌟 Kavitha Mishra 🥰
@Sandalwood465
@Sandalwood465 Жыл бұрын
One milion ge ond olle infire video congrts 💐💐💐
@zakirhussainzakir8262
@zakirhussainzakir8262 Жыл бұрын
ಸ್ವಾಗತ ನಮ್ಮೂರಿಗೆ 🙏
@raghuramreddy2604
@raghuramreddy2604 Жыл бұрын
ಹಾಯ್ ಅಣ್ಣ ಇವತ್ತು ನಮ್ಮೂರಿಗೆ ಬಂದಿರೋ ನೀವು ನಮ್ಮೂರಿಗೆ ವೆಲ್ಕಮ್ ನಿಮ್ದು ಎಲ್ಲ ವಿಡಿಯೋ ನೋಡ್ತಾ ಇರ್ತೀನಿ ಮೇಡಮ್ಮೋರ್ ವಿಡಿಯೋ ಸೂಪರ್ ಆಗಿದೆ
@sharatappu4077
@sharatappu4077 Жыл бұрын
ಯಾವಾಗ್ ಬಂದಿದ್ರು
@raghuramreddy2604
@raghuramreddy2604 Жыл бұрын
@@sharatappu4077 ನಿನ್ನೆ
@muralianand5494
@muralianand5494 Жыл бұрын
Thank you param this interview very informative
@saraswatikotian7975
@saraswatikotian7975 Жыл бұрын
Tumba kushi aaitu madam Nana gu Saha Krishi yalli tumba intrest
@vinodkoravar8589
@vinodkoravar8589 Жыл бұрын
ಪ್ರತಿಯೊಬ್ಬ ರೈತರು ನೋಡಲೇ ಬೇಕಾದ ವಿಡಿಯೋ ಇದು 👍🙏🙏
To Brawl AND BEYOND!
00:51
Brawl Stars
Рет қаралды 17 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН