Pl note. There is no ' hindu. Darma in our nation/ histry. Pl ref su court orders for Hinduism.// Jathi, varnaashrama oaddatine Hechu. Rss nalli jasthi Nodi membership kodalla. Musleemaru saha eddare. Hogi list nodali.
@MrDevsimh2 сағат бұрын
Congress navarige neharu kaala dindalu rss virodigalu. Desha prema helthare vinaha Viroodisolla. Congress avarubareda samvidaanakke Apmaana maadu hel liva? Desha odeyabedi andr cong yen madthu? Yella musllemarannu kelisi, alliruva Vaaratheeyarannu ellige karethari thanaka hahi madabedi andru! Allinda railinallu henagalannu kalisidaaga( hegasaru, makkalennade ,) yaaru kelidri. Yerederadu kaanoonu kotrallappa adanneke tarabeethili nevu kelallilla. Meesalaati padedavarumathe" Mathe thagotaare , general ge Yeke barall, olameesalaathi kodi anta swamijine kelthaare Adanneke kelalla. Mic sikkidre Saaku prasne kalode aithu. De Ambedkar avarige 1 yekare or ondu gunte/ 30+40 situ kottulla, janaranna mangya maadbedri?
@raghukarnam885017 сағат бұрын
ಗುರುಗಳ ಅಭಿಪ್ರಾಯ ಹಾಗೂ ದೂರದೃಷ್ಟಿ ಅದ್ಬುತ 🙏
@preethamsmy17 сағат бұрын
ನಾನು ಮೊಟ್ಟಮೊದಲನೆಯದಾಗಿ ಪೂಜ್ಯ ಸ್ವಾಮೀಜಿಯವರ ಬಾಯಲ್ಲಿ "ಪ್ರಜಾಪ್ರಭುತ್ವ" ಅನ್ನೋ ಮಾತನ್ನ ಕೇಳಿ 🙏
@NN_15154 сағат бұрын
2000% correct ಮಾತಾಡಿದ್ರು ಸ್ವಾಮೀಜಿಗಳು 💜🙏
@AnnoyedGriffon-sz7hc8 сағат бұрын
ಜೈ ಭೀಮ ಜೈ ಬಿಜೆಪಿ 🇮🇳❤️🙏🕉️🚩🇮🇳❤️🙏🕉️🚩🚩🚩🚩🚩🚩🚩🚩🚩🚩🚩🚩🚩🚩🚩
@gururajbhadrapur315116 сағат бұрын
ತಿಳುವಳಿಕೆ ಅದ್ಬುತ ಗುರುಗಳೇ 🙏🏻
@raghugowda718816 сағат бұрын
ಗುರುಗಳೇ...ನಿಮ್ಮ ಬಗ್ಗೆ ನನಗೆ ತಪ್ಪು ಅಭಿಪ್ರಾಯ ವಿತ್ತು...ಕ್ಷಮೆ ಇರಲಿ. ದಯವಿಟ್ಟು ಹಿಂದೂ ಧರ್ಮ ಪ್ರಜ್ವಾಲಿಸಲು ನಿಮ್ಮ ಅಳಿಲು ಸೇವೆ ಇರಲಿ. ಧರ್ಮೋ ರಕ್ಷತಿ ರಕ್ಷಿತಾ
@krishnojiraohpawar301716 сағат бұрын
ಧನ್ಯವಾದಗಳು ಸ್ವಾಮೀಜಿ ತುಂಬಾ ಚೆನ್ನಾಗಿ ಮಾತನಾಡಿದರಿ ಜೈ ಹಿಂದ್
@rajeshgovindraohanamsagar961616 сағат бұрын
Swamiji's answering was very positive and very humble & very appropriate.🙏🙏
@dayadaya62395 сағат бұрын
ಮುಂದಿನ ದಿನಗಳಲ್ಲಿ ಬಿಜೆಪಿ ಯಿಂದ ನಮ್ಮ ರಾಜ್ಯದ ಮುಖ್ಯ ಮಂತ್ರಿ ಯಾಗಬೇಕು ಸ್ವಾಮೀಜಿ ನೀವು ❤❤
@canutedsouza84912 сағат бұрын
Only in your dreams
@prakashrao854318 сағат бұрын
ಅಂಬೇಡ್ಕರ್ ಹೇಳಿದ್ದು ಇದನ್ನೇ ಅಲ್ಲವಾ.. ಹೌದು ಎಲ್ಲಿ ಕಳೆದಿದೆಯೋ ಅಲ್ಲೇ ಹುಡುಕುವುದು ಅನ್ನೋ ಮಾತು ಸರಿಯಾಗಿದೆ ಸ್ವಾಮೀಜಿಗಳೇ.. 🙏🙏
@natarajabn655016 сағат бұрын
I completely agree with respected SWAMIJI, SINCE HE IS TRUTHFUL AND STRAIGHTFORWARD. I support majority of his statements 💯
@shasikanthasb741017 сағат бұрын
ಗುರುಗಳೇ ಅದ್ಭುತವಾದ ನಿಮ್ಮ ಮಾತು. ಅಪರೂಪದಲ್ಲಿ ಅಪರೂಪ ಸ್ವಾಮಿಗಳು❤ ಬೋಲೋ ಭಾರತ್ ಮಾತಾಕಿಜೈ.
@basubandi22919 сағат бұрын
ಏನ್ ಸ್ವಾಮೀಜಿ ನಿಮ್ಮ ಅಂತ ಸ್ವಾಮಿ ರ್ಬೆಕ್ ಜೈ ಹಿಂದೂ
@basubandi22919 сағат бұрын
Jai hindu jai madara channyya swamiji
@dhananjayabr-c3w5 сағат бұрын
ಸೂಪರ್ ಇದೆ ಗುರುಗಳೇ ವಂದನೆಗಳು
@raghunupadyaya369817 сағат бұрын
ತುಂಬಾ ತಿಳುವಳಿಕೆ. ಹಾಗೂ ಜ್ಞಾನವುಳ್ಳ ಸ್ವಾಮೀಜಿಗಳು... ಕೆಲವು ಅರ್ಧ ಬೆಂದ ಮಡಿಕೆಗಳಿಗೆ ಉರಿ ಜಾಸ್ತಿ ಯಾಗಿರುತ್ತೆ.. ನಿಮ್ಮ ತಿಳುವಳಿಕೆ ಶರಣು 🙏🏼🚩🚩
@kallappahadapad9818 сағат бұрын
ಅದ್ಬುತ ಮಾತುಗಳು ಸ್ವಾಮಿಜೀಯವರೇ
@madhusudan73016 сағат бұрын
ಪ್ರಭುದ್ದ ಜ್ಞಾನ, ವಿಚಾರ, ದೃಷ್ಟಿಕೋನ ಇರುವ ಸ್ವಾಮೀಜಿ .
@raghunk32808 сағат бұрын
True
@ckmurthy927015 сағат бұрын
Excellent interview. Swami ji is very clear in his thoughts and expressions. 🙏🙏🙏
@mundasmanju15 сағат бұрын
ಇಂತಹ ಪ್ರಬುದ್ಧ ಚಿಂತನೆಯ ಸ್ವಾಮಿಗಳ ಜ್ಞಾನಕ್ಕೆ ಸಹಸ್ರ ಸಹಸ್ರ ಪ್ರಣಾಮಗಳು
@kameshbk16414 сағат бұрын
ಸ್ವಾಮೀಜಿಗಳ ಮಾತು ಮುಂದಿನ ಆಲೋಚನೆಗಳ ತುಂಬಾ ಅದ್ಭುತವಾಗಿದೆ❤❤❤❤
@devarajklotte944517 сағат бұрын
Good speech swamyji
@LalitaSangolli16 сағат бұрын
ಓಂ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@deepamaranur325813 сағат бұрын
ಇಂತ ಪ್ರಜ್ಞಾವಂತ ಸ್ವಾಮೀಜಿಗಳು ಬೇಕು
@ullasullas271916 сағат бұрын
🚩🚩🚩🚩🚩🚩🚩🚩🚩ಜೈಮಾದರ ಚೆನ್ನಯ್ಯ 🚩🚩🚩🚩🚩🚩
@shankargoudapatil39144 сағат бұрын
ಜ್ಞಾನ ಭಂಡಾರದ ದೇವರು ಗುರುಗಳು ಬಸವ ಮಾದರ ಚನ್ನಯ್ಯ ನವರು
@KumarAnna-vz5wv18 сағат бұрын
Jai guruji
@maheshangadi608810 сағат бұрын
ನೇರ, ದಿಟ್ಟ, ನಿರಂತರ ಅನ್ವಯ ಆಗುವದಯ ಇಂತಹ ಸ್ವಾಮಿ ಜಿಗಳಿಗರ.🙏🙏🙏
@rajuyn370516 сағат бұрын
ತುಂಬಾ ಅನುಭವಿ ಹಾಗೂ ಜ್ಞಾನವಂತ ಗುರುಗಳು ಧನ್ಯವಾದಗಳು ನಿಮಗೆ
ಜ್ಞಾನ ಜ್ಯೋತಿ ಬೆಳಗಲಿ, ಎಲ್ಲರೂ ಒಟ್ಟಾಗಿ ಬಾಳೋಣ, ಚಿತ್ರದುರ್ಗ ಕ್ಕೆ ಬಂದಾಗ ನಿಮ್ಮ ಮಠಕ್ಕೆ ಬಂದು ಆಶೀರ್ವಾದ ಪಡೆಯುತ್ತೇನೆ 🙏
@gurumurthy86386 сағат бұрын
Yes
@shivulingabhandhari822916 сағат бұрын
ಪ್ರಭುದ್ದ ಗುರುಗಳು ಇವರು 🙏🙏💐💐
@n.k.murthy88Сағат бұрын
ಪ್ರಭುದ್ದ ಅಲ್ಲ ಪ್ರಬುದ್ಧ
@ecyberin7563 сағат бұрын
ಗುರುಗಳೇ ನಮಸ್ಕಾರ ಉತ್ತಮ ಚಿಂತನೆ ನಿಮ್ಮದು ಪ್ರತಿಯೊಬ್ಬ ಭಾರತೀಯ ಪ್ರಜೆಯು ಅರ್ಥೈಸಿ ಕೊಳ್ಳಬೇಕು 🙏🙏🙏🙏
@staymatthuga148Сағат бұрын
Excellent interview. Swamiji,s views are very clear. Intention are very honest. I pray God let him succeed in bringing his exploited community to the level of the upper caste. Let him achieve the equality in all respect. His success is country,s success 🙏🙏🙏
@lathagowda384416 сағат бұрын
Great insights Advice to All specially who think they are Dalits 😳🕉🙏🏼👍🏼🤗
@Manjoooooo18 сағат бұрын
Exactly guruji ❤
@vishwanathk828515 сағат бұрын
Very knowledgeable ❤
@sharanappas574818 сағат бұрын
Jai swamiji
@SSharmaji10 сағат бұрын
namaste to both Ajith bhai and Swami ji top marks loved this interview and discussion. This is a beautiful imagination of Samarasya
@BasuMustalli3 сағат бұрын
Good 👍 you have thought,, Good 😊❤🎉
@purushothamam510218 сағат бұрын
Strong very strong swamiji. He quoted kannur ,kizhikode hindu situation. Being a keralian, l know more about what he says
@ashutoshbishnoi294 сағат бұрын
Dalit are our brother ❤❤❤ love from Rajasthan
@nagarajgowdrum25597 сағат бұрын
ಮೊದಲು ಶಾಲೆಯಲ್ಲಿ ಹಾಗು ರಾಜಕೀಯದಲ್ಲಿ ಜಾತಿ ಎಂಬ ಕಾಲಂ ತೆಗೆದುಹಾಕಿ ಅಲ್ಲಿಂದಲೇ ಸರಿ ಹೋಗುತ್ತೆ
@Venugopal-o7t16 сағат бұрын
Jai madara jai madiga
@prashantreshme3 сағат бұрын
Really good to hear that you have clear views on what you do
@sureshv146417 сағат бұрын
ಗುರುಗಳೇ ನಿಮ್ಮ ಮಾತು ಅತ್ಯದ್ಬುತ... ಗದಗ್ ನಿಂದ ಬೆಸ್ತ್ ಸಮುದಾಯದವರು ನಾವು... ಜೈ ಚೆನ್ನಯ್ಯ ಅಜ್ಜಾ...
@anand3400815 сағат бұрын
namdu Gadag
@PraveenKumar-jd5ioСағат бұрын
ಸೂಪರ್ 🙏🙏
@Bhaaratheeya7 сағат бұрын
This swamy is genuine & he is seriously concerned about under privileged, SC, ST, Poor etc whatever he told is fact & practical all HINDHUS must support & safeguard him 👍👍👍✊✊✊✊✊✨🤔
@govindraj2810 сағат бұрын
Jai Bheem Jai Hindu. 🇮🇳🕉️
@vilaschouhan32249 сағат бұрын
Superbbbbb guruji👌
@ashutoshbishnoi294 сағат бұрын
Wow swamy ji charana sprasha from Rajasthan🎉🎉🎉
@abhishekrb47283 сағат бұрын
Very sensible swamyji ...very clear thoughts 🚩🚩🚩
@nagarajab7689Минут бұрын
ಪ್ರಬುದ್ಧ ಮಾತುಗಳು 🌹🌹🙏
@kingmaker-ly7qs18 сағат бұрын
Jai madara channaiah
@Swatisri005 сағат бұрын
Fantastic swamiji… strong leader, meant to be a mathadipati. Who is strong on matha tasks.. hats off guruji 🙏🙏🙏
@manjunathatk2112Сағат бұрын
Hand up swamy Ji... speaking clear and piece full...🎉🎉🎉🎉
@ganapatihegde2582Сағат бұрын
ಸ್ವಾಮಿಜಿ ಅವರಿಗೆ ನನ್ನ ಅಭಿನಂದನೆ ಸಹಬಾಳ್ವೆ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
I will see today one more riyal swamy good massage give our all religious thanks 🙏 you swamy.
@Ajdhhad6 сағат бұрын
ಒಳ್ಳೆಯ ಮಾತುಗಳು , ಇಂದಿನ ಕಾಲದಲ್ಲಿ ಕೆಲವರು ಕೆಲವೊಂದು ಜಾತಿಯ ಹೆಸರಿನಲ್ಲಿ ಸಮಾಜಗಳನ್ನು ಕಟ್ಟಿಕೊಂಡು ಸ್ವಲ್ಪ ಪ್ರಬುದ್ಧರಾಗಿ ಹೆಸೆಗೆ ತಿನ್ನುವ ಕೆಲಸಗಳನ್ನು ಅದೇ ರೀತಿ ನಡೆಕೊಳ್ಳುತ್ತ ಇದ್ದರೆ ಅಂತವರಿಗಿಂತ ಇಂತವರು ಒಳ್ಳೆಯ ಜನ ಸಾಮಾನ್ಯರು ಎಷ್ಟೋ ಒಳಿತು
@chandrumoon15 сағат бұрын
Very very very well matured speech.
@muttupatil-u7z3 сағат бұрын
ಜ್ಞಾನಿಗಳು ಗುರುಗಳು❤🎉
@Shankar-zs5ce17 сағат бұрын
👌..............suuuuuuuper
@nivnumenterprises421918 сағат бұрын
super swami ji
@nityanandgvg834818 сағат бұрын
Jai B M C Swamiji 🙏🚩🙏
@LohithKumarLohith-d4e17 сағат бұрын
100 percent currect.
@nagarajbhagavath64502 сағат бұрын
ಅದ್ಬುತವಾದ ಮಾತುಗಳು ಗುರುಗಳೇ ❤❤❤
@savyamba25883 сағат бұрын
Pranaama Swamijeeyavarige, Sooper. Prabuddha haagoo jnaanavantharu. Nijavaada Rushi thaavu. Love you Swamijee. Bahala belaku koduva shakthi nimagide. Nimmanthe ulida Swamijeegalu chinthane maadidare ade bhavya bhaaratha. Thamage sharanu Swamijee. Nanna aneka brahmana mithraru nimmannu bahala istha paduttheve. Neeve ondu maadari. I am impressed. Namaskaaragalu Swamijee. Hari Om
@roshankumat51863 сағат бұрын
Sharanu sharanatrigalu Gurugale🙏🙏
@lathagowda384416 сағат бұрын
Foe this interview Hats off to Suverna Anchor n TV 👍🏼🤗🙏🏼
@nirwanaswamy23384 минут бұрын
Really Great Swamiji 🙏🏻🙏🏻🙏🏻🙏🏻🚩
@satishkadla675217 сағат бұрын
Jai Guruji. Praising as a lingayat by birth. This can prove that environment is same as it was there 100 years ago.
@trueadmirer16 сағат бұрын
I too ...
@KamalakarPattar17 сағат бұрын
Only 🚩🚩🚩🚩💪
@naveennayak639816 сағат бұрын
Swamiji❤🙏
@naveennayak639816 сағат бұрын
🚩
@moneshvishwakarma537517 сағат бұрын
ಇವಾಗಿನ ಸಮಾಜದಲ್ಲಿ ಎಲ್ಲಾರು ಒಂದಾಗಿ ಬದುಕಲು ಯೋಚಿಸುತ್ತಿದ್ದೇವೆ ದಯವಿಟ್ಟು ನಮ್ಮ ಯೋಚನೆಗೆ ಅಡ್ಡ ಬರಬೇಡಿ.
@prasadhr49817 сағат бұрын
Super
@vijayakumarg198216 сағат бұрын
Well said Swami ji
@Kumar-zx8mj17 сағат бұрын
ಜೈ ಸ್ವಾಮೀಜಿ
@YogeshaRgowda7 сағат бұрын
ಎಂತಾ ವಿಚಾರ❤❤❤❤❤ ಸೂಪರ್
@GangabylappacGowdru8 сағат бұрын
ಸ್ವಾಮಿಗಳ ಮಾತು ಸತ್ಯವಾಗಿದೆ
@abhishekraibag68188 сағат бұрын
💙ಜೈ ಭೀಮ💙
@HuligemmajHalli8 сағат бұрын
Swamiji ❤❤❤❤❤❤❤
@mcaagastyamcaagastya88524 сағат бұрын
Well said guruji❤️👏🏻
@BasuMustalli3 сағат бұрын
ಶ್ರೀಶ್ರೀಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ 🎉❤
@aprameyaswaroop14766 сағат бұрын
Very good interview, thanks swamiji.
@suryakanthiregoud539014 сағат бұрын
Swamiji is correct.... YOu are 100% correct sir
@KshilpaCharyKschary2 сағат бұрын
ಇಷ್ಟು ದಿವಸಕ್ಕೆ ನಿಮ್ಮ ಮಾತುಗಳು ಕೇಳಿ ಸಂತೋಷವಾಯಿತು ನಿಮ್ಮ ಮಾತುಗಳು ಬಹಳ ಸ್ಪಷ್ಟವಾಗಿದೆ. ಒಂದು ಸಾರಿಯಾದರೂ ನಿಮ್ಮಂತವರ ಪಾದಪೂಜೆ ಮಾಡಬೇಕು