ಎಷ್ಟು ಸುಂದರ ವಿವೇಕಾನಂದರ ಚರಿತ್ರೆ! ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಎನ್ನುವ ಹಂಬಲ ಹೆಚ್ಚಿಸುವ ನಿಮ್ಮ ಅದ್ಭುತ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ❤❤❤.
@Svg82014 күн бұрын
😊
@gurupadappamali48678 күн бұрын
ಭಗವಂತ ನನಗು ಅವರಂತಹ ಓದುವ ಶಕ್ತಿ ದಯಪಾಲಿಸು ನನ್ನ ಮನಸನ ಓದುವ ಕಟ್ಟಿ ಹಾಕು ಅವರ ಬಿದ್ದು ಕೋಟಿ ಕೊಟಿ ನಮನ ಸಲಿಸುತೇನೆ ವಂದನೆಗಳು
@venkateshkulkarni527410 күн бұрын
ಅದ್ಭುತ ಭಾಷಣ, ನೀವು ಹಳ್ಳಿಹಳ್ಳಿಗೆ, ಊರೂರಿಗೆ ಹೋಗಿ ಯುವಶಕ್ತಿಯನ್ನು ಜಾಗೃತಗೊಳಿಸಬೇಕು, ಆ ಅಗಾಧ ಶಕ್ತಿ, ಜ್ಞಾನ, ಜನಬಲ ನಿಮಗಿದೆ. ದೇವರು ನಿಮಗೆ ಆಯುರಾರೋಗ್ಯ , ಯಶಸ್ಸು ಕರುಣಿಸಲಿ.
@gopalagopal3288 күн бұрын
ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಎನ್ನುವ ಹಂಬಲ ಹೆಚ್ಚಿಸುವ ನಿಮ್ಮ ಅದ್ಭುತ ಮಾತುಗಳಿಗೆ ಧನ್ಯವಾದಗಳು🌹🌹🌹🌹🌹🌹🌹🌹
@BheemuNelogi-r6c12 күн бұрын
Sir ನಿಮ್ಮ ಅದ್ಭುತ ಮಾತಿನಿಂದ ಎಲ್ಲವನ್ನೂ ಗೆಲ್ಲುವ ತಾಕತ್ತು ಬರುತ್ತೆ hatsup 🙏🙏🙏🙏🙏🙏👏👏👏👏👏👏👌👌👌👌👌🌻🌻🌻🌻🌻🌻
@BheemuNelogi-r6c11 күн бұрын
ಸ್ವಾಮಿ ವಿವೇಕಾನಂದರ ದೇವರ ಪುತ್ರರು ಆ ವ್ಯಕ್ತಿತ್ವ ಪ್ರತಿ ಒಬ್ಬರ ಜೀವನಕ್ಕೆ ಒಂದು ದಾರಿ ದೀಪ 🙏🙏🙏🙏🙏🙏👏👏👏👏👏👏👏🌻🌻🌻🌻🌻🌻🌻
@AgrajaGudigar15 күн бұрын
ಮನುಷ್ಯ ಜೀವಂತ ಇರುವುದಾದರೆ ಮಾತ್ರ, ಚಕ್ರವರ್ತಿ ಸೂಲಿಬೆಲೆಯವರ ಮಾತು ಆಲೀಸುವ ಶಕ್ತಿ, ಕೇಳಿ ಬದಲಾಗುವ ಭಕ್ತಿ, ನಿಜವಾಗಿ ಒಬ್ಬ ಮನುಷ್ಯನಾಗುವ ಯುಕ್ತಿ.ಎಲ್ಲರೂ ಉತ್ತಮರಾಗಿ .
@AnveerappaNavani15 күн бұрын
🙏🙏🌹❤🇮🇳🇮🇳🕉🕉🚩🚩🚩" JAI, SANATANI HINDU SANSKRITI, & SANSKAAR. 👏👏🇮🇳🕉🚩 JAI,, SANATANI HINDU RASHTRA, " BHARAT. " ❤🇮🇳🕉🚩 HAR - HAR MAHADEV. 🌹🌹👏👏🌷🌺
@rameshds19598 күн бұрын
ಚಕ್ರವರ್ತಿ ಸರ್, ನಿಮಗೆ ಕೋಟಿ ಕೋಟಿ ನಮಸ್ಕಾರಗಳು, ಭಗವಂತ ನಿಮಗೆ ಸಾವಿರ ಸಾವಿರ ವರ್ಷ ಆಯಸ್ಸು, ಆರೋಗ್ಯ ಕೊಡಲಿ ನಿಮ್ಮ ಮೂಲಕ ನಿರಂತರ, ಸಮಾಜಸೇವೆ, ದೇಶ ಸೇವೆ ಸಾಗುತ್ತಲೇ ಇರಲಿ❤❤❤❤❤❤❤❤❤❤❤
@NarasegowdaGowda-y4k14 күн бұрын
ನಿಮ್ಮ ವಿವರಣೆಗೆ ನಾನು ಮೌನಿಯಾದೆ, ಜೈ ಚಕ್ರವರ್ತಿ ಹಿಂಧೂಭಾರತ.
@rajeshnayak40910 күн бұрын
ನಮ್ಮಲ್ಲಿ ನಾವು ಬದಲಾಗಬೇಕು ಎಂಬ ಯೋಚನೆ ಬಾರದೆ, ಮನಸ್ಸು ಮಾಡದೆ, ಬದಲಾವಣೆ ಅಸಾಧ್ಯ...
@YashodharaTavaradevarakoppalu15 күн бұрын
ಜೈ ಚಕ್ರವರ್ತಿ ಅಣ್ಣ ಜೈ ವಿವೇಕಾನಂದರು
@puttaswamyputtu228413 күн бұрын
ಈಗಲೂ ನಮಲ್ಲಿ ಇದರಲ.. ದೇಶಕ್ಕೆ parana koduvha sayinikaru ಸರ್.... ತುಂಬಾ ವಿಚಾರ ವಂತರು ನೀವು.... ಸೂಪರ್
@sureshdhonakhande78838 күн бұрын
ಈ ಜೀವನದಲ್ಲಿ ಈ ಮುಂದೆ ಬರುವ ಪಿಳಿಗೆಗಳಿಗೆ ಉತ್ಸಾಹ ತುಂಬುವ ಪ್ರಯತ್ನ ನಾವು ಮಾಡಬೇಕಾದ ನಮ್ಮ ರಾಷ್ಟ್ರ ಪ್ರೇಮ ನಮ್ಮ ಭಾರತ್ ಮೇಲೆ ಇರುವ ಆತ್ಮ ಪರಮಾತ್ಮನಲ್ಲಿ ಇರುವ ನಿಸ್ವಾರ್ಥ ಪ್ರೀತಿ ಪ್ರೇಮ ವಿಶ್ವಾಸ. ಜೈ ಶ್ರೀ ರಾಮ್ 🚩🇮🇳🙏
@vijaykumarhv302211 күн бұрын
ಧನ್ಯವಾದಗಳು ಸರ್ 🙏🙏🙏
@Ranganath_Gowli2 күн бұрын
ಅತ್ಯುತ್ತಮ ಮಾತುಗಳು ನಾನು ಇನ್ನೊಂದು ತಿಂಗಳು 12 ದಿನಗಳಿಗೆ 75 ವರ್ಷಗಳನ್ನು ಮುಗಿಸುತ್ತಿದ್ದೇನೆ, ನಾನೂ ವಿಷಯಾಧಾರಿತ ಸಹಜ ಮಾತುಗಳಿಂದ ಪ್ರೇರೇಪಿತ ನಾಗಿದ್ದೇನೆ. ಭೇಷ್, ಈ ಹಿಂದೆ ನಾನು ಅನೇಕ ಬಾರಿ ಹೇಳಿದಂತೆ ನಿಮ್ಮ ಪ್ರತಿಯೊಂದು ಕಾರ್ಯಕ್ರಮ ದ ಮಾತುಗಳು, ಭಾರತ ದ ಮೂಲೆ, ಮೂಲೆಗಳಿಗೆ ತಲುಪಲಿ. ಭಾರತಾಂಬೆಯ ಆಶೀರ್ವಾದ ಎಲ್ಲರಿಗೂ ಸಲ್ಲಲಿ. ಜೈ ಹಿಂದ್.
@SreedharHonnalli9 күн бұрын
*Very True words ... ! You are a Great Oratory indeed ... !*
ಅದ್ಭತವಾದ ವಿಚಾರಧಾರೆ. ಚಿ/ರಾ/ಚಕ್ರವರ್ತಿಯವರೆ, ನಿಮ್ಮ ಅಮೋಘವಾದ ಭಾಷೆ ಹಾಗೂ ಯಶಸ್ವಿ ಭಾಷಣಕ್ಕೆ ಅಭಿನಂದನೆಗಳು.👍👏👏🌹 ಸಾಯಿರಾಮ್🙏🙏
@prafullabhat572916 сағат бұрын
Very good Anna. ನಿತ್ಯ ಸತ್ಯ.🎉❤
@mahadevsashima92719 күн бұрын
ಅನಂತ ಕೋಟಿ ಧನ್ಯವಾದಗಳು ಚಕ್ರವರ್ತಿ ಸರ್ 🙏🙏🙏💐💐💐🕉️🕉️🕉️
@ishwarappaasangi93197 күн бұрын
🙏🙏my Hero Chakravarti Sir 🙏
@vittalnaik187114 күн бұрын
ಪ್ರತಿ ಮನೆಯಲ್ಲಿಯೂ ಸ್ವಾಮಿ ವಿವೇಕಾನಂದರ ಫೋಟೋ ಇದ್ರೆ ಬಾರಿ ಒಳ್ಳೇದಕ್ಕೆ 🙏👌👏👏👏👏👏
@Playbeat.6105 күн бұрын
100%yes.
@shivayogibiradar538915 күн бұрын
ಸೂಪರ್
@govindraykamat481114 күн бұрын
Jai Chakravarthy Anna.🙏🌹
@hanumanthraddy111111 күн бұрын
ಜೈ ಶ್ರೀ ರಾಮ್❤️🌹🙏🏻
@laxmikanthreddy905514 күн бұрын
ನಿಮಗೆ ಧನ್ಯವಾದಗಳು. Sir. Very use ful video.. 🇮🇳🚩🙏🙏🙏
@ramalingegowda743215 күн бұрын
Super 🚩 🚩
@KManjunathaGowda15 күн бұрын
Excellent
@nalinakshibasavaiah681814 күн бұрын
Very very good speech
@irannala941615 күн бұрын
Super sir ❤❤❤❤🙏🙏🙏🙏
@KMS45514 күн бұрын
Good speech anna 🎉
@ganeshdevadiga909515 күн бұрын
Very good information to the youths💐💐
@shanthidevadas968815 күн бұрын
🙏🏿🙏🏿💐 💐 super mesege sir Thank you 🙏🏿🙏🏿 God bless always ✝️⛪🙏🏿🙏🏿
@hemavathiblk-yr6by4 күн бұрын
ಜಯ್ ಜಯ್ ಶ್ರೀ ರಾಮ್ ❤
@vishalinidivakar92543 күн бұрын
ವಿವೇಕಾನಂದ ರ ಬಗ್ಗೆ ಎಷ್ಟೊಂದು ವಿಷಯ ಹೇಳಿದ್ದೀರಿ ನಮಗೆ ಗೊತ್ತೇ ಇರಲಿಲ್ಲ ತುಂಬಾ ಸ್ಪೂರ್ತಿ ದಾಯಕ ಭಾಷಣ ಧನ್ಯವಾದಗಳು ಭಾರಥಾಂಮ್ ಬೆ ಗೆ ಜಯವಾಗಲಿ
@venkateshv305715 күн бұрын
This is my first listen thank you
@sunandadevi504814 күн бұрын
Excellent chakravarthy sir speech
@guddappakammar775611 күн бұрын
Thank you sir
@sugunarao98758 күн бұрын
Namasthe 100% true
@sunandak745612 күн бұрын
Very very beautiful and marvelous speach.
@shekarshetty88568 күн бұрын
God bless you sir
@kalmeshadalatti68845 күн бұрын
ಹಿಂದುತ್ವ ಅರಿವು ಮೂಡಿಸಲು ನೀವು ಮಾಡುತ್ತಿರುವ ಪ್ರಯತ್ನ ಅದ್ಭುತ...
@YashodharaTavaradevarakoppalu15 күн бұрын
ಭಾರತ್ ಮಾತಕಿ ಜೈ ವಂದೇ ಮಾತರಂ
@sudeep61999 күн бұрын
Hands of sir❤❤❤
@rajubannur54762 күн бұрын
ನಿನ್ನ ದೇಶಾಭಿಮಾನ ಮತ್ತು ಧರ್ಮಾಭಿಮಾನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸಹೋದರ ❤️💐🙏 🚩🚩🚩🚩🚩🔱🕉️🔱🚩🚩🚩🚩🚩
@nagaraj53389 күн бұрын
Hats off sir 🎉Long live our PM Sri Narendra Modiji government🎉❤
@pruthvi611615 күн бұрын
100% right sir zealness makes u youthful irrespective ur age
@PushkaraoK-k3e6 күн бұрын
Yes yes great 👍 vedio
@lathadevajana31796 күн бұрын
👌👌speech❤
@kirannaik80279 күн бұрын
ಜೈ ಚಕ್ರವರ್ತಿ ಸೂಲಿಬೆಲೆ ಸರ್ ಧನ್ಯವಾದಗಳು
@hemavathiblk-yr6by4 күн бұрын
ನಮಸ್ಕಾರ ಚಕ್ರವರ್ತಿ ಜೀ ಧನ್ಯವಾದಗಳು🎉❤
@srimathibhat300514 күн бұрын
Namasthe sir...
@YeashaHegde10 күн бұрын
Suuper speech 🙏👍👌
@BheemuNelogi-r6c11 күн бұрын
Hatsup 🙏🙏🙏🙏🙏👏👏👏👏👏
@anandvijayamurthy752114 күн бұрын
We are ready
@Footballcoachbangalore11 күн бұрын
Thank you Anna, great speech and inspiring story shared by you
@preranarajal215910 күн бұрын
JaiHind, Vandemataram ❤
@tippeswamytippesamy21896 күн бұрын
ಸರ್ ನಿಮ್ಮ ಮಾತಿನಿಂದ ಯುವಕರಿಗೆ ಸ್ಫೂರ್ತಿ ಬರೋದರಲ್ಲಿ ಅನುಮಾನನೇ ಇಲ್ಲ 🚩🙏🏻
@onlytruth73889 күн бұрын
Real meaning of youth
@ramalingak54837 күн бұрын
Really great person 👏❤
@jyothianand42378 күн бұрын
Very nice speech may God bless you all dheergayushannu kodali
@HanumanthaReddyHreddy14 күн бұрын
Namaste sir
@sunielsolapur240810 күн бұрын
ವೀರ ಸನ್ಯಾಸಿ ವಿವೇಕ🙏🏻🚩
@gangadharagangadhara-hj3y15 күн бұрын
ಯುವನ ತಲೆಯಲ್ಲಿ 1000 watt ಕರೆಂಟ್, ತೋಳಲ್ಲಿ ಕಬ್ಬಿಣದ ನರಗಳು ಬೇಕು
@yashodarammal36559 күн бұрын
ಸತ್ಯವಾದ ಮಾತು ಎಲ್ಲಾ ಯುವಕರ ಮನಸಿನಲ್ಲೂ ನಮ್ಮ ತಾಯಿ ಭಾರತ ಮಾತೆಗಾಗಿ ನರ ನಾಡಿಗಳು ತುಡಿಯಬೇಕು ಮಕ್ಕಳೇ. I am proud of you. Hats of you. God bless 🙏 you.
@KalmeshSullad-p7h13 күн бұрын
ಧನ್ಯಾವಧಗಳು ಸರ್
@manjunathkalagi759011 күн бұрын
Wow super sir speech 🙏
@manjunathemmi58718 күн бұрын
ಚಕ್ರವರ್ತಿ ಸೂಲಿಬೆಲೆ ಅಣ್ಣಾ 👏🏻👏🏻
@subrahmanyaadiga89327 күн бұрын
👌👌👌👌🙏🙏🙏🎉🎉🎉
@pundaje-durga14 күн бұрын
Every school should teach Vivekananda
@ManjunathaY-fc8vy8 күн бұрын
Sir nimage Ananthakoti namanagalu
@gkariga684214 күн бұрын
Sir, ಇಷ್ಟೆಲ್ಲಾ precious liveಗಳ ಬಲಿದಾನದ ಈ ದೇಶ ಈಗ ಎತ್ತ ಸಾಗುತ್ತಿದೆ
@G.R.Manjunath-qu6rj5 күн бұрын
God bless you Juniear Narendra. Bradher 🌹📗🇮🇳📘🔰📙🔱✌🌹Jai Kissan Jai Jawan Jai Hindusthan calucher 🌹📘🇮🇳📘🌹
@shivajimarathi682314 күн бұрын
❤💐
@DevendrasaDani-eo4xu2 күн бұрын
ಜೈ ಭಾರತ ಜೈ ಶ್ರೀ ರಾಮ ಕೃಷ್ಣ ಜೈ ಶ್ರೀ ಸ್ವಾಮಿ ವಿವೇಕಾನಂದರ ಜೈ ಶ್ರೀ ನರೇಂದ್ರ ಮೋದಿಜೀ ಜೈ ಶ್ರೀ ಚಕ್ರವರ್ತಿ ಸೂಲಿಬೆಲೆ ಸರ್ ಜೈ ಶ್ರೀ ರಾಮ ಜೈ ಶ್ರೀ ಭಜರಂಗಿ ಜೈ ಶ್ರೀ ಕೃಷ್ಣ ಜೈ ಜೈ ಜೈ ಹೋ ಧನ್ಯವಾದಗಳು ಸರ್ 🎉🎉🎉,,,, ,,,,, G,J,D,Aadare
@revatijadhav.jai.narayan323614 күн бұрын
Veri good speaker Siliguri
@raghus771413 күн бұрын
Sir neevu tilisiruva vicharagalli onde ondu amshavannu namma jeevanadalli alavadisikondare saku namma jeevana sarthakavaguttade, sir estodu vicharagalannu tilisikottiddakke nemage tumba dhanyavadagalu sir, Bharat mataki jai,
@jagadheshkumar39992 күн бұрын
Sir, super super speech I don’t have a word to say it is amazing million million million thank you🌺🌷🌻🌻🌹🌹🙏🙏🙏🙏🙏🙏🙏🙏🙏
@kumars68078 күн бұрын
👍👍👍👍👌👌👌👌❤️❤️🇮🇳
@NagarajuYn-x8l9 күн бұрын
❤❤❤❤❤❤jai sree ram 🙏
@ashokermunja572111 күн бұрын
🙏🪷🪷ಗುರುಗಳೇ ಅನಂತ ಪ್ರಣಾಮಗಳು 🪷🪷🙏
@BheemuNelogi-r6c12 күн бұрын
ವಿವೇಕಾನಂದ ಭಾರತ ದೇಶದ ಬೆಳಕು ಕರ್ಣ ಸೂರ್ಯ ವೀರ, ನಿಮ್ಮ ಮಾತು ಪ್ರತೀ ಒಬ್ಬರ ಬದುಕಿಗೆ ಒಂದು ದಾರಿ ದೀಪ 🙏🙏🙏🙏🙏🙏🙏👏👏👏👏👏👏👏👏👌👌👌👌👌👌👌🌻🌻🌻🌻🌻🌻🌻🌻
@tharunm.v810512 сағат бұрын
MORE WE COME OUT AND DO GOOD TO OTHERS, THE MORE OUR HEARTS WILL BE PURIFIED, AND GOD WILL
@udayakumar602614 күн бұрын
ಸತ್ಯ ಸಂದೇಶ
@pradeepbhat12411 күн бұрын
ನಿಮ್ಮ ಮಾತುಗಳು ಕೇಳಿದ ನಾವೇ ದನ್ಯರು, ಧನ್ಯೋಸ್ಮಿ ಧನ್ಯೋಸ್ಮಿ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kumars68078 күн бұрын
🇮🇳🇮🇳🇮🇳🇮🇳🇮🇳🇮🇳
@HkBlockWalkar13 күн бұрын
Jai gurudev
@anuradhasheshadri40815 күн бұрын
👏👏👏🙏🙏🙏
@chaluvaraj644315 күн бұрын
❤❤
@amareshtalageri836514 күн бұрын
🔥🔥🔥🔥🔥
@VikasKumar-zm8ib14 күн бұрын
❤❤❤❤❤❤❤❤❤❤❤❤❤❤❤❤❤❤❤
@alphabot4452Күн бұрын
🙏 CHAKRAVARTHI SULIBELE JI THIS WAS A THUNDEROUS AWAKENING TO TAKE US ALL BACK TO THE SAINT WHO HAD VISION IN ALL ASPECTS & MATTER . THIS IS FOR ALL OF US TO KNOW MORE & LEAVE AS A ABLE GENERATIONS TO LEAVE ON AS ALWAYS & ALWAYS 🙏🇮🇳🕉️🌞🔔