Suvarna News Hour Special With Prakash Raj Full Episode | Prakash Raj Interview Kannada

  Рет қаралды 1,685,767

Asianet Suvarna News

Asianet Suvarna News

Күн бұрын

Prakash Raj | Prakash Raj interview | Prakash Rai Interview | Kannada Recent Interview | Suvarna News Hour Special With Prakash Raj | Prakash Raj in Suvarna News | Prakash Raj Interview Kannada
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರಕಾಶ್ ರಾಜ್
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#prakashraj #suvarnanewshourspecial #newshourspecial
#suvarnanews #kannadanews #karnatakapolitics
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews

Пікірлер: 4 400
@vijaykumard0735
@vijaykumard0735 Жыл бұрын
ಪ್ರಕಾಶ್ ರಾಜ್ sir ರವರ ಮಾತುಗಳು ಸ್ವಲ್ಪ ಅರ್ಥವಾಗಲೂ ಕಷ್ಟವಾದರೂ ಸಹ ಅರ್ಥ ಗರ್ಭಿತವಾಗಿವೆ ..
@sachinkalyani8841
@sachinkalyani8841 Жыл бұрын
Prakash Rai.... ಅದ್ಬುತ ವಿವರಣೆ ಹಾಗೂ ಸ್ಪಷ್ಟತೆ . .ಕನ್ನಡ ಮತ್ತು ಕಾವೇರಿ ಬಗ್ಗೆ ನಿಲುವು...
@varalakshmim9810
@varalakshmim9810 Жыл бұрын
😊😊😊
@varalakshmim9810
@varalakshmim9810 Жыл бұрын
😊😊😊
@varalakshmim9810
@varalakshmim9810 Жыл бұрын
😊
@arjunraghav007
@arjunraghav007 Жыл бұрын
Ond question gu saryag answer madlila dodda charvaka eva😂😂
@TejasShetty89
@TejasShetty89 Жыл бұрын
Karma avandu
@thippeswamyb2493
@thippeswamyb2493 Жыл бұрын
ಪ್ರಕಾಶ್ ಸರ್ ತುಂಬಾ ಅದ್ಭುತವಾದ ನಿಲುವನ್ನ ಹೊಂದಿದ್ದಾರೆ ಮೊದಲು ಮನುಷ್ಯರಾಗಿ ಅನ್ನೋ ನಿಮ್ಮ ನಿಲುವು ಉತ್ತಮ ವಾಗಿದೆ 🙏
@FreeFF444-g4t
@FreeFF444-g4t 10 ай бұрын
❤❤❤
@INDIA12345-k
@INDIA12345-k 6 ай бұрын
Yes.
@shreesadguruclasses1243
@shreesadguruclasses1243 7 ай бұрын
ಪ್ರಕಾಶ್ ರಾಜ್ ಸರ್ ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ದೊಡ್ಡದು. ಧನ್ಯವಾದಗಳು ಸರ್
@shobhabagewadi3704
@shobhabagewadi3704 10 ай бұрын
ಪ್ರಕಾಶರಾಜ್ ಅವರ ಮಾತುಗಳು ಬಹಳ ಅರ್ಥಪೂರ್ಣವಾಗಿವೆ 🎉🎉
@praveenjagatap9743
@praveenjagatap9743 10 ай бұрын
De ko dhshhdhdh sa
@vamsikrishnaprasadnimmala
@vamsikrishnaprasadnimmala 2 ай бұрын
He is an entertainer ♥️🙏
@sandeepstoriesfactory6264
@sandeepstoriesfactory6264 Жыл бұрын
ಕಾವೇರಿ ನೀರಿನ ವಿಚಾರವಾಗಿ ಅಧ್ಬುತವಾದ ಮಾತುಗಳು ಬಂತು👏👏👏👏
@Srinivasa007Cena
@Srinivasa007Cena Жыл бұрын
Maka, Tamil movies miss agutte anta adda gode mele deepa ittange maatadiddane.
@JogiAditya-fd4zm
@JogiAditya-fd4zm Жыл бұрын
@@Srinivasa007Cena huu avrige alli miss adre kannadadalli avakasha ninu kodtiya ???
@mohithr139
@mohithr139 Жыл бұрын
​@@JogiAditya-fd4zmavar yake guru kodbeku kannadadavarige budhi mathu heloke Ivan yaru Tamil avarigu kudu heli nodona bari navu keltivi antha namage kammi beleyake helthane Tamil avarigu heli...
@BalakrishnaShetty-r4f
@BalakrishnaShetty-r4f Жыл бұрын
​@@Srinivasa007Cena❤❤❤❤❤❤❤❤❤❤
@madhukarv8250
@madhukarv8250 Жыл бұрын
​@@Srinivasa007Cenaartist ge language barrier iralla.. he is not suppose to stick on to any one language
@azadindia1977
@azadindia1977 10 ай бұрын
ಕೊನೆಯದಾಗಿ ಹೇಳೋದೇನೆಂದರೆ ಧರ್ಮ ಯಾವುದೂ ಗೆಲ್ಲೋದಿಲ್ಲ.. ಗೆಲ್ಲುವುದೊಂದೇ ಮನುಷ್ಯತ್ವ, ಮಾನವೀಯತೆ, ಪ್ರೀತಿ... ❤
@Naveen-z3x
@Naveen-z3x 10 ай бұрын
Nim dharma mindriguttid terrorist sabru endigu niv gellala
@premanr6001
@premanr6001 10 ай бұрын
S
@v.ar1234
@v.ar1234 10 ай бұрын
Try to prove this Philosophy in a country like Pakistan Or turkey or iran Or iraq Or afghanisthan. If they agree with your philosophy, then I will agree with your words. Just don't be foolish in a real world. Your philosophies hold good only only in heaven. Not in the man's world. Just do your bit by not harming others. That's enough.
@RangaiahST
@RangaiahST 10 ай бұрын
😊​❤@@v.ar1234
@hrhalakerihalakeri411
@hrhalakerihalakeri411 9 ай бұрын
ನಿಜ , ಸತ್ಯವಾದ ಮಾತು.
@ಕರ್ನಾಟಕಸಂಚಾರಿ
@ಕರ್ನಾಟಕಸಂಚಾರಿ 7 ай бұрын
ಒಂದು ಒಂದು ಮಾತು ಅರ್ಥಪೂರ್ಣವಾಗಿದೆ ಸೂಪರ್ ಪ್ರಕಾಶ್ ರಾಜ್ ಸರ್ 👍
@irfanbasha8279
@irfanbasha8279 Жыл бұрын
ಪ್ರಕಾಶ ರಾಜ್ ಸಾರ್ ನಿಮ್ಮ ಮಾತಿನಲ್ಲಿ ಬಹಳ ಅರ್ಥ ಮತ್ತು ದೇಶದ ಬಗ್ಗೆ ಕಾಳಜಿ ಮತ್ತು ಸಾಮಾನ್ಯ ಪ್ರಜೆಗಳು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ನಿಮ್ಮ ಈ ಕಾರ್ಯಕ್ರಮದ ಮೂಲಕ ನಮ್ಮನ್ನೆಲ್ಲ ಮನವರಿಕೆ ಮಾಡಿದ್ದಕ್ಕೆ ಧನ್ಯವಾದಗಳು
@yashbhai2262
@yashbhai2262 8 ай бұрын
Ivanige masjid hatthira jai shree ram helidhu mathra kansuthe temple athra allahakbar helidhu kelsilva?
@gangaiahh3129
@gangaiahh3129 8 ай бұрын
ಹೊಸ ವಿವರವಾಗಿ ವಿವರಿಸಿದ ಪ್ರಕಾಶ್ ರಾಜ್ ಅವರಿಗೆ ಧನ್ಯವಾದಗಳು❤❤❤❤❤
@tanajighevade5454
@tanajighevade5454 6 ай бұрын
ನಿಜ ಇವತ್ತು ನಾವು ಸೂಚಿಸಿ ಬೇಕಾಗಿದೆ ಒಂದೇ ಭಾರತ ದೇಶ ವಂದೇ ಮತ್ತೆ ಯಾಕೆ ಕರ್ನಾಟಕ ತಮಿಳುನಾಡು
@lakshmijagannathjagannath8603
@lakshmijagannathjagannath8603 Жыл бұрын
Prakash Rai sir ನಿಮ್ಮ ನಟನೆಯ ಎಲ್ಲ ಚಿತ್ರಗಳ ಮತ್ತು ನಿಮ್ಮ ವಾಯ್ಸ್ ನನಗೆ ತುಂಬಾ ಇಷ್ಟ.... ಈ ನಿಮ್ಮ ವಿವರಣೆ ಹಾಗೂ ವಿಚಾರಗಳು ನೀವು ಹೇಳಿದ ಮಾತುಗಳು ಮನುಷ್ಯ ಮತ್ತು ಮಾನವೀಯತೆಯ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ... ಇದರ ಬಗ್ಗೆ ನನ್ನ ಸಂಪೂರ್ಣ ಸಮ್ಮತಿ ಮತ್ತು your brilliant and superrrrrrrrr sir❤️
@revanuchoudgund765
@revanuchoudgund765 Жыл бұрын
SAa@
@arunarunindica3798
@arunarunindica3798 Жыл бұрын
@@revanuchoudgund765 qa aa a1q aq a1
@arunarunindica3798
@arunarunindica3798 Жыл бұрын
1ap
@GururajTidi-ve8lb
@GururajTidi-ve8lb Жыл бұрын
ಅನುಭವ ಎನ್ನುವುದು ಆಧ್ಯಾತ್ಮ I like it supper. Prakashraj
@yashbhai2262
@yashbhai2262 8 ай бұрын
Dharmadha bagge nambike illada bevarcy dharmada virodha mathanadbardhu
@devcraj8793
@devcraj8793 8 ай бұрын
Avana thikka neku
@natraj733
@natraj733 8 ай бұрын
Superrrrr sir 🔥🔥🔥🔥🔥🔥
@hrhalakerihalakeri411
@hrhalakerihalakeri411 9 ай бұрын
ಸತ್ಯವಾದ ಸಂಗತಿಯನ್ನು ಹೇಳಬೇಕು ನೀವು ಅದನ್ನೇ ಮಾಡಿದ್ದೀರಿ. ಪ್ರಕಾಶ್ ಅವರೇ ಧನ್ಯವಾದಗಳು.
@arun_479
@arun_479 8 ай бұрын
ಮೊದಲು ಮನವನಾಗಿ ಇರ್ಬೆಕು ಅಂತ ತುಂಬ ಚನ್ನಗಿ ಹೇಳಿದಿರ ನಿಮ್ ಮಾತು ಕೇಳಿ ತುಂಬ ಇಷ್ಟ ಆಯ್ತು ಸರ್ ❤❤❤❤❤
@Sheshagangaadhar
@Sheshagangaadhar Жыл бұрын
Prakash raj sir 🔥🔥🔥🔥 ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ ಸೂಪರ್ ಸರ್ 🙏🙏
@yesaiahsarojamma3323
@yesaiahsarojamma3323 10 ай бұрын
Nimmathaouru.saviraru.jana.edharea.sir.ennu😢😢
@ashokkumar-vb5nx
@ashokkumar-vb5nx 8 ай бұрын
Ivaglu tappage tilkondidira tagoli...
@keerthyvarma7924
@keerthyvarma7924 7 ай бұрын
Opp0illlllllllli0
@rajaramnaik6762
@rajaramnaik6762 7 ай бұрын
bb
@klmp-dn7xt
@klmp-dn7xt 7 ай бұрын
​@@ashokkumar-vb5nx kivialli iro flower thegi... Correct aagi gotthagutthe ella
@VenkateshDasappa-j6p
@VenkateshDasappa-j6p 8 ай бұрын
Prakash Raj sir, caa, ucc, nrc about ur passitive opinion very good
@Gaja18Adavibhavi
@Gaja18Adavibhavi Жыл бұрын
ಮೊದಲು ಮಾನವನಾಗು ಎಂಬ ನಿಮ್ಮ ನಿಲುವು ನನಗೆ ತುಂಬಾ ಇಷ್ಟ ❤😊
@shivubh2424
@shivubh2424 9 ай бұрын
Yes sir
@lokeshramareddy1049
@lokeshramareddy1049 9 ай бұрын
Ask him to make it clear to his own religions first
@anuradhakini1255
@anuradhakini1255 9 ай бұрын
First hendthi ge ella manavathavada thorisiddare Prakash Raj
@kiranshetty6713
@kiranshetty6713 8 ай бұрын
Ninu manava nagu alpa sankyataru ninna manaviyate na sili ardu tintare kotigalaa ninmge nachke elvA
@RajesabYaranal
@RajesabYaranal 7 ай бұрын
LPL​@@anuradhakini1255
@shravanakumarharijan1644
@shravanakumarharijan1644 Жыл бұрын
ಒಳೆಯ ಪ್ರಶ್ನೆ ಒಳೆಯ ಉತ್ತರ ಆಲ್ ಎಫಿಸೋಡ್ ಸೂಪರ್ 👌👌👌
@Canada_Kasthuri
@Canada_Kasthuri Жыл бұрын
ಅಜಿತ್, ಐದನೇ ತರಗತಿಯ ವಿದ್ಯಾರ್ಥಿಗೆ ಪಾಠ ಮಾಡುವ ಹಾಗೆ ಪ್ರಕಾಶ್ ರೈ ವಿವರಿಸಿದ ಪರಿ ಚೆನ್ನಾಗಿತ್ತು 😂😂
@Persevere5
@Persevere5 Жыл бұрын
Prakash raj is Real gem for this secular country... He is Real life Hero..🙏
@PradeepKumar-gs9rb
@PradeepKumar-gs9rb 8 ай бұрын
Super question
@sihiramesh
@sihiramesh Жыл бұрын
Praksah ರೈ ಅವರೇ ನಿಮ್ಮ ವಿಚಾರ ಹಾಗೂ ಸ್ಪಷ್ಟತೆ ಬಹಳ ಇಷ್ಟ ಆಗುತ್ತೆ
@chandumgowda6809
@chandumgowda6809 Жыл бұрын
ನಿಮ್ಮ ನಿಲುವುಗಳಿಗೆ ನನ್ನದೊಂದು ಸಲಾಂ 🙏🏻 ಜೈ ಪ್ರಕಾಶ್ ರೈ ಸರ್ 💖💖
@narayanappag5344
@narayanappag5344 10 ай бұрын
😢 ನು
@ShekarLakshman
@ShekarLakshman 9 ай бұрын
Lol anti hindu
@vijethshetty9091
@vijethshetty9091 8 ай бұрын
Prakash Raj
@RajuSanguer-gw6jo
@RajuSanguer-gw6jo 9 ай бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಗೆ ಪ್ರಕಾಶ್ ರೈ
@vijethshetty9091
@vijethshetty9091 8 ай бұрын
Prakash Raj sir not rai
@chandankalyanmh4089
@chandankalyanmh4089 8 ай бұрын
avn barbek ala
@ZabiullaZabiulla-m8d
@ZabiullaZabiulla-m8d 8 ай бұрын
Beautiful special,, Prakash sar❤❤❤❤❤
@RajeshKumar-wx7wv
@RajeshKumar-wx7wv Жыл бұрын
🔥👌ಪ್ರಕಾಶ್ ರಾಜ್ ಸರ್ ಪ್ರತಿಯೊಂದು ಕ್ವೆಶ್ಚನ್ ನೀವ ಕೊಡು ಉತ್ತರ ಸತ್ಯತೆ, ನಿಖರತೆ, ಹಾಗೂ ಉತ್ತಮವಾದ ನಿಲವುವನ್ನು ಹೊಂದಿದೆ 💙💫
@BossBoss-lx6xy
@BossBoss-lx6xy Жыл бұрын
ಪ್ರಕಾಶ್ ರೈ ಹೇಳೋದ್ರಲ್ಲಿ ಏನೂ ತಪ್ಪಿಲ್ಲ ಅನ್ಸುತ್ತೆ ನನ್ಗೆ ❤
@naveennayak7951
@naveennayak7951 Жыл бұрын
Hagaadre avanna tunnel unnu ennu tappuilla
@NeverSayNever77
@NeverSayNever77 Жыл бұрын
Peddanige pedda haage kanodu
@naveennayak7951
@naveennayak7951 Жыл бұрын
@@NeverSayNever77 haggadre ninnu pedal antha haggaithu
@haris-cf6hx
@haris-cf6hx Жыл бұрын
​@@NeverSayNever77ಹಾಗಾದ್ರೆ ಹೆಂಗ್ ಪುಂಕ್ ಲೀ ನಿಮಗೆ ಬುದ್ಧಿವಂತನ ನಾಗಿ ಕಣ್ತನ
@slvdigital3519
@slvdigital3519 Жыл бұрын
ಅವನೊಬ್ಬ ನಟ ಸೋಶಿಯಲ್ ಮೀಡಿಯದಲ್ಲಿ ವರ್ತನೆ ಬೇರೆ ಇದೆ
@AnandThchi-em4ub
@AnandThchi-em4ub Жыл бұрын
ಅಜಿತ್ ಸರ್ ಗೆ ಈ ಎಪಿಸೋಡ್ ತುಂಬಾ ತುಂಬಾ ಕನ್ಫ್ಯೂಸ್ ಆಯಿತು ಅನಿಸುತ್ತೆ ಪ್ರಕಾಶ್ ಸರ್ ನಿಲುವು ಕರೆಕ್ಟ್
@krishnaprasad5211
@krishnaprasad5211 Жыл бұрын
ಪ್ರ ಕಾಚ ಸರ್ 😂😂😂😂😂
@Srinivasa007Cena
@Srinivasa007Cena Жыл бұрын
RSS , Bajarang dala bagge full hatred ide, adre yaake annodh heloke karnagalu illa. Sumne kathe hoditaane, gottilla, howda irbahudu ishte aytu. Ondh clarity Pra kaacha sir ge iddange kaanista illa 😆 Correct aagi heliddare Ajith sir - Daari tappsodhralli ettidha kai 👌adhke Govt dharma interference bagge prashne ne complete madoke helilla.
@epsl422
@epsl422 Жыл бұрын
​@@krishnaprasad5211 Modi, RSS oppose madidre desh drohi na? 😅😅 Andhbhakt😂
@vpg6984
@vpg6984 9 ай бұрын
ಬರೀ ಕನ್ಫ್ಯೂಸ್ ಅಲ್ಲ.... ತಿಕಕ್ಕೆ ಮೆಣಶಿಣ ಕಾಯೀ....
@Shivaraddi.MShivaraddi.M
@Shivaraddi.MShivaraddi.M 8 ай бұрын
ಸರಿ
@AfsalK-gy6mi
@AfsalK-gy6mi Жыл бұрын
ಯಾಕೆ ಇಷ್ಟ ಆಗಲ್ಲ 90%ಜನರಿಗೆ ನಿಮ್ಮ ಮಾತು ಇಷ್ಟ ಆಗುತ್ತೆ ಸರ್ 😍😍😍
@johncult6948
@johncult6948 Жыл бұрын
Hi Afsal Bhai....
@mid5526
@mid5526 Жыл бұрын
ಅವನು ಅರಬಿಯಾದ ಮುದುಕನ ವಿರುದ್ಧ ಮಾತಾಡೋದಿಲ್ಲ. ಅದಕ್ಕೆ ನಿಂಗೆ ಇಷ್ಟ ಆಗೋದು ಅಲ್ವಾ
@johncult6948
@johncult6948 Жыл бұрын
@@mid5526 Houdu, nam Afsal bagge yen yen apa prachara maadbedi.
@AfsalK-gy6mi
@AfsalK-gy6mi Жыл бұрын
@@mid5526 ಕರ್ನಾಟಕ ದಲ್ಲಿ ಇರೋ ದರಿದ್ರ 10%ಚಡ್ಡಿಗಳು 😂
@IndianFromSouth.
@IndianFromSouth. Жыл бұрын
Gulama hudugi jothe sex,. child marriage agbahudu allaha na nambadavuru manushyaru alla anno devru sari ella andre sarina
@aniwillsolveyourproblem
@aniwillsolveyourproblem 9 ай бұрын
ತುಂಬಾ ಒಳ್ಳೆಯ ಮತ್ತು ಆರೋಗ್ಯಕರ ಮಾತುಗಳು ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಶಾಶ್ವತವಾಗಿ ನೀಡಲಿ
@ummurayan85
@ummurayan85 8 ай бұрын
Aameen
@umeshvg6829
@umeshvg6829 Жыл бұрын
ಅಜೀತ್ ಸರ್ ನೀವು ಇಂಥಹ ಕಾರ್ಯಕ್ರಮ ನಡೆಸುತ್ತಿರುವದು ತುಂಬಾ ಒಳ್ಳೆಯ ಕಾರ್ಯಕ್ರಮ ಥ್ಯಾಂಕ್ಯೂ ಸರ್
@stenlylobo9296
@stenlylobo9296 8 ай бұрын
I love you prakash sir
@rajuprince8324
@rajuprince8324 Жыл бұрын
Prakash Raj... ಅದ್ಬುತ ಜ್ಞಾನ ಬಂಡಾರ ಅನಿಸುತ್ತದೆ
@Chandu_16_gowda-h5s
@Chandu_16_gowda-h5s Жыл бұрын
😂
@ranjithaashok1978
@ranjithaashok1978 11 ай бұрын
😂 enappa neenu. Ninna gnaana bandaara hegide antha gothagutthe
@santoshbilagi2636
@santoshbilagi2636 7 ай бұрын
😂😂
@prashanthgv86
@prashanthgv86 Жыл бұрын
I am so convinced on so many answers for the way Prakash Rai answered on his thoughts.. We might agree or not agree, but whatever he said his thoughts makes sense and nothing wrong!!
@Dharamlinga-bu2nr
@Dharamlinga-bu2nr 10 ай бұрын
Jokes 😃 namaste
@praveenagowda4412
@praveenagowda4412 Жыл бұрын
Prakash raj sir you are very matured and open talk genuine person 👍
@godgiftmedicinechannel366
@godgiftmedicinechannel366 7 ай бұрын
All Balls (questions) Answers Sixer... Good human beings... well maturity person Mr Prakash Raj sir... Congrats 💐🤝🔥👌🎊
@Doreamon310
@Doreamon310 Жыл бұрын
ಪ್ರಕಾಶ್ ರಾಜ್ ಸೂಪರ್❤❤❤❤❤❤❤❤
@sureshf-eq9jj
@sureshf-eq9jj Жыл бұрын
ತುಂಬಾ ಚೆನ್ನಾಗಿದೆ ಸರ್ Prakash
@ramesham269
@ramesham269 8 ай бұрын
ಪ್ರಕಾಶ್ ರೈ 🔥🔥
@ags5218
@ags5218 Ай бұрын
awan heluu tinnooo neeenuu
@happyworldv1509
@happyworldv1509 7 ай бұрын
We all with you Prakash sir super reply 🔥🔥🥳🥳🥳🎉🎉🎉🥳🔥🔥🔥
@nasirhrz2135
@nasirhrz2135 Жыл бұрын
Golden heart Real man Best Reply .parkash Raj Real indian. Real kanadiga . Best Human no politician.
@divanakeshavabhat1727
@divanakeshavabhat1727 10 ай бұрын
ಪ್ರಕಾಶ್ ರಾಜ್ ಅವರ ಜ್ಞಾನ ಅದ್ಭುತವಾದದ್ದು. ಅವರ ಮೇಧಾಶಕ್ತಿ ತುಂಬಾ ಹರಿತ.! ಮಹಾ ವಾಗ್ಮಿ. ಅವರ ನಿಲುವು ನೂರಕ್ಕೆ ನೂರು ಸತ್ಯ. ಸುವರ್ಣ ನ್ಯೂಸ್ ಹನುಮಕ್ಕನವರು ಅವರನ್ನೂ ಸಂದರ್ಶಿದ ರೀತಿ ತುಂಬಾ ಪ್ರಶಂಸನೀಯ. ಅವರ ಒಂದು ಮಾತು *ಕ್ರೌರ್ಯದಲ್ಲಿ ಕರುಣೆ ಇಲ್ಲ. ಕರುಣೆ ಇಲ್ಲದಿರುವಲ್ಲಿ ಧರ್ಮ ವಿಲ್ಲ. ಎಂಥ ಮಾತು! ಸುವರ್ಣಾಕ್ಷರದಲ್ಲಿ ಬರೆದಿಡ ಬೇಕು.
@thanmaibhaskar7749
@thanmaibhaskar7749 Жыл бұрын
I had negative thoughts on Prakash raj for all his action till now but now i got a clarity on his thoughts and understanding and wanna learn from him the way of thinking for all the situation s😍👍
@arjunraghav007
@arjunraghav007 Жыл бұрын
True he is a big charvaka
@SusheelaShekar-u9e
@SusheelaShekar-u9e Жыл бұрын
All the nip petty people folees
@workoutgallary5672
@workoutgallary5672 Жыл бұрын
ಇದೇ ವಿಚಾರ ಉಪೇಂದ್ರ ಹೇಳಿದ್ರೆ ಒಪ್ಪುತ್ತಿದ್ರು ಪ್ರಕಾಶ್ ರೈ ಮಾತಾಡಿದ್ದಕ್ಕೆ …….ಉರಿ He asking directly u people should ask to elected MP AND CM
@maheshgowda.smaheshdc6504
@maheshgowda.smaheshdc6504 9 ай бұрын
ಸೂಪರ್ ಸರ್ ಈ ಕಾರ್ಯಕ್ರಮದಲ್ಲಿ ತುಂಬಾ ಸ್ಪಷ್ಟತೆಇಂದ ಮನುಷ್ಯ ಧರ್ಮ ಶ್ರೇಷ್ಠ ಅಂತ ತಿಳಿಸಿಕೊಟ್ಟಿದಿರಾ 💐💐💐👏
@annieannamary2354
@annieannamary2354 5 ай бұрын
0008⁰0p00😅
@indirabr4913
@indirabr4913 5 ай бұрын
😂❤❤​@@annieannamary2354
@justuser9245
@justuser9245 Жыл бұрын
Opinion changed ❤prakash raj Great human being
@ranganathk8860
@ranganathk8860 Жыл бұрын
ಪ್ರಕಾಶ್ ರಾಯ್ ಅವರ ನಮ್ಮಂತ ಕೋಟ್ಯಾನುಕೋಟಿ ಜನರ ಬೆಂಬಲ ನಿಮಗೆ ಸದಾ ಇದ್ದೇ ಇರುತ್ತದೆ ಮುಖ್ಯವಾಹಿನಿಯಲ್ಲಿರುವ ನೀವು ನಮ್ಮ ಪರವಾಗಿ ಒಳ್ಳೆಯ ನಿಲುವುಗಳನ್ನೇ ತೆಗೆದುಕೊಂಡಿದ್ದೀರಾ ನಿಮಗೆ ಧನ್ಯವಾದ ಜೈ ಪ್ರಕಾಶ್ ರಾಜ್ ರೈ
@tarunthyagaraj6014
@tarunthyagaraj6014 Жыл бұрын
Prakash Raj has cleared many things in this show, he is saying many thing should be common to all with all rights..
@vrv5183
@vrv5183 Жыл бұрын
😂😂😂
@pg6920
@pg6920 Жыл бұрын
Dumbanna
@deerajdinu6711
@deerajdinu6711 8 ай бұрын
Prakash Raj Telling Talking The Truth There is A Meaning for Every Words Sentense 👍
@Jagadhamma-xw9sm
@Jagadhamma-xw9sm 6 ай бұрын
In ok 😊
@mahantheshhs935
@mahantheshhs935 Жыл бұрын
ಪ್ರಕಾಶ್ ರಾಜ್ ಸರ್ ನೀವೊಬ್ಬ ವಿಶ್ವಮಾನವ ❤️❤️.
@mohammadyasir269
@mohammadyasir269 Жыл бұрын
1000% correct Prakash sir ur really darring hero ❤
@entertainmentteluguvideo8950
@entertainmentteluguvideo8950 Жыл бұрын
Turka
@mjuvijay8899
@mjuvijay8899 Жыл бұрын
❤😊Correct
@anthonyrajvlogs
@anthonyrajvlogs Жыл бұрын
Prakash Raj.Sir. Great. ⭐ Your speech. Had a good Explanation. facts about politics. , Thanks for the Asianet Anchor. Wonderful interview
@shobhabai7198
@shobhabai7198 Жыл бұрын
Prakash rai ಮಾತಿನಲ್ಲಿ ಸಮಾನತೆ ಇದೆ ದೇಶ ಕಾಳಜಿ ಇದೆ ಮನುಷ್ಯತ್ವ ಇದೆ
@hindu1604
@hindu1604 Жыл бұрын
ನಿಮ್ಮಂತವರಿಗೆ ಅವನು ಮಾತಲ್ಲಿ ಸಮಾನತೆನೇ ಇದೆ ಸಾಕ್ಷರತೆನು ಇದೆ ಬಿಡಿ 😂😂
@aruna-ty6jc
@aruna-ty6jc Жыл бұрын
Lowde Pakistan matte Muslm contries yake secular illa adan bogalu ,54 country kuda Muslm country anta ide iro 1 hindu country yake secular
@mohammedabrar4931
@mohammedabrar4931 Жыл бұрын
​@@aruna-ty6jcHabibi come to Dubai Saudi Arabia Matthe yavddu bekku lvde
@irappachhatti1962
@irappachhatti1962 Жыл бұрын
ನೋಡಿ ಮೋದಿ ಮೇಷ್ಟ್ರು ನಾವು 140ಕೋಟಿ ಜನರು ಸ್ಟೂಡೆಂಟ್ ಮೇಷ್ಟ್ರು ಪ್ರಶ್ನೆ ಮಾಡೋದ್ ತಪ್ಪಾ ಮೇಷ್ಟ್ರನ ಲೆಕ್ಕ ಕೆಳಬಿಕಾ ಬೇಡವಾ ಮೋದಿ ಡಿಗ್ರಿ ಕೇಳಬೇಕಾ ಬೇಡವಾ ಮೇಷ್ಟ್ರು 5 ವರ್ಷ ಕೆ ಒಮ್ಮೆ ಬದಲಾವಣೆ ಮೇಷ್ಟ್ರು ಗೆ ಒಳ್ಳೆ ದುಡ್ಡು ಒಳ್ಳೆ ಸ್ಯಾಲರಿ ಒಳ್ಳೆ ಪೆನ್ಷನ್ ಒಳ್ಳೆ ಊಟ ಒಳ್ಳೆ ಮನೆ 800.ನೂರು ಕೋಟಿ ಒಳ್ಳೆ ವಿಮಾನ ಒಳ್ಳೆ ಕಾರು ಒಳ್ಳೆ ಬಂಗಲೆ ಒಳ್ಳೆ ಪೊಲೀಸ್ ಒಳ್ಳೆ ಅರ್ಮಿ ಮೇಷ್ಟ್ರು ಒಳ್ಳೆ ಪಾಠ ಮಾಡ ಬೇಕಾ ಬೇಡವಾ ನೀವೇ ಹೇಳಿ ಮಹಾ ಜನಗಳು 140.ಕೋಟಿ ಜನರ ದುಡ್ಡು ಲೆಕ್ಕ ಬೇಕಲ್ವಾ
@Mahesha.DMahesha
@Mahesha.DMahesha 10 ай бұрын
Mental Prakash Rai mental
@ajitmadar2658
@ajitmadar2658 Жыл бұрын
Super prakash sir
@GangadharaMD
@GangadharaMD Жыл бұрын
ತುಂಬ ಚೆನ್ನಾಗಿ ಕಾರ್ಯಕ್ರಮ ಮೂಡಿ ಬಂದಿದೆ. ಚರ್ಚೆ ಉತ್ತಮವಾಗಿ ನಡೆದಿದೆ. ಪ್ರಕಾಶ್ ರೈ ಮಾತುಗಳು ಅದ್ಭುತವಾಗಿವೆ.
@vincentaj3414
@vincentaj3414 7 ай бұрын
ಸೂಪರ್ ರೈ ಸರ್..... ನಿಮ್ಮನ್ನ ಪ್ರಶ್ನೆ ಕೇಳೋಕ್ಕೆ ಬಂದಿರೋರು ಸಂವಾದ ಮಾಡೋಕ್ಕೆ ಬಂದಿಲ್ಲ..... ಜಗಳ ಮಾಡೋಕ್ಕೆ ಬಂದವರ ತರ ಕಾಣ್ತಾ ಇದ್ದರು. ನಿಮ್ಮ ಚಿಂತನೆಗಳು ಪ್ರಶ್ನೆ ಕೇಳಿದವರಿಗೆ ಅರ್ಥ ಆದ್ರೆ ಸಾಕಿತ್ತು.ಅಜಿತ್ ಅವರ ಅಂಕರಿಗ್ ಸೂಪರ್. 🌹
@creative_kannadiga4
@creative_kannadiga4 Жыл бұрын
ಅದ್ಬುತ ಕಲಾವಿದ ಹಾಗೂ ಒಳ್ಳೆಯ ಮಾನವೀಯ ವ್ಯಕ್ತಿ
@sudarshanarao3665
@sudarshanarao3665 Жыл бұрын
ಮನಸ್ಸು ಭೂತದ್ದು
@nagarajnv2396
@nagarajnv2396 Жыл бұрын
Yava manaviyathe Idhe.
@cartoonforyou8567
@cartoonforyou8567 Жыл бұрын
​@@sudarshanarao3665😂😂 benk reply guruve ❤❤
@creative_kannadiga4
@creative_kannadiga4 Жыл бұрын
@@nagarajnv2396 ಏನ್ ಮಾನವೀಯತೆ ಇಲ್ಲಾ ಹಾಗಾದ್ರೆ ನಿನ್ ಪ್ರಕಾರ
@shravankumar9446
@shravankumar9446 Жыл бұрын
Pindanu ella
@sarasmalar1614
@sarasmalar1614 Жыл бұрын
ಬುದ್ಧಿಜೀವಿ ಪ್ರಕಾಶ್ ರೈ. ಸೂಪರ್ speech ಸರ್
@mithungowda7357
@mithungowda7357 Жыл бұрын
ಲದ್ಧಿ ಜೀವಿ ಪರಕಚಾ😅
@bossagnigaming3908
@bossagnigaming3908 Жыл бұрын
😮😮😮😅😅
@Tigerwood2012
@Tigerwood2012 Жыл бұрын
​@@mithungowda7357 we need educated pm
@judyrosario3273
@judyrosario3273 Жыл бұрын
prakash raj sir u r great. we love u. ❤
@prajwalvirat7869
@prajwalvirat7869 8 ай бұрын
ಕ್ರೌರ್ಯಕ್ಕೆ ಕರುಣೆಯಿಲ್ಲ ಹಾಗಾಗಿ ಅದಕ್ಕೆ ಧರ್ಮ ಇಲ್ಲ ...ಸೂಪರ್ ಪ್ರಕಾಶ್ ಸರ್ .❤
@ashokpujar7697
@ashokpujar7697 Жыл бұрын
ನಾನು ಹಿಂಧೂ ಆದರೆ ಅಂಧ ಅಲ್ಲ
@Salmankkk638
@Salmankkk638 Жыл бұрын
Andha alla Gulama ninu😂
@ajithaj8947
@ajithaj8947 Жыл бұрын
Gulamaru burka da olage edare hogi nodu
@Salmankkk638
@Salmankkk638 Жыл бұрын
@@ajithaj8947 true 😂
@Rishad-ov4ii
@Rishad-ov4ii 11 ай бұрын
ಸೂಪರ್ ಪ್ರಕಾಶ್ ರೈ ಸರ್ 👌👌👌👌👌👌
@arunaudy5721
@arunaudy5721 Жыл бұрын
One of the best episode....👌.
@RudreshE-br1yr
@RudreshE-br1yr 5 ай бұрын
Prakash Rai sir superb mindset ಅದ್ಬುತ ಇ mindset ಇದ್ರೆ ಯಾರನ್ನಾದ್ರೂ ಗೆಲ್ಬೋದು ಅನ್ನೋದಕ್ಕಿಂತ ನೀವೇ ರೂಲರ್ i think your thinking so beautiful nim charector nan think maadiddu correct ide
@shivakumar-zn5uc
@shivakumar-zn5uc Жыл бұрын
Worth watching interview... humanity always wins.. people should understand.. he's legendary actor but he's doing farming in Hyderabad and more over he did lot of help in covid time without publicity.. respect him
@onejoylove
@onejoylove Жыл бұрын
10:47 To 16:15 Good Speech Sir you are very good humanity person
@shian6389
@shian6389 Жыл бұрын
Prakash Raj is live LOIN, SUPERB Sir, Nimma aachar,vichargalige ondu SELUT🙏👍
@SundarSundar-b9p
@SundarSundar-b9p 8 ай бұрын
Prakash good educated sakkathagi ans kottidare hats up sir
@shivanandbillur1813
@shivanandbillur1813 Жыл бұрын
ಪ್ರಕಾಶ್ ಸರ್ ಹೆಳೊದ್ರಲ್ಲಿ ಅರ್ಥ ಇದೆ ...❤
@bossagnigaming3908
@bossagnigaming3908 Жыл бұрын
😅😅
@irappachhatti1962
@irappachhatti1962 Жыл бұрын
100%👌ಏನಾದರು ಆಗು ಮೊದಲು ಮಾನವನಾ ಗು ಮನೆಗೆ ಒಳ್ಳೆ ಮಗನಾಗು ಊರಿಗೆ ಒಳ್ಳೆ ಅವನು ಆಗು ಇದು ಜಸ್ಟ್ ಸತ್ಯ ಆಮೇಲೆ ದೇಶ ನೆಸ್ಟ್ ಜಗತ್ತು
@SIMONA-cz5mc
@SIMONA-cz5mc 9 ай бұрын
ಅಜಿತ್ ಸರ್ , ದಯಮಾಡಿ ದೇಶದ ಹಿತ ದೃಷ್ಟಿಗಾಗಿ ನಿಮ್ಮ ಪ್ರಾಮಾಣಿಕತೆಯ ಪಾರದರ್ಶಕತೆಯನ್ನು ಯಾವಾಗಲೂ ಪ್ರದರ್ಶಿಸುವುದು ಉತ್ತಮ.
@dr.syedarshadpasha8645
@dr.syedarshadpasha8645 8 ай бұрын
Super Mr Prakash Raj ನಿಮ್ಮ ಒಳ್ಳೆಯ ನಿಲುವು &. ಒಳ್ಳೆಯ ಪ್ರಯತ್ನ
@Arunkumar_MR
@Arunkumar_MR 7 ай бұрын
Prakash mass speech.... ಮೊದ್ಲು ನವೇಲ್ಲ ಮನುಷ್ಯರು......ಅದ್ದು❤
@KS-qo6nq
@KS-qo6nq 7 ай бұрын
Ekkada etu thinnovaaga maatra idu barathaa?? Berevrige THEJOVADHE madovaga ee maathu thanage apply madkolakke barlilvaa?? Nimmantha mutthalaru idare anthele ivnu hinge goobe koorsi, maathu thirugsodu..ivna SOFT VILLAIN NATURE nimge innu artha agilla antha artha...buddhi thandukolli..awareness belskolli..ivnenu nim manege oota hakthidaanaa?? 😂😂
@whitehorse2499
@whitehorse2499 Жыл бұрын
He talking only common sense ❤ not nonsense It's purely logic and truth ❤
@sportsworld5610
@sportsworld5610 Жыл бұрын
ಅದ್ಬುತ.... ಪ್ರಕಾಶ್ ರೈ 😍
@ambedkarbeem2851
@ambedkarbeem2851 8 ай бұрын
Prakash Sir you are great..... really very mature and real patriot of nation ❤
@mirramurthygiridhar2510
@mirramurthygiridhar2510 Жыл бұрын
Full support to Prakash Raj 🔥🔥🔥🙌🏾🙌🏾🙌🏾🔥🔥🔥
@mohammedmudassar1815
@mohammedmudassar1815 Жыл бұрын
Well explained and I loved your thoughts ❤Jai Prakash raj
@manjunathnr4624
@manjunathnr4624 8 ай бұрын
Hehe if he support sand people he is awesome
@kalyanbhandarichannelkanna2551
@kalyanbhandarichannelkanna2551 Жыл бұрын
ಪ್ರಕಾಶ್ ರಾಜ್ ಅವರ ವಾದ ವಿವಾದ ಸೂಪರ್ ಇವರೇ ಕರೆಕ್ಟ್ ಅನ್ಸುತ್ತೆ
@stenlylobo9296
@stenlylobo9296 8 ай бұрын
Spr mathugalu sir
@kiranm6963
@kiranm6963 Жыл бұрын
Knowledge is power 🔥
@epicgamer7472
@epicgamer7472 Жыл бұрын
Yeah then why do u pay for electricity?😂😂
@073sagar
@073sagar Жыл бұрын
@@epicgamer7472epic reply. he said knowledge is power . Not electricity 🔌🔌🔌😂😂😂.
@epicgamer7472
@epicgamer7472 Жыл бұрын
@@073sagar power definition yenu?🤣
@puneeth3722
@puneeth3722 Жыл бұрын
​@@073sagarPower idre electricity agodu gubuld😂😂 physics odu
@jaggubelgundi2773
@jaggubelgundi2773 Жыл бұрын
ಕಾವೇರಿ ನದಿ ವಿಚಾರದಲ್ಲಿ ಸೂಪರ್ ಸ್ಟೇಟ್ ಮೆಂಟ್ 🧐🔥
@FakkireshagasiFakkireshagasi
@FakkireshagasiFakkireshagasi 8 ай бұрын
200% ಕರೆಕ್ಟ್ ಬ್ರದರ್
@shivah450
@shivah450 8 ай бұрын
Not correct he diverted the question.... Only said yellar koot matadbekante ... Koot matadi admelene karnatakake anyaya adaaga horata nadadirodu... Yavd correctu yavd tappu annod arta admele... Neutral idre sari irodk support madbeku....
@DrPravZ
@DrPravZ 8 ай бұрын
​@@shivah450you didn't understand, what he said is absolutely right, mine or your opinion will not matter, it is only to make people fight and political parties will benefit from this. If an individual wants to make a change they can start saving Kaveri inside Karnataka first (at least by not wasting water in your home)
@anthoshsavvase9360
@anthoshsavvase9360 Жыл бұрын
ನಿಮ್ಮ ನಿಲುವಿಗೆ ಮತ್ತು ನಿಮ್ಮ ವಿಚಾರಕ್ಕೆ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತೆ ಸರ್ ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರೂ ಒಳ್ಳೆಯ ರೀತಿ ಬದುಕಲಿ
@shravankumar9446
@shravankumar9446 Жыл бұрын
Karma🤦‍♂️
@FakkireshagasiFakkireshagasi
@FakkireshagasiFakkireshagasi 8 ай бұрын
ಮಾಧ್ಯಮ ಇಲ್ಲದೆ ಇದ್ದ ಕಾಲದಲ್ಲಿ ಚೆನಾಗಿದ್ದ್ವಿ 😂😂😂💥💥💥💥💥👍👍👍👍👍
@vijayvinayakv
@vijayvinayakv Жыл бұрын
Hats off! ❤ loved every sec of the discussion!
@imamgouse5yaklaslpur612
@imamgouse5yaklaslpur612 Жыл бұрын
Hats off sir 👍👍
@mohamadmubarak3287
@mohamadmubarak3287 8 ай бұрын
Super sir I love your thoughts
@santoshsantu1070
@santoshsantu1070 9 ай бұрын
P M ಕರೆಸಿ ಈ ರೀತಿ ಪ್ರಶ್ನೆ ಮಾಡ್ರಿ ನೋಡೋಣ
@unknown-nd9bc
@unknown-nd9bc 8 ай бұрын
Husharu... Deshdrohi patta siguttebninge😂😂
@nixonmoses4807
@nixonmoses4807 7 ай бұрын
Gombegalu karedu mathadoke hogalla
@chetanbandekar5343
@chetanbandekar5343 6 ай бұрын
Pappu ge kardre bahala maja barodu full comedy show agodu alwa😂😂
@anjaha3660
@anjaha3660 6 ай бұрын
Ha😂 correct 👌
@SameerAhamed-k7b
@SameerAhamed-k7b 6 ай бұрын
Nim buddi Este, nim matalle gotagtide......😂
@SahidSuhid-km9ts
@SahidSuhid-km9ts 9 ай бұрын
Wonderful talks and amazing answers by respected prakash raj 🔥🇮🇳🔥
@balakumar9904
@balakumar9904 6 ай бұрын
❤❤❤ Prakash Raj
@bharathbhat9763
@bharathbhat9763 Жыл бұрын
ಕಾವೇರಿ ಬಗ್ಗೆ ಸರಿಯಾಗಿ ಹೇಳಿದ್ದಾರೆ ಪ್ರಕಾಶ್ ರೈ ಅವರು ❤ 32:15 to 34:00 super praksh raj sir 36:23 to 36:53 super Prakah raj sir 47:29 to 47:44 super prakash raj sir 49:45 to 50:45 super prakash raj sir
@ಸತ್ಯಮೇವಜಯತೆ-ಛ7ದ
@ಸತ್ಯಮೇವಜಯತೆ-ಛ7ದ Жыл бұрын
Hats off Prakash Raj , this is called the healthy discussion . While most of the Audience are pro Bhakts you were well carried and you put across its in a apt way .
@shylendrasuvarna6003
@shylendrasuvarna6003 9 ай бұрын
ಮಾನವತಾವಾದಿಗಳಾಗಿದ್ದಾರೆ ಪ್ರಕಾಶ್ ಸರ್ 👍👌👍🙏❤❤❤
@santoshkamble1013
@santoshkamble1013 Жыл бұрын
19:54 to 21:07 Prakash Rai Sir's reply is Super, Marvelous and ultimate in a funny way...😂
@sachinerappa
@sachinerappa Жыл бұрын
Destroyed like a boss 😂
@clove2947
@clove2947 6 ай бұрын
Prakash rai rocked that boy shocked😂
@HarshaVardhan-ft3ie
@HarshaVardhan-ft3ie Жыл бұрын
I will respect the thoughts of prakash raj ❤
@faisalshariff8189
@faisalshariff8189 Жыл бұрын
1 st suvrna news show i watch full its so intresting and motivational thanks prkash sir😊
@chinnappar7751
@chinnappar7751 Жыл бұрын
Same here!!
@akhileshs7524
@akhileshs7524 Жыл бұрын
Same here
@143yogi
@143yogi 8 ай бұрын
Legend prakash Raj sir
@Nche14
@Nche14 24 күн бұрын
Hucha hadasi maga avanu
@targetbro542
@targetbro542 Жыл бұрын
Prakassh. Raj Brilliant ❤
@anushinfobase3159
@anushinfobase3159 Жыл бұрын
ಪ್ರಕಾಶ್ ರೈ ಚೆನ್ನಾಗಿ ಮಾತಾಡಿದರು.💕 ಆದರೆ ಆಶ್ಚರ್ಯ ಎಂಬಂತೆ ಅಜಿತ್ ಕೂಡ ಚೆನ್ನಾಗಿ ಮಾತಾಡಿದರು. ❤️
@gururaj184
@gururaj184 Жыл бұрын
Katakana ge bele ede
@bossagnigaming3908
@bossagnigaming3908 Жыл бұрын
😮😮😅😅 😊
@Ahmad-dg3gt
@Ahmad-dg3gt 9 ай бұрын
Cos he knows it's Prakash Raj...
@sunithathimmayya5190
@sunithathimmayya5190 6 ай бұрын
Pappu type answers, with very limited political knowledge, he has to learn a lot to behave with public...at this rate he should forget politics...
@nithinns983
@nithinns983 Жыл бұрын
Worth for watching this interview 🔥 prakash raj sir 💫
@Vinodlion
@Vinodlion 5 ай бұрын
ಶ್ರೀ ಪ್ರಕಾಶ್ ರೈ, ರಾಷ್ಟ್ರೀಯತೆಯ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಉತ್ತಮ ವಿವರಣೆ, ಈ ಟಿವಿ ಕಾರ್ಯಕ್ರಮದ ಮೂಲಕ ನಮ್ಮೆಲ್ಲರ ಮನವೊಲಿಸಿದ್ದಕ್ಕಾಗಿ ಧನ್ಯವಾದಗಳು
@faisalshariff8189
@faisalshariff8189 Жыл бұрын
Proud of you sir❤
@dmkarthikgowda3719
@dmkarthikgowda3719 Жыл бұрын
Sensible replies and proper explanation about his view point. Freedom of speech and opinion is portrayed nicely .
@bakshibakshiraj
@bakshibakshiraj 11 ай бұрын
ಪ್ರಕಾಶ್ ರೈ ಯವರೇ. ಸೂಪರ್ ❤
А я думаю что за звук такой знакомый? 😂😂😂
00:15
Денис Кукояка
Рет қаралды 4,1 МЛН
Turn Off the Vacum And Sit Back and Laugh 🤣
00:34
SKITSFUL
Рет қаралды 5 МЛН
Why no RONALDO?! 🤔⚽️
00:28
Celine Dept
Рет қаралды 72 МЛН
А я думаю что за звук такой знакомый? 😂😂😂
00:15
Денис Кукояка
Рет қаралды 4,1 МЛН