ಇನ್ಸ್ಟಾಗ್ರಾಮ್ ಇಂದ ಅದೃಷ್ಟ ಹೀಗೂ ಒಲೆದು ಬರಬಹುದು, ದುರದೃಷ್ಟ ಅಂದ್ರೆ ರೇಣುಕಾ ಸ್ವಾಮಿ ತರ ಶೆಡ್ಡಿಗೂ ಹೋಗ್ಬಹುದು. Choice is urs..🤣
@MaheshMogaveera-kd8pw2 ай бұрын
🤣🤣
@rajshekarkambar62002 ай бұрын
😂😂😂😂😂
@chinnukrishnapriyakrist52322 ай бұрын
ನಿಜ.. ನಿಜ.
@rajeeviraji14842 ай бұрын
😂😂😂
@varalakshmi87742 ай бұрын
😂
@shivudvishwakarmasdsssv20092 ай бұрын
ನಿನ್ನನ್ನು ಅರಸಿ ಬಂದ ಪ್ರೀತಿ ಜೋಪಾನ ಮಾಡಿ ಜೀವದ ಗೆಳತಿ ಗೆ ಅರ್ಪಿಸು.god bless you both of you 🎉🎉
@ashmaganeshrao89082 ай бұрын
Avalige 3 madve agide
@Dilshad717832 ай бұрын
😅😅😅😅😅😅
@Mohit_kumar682 ай бұрын
ಈ ಪ್ರೇಮದಲ್ಲಿ ಹಣದ ಅಮಲು ಇರಬಾರದು, ವಿಫಲ ಪ್ರಯತ್ನ ಆಗದಿರಲಿ. ಮುಂದಿನ ಜೀವನ ಸುಖಮಯವಾಗಿರಲಿ 🌹❤️❤️👍.
@VijayOfficial-o5g2 ай бұрын
ಇಂತಹ ಅದೃಷ್ಟ ನಂಗ್ಯಾಕೆ ಸಿಗಲ್ಲಾ .. 😂😂 ಬರೀ Reels ಗಳು ಮಾತ್ರ ನೋಡ್ತಾ ಇರ್ತೀವಿ ... 😝😂😂
@jayasuryajayasurya25902 ай бұрын
😂
@ammanaprapancha2 ай бұрын
Bari reel nodidre sigala comment madi
@hoysalalife96852 ай бұрын
😂😂😂😂 ಎಲ್ಲಿ ಮಚ್ಚೆ ಇರಲ್ವೊ ಅಲ್ಲಿ ಮಚ್ಚೆ ಇರಬೇಕು... ಒಂದು ಸಾರಿ ಬೆತ್ತಲೆ ನಿಂತಿ ಕನಾಡಿ ಮುಂದೆ ನೋಡ್ಕೋ ಪ ಪುಟ್ಟ...😂😂😂😂😂
@HemaM-d6y2 ай бұрын
Avar Appa property kodalla Evanu road..divorce
@Bharat_ratna2 ай бұрын
@@HemaM-d6y ಅವ್ಳ ಅಪ್ಪ ಅಮ್ಮ ಇಬ್ರೂ ಇಲ್ಲ... ಸೋದರ ಮಾವ ನಿಗೆ ಜೈಲ್ ಆಗಿದೆ ಇನ್ನು ಆಸ್ತಿ ಯೆಲ್ಲಾ ಇವಳದೇ 🤣
@sunilkumarl74252 ай бұрын
ಅಬ್ಬಾ ಲೋಟ್ರಿ 11 ಕೋಟಿ congrtilaton ಬ್ರೋ
@Kaganoorupradeepkumark59632 ай бұрын
ಅಯ್ಯೋ ಅಯ್ಯೋ ಅಯ್ಯೋ ಇ ಮುದೆವಿ ಕಣ್ಣಿಗೆ ನಾನು ಯಾಕೆ ಬೀಳಲಿಲ್ಲ 😭😭😭😭. ಬಿದ್ದಿದ್ರಿ ಗಿಚ್ ಆಗಿ ಎಲ್ಲ ನಮ್ ದೋಸ್ತ್ ರನ್ನ ಉರಿಸಬಹುದಿತ್ತು🤣🤣🤣🤣🤣🤣. ಇದು ತಮಾಷೆ 100 ಕಾಲ ಸುಕವಾಗಿ ಬಾಳಿ ತಂಗಿ ಮಾವ, ನಿಮಗೆ ನನ್ ಮೇಲೆ ಕರುಣೆ ಬಂದ್ರೆ ಬಂದು ನಂಗೂ 1 ಕೋಟಿ ಕೊಟ್ಟು ಹೋಗಿ 🤣🤣🤣🤣🤣🤣🤣🤣🤣🤣🤣🤣🤣🤣
@rambasava2 ай бұрын
I know bro it's not comedy 😅@@Kaganoorupradeepkumark5963
@balugs48702 ай бұрын
Re swamy avlge eroke mane ne ela sari yagi tilkoli sariyagi
🎉.. ಇಂತಾ ಕಾಲದಲ್ಲಿ ಅದು Instagram ದಲ್ಲಿ... ನಿಜವಾಗ್ಲೂ ನಿನ್ನ ಅದೃಷ್ಟ ಇದು... ನಿನ್ನ ನಂಬಿ ಬಂದಿದ್ದಾಳೆ .. ಕೊನೆವರೆಗೂ... ಚನ್ನಾಗಿ ನೋಡ್ಕೋ... ಇಬ್ರೂ ಚನ್ನಾಗಿ ಬಾಳಿ ಬದುಕಿ...All the Best..👍🙏❤️❤️
@maheshkumar59762 ай бұрын
Avldu 3ne maduve
@Rebel_OO72 ай бұрын
News channels ದಡ್ಡರೇ ಅವಳಿಗೆ ಈಗಾಗಲೇ ಎರಡು ಮದುವೆ ಆಗಿದೆ.. ಇದು ಮೂರನೆಯದ್ದು..👈🤣
@harshharsh80672 ай бұрын
ನಿಮ್ಮ ಲೈಫ್ ನಿಮ್ಮ ಇಷ್ಟ ಯಾವನಿಗೂ ಅಂಜುವುದು ಬೇಡ... ಒಳ್ಳೆದಾಗಲಿ ಜೀವನದಲ್ಲಿ ಚೆನ್ನಾಗಿರಿ
@AshwathAyash2 ай бұрын
12 ಕೋಟಿ ಅಂತ ಏನ್ ಬಡ್ಕೋತಿರ ಏನ್ ದುಡ್ಡೇ ನೋಡಿಲ್ಲ ಅನ್ನೋ ಹಾಗೆ.. Bavanege ಬೆಲೆ ಇಲ್ಲ ಸತ್ರೆ hothkond ಹೋಗಿ ತೂ
@mohanmh-m6g2 ай бұрын
ಬ್ರೋ ದುಡ್ಡು ಇಲ್ದೆ ನಿನ್ ಹೆಣನು ಎತ್ತಲ್ಲ. ಯಾವ ಬಾವನೆ, ಯಾವ ಕಾಲದಲ್ಲಿ ಇದ್ಯ ಗುರು🤣😂🤣
@ktmkrishna3692 ай бұрын
True 😢@@mohanmh-m6g
@humanityfirst91992 ай бұрын
nin hena tagond hogbek andru van ge 3000 charge madtare😂😂😂..free agu 5m tagond hogalla😂😂😂😂
@mohanmh-m6g2 ай бұрын
@@humanityfirst9199 🔥
@shivaramshetty58002 ай бұрын
ಪ್ರೀತಿಗೆ ಹಣ ಆಸ್ತಿ ಮುಖ್ಯ ಅಲ್ಲ. ಹೃದಯವಂತಿಗೆ ಬೇಕು......... 🥰
@shivaramshetty58002 ай бұрын
😍
@rashmigv20632 ай бұрын
Houdu
@shivaramshetty58002 ай бұрын
@@rashmigv2063 🙏
@apoorvadv81732 ай бұрын
Ture❤
@LaxmubaiKumbar-i2s2 ай бұрын
🎉🎉🎉🎉🎉
@ಕಾಯಕವೇಕೈಲಾಸ-ನ1ಝ2 ай бұрын
ಸಾಕಿದವರನ್ನು ಎಂದು ಮರೆಯಬಾರದು
@Shashikal-b4n2 ай бұрын
adhondh helthira jeevnadhalli madhvenu important alva.avrige bless madbeku illa sumnirbeku.
@Xantic-v6x2 ай бұрын
Avala atra astu asthi ede adakke sakirodu illa andre shata nuu sakuthirunilla 😂🤣18 ad mele avalige asti baruthe avala asti alle 2 koti karchu madi maduve madi kalosi bittu 😂baki 10cr namge baruthe antha plan 😂nin antha dadda mundevuke artha agalla bidu😂😂😂😂😂😂😂
@@Xantic-v6xevaga evenen saga nan magana nodkon eru gottagutte adestu nodilla enthavna
@Kaganoorupradeepkumark59632 ай бұрын
ಅಯ್ಯೋ ಅಯ್ಯೋ ಅಯ್ಯೋ ಇ ಮುದೆವಿ ಕಣ್ಣಿಗೆ ನಾನು ಯಾಕೆ ಬೀಳಲಿಲ್ಲ 😭😭😭😭. ಬಿದ್ದಿದ್ರಿ ಗಿಚ್ ಆಗಿ ಎಲ್ಲ ನಮ್ ದೋಸ್ತ್ ರನ್ನ ಉರಿಸಬಹುದಿತ್ತು🤣🤣🤣🤣🤣🤣. ಇದು ತಮಾಷೆ 100 ಕಾಲ ಸುಕವಾಗಿ ಬಾಳಿ ತಂಗಿ ಮಾವ, ನಿಮಗೆ ನನ್ ಮೇಲೆ ಕರುಣೆ ಬಂದ್ರೆ ಬಂದು ನಂಗೂ 1 ಕೋಟಿ ಕೊಟ್ಟು ಹೋಗಿ 🤣🤣🤣🤣🤣🤣🤣🤣🤣🤣🤣🤣🤣🤣
@pallavivijendra97722 ай бұрын
ಅಣ್ಣಾ ಮೊದಲು ನಿನ್ನ ಕಾಮೆಂಟ್ ಅವರ ಕಣ್ಣಿಗೆ ಬೀಳಲಿ...... ಆಮೇಲೆ 1 ಕೋಟಿ
@YH_Nayak2 ай бұрын
😂
@Kaganoorupradeepkumark59632 ай бұрын
@@pallavivijendra9772 ಯಕ್ಕಾ ನಿನ್ ಹತ್ರ ಅವರ number ಇದ್ರೆ ಕೊಡು🤣. ಅದರಲ್ಲಿ 1% ನಿನ್ನ ಪಾಲು ದೇವರ ಹುಂಡಿಗೆ ಹಾಕಿತ್ತೆನೆ 🤣🤣🤣🤣🤣🤣. ಇಲ್ಲ ನಿನ್ ಹತ್ರ 1 ಕೋಟಿ ಇದ್ರೆ ನಿನ್ number ಕೊಡು, ಹಿಂಬಾಲ ಹತ್ತಿಕೊಂಡು ನಿಮ್ ಊರಿಗೆ ಬರುತ್ತೇನೆ 🤣🤣🤣🤣
@Kaganoorupradeepkumark59632 ай бұрын
@@pallavivijendra9772 ನಮ್ ಮಸೂಡಿಗೆ ಒಂದು ಹೆಣ್ಣು ನಾಯಿನಿ ತಿರುಗಿ ನೋಡುತ್ತಾ ಇಲ್ಲ, ಅಂತದರಲ್ಲಿ ಅ ಬಡ್ಡಿಮಗ ಸುಂದರಿ ಹುಡುಗಿ ಜೊತೆ 12 ಕೋಟಿ ಹೋದಡನಾ. ಅವನು ಸಿಕ್ರೆ ಅವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತೇನೆ🤣🤣🤣🤣🤣
@kirana287832 ай бұрын
😞😞😁
@pradeepshetty37632 ай бұрын
ಈ ಜೋಡಿಗೆ ಶುಭವಾಗಲಿ❤
@Purana_gnana2 ай бұрын
ಪ್ರೀತಿಗೆ ಕಣ್ಣಿಲ್ಲಾ😂😂
@shivaramshetty58002 ай бұрын
ಆದಷ್ಟು ಬೇಗ ಒಂದು ಮಗು ಮಾಡ್ಕೊಳ್ಳಿ. ದೇವರು ದೊದ್ದವನು.
@vinaykumarkumar64142 ай бұрын
ನಿಮ್ಮ ಬಾಳಲ್ಲಿ.ಡೈವೋರ್ಸ್ ಆಗದಿರಲಿ 👍
@maheshkumar59762 ай бұрын
Already 3 agide
@ನುಡಿಮುತ್ತುಗಳು-ಧ5ಪ2 ай бұрын
ಎಲ್ಲಿದ್ದರೂ ಸುಖವಾಗಿ ಇರಿ.
@veerappadevaru35742 ай бұрын
ಒಳ್ಳೆಯ ಪ್ರೀತಿಯ ಬೆಳವಣಿಗೆ ಕೋಟಿಗಟ್ಟಲೆ ಸಮಪಾಲು ಬಡ ಪ್ರಿಯಕರನಿಗೆ....
@vrushivrushi95392 ай бұрын
ಕನಸ್ಸು ಕಂಡಿದು ನಾನು ಸಿಕ್ಕಿದು ಇವನಿಗೆ😢
@premabijakal59322 ай бұрын
Nim kansu kansaage irli adu avla 3rd marriage
@vrushivrushi95392 ай бұрын
@@premabijakal5932 it is ok ನಾ ಏನು ತುಂಬಾ ಸಾಚಾ ಅಲ್ಲ
@be-practical0-02 ай бұрын
ದುಡ್ಡು ಗೋಸ್ಕರ ಹುಡ್ಗರ ಹಿಂದೆ ಹೋಗೋ ಕಾಲದಲ್ಲಿ ಈ ಹುಡ್ಗಿ great ಬಿಡಿ 👌🔥✅
@santhoshmurthy19082 ай бұрын
@@be-practical0-0 3 madve agolvante ea reethi sul heli
@ಸೋಮಪ್ಪS2 ай бұрын
ಹಿಡಿಯೋದ್ ಹಿಡಿದೆ ಸರಿಯಾಗಿ ಇರೋದ್ನೆ ಹಿಡಿದಾವ್ನೆ....
@GssanthoshGssanthosh2 ай бұрын
ಒಳ್ಳೆಯದಾಗಲಿ ❤🎉😊
@Ambari_2 ай бұрын
ಪಕ್ಕಾ ಇವನಿಗೆ ಎಲ್ಲೋ ಸೀಕ್ರೆಟ್ ಜಾಗದಲ್ಲಿ ಮಚ್ಚೆಯಿದೆ 😅
@chinnukrishnapriyakrist52322 ай бұрын
ಏನ್ ರೋಹಿತಣ್ಣ ಹಿಡಿಯೋದು ಹಿಡಿದ್ದಿದ್ದಿಯಾ ಸರಿಯಾಗಿ ಇರೋದನ್ನೆ ಹಿಡಿದ್ದಿದ್ದಿಯ 💷💶💵💴🍾🍖🍗🍝🍛 🛩️🚗🚘⛽🏦🏠🏣🏭
ಈ ಕಾಲದಲ್ಲಿ ದುಡ್ಡು ಇಲ್ಲದಿದ್ದರೆ ಪ್ರೀತಿಸುವ ಹುಡಿಗನನ್ನ ಬಿಟ್ಟು ಹೋಗೋ ಹುಡುಗಿಯರಿರೋದೇ ಜಾಸ್ತಿ ಅಂಥದರಲ್ಲಿ ಒಬ್ಬ ಕೋಟ್ಯಧಿಷೆ ಬಡ ಹುಡಿಗನನ್ನು ಪ್ರೀತಿಸುತ್ತಿರುವದು ತುಂಬಾ ಖುಷಿ ಅನಿಸುತ್ತಿದೆ ಇವರ ಪ್ರೀತಿಗೆ ರಕ್ಷಣೆ ಕೊಟ್ಟು ಕಾಪಾಡಬೇಕು ಅಂತಾ ಆರಕ್ಷಕ ಅಧಿಕಾರಿಗಳಲ್ಲಿ ನಿವೇದನೆ 🙏
@shakthiprasad95272 ай бұрын
ಸುಖಕರವಾಗಿರಲಿ ನಿಮ್ಮ ವೈವಾಹಿಕ ಜೀವನ ಟ್ರೂ loveಲವ್ ❤🎉🎉🎉🎉
@kmalathi49432 ай бұрын
ಪ್ರೀತಿಗೆ ಬಡವ,ಬಲ್ಲಿದ,ಶ್ರೀಮಂತ ಎಂಬ ಭೇದವಿಲ್ಲ ಎಲ್ಲರೂ ವಂದೆ.ಎನ್ನುವುದನ್ನು ಇ ಜೋಡಿಗಳು ನಿರೂಪಿಸಿದ್ದಾರೆ. ಶ್ರೀಮತಿ.ಮಾಲತಿ.ಬೆಂಗಳೂರು.
@yamanb87532 ай бұрын
Idu prethi alla teete
@ravishankarreee9582 ай бұрын
Akka avagle belagavi bhashe kaltidale😂
@madhumadhan91992 ай бұрын
Wow congratulations brother 👏 🎉
@manma-z3m2 ай бұрын
ಅಬ್ಬಬ್ಬಾ ಇದು ಕೂಡ ಲವ್ ಜಿಹಾದ್ ಇರ್ಬಹುದು ಅಲ್ಲ್ವಾ 😂😂😂😂
@Anamika-bh6kc2 ай бұрын
ಅಯ್ಯೋ ಅವ್ಳಿಗೆ ಆಗ್ಲೇ 2 ಮದ್ವೆ ಆಗಿದೆ 😂😂😂
@gajendraa15532 ай бұрын
ಕಂಗಾಜುಲೇಶನ್,,, ಫ್ರಮ್ ಜಮೀರ್ ಅಹ್ಮದ್ ಕಂಗರೆಸ್ 😂😂😂
@harinakship-lw1se2 ай бұрын
Exlent Priyanka mam
@lifestyle46562 ай бұрын
ಇದೆ ನಿವ್ಸ್ನ ಮುಂದಿನ ಭಾಗ ನೋಡಿ 😂😂😂 ಇವಳಿಗೆ 3 ನೆ ಮದುವೆ
@yallukondikar44842 ай бұрын
3 ಗಂಡಂದಿರ ಮುದ್ದಿನ ಹೆಂಡತಿ 😂
@yuvayuva81182 ай бұрын
ಎನ್ ಪುಟ್ಟರಂಗಣ್ಣ ಇಡಿಯೋದು ಇಡಿದಿಯಾ ಒಳ್ಳೆ ಸರಿಯಾಗಿರೋದನ್ನೆ ಇಡಿದಿಯ
@rohithhs64842 ай бұрын
Nangantu sikkilla 😢nan name iro neen adru chennagiru 😊❤
@VaniManjunath-rj3dq2 ай бұрын
Haaa ನನ್ನ ಮಗನಿಗೆ ಸಿಗಬಾರದ. ಇಂತಹ ಹುಡುಗಿ 🤣🤣🤣
@krishnashivaji2 ай бұрын
Happy married life in advance🎉🎉🎉🎉🎉🎉🎉🎉🎉🎉
@manjunathac.h95852 ай бұрын
God Bless Both Of You
@LinguKaradi2 ай бұрын
ಹೌದು ಹುಲಿಯಾ 😂❤🎉
@ajitsindhe97422 ай бұрын
😂😂😂 lucky boy😮😮
@GanapathiSuribollumani2 ай бұрын
ಈ ಜೋಡಿಗೆ ಶುಭವಾಗಲಿ
@shekharmn80462 ай бұрын
God bless you bro🎉🎉🎉
@narayanaraosubramanyag.n8592 ай бұрын
Kindly protect and save her life
@SubramanyaKs-vc6og2 ай бұрын
Super 🎉🎉shubavagali maduvyagali 😮😅❤😂
@rajuhadapad10532 ай бұрын
ಮದುವೆ ಮಾಡಿ ಕೋಡಿ ಪುಣೆ ಬರ್ತದ
@Nithya9012-z9o2 ай бұрын
What and all I have to watch in internet 😂😂😂 Macha its called Love Da 🤣🤣🤣🤣🤣🤣
@lilvi15122 ай бұрын
All the best for u both 🎉🎊
@SreeDhara-w9u2 ай бұрын
ಕೆಂಡಸಂಪಿಗೆ Inspiration
@vilasstarmude44182 ай бұрын
ನಿಜ ಜೀವನದ ಅದ್ಬುತ love story
@anilashrit68102 ай бұрын
ಇವರ ಲವ ಮೆರೆಜ ಕೊನೆಯವರೆಗೆ ಇರಲಿ ಅಂತಾ ಹಾರೈಕೆಗಳು.
@hemanths98912 ай бұрын
ಮೊಬೈಲ್ ಪ್ರೀತಿ ...ಒಳ್ಳೆದಾಗಲಿ
@mudukilover2 ай бұрын
ಸೂಪರ್ bro ninn ತುಂಬಾ lucky🥺
@UmamaheshwarBhat2 ай бұрын
ಹಿಡ್ಯದ್ ಹಿಡಿತ ಸರ್ಯಾಗಿರದ್ನೆ ಹಿಡ್ದಿಯಾ ಬಿಡು...😂
@Srinivasamurthy-z9i2 ай бұрын
Great Great oledaagalli But be care ful long life
@PrabhudodamaniPrabhudodamani2 ай бұрын
Super Boss
@ramumalaMk172 ай бұрын
ನ್ಯೂಸ್ ರಿಪೋರ್ಟರ್ ಏನು ಹೇಳುತ್ತಿದ್ದಾರೋ ಗೊತ್ತಾಗ್ತಾ ಇಲ್ಲ . ಮಾತು ತೊದಲು ಏನು ಅರ್ಥನೇ ಆಗ್ತಿಲ್ಲ ನ್ಯೂಸ್