Assistant Director | Kannada Movie | Santhosh Ashray | Divakar Dimdima | Dimdima Productions

  Рет қаралды 240,736

Dimdima Productions

Dimdima Productions

Күн бұрын

Assistant Director 2K Kannada Film
Dialogues & Direction: Divakar Dimdima
Production Banner : Dimdima Production
D team: Balakrishna Yadav , Muralidhar Gidijala
Cast : Santhosh Ashray | Nisarga Appanna
Crew
DOP: Prasad HM
Music Programmer: Raghav AIO
Music Producer: Vihaan Abhyudaya
Edit: Krishna Suzan
DI: Mahesh Thogata
Stills: Thayesh , Shashi Kumar
Posters : Chethan Gangavathi
Thanks for watching
Please do subscribe to our channel
Contact
Mail ID: dimdimafilmproductions@gmail.com
Facebook: / dimdimaproductions
Instagram: ...

Пікірлер: 936
@ravishashashi
@ravishashashi 3 жыл бұрын
Extremely awesome..... Next level performance by both of u..... Success is near to bro..... Jai shree ram
@darshanbilamkar5994
@darshanbilamkar5994 3 жыл бұрын
Movie came really good All the Best for future movies
@sidduchougala836
@sidduchougala836 3 жыл бұрын
Superb sir... beautiful subject.. nimma asati nima mattu sir...🤗🎉🎉🎉🎉🎉🎉🎉🎉👌
@shanthaveeragoudapatil9094
@shanthaveeragoudapatil9094 3 жыл бұрын
Hey hey hey en cinema guru sakath 🙏 tks to dis dear makers
@kannadakula7452
@kannadakula7452 3 жыл бұрын
ಅನಸ್ತೇಶಿಯಾ ಕೊಡದೆ ಆಪರೇಷನ್ ಮಾಡಿದಂಗಿದೆ... ಸಿನಿಮಾಕ್ಕಂತಾನೆ ಹುಟ್ಟಿರೋರ್ಗೆ ಅದನ್ನ ಮರಿಬಾರ್ದು ಅಂತ ನೆನ್ಪಿಸಿದಂಗಿದೆ....💐 All the best to entire team..💐
@balakrishnayadav6148
@balakrishnayadav6148 3 жыл бұрын
Kishi aitu nimma matugalinda
@ShankarAmbigerJamkhandi
@ShankarAmbigerJamkhandi 3 жыл бұрын
ಸೂಪರ್ 👌👌👌
@abhiknkaradakere
@abhiknkaradakere 3 жыл бұрын
Wonderful movie
@loganathanarcot3128
@loganathanarcot3128 3 жыл бұрын
Ivara dialogue, super dialogue for break up. Nanage inge anusuthe.
@rajukenchammanavar117
@rajukenchammanavar117 3 жыл бұрын
ಅಧ್ಬುತವಾಗಿ ಮೂಡಿಬಂದಿದೆ. ವಾಸ್ತವದಲ್ಲಿ ಹೀಗೆಯೇ ನಡೆಯುತ್ತದೆ ಎಂಬಂತ ಸಂಭಾಷಣೆಗಳು ಹೃದಯ ತಟ್ಟುತ್ತವೆ.
@sunfromthegraveyard
@sunfromthegraveyard 3 жыл бұрын
I appreciate ur good work, Real facts are shown here , most of kannada industry 80% directors and producers were egoistic, they never respect assistant and associate directors, just they need free work from them."Main culprit is directors and producers spoiling assistant directors career in film industry".
@sharathcr4265
@sharathcr4265 3 жыл бұрын
What a dialogues 👌. Feel aago tara ide dialogues
@vinayakarshet2594
@vinayakarshet2594 Жыл бұрын
Really very heart touching short movie.. Watched so many times. Still watching ❤❤💥💥
@ಅಪ್ಪುಭಕ್ತ
@ಅಪ್ಪುಭಕ್ತ 3 жыл бұрын
Nanu Assitont direactor ನಮ್ಮ ಜೀವನನಾ ತುಂಬಾ ಚನ್ನಾಗಿಹೇಳಿದ್ದಿರ ಸರ್ ಧನ್ಯವಾದಗಳು🙏🙏🙏ಆಲ್ ದಿ ಭೇಸ್ಟ್ ಸರ್
@prashantmulage7
@prashantmulage7 3 жыл бұрын
It's not Only Short Movie.. Its Feelings of all assistant directors..😔😔 Including Me..😔😔😔😔😔
@harshithharshith1102
@harshithharshith1102 2 жыл бұрын
Bro.... Ivattella nale agutte bro 💥🤗
@alllanguagefilmsentertainm9309
@alllanguagefilmsentertainm9309 2 жыл бұрын
Bro nimage age estu
@prashantmulage7
@prashantmulage7 2 жыл бұрын
@@harshithharshith1102 ha thanks 😊
@prashantmulage7
@prashantmulage7 2 жыл бұрын
@@alllanguagefilmsentertainm9309 23
@truecreationssubhash4422
@truecreationssubhash4422 3 жыл бұрын
Wonderful scrift bro all the olledagatte ....never loose your hope.....
@save2strokes593
@save2strokes593 3 жыл бұрын
14 mnts kaldidde gottagilla supb dialouge supb acting...
@kkharidas5104
@kkharidas5104 3 жыл бұрын
Sorry for delay I will come as soon as possible
@kiransingh1988
@kiransingh1988 3 жыл бұрын
All the best for your team for upcoming projects and dreams 👍from our team.
@greengoblin1689
@greengoblin1689 3 жыл бұрын
heroine super
@chilakanahattimehaboob8774
@chilakanahattimehaboob8774 3 жыл бұрын
Brother superbbb bro.. 👌👌👌👌
@chakravyuhagamingcke-sport3151
@chakravyuhagamingcke-sport3151 3 жыл бұрын
super black 🖤 dimond
@santhoshashray
@santhoshashray 3 жыл бұрын
Thank you 😊
@Ranjithkumarfilms
@Ranjithkumarfilms 3 жыл бұрын
ಸೂಪರ್ ಇದೆ ಸರ್ ಮನಸ್ಸಿಗೆ ತುಂಬಾ ತಟ್ಟಿಬಿಡ್ತು 😢😢 tq ಸರ್ ಈ ಫಿಲಂ ಮಾಡಿರೋದಿಕ್ಕೆ
@yes26studios
@yes26studios 3 жыл бұрын
ಮನಮುಟ್ಟುವಂತೆ ಇದೆ ಸಂಭಾಷಣೆ ಮತ್ತು ಅಭಿನಯದ ನಿಮ್ಮಗೆ ನಿಮ್ಮ ಟೀಂ ಗೆ ಒಳ್ಳೆಯದಾಗಲಿ.
@dsfstudioz707
@dsfstudioz707 3 жыл бұрын
Nice ..bro, this is true story of our industry struggling life...great 🥰
@LN-ir9dh
@LN-ir9dh 3 жыл бұрын
Heroin screen presence and expressions are good
@bharathsonu2309
@bharathsonu2309 3 жыл бұрын
ನಮ್ಮಂಥ ಕಲಾವಿದರಿಗೆ ಹೃದಯ ಮುಟ್ಟುವ ಸಿನಿಮಾ 😭😭😭😭😭😭😭😭😭😭😭😭😭😭😭😭😭
@prasannagowda9552
@prasannagowda9552 3 жыл бұрын
😢😢😢 ಏನ್ ಗುರು 👌👌👌👌 ನನ್ನ 3 ವರ್ಷದ ಸಿನಿಮಾ ಜರ್ನಿ ಅಷ್ಟೂ ನೆನಪುಗಳು ಕಣ್ಣ ಮುಂದೆ ಬಂದು ಹೊಯ್ತು 6 ನೇ ಸಲ ನೋಡ್ತಾ ಇದ್ದೀನಿ 👌👌👌😢😢 Last ಡೈಲಾಗ್ ಅಂತು 😘😘😘 ಇಂಡಸ್ಟ್ರಿ ಅನುಭವ ಇರೋ ಒಬ್ಬ ಒಬ್ಬರಿಗೂ ಮನ ಮುಟ್ಟುತ್ತೆ 👌👌👌👌
@dimdimaproductions1851
@dimdimaproductions1851 3 жыл бұрын
ಧನ್ಯವಾದಗಳು
@dimdimaproductions1851
@dimdimaproductions1851 3 жыл бұрын
ನಿಮ್ಮವರೊಡನೆ ಹಂಚಿಕೊಳ್ಳಿ
@karthicknv1614
@karthicknv1614 3 жыл бұрын
Mind couldn't divert other side nice concept and awesome 👌👌
@narasimhamurthy2367
@narasimhamurthy2367 3 жыл бұрын
👏👏👏👏👏👏👏👏 Divakar bro..🤝🙏🤝🙏🤝🙏👌👌👌
@luckykushi2443
@luckykushi2443 3 жыл бұрын
Super concept Reality na thumba chanagi screen mele tandidira . All the best for ur upcoming projects
@mabudhoni8923
@mabudhoni8923 3 жыл бұрын
ಸಾಧನೆ ಮಾಡೋಕೆ ಹೋರಾಟರನ್ನ ಪ್ರೀತಿಸೋದು ಸುಲಭ ಆದ್ರೆ ನಿರಂತರವಾಗಿ ಪ್ರೀತಿಸೋದು ಕಷ್ಟ
@OPGAMER-hs4kr
@OPGAMER-hs4kr 3 жыл бұрын
Super movie assistant director life is not so easy...
@goutam8547
@goutam8547 3 жыл бұрын
ಶಬ್ಬಾಶ್ ಕಣ್ಣಲ್ರಾ ...... Ultimate super msg and script 😍😍
@stepupsid5653
@stepupsid5653 3 жыл бұрын
ಅನುಭವ ಆದ , ಆಗಿರುವ , ಮತ್ತು ಆಗುತ್ತಿರುವ ನಿರ್ದೇಶಕ ಬಳಗದವರಿಗೆ ಬಹಳ ಬೇಗ ಮನದಟ್ಟಾಗುವಂತ ಸನ್ನಿವೇಶ . Acting and dailogue delivery was too perfect from actors , dialogues : ಅತ್ಯದ್ಭುತ ಬರಹ ಶ್ಯಲಿ. ಒಟ್ಟಾರೆಯಾಗಿ ದಿವಾಕರರಿಗೆ ದೀರ್ಘದಂಡ ನಮನಗಳು . ತುಂಬಾ ನೈಜ ಸನ್ನಿವೇಶ ಇದು ದಿವಾಕರ ಮಹಾಪ್ರಭುಗಳ ನೈಜ ಘಟನೆ ಆಧರಿತ ಎನ್ನುವಂತಹ ಸಣ್ಣ ಸಂದೇಹ ( ಹಿಂಗ್ ಬಂದ್ ಹಂಗ್ pass ಆಯ್ತು) 😛😄 Cinema field allirorige bhala Bega touch agutte . Overall tumba Chanagide Innu mundina dinagalu nimma team ge baari success tarli ❤️ wish you all the best to team ❤️
@prakashvamshi6308
@prakashvamshi6308 3 жыл бұрын
ಚಿತ್ರರಂಗದಲ್ಲಿ ಒಳ್ಳೇ ಹೆಸರು ಪಡೆಯಬೇಕೆಂದರೆ ಮನುಷ್ಯನಿಗೇ ಇರೋ ತಾಳ್ಮೆ ಹಾಗೂ ಅವರ ಪರಿಶ್ರಮ ತುಂಬಾ ಮುಖ್ಯ.. ಸೂಪರ್ ಸಾರ್ 👌
@prashanthsmmani98
@prashanthsmmani98 3 жыл бұрын
It must needs an award . the dialogues are chindi, Overall it is 👌👌👌 🔥🔥🔥
@dimdimaproductions1851
@dimdimaproductions1851 3 жыл бұрын
ನಿಮ್ಮವರೊಡನೆ ಹಂಚಿಕೊಳ್ಳಿ
@ಕನ್ನಡಡಿಂಡಿಮKANNADADIMDIMA
@ಕನ್ನಡಡಿಂಡಿಮKANNADADIMDIMA 3 жыл бұрын
ಸಂಭಾಷಣೆ ಅದ್ಭುತ ಇಬ್ರುದು ಆಕ್ಟಿಂಗ್ ‌ಸೂಪರ್
@santhoshashray
@santhoshashray 3 жыл бұрын
Thank you ☺️
@kdcreations114
@kdcreations114 3 жыл бұрын
Reality things always click superb stuff👏❤️
@PavankumarBudihal
@PavankumarBudihal 3 жыл бұрын
ಗುರುವೇ ಎಷ್ಟೇ ಕಂಟ್ರೋಲ್ ಆದ್ರು ಕಂಬನಿ ತಡಿಲಿಲ್ಲಾ ಜಾರಿ ಹೋಹಿತು ನಮ್ಮ ಅಂತವರ ಕಷ್ಟ ಕಣ್ಣ ಮುಂದೆ ಇಟ್ಟಿದ್ದಕ್ಕೆ Thanks lots Bro ❤️🙏 ಇವತ್ತಲ್ಲ ನಾಳೆ ಗೆದಿತಿಯಾ
@dimdimaproductions1851
@dimdimaproductions1851 3 жыл бұрын
ಧನ್ಯವಾದಗಳು
@pranayamurthy7417
@pranayamurthy7417 3 жыл бұрын
👍 100%.
@sureshbudugumpe9266
@sureshbudugumpe9266 3 жыл бұрын
Awsome .. 😊😊😍😍
@HakerXFF
@HakerXFF 3 жыл бұрын
ಸೂಪರ್ ಗುರೂ
@kishore.k9518
@kishore.k9518 3 жыл бұрын
Very good message, it helps us through our career plans
@siddukattegoudar2535
@siddukattegoudar2535 3 жыл бұрын
Excellent Work From The Entire Team... Great Acting And Outstanding Editing by Krishna Suzan ❤️🔥🎉👍
@Bharathbhargavck
@Bharathbhargavck 3 жыл бұрын
Super story bro ❤️❤️❤️❤️❤️❤️❤️❤️❤️❤️❤️❤️
@sujagaligali2451
@sujagaligali2451 3 жыл бұрын
ಎಲ್ಲರಿಗೂ ಧನ್ಯವಾದ e short film ಮಾಡಿದ್ದಕ್ಕೆ ಯಾಕಂದ್ರೆ ನಾನು ಸಹಾಯಕ ನಿರ್ದೇಶಕಿ ಸುಜಾತಾ ಗಾಳಿ ಅಂತ ನಾನು ಉತ್ತರ Karnataka bittu bengalurge cinemadoke ಬಂದವಳು ಸಿನೆಮಾದಲ್ಲಿ ಕೆಲವು ವರ್ಷ ಮಾಡದೆ ಆದ್ರೆ ನನ್ ಹೊಟ್ಟೆ ಜೀವನಕ್ಕೆ ಕಾಸು ellada ಹಾಗೆ ಆದ್ಮೇಲೆ ಸದ್ಯಕ್ಕೆ job madthiddini ega move pengunga ettiddini ಎಲ್ಲ produser ಗೆ helodiste assistant director agi work madorge atilist per day 500 adru kodi please ಅವರನ್ನ ನಂಬಿ ಬಂದಿರೋ ಮತ್ತೆ ಬರ್ತಿರೋ ಹುಡುಗಿ ಗೆ ಒನ್ ಜೊತೆ ಬಟ್ಟೆ 3 ಹೊತ್ತು ಅಪ್ಪ ಅಮ್ಮನಿಗೆ ಊಟ ಹಾಕೋ ಭೂಮಿ ಮೇಲೆ ಹುತ್ತಿರೋ ಯೋಗ್ಯತೆಗೆ ಬೆಲೆ ಆದ್ರೂ ಸಿಕ್ಕ ಹಾಗೆ ಆಗುತ್ತೆ please produser sirs cinema ge ಸಂಬಂಧ ಪಟ್ಟ ಯಾವುದೇ ಹಾರ್ಡ್ worker ge ಮೋಸ ಮಾಡಬೇಡಿ ನಿಮ್ಮ ಹಾಗೆ ಅವರಿಗೆ ಸಾವಿರಾರು ಕನಸಾಗಾಗಳು ನೂರಾರು ಆಸೆ ಇದ್ರು ಎಲ್ಲವನ್ನೂ ತೊರೆದು ಗಾಂಧಿ ನಗರಕ್ಕೆ ಕಾಲ್ ಇಡ್ತಾರೆ. ಯಾಕ್ ಗೊತ್ತಾ ಒಂದಲ್ಲ ಒಂದಿನ ನಿಮ್ಮಂಥ produser ಸಿಕ್ರೆ ನನ್ನ ನಂಬಿರೋ ಜೀವಗಳು ಖುಷಿ ಪಡ್ತಾರೆ ಅಂತ ನಾನು ತುಂಬಾ ನೋವು anubavisidini e ವಿಷಯದಲ್ಲಿ ಬಸ್ ಚಾರ್ಜ್ gu ಕಾಸ್ ಕೊಡಲ್ಲ ಆದ್ರೆ ಎಣ್ಣೆ ಹೊಡೆಯೋಕೆ ಹುಡುಗೀರ ಶೋಕಿ ಮಾಡೋಕೆ ಮಾತ್ರ ಕಾಸ್ ಇರುತ್ತೆ. ಕೇಳಿದ್ರೆ ಇದು ಸಿನೆಮಾ kandro ದುಡ್ಡು ಬಂದ ಮೇಲೆ ಎಲ್ಲಾ nimde ಅಂತ ಸಿನೆಮಾ ಡೈಲಾಗ್ ಬೇರೆ ಅಲ್ಲಿವರೆಗೂ kandavarthra, ಕೆಳಿದವರತ್ರ ಚಪ್ಲಿ yet eddidde. Observ madi nivu cinema madoke ಹೊರಟವರಿಗೆ ಯಾರು ಹೆಣ್ಣು ಕೊಡಲ್ಲ ಒಂದು ವೇಳೆ ಮದುವೆ ಆಗಿ ಸಿನೆಮಾಗೆ ಬಂದ್ರೆ ಮಕ್ಳೆ ಮರ್ಯಾದೆ ಕೊಡಲ್ಲ ಯಾಕಂದ್ರೆ ಮಕ್ಕಳಿಗೆ ಚಾಕ್ಲೇಟ್ ಕೊಡಿಕು ಯೋಗ್ಯತೆ ಈರಲ್ಲ education ದೂರ ದಯವಿಟ್ಟು ಕಷ್ಟ ಪಟ್ಟು ದುಡಿದವರಿಗೆ esta pattu duddu kodi ನಷ್ಟ ಯಾರಿಗೂ ಆಗಲ್ಲ ಎಲ್ಲರೂ ಕುಷಿಯಾಗಿದ್ರೆ ನಿಮ್ಮ ಅಂತ ಸಿನೆಮಾ ಮಾಡುವವರು ನನ್ನ move ಅಂತ ಮಾಡ್ತಾರೆ ಬೇಜರಾಗಿದ್ರೆ ಕ್ಷಮಿಸಿ ಇದು ಎಲ್ಲ produser ಗಳಿಗೆ ಅಲ್ಲ e nanna matu ಕೆಲವೊಂದು produser ಗಳಿಗೆ ಮಾತ್ರ ಸಂಬಂಧ ಪಡುತ್ತೆ ನಮಸ್ಕಾರ
@dimdimaproductions1851
@dimdimaproductions1851 3 жыл бұрын
ಧನ್ಯವಾದಗಳು
@7thsensecreationsbymilind821
@7thsensecreationsbymilind821 3 жыл бұрын
Love this work, ultimate message.
@alluraghu-sushmitha
@alluraghu-sushmitha 3 жыл бұрын
awesome 👌👌👌
@naveengowdasudeep7728
@naveengowdasudeep7728 3 жыл бұрын
hi anna im your fan
@mahadevms6572
@mahadevms6572 3 жыл бұрын
Superbbbb ....
@kirankiru6683
@kirankiru6683 3 жыл бұрын
ತುಭನೆ ಭಾವುಕನಾಗಿ ನೋಡಿದ ಕ್ಷಣ ಆಗಿದೆ ಅಣ್ಣ 🙏🏻👍🏻 ಅಣ್ಣ ನಾನೂ ಒಂದು ಗೀತೆ ಸ್ವಂತ ನಾನೇ ಬರೆದಿದಿದೇನೆ ಅಣ್ಣ ಅದ್ರೆ ನಾನೂ ಅ ಗೀತೆ ನ ನಿಮಗೆ ಕಳಿಸೋದು ಹೇಗೆ ಅಂತ ಗೊತ್ತಿಲ್ಲ ಅಣ್ಣ
@rajak.r8355
@rajak.r8355 3 жыл бұрын
Super (shows the pain of assistant director)..💐💐
@ರಮೇಶಹಿಂಗೇ
@ರಮೇಶಹಿಂಗೇ 3 жыл бұрын
ಸಾಧನೆ ಮಾಡೋರಿಗೆ ಪ್ರೀತಿಸೋದು ತುಂಬಾ ಸುಲಭ ಆದ್ರೇ? ನಿರಂತರ ಪ್ರೀತಿಸೋದು ಇರುತ್ತೆ ಅಲ್ಲ ಅದು ತುಂಬಾ ಕಷ್ಟ 👌👌👌 ತುಂಬಾ ಜಬರ್ದಸ್ತ್ ಡೈಲಾಗ್ ಮತ್ತು ಅಷ್ಟೇ ಸುಂದರ್ ಅಭಿನಯ ಮಾಡಿದರೆ ಇಬ್ಬರು 👌👌❤ 🌹
@sangameshhombal8848
@sangameshhombal8848 3 жыл бұрын
An guru super dialogue yaru baradiddu excellent.
@kingmakerraj8363
@kingmakerraj8363 3 жыл бұрын
ಗುರು ಫುಲ್ ಫಿದಾ ನಿಮ್ಮ ಕಿರುಚಿತ್ರಕ್ಕೆ. Acting ಕೂಡಾ ಏನ್ ನ್ಯಾಚುರಲ್ ಆಗಿದೆ. ಈ story ಬಗ್ಗೆ ಏನ್ ಹೇಳಿದ್ರು ಕಮ್ಮಿನೇ. ಸಿನಿಮಾ ಫೀಲ್ಡ್ ನಲ್ಲಿ ಏನಾದ್ರು ಮಾಡ್ಬೇಕ್ ಅನ್ನೋ ಹಂಬಲ ಇದ್ದೋರಿಗೆ ಮಾತ್ರ ಈ story ಅರ್ಥ ಆಗುತ್ತೆ....
@santhoshashray
@santhoshashray 3 жыл бұрын
Thank you 😊
@puneeth_studio
@puneeth_studio 3 жыл бұрын
Tumba chanagi madidira super
@veereshabgouli7695
@veereshabgouli7695 3 жыл бұрын
ಅಣ್ಣ ನಿಮ್ಮ ತಾಳ್ಮೆ ತುಂಬಾ ಇಷ್ಟ ಆಯ್ತು ಅಣ್ಣ ... 🙌👌👌....ಧನ್ಯವಾದಗಳು ಅಣ್ಣ .... and its really good ....Sir❤
@rtnlokeshayyodhya
@rtnlokeshayyodhya 3 жыл бұрын
What a reality sir ......... Super
@maruthi_soumya
@maruthi_soumya 3 жыл бұрын
100% best short movies really sir Niv great ....NAn en adru dud madidre pakka nimge produce madthide ....Nam hospet huduga antha helkonoke nijvaglu hemme aguthe 👌👌👌💐all the best
@bellarymerijaan
@bellarymerijaan 3 жыл бұрын
Super Santosh Bhai
@suprithsuppy3365
@suprithsuppy3365 3 жыл бұрын
Superb bro, ee short movie cenema industry alli enadru madbeku antha bandu avr anbhavisuthirvarige thumba channagi artha aguthe, climax alli ond maath channagide, yaru sadane madoke agade cenema bittila yavdo karnakke cenema bittu hogirthare, nice bro, 🥰🙏🙏🙏🙏🙏🙏
@akshaykumarsk3189
@akshaykumarsk3189 3 жыл бұрын
Solid sir 👌👌👌all the best
@justdoit4857
@justdoit4857 3 жыл бұрын
Santosh ashray bro super
@santhoshashray
@santhoshashray 3 жыл бұрын
Thank you 😊
@dharaneeshacsdharani5508
@dharaneeshacsdharani5508 3 жыл бұрын
All the best sir✍️🎥🎬🎤🎼
@irannagodachi1038
@irannagodachi1038 3 жыл бұрын
ನನ್ನ ನೊದ್ರಲ್ಲಿ ಸೂಪರ್ film ಅಸಿಸ್ಟೆಂಟ್ ಡೈರೆಕ್ಟ್ರ್ ಗೆ salary ಫಿಕ್ಸ್ ಮಾಡಿ ಅಂತ ಹೇಳಿ film ಛೆಮ್ಬರಿಗೆ ಸರ್
@manjunathreddy4091
@manjunathreddy4091 3 жыл бұрын
As I expected, dialogues are awesome 👌💖...
@justdoit4857
@justdoit4857 3 жыл бұрын
Dailagues chindiiii
@uniqcoach4277
@uniqcoach4277 3 жыл бұрын
Congratulations 👍
@bashabasha9530
@bashabasha9530 3 жыл бұрын
Congratulations team
@gadhilingagadhilinga8986
@gadhilingagadhilinga8986 3 жыл бұрын
ಸಂಭಾಷಣೆಗಳು ಅತ್ಯ್ಯುತಮವಾಗಿ ಮೂಡಿ ಬಂದಿವೆ.
@sanjuswabimani7078
@sanjuswabimani7078 3 жыл бұрын
🙏🙏🙏🙏🙏🙏 ಸಿನಿಮಾ 🙏🙏🙏🙏🙏🙏🙏🙏🙏ಶ್ರಮ aa🙏🙏🙏
@marutinayak3231
@marutinayak3231 3 жыл бұрын
Namata ast director kathene edu super guru. ...100%
@ashwinsn7686
@ashwinsn7686 3 жыл бұрын
ಪ್ರತಿ ಸಂಭಾಷಣೆನು 👌 daillogue delivery and ಆಕ್ಟಿಂಗ್ ಕೂಡ 🔥👌 all the best for uo upcoming ventures.
@anjinimalgi5319
@anjinimalgi5319 3 жыл бұрын
Super brother
@aniraravi3241
@aniraravi3241 3 жыл бұрын
Gud... ಆರ್ಟಿಸ್ಟ್ ಇಬ್ರು ಚೆನ್ನಾಗಿ ಮಾಡಿದಿರಾ..
@SakkathFilms
@SakkathFilms 3 жыл бұрын
life iste guru nammagal story
@musicbunk9416
@musicbunk9416 3 жыл бұрын
ನನ್ಗೆ ಇದೆಲ್ಲ swlpa ದಿನದ ಹಿಂದೆ ನಡೆದಿದೆ ಆದ್ರೂ ಇದೆಲ್ಲ ಸತ್ಯನೆ ಯಾರ್ ಇರ್ಥರೊ ಹೋಗ್ತರೋ ನಾವಂತೂ ಸಿನಿಮಾದಲ್ಲೇ ಸಾಯೋದು 🤣🤣🤣🤣 god bless you ನಿಮ್ಮ ಮುಂದಿನ ಕನಸು ಅದಸ್ತ್ತು ಬೇಗ ಧರೆಗೆ ಬರಲಿ ಸಾಯಿ ರಾಮ್....🎭🎞️🎬💓
@rajmanish6941
@rajmanish6941 3 жыл бұрын
Sueprrr all the best brother
@kalingag369
@kalingag369 3 жыл бұрын
ಇದು ನನ್ನ ಜೀವನದಲ್ಲಿ ನಡೆದ ಘಟನೇನು ಇಂಗೆ ಇರೋದು
@sjcinemas1962
@sjcinemas1962 3 жыл бұрын
ದೇವರು ಕಣಣ್ಣಾ ನೀನು 🙏, ಇವತ್ತಿನ ನನ್ನ ಪ್ರತಿ ಕ್ಷಣ ಕಣ್ಣ ಮುಂದೆ ಬಂದು ಕಣ್ಣು ಒದ್ದೆ ಆಯಿತು..
@smileymanjesh6001
@smileymanjesh6001 3 жыл бұрын
ಗುರುವೇ ನಿಜ ಏನ್ ಹೇಳ್ಬೇಕು ಅಂತ ತಿಳೀತಾ ಇಲ್ಲ.. ಏಕೆಂದರೆ ನಾನ್ ಏನ್ ಹೇಳಿದ್ರೂ ಕಮ್ಮಿನೆ ನಿಜಕ್ಕೂ ಒಬ್ಬ ಸಹ ನಿರ್ದೇಶಕ ಪಡೋ ಕಷ್ಟನ ಒಂದು ಕಥೆಯಾಗಿ ಹೇಳಿದ್ರಲ್ಲ ಅದು ಅದ್ಬುತವಾದ ಸಂಭಾಷಣೆ ಮೂಲಕ hat's off to u brother.. and all the best...
@ramesh5446
@ramesh5446 3 жыл бұрын
ಇದು ಸತ್ಯದ ಸಂಗತಿ ಸರ್ ಇದು ತೆರೆಯ ಹಿಂದೆ ನಡೆಯುವ ಕಥೆ ಇವರಿಗೆ ದುಡ್ಡು ಕೊಡುವ ವರು ಕಡಿಮೆ ಸಿನಿಮಾ ಹಿಟ್ ಆದರೆ ಹೀರೋಗಳು ಮೆರೆದಾಡುತಾರೆ
@Deepuuuuuuuuu
@Deepuuuuuuuuu 3 жыл бұрын
Super sir👌👌 Voice fire 🔥
@SachinSachin-pz5bq
@SachinSachin-pz5bq 3 жыл бұрын
Alla guru writers kathe bardhiddakke Sudeep, darshan, Yash star aadru antha heltiya alva istella helovnu writter yentha olle kathe bardru yentha olle dailouge bardru adunna screenplay thagond barodu obba actor ah actor correct aagi perform maadade idre or dailouge na correct tone or modulation alli helde idre yentha adbutha kathe aadru HIT aagalla simple aagi helbeku andre KGF movie na huccha Venkat maadidre yaat nodthare yaaru nodalla adke helodu writter yentha olle kathe bardru adunna screen mele tharodu obba actor istu chikka point na henge marthode guru neenu? So istu chikka point na marthiro neenu nijvaaglu director aagalla bidu
@shashimitrasamratsms9052
@shashimitrasamratsms9052 3 жыл бұрын
ನಿಮ್ಮ ಟೀಮ್ ಗೆಲ್ಬೇಕು.... 🙏 ಗೆದ್ರೆ ಇನಾ ಒಂದಷ್ಟು ಹೊಸ ಟೀಂಗಳು ಹುಟ್ಟಿಕೊಳುತ್ತವೆ ✍️
@adhithyamm6187
@adhithyamm6187 3 жыл бұрын
ಕೆಲವೊಮ್ಮೆ Directior frustration Assistant director ಮೇಲೆ ತೀರುಸ್ಕೋತಾರೆ .ಯಾವ್ದೇ Department mistakes ಗಳಿಗು Assistant director ಮೇಲೆ ಗೂಬೆ ಕೂರುಸ್ತಾರೆ Assistant director ಆಗಿರೋನು Director ಆಗೋದಕ್ಕು ಅದೇಷ್ಟೋ ತ್ಯಾಗಗಳನ್ನ ಮಾಡಿರ್ತಾನೆ ಅಕ್ಷರ,ಕಲ್ಪನೆ,Creativity ಗಳ‌ ಬರವಸೆಗಳೆ ಆಸರೆ .....
@abhishekangadi814
@abhishekangadi814 3 жыл бұрын
ಸೂಪರ್ sir
@bharathbk164
@bharathbk164 3 жыл бұрын
ಅದ್ಭುತ ಸಂಭಾಷಣೆ,ಗುರು. ಪ್ರತಿಯೊಬ್ಬ ಸಹನಿರ್ದೇಶನ ಪರಿಸ್ಥಿಗೆ ಹೀಗೆ ಇದೆ. ನಿಮ್ಮಗೆ ಒಳ್ಳೆಯದು ಅಗಲ್ಲಿ.
@bgprakash3247
@bgprakash3247 3 жыл бұрын
Super
@maniaryan2124
@maniaryan2124 3 жыл бұрын
well scripted well directed well executed.. The truth of life is nobody cares what u give to reach ur destiny, they just expect the payback..
@therealpublicservent3977
@therealpublicservent3977 3 жыл бұрын
very very very super script and duiluges
@chetankarnam143
@chetankarnam143 3 жыл бұрын
The way you handled the project showed resilience, experience, knowledge, and critical thinking. We would love to get your perspective on our next project
@srikanthacharya2061
@srikanthacharya2061 3 жыл бұрын
👌👌 nice script
@harshithamanikumar7447
@harshithamanikumar7447 3 жыл бұрын
U have perfectly shown the situation of every Assistant Director, their commitments, dedication and especially the love they have towards the "Cinema 📽️".. Really heart melting ❤️ I think this is the only profession which requires more and more patience!! Dailogues are really excellent 😍 Best wishes for the team... Keep growing 👍
@newmanavcinemas
@newmanavcinemas 3 жыл бұрын
Chennaag ide... Innondu hejje hogi revision aagidre... Innu maja... Eeglu majavaagide... Heroine acting is superb... Dialogues super... Kelavu gottidda vishayagalna matthe dialogue roopadalli nenapisiddakke thanks... Otnalli.. Kelsa bittu cinemadalli duddu sigde iruvaaga... Ontharaa encouragement siktu cinema dalle saayakke... Next ugadi olage dodda cinema release aagli.. Payment nu sigli... Hange nannu karkoli...
@premkumarprem4689
@premkumarprem4689 3 жыл бұрын
Super guru
@ak2as
@ak2as 3 жыл бұрын
Super aagide nadita irodanna yalru perfect aag thilsidira 😍
@skspromotions5387
@skspromotions5387 3 жыл бұрын
ಸೂಪರ್ ಸರ್ ಸಿನಿಮಾ ಶುರುವಾದಾಗ ಬಂದ್ ಕಣ್ಣೀರು ಕೊನೆಯವರೆಗೂ ನಿಂತಿಲ್ಲ ನಮ್ಮಗೋಸ್ಕರ ಸಮರ್ಪಣೆ ಮಾಡಿದ್ದಕ್ಕೆ ಧನ್ಯವಾದಗಳು. ಜೈ ಸಿನಿಮಾ ಜೈ ಕನ್ನಡಾಂಬೆ
@suryasuri5376
@suryasuri5376 3 жыл бұрын
Wawww superb lines 🙏🏻
@sureshram8706
@sureshram8706 3 жыл бұрын
Literally crying after finishing the film.. No one can project our (Assistant Director's) life better than this.. All the best for whole team for your upcoming projects..
@nitusuji
@nitusuji 3 жыл бұрын
Very Nice enjoyed 14 min of screen
@tippukannadadudga8276
@tippukannadadudga8276 3 жыл бұрын
Wonderful sir ಥಿಯೇಟರ್ ನಲ್ಲಿ ಕೂತು ನಮ್ಮನ್ನೇ ನಾವು ನೋಡಿ ಕೊಂಡಂತೆ ಆಯ್ತು ಸಂಭಾಷಣೆ ಆಕ್ಟಿಂಗ್ ಅದ್ಭುತ ಆಗಿತ್ತು. ಕೊನೆಯದಾಗಿ ಸಿನೆಮಾ ಅನ್ನೋದು ಪೂಜಿಸೋ ದಲ್ಲ ಗುರುತಿಸಿ ಕೊಳ್ಳೋದು ಅನ್ನೋದು ಮನಸಿಗೆ ಇಷ್ಟ ಆಯ್ತು... ಆಡಂಬರ ಇಲ್ಲದೆ ಸಿಂಪಲ್ ಆಗಿ ತೋರಿಸಿದಿರ Nijwaglu ಇಷ್ಟ ಆಯ್ತು ಫೇವರೀಟ್ ಆಗೋದ್ರಲ್ಲಿ ಡೌಟ್ ಇಲ್ಲ.. ಒಳ್ಳೆದಾಗಲೀ ಹುಡ್ಗಿ ಆಕ್ಟಿಂಗ್ ಸೂಪರ್... Hero acting superb.. Nijwaglu director anthu ulti 🔥🔥
@ankushbl3317
@ankushbl3317 3 жыл бұрын
ದಿವಾಕರ್ ಅಣ್ಣ ಏನಣ್ಣ ಆ ಡೈಲಾಗ್ಸ್ ♥️🔥😥👌
Please Help This Poor Boy 🙏
00:40
Alan Chikin Chow
Рет қаралды 23 МЛН
Boomerang | Kannada Short Film with Subtitles | Kadakk Chai
11:48