ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿ ಯಾವುದು ಗೊತ್ತೇ | high yield arecanut verieties

  Рет қаралды 44,702

Agri Tech

Agri Tech

Күн бұрын

#arecanut
#arecanut verieties
#arecanuts
#high yield arecanut
#verieties of arecanut
#agritech
PLEASE SUPPORT MY CHANNEL
🙏🙏🙏🙏🙏
LIKE 👍
SUBSCRIBE 🤝
# / agritech__at
#🇦 🇬 🇷 🇮 🇹 🇪 🇨 🇭

Пікірлер: 39
@patildj7226
@patildj7226 12 күн бұрын
ಚನ್ನಗಿರಿ ಹಾಗೂ ಚಳ್ಳಕೇರಿ ಭಾಗದಲ್ಲಿ ಬೆಳೆಯುವ ಪ್ರಸಿದ್ಧ ಅಡಿಕೆ ತಳಿ ಯಾವುದು ? ತಿಳಿಸಿ
@keerthiRajjain
@keerthiRajjain 28 күн бұрын
Sir nim prakara yavdu best ಮಲೆನಾಡಿಗೆ
@lohithc.m857
@lohithc.m857 Жыл бұрын
ಇಷ್ಟ್ ರಲ್ಲಿ ಉತ್ತಮವಾದ ತಳಿ ಯಾವ್ದು ಅಂತಾ ತಿಳಿಸಿಕೊಡಲಿಲ್ಲ ಯಾವ್ದು ಹೆಚ್ಚು ಪಸಲು ಮತ್ತು ದೀರ್ಘವದಿ ಕಾಲ ಉಳಿಯುತ್ತೆ ಅನ್ನೋ ಮಾಹಿತಿ ಕೊಟ್ಟಿದ್ರೆ ಚೆನ್ನಾಗಿರ್ತಿತ್ತು
@AgriTech__AT
@AgriTech__AT Жыл бұрын
ಮಂಗಳ ಒಳ್ಳೆಯ ತಳಿ
@lokeshshetty6249
@lokeshshetty6249 Жыл бұрын
Sir neeru illadidru mara onagi hogabaradu antha thali bagge vedio madi
@vijayakumarchathra7644
@vijayakumarchathra7644 28 күн бұрын
ಅದಿಕೆ ಗೆ. ಪರ್ಯಾಯ. ಬೆಲೆ. ಅದಕ್ಕಿಂತ. ಪ್ರಾಫಿಟ್ ಇದ್ಯಾ
@purushothamapoojari882
@purushothamapoojari882 10 ай бұрын
Saigon , swarna mangala same areca breeda sir
@AjayNimish
@AjayNimish 6 ай бұрын
Yes it's same
@santuhonnattihonnatti3315
@santuhonnattihonnatti3315 2 жыл бұрын
Sir ಛನ್ನಗಿರಿ ಅಡಕೆ ಬಗ್ಗೆ ಹೇಳಿ ಹೇಗೆ ಬರುತ್ತೆ
@vinodreedyg2978
@vinodreedyg2978 2 жыл бұрын
Hirehalli Tall verity how about this verity sir Channa verity aaa
@AgriTech__AT
@AgriTech__AT Жыл бұрын
Its local ತಳಿ, ನಿಮ್ಮ area aa ತಳಿಗೆ ಸೂಕ್ತವಾಗಿದ್ದು ಬೆಳೆಯಲು ಸುಲಭ ಆಗಿದ್ದರೆ ಅದನ್ನೇ ಬೆಳೆಯಿರಿ
@wakeupindian7160
@wakeupindian7160 2 жыл бұрын
Is there any nersery which sells all these varieties
@AgriTech__AT
@AgriTech__AT 2 жыл бұрын
ಮಾಹಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ , ವಿಟ್ಲ -574243 , ದಕ್ಷಿಣ ಕನ್ನಡ , ಕರ್ನಾಟಕ ದೂರವಾಣಿ : 08255-52222 ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ , ಕಾಸರಗೋಡು -671124 , ಕೇರಳ , ದೂರವಾಣಿ : 04994-232893 / 94 / 95 , 232090 , ಪ್ಯಾಕ್ಸ್ : 04994-232322 .
@Hariom-pradeep
@Hariom-pradeep 9 ай бұрын
What is battaladike
@udayar8764
@udayar8764 4 ай бұрын
Half cut and boiled that is battaladake
@srinivasaiahdm6128
@srinivasaiahdm6128 2 жыл бұрын
Sir where can I get this dwarf areca nut plant
@AgriTech__AT
@AgriTech__AT 2 жыл бұрын
ಮಾಹಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ , ವಿಟ್ಲ -574243 , ದಕ್ಷಿಣ ಕನ್ನಡ , ಕರ್ನಾಟಕ ದೂರವಾಣಿ : 08255-52222 ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ , ಕಾಸರಗೋಡು -671124 , ಕೇರಳ , ದೂರವಾಣಿ : 04994-232893 / 94 / 95 , 232090 , ಪ್ಯಾಕ್ಸ್ : 04994-232322 .
@ilovemyindia6267
@ilovemyindia6267 2 жыл бұрын
Sir nim prakara yavdu best karavali ge
@AgriTech__AT
@AgriTech__AT 2 жыл бұрын
ಕರ್ನಾಟಕದ ಕರಾವಳಿ ಭಾಗಗಳಿಗೆ ಮಂಗಳ ತಳಿ ಶಿಫಾರಸ್ಸು ಮಾಡಲಾಗಿದೆ
@ilovemyindia6267
@ilovemyindia6267 2 жыл бұрын
@@AgriTech__AT thanks sir
@ilovemyindia6267
@ilovemyindia6267 2 жыл бұрын
@@AgriTech__AT sir adralli shatha mangala nu banta?
@AgriTech__AT
@AgriTech__AT 2 жыл бұрын
ಹೌದು ಸರ್,,,ಶತ ಮಂಗಳ ಕರಾವಳಿಗೆ ಸೂಕ್ತವಾಗಿದೆ...
@santoshkn6684
@santoshkn6684 2 жыл бұрын
Shivamogga kade yavdu best antha heli
@shobhamanvi6033
@shobhamanvi6033 2 жыл бұрын
Edralli yavudu best
@AgriTech__AT
@AgriTech__AT 2 жыл бұрын
Nim place name heli
@nageshnagesh4140
@nageshnagesh4140 Жыл бұрын
Chickballapur
@heavydriver5269
@heavydriver5269 5 ай бұрын
​@@AgriTech__AT ಪುತ್ತೂರು ದಕ್ಷಿಣ ಕನ್ನಡ
@KeshavNaik-zb2en
@KeshavNaik-zb2en 11 ай бұрын
Hi
@guruguruguruswamy3052
@guruguruguruswamy3052 Жыл бұрын
Plz I oh numare
这到底是怎么做到的 #路飞#海贼王
00:10
路飞与唐舞桐
Рет қаралды 4,1 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,9 МЛН
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 73 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 12 МЛН
这到底是怎么做到的 #路飞#海贼王
00:10
路飞与唐舞桐
Рет қаралды 4,1 МЛН