ಅಡಿಕೆ ಮರದ ತೋಟಕ್ಕೆ12 ದಿನಕ್ಕೊಮ್ಮೆ ನೀರು ಕೊಡಿ..... ಸಣ್ಣ ಗಿಡ ಆಗಿದ್ರೆ 4 ದಿನಕ್ಕೊಮ್ಮೆ ಕೊಡಿ.... ಅಡಿಕೆ ಬೇರು... ಕಡಿಮೆ ಅಂದ್ರು 8 feet ಇರುತ್ತದೆ.... ನೀರು ಕಡಿಮೆ ಕೊಟ್ಟಷ್ಟು ಇಳುವರಿ ಹೆಚ್ಚು @ ಮಲ್ಚಿಂಗ್ ಮಾಡಿದ್ರೆ ಉತ್ತಮ 🙏🙏
@rangaswamytrangaswamy37907 ай бұрын
100 %
@Naveenthate7 ай бұрын
Neer ilde gida sayta idave Niven 12 dina anta heltira
@SanthoshMaroli7 ай бұрын
@@Naveenthate ಸರಿಯಾಗಿ ಇನ್ನೊಮ್ಮೆ ಓದಿ... ಗಿಡಗಳಿಗೆ ಮತ್ತು ಮರಗಳಿಗೆ ವ್ಯತ್ಯಾಸ ಇದೆ
@Naveenthate7 ай бұрын
@@SanthoshMaroli gida ashte alla maragalu sayta idave
@karthiks89807 ай бұрын
True sir super🎉🎉
@jathapparai11806 ай бұрын
Yes good information ❤
@aquachef71057 ай бұрын
Do the video on fertilizer for small Mohit nagar plants which all v have to use and benifits
ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ
@rangaswamytrangaswamy37907 ай бұрын
ವಿದ್ಯಾ ಚೌಡೇಶ್ವರಿ.... ಎಲ್ಲಿ ನೋಡಿದರೂ ದೈವದ ಹೆಸರಿನಲ್ಲಿ ಹಣ
ದಿನಕ್ಕೆ 16 ರಿಂದ 20 ಲೀಟರ್ ಕೊಡಿ sir... ದೊಡ್ಡ ಮರಕ್ಕೆ ಸ್ವಲ್ಪ ಹೆಚ್ಚು ಕೊಡಿ...
@kempannahk38147 ай бұрын
11111111111111@@abhineethkat
@k.ramannapoojary65126 ай бұрын
ನಿಮ್ಮ ಮಾಹಿತಿ ಸರಿಯಾಗಿದೆ... ಕೆಲವರು ಸುಳ್ಳು ಮಾಹಿತಿ ತಯಾರಿಸಿ you tube ಮಾಡ್ತಾರೆ
@kishorajadka41507 ай бұрын
ನಿಮ್ಮ ಲೆಕ್ಕ ಅರ್ಥ ಆಗಿಲ್ಲ ಸ್ವಲ್ಪ ಬಿಡಿಸಿ ಹೇಳ್ತೀರ ಹೇಗಂತ
@abhineethkat7 ай бұрын
ಒಂದು ಗಂಟೆಗೆ ಒಂದು ಸ್ಪ್ರಿಂಕ್ಲೆರ್ ನಲ್ಲಿ 1750 ಲೀಟರ್ ಹೋಗುತ್ತದೆ. ಒಂದು ಎಕರೆಯಲ್ಲಿ 45 ಸ್ಪ್ರಿಂಕ್ಲೆರ್ ಇರುತ್ತದೆ. ಒಂದು ಗಂಟೆಗೆ 10 - 12 ಸ್ಪ್ರಿಂಕ್ಲೆರ್ ರನ್ ಆಗಬಹುದು. ಹಾಗಾಗುವಾಗ ಒಂದು ಎಕರೆಗೆ ಪೂರ್ತಿಯಾಗಿ ನೀರಾವರಿ ಮಾಡಲು 75000 ಲೀಟರ್ ಬೇಕಾಗುತ್ತದೆ
@ravinaik26107 ай бұрын
namdhu ond savira adike mara eddave adakke ega 7 rinda 8 varsha agide adakke maicro jet hakideve namage tumba nirina samasye ede ..march april ge dinakke ond hr neer siguthe hagadre yest ltr neeru ond gidakke siguthe...edu sakaguthadeya.e neeru ..thilisi sir
@lohithpatelgr527 ай бұрын
1 ಎಕರೆ ಗೆ drip irrigation ಮಾಡಿದೀವಿ 1 ವರ್ಷ ದ ಗಿಡ ನಮ್ಮಧು ಎಷ್ಟು ಪ್ರಮಾಣದಲಿ ನೀರು ಕೊಡಬೇಕು ತಿಳಿಸಿ, ಎಷ್ಟು ದಿನಕೆ ನೀರು ಕೊಡ್ಬೇಕು