ಅತೀ ಕಡಿಮೆ ಅವಧಿಯಲ್ಲಿ 600 ಚಿತ್ರಗಳಿಗೆ ಸಂಗೀತ ನೀಡಿದವರು ಸತ್ಯಂ..!! | Satyam | Ep 06

  Рет қаралды 3,917

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#satyam
#rajkumar
#spbalasubrahmanyam
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 24
@charlesaldrin8630
@charlesaldrin8630 Ай бұрын
Salute Our Melody Master - Sathyam. Sir. Golden Memories Music Journey - 🙏 🌷 🙏 Very interesting information Presenting By - Shridhar - Sir. Thank Q - 🤝🙏🤝
@kaustubg7264
@kaustubg7264 9 ай бұрын
Thank you for this wonderful episode sir.
@ravindrabyakod2416
@ravindrabyakod2416 Жыл бұрын
ಒಳ್ಳೆಯ ಸರಣಿ.ಹಾರ್ದಿಕ ಅಭಿನಂದನೆಗಳು. Male version, female version ಗಳು ಒಂದೇ ಆಗಿರುವ ಇನ್ನೂ ಅನೇಕ ಗೀತೆಗಳಿವೆ.ಉದಾ: ನಿನ್ನ ನೀನು ಮರೆತರೇನು(ದೇವರಕಣ್ಣು), ನಂಬಿದೆ ನಿನ್ನ ನಾದದೇವತೆಯೇ(ಸಂಧ್ಯಾರಾಗ) ಇತ್ಯಾದಿ. " ಈ ಗುಲಾಬಿಯು ನಿನಗಾಗಿ...." ಗೀತೆಯೊಂದೇ ಅಲ್ಲ. ೧೯೮೯ ರಲ್ಲಿ ಅವರು ನಿಧನರಾಗಿದ್ದಾರೆಂದರೆ ಸತ್ಯಂ ಕಾಲವಾಗಿ ಈಗ ೩೪ ವರ್ಷವಾದವು. ನಲವತ್ತಕ್ಕೂ ಅಧಿಕವಲ್ಲ.
@soundofsinchana6482
@soundofsinchana6482 Жыл бұрын
Innu satyam avara sanchike munduvaresi
@venkateshkumar5556
@venkateshkumar5556 Жыл бұрын
ಸತ್ಯಂ ಅವರ ಬಗ್ಗೆ ಬೇರೆ ಯಾವ ಭಾಷೆಯಲ್ಲಿ ಕೂಡ ಈ ತರಹದ ಸಂಚಿಕೆ ಗಳು ಬಂದಿಲ್ಲ. ನಿಮಗೆ ವಂದನೆಗಳು.
@ravichandrad1776
@ravichandrad1776 Жыл бұрын
Garuda rekhe 300 film 1982
@harishpradhan3061
@harishpradhan3061 Жыл бұрын
Best information about Great Composer Satyam sir
@mahadevprasad8008
@mahadevprasad8008 Жыл бұрын
ಸತ್ಯ೦ ಅವರ ಸ೦ಗೀತದ ಬಗ್ಗೆ ಮಾಹಿತಿ ಬಹಳ ಚೆನ್ನಾಗಿತ್ತು. ಸತಿ ಸಕ್ಕೂಬಾಯಿ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಆ ಸಿನಿಮಾ ಕುರಿತು ಸ್ವಲ್ಪವಾದರೂ ಮಾತಾಡಿದರೆ ಚೆನ್ನಾಗಿತ್ತು.
@n.k.murthy88
@n.k.murthy88 Жыл бұрын
ಸತ್ಯಂ ಅವರ ಸಂಗೀತ ನಿರ್ದೇಶನದ "ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ....." ಹಾಡು ಎಷ್ಟು ಸುಶ್ರಾವ್ಯ! ಸೂಪರ್!!
@chandrachandu3925
@chandrachandu3925 Жыл бұрын
ದಯವಿಟ್ಟು ಉಪೇಂದ್ರ ಕುಮಾರ್ ಅವರ ಬಗ್ಗೆ ಸಂಚಿಕೆ ಮಾಡಿ
@anandaraomv8112
@anandaraomv8112 Жыл бұрын
ರೌಡಿ ರಂಗಣ್ಣ ಹಾಡು ಕಣ್ಣೆರಡು.... ಪಿಬಿಎಸ್ ಸರ್
@varadarajaluar2883
@varadarajaluar2883 Жыл бұрын
Sir, I was not aware this much information about sathyam Sir, thanks & Namaste to you and your channel. Namaste 🙏.
@rvmuthy6880
@rvmuthy6880 Жыл бұрын
ಉಪೇಂದ್ರ ಕುಮಾರ್ ಅವರ ಸಂಚಿಕೆ ನಿರೀಕ್ಷೆಯಲ್ಲಿದ್ದೇವೆ ಸಾರ್
@narasimhamurthy8728
@narasimhamurthy8728 Жыл бұрын
Sir We are fully disappointed.
@partheeshlv9104
@partheeshlv9104 Жыл бұрын
ಕುಡಿತ ಅವ್ರ್ನ ಹಾಳು ಮಾಡಿತು
@chandrashekarahl3377
@chandrashekarahl3377 Жыл бұрын
ಕಣ್ಣೆರಡು ಕಂಬನಿಯುನಲ್ಲಿ ಹಾಡಿರುವುದು spbಅಲ್ಲ, pbs.
@chandrashekhardivate7503
@chandrashekhardivate7503 Жыл бұрын
Chandra shekar b👌👌👌👌
@sadanandbendigeri6977
@sadanandbendigeri6977 Жыл бұрын
Kanneredu nanage kambaniya surisi ee haadu p b s avaru haadiddare sir.
@sudheerkumarlkaulgud7521
@sudheerkumarlkaulgud7521 Жыл бұрын
ಧನ್ಯವಾದಗಳು
Brawl Stars Edit😈📕
00:15
Kan Andrey
Рет қаралды 7 МЛН
1ОШБ Да Вінчі навчання
00:14
AIRSOFT BALAN
Рет қаралды 6 МЛН
Just Give me my Money!
00:18
GL Show Russian
Рет қаралды 1,1 МЛН
simplySPB episode - 4 Telugu
10:08
SP Balasubrahmanyam
Рет қаралды 66 М.
ಅಣ್ಣಾವ್ರು ಇಂಗ್ಲೀಷ್ ಕಲಿಯಲು ಕಾರಣವಾದ ಆ ಘಟನೆ.. | Aditya Chikkanna Interview | Ep 18
15:49
Brawl Stars Edit😈📕
00:15
Kan Andrey
Рет қаралды 7 МЛН