ಗಣೇಶ್ ರವರಿಗೆ ಮತ್ತು ಉತ್ತಮ ಕಾರ್ಯ ಮಾಡ್ತಾ ಇರೋ ಲೀಲಾರವರಿಗೂ ಧನ್ಯವಾದಗಳು
@Ashwini_SK11 ай бұрын
ಸಾಹಿತ್ಯ ಲೋಕದ ಎರಡು ಸುಮೇರು ಪರ್ವತಗಳು, ನಿಮ್ಮ ಸಂವಾದವು ಕರ್ಣಾನಂದಕರವು. ಸೊಗಸಾಗಿತ್ತು.. ಧನ್ಯವಾದಗಳು
@bhattaymk430811 ай бұрын
ನಿಮ್ಮ ಸಂವಾದ ಕೇಳುವಾಗ ನನಗೆ ವೊಂದು ವಿನೋದ ನೆನಪಿಗೆ ಬಂತು. ಮೌನೇನ ಕಲಹಮ್ ನಾಸ್ತಿ, ಮೌನೇನ ಕವಲಂ ಜಾಸ್ತಿ.
@sarayu60062 жыл бұрын
ನಮಸ್ತೆ ಲೀಲಾಜಿ. ಯಾರೋ ಹೇಳಿದರು ಅಂತ ನೀವು ಮಾತನಾಡುವುದನ್ನ ಬಿಡಬೇಡಿ. ನೀವು ಕೆಲವು ವಿಚಾರ ಗಳನ್ನು ಬಹಳ ಧೈರ್ಯ ವಾಗಿ ಹೇಳುವ ಪ್ರ ಜ್ಞಾವಂತರು. ನಿಮ್ಮ ಜ್ಞಾನ ಮತ್ತು ವಿಚಾರ ಗಳು ನಮಗೆ ಮಾತಿನ ರೂಪದಲ್ಲಿ ಬೇಕಿದೆ. ದಯವಿಟ್ಟು ಮಾತನಾಡಿ.
@padmakarkulkarni134 Жыл бұрын
ಶ್ರೀಮತಿ ಲೀಲಾ ಮತ್ತು ಶ್ರೀ ಗಣೇಶರವರಿಗೆ ನಮನಗಳು
@anuradhadwarakanath13642 жыл бұрын
ಸರಸ್ವತಿ ಪುತ್ರ ಶತಾವಧಾನಿ ಗಣೇಶ್ 🙏 ನಮ್ಮ ಕಾಲದಲ್ಲಿ ಇರುವುದೇ ನಮ್ಮ ಭಾಗ್ಯ 🙏
@humanityandemotionsofficia97922 жыл бұрын
Wow good
@harshadn27712 жыл бұрын
ನಿಮ್ಮ ಮಾತು ಅಕ್ಷರಶಃ ಸತ್ಯ.ನಾವೇ ಅದೃಷ್ಟ ವಂತರು.🙏
@shubhashriramaprasad84892 жыл бұрын
ಸತ್ಯ. ಸರಿಯಾಗಿ ಹೇಳಿದ್ದೀರಿ.
@poornimapatil33412 жыл бұрын
ಹಾಲಿಗೆ ಜೇನು ಸೇರಿದಂತೆ ನಿಮ್ಮ ಮಾತು ಮೇಡಂ. ನಾವು ನಿಮ್ಮ ಮಾತಿಗೂ ಕಾಯ್ತಿರ್ತೇವೆ. ತಮ್ಮ ಎಲ್ಲ ಪ್ರಯತ್ನ, ಪ್ರಯೋಗಗಳ ಪ್ರಯೋಜನ ನಮಗೆ ತುಂಬಾ ಆಗ್ತಿದೆ. ವಂದನೆಗಳು ಮೇಡಂ🙏.
@ravindrabh2664 Жыл бұрын
ಅಭಾವ ಲೋಕದಿಂದ ಸಾರಸ್ವತ ಲೋಕಕ್ಕೆ ಹೋದ ಅನುಭವ ಆಯಿತು. ಧನ್ಯವಾದಗಳು
@sampathkrishna18062 жыл бұрын
ಅಭಿನಂದನೆ ಗಳು ಯರಡು ಮೇರು ಪರ್ವತ ಗಳಿಗೂ.ನಿಮ್ಮ ಜ್ಞಾನ himaalayakintha ಮಿಗಿಲಾದುದು.
@BRNavalgund10 ай бұрын
Great and genuine comedians of ancient india.
@gddhanush49582 жыл бұрын
Today audio is not good like usual, but very very good initiative, very insightful talk. When two great scholars meet and that discussion is available for all, it is even great for all people ! So much to learn Leela avre. Leela neevu yendu ayurArogya-Aishwarya doDane chanagiri 🙏🏽
@ಸುಪ್ರೀತ್2 жыл бұрын
ಶತಾವಧಾನಿಗಳನ್ನು ಮತ್ತೊಮ್ಮೆ ಕರೆತಂದಿದ್ದಕ್ಕೆ ಧನ್ಯವಾದಗಳು! ಸರಸ್ವತಿಪುತ್ರ
@adarshhegde39302 жыл бұрын
Whenever you two sit together the fun and learning reaches to a greater level...😍🙏👍
@venkateshchallakere41402 жыл бұрын
Above comment by sriA.Hegde is absolutely true!! More need not be said. V ಪ್ರ
@sureshavadhani77648 ай бұрын
ತುಂಬ ಇಷ್ಟ ಆಯ್ತು
@prabhasharma50482 жыл бұрын
The positive approach of our Dr. Ganesh Sir is soo energizing... Want to listen to these gems of literature more and more and more... Thank you Sir... Thank you Madam... 🙏🙏
@ramamani40362 жыл бұрын
ಅದ್ಭುತ ವಾಗಿತ್ತು. ಎಷ್ಟು ವಿಶೇಷವಾದ ವಿಷಯ ತಿಳಿಸಿ ಸಂತೃಪ್ತಿ ನೀಡಿದ ಎರಡು ಮೇರು ಪರ್ವತ ಗಳಿಗೆ 🙏🙏🙏🙏🙏🙏
@manasaairani91032 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@mid55262 жыл бұрын
ಸದ್ಗುರು ಜಗ್ಗಿ ವಾಸುದೇವ್ ಅವರ ಬಗ್ಗೆ ಶತಾಧಾನಿಗಳ ಅಭಿಪ್ರಾಯ ಕೇಳಿ..
@bheem92732 жыл бұрын
ಸೊಗಸಾದ ಸಂಭಾಷಣೆ
@ammaamma87862 жыл бұрын
👌🙏🏽 👌🙏🏽 ಕೋಟಿ ಕೋಟಿ ನಮನ ನಿಮ್ಮಿಬ್ಬರಿಗೂ.
@jyotsnaheroorkar44002 жыл бұрын
ಅತ್ಯಂತ ಸುಂದರ ಪ್ರಸ್ತುತಿ...
@shantharamprabhu30952 жыл бұрын
Today I had a wonderful and a memorable experience
@badarinathnagarajarao88462 жыл бұрын
Detractors are always there who wants to criticize and bring in disrespect to the scholars.. Bcos their levels are so low that may never understand the real purport of the discourse or discussion.. We must neglect those miscreants who are worst insects on this earth.. Great and highly intellectual discussion..
@raghushankavaram14492 жыл бұрын
You two are too great. This program is amazing. I just look forward to videos in this channel. Ganesh sir we love and respect you from bottom of our heart.
@shashikalamurthy34688 ай бұрын
ಇನ್ನೂ ಇನ್ನೂ ಕೇಳೋಣ ಅನಿಸುತ್ತೆ
@srindhiengineers2 жыл бұрын
Ganesh is abhijata sakala kala pandita . From Vedas to current affairs, he is well read ,and versed
@intlArts2 жыл бұрын
Enlightenment to all with both this Sanskrit scholars
@shubagowri30622 жыл бұрын
Saraswati putrarige anantha dhanyavadagalu 🙏🙏🙏🙏
@SheshadriMadhu2 жыл бұрын
Ee samvada chennagittu 🙏
@subrayah.s.56622 жыл бұрын
ಉತ್ತಮ ಕಾರ್ಯಕ್ರಮ
@SheshadriMadhu2 жыл бұрын
Ma'am voice clarity was different compared to last 2 episodes.
@Devegowda12 жыл бұрын
Thanks Mam for this discussion. Its because of R ganesh discourses on various topics regarding indian literature, epics(especially on mahabharata), SL byraappa, Melton, kalidasa, kuvempu made me to turn into indian classic literature. Plz convey my regards to him..as I am physically challenge person , don't know when shall I meet him and take his blessings. Thanks once again...plz, plz convey my regards and thanks to him.
@leelajaala64482 жыл бұрын
Thanks Devegowda ji for the positive response. I shall definitely convey your feelings to him. Sure he will respond with the same kind of affection and regard you have for him.
@Devegowda12 жыл бұрын
Thanks Amma.
@ganeshr50192 жыл бұрын
ಶ್ರೀ ದೇವೇಗೌಡರಿಗೆ ನಮಸ್ಕಾರ. ನಿಮ್ಮ ಆದರಾಭಿಮಾನಗಳಿಗಾಗಿ ತುಂಬ ಧನ್ಯವಾದಗಳು. ಭಗವಂತ ನಮಗೆ ಸದಾ ಸಂತೋಷ ನೀಡಲಿ. ನಿಮಗೆ ಅನುಕೂಲಿಸಿದಾಗ ನನ್ನನ್ನು ಕಾಣು ಬರಬಹುದು. ರಾ. ಗಣೇಶ್
@Devegowda12 жыл бұрын
@@ganeshr5019 Thank you sir for your kind reply and your welcoming word for meeting you. It's so co-incidence , today I purchased and started reading your book on" bharathiya kshathra paramparya ", wanted to travel with this book like your discourse on same topic in GIPA channel. God bless you with health and Happninees(Anandha). Regards, Devegowda Anjinappa.