Пікірлер
@vasumathikishore3232
@vasumathikishore3232 21 сағат бұрын
I feel i ahd get in toch with u ma.pranams.i have been seeing yr talks now frm two days
@vasumathikishore3232
@vasumathikishore3232 21 сағат бұрын
She talks v truely🎉🎉
@userbrsuhas76
@userbrsuhas76 Күн бұрын
ನಾಲ್ಕು ಬಗೆಯ ಸಂಜೀವನಿ ಗಿಡಗಳು- ವಿಶಲ್ಯಕರಣಿ - ಇದು ದೇಹದಲ್ಲಿ ನಾಟಿರುವ ಶಲ್ಯ ಅಥವಾ ಚೂಪಾದ ಆಯುಧ, ಬಾಣ ಮೊದಲಾದವುಗಳನ್ನು ತೆಗೆಯಲು ಸಹಾಯ ಮಾಡುತ್ತದೆ ಸಾವರ್ಣ್ಯಕರಣಿ - ಇದು ದೇಹವು ಕಳೆದುಕೊಂಡಿರುವ ವರ್ಣ ಅಥವಾ ಬಣ್ಣವನ್ನು ಪುನಃ ಕೊಡುತ್ತದೆ. ಸಂಧಾನಕರಣಿ - ಇದು ಮುರಿದಿರುವ ಮೂಳೆಗಳನ್ನು ಜೋಡಿಸಲು ಸಹಾಯ ಮಾಡುತ್ತದೆ. ಸಂಜೀವಕರಣಿ - ಮೂರ್ಛೆಯನ್ನು ಹೋಗಲಾಡಿಸಿ ಎಚ್ಚರಗೊಳಿಸುತ್ತದೆ.
@shivarajh4256
@shivarajh4256 2 күн бұрын
ಇವರಿಗೆ ಪ್ರಿಯಾಂಕ ಖರ್ಗೆ ಅವರ ಮೀಸೆ ಎಲ್ಲಿ ಕಾಣಿಸಿತು.ಅಮಿತ್ ಷಾ ಅವರಿಗೆ ಅಂಬೇಡ್ಕರ್ ರವರ ಬಗ್ಗೆ ಇರುವ ಘನಾಂದರಿ ಮರ್ಯಾದೆ ಇಟ್ಟು ಮಾತನಾಡಿದ್ದು ಇಡೀ ಭಾರತದಾದ್ಯಂತ ಸುಧ್ಧಿಯಾಗಿ ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿರುವುದು ತಮಗೆ ಕಾಣಿಸದೇ ಇರುವುದು ತಮ್ಮದು ಎಂತಹ ಕಣ್ಣು? ಬಹುಷಃ prejudiced mindded ಅಂಧ ಭಕ್ತರದೇ ಇರಬೇಕು.
@vasanthakumar663
@vasanthakumar663 3 күн бұрын
Suresh Kumar is our family Bhandu Very good person. Sri Rama's bukta.
@VamadevaG
@VamadevaG 3 күн бұрын
🙏🙏Good madem 👌👌
@ashakumar2455
@ashakumar2455 3 күн бұрын
🙏🙏🙏🙏🙏🙏
@chandrasani619
@chandrasani619 3 күн бұрын
ನಾಯಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿದಂತೆ ಆಗಿದೆ ಮೇಡಂ.ಇದರಲ್ಲಿ ಖರ್ಗೆಯದು ಏನು ತಪ್ಪಿದೆ?? ಪಲ್ಲಕ್ಕಿ ಅವರ ಕೈಗೆ ಕೊಟ್ಟಿದ್ದು ಈ ದೇಶದ ಜನರ ತಪ್ಪು .
@janardhant3222
@janardhant3222 3 күн бұрын
, ಚೆನ್ನಾಗಿ ಉಗಿರಿ ಮೇಡಂ 😮😮😮😮😮
@somanathbs3633
@somanathbs3633 3 күн бұрын
ಸತ್ಯಕ್ಕೆ ಹತ್ತಿರವಾಗಿರುವ ಮಾತನ್ನು ಹಾಡಿದ್ದೀರಿ ಅಕ್ಕ ಈ ಪ್ರಿಯಾಂಕ ಖರ್ಗೆ ಅನ್ನೋ ಎಡಬಿಡಂಗಿ ಮಾತಾಡಿದ್ರೆ ಬರಿ ಎಡವಟ್ಟು ಆಗಿರುತ್ತೆ ಈ ಸತ್ಯ ಮಾತ್ರ ಈ ಮನುಷ್ಯನಿಗೆ ಅರ್ಥ ಆಗ್ತಾ ಇಲ್ಲ. ಈ ಮನುಷ್ಯ ವೀರ ಸಾವರ್ಕರ್ ಅವರನ್ನು ತುಂಬಾ ಅವಮಾನಿಸುತ್ತಾನೆ ಯಾರಾದರೂ ಒಬ್ಬರು ಇವರನ್ನ ಸಂದರ್ಶನ ಮಾಡಿದಾಗ ನೀವು ಸಾವರ್ಕರ್ ಬಗ್ಗೆ ಎಷ್ಟು ಮಾತಾಡ್ತೀರಲ್ಲ ಅವರ ಅನುಭವಿಸಿದಂತಹ ಕರಿನೀರಿನ ಶಿಕ್ಷೆಯನ್ನ ನೀವು ಒಂದು ದಿನ ಅನುಭವಿಸಲು ಸಾಧ್ಯವಾ ಅಂತ ಕೇಳಬೇಕು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕೋಸ್ಕರ ಜೈಲಿನಲ್ಲಿ ಕಳೆದಂತಹ ಇಂತಹ ವ್ಯಕ್ತಿಗೆ ನಮ್ಮ ದೇಶದ ಹೀನ ಜನರಿಂದ ಎಂತಹ ಮರ್ಯಾದೆ ಸಿಗುತ್ತಿದೆ ನೋಡಿ ಈಗ. ಇವರಿಗೆ ಭಾರತ ರತ್ನವನ್ನು ಕೊಟ್ಟಾಗ ಕೂಡ ವಿರೋಧಿಸಿ ಅವರ ಕುಟುಂಬಕ್ಕೆ ಕೈ ತಪ್ಪುವಂತೆ ಮಾಡಿದ ಪಾಪಿಗಳು ಇವರು. ನೀವು ಹರಿ ಬಿಡುವ ಯೂಟ್ಯೂಬ್ ನ ವಿಡಿಯೋಗಳನ್ನೆಲ್ಲ ನಾನು ನೋಡುತ್ತಿರುತ್ತೇನೆ ತುಂಬಾ ಚೆನ್ನಾಗಿ ವಿಶ್ಲೇಷಣೆಗಳು ಮೂಡಿ ಬಂದಿರುತ್ತೆ.
@sandeshm9600
@sandeshm9600 3 күн бұрын
Vishnu avatar and kurubas of tamil tribes across India is not indigenous community of india and vishnu avatar is not Narayan avatar of Hinduism it's sunni Muslim,yadavas, gypsies, rajasthanis, marwadis, Agarwal's, jains,greeks, Egyptian, mesoamerican mayans tribes across all castes.
@srinivasanm.v475
@srinivasanm.v475 4 күн бұрын
Suresh Kumar ಅವರ ಮಾತು ಮತ್ತು ಹಿಂದು ನಿಷ್ಠೆ ,ಸಿಂಘಾಲ್ ಭಕ್ತಿ ಎಲ್ಲವೂ ಅದ್ಭುತ.
@prakashmbadiger8022
@prakashmbadiger8022 4 күн бұрын
.
@ganeshbhat9417
@ganeshbhat9417 5 күн бұрын
ಧನ್ಯವಾದಗಳು 🙏🪷🙏
@MrLADVG
@MrLADVG 5 күн бұрын
ಅನಗತ್ಯವಾದ ಔಧಾರ್ಯದಿಂದ ದೇಶದ ಅಧೋಗತಿಗೆ ಕಾರಣವಾದ ಹಲವಾರು ರಾಜರ ನಂತರ ಈಗ ರಾಜಕೀಯದವರ ಸರದಿ 😕
@subashkudva1836
@subashkudva1836 5 күн бұрын
Present generation is deprived his kavi knowledge
@shakuntalreddy3129
@shakuntalreddy3129 5 күн бұрын
🙏🙏
@shivarajmdevi3807
@shivarajmdevi3807 5 күн бұрын
Amma tayi aa nayi amit shah Ambedkar ge baidaga yellige hogidde...
@deshpratham-kz7cu
@deshpratham-kz7cu 5 күн бұрын
HINDU HINDUSSYA GHATAKAM. NAWAB NEHRU DHURATMA GANDHI Indira Rajiv Sonia RG khangress communists GADDAR NGOS Islamic mafias church mafias CIA DRUGS CHINESE LEFTIST mafias urban naxals Harvard Vatican education mafias destroyed everything in India JAGO HINDU YOUTHS JAGO SAVE India
@muralidharars
@muralidharars 5 күн бұрын
ನಾನು ಓದಿದ ಶಿಲಾಕುಲವಲಸೆಯಲ್ಲಿ 36:19 ಹಲವು ಸ್ಪೆಲ್ಲಿಂಗ್ ಮತ್ತು ಇತರ ತಪ್ಪುಗಳುಕಂಡವು.ಮುಂದಿನ ಎಡಿಷನ್ ನಲ್ಲಿ ತಿದ್ದಬೇಕು ಅಂತ ಕೋರಿಕೆ.
@muralidharars
@muralidharars 5 күн бұрын
ಕೋಟಿಗಾನಹಳ್ಳಿಯ ನಿಮಗೆ ತೆಲುಗು ಗೊತ್ತಿಲ್ಲವೇ?ನಾನು ನೀವು ಕೋಲಾರದವರು ಅಂದುಕೊಂಡಿದ್ದೆ
@ravishankar.m.s.5940
@ravishankar.m.s.5940 5 күн бұрын
ಕಣ್ತೆರೆಸುವ ಗಮನಾರ್ಹವಾದ ಮಾತುಗಳು. ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.😊
@prakashnaganalli4303
@prakashnaganalli4303 5 күн бұрын
ಇಡೀ ದೇಶ ನೋಡ್ತಾ ಇದ್ದೆ ಖರ್ಗೆ ಸೈಬರ್ ಏನು ಅಂತ ಗೊತ್ತು ನಿಮ್ಮ ಸ್ವಾರ್ಥ ರಾಜಕಾರಣಿಸಲಿಕ್ಕಾಗಿ ಏನಾದರೂ ಮಾತನಾಡುತ್ತಿದ್ದೀರಾ ಮೇಡಂ ನೀವು ಅಭಿವೃದ್ಧಿ ಅಂದರೆ ಖರ್ಗೆ ಖರ್ಗೆ ಅಂದರೆ ಅಭಿವೃದ್ಧಿ ಮೇಡಂ, ಬನ್ನಿ ನೋಡಿ ಕಲ್ಬುರ್ಗಿ ನಿಮಗೆ ಸೋಭಿತರಲ್ಲ ಈ ಮಾತಿನಿಂದ ಮೇಡಂ ಜೈ ಖರ್ಗೆ ಸಾಬ್ 👍
@gghegde3224
@gghegde3224 6 күн бұрын
Great interview! Very humble genius Dr Ganesh!
@MrAnilkrm
@MrAnilkrm 6 күн бұрын
ಉತ್ತಮ ವಾದ ಮಾತು ಕತೆ. ಅವಿರತ ವಾಗಿ ಮುಂದುವರಿಯಲಿ
@hariharanvs4204
@hariharanvs4204 6 күн бұрын
Very good information Sir Madam Dhanyawadgalu
@gubbinarayanswamy2855
@gubbinarayanswamy2855 6 күн бұрын
ಶ್ರೀಮತಿ. ಲೀಲಾ.ಮೇಡಂ ನಿಮಗೆ ಧನ್ಯವಾದಗಳು ಹಾಗೂ ಲೇಖಕರಿಗೂ ನಮ್ಮ ಅನಂತ ನಮಸ್ಕಾರಗಳು 🙏💐
@VGBGI
@VGBGI 6 күн бұрын
ನೀವು ಹೇಳಿದಂತೆ ಆಯಾ ಗುಣ ಧರ್ಮ ಗಳಿಂದ ಪರಿವರ್ತನೆ ಮಾಡಲಾಯಿತೋ ಅದೇ ಬೇರಿನ ಗುಣ ಧರ್ಮಗಳಿಗೆ ಅವರು ಬರಲು ಅನುಕೂಲವಿರಬೇಕು. ಭಾರತದ ನೈಜ ಇತಿಹಾಸ ತಿಳಿಸಲು ತಿಳಿಯಲು ಆಸಕ್ತಿ ಬದ್ಧತೆ ಬೇಕು. ನಮ್ಮ ಮೂಲವನ್ನು ಕೀಳಾಗಿ ನೋಡಿ ನೋಡಿ ಈಗಿನ ಆರೋಗ್ಯ ಪಾಶ್ಚಿಮಾತ್ಯ ಪ್ರದೇಶದಲ್ಲಿ ಹೇಗೆ ಅಧೋಗತಿಗೆ ಹೋಗುತ್ತಿದ್ದೂ, ಅಲ್ಲಿನ Dr ರಾಬರ್ಟ್ ಲಸ್ಟಿಗ್, ಬಾರ್ಬರ ಓನೀಲ್ ರವರು ನಮ್ಮ ದೇಶೀ ಪದ್ಧತಿಗಳ ಹಾಗೂ ಪತ್ಯಗಳ ಪ್ರಾಮುಖ್ಯತೆ ಈಗ ವಿಶ್ವಕ್ಕೆ ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಸಂಸ್ಕೃತಿ ನಾಶ ವಾಗಬಾರದು. ಹೆದರಿಕೊಂಡೆ ಬಾಳುವ ಪರಿಸ್ಥಿತಿ ಇನ್ನೂ ಇದೇ, 77 ವರ್ಷ ಗಳ ನಂತರವೂ ಎಂದರೆ ಯಾವ ಸ್ವಾತಂತ್ರ್ಯ ನಮಗಿದೆ, ಎನಿಸಿದೆ.
@karthiveerakaluvanar4905
@karthiveerakaluvanar4905 6 күн бұрын
Thumba santhosh aythu sir. ಈ ಪುಸ್ತಕ ನಾನು ಕೊಂಡುಕೊಂಡು ಓದುತ್ತೇನೆ. ಜೈ ಹಿಂದ್
@MallikarjunaN-vv6nf
@MallikarjunaN-vv6nf 6 күн бұрын
🙏🏻🕉️❤🕉️🙏🏻
@MallikarjunaN-vv6nf
@MallikarjunaN-vv6nf 6 күн бұрын
ಇಡೀ ಪ್ರಪಂಚವೇ ಸನಾತನ ಧರ್ಮದ ಅಡಿಯಲ್ಲಿ ಇತ್ತು ಎನ್ನುವ ಮಾತಿನ ಅರ್ಥ ನಿಮ್ದು ಇದು ಖಂಡಿತವಾಗಿಯೂ ನಿಜಾನೇ 🤔
@MallikarjunaN-vv6nf
@MallikarjunaN-vv6nf 6 күн бұрын
ನಿಜವಾದ ಅಂಬೇಡ್ಕರ್ ಅವರನ್ನು ಸನಾತನ ಹಿಂದುಗಳು ಯಾವತ್ತೂ ಮನದಲ್ಲಿ ಇಟ್ಟುಕೊಂಡಿದ್ದಾರೆ ಆದರೆ ಈ ಬುದ್ಧಿಜೀವಿಗಳು ಸೋ ಕಾರ್ಡ್ ಜೀವಿಗಳು ಅವರನ್ನ ದುರುಪಯೋಗಪಡಿಸಿಕೊಂಡು ಅವರನ್ನ ಅವಮಾನ ಸುತ್ತಿದ್ದಾರೆ ಇದೇ ಬೇಸರದ ಸಂಗತಿ 🤔
@vijayapramathidasg1813
@vijayapramathidasg1813 6 күн бұрын
ಗ್ರಂಥಾಲಯಗಳಿಗೆ ಬೆಂಕಿ ಹಚ್ಚಿದವರು ನಮ್ಮ ಇತಿಹಾಸದ ದಾಖಲೆಗಳ ದಾರಿದ್ರ್ಯಕ್ಕೆ ಕಾರಣವಾಗಿದ್ದಾರೆ, ಅನ್ನಿಸುತ್ತದೆ.
@deepakpai5449
@deepakpai5449 6 күн бұрын
ಘಜ್ನಿ ಕಾಲಾರಧಕ.... ಔರಂಗಜೇಬ ಮಾನವತಾವಾದಿ 😂
@bapuheddur284
@bapuheddur284 6 күн бұрын
1. ಪಂಡಿತರೇ, ಬ್ರಾಹ್ನನಾಗಿದ್ದವನೊಬ್ಬ ಮತಾಂತರ ಹೊಂದಿದ ನಂತರ ಮರುಮತಾಂತರ ಮಾಡಬೇಕೆಂದರೆ ಆತನನ್ನು ಬ್ರಾಹ್ಮಣರು ತಮ್ಮ ಜಾತಿಯಲ್ಲಿ ಸೇರಿಸಿಕೊಳ್ಳುವರೇ? ತಮ್ಮ ಪುಸ್ತಕ ‘ದಿವಾನ್ ಪೂರ್ಣಿಯ್ಯಾ’ದಲ್ಲಿ ಎಂ.ಎನ್. ಸುಂದರಾಜ್ ಅವರು ಪುನರ್ಧರ್ಮಾಂತರಣದ ಬಗ್ಗೆ ಒಂದು ಆಸಕ್ತಿದಾಯಕ ಘಟನೆಯನ್ನು ನಿರೂಪಿಸಿದ್ದಾರೆ. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದವು ಈ ಕೆಳಗಿನಂತೆ ಇದೆ: “ಖಾನ್ ಜಹಾನ್ ಒಬ್ಬ ಗುಮಾಸ್ತನಾಗಿದ್ದು, ಅವರು ಬೆದನೂರಿನ ಶೇಖ್ ಅಹಾಜ್ ಅವರಲ್ಲಿ ಸೇವೆ ಸಲ್ಲಿಸುತ್ತಿದ್ದನು. ಅವನು ಹುಟ್ಟಿನಿಂದ ಬ್ರಾಹ್ಮಣರಾಗಿದ್ದನು ಮತ್ತು ಟಿಪ್ಪು ಸುಲ್ತಾನನ ಒತ್ತಾಯದಿಂದ ಮುಸ್ಲಿಂ ಆಗಿದ್ದನು. ನಂತರ ಅವನನ್ನು ಮಿಲಿಟರಿ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು. 1799 ರ ಮೈಸೂರು ಯುದ್ಧದಲ್ಲಿ ಅವರು ಧೈರ್ಯದಿಂದ ಹೋರಾಡಿದ ಮತ್ತು ಗಾಯಗೊಂಡ. ಅವನು ಕ್ರಮೇಣ ಚೇತರಿಸಿಕೊಂಡ ಮತ್ತು ಮೈಸೂರಿನ ಮಹಾರಾಜರ ಕಾಲಾಳುಪಡೆಯಲ್ಲಿ ಅಧಿಕಾರಿಯಾಗಿ ಸೇರಿಕೊಂಡ. ಅವನು ಪೂರ್ಣಯ್ಯ ಅವರ ಸಲಹೆಯ ಮೇರೆಗೆ ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದ. ಪೂರ್ಣಯ್ಯ ಅವರು ಕೆಲವು ಹಿಂದೂ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಖಾನ್ ಜಹಾನ್ ಅವರನ್ನು ಹಿಂದೂ ಧರ್ಮಕ್ಕೆ ಪುನಃ ಪರಿವರ್ತಿಸಬೇಕು ಮತ್ತು ಬ್ರಾಹ್ಮಣ ಜಾತಿಯಲ್ಲಿ ಪ್ರವೇಶಿಸಲು ಅಗತ್ಯ ವಿಧಿಗಳನ್ನು ಚರ್ಚಿಸಬೇಕೆಂದು ಸೂಚಿಸಿದರು. ಧಾರ್ಮಿಕ ಮುಖಂಡರು ಅವರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಲು ಒಪ್ಪಿಕೊಂಡರು ಆದರೆ ಅವರನ್ನು ಶುದ್ಧ ಬ್ರಾಹ್ಮಣರೆಂದು ಪರಿಗಣಿಸಲು ನಿರಾಕರಿಸಿದರು. ಆದರೆ ಅವ ಅವನನ್ನು ‘ಬಹಿಷ್ಕೃತ ಹಿಂದೂ’ ಎಂದು ಪರಿಗಣಿಸಬಹುದು ಎಂದು ಹೇಳಿದರು. ಅವರ ಈ ಮನೋಭಾವದಿಂದ ಅಸಹ್ಯಗೊಂಡ ಖಾನ್ ಜಹಾನ್ ‘ಬಹಿಷ್ಕೃತ’ ಹಿಂದೂ ಎಂದು ಒಪ್ಪಿಕೊಳ್ಳುವ ಬದಲು ಗೌರವದಿಂದ ಮುಸ್ಲಿಮನಾಗಿ ಮುಂದುವರಿಯುವುದಾಗಿ ಹೇಳಿದ. ಹಾಗಾಗಿ ಮರುಮತಾಂತರ ಎನ್ನುವುದು ಬ್ರಾಹ್ಮಣರ ಕುಯುಕ್ತಿ. 2. "ಜಿಹಾದ ಎಂದರೆ ಯಾರು ಇಸ್ಲಾಮನ್ನು ಒಪ್ಪಿಕೊಳ್ಳುವುದಿಲ್ಲವೋ ಅವರನ್ನು ಕೊಚ್ಚಿಹಾಕುವುದು, ಧರ್ಮ ಯುದ್ಧದಲ್ಲಿ ಆ ಥರ ಇಲ್ಲ ಎನ್ನುತ್ತೀರಿ. "ಯಾರಾದರೂ ನಮ್ಮ ಹಸುಗಳು, ಕುದುರೆಗಳು ಮತ್ತು ಜನರನ್ನು ನಾಶಮಾಡಿದರೆ, ಅವನನ್ನು ಸೀಸದ ಗುಂಡಿನಿಂದ ಕೊಲ್ಲು" ಎನ್ನುತ್ತದೆ ನಿಮ್ಮ ಅಥರ್ವವೇದ 1.16.4. ’ಉಭೆ ಪುನಾಮಿ ರೋದಸಿ ಋತೇನ ದ್ರಹೋ ದಹಾಕಿ ಸಂ ಮಹೀರನಿಂದ್ರಾಃ, ಅಭಿವ್ಲಗ್ಯ ಯಂತ್ರ ಹತಾ ಅಮಿತ್ರಾ ವೈಲಸ್ಥಾನಂ ಪರಿಂ ತೃಳ್ಹಾಅಶೇರನ್. ಋಗ್ವೇದ 1.133.1. ಎಲೈ ಇಂದ್ರನೇ, ನಿನ್ನ ಉದ್ದಿಶ್ಯಕವಾದ ಯಜ್ಜದ ಬಲದಿಂದ ದ್ಯಾವಾ-ಪೃಥಿವಿಗಳೆರಡನ್ನೂ ಪವಿತ್ರಗೊಳಿಸುತ್ತೇನೆ, ಮತ್ತು ಇಂದ್ರವಿರಹಿತವಾದ (ದ್ರೋಹಿಗಳಿಗೆ ಆಶ್ರಯವಾದುದರಿಂದ ಸ್ವತಃ) ದ್ರೋಹಿಗಳಂತಿರುವ ವಿಸ್ತಾರ ಭೂಭಾಗಗಳನ್ನು ಭಸ್ಮಮಾಡಿಬಿಡುತ್ತೇನೆ, ಮತ್ತು ಯಾವ ಭೂಭಾಗಗಳಲ್ಲಿ ಶತ್ರುಗಳು ವ್ಯಾಪ್ತರಾಗಿದ್ದಾರೋ ನಿನ್ನಿಂದ ಹತರಾಗಿದ್ದಾರೋ ಅವರು ಅಲ್ಲೇ ಸಂಪೂರ್ಣವಾಗಿ ನಾಶಪಡಿಸಲ್ಪಟ್ಟು ಹಳ್ಳದಲ್ಲಿ (ಸ್ಮಶಾನದಲ್ಲಿ) ಬಿದ್ದಿರುತ್ತಾರೆ".
@kumardevaiah2759
@kumardevaiah2759 6 күн бұрын
ಸಾವರ್ಕರ್ ಬೆರಕೆ ಇತಿಹಾಸ ಹೊರಗಿಂದ ಬಂದ ಬ್ರಾಮಣರು ಈ ನೆಲದವರಲ ಹೊರಗಿನವರು ಸುಳ್ಳು ಇತಿಹಾಸ. ಗಣೇಶ ಹಾಲು ಕುಡ್ಸಿ ಯಾಮಾರಿಸಿದ ಸನಾತನ ವ್ಯಾಧಿಗಳು ಬ್ರಾಮಣರು ಬಕರಾ ಮಾಡ್ತಾ ಇದಾರೆ. ಪಾರ್ಲಿಮೆಂಟ್ ಹೊರಗೆ ಅಂಬೇಡ್ಕರ್ ಅವಮಾನ ಮಾಡಿದವರು ಹೊಗಳಿಕೆ
@induramakrishna
@induramakrishna 6 күн бұрын
Stita prajnate
@nandinihj2762
@nandinihj2762 6 күн бұрын
Ayoga karge.jaibim jaihind🎉🎉
@santoshbapare8111
@santoshbapare8111 7 күн бұрын
ಕಚಡಾ ಖರ್ಗೆ
@Murthyc-m9i
@Murthyc-m9i 7 күн бұрын
It cell company
@dr.nkramaseshan8736
@dr.nkramaseshan8736 7 күн бұрын
ಜೈ ಶ್ರೀರಾಮ.
@dr.nkramaseshan8736
@dr.nkramaseshan8736 7 күн бұрын
ತ ಮ್ಮ ಸ ಮ ಯೋ ಚಿ ತ, ಸ್ಫೂರ್ತಿ ಯೋ ಡ ಗೂಡಿದ ಮಾ ತು ಗಳಿಗೆ ಅಭಿನಂದನೆಗಳು. ಮೇಡಂ, ಪ್ರೊಫ್ ಲೀಲಾ ಮೇಡಂ. ರಾಮಸೇ ಷ ನ್
@harshavardhanbadiger3849
@harshavardhanbadiger3849 8 күн бұрын
Nivu matadta idiralla e liberty hege sikkide madam
@Sanganna1975Sungatan
@Sanganna1975Sungatan 8 күн бұрын
"ಬುದ್ದ ಬಸವರು ಹೇಳಿದ್ದು ತ್ಯಾಗ.madabeku.yavudara ಬಗ್ಗೆ ಅತೀವ ಮೋಹ ಇರಬಾರದು ಅಂತ.ivarige kurchiya ಮೋಹ.adhikarada ಮೋಹ ಹೋಗುವುದೇ ಇಲ್ಲ."
@Sanganna1975Sungatan
@Sanganna1975Sungatan 8 күн бұрын
"Madam.tavu ಏನು ಹೇಳಿದರೂ ಇವರು badalagalla. ಯಾಕೆ ಅಂದ್ರೆ ಅವರಿಗೆ ಅಧಿಕಾರದ ಮದ. . "
@santhosh8051
@santhosh8051 8 күн бұрын
I respect u a lot ☘️☘️☘️☘️🙏🙏🙏🙏🙏😊mam
@gangadharhiremath7306
@gangadharhiremath7306 8 күн бұрын
ಘಝ್ನಿ ಒಬ್ಬ ಇಸ್ಲಾಮಿಸ್ಟ್ ಇದ್ದಿರಬಹುದು.ಹಲವು ಬಾರಿ ದಂಡೆತ್ತಿ ಬಂದು ಗುಡಿ ಬೀಳಿಸಿ ಪೂಜಾರಿಗಳನ್ನ ಕತ್ತರಿಸಿ ಸಂಪತ್ತು ದೋಚಿ ಹೋಗಿರಬಹುದು.ಆದರೆ ಪುಶ್ಯಮಿತ್ರ ಶುಂಗ ಏನಿದ್ದ?ಬೌದ್ದ ಭಿಕ್ಷುಗಳನ್ನ ಬೆಂಕಿಯಲ್ಲಿ ಸುಟ್ಟ ಸಂಕರ(ನೀವು ಶಂಕರಾಚಾರ್ಯ ಅಂತ ಕರೆಯೋನು) ಏನಿದ್ದ?ದಂಡೆತ್ತಿ ಪರದೇಶ ಕ್ರಮಿಸುವ ತಾಕತ್ತು ಇಲ್ಲದಿದ್ದ ಗೆಜ್ಜಲಿನಂತ ಲಕ್ಷ ಲಕ್ಷ ವೈದಿಕರು,ನಮ್ಮದೇ ಸಮಾಜದ ೭೦% ಜನರನ್ನ ಆಸ್ತಿ ಸಂಪತ್ತು ವಿದ್ಯೆ ವಂಚಿತ ಆತ್ಮವಿಶ್ವಾಸ ವಿಹೀನರನ್ನಾಗಿ ಮಾಡಿ ದೇಶವನ್ನ ಗುಲಾಮಗಿರಿಗೆ ತಳ್ಳಿದ್ದು ಸುಳ್ಳಾ? ವೈದಿಕದ ಕಡು ಭ್ರಷ್ಟ ಅಮಾನವೀಯ ಹರಾಮತನದಿಂದಾಗಿಯೇ ದೇಶದ ಕೆಳ ಜಾತಿಗಳು ಪರದೇಶದ ಧರ್ಮಗಳಿಗೆ ಶರಣಾಗುವ ಸ್ಥಿತಿ ಬಂದದ್ದು. *ನಿಮಗೆ ಓಂ ಬೇರೆ ಕೇಡು*
@kalyanappahangaragi
@kalyanappahangaragi 8 күн бұрын
Eli blistr sulla s magale
@kalyanappahangaragi
@kalyanappahangaragi 8 күн бұрын
Avga koda congress ide r s s nicharu
@kalyanappahangaragi
@kalyanappahangaragi 8 күн бұрын
R s s koda innatumbilla