ಈ ಶತಮಾನದ ಮಾದರಿ ಹೆಣ್ಣು ರಮ್ಯಾ ಅಕ್ಕಾ.......... ಸೂಪರ್ 🎉🎉
@Sathvikdkd7ckm3 ай бұрын
ನಿಮ್ಮ ಶ್ರಮ ಬಡವರ ಆದಾಯದ ಮೂಲವಾಗಿದೆ ದನ್ಯವಾದಗಳು ಮೇಡಂ🤝🙏💐💐🙏❤️🙏
@sheelamanju16912 ай бұрын
Medum ನಿಮ್ಮ ಎಲ್ಲಾ videos nanu ನೋಡ್ತೀನಿ ಆದ್ರೆ ನಾನು ಏನು ಕಾಮೆಂಟ್ ಮಾಡಲ್ಲ ನಿಮ್ಮ ಪ್ರತಿಯೊಂದು ವೀಡಿಯೋಸ್ ಜನಕ್ಕೆ ತುಂಬಾ usefull agirutte ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
@Kantha-1682 ай бұрын
ಮೇಡಂ ನಾನು ಕೂಡ ಮಾಡಿಸೇದ್ದೀನಿ ಕೊಳಿ ಗೂಡು ಆದ್ರೆ ನಮ್ಮ ಮನೆಯತ್ರ ಇರೋ ವೆಸ್ಟ್ ಕಲ್ಲ್ ಗಳಲ್ಲಿ ಎರಡು ಕೆ ಜಿ ಸೇಮೆಂಟ್ ಮಾತ್ರ ತಗೊಂಡು ಬಂಧ್ವಿ ನೀವು ತುಂಬಾ ಗ್ರೇಟ್ 🙏🙏🙏
@ARUNKUMAR-eu5wd2 ай бұрын
ಆಲೋಚನೆಗಳು ಕಾರ್ಯರೂಪಕ್ಕೆ ತರುವ ನಿಮ್ಮ ಪ್ರಯತ್ನ ಶ್ಲಾಘನಾರ್ಹ ಎಲ್ಲವೂ ಪ್ರಥಮದಲ್ಲೇ ಸಪಲ ಆಗದೆ ಹೋದರು ಬೆಳವಣಿಗೆಗೆ ಅವಕಾಶಗಳು ಇರುತ್ತವೆ. ರೈತರಿಗೆ ಬೇಲಿ ಹಾಕುವ ಸರಳ ಹೆಚ್ಚು ಖರ್ಚು ಇಲ್ಲದ ವಿಧಾನ ಮೂಡಲಿ. ❤❤❤
@darshitsanthosh3 ай бұрын
ರಮ್ಯ ಮೇಡಂ ನೀವು ತುಂಬಾ ಅತ್ಯುತ್ತಮವಾದ ಮಾಹಿತಿಗಳನ್ನು ನೀಡುತ್ತಾ ಇದ್ದೀರ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ ಧನ್ಯವಾದಗಳು
@skthskht30782 ай бұрын
ತುಂಬಾ ಖುಷಿ ಆಯಿತು ರಮ್ಯ mam.. 👏🏻👏🏻👏🏻👏🏻👏🏻👌🏻👌🏻👌🏻👌🏻
@IndirammaPriya3 ай бұрын
ನಿಜ್ವಾಗ್ಲೂ ನೀವು ಕಲಿತು ನಮಗೆ ಹೇಳಿಕೊಡೋ ವಿಧಾನ ನನಗೆ ತುಂಬಾ ಇಷ್ಟ ಅಯ್ತು. ರಿಯಲಿ you are ಗ್ರೇಟ್
@ಕನ್ನಡಸುಧೆ-ಠ6ಳАй бұрын
ಮೇಡಂ ನೀವು ಹೆಣ್ಣುಮಕ್ಕಳಿಗೆಲ್ಲ ಮಾದರಿಯಾಗಿದ್ದಾರೆ, ಜೊತೆಗೆ ನೀವು ಕೊಡುವ ಸಲಹೆಗಳು ಕೂಡ ತುಂಬಾ ಉತ್ತಮವಾಗಿರುತ್ತವೆ ಧನ್ಯವಾದಗಳು.
@RameshS-lf8le2 ай бұрын
ಸೂಪರ್,. ನಾನ್ ನೀಲಗಿರಿ ಕಡ್ಡಿ ಹಾಗೂ ಅಡಿಕೆ ಮರದಲ್ಲಿ ಈ ರೀತಿಯಾಗಿ ಮಾಡಿರುವೆ 👍
@Bangalore7302 ай бұрын
ಎಷ್ಟು ಇದ್ರೂ ಇಂಜಿನಿ ಯಾರ್ ತಲೆ ಸೂಪರ್ ಚೆನ್ನಾಗಿದೆ ಐಡಿಯಾ 👌👍ಏನ್ ಹೇಳಬೇಕು ಗೊತಾಗುತಿಲ್ಲ ಸೂಪರ್ ಸೂಪರ್
@flossyveigas8882 ай бұрын
ಇವರು ಇಂಜಿನಿಯರ್ ಮಾಡಿದ್ದಾರೆ.
@Bangalore7302 ай бұрын
@@flossyveigas888 ಹೌದು ಡಿಪ್ಲೋಮ ಇಂಜಿನೀರ್
@flossyveigas8882 ай бұрын
@@Bangalore730 ಡಿಪ್ಲೋಮ ಇರ್ಲಿ ಡಿಗ್ರಿ ಇರ್ಲಿ ಇಂಜಿನಿಯರ್ ಇಂಜಿನಿಯರೆ ಅಲ್ವಾ?
@srinathrrao4288Ай бұрын
ರಮ್ಯಾ ಮೇಡಂ ನಿಮ್ಮ idea super ಆಗಿದೆ. ನಾನು ಇದನ್ನ ನನ್ನ farmನಲ್ಲಿ ಮಾಡ್ತೀನಿ. 🙏🏻🙏🏻
@prashanthk8472Ай бұрын
Thank u so much mam good for ur humble 🙏guidance .
Thank you very much 🙏 very, very simple and good idea. 😊😊😊
@ramanamurthy232421 күн бұрын
Good work so nice
@Anmay-m3y2 ай бұрын
Ramya You are very intelligent.
@shashicn81863 ай бұрын
❤❤❤❤❤ good information thank you mam. God bless you
@SRReddy-qz6yw2 ай бұрын
Wanderful idea madam superb
@sumithra-b6d2 ай бұрын
Super medam very intilizent❤❤❤
@manjunathakaginelli556Ай бұрын
👌👌👌👌👌👌👌🙏🙏🙏 ಮೇಡಂ
@shankarb40162 ай бұрын
Hatsup to your idia medum
@nagarajgouda18402 ай бұрын
ಸೂಪರ್ 👌👌❤️
@Priyankahp-r4i2 ай бұрын
You are a very special KZbinr excellent Good job mam
@norbert4912 ай бұрын
Super maam 👏👏👌
@lidiyanavaya55433 ай бұрын
Good effort&material wise explaning frd. Cage alignment plan good. Worth. Tqs frd. 👍👍👍👍👏.
@gulzarpgulzar77082 ай бұрын
ಸೂಪರ್ mam ಇದೆ ತರ ಬೇರೆ ಬೇರೆ useful ವಿಡಿಯೋ ಮಾಡಿ mam
@LalithaLalithamma-k9m2 ай бұрын
❤supar medam danyavadagalu
@vanithareddy50033 ай бұрын
Super akka ur insirpiration for i will also do
@machammamundiyolanda66582 ай бұрын
idea super ❤
@MeriSakhaRadheKrishna3 ай бұрын
ಮೇಡಂ ನೀವು ಎಷ್ಟು ಇಂಟಲಿಜೆಂಟ್ ವಾವ್
@snakesreptilesrescueteamhv62182 ай бұрын
😂😂😂🎉😂😂🎉😂😂
@lavanyanayak2332 ай бұрын
Adre nati koli galu ithara sakboda mam horgade meyakke bittu sakbeku anthare
@chandregowda39272 ай бұрын
Super duper🎉🎉🎉🎉 congratulations medam creative mind
@rajashekar33892 ай бұрын
Hai ramya good idea without rust pvc pipes 👌👌👌👌
@sanjaynayak98552 ай бұрын
Super raitarige help agutte madem
@hosabalinadigitaljagathu2 ай бұрын
Super job👍
@sadashivrao64453 ай бұрын
Well done. God bless you.
@chethant70122 ай бұрын
Good idea madam. I think bottom li mesh avashyakate eralilla ansutte. Koli galanna direct aagi neledamele bidabahudithu.
@shivaputrayyahiremathhirem39372 ай бұрын
Sister namma Rural kade open agi Kolli sakutare.
@attiyashariff23313 ай бұрын
Tumba chennagide
@VijyaLakshmi-ql2qe2 ай бұрын
🙏❤ಅ ಮ್ಮ ❤️ನಿ ಮ್ಮ ಪಾ ದ ಕ್ಕೆ ನ ನ್ನ್ ನ ಮ ಸ್ಕರ 🙏🙏🙏🙏🙏❤️
@mahadevappamr7294Ай бұрын
Please make a video about Chicken incubator and brooding.
@shivaprasad-r9m2 ай бұрын
Mam embroidery machines own businesses bagge ondu video madi
@girishas24402 ай бұрын
Super madam new ❤❤❤🎉
@attiyashariff23313 ай бұрын
Super Mam thanks 👍👍👍
@skillhub17862 ай бұрын
Happy Dasara Mam, You are real inspiration for women who want to achive something on her own Skills, own efforts.
@pramodd54452 ай бұрын
30 koli weight thadiyutta adu please reply madi mam
@nagappav45392 ай бұрын
ನೈಸ್. ಮೇಡಂ. ಥ್ಯಾಂಕ್ಸ್
@momskitchen_boutique_vlogs2 ай бұрын
ತುಂಬಾನೇ ಕಡಿಮೆ ಬೆಲೆಯಲ್ಲೂ ಬಿಸಿನೆಸ್ ಯಾವತರ ಮಾಡಬೇಕು ಅಂತ ಹೇಳಿ ಕೊಡ್ತೀರಾ ಮೇಡಂ ತುಂಬಾ ಇಂಟರೆಸ್ಟ್ ಆಗಿರುತ್ತೆ ನಿಮ್ಮ ಯುಟ್ಯೂಬ್ ಚಾನೆಲ್ ನೋಡಿ ನಾನು ಯುಟ್ಯೂಬ್ ಚಾನೆಲ್ ಮಾಡಿದೆ ನಮಗೂ ಸಪೋರ್ಟ್ ಮಾಡಿ ಮೇಡಂ❤❤ ನೀವು ಮಾಡೋ ಕೆಲಸ ತುಂಬಾ ಇಂಟರೆಸ್ಟ್ ಆಗಿರುತ್ತೆ ಟೀ ಮಾರುವ ವಿಡಿಯೋ ತುಂಬಾನೇ ಚೆನ್ನಾಗಿತ್ತು❤
@bhagyavantyankanchi35602 ай бұрын
Super sister nivu
@DevakiPrapanchaMysore2 ай бұрын
ನಾಟಿ ಕೋಳಿ ಸ್ವಲ್ಪ ಹಾರಾಡೋದು ಜಾಸ್ತಿ,,ಯಾಕೆಂದರೆ ನನ್ನ ಬಳಿ ಇದಾವೆ,,ನಿಮ್ಮ ಪ್ರಯತ್ನ ಚೆನ್ನಾಗಿದೆ