ಅಕ್ಕ ರೈತರ ಬದುಕು ಹೇಗಿದೆಯೆಂದು ತಿಳಿದು ತಿಳಿಸಿಕೊಟ್ಟುವುದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಪರಿಶ್ರಮಕ್ಕೆ ನನ್ನದೊಂದು ದೊಡ್ಡ ನಮಸ್ಕಾರ 🙏🙏🙏🙏🙏
@MrMrsLakshmiArunАй бұрын
These people are so humble and down to earth ,Thumba kushiyathu sis ,e Jeevan thumba kasta ,hats off to all our farmers and soldiers they are our true heroes ❤here in Bangalore today also I went to buy Soppu ondu kattu 30 rupee kadme illa ,chowkasi madudre baithare ,male jasti marketnalli Soppu sigtilla bele iste bekadre thagoli illandre bidi anthare but I’m shocked farmers are selling only at ₹2 😢 ಅಂಗಡಿ ಯಲ್ಲಿ ಚೌಕಾಸಿ ಮಾಡೋವಾಗ ಬೇಜಾರ್ ಅಗುತ್ತೆ ರೈತರಿಗೆ ಇಷ್ಟು ಮೋಸ ಮಾಡೋದು middle man’s antha besara aaithu
@gautamilovemymom2856Ай бұрын
ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಮೇಡಂ🙏
@nagendrabhagwat973Ай бұрын
ಸೊಪ್ಪಿನ ಸಂಗಡ ಬೆಳ್ಳುಳ್ಳಿ..ಈರುಳ್ಳಿ..ಟೊಮೆಟೊ.. ಆಲೂಗಡ್ಡೆ ಕೂಡ ಮಾರುವಂತಿರಲಿ... ಉತ್ತಮ ಸಂಪಾದನೆ ಆಗುತ್ತೆ...
@virupakshappabm2119Ай бұрын
ಆದರ್ಶ ಮಹಿಳೆ. ಕೈಯಲ್ಲಿ ಬದುಕೊಂದಿದ್ದರೆ ಬದುಕುವುದು ದೊಡ್ಡದೇನಲ್ಲ ಎಂಬುದನ್ನು ಅರಿತರೆ ಅನುಭವಿಸಿದರೆ ಆತ್ಮಹತ್ಯೆಯಂತಹ ವಿನಾಶಕಾರಿಯಿಂದ ಮತ್ತು ಸರಕಾರೀ ನೌಕರೀನೆ ಬೇಕೆಂಬುವವರಿಗೆ ಪಾಠ. ಧನ್ಯವಾದಗಳು ❤
@ansarcommerce1167Ай бұрын
Biodalli iruva number switch off akka
@vlog-qf5cfАй бұрын
ನಿಮ್ಮ ಯೆಲ್ಲಾ ವೀಡಿಯೋ naavu Thappade Nodutheve You Or the best Namage Neevu Inspiration God bless you Ma
@nagendrabhagwat973Ай бұрын
ನಮ್ಮ ರೈತರು ಸಗಟು ವ್ಯಾಪಾರ... ಚಿಲ್ಲರೆ ವ್ಯಾಪಾರ .. ಎರಡಕ್ಕೂ ತಯಾರಾಗಿರಬೇಕು... ರಾತ್ರಿಯ ವೇಳೆ ಸ್ವಲ್ಪ ಸಗಟು ವ್ಯಾಪಾರ ಮಾಡಿ.... ದಿನದ ವೇಳೆಯಲ್ಲಿ ಚಿಲ್ಲರೆಯ ವ್ಯಾಪಾರವನ್ನ ಸ್ವತಹ ಮಾಡಿ ಲಾಭ ಗಳಿಸುವ ತಿಳುವಳಿಕೆಯಿರಲೇಬೇಕು... ಯಾರಿಗೂ ಹೆದರಬಾರದಷ್ಟೆ....
@ArunKumar-pp2bkАй бұрын
ಅಕ್ಕ ಎಷ್ಟೋ ಜನ ರೈತರು ರಾತ್ರಿ ಹೊತ್ತು xl ಗಾಡಿಯಲ್ಲಿ ಹೋಗೋವಾಗ ಪ್ರಾಣ ಕಳ್ಕೊಂಡವರೆ ರೈತರಿಗೆ ಇರೋ ಕಷ್ಟ ಯಾರಿಗೂ ಇರಲ್ಲ ಕಾಣದ ಕಷ್ಟಗಳು ಇನ್ನು ಎಷ್ಟೋ ಇದೆ ಆದರು ನೀವು ರೈತರ ಬಗ್ಗೆ ಇಟ್ಟಿರೋ ಕಾಳಜಿ ಅಭಿಮಾನ ನೋಡಿ ಸಂತೋಷ ಆಯ್ತು ಒಳ್ಳೆಯದಾಗಲಿ ನಿಮಗೆ.
@Basamma_family_vlogАй бұрын
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸಿಸ್ಟರ್ ಆ ದೇವರು ಒಳ್ಳೆಯದು ಮಾಡಲಿ ಸಿಸ್ಟರ್ ನಿಮಗೆ
@mijardumachadvuАй бұрын
ಪಾಪ ರೈತರು ಎಷ್ಟು ಕಷ್ಟ ಪಟ್ಟು ಬೆಳೆಸುತ್ತಾರೆ.ಲಾಭ ಆಗುವುದು.ಬೇರೆ ವ್ಯಾಪಾರಿ ಗಳಿಗೆ.🙌🙌🙏🙏
@ranjithab3205Ай бұрын
Really u r a gem madam... I love ur simplicity very much
@parshwanath7150Ай бұрын
Nice Hat's 📴 off to formers Thank 🙏 you. Sis 🙏
@saimanohar702Ай бұрын
❤❤❤❤❤❤ thankyou for good video God bless you and your family 🙏🙏🙏🙏🙏🙏🙏🙏👍👍👍👍👍
@ಕನ್ನಡಮನೋರಂಜನೆ30Ай бұрын
ಮೇಡಂ ದಯವಿಟ್ಟು ಹೋಂ ಫುಡ್ ಹೇಗೆ ಡೆಲಿವರಿ ಮಾಡಬೇಕು ಎಂಬುದರ ಬಗ್ಗೆ ವಿಡಿಯೋ ತೋರಿಸಿ ಮೇಡಂ
Really you are great sister, very inspirational message 😊
@VijusmartcreaterАй бұрын
Really you are great madam,God bless you sister.
@yeschannel358Ай бұрын
ಸೂಪರ್ ಮೇಡಂ ಹೇಳಿದ ಹಾಗೇ ನಡೆದುಕೊಳ್ಳುತ್ತಾ ಇದ್ದೀರಾ ಥ್ಯಾಂಕ್ ಯು 🎉🎉🎉🎉 5th ಕಮೆಂಟ್
@jacinthadsouza2848Ай бұрын
Amazing video ma'am. Hats off you ❤
@sarva3413Ай бұрын
Hi ma'am i am totally impressive your thoughts and now you are my inspiration nim mathu keli nanu enaadru life nalli madbeku antha nangu ondu identify beku antha nanindanu enadru madi life nalli success madbeku antha decide madidini ee confident nimmindane sikkirodu nan start madiro kelsa dalli success madbeku antha please wish madi and in future nan success adre mathra nimmanna meet mado dreem nange so nan dreem na nanasu mado avakasha kalpisi koduthira❤
@chaithramk-pn6ozАй бұрын
Really appreciate to ur work mam First comment❤ Good human being and good mother❤ I like jagathram😊
@VenkateshVenkatesh-sz3wjАй бұрын
Good it's amazing encourage to younger generation! I
@mghegde698Ай бұрын
v good and informative.
@natarajshivamurhty8386Ай бұрын
Good job by you.really great Ramya
@YashCreative-br1suАй бұрын
nimuna nodudre thumba kushi aguthe sister positive energy baruthe
@KusumabhaleАй бұрын
ನೀವು ಒಂಥರಾ deerantha ಹೆಣ್ಣು ಮಗಳು 👍ವಿಡಿಯೋ 👌🌹
@rekhaadagal9852Ай бұрын
Super vlog with practical u doing madam hat's off to you...job purposes all india some app are there...bit Link type plz explain details...I expect from u... from vijayapura
@divyaekbote6101Ай бұрын
Lovely ma'am hats off you ur inspiration for women
@srpatilpatil3306Ай бұрын
Good Idea Ramaya mam. But what is the problem of Farmers.
Mam neevu ellarigu thumba inspiring person. Nange nivu thumba ishta. Mam govt inda aadhar nalli work from home job antha toristidhare Ishu fake nijana gothaglilla mam . Plz idarabagge thilisikod bahuda. Thank you mam
@ckmediakarnataka9997Ай бұрын
God Bless you Madam 🙏👍💐
@NAGARAJAY-z2fАй бұрын
Medam this type of society very hard working simple one masala dosa costs about 50₹above but farmers life not easy the government give it subsidy, fertilizers, power, & bye formers prodact encourage our government only given to factory & other's why not encourage farmers,pl all the minister's take intrest please medam u showing farmers difficult thanks medam
@jyothikv955Ай бұрын
Eetharane videos maadi plzzzz😊😊😊
@NagamaniHCАй бұрын
Super madam Nimma yalla videos. Nange tumba ista
@Diplomat-q3wАй бұрын
Madam please please please please make video about buyback business 🙏
@roopamallikarjun5320Ай бұрын
Mam i cannot express anymore to your job. Hatsoff mam
@kirukiranangadisatenahalliАй бұрын
Super informative video 🎉
@prabhuiah6073Ай бұрын
Hattsup Madam. Theoretically work ❤😊
@raghavendradasara286Ай бұрын
ಇದು ಯಾವ ಸ್ಥಳ ಅಂತ ಹೇಳಿ ಮೇಡಂ, ಯಾರಾದ್ರೂ ಮದ್ಯವರ್ತಿಗಳು ಇಲ್ಲದೆ ನೇರವಾಗಿ ಖರೀದಿ ಮಾಡಲು ಸಹಾಯ ಆಗುತ್ತೆ ಇಬ್ಬರಿಗೂ, ಮಾರುವವರಿಗೂ ಹಾಗೆ ಕೊಳ್ಳುವವರಿಗೂ ಸಹ
@MallikbilugaliАй бұрын
ಇದು ಮೈಸೂರ್ ಮಾರ್ಕೆಟ್, ಜೆಎಸ್ಎಸ್ hospital ಇಂದ ಸ್ವಲ್ಪ ಮುಂದೆ, ದಸರಾ Exhibition ground ಹಿಂಭಾಗ, ಮಾಲ್ ಆಫ್ ಮೈಸೂರ್ ರೋಡ್.
@renukarenuka4514Ай бұрын
ನಾವು ಕೊರೋನ ಟೈಮೆಲ್ಲಿ ಟೊಮೊಟೊ ಮೆಣಸಿಕಾಯಿ. ಸೊಪ್ಪು ತರಕಾರಿ ಮಾರಿದಿವಿ. ಹಳ್ಳಿ ಜೀವನ ಬೆಸ್ಟ್.
@keertanakaviАй бұрын
Ramya ee ppf, epf, nps intaha scheme gala information kodi.. Yavdu better janagalige anta tilisi please....🙏🙏🙏
@FoodiesbuddieАй бұрын
Good job Ramya sister
@vaheedabegum8354Ай бұрын
Hi akka nimma shara nodi thumba proud feel aagtha ide.. n nankade inda ond request... Plzz online business baggenu ond vedio madi saadhyavadre... Amazon Flipkart n meesho dalli hege sale madbeku annodara bagge
@Gudi-or7feАй бұрын
Market Place tilisi kodi madam plz......🙏🙏 niminda tumba help agutte........
@NandishN-qq2jvАй бұрын
Chicken biryani business details and practical aagi Maadi thorsi 🎉🎉🎉
@Ak-ni1oxАй бұрын
youtube.com/@ak-ni1ox?si=wemiwgLLM9JePDGa
@shekarar7689Ай бұрын
ಬೆಂಗಳೂರುನಲ್ಲಿ ಒಂದು ಕಂತೆ ಸೊಪ್ಪು ರಿಟೇಲ್ ನಲ್ಲಿ Rs 20 ರಿಂದ 40..
@VaisiriallinoneАй бұрын
ನೀವು ನಿಜ್ವಾಗ್ಲೂ ತುಂಬಾ great
@MOHANKUMAR-qj4ceАй бұрын
Why government not made nice clean rain protection platform for farmers and aney former can come and sell safely and hygienic lay
Ramya mam nanu nimma channel nalli baruva ella Video galannu nodthiruttene. Nimma shrama nijakku slaganeeya. Nimage olleyadgli.
@darshankumarkk506417 күн бұрын
Nice
@swathip2567Ай бұрын
Akka please cloud kitchen try maadi
@Humans--Natures.BlessingsАй бұрын
ದಯವಿಟ್ಟು ನಿಮ್ಮಂತಹವರು ಪಾಲಿಟಿಕ್ಸ್ ಗೆ ಬರಬೇಕು 🙏🙏🙏🙏
@Priyanka_2020Ай бұрын
Same feeling here
@ramyajagathmysuruАй бұрын
🙏🙏🙂🙂
@superiormodel893Ай бұрын
Beda
@Poojari226Ай бұрын
ಅಕ್ಕ ನೀವು ಯಲ್ಲವನ್ನು ನಿಭಾಸುವ ಶಕ್ತಿ ಇದೆ ನಿಮ್ಮಲ್ಲಿ ,ಇಂದಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ ಅದಕ್ಕೆ ನಿಮ್ಮಂತ ವ್ಯಕ್ತಿಗಳಿಂದ,ಸಮಾಜ ಸುದರಿಸಾ ಬಹುದು ಎಂಬುವದು ನನ್ನ ವಯಕ್ತಿಕ ಅಭಿಪ್ರಾಯ.
@ckmediakarnataka9997Ай бұрын
ನೀವು ಯಾವುದೇ ಚುನಾವಣೆಗೆ ನಿಂತರೂ ಉಚಿತವಾಗಿ ನಿಮ್ಮೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗುವೆ ಮೇಡಂ 🙏💐 ಎಲ್ಲಾ ನಿಮ್ಮ ಮೇಲಿನ ಅಭಿಮಾನ 🙏💐
Hello akka ...I'm you biggest fan and follower of you channel...and why you not uploading the video's.... please reply me
@YMMahadevaАй бұрын
All people who buy products from farmers do not bargain and ask for cheap prices. They are struggling to survive day and night. Farmers are our backbone. Ramya is showing the hardships of farmers practically. All the best for her and farmers.
@Rajaram-ez6bxАй бұрын
Farmers are dont involved in business ,middle men do business
@YMMahadevaАй бұрын
@Rajaram-ez6bx Yes your right. The middle man is a partner in every business and in every office. Middle man earning more than farmers. Hence the involvement of this middle man must be nipped in the bud. Government should contract directly with farmers.
@YMMahadevaАй бұрын
@Rajaram-ez6bx Yes your right. The middle man is a partner in every business and in every office. Middle man earning more than farmers. Hence the involvement of this middle man must be nipped in the bud. Government should contract directly with farmers.
@ShubhiDhanviKsАй бұрын
Super
@annapurnamm6033Ай бұрын
🙏🙏🙏🙏🙏👌 super
@Shankarmurthy-l8cАй бұрын
Super madam👬👬💐💐💐🕺👭🏃🏃💯🧑🤝🧑🧑🤝🧑🧑🤝🧑🧑🤝🧑🙏👫👫💃💃👬👬💐
@HastarboysАй бұрын
U r great winderful awsome ❤️❤️❤️❤️❤️❤️❤️❤️❤️❤️❤️❤️❤️❤️ gita
@HarishKumar-dy7etАй бұрын
ಬೆಂಗಳೂರಲ್ಲಿ ಒಂದು ಕಂತೆ ಪಾಲಕ್, ಮೆಂತ್ಯ ಸಬ್ಬಕ್ಕಿ ಸೊಪ್ಪು 30 ರಿಂದ 40,, ದಂಟು 25 ರೂಪಾಯಿ 🤣😂😂😂
@premg13Ай бұрын
ನಮ್ಮೂರಿನಲ್ಲಿ ಸೊಪ್ಪಿನ ರೇಟು ತುಂಬಾ ಕಡಿಮೆ ಇದೆ. ನಮ್ಮಲ್ಲಿ 50ರೂ ಗೆ 4 ಕಟ್ಟು
@ashalathashetty8637Ай бұрын
Nimma ooru yaavudu?
@savitagogi7369Ай бұрын
❤❤❤❤👌👌👌👌👌 sister👭👭👭👭
@Rachana260Ай бұрын
ಸೂಪರ್
@BasavarajMohareАй бұрын
Hi madam super super
@nalayakshindraАй бұрын
Maamji no body can be equal to farmers struggle and financial insecurity ...we can only imitate farmers for one day for a change...they suffer real hardship...imagine doing this daily ...salute to real and genuine farmers.
@kalavathis388Ай бұрын
ರಮ್ಯ ಅವರೆ ನೀವು ಸೂಪರ್
@chayadevi4473Ай бұрын
ಹೈ ರಮ್ಯಾಜಿ ನನಗೆ ಕಂಟೆಂಟ್ ರೈಟಿಂಗ್ ಇಂಟರ್ಸ್ಟೆಡ್... ಸಹಾಯ ಮಾಡಿ ಯಾವ ವೆಬ್ಸೈಟ್ಗೆ ಹೋಗ್ಬೇಕು.
@Ashwiniashu119Ай бұрын
Nanna appa farmer akka, naavu soppu, vegetables ella belithivi,but ega situation hegidhe andre madhyavarthigalu profit madkonthare raitharu hage ulithare akka 😢
@Poojari226Ай бұрын
ಒಳ್ಳೆಯದಾಗಲಿ ಅಕ್ಕ
@lakshmishetty6041Ай бұрын
A big salute 🙏
@AnjaliSAnjaliS-j4nАй бұрын
Hi ma'am, ration card ge New member add madoke application bittidaraa ma'am?
@shanthashavandappa4745Ай бұрын
ವಂದನೆಗಳು,ರಮ್ಯಾ ಮೇಡಂ ದಯವಿಟ್ಟು ಈ ಶ್ರಮ ಕಾರ್ಡ್ ಬಗ್ಗೆ ತಿಳಿಸಿ. ಧನ್ಯವಾದಗಳು.
@autoeng7770Ай бұрын
Awaiting next video pl upload urgently
@pushpahbpushpa5239Ай бұрын
Mam one request mundina dinagalalli nimge sadya adre paid lib type maadi Kodi mam present paid lib 1000ide adralli 500 sigo Tara madi mam thumba students competative ge odor ge help agutte .
@kushinandinichinnu8696Ай бұрын
25,000 ಮಷೀನ್ ಗೆ ಅವರೇ ಹತ್ತಿ ಕೊಡ್ತಾರಂತೆ ಬತ್ತಿ ಮಾಡಿ ಕೊಡೋದು ಅ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ ಪ್ಲೀಸ್
@Jaggi820-LАй бұрын
Mam yavd adru typing work edree heli please
@shailajanaganarasimha7776Ай бұрын
ನಿಜವಾದ ಸಹೃದಯರು ಎಂದರೆ ನೀವೇ.
@Harshagowda-j4bАй бұрын
Super sister nivu...🎉❤
@vinoddmgl8717Ай бұрын
Mens cloth business bagge video madi please
@vinoddmgl8717Ай бұрын
Mens cloth business bagge video madu
@RajjusWorldАй бұрын
Bima sakhi yojana video maadi madam.
@PriyaBadeppagolАй бұрын
Hudagi andre hing irbeku akka hemmeinda helkobahudu nimmanna
@venkateshe232Ай бұрын
🙏🙏💐💐
@deeparevankar7676Ай бұрын
Sister,Ecommerce bagge tilisikodi plz 🙏
@sudhi9553Ай бұрын
ಮೇಡಂ ನಮಸ್ತೆ. 🙏ನನಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಜ್ ಯೋಜನೆ. ಮತ್ತು ಕರ್ನಾಟಕ ಸರ್ಕಾರದ ಉಚಿತ ಮನೆ ಬಗ್ಗೆ. ನನಗೆ ಸರಿಯಾದ ಮಾಹಿತಿ ಬೇಕು. ನನ್ನ ಹತ್ತಿರ ಯಾವುದೇ ತರದ ಆಸ್ತಿ ಇಲ್ಲ ನಾವು ಹೇಗೆ ಉಚಿತ ಮನೆಯನ್ನು ಪಡೆಯಬಹುದು ದಯವಿಟ್ಟು ಸರಿಯಾದ ಮಾಹಿತಿ ಕೊಡಿ 🙏