ಹಿಂದಿ ಮತ್ತು ಇಂಗಿಷ್ನಲ್ಲಿ ನೋಡಿದ್ದೇ ಆದ್ರೆ ಕನ್ನಡದಲ್ಲಿ ನೋಡಿ ಖುಷಿಯಾಯಿತು 🔥🔥🔥🙏🙏
@powerranger35562 жыл бұрын
ನಿಜಾ ಗೆಳೆಯ ❤️❤️
@snehasneha52672 жыл бұрын
Howdu
@rakshithml94852 жыл бұрын
ಹೌದು
@Dream.aspirant2 жыл бұрын
Yes
@sangeetamali9953 Жыл бұрын
Same ri
@venkateshacgowda80893 жыл бұрын
ಕನ್ನಡದಲ್ಲಿ ಪರಿಚಯಿಸಿದ್ದು ತುಂಬಾ ಸಂತೋಷ ಕನ್ನಡದವರಿಗೆ ವಿಷಯಗಳ ಪಠ್ಯ ಕ್ರಮ ಕೃಢೀಕರಣಕ್ಕೆ ಮುಂದೆ ನಿಮ್ಮ ಸೇವೆ ಇರಲಿ ಎಂದು ಆಶಿಸುತ್ತೇವೆ.
@ravikumarv58353 жыл бұрын
ಕನ್ನಡ ಮಧ್ಯಮದಲ್ಲೂ ಪ್ರಶ್ನೆ ಪತ್ರಿಕೆಗಳು ಪ್ರಕಟವಾಗಲಿ. ಈ insightsIAS ತಂಡದ ಮೂಲಕವಾದರೂ UPSC ಮಂಡಳಿಗೆ ಕೇಳಿಸುವ ಅಭಿಯಾನ ಪ್ರಾರಂಭವಾಗಲಿ..... 🇮🇳
@SK-in1cx3 жыл бұрын
Yes
@nandinihk88203 жыл бұрын
ನಮಗೆ ನ್ಯಾಯ ಕೊಡಲ್ಲ ಈ ಸರ್ಕಾರಗಳು
@raajub54353 жыл бұрын
ಇದರಲ್ಲಿ ಒಂದು ಬಲವಾದ ಬದಲಾವಣೆ ತರುವ ಸಂದೇಶ ನನಗೆ ಕಂಡು ಬಂದಿದೆ...😍💐💐
@chethankumarr51542 жыл бұрын
Yes sir
@chandanaln979011 күн бұрын
Yes sir
@shashankkunnur49562 жыл бұрын
ನೀರಸ ಪ್ರಪಚಂದ ಉಬ್ಬರಗಳಿಗೆ ಮುಳುಗದಿರಲಿ ನಿಮ್ಮ ಕನಸಿನ ನೌಕೆ 🔥🔥 great line......
@shrikantayyahiremathsharan51082 жыл бұрын
Nandu hage agide sir
@narasimhamurthynarasimhamu5749 Жыл бұрын
Same 😢
@veerabhadrans2009 Жыл бұрын
ಈ ವಿಡಿಯೋ ನೋಡಿದ ಮೇಲೆ ನನು ಕೊಡ ಇವತ್ತಲ್ಲ ನಾಳೆ ಸಾಧನೆ ಮಾಡುತೇನೆ 🙌😘❤️🚨
@renukagm2523 жыл бұрын
Highly inspired🙏 insights on high🔥✨ ಎಂದೆಂದಿಗೂ ಎದೆಗುಂದಲ್ಲ❤
@mamathashri27822 жыл бұрын
Upsc ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ.ಎಲ್ಲ ಸ್ಪರ್ಧಾತಿಗಳಿಗೂ ಸ್ಫೂರ್ತಿ ಅನ್ಸುತ್ತೆ ಈ vedio ನೋಡಿದಾಗ. ಧನ್ಯವಾದಗಳು INSIGHT IAS 🙏👌👌👌
@rachana22202 жыл бұрын
ತುಂಬಾ ಖುಷಿ ಆಯ್ತು .... ಈ ವಿಡಿಯೋ ನೋಡಿ ಒಂದು ಸಲ ನಮ್ ಲೈಫ್ ನ ನಾವೇ ನೋಡ್ಕೊಂಡ್ ಹಾಗೆ ಅನ್ಸಿತ್ತು ...ಅದ್ರಲ್ಲಿ ನಮ್ ಕನ್ನಡ ಭಾಷೆಯಲ್ಲೇ ನೋಡಿದ್ದು ಇನ್ನೂ ಖುಷಿ ಆಯ್ತು .....😊
@tippannasangavikar52542 жыл бұрын
ಕನ್ನಡದಲ್ಲಿ ಪರಿಚಯಿಸಿದ್ದು ನಮಗೆ ಅತೀವ ಸಂತೋಷವಾಗುತ್ತಿದೆ. ಧನ್ಯವಾದ.
@veeruvardhan80832 жыл бұрын
ನೂರು ಬಾರಿ ಸೋತರು ಮತ್ತೆ ಮತ್ತೆ ಪ್ರಯತ್ನಿಸು 🔥 ಧನ್ಯವಾದಗಳು ಸರ್ ತಮಗೆ...
@sukhamuninayaka3512 жыл бұрын
ಕನ್ನಡದಲ್ಲಿ ನಿಮ್ಮ ಮತ್ತು ನೀವು ನೀಡಿದ ಮಾಹಿತಿ ಕೇಳಿ ಕುಷಿಯಾಯ್ತು.ಧನ್ಯವಾದಗಳು ಅಲ್ ದಿ ಬೆಸ್ಟ್ ಯುವರ್ ಅಕಾಡೆಮಿ..
@vijayakumarvls20572 жыл бұрын
ಒಮ್ಮೆ ಇನ್ನೊಮ್ಮೆ ಮತ್ತೊಮ್ಮೆ......🔥🔥🔥
@yallukondikar44843 жыл бұрын
ಧನ್ಯವಾದಗಳು ಕನ್ನಡಕ್ಕಾಗಿ .....❤️
@trendingnews42033 жыл бұрын
Super. Thanks from all Kannada medium student who preper upsc in Kannada medium.. Thank you so much encouraging Kannada medium 💕💕💕
@NNV6682 жыл бұрын
I just want to quite my journey toady..but I restarted..my Upsc journey again..its my new journey.. it's my 2 attempt. In 3 year i am more stronger then past...
@moulalinayak40433 жыл бұрын
ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ವಿಡಿಯೋಗಳು ಕನ್ನಡದಲ್ಲಿ ಮೂಡಿಬರಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯಕ ವಾಗುತ್ತದೆ
@Vinaykumar-ik7hn3 жыл бұрын
thank you whole team of insights especially vinay sir (proud kannadiga) for your service to millions of upsc aspirants I'm proud to be insights'an
@sachinrajeursgp2843 жыл бұрын
Plz give equal preference to Kannada language ❤️in teaching also.... thank you insights 🥳😻
@naveenshekharkambali81782 жыл бұрын
ನಿಮ್ಮ ಈ ಸಲಹೆ ಹಾಗೂ ಸ್ಫೂರ್ತಿಗೆ ಧನ್ಯವಾದ ❤️💛
@sangeetasantosh37812 жыл бұрын
ತುಂಬಾ ಧನ್ಯವಾದಗಳು ನಿಮ್ಮೆಲ್ಲರ ಪ್ರಯತ್ನಕ್ಕೆ ಪ್ರೊತ್ಸಾಹಕ್ಕೆ ತುಂಬಾ ಚೆನ್ನಾಗಿದೆ ವಿಡಿಯೋ..ಧನ್ಯವಾದಗಳು
@aishwaryanagaraj3905 Жыл бұрын
ಹೇಳುವುದು ಸುಲಭ ಮರಳಿ ಯತ್ನವ ಮಾಡು ..... This line change my life 🧬❤
@somumv92382 жыл бұрын
One of the best inspiration video for UPSC aspirants all the best for all upsc aspirants 🎉
@kalpanakulal42712 жыл бұрын
Offcourse
@sachinp19503 жыл бұрын
Hats off to the writer and director ❤️
@aishwarya.d.r.43633 жыл бұрын
ಸಿರಿಗನ್ನಡಂ ಗೆಲ್ಗೆ ❤️🙏
@veereshjalihal76313 жыл бұрын
ನಮ್ಮ ವಿನಯ್ ಸರ್... ನಮ್ಮ ಹೆಮ್ಮೆ.....
@sabannawarad22783 жыл бұрын
Thank you very much Vinay sir your selfless service will always be remembered
@praveendaroji2 жыл бұрын
ಅತ್ಯುತ್ತಮ ಪ್ರಯತ್ನ 🤗🤗🤗
@AIRKINGJ2_88192 жыл бұрын
ಹೀಗೆ motivational vodio ಮಾಡಿ ನಮ್ಮೆಲ್ಲರ ಬೆಂಬಲ ನಿಮಗಿದೇ ಸರ್.. 👍👍👍👍👍🙏🙏
@sharathbillo97622 жыл бұрын
ಕನ್ನಡದಲ್ಲಿ ನೋಡಿ ತುಂಬ ಖುಷಿ ಆಯುತ್ತು🙏👌
@puttamadums93002 жыл бұрын
Insights please continue to provide more sources in Kannada like current affairs please provide value added materials in Kannada ...tq you very much for providing current affairs compilations👌👌👌
@berlin51323 жыл бұрын
Thanks for inspiring ❤️A COMMON PERSON'S PERSISTENCE ❤️
@veerupakshappaveeru66922 жыл бұрын
Thumba chennagi ide sir ee video dinda naavu nam gurina mutboodu tq so much sir 🙏
@rameshs1305 Жыл бұрын
ಕುಗ್ಗದಿರಲಿ ಉತ್ಸಾಹದ ಚಿಲುಮೆ, keep the fountain of joy on......
@bhargavimadan10002 жыл бұрын
ಕನ್ನಡ ದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ... ♥️
@laxmikumbar44592 жыл бұрын
Dreams ❤️👍tq so much one life changing every moment wach this video 💗🙏
@punithgowda31823 жыл бұрын
Inspirational video in Kannada language it's a very nice. Thanks a lot Insight. Love you insight. ❤️
@ranjithranjith62822 жыл бұрын
Feel very happy, I am crying while seeing this becoz we all sailing in the same boat,same situation s
@deekshith0072 жыл бұрын
ಸಖತ್ ಪ್ರಮೋಷನ್.. ಅದ್ಬುತ. ... ನಿಮ್ಮ ಪ್ರಯತ್ನ
@historybymadhu.2572 жыл бұрын
Never give up ✌️✌️✌️.thanks to insight management uploaded this kind of inspiring vidio.
@narasinganayaknayak37832 жыл бұрын
Extraordinary.... Thank you so much doing this video 🤝🙏🙏
@krishnamurthymurthy6774 Жыл бұрын
ಅದ್ಭುತ ಸರ್. ಧನ್ಯವಾದಗಳು. ಕನ್ನಡದಲ್ಲಿ ಪ್ರಸ್ತುತಃ .ಪಡಿಸ ದಕ್ಕೆ
@raghavendrasanadi62262 жыл бұрын
Tq u for making video in Kannada language & happy to see. so inspiring us .
@Ashokmudashi2 жыл бұрын
Kannada website is very helpful to kannada aspirants thank u so much
@ಶಶಿಯಾದವ್-ಥ3ದ Жыл бұрын
No Words to describe the Content...🙌🔥🔥🔥
@nandinihk88203 жыл бұрын
Thank you so much insights plz start kannada coaching Vinaya sir 🙏🙏🙏
@dhruva.adhruva.a34403 жыл бұрын
THANKS AND PLEASE DO MORE VIDEOS RELATED TO MOTIVATION .🙏
Aaatmaa vishawas ellade niv estuu dura barutiralill great line
@RKMASTRU3 жыл бұрын
2017 ಕ್ಕಿಂತ ಮುಂಚೆ ನಾನು ಐ.ಎ.ಎಸ್ ಆಫೀಸರ್ ಆಗಬೇಕಂತಾ ಓದುತ್ತಿದ್ದೆ,ಸರ್ಕಾರಿ ಕೆಲಸ ಸಿಕ್ಕ ಮೇಲೆ ಮರೆತು ಬಿಟ್ಟೆ,ಆದರೆ ಇವತ್ತೂ ನಿಮ್ಮ ಈ ವೀಡಿಯೋ ನೋಡಿದ ಮೇಲೆ ಮತ್ತೆ ಓದಬೇಕು ಐ.ಎ.ಎಸ್ ಆಫೀಸರ್ ಆಗಲೇಬೇಕಂತಾ ಅನಿಸುತ್ತಿದೆ...ಧನ್ಯವಾದಗಳು ನನ್ನ ಮನಸ್ಸಲ್ಲಿ ಓದುವ ಆಸೆ ಚಿಗುರಿಸಿದ್ದಕ್ಕೆ..Insight ias.
@vidyass20672 жыл бұрын
This motivational vedio helps for other compitative exam preparation
@maruthig43392 жыл бұрын
ಧನ್ಯವಾದಗಳು..🌱🌱
@bhimashankar5322 жыл бұрын
ತುಂಬಾ ಚೆನ್ನಾಗಿದೆ...
@yuvarajk8843 жыл бұрын
Thank you so much Insights, this video made my day.
@niveditanivedita98347 ай бұрын
Avaru helida Ondu ondu Line gu 🙏🙏💯 ❤❤❤❤❤❤❤❤❤❤❤❤❤❤❤❤❤❤
@Prasadmv__3 жыл бұрын
Huge respect to insight ias 🤩🤩🤩🤩🤩🙏🙏🙏🙏🙏
@bhumikac78693 жыл бұрын
Suchha meaningful and inspiring content !
@ashokaski8634 Жыл бұрын
Good information👍👌
@li.649 Жыл бұрын
Wow so beautiful 💕
@chethan89903 жыл бұрын
😍thank you team insights
@manjushilvant35602 жыл бұрын
One of the most motivational video
@ksakashkumar Жыл бұрын
ಮತ್ತೊಂದು ಸಾಹಸದ ಆರಂಭ
@kotreshyadav2975 Жыл бұрын
Today start my upsc preparation
@ajithsnaik47112 жыл бұрын
Iam inspired 🔥Tq u Sir
@shrideviadin5301 Жыл бұрын
Thanks sir
@shivakumarbagali66432 жыл бұрын
Tqs alot ...sir
@deekshith0072 жыл бұрын
ಪ್ರಾಮಾಣಿಕ ಪ್ರಯತ್ನಕ್ಕೆ ಎಂದೂ ಸೋಲಿಲ್ಲ.... ಪ್ರಯತ್ನವಿಲ್ಲದೆ ಯಾವುದೇ ಗೆಲುವಿಲ್ಲ.... "ಪ್ರಯತ್ನ"
@prabhudindawar50692 жыл бұрын
Best inspiration everyone
@seemashetty25302 жыл бұрын
ಧನ್ಯವಾದಗಳು
@raghavendra125112 жыл бұрын
God give the opportunity use it that's it
@TS-uz6vg2 жыл бұрын
Happy to see in kannada good content keep on inspiring 🥳