ಈ ಹಾಡು ನಮ್ಮ ಪಾಪು ಗೆ ತುಂಬಾ ಇಷ್ಟ ಆಗಿದೆ. ಅವನಿಗೆ ಇನ್ನು ಒಂದು ತಿಂಗಳು . ಈ ಹಾಡು ಹಾಕಿದರೆ ಅಳ್ತಾ ಇದ್ರು ಸುಮ್ಮನೆ ಆಗುತ್ತಾನೆ... ತುಂಬಾ ಧ್ಯವಾದಗಳು....
@SulochanaAcharya-r2z2 ай бұрын
Wow 👌 sounds song 🎵 my favourite ❤😊❤❤❤❤
@SulochanaAcharya-r2z2 ай бұрын
Super great song ❤
@roopaa.s69038 ай бұрын
ಈ ಹಾಡು ಕೇಳಿದರೆ ನನ್ನ ಬಾಲ್ಯದ ನೆನಪಾಗುತ್ತೆ.. Thanks ನಿಮಗೆ ಈ ಸಾಂಗ್ ಮತ್ತೆ youtube ಗೆ ಹಾಕಿರೋದಕ್ಕೆ.. Even ನನ್ ಮಗನಿಗೂ ತುಂಬಾ ಇಷ್ಟ ಈ ಹಾಡು ಕೇಳ್ತಾ ಮಲ್ಕೊಂಡ ಬಿಡತಾನಾ 👌🏻👌🏻👌🏻👌🏻🥰🥰