ಎಸ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನುಸುವ ಅದ್ಭುತ ಸಾಹಿತ್ಯ ಹಾಗೂ ಸಂಗಿತ, ನಿಮ್ಮ ಭವಿಷ್ಯ ಉಜ್ವಲವಾಗಲಿ , ಜೈ ಶ್ರೀ ರಾಮ 🙏
@subhashss-yg2wu9 ай бұрын
ಅದ್ಬುತ ಹಾಡು ಸ್ವರವು ಬಹಳ ಇಂಪಾಗಿದೆ.ದೇವರ ಮೇಲೆ ಭಕ್ತಿ ಇಲ್ಲದವರನ್ನು ಭಕ್ತಿ ಮಾರ್ಗದ ಕಡೆ ಆಕರ್ಷಿಸುವಂತೆ ಸೂಪರ್ ❤
@pawanrathi72578 ай бұрын
जय श्री राम 🙏🙏
@Vijayanthi-ez9lk7 ай бұрын
@@pawanrathi7257kyat² se hy hu see my bi
@easwaram20419 ай бұрын
ರಾಮನ ಜತೆ ಐಕ್ಯವಾಗ ಬಹುದಾದ ಮಾಧುರ್ಯತೆ ಇರುವ ಅನುರೂಪದ ಗೀತೆ ❤ ಗಜಾನನ ಶರ್ಮ ರವರಿಗೆ & ಗಾಯಕರಿಗೆ 🙏
@devarajust38 ай бұрын
😊😊😊😊😊😊😊😊😊
@chandrakalashetty780419 күн бұрын
ಈ ಹಾಡನ್ನು ತುಂಬಾ ಸಲ ಕೇಳಿದ್ದೇನೆ, ಹಾಡಿದ್ದೇನೆ. ಆದರೆ ಮಗಳೇ ನಿಮ್ಮ ಹೃದಯದಿಂದ ಹೊರಹೊಮ್ಮುತ್ತಿರುವ ಈ ಸ್ವರ, ಧ್ವನಿ, ನನ್ನ ಕಣ್ಣಲ್ಲಿ ಕಣ್ಣೀರ ಕೋಡಿಯನ್ನೇ ಹರಿಸುತ್ತಿದೆ. ಮಗಳೇ ಶ್ರೀ ರಾಮಚಂದ್ರನು ನಿಮಗೆ ಆಯುರಾರೋಗ್ಯ ಯಶಸ್ಸನ್ನು ಕೊಟ್ಟು ನೂರ್ಕಾಲ ಕಾಪಾಡಲಿ ಎಂದು ತುಂಬು ಹೃದಯದಿಂದ ಪ್ರಾರ್ಥಿಸುತ್ತೇವೆ. 🙏🕉️🙏🕉️🙏🌹🌹
@VijayalaxmiNayak-j4mАй бұрын
ಇಂಥ ಭಕ್ತಿಯ ಹಾಡನ್ನು ಕೇಳುವುದಕ್ಕೆ ಬಹಳ ಪುಣ್ಯ ಇರಬೇಕು
@kumarprince9889 ай бұрын
ಅತ್ಯದ್ಭುತ ಸಾಹಿತ್ಯ ಅದಕ್ಕೆ ತಕ್ಕ ಸಂಗೀತ 🚩ಜೈ ಶ್ರೀರಾಮ 🚩
@jyothin35883 ай бұрын
ಈ ಹಾಡು ಕೇಳುತ್ತಿದ್ದರೆ ,ನಾವು ನಾವಾಗಿರಲ್ಲ.omg mind-blowing.a ಶ್ರೀ ರಾಮನ ಕೃಪಾರ್ಶಿವಾದ ಸದಾ ನಮ್ಮೊಂದಿಗಿರಲಿ. ಜೈ ಶ್ರೀ ರಾಮ್ . ❤
@ganeshsana14386 күн бұрын
Nija 😊
@sureshcn3730Ай бұрын
ಧನ್ಯವಾದಗಳು ತಾಯಿ 🙏ಇಷ್ಟು ಭಕ್ತಿಯಿಂದ ಕರೆದರೆ ಖಂಡಿತವಾಗಿಯೂ ರಾಮ ಬಂದೆ ಬರ್ತಾರೆ.
@ShrutikashinathKadeshgol4 ай бұрын
ಈ ಹಾಡು ಕೇಳಿದ ತಕ್ಷಣ ನನ್ನ ಮನಸ್ಸು ಹಗುರವಾಗಿದೆ ಎಂದು ಅನಿಸುತ್ತದೆ. ಈ ಹಾಡನ್ನು ಹಾಡಿದ ಮತ್ತು ಬರೆದವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು .❤
@shankarak54917 ай бұрын
ಭಕ್ತಿ ಭಾವದೊಂದಿಗೆ ಅಯೋಧ್ಯಾ ಯಾನ..... ಬರೀ 11:05 ನಿಮಿಷಗಳಲ್ಲಿ.... ಕೋಪ ತಾಪಗಳ ಶಮನ ನಿಶ್ಚಿತ... ಜೀವಿತಾವಧಿ ವೃದ್ಧಿ ಖಚಿತ..... ಶಶಿಕಲಾ ಮೇಡಂರವರಿಗೆ ಧನ್ಯವಾದಗಳು... ಅಧ್ಭುತ ಕಂಠ ಸಿರಿ 👌👌👌💐💐... ಸದಾ ಹಸನ್ಮುಖಿ ಸರಿಗಮಪ ಗ್ರ್ಯಾಂಡ್ ಜ್ಯೂರಿ ತಂಡದ ಪ್ರತಿಭೆ 💐💐💐🙏🙏
@kalpanahegde48809 ай бұрын
ರಾಮಾಯಣದ ಪ್ರತಿಯೊಂದು ಪಾತ್ರವನ್ನೂ ಪರಿಚಯಿಸುವ, ಭಕ್ತಿ ಭಾವವನ್ನು ಪ್ರೇರೇಪಿಸುವ ಈ ಅದ್ಭುತ ಸಾಹಿತ್ಯಕ್ಕೂ ಸಾಹಿತಿಗೂ ನೂರೊಂದು ನಮನ 🙏🙏🙏🙏🙏🙏🙏 ಭಕ್ತಿ ಭಾವದಿಂದ ಸುಮಧುರವಾಗಿ ಹಾಡಿದವರಿಗೂ ಹೃದಯ ಪೂರ್ವಕ ನಮನ 🙏🙏
@adityaarushi65089 ай бұрын
ರಾಮ ಇದ್ದಾನೆ ಇಲ್ಲವೇ ಗೊತ್ತಿಲ್ಲ ಆದರೆ ನಿಮ್ಮ voice ಅಲ್ಲಿ ಆ ದೇವರು ಇದ್ದಾನೆ,,, ಮನಸು ಏನೇ ಗೊಂದಲ ಇದ್ದರು ಇದನ್ನ ಕೇಳಿ ಸಮಾಧಾನ ಆಯ್ತು, ಶಶಿಕಲಾ ma'am ಧನ್ಯವಾದಗಳು
@Hindustana6 ай бұрын
ಹಾಗಾದರೆ ದೇವರು ಇದ್ದಾನ? ರಾಮ ಇಲ್ಲವೆಂದು ಹೇಳಿದ ಕಾಂಗ್ರೆಸ್ ದೇಶದಲ್ಲಿ ಇಲ್ಲವಾಗಿದೆ
@shashikalasunil17132 ай бұрын
ಧನ್ಯವಾದಗಳು 🙏🏻
@girishsk82279 ай бұрын
ತುಂಬ ಚನ್ನಾಗಿ ಹಾಡಿದಿರಿ, ಜೈ ಶ್ರೀ ರಾಮ್
@pawanrathi72578 ай бұрын
जय श्री राम 🙏🙏
@indirarao7433Ай бұрын
Jaishriram🙏dhanyavadagalu🙏 👌
@kaggeppak95308 ай бұрын
ಎಂತ ಅದ್ಬುತ ಸಾಹಿತ್ಯ & ಸಂಗೀತ & ಸುಶ್ರಾವ್ಯ ದ್ವನಿಯಲ್ಲಿ ಬಂದ ಹಾಡು ಅದ್ಬುತ ಹೃದಯ ತುಂಬಿತು.
@mahadevbasavannisollapure1466 ай бұрын
ಜೈ ಶ್ರೀರಾಮ್ ಒಳ್ಳೆಯ ಸುಮಧುರ ಕಂಠದ ಪ್ರಭು ಶ್ರೀರಾಮ್ ಭಕ್ತಿಗೀತೆ ನಿಮಗೆ ಒಳ್ಳಯದಾಗಲಿ ಮೇಡಮ್
@basha77519 ай бұрын
ಈ ಜನ್ಮದಲ್ಲಿ ರಾಮನ ಈ ಗೀತೆ ಕೇಳಿ ನನ್ನ ಜನ್ಮ ಪಾವನ ಆಯಿತು. ಇಂತ ಒಂದು ಗೀತೆ ರಚಿಸಿದವರಿಗೂ, ಹಾಡಿದವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಜೈ ಶ್ರೀ ರಾಮ 🙏
@sowmyab4357 ай бұрын
❤
@pushpar44236 ай бұрын
🙏🙏 jai shree ram🙏🙏
@anumallikanumallik6756 ай бұрын
ಜೈ ಶ್ರೀರಾಮ್
@kuberkuriyavar6665 ай бұрын
@@sowmyab435p😅
@ShridarMurli-vb5jb5 ай бұрын
❤5a hu hu by hu @@sowmyab435
@SantoshKonnur-du4zc6 ай бұрын
ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ❤❤❤❤❤🙏🙏🙏🙏🙏👌👌👌👌👌
@manjunathrn61059 ай бұрын
What a beautiful Sri RAMA’ s song and proud to say that I worked with Sri Gajanan Sharma.
@chandrashekarhebbar49559 ай бұрын
ಅಹಂಕಾರ, ಹೊಟ್ಟೆಕಿಚ್ಚು, ನೋವು,ಮನದ ಚಿಂತೆ ಗಾಯನ ಕೇಳುತ್ತಿದ್ದಂತೆ ಕರಗಿ, ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸಿತು...
ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ನೀವು ಹಾಡುವ ಹಾಡು ಕೇಳಿದರೆ ಮೈ ರೋಮಾಂಚನ ಆಗುತ್ತೆ ರಾಮನ ದರ್ಶನ ಕೂಡ ಅಷ್ಟೇ
@naliniparamashiva75428 ай бұрын
ನೀವು ಹಾಡಿದ ಹಾಡು ಕೇಳಿದ್ದು ಇದೇ ಮೊದಲು ತುಂಬಾ ಚೆನ್ನಾಗಿ ಹಾಡಿದಿಯಮ್ಮ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
@nanjappan21879 ай бұрын
🙏🙏 ಜೈ ಶ್ರೀ ರಾಮ್. ಒಳ್ಳೆ ಮಾರ್ಗದಲ್ಲಿ ನಡೆಯುವವರಿಗೆ ಒಳ್ಳೆಯದನ್ನೇ ಮಾಡು ದೇವರೇ
@geetharani299 ай бұрын
Jai shree Ram...you are an amazing singer....good control in your voice n good rendering...thank you very much...thanks to the lyricist, musicians n the co singers... wonderful 👍 amazing..
@malathisshettyshetty51296 ай бұрын
ಶ್ರೀ ರಾಮರಿಗೂ. ಶ್ರೀ ರಾಮ ಭಕ್ತೆ....ಗೂ ಪ್ರಣಾಮಗಳು...💐🙏🙏🙏🙏🙏💐💐💐💐
@rukminibhashyam39439 ай бұрын
ಬಹಳ ಸೊಗಸಾಗಿ ಹಾಡಿದ್ದೀರಿ ಎಷ್ಟು ಕೇಳಿದರೂ ಮತ್ತಷ್ಟು ಕೇಳುವ ಹಂಬಲ
@KamalakshiKulkarni4 ай бұрын
ವ್ಹಾವ್...... One of my favorite song...... Nim voice alli bhakthi bhava... Tumbi banda e song... ಕೇಳಿದವರ ಜನ್ಮ ನಿಜಕ್ಕೂಸಾಥ೯ಕ... ಸಹೋದರಿ...... ಆ ಭಗವ೦ತ ನಿಮ್ಮ ಚೆನ್ನಾಗಿಟ್ಟಿರಲಿ........ 🙏
@hemalatakulkarni35279 ай бұрын
❤❤❤❤❤❤tq so much🙏🙏🙏🙏🙏🙏🙏🙏 for🏆🎉🏆 giving nice lyric literature shashikala singer 🎤also 2:04
@santoshkannadachannel10109 ай бұрын
ಈ ಗೀತೆ ರಚೀಸಿದವರೀಗೆ ಮತ್ತು ನೀಮ್ಮಗೆ ಹೃತ್ಪೂರ್ವಕ ಧನ್ಯವಾದಗಳು ಜೈ ಶ್ರೀರಾಮ
@rameshv38175 ай бұрын
ಉತ್ತಮ ಹಾಡು,ಸಂಗೀತ, ಒಮ್ಮೆ ಕೇಳಿದರೆ ಸಾಕು ಮನಸ್ಸು ಹಿತಾವಾಗುತ್ತೆ ,🌺🙏🌺 ಜೈ ಶ್ರೀರಾಮ 🌺🙏🌺
@chandrashekharramarao3134Ай бұрын
ಮೇಡಂ ನಾನು ಈ ಹಾಡನ್ನು ಬೇರೆ ಬೇರೆ ಯವರ ಕಂಠ ದಲ್ಲಿ ಕೇಳಿದ್ದೇನೆ. ನಿಮ್ಮ ಕಂಠ ದಲ್ಲಿ ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ ಶುಭಾಶಯಗಳು
@lakshmims85006 ай бұрын
ಒಂದೊಂದು ಪದ, ವಾಕ್ಯ ರಚನೆ ಅದ್ಭುತ.ಹಾಡುತ್ತಿರುವವರು ಭಾವ ಭಕ್ತಿ ಯಿಂದ ಹಾಡುತ್ತಿರುವವರು ಅದಕ್ಕೆ ತಕ್ಕಂತೆ music ಎಲ್ಲವೂ ಸೊಗಸಾಗಿದೆ.ಮತ್ತೊಮ್ಮೆ ಮೊಗದೊಮ್ಮೆ ಕೇಳ ಬೇಕೆನಿಸುವ ಹಾಡು. ಎಲ್ಲರಿಗೂ ಧನ್ಯವಾದಗಳು
@manjulalovelysong22152 ай бұрын
🙏🙏🙏🙏👌👌👌
@ashwinimahesh.macolony1205Ай бұрын
🙏
@royalshastri.t10659 ай бұрын
ನೀವು ಹಾಡುತ್ತಿದ್ದರೆ ನಮ್ಮ ಕಣ್ಣಲ್ಲಿ ನೀರು,ಮನಸಲ್ಲಿ ರಾಮನಾಮ,ಅಯೋಧ್ಯೆ ಬಾಲರಾಮನ ಕಾಣೋ ಆಸೆ ಆಗುತ್ತಿದೆ ಮೇಡಂ ಧನ್ಯವಾದಗಳು ನಿಮಗೆ ಶರಣು ಶರಣಾರ್ಥಿ🙏🙏🙏🙏🙏🙏
@shashikalasunil17132 ай бұрын
ಧನ್ಯೋಸ್ಮಿ 🙏🏻
@UdayHombannavar2 ай бұрын
ತುಂಬಾ ಥ್ಯಾಂಕ್ಸ್ 👌👌👌🙏🙏❤️@@shashikalasunil1713
@satishkumars94738 ай бұрын
ನಿಮ್ಮ ಗಾನ ಕೇಳಿ ಮನಸೋತಿದೆ ಹೀಗೆ ಯೇ ಮುಂದುವರಿಯಲೀ ಎಂದು ಹಾರೈಸುವೆ ಇಂತಿ ನಿಮ್ಮವ ಜೈ ಶ್ರೀ ರಾಮ್
@cherrycreations5706 ай бұрын
ಎಲ್ಲವನ್ನು ಮೀರಿಸಿದ್ದು ನಿಮ್ಮ ಭಕ್ತಿ, ಭಾವ..... ರಾಗ ಸೌಂದರ್ಯ,
@Sharankumar-vv5jy10 ай бұрын
ನೋಡುವುದಕ್ಕೂ ಚೆನ್ನಾಗಿದ್ದೀರಾ..ಗಾಯನವು ಪರಿಶುದ್ದವಾಗಿದೆ...❤ ಸಹೋದರಿ
@vijaykumarh77219 ай бұрын
ಶ್ರೀ ರಾಮ ದೇವರ ಭಕ್ತಿ ಪೂರ್ಣ ಗೀತೆ ,ತುಂಬಾ ಧನ್ಯ ವಾದಗಳು...
@NagarathnaK-i8g3 ай бұрын
ಇನ್ನು ಅಷ್ಟೋ ಬೇಕು ಇನ ಹೃದಯಕ್ಕೆ ರಾಮ ಕಷ್ಟಗಳ 🙏🙏🙏🙏🙏💐💐💐💐💐
@Harishavk-bg4ir7 ай бұрын
ಸುಂದರ ಅರ್ಥಗರ್ಭಿತವಾದ ರಾಮಗೀತೆಯನ್ನು ಕೇಳಿ ಜನುಮ ಪಾವನವಾದಂತೆ ಅನಿಸುತ್ತಿದೆ. ಜೈ ಶ್ರೀರಾಮ//
@shivakumardoddur46889 ай бұрын
ನನ್ನ ಅಂತಿಮ ಉಸಿರು ಶ್ರೀ ರಾಮ ಪದದೊಂದಿಗೆ ಮುಕ್ತಾಯವಾಗಲಿದೆ ಎಂಬುವುದು ನನ್ನ ತೀರ್ಮಾನ.
@Shakkudarling7 ай бұрын
My most favorite song
@shailashreebiradara88516 ай бұрын
❤❤❤❤
@manjunathj50986 ай бұрын
🎉 very nice song and lyrics so nice voice thank you
@shashrees48224 ай бұрын
😊😊😊😊😊😊😊😊😊😊😊😊😊😊😊😊@@Shakkudarling
@srimathinayak82703 ай бұрын
Very very nice bhajan. Years are flowing from eyes. I Feel like hearing again and again. I am blessed by Rama to hear this bhajan.
@ManjuGowda-ss3wp5 ай бұрын
ಕಲ್ಪನೆ,ರಚನೆ, ಗಾಯನ ಎಲ್ಲವೂ ಅದ್ಭುತ..... ಸರ್ವರಿಗೂ ನನ್ನ ಸಾಷ್ಟಾಂಗ ನಮನಗಳು🙏
@vanishreevanishree944110 күн бұрын
ಆಹಾ ಅದ್ಭುತವಾಗಿ ಮೂಡಿಬಂದಿದೆ ಅಮ್ಮ,,ಜೈ ಶ್ರೀ ರಾಮ್ ❤❤🙏♥️♥️
@nagamahadevishanthi28565 ай бұрын
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ 💐💐💐🙏🙏🙏🙏🙏
@LalitaUttur4 ай бұрын
Super,very very super sister Shree Ram will bless you and your team forever.
@NagarajuNagaraju.B-gm9xp9 ай бұрын
ಆಯೋ ಧ್ಯ ಸುಂದರ ದೇವಾ ಲಯ. ಸಾಹಿತ್ಯ ಸುಂದರ ಹಾಡಿರುವ ವ ರು ಸುಂದರ ರಾಮ ರಾಮ ರಾಮ 🙏
@satyabhama208911 күн бұрын
ಅದ್ಬುತವಾದ ರಚನೆ, ಅದ್ಬುತವಾದ ಗಾಯನ ಮನಸ್ಸಿಗೆ ನೆಮ್ಮದಿ ನೀಡಿವಂತಹ ಹಾಡು.
@icebox92039 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ. ಕೇಳ್ತಾ ಇರಬೇಕು ಅನ್ನುವಂತಹ voice. ❤❤❤❤❤ ನಿಮ್ಮ ಸರಳತೆ ಹಾಡಿಗೆ ಪೂರಕವಾಗಿದೆ ಹಾಗೂ ಇನ್ನಷ್ಟು ಮೆರಗು ತಂದಿದೆ. 🙏🙏🙏🙏🙏👌👌👌👌👌👌🩵🩵🩵🩵🩵🩵
@dr.mahesh.r-sowmya.c.83909 ай бұрын
ಅಧ್ಬುತ ಅಧ್ಬುತ.... ನಿಜಕ್ಕೂ ಅನನ್ಯವಾದ ಮಧುರ ಗೀತೆ ಮತ್ತು ಗಾಯನ🎉
@venkateshdvenkateshd79588 ай бұрын
🙏🕉️ ಜೈ ಶ್ರೀ ರಾಮ್ ಹೃದಯಕ್ಕೆ ಮುಟ್ಟುವ ಹಾಡು ನಿಮಗೆಧನ್ಯವಾದಗಳು 🌹🌺🌹🛕
@savithan57729 ай бұрын
ಜೈ ಶ್ರೀರಾಮ್ ಎಲ್ಲರಿಗೂ ಒಳ್ಳೆಯದು ಮಾಡು ರಾಮ
@kuberkube35729 ай бұрын
ತುಂಬಾ ಅತ್ಯುತ್ತಮ ಗಾಯನ ಮತ್ತು ಸಾಹಿತ್ಯ. ಜೈ ಶ್ರೀ ರಾಮ್🙏🙏🙏🙏🙏
@jayanthidyuthi25706 ай бұрын
Nana e janma eruvaregu e song kelthane irthene, amazing bhavapurna arthapurna srirama song 🙏🙏🙏
@GurappaIti6 ай бұрын
ರಾಮನೇ prathyxavadanthaithu Namasthe❤❤❤
@esquireprinters44244 ай бұрын
Shree ram jai Ram Jai Ram Jai Jai Excellent voice 👍👍👍👍
@radhaprasadhbangari61265 ай бұрын
Super mansige thumba athiravaythu ❤️❤️🥰🙏🙏
@naveenkumarsdundappanavar719513 күн бұрын
ತುಂಬಾ ಚನ್ನಾಗಿದೆ ಈ ಹಾಡನ್ನು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಹಾಡಿದವರಿಗೆ ಮತ್ತು ಬರೆದವರಿಗೆ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️👌🙏
@BharathVasistau-ve6yi9 ай бұрын
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ| ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ| ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಒಳಿತಿನೆಡೆ ಮುನ್ನೆಡೆವ ಮನವಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ| ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಕೌಸಲ್ಯೆಯಾಗುವೆನು ಮಡಿಲಲಿರು ರಾಮ| ವೈದೇಹಿಯಾಗುವೆನು ಒಡನಾಡು ರಾಮ| ಪಾದುಕೆಯ ತಲೆಯಲಿಡು ಭರತನಾಗುವೆ ರಾಮ| ಸಹವಾಸ ಕೊಡು ನನಗೆ ಸೌಮಿತ್ರಿ ರಾಮ| ಸುಗ್ರೀವನಾಗುವೆನು ಸ್ನೇಹ ಕೊಡು ರಾಮ| ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| ಶಬರಿಯಾಗುವೆ ನಿನ್ನ ಭಾವ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ| ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ| ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ| ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ| ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ| ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| 🎉🎉🎉🎉 9:38 🎉🎉🎉🎉 Shashikala Sunil sister
@JayaLakshmi-tg3pb9 ай бұрын
❤❤❤❤
@sujathaer17469 ай бұрын
Thank u very much!
@k.v.kumaraswamy-fg8jb7 ай бұрын
Peace full song
@basavaraj26007 ай бұрын
ನಿಮಗೆ ಧನ್ಯವಾದಗಳು
@prabhakark55036 ай бұрын
ಅದ್ಭುತ ರಚನೆ ಮತ್ತು ಹಾಡುಗಾರಿಕೆ ಧನ್ಯವಾದ ಸಹೋದರಿ
@keerthigowdamn9079 ай бұрын
👌👌👌 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🪷🌹🙏🌹🪷🙏🪷🌹
@INDIRAS-sd9pgАй бұрын
ಅಯ್ಯೋಧ್ಯೆ ರಾಮನೇ ಕಣ್ಣೆದುರು ಬಂದಂಗೆ ಆಯ್ತು 🙏
@srideviyadav3633Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ ಜೈ ಶ್ರೀ ರಾಮ್
@KamalakshiBakate5 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@suhasinirshekar2014Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, ಪ್ರಪಂಚ ಮರೆಯುವಷ್ಟು, ನಿಮ್ಮ voice ತುಂಬಾ ತುಂಬಾ ಚೆನ್ನಾಗಿದೆ. ಧನ್ಯವಾದಗಳು god bless you and your family's
@jyothiraviprakash350610 ай бұрын
ಶಶಿ ಬಹಳ ಸುಂದರವಾಗಿದೆ..👏👏👌👌🥰 ಜೈ ಶ್ರೀರಾಮ್🙏🚩
@vimalakshiananthapadmanabh98159 ай бұрын
11:05 ಈ ಹಾಡು ಮತಷ್ಟ ಮತಷ್ಟ ಕೇಳಬೇಕು ರಾಮ ಈ ಹೃದಯದಿ ನೆಲೆಯಾರು ರಾಮ
@radhakrishnar97309 ай бұрын
ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಜೈ ಶ್ರೀ ರಾಮ್.
@ashaasha-s8k25 күн бұрын
Extraordinary composition and beautifully sung !!!! Can not leep without hearing this song. Such a mesmerizing wordings and the melody.
@gyanarmy24749 ай бұрын
ನನ್ನ ಮರಣಕ್ಕಿಂತ, "ನನ್ನ ಮುಕ್ತಿಗೆ ನಿನ್ನ ಚರಣ ಕೊಡು ರಾಮ " ಚೆನ್ನಾಗಿರುತ್ತದೆ.
@pawanrathi72578 ай бұрын
जय श्री राम 🙏🙏
@JaiRamJaiRamJaiRam1086 ай бұрын
Why? You scared of death?
@basavarajhknhk8257Күн бұрын
ಈ ಹಾಡು ತುಂಬಾ ಚೆನ್ನಾಗಿದೆ ರಾಮ ರಾಮ ರಾಮ ರಾಮ 🎉🎉
@manjulanagaraj41619 ай бұрын
ಅತ್ಯುತ್ತಮ ಗಾಯನ ಅಭಿನಂದನೆಗಳು
@Suryagowda-p2l2 ай бұрын
ಮೇಡಂ ನಿಮ್ಮ ವಾಯ್ಸ್ ಸೂಪರ್ ನೀವು ಹಾಡಿದ, ಈ, ರಾಮನ ಹಾಡು ಕೇಳಿ ಇಂದು ನನ್ನ ಜನ್ಮ ಪಾವನ ಆಯ್ತು.. 🍁, ಸೂರ್ಯಗೌಡ 🙏
@shashikalasunil17132 ай бұрын
ಧನ್ಯವಾದಗಳು 😊
@somalingsomu2479 ай бұрын
ಈ ಹಾಡು ಕೇಳಿ ಮನಸಿಗೆ ತುಂಬಾ ತುಂಬಾ ಸಂತೋಷವಾಯಿತು ಮೇಡಮ್ ಧನ್ಯವಾದಗಳು 🙏
@Parashivaiah24 күн бұрын
ನಿನಗೆ ಶುಭವಾಗಲಿ, ಬಹಳ ಸೊಗಸಾಗಿ ಹಾಡಿದ್ದೀಯ ಮಗಳೇ, ಹೀಗೆ ಇನ್ನು ಒಳ್ಳೆಯ ಹಾಡುಗಳನ್ನು ಹಾಡುತ್ತಿರು, ಧನ್ಯವಾದಗಳು
@tigervcfknaik45489 ай бұрын
❤❤❤❤wow super mind blowing song 🎉🎉🎉🎉🎉
@jagadeeshjyothi686012 күн бұрын
ಸಾಹಿತ್ಯ ಬರೆದ ಪುಣ್ಯಾತ್ಮರು ಕೋಟಿ ಕೋಟಿ ಪ್ರಣಾಮಗಳು 🙏🙏🙏😊😊😊😊😊😊
@venkatunaik2089 ай бұрын
ತುಂಬಾ ಚೆನ್ನಾಗಿದೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@Ravikiran-pgh14 ай бұрын
ಶ್ರೀ ರಾಮ್ ಜಯ ರಾಮ್... ನಿಮ್ಮ ಅಧ್ಬುತ ಗಾಯನದಲ್ಲಿ ಪ್ರಭು ಶ್ರೀ ರಾಮನ ಆರಾಧನೆ ಕೇಳಿ ಸಂತೋಷವಾಯಿತು. ಎಂಥ ಅಧ್ಬುತ ಗಾಯನ ಧನ್ಯವಾದಗಳು ಮೇಡಂ❤ ಮತ್ತೇ ಮತ್ತೇ ಕೇಳಬೇಕು ಎಂದೆನಿಸುತ್ತಿದೆ ಈ ಮನಸ್ಸು.. ❤ ಜೈ ಶ್ರೀ ರಾಮ...
@Ravi-kq7rc9 ай бұрын
What a good voice madam God bless you madam jai sri ram
@chandrashekars56517 ай бұрын
Very soulful rendering. Lord Rama bless u 🙏🌹🌹
@esquireprinters44246 ай бұрын
Excellent voice super duper
@SUNITA-vw1zlАй бұрын
Great Shashikala sister. I loved you since you are a jury member. Now in serial. Adorable
@veenaveena-re8or5 ай бұрын
Suuuper mam, super voice ,super song. ❤
@BasavarajK-zp5xu2 ай бұрын
Super super song super acting super singer ❤ steps to steps ❤ singer style is very super ❤ beautiful voice ❤ congratulations ❤
@MaheshParshi-l2v7 ай бұрын
What a sweet voice 🙏
@premachala77016 күн бұрын
ನಿಮ್ಮ ಗಾಯನ ನಮೋ ನಮಃ. ನಿಮಗೆ ನಮನ 🙏ಪ್ರಭು ಶ್ರೀ ರಾಮ ಕೃಪಾ ನಿಮಗೆ 🙏🌺🌼🌹. ನಮನ 🙏🙏🙏.
@GovindNaik-hi1ek19 күн бұрын
Jai sree ram💐💐
@srinivasm740226 күн бұрын
Good morning ......today is very good song I got madem hats of you.