ನಿಮ್ಮಿಂದ ಮಹಾಭಾರತ ತುಂಬಾ ಚೆನ್ನಾಗಿ ಬರ್ತಾ ಇದೆ ಸರ್ ಬಹಳಷ್ಟು ವಿಷಯ ನಿಮ್ಮಿಂದ ತಿಳಿದಿದೆ
@ravikumar95334 жыл бұрын
Karnan bagge yestu kelidru keltane irbeku annisutte sir I am really hatts of you sir for explain and your voice!
@malannamalu8534 жыл бұрын
ಬಲಂ ಕರ್ಣ
@SunilKumar-ih9nz4 жыл бұрын
ನಿಮ್ಮ ಮಹಾಭಾರತ ಕಥಾಮೃತ ನೊಡದಿದ್ದರೆ ನಿದ್ದೆ ಬರೊದ್ದಿಲ್ಲ ಸರ್
@surendrapoojary46824 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@nilappamordi40514 жыл бұрын
ತಾವು ಕರ್ಣನ ಬಗ್ಗೆ ಹೆಳುವಾಗ ಸ್ಕ್ರೀನ್ ಮೇಲೆ ಬರಬೇಕಾಗಿತ್ತು, ಅದರ ಮಜಾನೇ ಬೇರೆ 🔥 ಮುಂದಿನ ಸಾರಿ ಕರ್ಣನ ಬಗ್ಗೆ ಹೆಳುವಾಗ ತಾವು ಸ್ಕ್ರೀನ್ ಮೇಲೆ ಬಿನ್ನಿ 🙏 ಧನ್ಯವಾದಗಳು.
@HariabhiAbhi4 жыл бұрын
Karna is greatest archer and good humanity person. Not equal any person
@shivaatalks51804 жыл бұрын
ಸರ್ ನಿಮಗೆ ಆ ದೇವರು ಕೊಟ್ಟಿರೋ ಅಷ್ಟು ಬುದ್ದಿ ಶಕ್ತಿ ವಿವೇಕದಲ್ಲಿ ಅಲ್ಪ ಭಾಗವಾದರು ನಮಗೆ ತಮ್ಮಿಂದ ತಿಳಿಯುವಂತಾಗಿದೆ. ಧನ್ಯವಾದಗಳು ಗುರುಗಳೇ.... 🙏🙏🙏🙏🙏
@bhartheshbharth17824 жыл бұрын
ಕರ್ಣ ಹನೋ ಎಸರು ಕೇಳಿದರೆ ಸಾಕು..... ಏನೋ ವಾಂತರ ಖುಷಿ
@uppinsyoutubechannel73834 жыл бұрын
ನಿಮ್ಮ ಈ ಸಾಲುಗಳನ್ನು ಓದ್ತಿದ್ರೆ ನಮಗೆ ಮಾತ್ರ ದುಖ ಆಗತ್ತೆ... ಮೊದ್ಲು ಕನ್ನಡ ವ್ಯಾಕರಣ ಕಲಿಯಿರಿ
@chethanchethu80624 жыл бұрын
ಕರ್ಣ ♥️♥️♥️
@harishrsulikerisulikeri58666 ай бұрын
Wow karnha❤
@raviuma61914 жыл бұрын
ವಿಶ್ವ ಪಾಂಡವರ ಸೇನೆ ನಿಮಗೆ ಅಭಿನಂದನೆಗಳು ಸರ್
@sudinayaka92684 жыл бұрын
Duriyodhana sene innda nimage abimandanegalu
@devarajadevu49944 жыл бұрын
ಸಂವಿಧಾನದ ಬಗ್ಗೆ ಮೋದಲ ಪುಟ್ಟ ದಿಂದ ವಿವರಿಸಿ ರೀ.ಸರ್ ನಿಮ ಧ್ವನಿಲಿ ಕೆಳುವ ಅಸೇ
@keertidolly52044 жыл бұрын
ನಿಮ್ಮ ಇ ವಿಡಿಯೋ ಹಾಗು ನಿಮ್ಮ ಮಹೀತಿ ಗೆ ಧನ್ಯವಾದಗಳು ಸಾರ್
@snatusniperking55124 жыл бұрын
Houdhu adbutha maahiti
@shashikumarshashi854 жыл бұрын
Jai karna..jai media masters
@eshwar6634 жыл бұрын
ಜೀವನಕ್ಕೆ ಬೇಕಾಗಿರುವ ಅಂತ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮಗೆ ಮಹಾಭಾರತದಲ್ಲಿ ಸಿಗುತ್ತದೆ ಒಬ್ಬ ಮನುಷ್ಯ ಹೇಗೆ ಬದುಕಬೇಕು ಅನ್ನೋದು ಮಹಾಭಾರತ ನಮಗೆ ಹೇಳಿಕೊಡುತ್ತಿದೆ ರಾಘವೇಂದ್ರ ಗುರುಗಳೇ ಮಹಾಭಾರತ ಕಥೆ ಇಂಚಿಂಚು ನಮಗೆ ಹೇಳಿದ ನೀವುನಿಮಗೆ ಧನ್ಯನಾದೆ ಗುರುಗಳೇ🙏🙏🙏🙏👌
@raje06074 жыл бұрын
I love Media Masters 😍
@nagarajhoogadi42644 жыл бұрын
ನನ್ನ ಹೃದಯ ಪೂರ್ವಕ dhanyaavadagalu sir
@chetankamble92184 жыл бұрын
ನನಗೆ ದುರ್ಯೋಧನನ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು
@goudahalegoudra72094 жыл бұрын
ದಯವಿಟ್ಟು ದಾ ರಾ ಬೇಂದ್ರೆ ಅವರ ಬಗ್ಗೆ ನಮಗೆ ಮಾಹಿತಿ ನೀಡು..
@ChethanBindas77734 жыл бұрын
ಸರ್ ಕರ್ಣನ ಜನ್ಮ ರಹಸ್ಯ ಪೂರ್ತಿ ಹೇಳಿ ಸರ್
@ravinayaka67764 жыл бұрын
ಜೈ ಹಿಂದ್ ಜೈ ಕರ್ನಾಟಕ
@mahalingmbadiger42154 жыл бұрын
Super ri Anna nimm speaking
@manjumanj27604 жыл бұрын
ನಿಮ್ಮ ಧೋನಿ ಅದ್ಬುತ
@yogeshduke91124 жыл бұрын
Dhoni cricketer
@nageshnaik87434 жыл бұрын
ದ್ವನಿ
@anandgundaya20033 жыл бұрын
ಮಹಾರಥಿ ಕಣ೯
@prasannahegde70534 жыл бұрын
My hero KARNA
@harishcb324 жыл бұрын
Sri nijavagalu nimage namaskaragalu nimminda mahabarathaa keloke thunbane kushi aguthe
@arpithadeekshaarpithadeeks41264 жыл бұрын
Great vedios Sir very nice
@NaveenKumar-me6js4 жыл бұрын
ಧನ್ಯವಾದಗಳು sir 😊☺️🙂🙂.......
@rgstarproductions4 жыл бұрын
Sir tell us about China's current economic situation. ಚೀನಾದ ಈಗಿನ ಆರ್ಥಿಕ ವ್ಯವಸ್ಥೆ ತಿಳಿಸಿ...
@yamanoorappayamanu53854 жыл бұрын
ಅದ್ಬತವಾದ ವರ್ಣನೆ ಗುರುಗಳೇ
@r-gowda57404 жыл бұрын
Nimge karnana mele swalpa olavu jasti ansutte sir... 😘👍
@abhilashaabhilasha83044 жыл бұрын
Howdhu bahala shreshta bidi avn henthi ne Alva vasthrapaharana madiddu avne Alva kaadige mosadh joojadi odsiddu en jana ri modlu sariyagi thilkondu amele Nim opinion kodi
Sir nam Hindu sankruti bagge mattu adaralli eruva arogya palane bagge tilisi kodi mattu adan navu follow madtevi . Yakandre sir nam sankruti yelli tumba vaignanika hinnale galu eve Adana nam life nalli balaskondu beredavarigu Adara bagge tili helatevi
@basavarajpattar25734 жыл бұрын
ಪ್ರತ್ಯಂಗಿರ ಶಕ್ತಿ ಮಾತೇ Devi bage thilisi
@tirumalabk67164 жыл бұрын
First view
@shashu54724 жыл бұрын
Dark web bagge ondu vedio madi sir please
@nandu13774 жыл бұрын
💪🏻💪🏻
@nagarajabadiger45554 жыл бұрын
ಸರ್ ಅರಗಿನ ಮನೆ ಬಗ್ಗೆ ಮಾಹಿತಿ ನೀಡಿ
@KrishnaYadav-pw9ni4 жыл бұрын
Ramayana kooda Heli sir please
@vinaykumar-ff7cg4 жыл бұрын
1st All
@pritamprabhakar20404 жыл бұрын
Karun is best
@harsha25844 жыл бұрын
Hari Om
@kushadevaraj92504 жыл бұрын
👌👌👌👌💐💐💐
@Rishi888994 жыл бұрын
ಗುರುಗಳೇ ಬಭ್ರುವಾಹನ ಬಗ್ಗೆ ಹೇಳಿ pls
@devdarshan40024 жыл бұрын
Sir british india series start madi
@nandishsmulakumpimath97864 жыл бұрын
Sir, Ravana video alli use madiro music kalsi Sir plzz 🙏 Thumba dinadinda comment box Alli hakthidini.
@somashekara61224 жыл бұрын
Sir phoolan devi bagge one video madi please from mandya
@nagarajhebbar2244 жыл бұрын
👌🙏🙏
@nammakalyanakarnatakatv4 жыл бұрын
ಮಹತ್ವಪೂರ್ಣ ವಿಷಯವನ್ನು, ಅಷ್ಟೇ ರಸವತ್ತಾಗಿ ಹೇಳಿದ್ದೀರಿ.
@AbhiAbhi-qx2qn4 жыл бұрын
👍
@naveenbrand47554 жыл бұрын
First cmt
@shrishailkomar28484 жыл бұрын
Prana matra duryodan,dana ,kavach karnanige sanbadisidu sir