ಅವರು ಬಂದೂಕಧಾರಿಗಳು, ನಾವು ಬರಹಧಾರಿಗಳು: ಬರಗೂರು ರಾಮಚಂದ್ರಪ್ಪ

  Рет қаралды 5,448

Vartha Bharati

Vartha Bharati

2 жыл бұрын

ಅವರು ಬಂದೂಕಧಾರಿಗಳು, ನಾವು ಬರಹಧಾರಿಗಳು: ಬರಗೂರು ರಾಮಚಂದ್ರಪ್ಪ
► "ನೀವು ಹೆದರಬೇಕಾಗಿಲ್ಲ, ಭಯೋತ್ಪಾದಕರು ಹೊರಗಿದ್ದಾರೆ''
► "ಈ ಸಂಘಟನೆಗೆ ಶಕ್ತಿ ಇರುತ್ತೆ, ಮಿತಿಯೂ ಇರುತ್ತೆ''
► ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ
#varthabharati #davanagere #bandaya #BaraguruRamachandrappa

Пікірлер: 53
@siddarthrocky5841
@siddarthrocky5841 2 жыл бұрын
ಬಂಡಾಯ ಎಂಬ ಪದದ ನಿಜಾರ್ಥವನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು
@shivalingashettiudagani1404
@shivalingashettiudagani1404 2 жыл бұрын
ಅತ್ಯುತ್ತಮ ವಿಚಾರಗಳು ಇಂತಹ ವಿಚಾರಗಳಿಂದ ದೇಶದಲ್ಲಿ ಉತ್ತಮ ವಾತಾವರಣ ಸೃಷ್ಟಿ ಆಗಬಹುದು
@sundar..6879
@sundar..6879 2 жыл бұрын
ನಿಜವಾಗಲೂ ಹೇಳುತ್ತೇನೆ ಸಾರ್ ನೀವು ಬರೀ ಬರಹಗಾರರಲ್ಲಾ ಖಡಕ್ ದಾರಿಗಳು... ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ಪಿ.ಲಂಕೇಶ್ .. ನೆನಪಾದರು🙏🙏🙏👍👍👍👍👍
@cshiremath2730
@cshiremath2730 2 жыл бұрын
ಸರ್ ನಿಮ್ಮ ಜ್ಞಾನಕ್ಕೆ, ನೀವು ಮಾತನಾಡುವ ಶೈಲಿಗೆ, ನಿಮ್ಮ ಧೈರ್ಯಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು. ನಿಮ್ಮ ಮಾತುಗಳನ್ನು ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತದೆ.
@shashiranjandas4481
@shashiranjandas4481 2 жыл бұрын
ಬರಗೂರು ರಾಮಚಂದ್ರ ರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಇತರ ಭಾಷಣವನ್ನು ಸಹ upload ಮಾಡಿದರೆ ಇನ್ನೂ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
@dr.m.shankar9125
@dr.m.shankar9125 2 жыл бұрын
Wonderful speech sir. 🙏👌
@gangappasogi1323
@gangappasogi1323 2 жыл бұрын
ಅದ್ಭುತ ಮಾತುಗಳು. ಧನ್ಯವಾದಗಳು ಸರ.👌👌👍👍
@akmalrehman9084
@akmalrehman9084 2 жыл бұрын
Why these speeches not going viral??? How meaningfull.. Great thinking by baragur ramachandra.. Everyone must learn these qualities toward society
@basavarajbiradar4749
@basavarajbiradar4749 Жыл бұрын
ಬಂದೂಕುದಾರಿಗಳ ಸಂಖ್ಯೆ ಹೆಚ್ಚಾಗಿ, ಬರಹ ದಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಸರ್🙏🙏
@mindyourbusiness-india7731
@mindyourbusiness-india7731 2 жыл бұрын
ಎಷ್ಟು ಅದ್ಬುತವಾಗಿ‌ ಮಾತಾಡಿದ್ರಿ ಸರ್.. ನಮ್ಮ‌ ದೇಶದ ಪ್ರತಿಯೊಬ್ಬ ನಾಗರೀಕನು ಅರ್ಥಮಾಡ್ಕೊಂಡ್ರೆ ಹೇಗಿರುತ್ತೆ ನಮ್ಮ ದೇಶ..
@gopalsoornahalli7634
@gopalsoornahalli7634 2 жыл бұрын
Very meaningful speech by B.Ramachandrappa sir , may ur speech inspire lot of inhumans so that they can become humans 👍🙏🙏👌
@patalappam6287
@patalappam6287 2 жыл бұрын
It's excellent explanation sir thank you
@puttegowdam9683
@puttegowdam9683 2 жыл бұрын
Super sir
@kantharajeshwaratn4068
@kantharajeshwaratn4068 2 жыл бұрын
Please upload full speech
@pradeepkumarnarayanappashi4980
@pradeepkumarnarayanappashi4980 2 жыл бұрын
Great speech sir
@user-yl6um2zs5w
@user-yl6um2zs5w 2 жыл бұрын
Super
@singarasurathkalentertainm8248
@singarasurathkalentertainm8248 2 жыл бұрын
👌👌👌👌
@gururaya2903
@gururaya2903 2 жыл бұрын
Rohit cha kra. Listening. Sir. Thak you
@kagovindraj2730
@kagovindraj2730 Жыл бұрын
ಬರಗೂರರ ಬಂಡಾಯ ಸಾಹಿತ್ಯ ಮತ್ತು ಬಂಡಾಯ ಚಳುವಳಿಯ ಬಗೆಗಿನ ವಿವರಣೆ ಕೇಳಿ ನನಗೆ ಬಹಳ ಸಂತೋಷ ವಾಯಿತು ಹಾಗೂ ಈ ಪ್ರಕಾರದಲ್ಲಿ ಜನಜಾಗೃತಿ ಮೂಲಕ ನಮ್ಮ ಸಮಾಜವು ಚೈತನ್ಯ ಶೀಲವಾಗಿರಲೆಂಬುದೇ ನನ್ನ ಆಶಯ.
@goutamgk9646
@goutamgk9646 2 жыл бұрын
💛❤️
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 11 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
No empty
00:35
Mamasoboliha
Рет қаралды 10 МЛН
ಎಸ್‌. ಎಲ್‌. ಭೈರಪ್ಪ ಸಂದರ್ಶನ / S.L. Bhyrappa Interview
1:07:09
Prajavani | ಪ್ರಜಾವಾಣಿ
Рет қаралды 42 М.
Why did the Budget ruffle Rahul Gandhi?
4:26
Brut India
Рет қаралды 1,6 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 11 МЛН