ಅವ್ವಾ ಕೇಳೇ, Avva KeLe - Video Song | Sathish Ninasam | Manaswitha | Poornachandra Tejaswi

  Рет қаралды 176,867

Sathish Picture House

Sathish Picture House

Күн бұрын

Пікірлер: 439
@sathishpicturehouse
@sathishpicturehouse Жыл бұрын
Thank you all❤
@ChandanShettykannada
@ChandanShettykannada 2 жыл бұрын
Very heart touching composition and lyrics.. 🙏🏽 good job team 🕊
@poornachandrathejaswisv1212
@poornachandrathejaswisv1212 2 жыл бұрын
Thank you Chandan 💗
@raichurexplorer
@raichurexplorer 2 жыл бұрын
❤️
@sathishpicturehouse
@sathishpicturehouse 2 жыл бұрын
Thank you chandan
@rajaniaspari9720
@rajaniaspari9720 2 жыл бұрын
Very heart touching song i pray God to give strent to bear from u mother only as no one can give
@bhageshhugar830
@bhageshhugar830 2 жыл бұрын
@@poornachandrathejaswisv1212💕
@silkcityramanagara3763
@silkcityramanagara3763 2 жыл бұрын
ಅವ್ವನ ಮುಂದೆ ದೇವರು ಸಹ ಮಗುವೇ.. ಅವ್ವ ಎಂದರೆ ಅದು ಅಧ್ಭುತ....ಕಣ್ಣಲ್ಲಿ ನೀರು ತರಿಸಿದ ಹಾಡು..♥️♥️
@MaheshwariMahi-ub3dx
@MaheshwariMahi-ub3dx 2 жыл бұрын
Aaaaaaaa
@nagrajnagraj1396
@nagrajnagraj1396 2 жыл бұрын
😭
@MLB_RAAJ_OFFICIAL
@MLB_RAAJ_OFFICIAL 2 жыл бұрын
🙏🌎♥️🔐
@blessnevermiss9801
@blessnevermiss9801 2 жыл бұрын
ಅಣ್ಣ ನೀವೂ ಹಣಕ್ಕಿಂತ ಭಾವನೆಗಳ ಹಿಂದೆ ಇದಿರ ಅಂತ ಮತ್ತೆ ಸಾಬೀತು ಮಾಡಿದ್ರಿ. 🙏
@MasterMGP
@MasterMGP 2 жыл бұрын
ತುಂಬಾ ಅರ್ಥಗರ್ಭಿತ ಸಾಲುಗಳು. ಇದು ಪ್ರತಿಯೊಬ್ಬ ಅವ್ವಳ ಕಥೆಯಿದು. ಅವಳಿಗೆ ಅವಳೇ ಸಾಟಿ. ❤️🌍🙏🏻
@arunkumar-tp9fi
@arunkumar-tp9fi 2 жыл бұрын
ಅವ್ವ ಅಂದ್ರೆ ಈ ಪ್ರಪಂಚ ಬೇರೇನೂ ಇಲ್ಲ ಅವ್ಳ ಬಿಟ್ರೆ ಅವ್ಳ ಮುಂದೆ ಅನ್ಸುತ್ತೆ 🙏
@ajeyav2773
@ajeyav2773 2 жыл бұрын
ಮನಮುಟ್ಟುವ ಹಾಡು ❤ ಸತೀಶ್ ರವರು ಪ್ರತಿಭೆಯ ಕಣಜ 👏🙏
@nagavenik8407
@nagavenik8407 2 жыл бұрын
ಅಮ್ಮ ನಿಮ್ಮ ಚರಣ ಕಮಲವನ್ನು ಹಿಡಿದು ಅದರ ಮೇಲೆ ನನ್ನ ತಲೆ ಇಟ್ಟು 😥😥ನೀ ಎನ್ನ ಜೀವನ. ತುಂಬಾ ನೆನಪು ಅಗುತೆ ಅಮ್ಮ ಅಮ್ಮ 🙏🙏🙏🙏🙏😔😔😔😔
@arunkumarnayaknur8825
@arunkumarnayaknur8825 2 жыл бұрын
ಅಣ್ಣ ಮನಮುಟ್ಟುವ ಹಾಡು.. ನಮ್ಮ ಅವ್ವ ನೆನಪಾಗಿ ಅಳದೆ ಇದ್ದರು ಕಣ್ಣಚಲ್ಲಿ ನೀರು.. ಅಣ್ಣ ಕೋಟಿ ಧನ್ಯವಾದ.. ❤️❤️
@prk1989
@prk1989 2 жыл бұрын
ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ನೀವು ಅನುಭವಿಸಬೇಕು ... ಇದು ತಾಯಿ ಮತ್ತು ಮಗನ ನಡುವಿನ ಶುದ್ಧ ಭಾವನೆಗಳ ನೆನಪುಗಳು, ಇದು ಸತೀಶ್ ನಿನಾಸಂ ಅವರ ಅನುಭವದ ಹಾಡು... ❤❤❤👌👌👌👍👍👍🙏🙏🙏
@siddudalawai6051
@siddudalawai6051 2 жыл бұрын
ಅವ್ವಾsssss ಕೇಳೇ.........ಎಂದಾಗ ಎದೆ ತುಂಬಿ ಕಣ್ಣಂಚು ನೀರು ತುಂಬುವುದು😢
@punithpoojapunithapooja1630
@punithpoojapunithapooja1630 2 жыл бұрын
GOLDEN GANG,anushri interview,,, superb,,,,one of the most TALENTED,,,most most wanted for KANNADA PEOPLE. ಚಿಂತಕ ಸತೀಶ್ ಅಣ್ಣ
@BP-ii9hg
@BP-ii9hg 2 жыл бұрын
👌👌 super sir ನಿಜ ಸರ್ ತಾಯಿ ಪ್ರೀತಿ ಗೆ ಸಾಟಿ ಯಾರು ಇಲ್ಲಾ ನಿಜ್ವಾಗ್ಲೂ ನೀವು ಪ್ರತಿಭೆಯ ಅದ್ಬುತ ಕಣಜ ಸರ್,, ತಾಯಿ ಗಿಂತ ಬಂಧುವಿಲ್ಲ ಉಪ್ಪಿಕ್ಕಿಂತ ರುಚಿ ಇಲ್ಲಾ,,, 🙏🏼🙏🏼🙏🏼 i love u very much amma
@kaverihonnappa8073
@kaverihonnappa8073 2 жыл бұрын
ತಾಯಿಯ ಬಗ್ಗೆ ಹೇಳೋದಕ್ಕೆ ಪದಗಳೇ ಸಾಲೋದಿಲ್ಲ, ತಾಯಿ ಅಂದ್ರೆ ಒಂದು ಶಬ್ದ ಅಲ್ಲಾ, ಅವಳು ಭಾವನೆಗಳ ಭಂಡಾರ, ಮಮತೆಯ ಸಾಗರ, love you ಬಂಗಾರ ❣️
@amogh_bidarkoti3335
@amogh_bidarkoti3335 2 жыл бұрын
ಸುಂದರ ಅಥ೯ವೂಳ್ಳ ಭಾವಮಧುರ ಸಾಹಿತ್ಯ ಅಣ್ಣ🙂💞
@SriPhalachariCiniProduction
@SriPhalachariCiniProduction 2 жыл бұрын
ಅಧ್ಬುತ ಸಾಹಿತ್ಯ ಸರ್ ❤❤ ನಮ್ಮ ಅಮ್ಮ ನೆನಪಾದ್ರು.
@shanthakumar5618
@shanthakumar5618 2 жыл бұрын
👌🏻👌🏻👌🏻👌🏻ಅರ್ಥಗರ್ಭಿತ ಭಾವಪೂರ್ಣ ಹಾಡು.. ಧನ್ಯವಾದಗಳು 🙏🏻
@rajugouda.
@rajugouda. 2 жыл бұрын
ಅವ್ವಾ...🥰
@thenameisyash3946
@thenameisyash3946 2 жыл бұрын
ಅದ್ಬುತ ರಚನೆ ಅಣ್ಣ👏
@sathishpicturehouse
@sathishpicturehouse 2 жыл бұрын
ಧನ್ಯವಾದಗಳು ತಿರುಗಿ ನಿಮಗೆಲ್ಲ...
@darshanhc6561
@darshanhc6561 2 жыл бұрын
" ಅವ್ವ " It's not a word it's an emotion ❤
@pramilams4359
@pramilams4359 2 жыл бұрын
ಸತೀಶ್ ಸರ್ ನಮೂರಿನವ್ರು ಅವ್ವ ಸಾಂಗ್ ಸೂಪರ್ ಸರ್
@javidmujawar9382
@javidmujawar9382 2 жыл бұрын
ಸತೀಶ್ ಸರ್ ಹೃದಯ ಮುಟ್ಟು ವಂತ ಹಾಡು ,,🙏🙏🙏
@Manu-vg9gb
@Manu-vg9gb 2 жыл бұрын
ಅದ್ಬುತ ಸಾಂಗ್ ಕಣ್ಣಲ್ಲಿ ನೀರು ತುಂಬಿ ಬಂತು ಅಣ್ಣ 🙁😢
@chandansanatan1227
@chandansanatan1227 2 жыл бұрын
ಹಳ್ಳಿ ಹಾಡು ❤
@simplevideoswithtejasmita999
@simplevideoswithtejasmita999 2 жыл бұрын
ನಿನ್ನ ಅವ್ವನ ತರನೇ ನನ್ನ ಅವ್ವನೂ sathish ಅಣ್ಣಾ. ಬಹಳ nondiddale. ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನೆರವೇರಲಿ ಬಹಳ ಒಳ್ಳೆಯ ಮನಸ್ಸು ನಿಮ್ಮದು. ಒಳ್ಳೆಯದು ಆಗಲಿ 👍👍👍
@chethuamma708
@chethuamma708 2 жыл бұрын
'Avva' it's not a word it's An emotion ♥️♥️
@madevugar2543
@madevugar2543 2 жыл бұрын
Iglu bartare dinakk obba hero en madodu e tara tallent iralla super satish sir
@babu.b4840
@babu.b4840 Жыл бұрын
ಕಣ್ಣಿಗೆ ಕಾಣುವ ನಿಜವಾದ ದೇವರು ಅಮ್ಮ ಅಮ್ಮನ ಪ್ರೀತಿಯ ವರ್ಣಿಸಲು ಶತಕೋಟಿ ಪದಗಳು ಸಾಲದು ದೇವರುಗಳಿಗೆ ದೇವರು ಅಮ್ಮ ಎನ್ನುವ ಹೆಸರು ... ❤
@kannadigayogi143
@kannadigayogi143 2 жыл бұрын
ನನ್ನಂತ ಕಲ್ಲು ಹೃದಯವನ್ನು ಒಂದು ಕ್ಷಣ ಕರೋಗೊ ರೀತಿ ಮಾಡಿತು . ಧನ್ಯವಾದ ನಿಮಗೆ ಸತಿ
@anilkumarvmustari1755
@anilkumarvmustari1755 2 жыл бұрын
ಅಮ್ಮ ದೇವ್ರು ಅವಳನ ಈರೀತಿ ಒಂದು ಒಳೆಯ ಹಾಡು ಹಾಡಿ ತೋರಿಸಿದ ನಿಮಗೆ ಧನ್ಯವಾದಗಳು ಸರ್ ಲವ್ ಯು ಅಮ್ಮ 🌹🌹🌹🌹🌹
@dileepabs1381
@dileepabs1381 2 жыл бұрын
ಅರ್ಥಪೂರ್ಣ ಸಾಲುಗಳು ತುಂಬಿರುವ ಮನಮುಟ್ಟುವಂತ ಹಾಡು 👏❤️ ನಮ್ಮ ಶೈಲಿಯಲ್ಲೇ ರಚನೆ ಮಾಡಿ ಕನ್ನಡಕ್ಕೆ ಕೊಡುಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು #Sathish ಅಣ್ಣ 🙏❤️
@pradeephithaishi158
@pradeephithaishi158 2 жыл бұрын
ನಿಮ್ಮಿಂದ ರಚಿತವಾಗಿ, ನೀವೆ ಹಾಡಿದ ಈ ಹಾಡನ್ನು ಸ್ವರ್ಗದಿಂದ ನಿಮ್ಮ ತಾಯಿಯವರು ಕಣ್ಣೀರಿಡುತ್ತಾ,ಮುಗುಳ್ನಗುತ್ತಾ ಸಂತಸದಿಂದಿರುವರು 🥺🙂 ಅಮೋಘ ಸಾಲುಗಳು ❤️👌 ಶುಭವಾಗಲಿ ಸತೀಶಣ್ಣ
@ajaygaitonde
@ajaygaitonde 2 жыл бұрын
ಮನ ಮುಟ್ಟುವ ಅಧ್ಭುತ ಸಾಹಿತ್ಯ.. ರಚನೆ.. ಸಂಯೋಜನೆ.. ತಂಡಕ್ಕೆ ಧನ್ಯವಾದಗಳು.. ಸತೀಶ್ ಸರ್ 🙏
@manojbagewadi9076
@manojbagewadi9076 2 жыл бұрын
ಅವ್ವ ❤️🙏..ಸತೀಶ್ ಅಣ್ಣ ನಿಮಗೊಂದು ಸಲಾಂ
@vinod6369
@vinod6369 2 жыл бұрын
ಇಡೀ ಪ್ರಪಂಚದ ಒಂದು ನಿಜವಾದ ಸತ್ಯ ತಾಯಿ ,ಅವ್ವ , ಅಮ್ಮ 🤱🙏
@vinaykumarjakkali4901
@vinaykumarjakkali4901 2 жыл бұрын
ಸೂಪರ್ ಸತೀಶ್ ಅಣ್ಣಾ... ಅವ್ವಾ ಕೇಳೇ ❤️
@mallinathbairawadagi4978
@mallinathbairawadagi4978 2 жыл бұрын
ತಾಯಿಯಾಗದ ಜೀವನ...ತಾಯಿ ಇರದ ಜೀವನ ಎರಡು ಒಂದೇ......ಸಂತಸಕ್ಕೇ,ಸಂತತಿಗೆ,ಸಾಂತ್ವಾನಕ್ಕೆ ಅವಳೇ ಮೂಲ..ಅವಳಿಲ್ಲ ಎನ್ನುವ ರಣಮರುಭೂಮಿಯಲ್ಲಿ ಅವಳ ಪ್ರತಿ ನೆನಪು ಸಹ ಆಲದ ಮರ....ಸತೀಶ್ ಸರ್ ತಮಗೆ ಧನ್ಯವಾದ...👌👌👏🌷
@mallikarjunn8046
@mallikarjunn8046 2 жыл бұрын
ಇಷ್ಟ ಆಯ್ತು ಅಣ್ಣಾ ಅವ್ವ... ❤️💙
@shashidharr1488
@shashidharr1488 2 жыл бұрын
ತಾಯಿ ಗಿಂತ ದೇವರಿಲ್ಲ, ನಿಮ್ಮ ಈ ನೆನಪಿನ ಪುಟಗಳ ಹಾಡು ಪ್ರಶಂಸಾರ್ಹ 🙏🌹.
@thippeswamygm5860
@thippeswamygm5860 2 жыл бұрын
ಆಡು ಭಾಷೆಯಲ್ಲಿ ತುಂಬಾ ಚೆನ್ನಾಗಿದೆ ಸಾಹಿತ್ಯ 💐
@nagarajanagappa6367
@nagarajanagappa6367 2 жыл бұрын
ತುಂಬಾ ಅಧ್ಬುತವಾಗಿ ಇದೆ ಸಾಹಿತ್ಯ ಹಾಗೂ ಸಂಗೀತ ತುಂಬಾ ತುಂಬಾ ಹತ್ತಿರವಾಗಿ ಇರುವವಳು ಅಮ್ಮ
@nagarajharshith3953
@nagarajharshith3953 2 жыл бұрын
ಅವ್ವಾ ನಿನಗೆ ಸರಿ ಸಾಟಿ ಯಾರು ಇಲ್ಲಾ ಅವ್ವಾ ❤️❤️❤️❤️🌏🌏🌏
@adarshkotian1530
@adarshkotian1530 2 жыл бұрын
Nimage yavaglu olledagli sir nammannela heege ranjistha iree
@akashm2408
@akashm2408 2 жыл бұрын
ತಾಯಿಯ ಬಗ್ಗೆ ಅದ್ಭುತ ಹಾಡು ಬರೆದಿದ್ದೀರಿ ಸರ್ ಹಾಡು ಕೇಳಿ ಕಣ್ಣು ತುಂಬಿ ಬಂತು ಸರ್ ಕುಟುಂಬದಲ್ಲಿ ತಾಯಿ ಪಡುವ ಕಷ್ಟವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ👌🙏🙏
@yogeshayogi5069
@yogeshayogi5069 2 жыл бұрын
❤💐ತುಂಬಾ ಚೆನ್ನಾಗಿದೆ ಮನಮುಟ್ಟುವ ಹಾಡು 💐❤
@kandaswamy8850
@kandaswamy8850 2 жыл бұрын
ಅದ್ಭುತ ಸಾಲುಗಳು ಸರ್.. ಅಮ್ಮ ಎಂಬುವವಳು ಈ ಜಗತ್ತಿನ ಅತಿ ದೊಡ್ಡ ಶಕ್ತಿ.
@basavarajsheelavantar6036
@basavarajsheelavantar6036 2 жыл бұрын
What a meaningful Lyrics sir 🙏👏👏👏👏❤️🤗🤩😍
@ammaravanallinonekannada
@ammaravanallinonekannada 2 жыл бұрын
😭😭 ನಮ್ಮ ಅಮ್ಮ ಇಲ್ಲದಿದ್ದರೂ ಕೂಡ ನನಗೆ ಅವರ ನೆನಪು ದಿನವು ಕಾಡುತ್ತಿರುತ್ತದೆ ಈ ಹಾಡು ಕೂಡ ನನಗೆ ತುಂಬಾ ಇಷ್ಟವಾಯಿತು ಹೃದಯಕ್ಕೆ ಹತ್ತಿರವಗುವಂತೆ ಇದೆ ❤️💗
@appup2304
@appup2304 2 жыл бұрын
ಹಾಟ್ಸ್ ಆಫ್ ಟು u ಸತೀಶ್ sir😭🙏🙏🙏🙏🙏🙏🙏🙏🙏ಅರ್ಥಪೂರ್ಣ ಸಾಲುಗಳು 🙏🙏🙏🙏🙏🙏🙏
@vikasbp5681
@vikasbp5681 2 жыл бұрын
Super song sir yala middle class janara avana kasta tilsute e hadu
@satishmujagond500
@satishmujagond500 2 жыл бұрын
This song will connect to all except one who brought up in urban area. 💛❤️
@harshithcu7729
@harshithcu7729 2 жыл бұрын
ಅಧ್ಬುತ ಸುಂದರ ಕ್ಷಣಗಳ ಅವ್ವನ ಪರಿಶ್ರಮ ತ್ಯಾಗದ ಪ್ರತಿಫಲವೇ ನಾವೆಲ್ಲ ❤️🥺
@devaraja.k.asandi5888
@devaraja.k.asandi5888 2 жыл бұрын
ಅದ್ಭುತ ಸಂಗೀತ ಹಾಗು ಸಾಹಿತ್ಯ 👌🏻👍 ಸತೀಶಣ್ಣ
@SamruddhiHolistics
@SamruddhiHolistics 2 жыл бұрын
Heart touching lyrics Sathish sir 👏👏👏😌🙏
@sameerttultron309
@sameerttultron309 2 жыл бұрын
Super Boos.
@veerue6
@veerue6 2 жыл бұрын
Lyrics tumba chanagide anna super nimge olledaagli
@akshithaakshitha6984
@akshithaakshitha6984 2 жыл бұрын
ತಾಯಿ ಯೇ ದೇವರು ಮನ ಮಿಡಿಯುವ ಸಾಂಗ್ ❤️
@yannappaappu5664
@yannappaappu5664 2 жыл бұрын
I ಲವ್ song ❤️💚🧡ಅವ್ವ..... ತಾಯಿಯೇ ಮೊದಲು ದೇವರು
@yatheeshdc1190
@yatheeshdc1190 2 жыл бұрын
Just ❤️❤️❤️❤️❤️✨
@malleshmourya3309
@malleshmourya3309 2 жыл бұрын
ಅವ್ವ ಎಂಬ ಅದ್ಭುತ ಮುಂದೆ ಎಲ್ಲ ನಶ್ವರ,,.
@chainappabadagi4807
@chainappabadagi4807 2 жыл бұрын
ಹೃದಯ ಮುಟ್ಟುವ ಹಾಡು ಬಾಲ್ಯದ ದಿನಗಳನ್ನು ನೆನಪು ಮಾಡಿದ್ರಿ ಧನ್ಯವಾದಗಳು♥️
@supernowwerememberasfather3487
@supernowwerememberasfather3487 2 жыл бұрын
Natural actor nam Quatle sathisha. Love u sathi. Tejaswi avara sahitya adbuta. Manamuttuvantide.
@DrAcchuL
@DrAcchuL 2 жыл бұрын
ತಾಯಿಯ ಪ್ರೀತಿಗೇ ಬೆಲೆ ಕಟ್ಟಲಾಗದು ತಾಯಿಯೇ ಮೊದಲನೇ ದೇವರು ಅದು ನನ್ನವ್ವ ನನ್ನವ್ವ............ 🤱
@voiceofkoustubh7872
@voiceofkoustubh7872 2 жыл бұрын
ಅಮ್ಮನ ಹಾಡು 👌👌👌👌👌sir.🙏
@shashikalamm8593
@shashikalamm8593 2 жыл бұрын
ಅದ್ಬುತ ವಾಗಿದೆ ಸರ್, ಅಮ್ಮ love u
@venucreations6401
@venucreations6401 2 жыл бұрын
This song for mother love 💖💖 Thank you sir for lovely song🎭🎭
@mharish6343
@mharish6343 2 жыл бұрын
ತುಂಬಾನೇ ಅರ್ಥಪೂರ್ಣವಾಗಿದೆ ಸಾಹಿತ್ಯ ಸಾರ್ ಮತ್ತು ಶುಭವಾಗಲಿ ನಿಮ್ಮ ಎಲ್ಲಾ ಚಿತ್ರಗಳು...... ಸದಾ ಡಿ-ಬಾಸ್ ದರ್ಶನ್ ಅಣ್ಣ ಅಭಿಮಾನಿ
@ಬಾಲುಕನ್ನಡಿಗ
@ಬಾಲುಕನ್ನಡಿಗ 2 жыл бұрын
ಅಧ್ಭುತವಾಗಿದೆ ಅಣ್ಣ......ನನ್ನ ಅವ್ವ.....❤
@vinayakrbhat8057
@vinayakrbhat8057 2 жыл бұрын
Very nice lyrics super heart touching song
@drappuforever1666
@drappuforever1666 2 жыл бұрын
Super lyrics Sathish Anna god is real mother love you avva💯✌️🎈🎈🎈
@sathishsathi5062
@sathishsathi5062 2 жыл бұрын
ಅದ್ಬುತವಾದ ಗಾಯನ ❤️ ಆಮೇಜೇಂಗ್ 👌
@satishbadiger7592
@satishbadiger7592 2 жыл бұрын
ತುಂಬಾ ಚೆನ್ನಾಗಿದೆ ಹಾಡು...............🤝❤️
@Manojkumar_Vijapur
@Manojkumar_Vijapur 2 жыл бұрын
A Beautiful Song with very touching lines❤ Brilliant work Satish Sir👏😍 and Manaswitha U Beautiful❣
@harshithraj531
@harshithraj531 2 жыл бұрын
No words to describe this wonderful and heart touching song♥️♥️
@hanuvalmiki7161
@hanuvalmiki7161 2 жыл бұрын
ಹಳ್ಳಿ ಹಾಡು😍👌
@krishnamurthykr7008
@krishnamurthykr7008 2 жыл бұрын
Really heart touching song thank you so much sir for the wonderful song🙏🙏🙏🙏
@dboss7691
@dboss7691 2 жыл бұрын
ಅದ್ಬುತ ಸಾಂಗ್ ಸರ್, ತಾಯಿಯೇ ದೇವರು
@ಒಂಟಿಸಲಗ-ಗ8ಜ
@ಒಂಟಿಸಲಗ-ಗ8ಜ 2 жыл бұрын
ತುಂಬಾ ಅರ್ಥ ಪೂರ್ಣ ಸಾಲುಗಳು.. 💐❤
@VijayKumar-zs4ge
@VijayKumar-zs4ge 2 жыл бұрын
ಅತ್ಯದ್ಭುತ ಸಾಹಿತ್ಯ ಗಾಯನ 🎤👏
@prkentertainmentkote6226
@prkentertainmentkote6226 2 жыл бұрын
Adbutha saalugalu & impaada sangeetha. Intha sushravyavaada haadu kottiddakke antha dhanyavaadagalu sir nimma thandakke.
@piddanagowda8067
@piddanagowda8067 2 жыл бұрын
Avvanige padagale illa nisargadaste swaccha nannavva ...💐💐💐
@Manutesssfd
@Manutesssfd 2 жыл бұрын
Hert touching song❤❤
@anandbiradar485
@anandbiradar485 2 жыл бұрын
ಕೇಳೆ ನನ್ನವ್ವ 🙏
@MalnaadBaale
@MalnaadBaale 2 жыл бұрын
ಅದ್ಭುತ.. ♥️♥️👏👏
@Rockybhai07564
@Rockybhai07564 2 жыл бұрын
Osm song by satish sir... I cried... 🥺 i love you avva❤️🌍
@ಹಳ್ಳಿಹುಡುಗಿಯಮನದಾಳದಮಾತು
@ಹಳ್ಳಿಹುಡುಗಿಯಮನದಾಳದಮಾತು 2 жыл бұрын
ಚೆನ್ನಾಗಿದೆ ❤️❤️
@rakshithshetty1055
@rakshithshetty1055 2 жыл бұрын
Heart touched ♥️
@thenameisyash3946
@thenameisyash3946 2 жыл бұрын
Superrrrr RRR
@ashwininayak7678
@ashwininayak7678 2 жыл бұрын
Avva ne nannaprapacha 🙏😍🥰😍🥰🥰🙏✨✨✨
@beingindian9446
@beingindian9446 2 жыл бұрын
All d best ninasam
@vinayfilms8
@vinayfilms8 2 жыл бұрын
ಬ್ರದರ್ ❤
@shivuvishnu4737
@shivuvishnu4737 2 жыл бұрын
❤️❤️❤️🙏 ಅವ್ವ 🤫
@basavarajsheelavantar6036
@basavarajsheelavantar6036 2 жыл бұрын
Love u Maaa❤️🤗
@prashanthapacchi2944
@prashanthapacchi2944 2 жыл бұрын
ಅವ್ವ ಅಂದ್ರೆ ಪ್ರಪಂಚ ❤ಮತ್ತೆ ಮತ್ತೆ ಕೇಳಬೇಕಾನ್ನಿಸುವ ಹಾಡು 🎧
@shivarajshivaraj6203
@shivarajshivaraj6203 2 жыл бұрын
ಅದ್ಬುತ ಹಾಡು 🙏🙏
@talagavadiprachandruteam
@talagavadiprachandruteam 2 жыл бұрын
Talagavadi 🤩🥰🥰🙏🏼
@bheemannapoojari7648
@bheemannapoojari7648 2 жыл бұрын
Ultimate...... Abhinaya chatura💕💞
@anjanan325r4
@anjanan325r4 2 жыл бұрын
👌👌👌👌
@vishwanathmp59
@vishwanathmp59 2 жыл бұрын
👌👌👌 Best Wishes 💐 From SHAMBO SHIVA SHANKARA Kannada Movie Team
@RamKumar-gt9xr
@RamKumar-gt9xr 2 жыл бұрын
Amma na kalkondoroge e song keli thumb novu agutte
@prajwaldali8055
@prajwaldali8055 2 жыл бұрын
Super song 👌❤️✨
Avva Kele
3:39
Sathish Ninasam - Topic
Рет қаралды 7 М.
Edeya Bhavavu Karagi
6:54
Raghavendra Beejadi - Topic
Рет қаралды 2,7 М.
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
Nanna Preethiya Hudugi | Kannada Full Movie | Dhyan | Deepali | Nagathihalli Chandrashekhar
2:35:24
SGV Digital - Kannada Full Movies
Рет қаралды 1,6 МЛН
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 22 МЛН
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН