ಅಯೋಧ್ಯೆಯ ಬಾಲರಾಮನ ದರ್ಶನ ಪಡೆದ ಅಪ್ಪು..! |

  Рет қаралды 473

Inspire Kannada Official

Inspire Kannada Official

Күн бұрын

ಮೊದಲ ಬಾರಿಗೆ ನಮ್ಮೆಲ್ಲರ ಪ್ರೀತಿಯ ಅಪ್ಪು ಅಯೋಧ್ಯೆಗೂ ಹೋಗಿಬಂದಿದ್ದಾರೆ. ಅಭಿಮಾನಿಯೊಬ್ಬರು ಅಪ್ಪು ಭಾವಚಿತ್ರವನ್ನ ಕೈಯಲ್ಲಿ ಹಿಡಿದುಕೊಂಡು , ಅಯೋಧ್ಯೆಯ ಬಾಲರಾಮನ ಸನ್ನಿಧಿಗೆ ಹೋಗಿದ್ದಾರೆ. ವಿಶೇಷವೆಂದ್ರೆ, ಈ ಹಿಂದೆ ಶಬರಿ ಮಲೆ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳಿಗೆ ಅಪ್ಪು ಭಾವಚಿತ್ರವನ್ನ ಅಭಿಮಾನಿಗಳು ತೆಗೆದುಕೊಂಡು ಹೋಗಿದ್ರು. ಆದ್ರೆ ಇದೆ ಮೊದಲ ಬಾರಿಗೆ ಮುರಳಿ ಚಿಕ್ಕಬಳ್ಳಾಪುರ ಎಂಬ ಅಪ್ಪು ಅಭಿಮಾನಿಯೊಬ್ಬರು ,ಅಪ್ಪು ಫೋಟೋವನ್ನ ಬಾಲರಾಮನ ಗರ್ಭಗುಡಿಯವರೆಗು ಹಿಡಿದು ಹೋಗಿದ್ದಾರೆ. ಅಲ್ಲಿ ದರ್ಶನ ಮಾಡಿದ ನಂತ್ರ ಸರಯೂ ನದಿಯಲ್ಲಿ ಅಪ್ಪು ಭಾವಚಿತ್ರಕ್ಕೆ ಸ್ನಾನ ಮಾಡ್ಸಿದಾರೆ.
#appu #puneethrajkumar #ayodhyatemple #ayodha #inspirekannada #inspirekannadaofficial
***************************************************
Inspire Kannada Official KZbin Channel is mainly focusing on inspirational and informative stories in Kannada language.
Our vision is to provide complete details about History, Entertainment, Interesting facts, Unknown facts, Health related, Agriculture, etc. to educate people of Kannada audience.
Our KZbin channels:
1. Dharma Degula Darshana: / dharmadeguladarshana
2. Inspire Kannada Kids: / @inspirekannadakids5461
--------------------------------------------------------
Subscribe to our channels now & don't forget to click on bell icon..!
---------------------------------------------------------
Follow Us:
Facebook: / inspirekannada
Instagram: / inspirekannada
Twitter: / inspirekannada
Pinterest: / inspirekannada

Пікірлер: 3
Фейковый воришка 😂
00:51
КАРЕНА МАКАРЕНА
Рет қаралды 7 МЛН
Fake watermelon by Secret Vlog
00:16
Secret Vlog
Рет қаралды 15 МЛН
Самое неинтересное видео
00:32
Miracle
Рет қаралды 2,6 МЛН
LATEST PRANESH COMEDY|EXCLUSIVE EPISODE|RR NAGAR BANGALORE|ನಮ್ಮ ಜನರ ಕಥೆ ಕೇಳಿ|WORK FROM HOME ಗಂಡಸರು|
44:41
Фейковый воришка 😂
00:51
КАРЕНА МАКАРЕНА
Рет қаралды 7 МЛН