Sri Raghavendra Akshara Malika Stotra || With lyrics || Venugopal K

  Рет қаралды 3,770,449

Daasoham

Daasoham

2 жыл бұрын

Written by Sri Krishnavadhuta.
Composed and sung by Venugopal Khatavkar.
Chorus by Chi. Badarinarayana and Kishan Rao Khatavkar.
Pic credit: K M Sheshagiri (From Samskruti vahini chitrakala on Facebook)

Пікірлер: 1 400
@chaitanyachethan2696
@chaitanyachethan2696 Жыл бұрын
🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@smscranesworkupdatechannel3414
@smscranesworkupdatechannel3414 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@snehagowda6563
@snehagowda6563 Жыл бұрын
​@@smscranesworkupdatechannel3414p
@girijaacharya8231
@girijaacharya8231 Жыл бұрын
Mahedraputraaya mahaamahima rudraayamaheswaasa to bharthaaya paahi prabho
@mallikarjunkalasannavar1563
@mallikarjunkalasannavar1563 Жыл бұрын
ಫೋಟೋ pp
@majicmahi4327
@majicmahi4327 8 ай бұрын
ಅದೆಷ್ಟು ಪುಣ್ಯವಂತ ನೀವು
@madhu.....7696
@madhu.....7696 Жыл бұрын
ಎಷ್ಟು ಚಂದ ಇದೆ ಈ ಸ್ತೋತ್ರ❤️ ನಾನು ದಿನ ಕೇಳೇ ಕೇಳ್ತೀನಿ ಅಷ್ಟೊಂದು ಇಷ್ಟ ನಂಗೆ ರಾಯರು ಅಂದ್ರೆ ಶ್ರೀ ರಾಘವೇಂದ್ರಯ ನಮಃ 🙏🏻🙏🏻🙏🏻
@DivyaC-xq2ys
@DivyaC-xq2ys 6 ай бұрын
🌸🌺🌺🌸
@sathyavathi9253
@sathyavathi9253 6 ай бұрын
,🙏🙏🙏
@anunaiknaikanu112
@anunaiknaikanu112 Ай бұрын
ನಿಜ ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನಿಸತ್ತೆ ಶ್ರೀ ಗುರು ರಾಘವೇಂದ್ರಾಯ ನಮಃ
@premkumarm4557
@premkumarm4557 3 күн бұрын
1 bbb ಬಿಬಿಬಿಬಿಬಿಬಿಬಿಬಿಬಿಬಿಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಜೆಜೆಎಚ್ಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿ❤hhvhbvhgghhhhhjhhhhhhhhhhhhhhhhhhhhhhhjjjhhhhjjjuu❤hiúuiuuuuuuïiiiiiiiiiiiuuhuuyhhyuuuuuuuuuuuuuuuyhyhhuuuhuy❤ಯುತ್ತಜೂೂಯ್ಯುತೂೂೂೂೂೂೂೂೂೂೀೀೀೀೀೀೀೀೂೂೀೀೀೀೀೀೀೀೀೀೀೀೀೀೀೀೀೀೀೊಯೊೂೀೀೀಯೂಗೂಿಯೋ770​@@DivyaC-xq2ys
@Sowmya-vr5xm
@Sowmya-vr5xm 10 ай бұрын
ಮೊದಲ ಬಾರಿ ಕೇಳಿದ್ದು ಮನಸಿಗೆ ನೆಮ್ಮದಿ ಅನ್ನಿಸಿತ್ತು 🙏ಗುರುರಾಜ ಎಲ್ಲರನ್ನೂ ಸಲಹು ತಂದೆ 🙏
@maheshtelkar2043
@maheshtelkar2043 Жыл бұрын
ಗುರುಗಳೇ ನೀವೇ ನನಗೆ ನಾನು ನಿಮ್ಮ ಹತ್ರ ಏನು ಕೇಳೋದಿಲ್ಲ. ನಿಮಗೆ ಎಲ್ಲಾ ಗೊತ್ತು ಇದೆ. ನನ್ನ ಮನಸಲ್ಲಿ ಈರೋದು. 👏
@Victory1509
@Victory1509 Жыл бұрын
ಓಂ ಶ್ರೀ ಗುರು ರಾಘವೇಂದ್ರ ನಮಃ 💐🙏🙏🤲🤲 ರಾಯರೇ ಅದೆಷ್ಟೋ ಮುಗ್ಧ ಜನರು ಅದರಲ್ಲೂ ಮಕ್ಕಳು, ಮಹಿಳೆಯರು , ವೃದ್ಧರು ಪ್ರತಿದಿನ ಹಿಂಸೆ ಶೋಷಣೆಗೆ ಒಳಗಾಗುತ್ತಾರೆ ಅವರ ಕಾಪಾಡಿ ನೀವು ಹುಟ್ಟಿ ನಡೆದಾಡಿದ ಈ ನಾಡಲ್ಲಿ ಇಂತಹ ಘಟನೆಗಳನ್ನು ಕೇಳಿದಾಗ ನನ್ನ ನಿಟ್ಟುಸಿರಿನಲ್ಲಿ ನೀವೇ ಬರುತ್ತಿರಿ .... 💐🙏💐🙏💐 ಕಾಪಾಡಿ ದೇವ
@sathyavathi9253
@sathyavathi9253 6 ай бұрын
🙏🙏 ಓಂ ಶ್ರೀ ರಾಘವೇಂದ್ರಯ ನಮಹಾ
@LakshmiLakshm-ei5yo
@LakshmiLakshm-ei5yo 4 ай бұрын
Om shree guru raaghavendra swaami
@praveenkumargumaste1349
@praveenkumargumaste1349 4 ай бұрын
​@UCXbQlbrDnB2WDz45hiD9FYg
@user-uc5rm9ng3f
@user-uc5rm9ng3f Ай бұрын
🙏🙏🌸🌺🥀🌹🌷💐🌼🌻🙏🙏
@vijaynarayan2368
@vijaynarayan2368 Ай бұрын
Nimma e kaalajigu rayaru nimge istartha prampthi agli
@chaitanyachethan2696
@chaitanyachethan2696 Жыл бұрын
🙏 ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
@smscranesworkupdatechannel3414
@smscranesworkupdatechannel3414 Жыл бұрын
*💐👏🏻 ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ||👏🏻💐*
@shashidharshashi1822
@shashidharshashi1822 10 ай бұрын
ನನ್ನ ಜೀವನದ ಎರಡನೇ ತಾಯಿ ನಮ್ಮ ರಾಯರು 🙏🏽❤️
@ashwinikushika6704
@ashwinikushika6704 4 ай бұрын
Kapadappa thande 🙏
@veeramanimani6923
@veeramanimani6923 9 ай бұрын
ನನ್ನ ಮನ್ನಸ್ಸಿಗೆ ಅಷ್ಟು ನೆಮ್ಮದಿ ಏನಿಸುವ ಭಕ್ತಿ ಪೂರ್ವಕವಾದ ಹಾಡು ಅಷ್ಟು ಮನಸ್ಸು ಖುಷಿಯಾಗಿ ಇರುತ್ತದೆ ಈ ಒಂದು ಹಾಡು ಕೇಳಿದ ಕೂಡಲೇ ಎಷ್ಟೇ ನೋವು ಇದ್ದರು ಈ ಹಾಡಿನಲ್ಲಿ ಸಂಪೂರ್ಣ ಮಾಯಾ ವಾಗುತ್ತದೆ ಗುರುಭ್ಯೋ ನಮಃ 🙏🏻🙏🏻🙏🏻
@kavithavaishu6171
@kavithavaishu6171 6 ай бұрын
aa❤A❤
@kiranrk0430
@kiranrk0430 5 ай бұрын
😊😊😊😊😊
@basavarajpattar2754
@basavarajpattar2754 4 ай бұрын
A1q😊llll​@@kavithavaishu6171qqqq hi nahi hu 😅😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@raghunathm3359
@raghunathm3359 2 ай бұрын
🙏🙏🙏🙏🙏
@kavyabn5831
@kavyabn5831 2 ай бұрын
Same to same🙏🙏🙏🙏🙏🙏🙏🙏🙏
@ravibadiger4859
@ravibadiger4859 Жыл бұрын
ಕಷ್ಟಗಳನ್ನೂ ರಾಯರಮುಂದೆ ಹೇಳೋದು ಬೇಡ, ಕಷ್ಟಕ್ಕೆ ಹೇಳೋನಾ ನಮ್ಮ ಹತ್ರ ರಾಯರಿದ್ದಾರೆಂದು.. 🙏🙏🙏
@Srivathsa_kashyap_04
@Srivathsa_kashyap_04 5 ай бұрын
102 ಡಿಗ್ರಿ ಜ್ವರ ಇದದು ಕೇವಲ 45 ನಿಮಿಷದಲ್ಲಿ 98 ಡಿಗ್ರಿಗೆ ಬಂದು ನಿಂತಿತ್ತು ಇದನ್ನ ಕೇಳಿದ ಮೇಲೆ 🙏🏻 ಶ್ರೀ ರಾಘವೇಂದ್ರ ಸಕಲಪ್ರದಾತ 🙏🏻
@pavithrapraveenpavithra-kn4ov
@pavithrapraveenpavithra-kn4ov 3 ай бұрын
i.😊
@pramodkt5126
@pramodkt5126 3 ай бұрын
Om Shree Raghevendraaya namah🙏
@user-zt4mj7kd2s
@user-zt4mj7kd2s 29 күн бұрын
​@@pavithrapraveenpavithra-kn4ovq
@patriotic_hindu1
@patriotic_hindu1 11 ай бұрын
ಯಾರೆಲ್ಲ ಸಣ್ಣ ಮಗುವಿನ ಧ್ವನಿ ಕೆಳಿಸಿಕೊಂಡ್ರಿ...??
@Anithakg-bn7sl
@Anithakg-bn7sl 12 күн бұрын
ನಾನು ಕೇಳಿಸಿಕೊಂಡೆ.🙏🙏🙏🙏🙏
@apparaosavaram7103
@apparaosavaram7103 2 жыл бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@vanajakshiks-qm1sv
@vanajakshiks-qm1sv Жыл бұрын
ಅಪ್ಪ ನನ್ನ ಮೇಲೆ ಕರುಣೆ ತೋರಿಸು ನನ್ನ ಆರೋಗ್ಯವನ್ನು ಸುಧಾರಿಸು ಸ್ವಾಮಿ 🙏🙏🌺
@MCvlogers
@MCvlogers 2 ай бұрын
🙏🏻🙏🏻
@bindubindumanju3855
@bindubindumanju3855 2 ай бұрын
ಈ ಶ್ಲೋಕ ಕೇಳ್ತಿದ್ರೇ ಕೇಳ್ತಾನೆ ಇರಬೇಕು ಅನ್ನಿಸುತ್ತೆ ನನ್ನ ಮಗಳು ಈ ಶ್ಲೋಕ ಕೇಳೇ ಮಲಗೋದು ಒಂದು ವರ್ಷದ ಮಗಳು
@Prajwaltadas
@Prajwaltadas 10 ай бұрын
ಎಷ್ಟೇ ಕಷ್ಷ ಏಷ್ಟೇ ನೋವು ಇದ್ದರೂ ಗುರುಗಳನ್ನು ನೆನೆದಾಗ ಮನಸಿಗೆ ಸಂತೋಷ ಕಣ್ಣಿನಲ್ಲಿ ನೀರು ತುಂಬುತ್ತದೆ....ಗುರುಗಳು ಒಂದು ಶಕ್ತಿ...ಗುರುಗಳ ಮೇಲಿದೆ ಭಕ್ತಿ...❤
@indirarao7433
@indirarao7433 Жыл бұрын
ಬೆಳಿಗ್ಗೆ ಕೇಳಿ ದೊಡನೆ ರಿಲೇಕ್ಸ್ ಆಯ್ತು 👌ಶ್ರೀ ರಾಘವೇದ್ರಾ ಯ ನಮಃ 🙏ಥ್ಯಾಂಕ್ಸ್For Uploading 🙏
@chaitanyachethan2696
@chaitanyachethan2696 Жыл бұрын
🙏 ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏
@ravindrapoojary1497
@ravindrapoojary1497 Жыл бұрын
Om Sri guru raghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Creative_Collectors_
@Creative_Collectors_ 5 ай бұрын
Feeling like in a "HEAVEN".Ecspecially this line ಶ್ರೀ ರಾಘವೇಂದ್ರಾಯ, ಶ್ರೀ ರಾಫವೇಂದ್ರಾಯ, ಶ್ರೀ ರಾಫವೇಂದ್ರಾಯ ಪಾಹಿ ಪ್ರಭೋ|| And I'm so happy to chant this line😊
@shubhaajay3122
@shubhaajay3122 11 ай бұрын
ಸುಶ್ರಾವ್ಯ ಗಾಯನ 🌹🌹 ರಾಯರ ಭಕ್ತಿಯ ಕಡಲಲ್ಲಿ ಮಿಂದೆದ್ದ ಅನುಭೂತಿ🙏🙏
@chaitanyachethan2696
@chaitanyachethan2696 Жыл бұрын
🙏 ಈ ಭೂಮಿಯ ಮೇಲೆ ಎಲ್ಲರ ಕಷ್ಟಗಳನ್ನು ಅರ್ಥ ಮಾಡಿಕೊಂಡಿರುವ ಏಕೈಕ ಮಂತ್ರ ರಾಯರು ಇದ್ದಾರೆ 🙏
@user-ko2rn8dc8q
@user-ko2rn8dc8q Жыл бұрын
ஓம் ஜெய் ஶ்ரீ ராம் ஜெய் ஶ்ரீ வீர ஆஞ்சநேயர் போற்றி ஓம் ஶ்ரீ ராகவேந்திர ஸ்வாமி நமோ நமக
@sathyanarayanamr4546
@sathyanarayanamr4546 Жыл бұрын
ಎಷ್ಟು ಬಾರಿ ಕೇಳಿದರೂ ಸುಖ ಕೊಡುವ ದನಿ .ತುಂಬಾ ಭಕ್ತಿಪೂರ್ವಕ ಮನ ತುಂಬಿ ಶ್ಲೋಕಗಳ ಪ್ರಸ್ತುತಿ . ನಮೋನ್ನಮಃ
@madhutm5334
@madhutm5334 4 ай бұрын
ಶ್ರೀ ರಾಘವೇಂದ್ರಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ
@chaitanyachethan2696
@chaitanyachethan2696 2 жыл бұрын
🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@shwethadharmaraj8053
@shwethadharmaraj8053 Жыл бұрын
U r very lucky🙏🙏🙏
@chaitanyachethan2696
@chaitanyachethan2696 Жыл бұрын
@@shwethadharmaraj8053 ಧನ್ಯವಾದಗಳು ಶ್ವೇತ ಮೇಡಮ್.....ಇದು ಸತ್ಯ ಬರಡು ಆಗಿದ ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ಮಂತ್ರಾಲಯ ಪ್ರಭು ಶ್ರೀ ರಾಯರು.....ನಂಬಿ ಕೆಟ್ಟವರಿಲ್ಲವೋ ಈ ಗುರುಗಳ.....ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ.....ನಮ್ಮ ಬಾಳಿನ ಬೆಳಕು ರಾಯರು......ಶ್ವೇತ ಮೇಡಮ್
@shwethadharmaraj8053
@shwethadharmaraj8053 Жыл бұрын
Namaha ... Nanna problems solve agtane illa guruvinalli bedikoltane edini yako rayaru karune thorstha illa ... Nanna problems solve agli anta dayavittu rayara hathira keli sir plzz 🙏🙏🙏🙏
@chaitanyachethan2696
@chaitanyachethan2696 Жыл бұрын
@@shwethadharmaraj8053 ಮೇಡಮ್ ಸಮಯ ಬಂದಾಗ ಎಲ್ಲವೂ ಸರಿ ಆಗುತ್ತದೆ ನಮ್ಮಲ್ಲಿ ತಾಳ್ಮೆ,ನಂಬಿಕೆ ಇದ್ದರೆ ಸಾಕು ಒಂದಲ್ಲ ಒಂದು ದಿನ ರಾಯರು ಕಾಪಾಡುತ್ತಾರೆ ಆದಷ್ಟು ನೀವು ರಾಯರ ಪೂಜೆ ಮಾಡಿ ಫಲ ಸಿಗುತ್ತದೆ....
@shwethadharmaraj8053
@shwethadharmaraj8053 Жыл бұрын
@@chaitanyachethan2696 yes vratha madtidini harake katti kondu puje madtidini sir small changes agide but big problems ge solution sigtilla Ade big chinthe agbitide but rayara aradane inda nemmadi sikkide 🙏🙏
@yallalingabk84
@yallalingabk84 Жыл бұрын
ಅದ್ಭುತ ಪರಮಾನಂದ 🙏🙏❤❤ ಈ ನನ್ನ ಪುಟ್ಟ ಹೃದಯಕ್ಕೆ ರಾಯರೆ ಪ್ರಪಂಚ ರಾಯರ ದಯೆ ಅನುಗ್ರಹ ಸದಾಕಾಲವೂ ನಮ್ಮೆಲ್ಲರ ಮೇಲಿರಲಿ.. ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@shankaragoudapoujadar5550
@shankaragoudapoujadar5550 8 ай бұрын
Om.sree.guru.RAGHAVENDHRAYA.NAMQHA.
@bhagyacbhagyac8326
@bhagyacbhagyac8326 19 күн бұрын
ರಾಯರ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಏನೋ ಸಂತೋಷ ರಾಯರಿದ್ದಾರೆ ಅಂತರಂಗದ ದೈವ ನಮ್ಮ ರಾಯರು❤❤❤❤❤ ಶ್ರೀ ರಾಘವೇಂದ್ರಾಯ ನಮ
@bharathdgbharathdg604
@bharathdgbharathdg604 6 ай бұрын
ಶ್ರೀ ರಾಘವೇಂದ್ರ ರಾಯರ ಈ ಸೋತ್ರವನ್ನು ಕೇಳುತ ಇದ್ರೆ ಮನಸ್ಸಿಗೆ ಎಷ್ಟು ನೆಮ್ಮದಿ ಅನಿಸುತ್ತದೆ 🙏
@yuvarajsundale3446
@yuvarajsundale3446 Жыл бұрын
ಯಲ್ಲಾರಿಗು ಕೊಟ್ಟು ಕೊಟ್ಟು ನನ್ನ ಗುರುವಿನ ಕೈ ಸೋತಿರಬಹುದು,😔 ಗುರುಗಳ ಸೇವೆ ನಮ್ಮಿಂದ ಸಾಧ್ಯವಾಗುತ್ತಿಲ್ಲ 😔
@Ramvikas_SV
@Ramvikas_SV 5 ай бұрын
Poojyaya raghavendraya satyadharma vratayacha bhajatam kalpavrukshaya namatam kaamadenave🙏
@GirishVAryamaneGirishVAryamane
@GirishVAryamaneGirishVAryamane Жыл бұрын
🙏ಓಂ ಪೂಜ್ಯಾಯ ರಾಘವೇಂದ್ರಯ ಸತ್ಯಧರ್ಮತಥಾಯಾಚ ಭಜತಾಂ ಕಲ್ಪವೃಕ್ಷಯ ನಮ್ಹತಾಂ ಕಮಧೇನುವೆ 🙏 🌹ಪುಷ್ಪಗಿರಿ
@smscranesworkupdatechannel3414
@smscranesworkupdatechannel3414 Жыл бұрын
*💐👏🏻 ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ||👏🏻💐*
@ambika1869
@ambika1869 23 күн бұрын
Bega madhuve madisu rayare ...e varshe agli nanna madhuve...nanna manasithige odhuvantha hudugi sigli ...nanna ole dariyali nadisyo family. ..sigli anthaha huduga sigli nimma arshivardhidha ....e varsha madhuve agli rayare
@chaitanyachethan2696
@chaitanyachethan2696 2 жыл бұрын
🙏 ಕಲಿಯುಗದ ಕಾಮಧೇನು ರಾಯರು 🙏
@radhakrishnamurthy7892
@radhakrishnamurthy7892 Жыл бұрын
👋👋👋👋👋
@amp_001
@amp_001 2 жыл бұрын
ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ🙏🙏🙏
@ShivaswamyShivaswamy-sw4xs
@ShivaswamyShivaswamy-sw4xs 4 күн бұрын
ಓಂ ಶ್ರೀ ಗುರು ರಾಘವೇಂದ್ರ ಗುರುಭ್ಯೋ ನಮಃ
@lakshmichalla6933
@lakshmichalla6933 11 ай бұрын
ఈ అక్షర మాలిక స్తోత్రం వినటానికి ఎంతో అదృష్టం ఉండాలి మనసుకు చాలా ఆనందం గా ఉంది వింటుంటే ఈ స్తోత్రం గానం చేసిన వేణుగోపాల్ గారికి అభినందనలు ఇంత చక్కగా వినిపించి నందుకు
@arun1764
@arun1764 2 жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ...🙏🙏
@chaitanyachethan2696
@chaitanyachethan2696 Жыл бұрын
🙏 ಬರಡು ಆಗಿದ ನಮ್ಮ ಜೀವನ ಮತ್ತು ಬದುಕಿನಲ್ಲಿ ಸಂತೋಷ,ಆನಂದ,ಉಲ್ಲಾಸ ಮೂಡಿಸಿದ ರಾಯರು 🙏
@malathim9483
@malathim9483 Жыл бұрын
Dhanyavadagalu rayarige
@chandraiah.h.echandraiah.h8041
@chandraiah.h.echandraiah.h8041 Жыл бұрын
@@k.s.muralidhardaasakoshamu6478 was also in
@nayananandeesh9564
@nayananandeesh9564 Жыл бұрын
Nija nama jeeva jeevana rayarinda nadithide
@KRISHNASAARA-yj9qq
@KRISHNASAARA-yj9qq Жыл бұрын
ಶ್ರೀ ರಾಘವೇಂದ್ರಾರ್ಯ 🙏 ಶ್ರೀ ರಾಘವೇಂದ್ರಾರ್ಯ 🙏 ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ🙏🙏
@Ind421
@Ind421 Жыл бұрын
Please share your experiences.
@seranna3966
@seranna3966 11 ай бұрын
Om Sri guru Raghavendraya 5:21 a Namaha
@umeshpoddar7041
@umeshpoddar7041 Жыл бұрын
ಈ ಸ್ತೋತ್ರವನ್ನು ಕೇಳಿದರೆ ಮನಸಿಗೆ ಸಮಾಧಾನ ಹಾಗೂ ನೆಮ್ಮದಿ ಆಗುತ್ತದೆ ಶ್ರೀ ಗುರು ರಾಘವೇಂದ್ರ ನಮಃ
@chaitanyachethan2696
@chaitanyachethan2696 Жыл бұрын
🙏 ಕಲಿಯುಗದ ಕಾಮಧೇನು,ಕಲ್ಪತರು ರಾಯರು 🙏
@radhanagaraj5703
@radhanagaraj5703 Жыл бұрын
ನಮಸ್ತೆ ಗುರು ಶ್ರೀ ರಾಘವೇಂದ್ರ ಸ್ವಾಮಿ ನಮಹ
@chandrakantkurdekar4910
@chandrakantkurdekar4910 11 ай бұрын
ಜೈ ಶ್ರೀರಾಮ್ ತುಂಬಾ ಚೆನ್ನಾಗಿದೆ ಧನ್ಯವಾದಗಳು ✡️🌹🙏🚩🕉🚩🙏🌹✡️ ಓಂಶ್ರೀ ಪೂಜ್ಯಯ ರಾಘವೇಂದ್ರ ಯ ಸತ್ಯ ಧರ್ಮ ರಾತಾಯ ಮಮತಾ ಕಾಮಧೇನು ವೆ ಗುರು ರಾಘವೇಂದ್ರ ಯ ನಮಂ ನಾಮ
@kalayathasmainamaha...8304
@kalayathasmainamaha...8304 2 ай бұрын
ಗುರುಗಳ ಸ್ತೋತ್ರ ಮತ್ತು ಹಾಡಿರುವುದು ಅದ್ಭುತವಾಗಿದೆ.. ಮನಸಿಗೆ ಜೋಗುಳ ಕೇಳಿದಂತೆ ಭಾಸವಾಗುತ್ತದೆ...🙏🙏
@chaitanyachethan2696
@chaitanyachethan2696 Жыл бұрын
🙏 ನಮ್ಮ ಮನೆಯ ನಂದ ದೀಪ ರಾಯರು 🙏
@mamatha1154
@mamatha1154 2 жыл бұрын
Raghavendra sakala suka nemmadigalanna kottu kaapadu tande nimma charanakke koti pranamagalu raayare neev idira anno baravase ne Appa nam badukige Sri Raghavendraya Namaha 🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🌺🌸🌼🌺
@user-pw6ju5ep7v
@user-pw6ju5ep7v 11 ай бұрын
Tumba chanagi hadiddira swamy
@padmakdesai5814
@padmakdesai5814 Жыл бұрын
ಈ ಸ್ತೋತ್ರ ಬಹಳ ಸುಂದರವಾಗಿ ಹಾಡಿದ್ದಿರಿ. ಕೇಳಲು ಹಿತವಾಗಿದೆ.
@nayanavnayana3456
@nayanavnayana3456 11 ай бұрын
😊😊😊😊😊😊😊😊😊😊😊❤😊😊😊
@gayathrinayak6814
@gayathrinayak6814 Жыл бұрын
ಕಷ್ಟವನ್ನು ಎದುರಿಸುವ ಶಕ್ತಿ ಕೊಡು ತಂದೆ🙏🙏
@shreenivastupsakri3048
@shreenivastupsakri3048 Жыл бұрын
R aghagvendara ralararya papai Prabhu very much good song 🙏🙏🙏🙏 Tupsakri Sreenivas family and vagishtupsakri family and vaidarbhi vagishtupsakri family Pune and jamukhandi family members
@smscranesworkupdatechannel3414
@smscranesworkupdatechannel3414 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@puri1121990
@puri1121990 Жыл бұрын
​@@smscranesworkupdatechannel3414🙏🙏
@madhavmurthy3402
@madhavmurthy3402 2 жыл бұрын
Om Sri Guru Raghavendrayanamaha 🙏🙏🙏🙏🙏🙏
@anandsrini
@anandsrini 8 ай бұрын
ಶ್ರೀ ಜಗದ್ಗುರು ರಾಘವೇಂದ್ರ swamy
@hemalatakulkarni3527
@hemalatakulkarni3527 Ай бұрын
❤❤❤❤❤❤jai 🙏🙏🙏🙏🙏🙏🙏🙏🙏🙏shri guturaghavendraya pahi prabu tq so much🙏🙏🙏🙏🙏🙏🙏🙏 VENUGOPAL sir really your voice is so beautiful nice 11:42
@jagadeeshgk6813
@jagadeeshgk6813 Жыл бұрын
Melody and peaceful Devotional song of sree Raghavendra swamy, singer is really great and touched every one's heart if devotes Raghavendra swamy. 🙏🙏🙏
@daasoham
@daasoham Жыл бұрын
🙏
@lalitatellusaboutcountry861
@lalitatellusaboutcountry861 9 ай бұрын
ಓಂ ಶ್ರೀ ರಾಘವೇಂದ್ರಾಯ 🌹🌹🙏🙏😄.. ನೆನೆಸಿದ ಮಾತ್ರವೇ ಕಾಯುವ ಮಹಾಮಹಿಮರು 👍👍😄
@user-kg7yt4ke3y
@user-kg7yt4ke3y Ай бұрын
🙏🙏🙏🙏🙏
@shivanandmk9137
@shivanandmk9137 Ай бұрын
Such a beautiful song om namo raghavendraya namaha 🙏🙏🙏🙏
@sowmyashreenivas5319
@sowmyashreenivas5319 21 күн бұрын
ಶ್ರೀ ರಾಘವೆಂದ್ರಾರ್ಯ ಶ್ರೀ ರಾಘವೆಂದ್ರ ರ್ಯ ಶ್ರೀ ರಾಘವೆಂದ್ರರ್ಯ ಪಾಹಿ ಪ್ರಭೋ
@neelammam1148
@neelammam1148 10 ай бұрын
ಈ ಶ್ಲೋಕ ಕೇಳುತಿದ್ರೆ ಕೇಳುತಿರ ಬೇಕು ಅನಿಸುತ್ತೆ. ಮನಸ್ಸಿಗೆ ಪರಮಾನಂದ. ಶ್ರೀ ಗುರು ರಾಘವೇಂದ್ರ ಸ್ವಾಮಿ. ನಿನ್ನ ಕೃಪಾ ಇರಲಿ.ಗುರುವೇ..🌹🌹🌹🌹🌹🙏🌹🌹🌹🌹
@chaitanyachethan2696
@chaitanyachethan2696 2 жыл бұрын
🙏 ನಮ್ಮ ಮನೆಯ ನಂದ ದೀಪ,ನಮ್ಮ ಮನೆಯ ದಾರಿ ದೀಪ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@adwaithar6127
@adwaithar6127 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಹಾಡಿನಶ್ಯೆಲಿಧನ್ನವಾದಗಳು
@thanushkodi6614
@thanushkodi6614 Ай бұрын
குருவே சரணம் குருவுக்கு நான் உண்மையாக இல்லை அசைவம் சாப்பிடுகிறேன்
@arjunkulkarni2044
@arjunkulkarni2044 2 жыл бұрын
Om Shree Raghavendraya Namaha 🙏
@chethankumar9346
@chethankumar9346 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@shanthadevi1600
@shanthadevi1600 8 ай бұрын
ಓಂ ಶ್ರೀ ಗುರುರಾಘವೇಂದ್ರ ರಾಯರ ಪಾದರವಿಂದಗಳಿಗೆ ನಮೋನಮಃ 🙏🙏
@ushagp8575
@ushagp8575 20 күн бұрын
Hhh
@vajresh.pprashanth3239
@vajresh.pprashanth3239 7 ай бұрын
ಅಪ್ಪಾಜಿ ಓಂ ಶ್ರೀ ಗುರು ರಾಘವೇಂದ್ರ ನಮಃ ಅಪ್ಪಾಜಿ 🙏🏻❤❤❤❤❤❤
@vadirajjoshi3535
@vadirajjoshi3535 2 жыл бұрын
Daasoham is one bucket you have everything and not required to go for other places in KZbin to listen to Madhwa stotras and dasara padas, I tell you Venugopal ji, you are such a blessed soul and doing Hari seva through this means where maximum crowd is reached easily. Pranamas to the lord Shrihari within you. Kindly let us know if we could be of any assistance in this great journey also please continue this seva.... Regards Vadiraj Joshi.
@daasoham
@daasoham 2 жыл бұрын
Indebted to your kind words and encouragement. May Shri Hari be pleased and guide us to serve him better.
@saraswathi.msarasa7380
@saraswathi.msarasa7380 2 жыл бұрын
Thanks again frindes
@arasunadarajah7624
@arasunadarajah7624 Жыл бұрын
7
@arjun5059
@arjun5059 Жыл бұрын
Devre jeevandali thumba Mosa hoginii....jeevndali swalpa adru nemdi kodu hosa baduku kodu ...
@user-mo1nr6um1r
@user-mo1nr6um1r Ай бұрын
🙏🏻🙏🏻Rayaru is an emotion to my entire family. Appa has done rayar mutta alli pooje for 20 years 🙏🏻which is always protecting us given food , clothes , shelter. My son is nam maneli puttu rayaru . Rayaru nam maneli nan maga does pooje listens to this atleast 10 times a day! Rayare nim karune apara 🙏🏻🙏🏻
@Shiva_Rao
@Shiva_Rao Ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ...
@radhakrishna10
@radhakrishna10 2 жыл бұрын
Venugopal achar mathhu Badarinarayanana background voice thumba chennagi bandide. ✨✨🙏🏻
@hemasreem4084
@hemasreem4084 Жыл бұрын
your voice is very Very nice pleasant and keep singing and make us happy
@ravirajabc5098
@ravirajabc5098 Жыл бұрын
ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏 ತುಂಬಾ ಸೊಗಸಾಗಿ ಹಾಡಿದರೆ ಹಾಡು ಕೇಳಿದರೆ ಮನಸಿಗೆ ‌ನೆಮ್ಮದಿ ಸಿಗುತ್ತದೆ ...
@vijay-fz5ln
@vijay-fz5ln 8 ай бұрын
ಗುರುಸಾರ್ವಭೌಮ🙏🏻🙏🏻🙏🏻 ನನ್ನ ಎಲ್ಲ ಕಷ್ಟಾ ನೀಮಗೆ ಗೊತ್ತು ದಯವಿಟ್ಟು ಪರಿಹಾರ ಕೊಡಿ ಸ್ವಾಮಿ... ಜೀವನ ಸಾಕಾಗಿದೆ. ನನ್ನ ಎಲ್ಲ ಕಷ್ಟಗಳನ್ನು ನಿಮ್ಮ ಪಾದಕೆ ಅರ್ಪಿಸುತಿದ್ದೆನೇ... 🙏🏻🙏🏻🙏🏻🙏🏻 ನೀವೇ ದಾರಿ ತೋರಿಸಿ... ನ್ಯಯದ ಮೊರೆ ಹೋಗುತ್ತಿದ್ದೇನೆ 🙏🏻🙏🏻🙏🏻🙏🏻 ದಯವಿಟ್ಟು ನನ್ನ ಕೈ ಬೇಡಬೇಡಿ 🙏🏻🙏🏻🙏🏻
@lokeshks8305
@lokeshks8305 18 күн бұрын
Appa nana melle karune thorisu arogya sariyoglli om shri Raghavendraya namo
@yogeshm8320
@yogeshm8320 Жыл бұрын
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಸರ್ ಓಂ ಶ್ರೀ ಗುರುಭ್ಯೋ ನಮಃ
@ShreeSaiRadha369
@ShreeSaiRadha369 Жыл бұрын
Om Shree Guru Raghavendraaya Namaha❤️🌷🌹🌺🌸🏵️💐🥀🌻🌼💫💖🙏🙏🙏
@Shilpa-di2rm
@Shilpa-di2rm Ай бұрын
Ragappa nannindra tappagidre dayavittu nanna kashsmisu apadbahandava. Nanna ketta mansu nasha madu prabhu.olle mansu kodu prabhu
@gunduraonadigchittoor457
@gunduraonadigchittoor457 Жыл бұрын
The esoteric metaphysical message embedded in the supremely sweet composition by Sri Krishnavadootharu, wafts gently on the soft-as- silk voice of versatile singer Venugopal Khataokar and is instrumental in directly touching the throbbing hearts of the devout pious. NCGR.
@AvinashBabu-tj2ny
@AvinashBabu-tj2ny 4 ай бұрын
ಅದ್ಭುತ, ಮೈಯಲ್ಲಿ ರೋಮಾಂಚನ ಉಂಟಾಗುವ ಹಾಗೆ ನನ್ನ ಬದುಕನ್ನೇ ಕಾಪಾಡುವ ದೈವ. 🙏🙏🙏.
@kalavathiprasad8773
@kalavathiprasad8773 2 жыл бұрын
Mathe mathe kelabekennuva Akshra maalike 👌👌👌👌👌🙏🙏🙏🙏🙏🙏🙏🙏🙏🙏👌👌🙏🙏 🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏. Jai Gurubho namaha 🙏🙏🙏🙏🙏🙏
@vishwakumar1454
@vishwakumar1454 Жыл бұрын
Omsreeragavendraynmaha
@ManiauntyManig-uf1ro
@ManiauntyManig-uf1ro 4 ай бұрын
ಓಂ ಗುರು ರಾಘವೇಂದ್ರಾಯ ನಮಃ
@RaghvendraRao-kk1fs
@RaghvendraRao-kk1fs 4 ай бұрын
❤❤❤❤ Om Guru Raghavendra Om Shri Guru Raghav indraya Namah
@sheelaramesh1786
@sheelaramesh1786 Жыл бұрын
First time i heard this song today that is on Rayara Aaradhane day...Beautiful and heart touching song...feeling so happy...words so fluently sung Lord raghavendra swamy let your blessings be on all of your devotees🙏🙏
@sudarshanputanekssudarshan2663
@sudarshanputanekssudarshan2663 Жыл бұрын
🎉🎉🎉
@devakitanaya4287
@devakitanaya4287 2 жыл бұрын
Amazing song i am listening daily before sleep ... Hope rayaru forgive my sins ... Om Sri Raghavendraya namaha
@sumanthrajugowda8625
@sumanthrajugowda8625 5 ай бұрын
ಓಂ ಶ್ರೀ ಪರಿಮಳ ಚಾರ್ಯ ನಮೋ ನಮಃ ಗೋವಿಂದ
@swapnilyadagud8559
@swapnilyadagud8559 6 ай бұрын
💫🌟🙏Om shri raghavendraya namaha🙏🌟💫
@thirumalaisudha6890
@thirumalaisudha6890 2 жыл бұрын
Peaceful ........Om Om Sri Guru Raghavendraya Namaha.
@Ambika-lw8zf
@Ambika-lw8zf 2 ай бұрын
ಓಂ ಶ್ರೀ ರಾಘವೇಂದ್ರಾಯ ನಮಃ...
@shankargoudapatil5405
@shankargoudapatil5405 4 ай бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ ನಿಮ್ಮ ಕೋಗಿಲೆ ಕಂಠದಿಂದ ಗಜೇಂದ್ರ ಮೋಕ್ಷ ಮತ್ತು ರಾಯರ ಭಕ್ತಿ ಹಾಡನ್ನು ಕೇಳಿ ಮನಸ್ಸು ಸಂತಸವಾಯಿತು ಧನ್ಯವಾದಗಳು ಗುರುಗಳೇ🚩🌿🌸🌺🌼🌹🚩🙏🙏🙏🙏🙏
@mitramandalistudios6256
@mitramandalistudios6256 2 жыл бұрын
Raayara bhaktamruta nimma kanthadalle ide. Keli manassu tumba bhaavuka aaytu. Dhanya naavu.
@raghavendra.n690
@raghavendra.n690 Жыл бұрын
Superb rendition with great devotion.. excellent....had tears in eyes...may Raghavendra Swamy bless you always
@daasoham
@daasoham Жыл бұрын
🙏
@shylaraghu2795
@shylaraghu2795 11 ай бұрын
​@@daasohamaa
@vijayshettyshetty1171
@vijayshettyshetty1171 2 ай бұрын
ಕಲಿಯುಗದ ಕಾಮದೇನು ಶ್ರೀ ರಾಘವೇಂದ್ರ ಸ್ವಾಮಿ
@Sangeetha-yk7xq
@Sangeetha-yk7xq Ай бұрын
Nan nechin gurugalu Nan balin belaku shree guru raghavendraru
@lollypup100
@lollypup100 2 жыл бұрын
Unmatchable immaculate voice of Venugopal Sir. Thanks for the rendition
@truehindu3266
@truehindu3266 2 жыл бұрын
ಅದ್ಭುತ , ಪರಮಾನಂದ 🙏🙏🙏🙏
@user-jt5ho1kg7j
@user-jt5ho1kg7j 23 күн бұрын
Om Sri Guru Raghavendraya Namaha🙏🏼🌼❤️
@harishvathreya
@harishvathreya 2 жыл бұрын
Concur with all the comments, excellent rendition, as always, ಶ್ರೀ ರಾಯರು ಹಾಗು ಅವರ ಅಂತರ್ಯಾಮಿ, ಶ್ರೀ ಹರಿ ಪ್ರೀತನಾಗಲಿ
@hemalatakulkarni3527
@hemalatakulkarni3527 7 ай бұрын
Om shri Gururaghavendra ya namah namaste🙏🙏🙏🙏🙏🙏🙏🙏🙏🙏🙏🙏🙏 God is really great 🏆💪God bless everyone 0:55
@pavankumar-ri1sq
@pavankumar-ri1sq Ай бұрын
Parimala prasada dinda paryichaa adaa parimala acharyaru💐💐❤️😇😇😇😇😇😇😇😇❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️♾️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@savitrishastri7376
@savitrishastri7376 2 жыл бұрын
♥️💜 Jai guru Dev datta🌹👃💐👃❇️🔱❤️🌺
@sumassuma6725
@sumassuma6725 2 жыл бұрын
Soulful n peaceful...om sri raghavendraya namaha🙇🙏🙏
@gurusankeerth583
@gurusankeerth583 2 жыл бұрын
🙏
@lavanyarao6130
@lavanyarao6130 Жыл бұрын
Om shree guru raghavendraya namaha
@CNNarendranath
@CNNarendranath 8 күн бұрын
ಶ್ರೀ ರಾಘವೇಂದ್ರ ಬುದ್ದಿಮ್ ದೇಹಿ ಜ್ಞಾನo ದೇಹಿ 🙏🏻🙏🏻🙏🏻🙏🏻🙏🏻
@mrmayur-xb5rf
@mrmayur-xb5rf Жыл бұрын
ಓಂ ಶ್ರೀ ರಾಘವೇಂದ್ರಯ ನಮಃ
@swadhanagsampige2220
@swadhanagsampige2220 Жыл бұрын
ಏನೋ ಮನಸ್ಸಿಗೆ ಆನಂದ, ಈ ಹಾಡು ಕೇಳಿದ ಮೇಲೆ....
Devaki Nandana
24:44
V.V. Prassanna - Topic
Рет қаралды 3,9 МЛН
Sri Rayara Akshara Malika stotra
17:36
Naveen Purohith
Рет қаралды 7 МЛН
OMG 😨 Era o tênis dela 🤬
00:19
Polar em português
Рет қаралды 12 МЛН
Sprinting with More and More Money
00:29
MrBeast
Рет қаралды 95 МЛН
$10,000 Every Day You Survive In The Wilderness
26:44
MrBeast
Рет қаралды 60 МЛН
КАХА и Джин 2
00:36
К-Media
Рет қаралды 4,1 МЛН
Madhwanama (With Lyrics) || Sri Sripadaraja || Venugopal Khatavkar
14:44
Gajendra Moksha | Sri Vadirajaru
16:27
Daasoham
Рет қаралды 2,8 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,2 МЛН
Mantralaya - Devaki Nandana
24:44
Maxworth Capital Market Services Private Limited
Рет қаралды 1,5 МЛН
Amre - Есіңде сақта [Album EMI]
2:16
Amre Official
Рет қаралды 156 М.
POLI - Mama (Official music video)
1:18
POLI
Рет қаралды 4,4 МЛН
Bidash - Dorama
3:25
BIDASH
Рет қаралды 40 М.
Asik - Body (Lyrics Video)
2:42
Rukh Music
Рет қаралды 741 М.
Қайрат Нұртас - Қоймайсың бей 2024
2:20
Kairat Nurtas
Рет қаралды 1 МЛН
Saǵynamyn
2:13
Қанат Ерлан - Topic
Рет қаралды 71 М.
BABYMONSTER - 'LIKE THAT' EXCLUSIVE PERFORMANCE VIDEO
2:58
BABYMONSTER
Рет қаралды 20 МЛН