Super Shubhavagali Jai MODIJI Jai Shriram Jai Bharatha ❤❤❤❤❤
@PriyaLatha-cy1ty Жыл бұрын
ಜೈ ಶ್ರೀರಾಮ ತುಂಬಾ ಭಕ್ತಿಯಿಂದಾ ಹಾಡು. ತಿರಾ ನಿಮಗೆ ಶ್ರೀರಾಮದೇವರ ದಯೇ ಸದಾ ಇರಲಿ
@shreepadakarki256 Жыл бұрын
ನಿಮ್ಮ ಭಾಗವತಿಕೆ ಹಾಗೂ ಮೃದಂಗ ಬಹಳ ಚೆನ್ನಾಗಿದೆ ನಾವು ಆನಂದಿಸಿದೆವು
@shreepadakarki256 Жыл бұрын
ಕರ್ಕಿ ಬಂಡರಿ ಸೂಪರ್ ಮೃದಂಗ
@sudhabhat3509 Жыл бұрын
ಅದ್ಭುತವಾದ ಗಾಯನ, ಮನ ಮುಟ್ಟುವಂತಿದೆ 👌
@thimmappapoojary7775 Жыл бұрын
ಶ್ರೀ ರಾಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 👌👍🏻🙏🏽
@vijayahegde272 Жыл бұрын
Excellent singing. Hats off JAI SHREE RAM 🙏
@chbabychbaby230 Жыл бұрын
ರಾಮ ಭಕ್ತಿಗೀತೆ ತುಂಬಾ ಚೆನ್ನಾಗಿ ಹಾಡುವ ನಿಮಗೆ ವಂದನೆ
@ShantaramHegade7 ай бұрын
ತುಂಬಾ ಭಕ್ತಿ ಭಾವನೆಯಿಂದ ಹಾಡಿದ್ದೀರಾ....ಸೂಪರ್ ವೈಸ್
@seetharamabhandary8756 Жыл бұрын
ಆಯೋಧ್ಯಾ ಕುರಿತ ಶ್ರೀ ರಾಮನ ಬಗೆ ಹಾಡು ಸುಂದರ....❤
@udayanaika9204 Жыл бұрын
ಅರ್ಥಪೂರ್ಣ ಸಾಹಿತ್ಯ...ಸೊಗಸಾದ ಹಾಡುಗಾರಿಕೆ.
@nagarajc9124 Жыл бұрын
ತುಂಬಾ ಒಳ್ಳೆಯ ಹಾಡು 🙏🏻
@shivashankrappakolkur7285 Жыл бұрын
ಅತ್ತ್ಯುತ್ತಮ ಗಾನ ವೈಖ್ಯರಿಗೆ ಧನ್ಯವಾದಗಳು ❤❤❤❤❤
@gganeshhathwarg6168 Жыл бұрын
ಜೈ ಶ್ರೀ ರಾಮ್ 🙏🙏🙏 ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು 🙏🙏🙏
@MrSatish301 Жыл бұрын
Oh,what a beautiful singing!!! Jai shree Ram.
@manjunathamanjunatha9411 Жыл бұрын
🙏🙏🙏ಉತ್ತಮ ಸಾಹಿತ್ಯ, ಅದ್ಭುತ ಭಾಗವತಿಕೆ 🥰🥰💐💐💐🙏
@Yaksha_brahma5 Жыл бұрын
ಸ್ವರ ಸುಸ್ವರ ❤️❤️❤️ತುಂಬಾ ಚನ್ನಾಗಿ ಮೂಡಿ ಬಂದಿದೆ 🔥🔥🔥
@yakshapallavi9443 Жыл бұрын
🙏🥰
@ahalyakbhat512911 ай бұрын
ಸುಪರ್.
@shantharajg-6518 Жыл бұрын
Very very good nice beautiful keep it up may God bless you 🙏🙏🙏 jai sri ram jai sri ram jai sri ram barath mathaki Jai Jai hind jai Karnataka mathe shantha raj Bengaluru
@devakiu1736 Жыл бұрын
ತುಂಬಾ ಸೊಗಸಾಗಿ ಹಾಡಿದ್ದೀರಿ
@thippeswamyks7409 Жыл бұрын
Super song. ವಂದನೆಗಳು ಕು. ಚಿಂತನ.
@b.vindra6601 Жыл бұрын
Super agide, tumba thanks🌹🙏
@vijayalakshmirao670211 ай бұрын
Very Beautiful and Devotional. All the Best Chintana, dear💕May Lord Srirama Bless you. 🙏
@vinodraj4031 Жыл бұрын
ಸೂಪರ್ siss.... ಜೈ ಶ್ರೀ ರಾಮ್ ❤🚩🚩🚩
@HillemaneKrishnaBhat-pw2te Жыл бұрын
Exceptionally melodious singing by the young singer .
@NageshNayak-tr4ry6 ай бұрын
Good job really God gift and blessings from elders thank you sister
@esquireprinters4424 Жыл бұрын
Shree ram jai Ram shree ram jai Ram Jai Ram Jai Jai
@DevrajCr11 ай бұрын
Beautiful song v cute devraj madikeri❤
@narasimhahegde4404 Жыл бұрын
ಅದ್ಬುತ🙏🙏🙏🙏
@jayalaxmishetty376610 ай бұрын
Chinthna.verynice.voice. God;blessyou.
@krishnabhat7835 Жыл бұрын
ತುಂಬಾ ಚಂದ ಭಕ್ತಿ ಪರವಾಗಿ ಹಾಡಿದ್ದಾರೆ ಅದಕ್ಕೆ ಸಮರ್ಪಕವಾಗಿ ಚಂಡೆ ಹೊಡೆದಿದ್ದಾರೆ
@ramadevadiga21529 ай бұрын
ತುಂಬಾನೇ ಚೆನ್ನಾಗಿದೆ ಸ್ವರ ಒಳ್ಳೆದಾಗಲಿ...
@NagarajNaik1275-xg5kz Жыл бұрын
ಅಭಿನಂದನೆಗಳು ತಂಗಿ ಜೈ ಶ್ರೀರಾಮ್ 🙏🌹🌻🌺🌼🚩
@venkateshmadival2623 Жыл бұрын
ಸೂಪರ್ ಸಾಂಗ್ .ಜೈ ಶ್ರೀರಾಮ್
@kanchoobleappa5597 Жыл бұрын
ತುಂಬಾ ಚೆನ್ನಾಗಿದೆ 🌹 2:17
@lalithanaik27969 ай бұрын
Superb Chintana, 👌🏻👌🏻👍🏻💐🌺
@shrinivasaanche6168 Жыл бұрын
ಚಂದ ಹಾಡಿದ್ದೀರಿ 🎉. ಜೈ ಶ್ರೀ ರಾಮ್ 🙏
@mohiniamin2938 Жыл бұрын
ಸೂಪರ್ ಹಾಡು ಭಾಗವತಿಕೆ 🎉🎉🎉🎉🎉🎉🎉🔥🔥🔥🔥🔥
@kumblevision6008 Жыл бұрын
ಸಮಾಯೋಚಿತ ಹಾಡು ಸೂಪರ್ 👏
@NageshNayak-tr4ry3 ай бұрын
God blessed you for yakshagana and for us thank you and your parents
@subhasjakoji3159 Жыл бұрын
Super song kumari chintana thanku jai sriram 🙏
@vamanathpoojary37747 ай бұрын
Rama dhevara nimage sadha rakshane Irali Jai Shri Ram.