ಪಿಳ್ಳಂಗೋವಿಯ..ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಅಮೃತ ಅಡಿಗ, ದ್ವಂದ್ವ ಹಾಡುಗಾರಿಕೆ

  Рет қаралды 722,026

AMRITA SANKEERTHAN

AMRITA SANKEERTHAN

Күн бұрын

Пікірлер: 274
@vidyakulkarni9968
@vidyakulkarni9968 Жыл бұрын
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು ನಂದಗೋಪನ ಮಂದಿರಗಳ ಸಂದುಗೊಂದಿನಲಿ ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ
@prashanthj9363
@prashanthj9363 3 ай бұрын
ಯಾರೂ ಕೂಡ ಈ ಎರಡನೇ ಚರಣ ಹಾಡುವುದಿಲ್ಲ... ಶ್ರೀ ಗುರೂಕ್ತ ಸದಾ ಸುಮಂಗಲ ಯೋಗಾಯೋಗದಲಿ. ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ.. ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ... ಭಾಗವತರು ಬಾಗಿಪಾಡುವ ರಾಗರಾಗದಲಿ....
@RadhakrishnaB-d2h
@RadhakrishnaB-d2h 2 ай бұрын
ನಿಮ್ಮಿಬ್ಬರ ಸಂಗೀತ ಸ್ವರ, ದೇವರ ಸ್ಮರಣೆ. ದೇವರು ಒಳ್ಳೇದು ಮಾಡಲಿ.
@prabhakargatty7750
@prabhakargatty7750 Жыл бұрын
ಬಹಳ ಒಳ್ಳೆಯ ಕಂಠ ಸಿರಿ ನಿಮ್ಮ ಭವಿಸ್ಯ ಉಜ್ವಲಾ ವಾಗಲಿ.. ಯುವ ಗಾಯಕರಿಗೆ ಪ್ರೇರಣೆಯಗಲಿ. ದೇವರು ನಿಮಗೆ ಉಜ್ವಲ ಭವಿಷ್ಯವನ್ನು ನೀಡಲಿ
@hanumappav6732
@hanumappav6732 Жыл бұрын
Super
@ChandrashekharSawkar-c5y
@ChandrashekharSawkar-c5y 10 ай бұрын
Lovely song bbeautiflly presented..
@manojrai9416
@manojrai9416 Жыл бұрын
ಕಿವಿಗೆ ಕೇಳಿ ಕೇಳಿ ಸಕಾಗದಂತ ಒಂದು ಭಕ್ತಿಗಾನ.both voice superrrrb🙏🙏🙏
@damini315
@damini315 Жыл бұрын
ಬಹಳ ಇಂಪಾಗಿದೆ ಕೇಳೋಕೆ... 👌👌 ತಮ್ಮಿಬ್ಬರ ಭವಿಷ್ಯ ಉಜ್ವಲವಾಗಿರಲಿ.. 🙏
@ravindrabv5262
@ravindrabv5262 Жыл бұрын
Super
@sudhakarkr6551
@sudhakarkr6551 10 ай бұрын
❤ Super Super Nice🎉.
@somappabangera65
@somappabangera65 6 ай бұрын
God bless you both.
@manohardevasya5994
@manohardevasya5994 4 ай бұрын
😅 ಒಳಿತಾಗಲಿ 😊
@ChandanaMonika
@ChandanaMonika 3 ай бұрын
​@@ravindrabv5262o
@shankarabhat2132
@shankarabhat2132 25 күн бұрын
ನಾವು KZbin ಲ್ಲಿ …… 👌👌👌
@aishwarayakulkarni6666
@aishwarayakulkarni6666 11 ай бұрын
ಇನ್ನಷ್ಟು ದಾಸರ ಕೀರ್ತನೆ ಗಳನ್ನು ಹಾಡಿರಿ ಸಂಗೀತ ಸಂಯೋಜನೆ ವಿದ್ದ್ಯಾಭೂಷಣ ಅವರದೇ ಇರ್ಲಿ
@devendrakr-d4r
@devendrakr-d4r 6 ай бұрын
ಇಬ್ಬರ ಸಂಗೀತ ತುಂಬಾ ಸುಂದರವಾಗಿ ಮೂಡಿ ಬಂದಿದೆ, ಧನ್ಯವಾದಗಳು, 👌👏💞👍🌹Agumbengaluru, ಆಗುಂಬೆಂಗಳೂರು
@UmeshMarathi-qn6sx
@UmeshMarathi-qn6sx 6 ай бұрын
😮
@ganarajashettytaliputtu944
@ganarajashettytaliputtu944 3 ай бұрын
Hi supper song vijayashree muliya
@a.shivannagowda8066
@a.shivannagowda8066 2 ай бұрын
ಈ ಇಬ್ಬರು ಗಾಯಕರ ಗಾಯನ ತುಂಬಾ ಸುಶ್ರಾವ್ಯವಾಗಿ ಮೂಡಿ ಬಂದಿದೆ.ಇವರಿಬ್ಬರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
@sureshravul6978
@sureshravul6978 Жыл бұрын
ಎಷ್ಟೊಂದು ಸುಂದರವಾಗಿ ತಮ್ಮ ಗಾಯನ ಮೂಡಿಬಂದಿತ್ತು. ಮನಸ್ಸಿಗೆ ಆನಂದದಿಂದ ಪರಮಾನಂದವಾಯಿತು. ಧನ್ಯವಾದಗಳು 🌹ಮಹಾನೀಯರೇ ನಿಮಗೆ 🌹🌹🙏 ಬೆಳಗಾವಿಯಿಂದ /
@naraharikt6578
@naraharikt6578 5 ай бұрын
ಅತ್ಯುತ್ತಮ ಗಾಯನ
@shankard3408
@shankard3408 29 күн бұрын
ತುಂಬಾ ಇಷ್ಟವಾಯಿತು.
@nagabhushanamaravanthe2452
@nagabhushanamaravanthe2452 9 ай бұрын
ಮೋಹನ ರಾಗ ಬಹಳ ಚಂದ. ಅದರಲ್ಲಿಯೂ ಈ ಕೀರ್ತನೆಯನ್ನು ವಿದ್ಯಾಭೂಷಣರು ಅಳವಡಿಸಿದ ರೀತಿ ಅದ್ಭುತ. ನಿಮ್ಮಿರ್ವರ ದ್ವಂದ್ವ ಸುಂದರವಾಗಿ ಮೂಡಿದೆ.😊
@manjunathsrinivasachar5027
@manjunathsrinivasachar5027 Жыл бұрын
ತುಂಬ ತುಂಬ ಇಷ್ಟ ಆಯಿತು, ಆ ಶ್ರೀ ಕೃಷ್ಣರ ಆಶೀರ್ವಾದ ನಿಮಗಿರಲಿ
@nagarajut24
@nagarajut24 9 ай бұрын
ppilla ಗೋವಿಯ ಚಲುವ ಕೃಷ್ಣನ ನೋಡಿದೆವು ನಿಮ್ಮ ಸ್ವಚ್ಚ, ಮೆಚ್ಚಿನ ಗಾಯನದಲ್ಲಿ.ಇನ್ನೂ,ಹೆಚ್ಚು,ಹೆಚ್ಚು ಮೆಚ್ಚುಗೆ ಪಡುವ ಗಾಯನಗಳು ನಿಮಗೆ ಸ್ವರಗತ ವಾಗಲಿ.🎉.
@gopione
@gopione Жыл бұрын
Both sing very well god bless them and make them popular 🙏
@vishwanathc7968
@vishwanathc7968 11 ай бұрын
ಪಿಲ್ಲಂಗೋವಿಯ ಹಾಡು ಗಂಡಸಿನ ಕಂಠಕ್ಕೆ ಅತಿ ಎತ್ತರದ ಶ್ರುತಿ ಆಗುತ್ತೆ ,ಆದ್ರೆ ಹೆಣ್ಣಿನ ಧ್ವನಿಗೆ ಸುಲಭದ ಶ್ರುತಿ ,ಹಾಗಾಗಿ intricate touches of singing the raga phrase ,/sahitya bhava would b difficult to male ಭಾಗವತ
@MalleshM-lm2tb
@MalleshM-lm2tb 10 ай бұрын
ಪಿಲ್ಲಂಗೋ.ವಿ.ಚಲವಾಕೃಷ್ಣನ.ತುಂಬಾ.ಚನ.ಗಿದೆ.ತುಂಬಾ.ಚೆನ್ನಾಗಿ.ಅಡ್ರಿ.ಆದ್ರೆ.ವಿಧಾಧ್ಯಭೂಷನ.ತಿತಂಕರ.ಸ್ವಾಮೀಜಿ.ರೀತಿ.ಅದಿಕ್ಕೆ.ಯರಿಂದಲ್ಲು.ಸದ್ಧ್ಯ.ವಿಲ್ಲ
@anantharamucs1597
@anantharamucs1597 Жыл бұрын
ಅಮೋಘ ಕಂಠಸಿರಿ ಉತ್ತಮ ಹೊಂದಾಣಿಕೆ ಉತ್ತಮ ಮನೋಭಾವ ನಿಮ್ಮಿಬ್ಬರ ಭವಿಷ್ಯ ಉಜ್ವಲವಾಗಿರಲಿ
@bhatmys8012
@bhatmys8012 Ай бұрын
Very good singing. Dhanyavadagalu. 🙏🙏🙏
@krishnakumarks4701
@krishnakumarks4701 Жыл бұрын
Best combination excellent coordination have a bright future God bless both of you
@prabhakarm6155
@prabhakarm6155 11 ай бұрын
ಅಮೃತಾ ನಿಮ್ಮ ಸ್ವರ ನಮ್ಮ ಮನಸಿನಲ್ಲಿದೆ ❤❤❤
@nagarajolety3384
@nagarajolety3384 7 ай бұрын
ಭಗವಂತನ ಸ್ಮರಣೆ ಎಂಥಹೂಧು ಎಂಧು ಗಾನ ರೂಪಾಧಲ್ಲಿ ಹಾಡಿಧ ನಿಮಗೆ ಅನಂತ ವಂಧನೆಗಳು
@seethanandashetty3140
@seethanandashetty3140 Жыл бұрын
AMAZING SINGING, SUPERB, WISH U BOTH A VERY BIG FUTURE IN THIS YAKSHAGANA SEGMENT, VERY NICE
@kssetty4270
@kssetty4270 Жыл бұрын
ತುಂಬಾ ಅಚ್ಚುಕಟ್ಟಾಗಿ, ಸುಸ್ರವ್ಯಾವಾಗಿ ಹಾಡಿದ್ದೀರಿ. ಅನಂತ ಧನ್ಯವಾದಗಳು.
@malathikanchan8265
@malathikanchan8265 Жыл бұрын
Melodious voice. One of my favorite bhajan. God bless you both.
@RajeshnaikRaj-q2b
@RajeshnaikRaj-q2b 11 ай бұрын
Hii😅😮🙄😭 keep it in mind
@madhurekha5915
@madhurekha5915 Жыл бұрын
Wah.really beautiful song with beautiful voices,amazing👌👌👌👌👌👏👏😊
@jagannathrao6689
@jagannathrao6689 3 ай бұрын
A class rendition. Melodious. शुभकामनाएँ.
@shashidhard.t4320
@shashidhard.t4320 Жыл бұрын
Super combination....Very good presentation 🎉🎉🎉
@madappah.o3898
@madappah.o3898 10 ай бұрын
ಉತ್ತಮವಾದ ಸ್ವರಮಾಧುರ್ಯ ಹೀಗೆ ಮುಂದುವರಿಯಲಿ.
@SathishGarodi
@SathishGarodi 2 ай бұрын
ಕಂದ keep it up
@padmanabhabhatdarbhe1454
@padmanabhabhatdarbhe1454 Ай бұрын
Fine rendering by a multi talented artist !
@sugandhiniachar5190
@sugandhiniachar5190 Жыл бұрын
Very melodious, voice God bless you both
@SUDHAKARASHETTYB-q1k
@SUDHAKARASHETTYB-q1k Жыл бұрын
Super Jugalbandi. God bless you both
@jagadishshetty458
@jagadishshetty458 8 ай бұрын
Sooper jai Sri Krishna 🙏
@subramaniyanc9267
@subramaniyanc9267 Жыл бұрын
Sweetest voice from the sweetest ones
@sudhirbhat6045
@sudhirbhat6045 Жыл бұрын
Beautiful and melodious voice
@smart_gadgets_official5994
@smart_gadgets_official5994 10 ай бұрын
Irvarige ಆಯುರಾರೋಗ್ಯ ಪ್ರಾಪ್ತಿರ❤🎉❤ಸ್ತು
@ajnalliaruna4780
@ajnalliaruna4780 Жыл бұрын
You have sung well. God Grace you bright future.
@r.c.venkateshrao2450
@r.c.venkateshrao2450 4 ай бұрын
Su maduravagide. Best wishes
@rajesh485
@rajesh485 11 ай бұрын
My favourite song. You too sung well. Best of luck both of you🎉
@sanjotajunnur4809
@sanjotajunnur4809 Жыл бұрын
ತುಂಬಾ ಇಂಪಾದ ಧ್ವನಿ ಹಾಡು ಅಷ್ಟೆ ಚೆನ್ನಾಗಿದೆ
@GopiVenkataswamy-x2n
@GopiVenkataswamy-x2n 11 ай бұрын
Adhbhutha ❤❤ Love from Mysuru
@geethashetty265
@geethashetty265 Жыл бұрын
Excellent💯 both of you 🌹🌹
@praveenballyaya2000
@praveenballyaya2000 6 ай бұрын
ಮತ್ತೆ ಮತ್ತೆ‌ಕೇಳಬೇಕೆನಿಸುವ ಹಾಡುಗಾರಿಕೆ
@premalathas2887
@premalathas2887 7 ай бұрын
Dvandva haadugarike sogasaagi ithu ❤
@chandrahasadyanthaya1375
@chandrahasadyanthaya1375 2 күн бұрын
Wooow 👌👍
@prashanthkamath2223
@prashanthkamath2223 11 ай бұрын
ಅಧ್ಭುತ ಕಲಾವಿದರು ❤🙏🌸
@shanthalanayak5152
@shanthalanayak5152 Жыл бұрын
Voices are very melodious,I listen this frequently...❤
@tssomashekarrao1598
@tssomashekarrao1598 Жыл бұрын
ಇಂಪಾದ ಗಾಯನ.❤
@SUDHARAMPRASAD623
@SUDHARAMPRASAD623 5 ай бұрын
Amazing voice, keep it up.
@krismaly6300
@krismaly6300 11 ай бұрын
Hello Friends Lyrics in Kannada ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು ನಂದಗೋಪನ ಮಂದಿರಗಳ ಸಂದುಗೊಂದಿನಲಿ ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ --- ಪುರಂದರ ದಾಸರು
@hemalathashetty301
@hemalathashetty301 8 ай бұрын
Superrrrrb!! Purely divine!!
@ishwarpoojary9405
@ishwarpoojary9405 10 ай бұрын
Excellent God bless you both..
@venkataramanasharma9789
@venkataramanasharma9789 10 ай бұрын
ಸುಶ್ರಾವ್ಯ ಮಧುರವಾಗಿ ಹಾಡಿದ್ದಾರೆ
@mahabaleshpoojary3583
@mahabaleshpoojary3583 6 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏
@mahadevbt51
@mahadevbt51 7 ай бұрын
Good effort 👌 jaisairam
@chandrashekharbhat3855
@chandrashekharbhat3855 14 күн бұрын
Very nice!👌🏽👌🏽🙏🙏❤️
@krishnarai6672
@krishnarai6672 5 ай бұрын
ಮತ್ತೆ ಮತ್ತೆ ಕೇಳಬೇಕೆಂನ್ನುವ ಸಂಗೀತ
@vittalagattyuliya9392
@vittalagattyuliya9392 6 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು 🌹🥰👌
@seetharamjanani5766
@seetharamjanani5766 5 ай бұрын
👍👌Supar
@lithinvk7336
@lithinvk7336 Жыл бұрын
Super brother ND sister. Keep it up
@sanjaysakri9
@sanjaysakri9 10 ай бұрын
It again proves that the voice and bhav is most imp than the music classes.... extremely appreciate ed both divine voice es
@Parashivaiah
@Parashivaiah 2 ай бұрын
ಹಾಡುಗರಿಕೆ ಕೇಳಿ ಆನಂದವಾಯಿತು, ಹೀಗೆ ಪ್ರಯತ್ನಿಸಿ, ಮುಂದುವರೆಸಿ. ಧನ್ಯವಾದಗಳು
@nirmalavandse5116
@nirmalavandse5116 Жыл бұрын
ಸೂಪರ್ ಬ್ರದರ್ &ಸೂಪರ್ ಸಿಸ್ಟೆರ್ ❤
@subrayamadappahegde2686
@subrayamadappahegde2686 29 күн бұрын
ಒಬ್ಬರು ಬಲ್ಲ ಜಾಣರು(ಅಮೃತಾ ಅಡಿಗ ), ಮತ್ತೊಬ್ಬರು ಬಲ್ಲ ಜಾಣರೆ (ಡಾ! ಪ್ರಖ್ಯಾತ್ ಶೆಟ್ಟಿ ) ಎಂದು ಹಾಡುತ್ತಾರೆ.ಯಾವುದು ಸರಿ?
@damodarshetty5131
@damodarshetty5131 2 ай бұрын
Hare Krishna
@jgs6104
@jgs6104 Ай бұрын
Very good performance keep it up
@swarnakannan4024
@swarnakannan4024 Жыл бұрын
Melodious voice 👌🙏
@nayanahonnady6505
@nayanahonnady6505 27 күн бұрын
Wow👌👌👌👌👌👌💐💐💐💐
@pramodhachandrashetty7013
@pramodhachandrashetty7013 8 ай бұрын
ಮತ್ತೆ ಮತ್ತೆ ಕೇಳುವ ಸ್ವರ ಮಾಡುರ್ಯ..
@ananthakrishna102
@ananthakrishna102 Жыл бұрын
Superb singing,
@srijanr8403
@srijanr8403 10 ай бұрын
Manassige Ananda needuva gayana thumba dhanyavadagalu
@damayantisuvarna7540
@damayantisuvarna7540 Жыл бұрын
Superb 👌 voice both of u
@subrayabhat3513
@subrayabhat3513 5 ай бұрын
Super thanagi thama
@srividyavardhan928
@srividyavardhan928 Жыл бұрын
Nice.super voice👍
@NageshNayak-tr4ry
@NageshNayak-tr4ry Ай бұрын
Very best performance thanking you both
@prameelarajraj7363
@prameelarajraj7363 Жыл бұрын
ತುಂಬಾ ಚೆನ್ನಾಗಿದೆ 🎉
@gokarnkalikamba2734
@gokarnkalikamba2734 7 ай бұрын
Goog devotional song good singing in yakshagana style
@shankarkp3150
@shankarkp3150 3 күн бұрын
Namaskara
@shrijashetty4756
@shrijashetty4756 Жыл бұрын
Tumba chennagide
@basavarajum1831
@basavarajum1831 Жыл бұрын
ಸುಂದರವಾಗಿ ಮೂಡಿ ಬಂದಿದೆ
@SujathaM-qq7cm
@SujathaM-qq7cm Жыл бұрын
Superb Ambretha
@harishdevadiga403
@harishdevadiga403 Ай бұрын
Very-very-best-🙏
@Rameshpoojarivlogs
@Rameshpoojarivlogs Жыл бұрын
❤❤superb ❤
@damodarshetty5131
@damodarshetty5131 17 күн бұрын
Congratulations
@meenakshiseetharama3878
@meenakshiseetharama3878 Жыл бұрын
👌👍
@kumararaom4606
@kumararaom4606 5 ай бұрын
Stutyarhavada gayana.mundina dinaugalu shubhavagirali.
@mohenimoheni6711
@mohenimoheni6711 Жыл бұрын
Super..Super..song..Super ❤❤❤❤👍👌👌👌👌👌🙏👏
@KTPrabhakaran
@KTPrabhakaran 5 ай бұрын
Nice song and well sung.thanks.
@chitrakshapoojary325
@chitrakshapoojary325 11 ай бұрын
🙏 ಅದ್ಭುತ
@pramodhachandrashetty7013
@pramodhachandrashetty7013 9 ай бұрын
ಸುಮದುರ ನಾದಸಿರಿ...
@hrnagabhushan
@hrnagabhushan 7 ай бұрын
🙏🏼🙏🏼👌👌🙏🙏👌👌🙏🏿🙏🏿
@SubramanyaHP-vn5lu
@SubramanyaHP-vn5lu 3 ай бұрын
VEYVERY❤❤❤❤❤❤BEAUTFULL❤❤❤❤SOND❤GODBLESSYOU❤❤❤GOODAFTERNOONTOYOU❤❤
@parameshwarchakkodbailu9143
@parameshwarchakkodbailu9143 Жыл бұрын
Very melodious..
@thimappashetty5179
@thimappashetty5179 Жыл бұрын
🙌🙌🙌👌
@RajeshRajesh-g7z
@RajeshRajesh-g7z 2 ай бұрын
👌👌👌
@gopalakrishnabhatk9710
@gopalakrishnabhatk9710 Жыл бұрын
Very refreshing singing
@ramaiahsubbaiah
@ramaiahsubbaiah Жыл бұрын
Very Famous Prayers
@vsshetty1759
@vsshetty1759 7 ай бұрын
Tumbha kushi Aghide God bless ❤❤❤❤❤❤❤❤
@NityanandDeshbhandari
@NityanandDeshbhandari Жыл бұрын
Super melodious.......!
@ganarajashettytaliputtu944
@ganarajashettytaliputtu944 3 ай бұрын
Hi iloveme supper bagavathi ❤
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 8 МЛН
МЕНЯ УКУСИЛ ПАУК #shorts
00:23
Паша Осадчий
Рет қаралды 5 МЛН
Мама у нас строгая
00:20
VAVAN
Рет қаралды 10 МЛН
PILLANGOVIYA CHELUVA KRISHNANA | Pt.Pravin Godkhindi | 55th Bengaluru Ganesh Utsava 2017
9:39
سکانس نایاب مسابقه هفته از سریال ساعت خوش
11:15
Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe
5:41
Lahari Bhavageethegalu & Folk - T-Series
Рет қаралды 4,2 МЛН
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 8 МЛН